Biranji Rice|Beeranji Rice In Kannada|North Karnataka Special Biranji Anna| Uttara Karnataka Recipe

Поділитися
Вставка
  • Опубліковано 10 лют 2025
  • Biranji rice is the rice recipe which we prepared with butter, garlic, and some masala ingredients in pressure Cooker . Biranji rice is normally prepared in uttara Karnataka side. In this video I am going to show the easiest and testy method to prepare Biranji rice recipe.....
    How to Make Quick and easy Biranji rice recipe at Home ...To Subscribe our Channel Please click here......
    / @uttarakarnatakarecipes
    Ingredients for Biranji rice
    1/2 kg soaked rice
    butter
    daniya
    Cloves
    cardamom
    cinnamon
    black pepper
    nutmeg
    star anise
    raisin
    cashew
    coriander leaves
    chopped onion
    curry leaves
    garlic
    grated coconut
    green chilli
    palav leaf
    salt
    cumin seeds
    #BiranjiRice, #BiranjiBath, #BeeranjiRice, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 380

  • @gourishanbhag3015
    @gourishanbhag3015 2 роки тому +2

    ನೀವು ಚೆನ್ನಾಗಿ ಅಡುಗೆ ಮಾಡ್ತೀರ all the best

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @drdeepahc6934
    @drdeepahc6934 9 місяців тому +2

    Hi akka, evatthu naavu nimma biranji recipe try madidvi . Thumba chennagi banthu! Thank you akka. U made my day💐

  • @shivaputrappapadmannavar4645
    @shivaputrappapadmannavar4645 3 роки тому

    Biranji.Rice..tumba,👌supar.chanagi.madodan.torisidiri.🙏thank..you..medam

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @savitachoudhari6955
    @savitachoudhari6955 3 роки тому

    ಸುಪರ್ ಅಕ್ಕಾ ನೋಡಿದ್ರ ಬಾಯಲ್ಲಿ ನೀರು ಬರ್ತೀದೆ ನಾನೂ ಈ ರೆಸಿಪಿ ನ try ಮಾಡ್ತೀನಿ thank you ಅಕ್ಕ👌👌👌

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ ದನ್ಯವಾದಗಳು🙏🙏🙏🙏

    • @savitachoudhari6955
      @savitachoudhari6955 3 роки тому

      ನಾನು try ಮಾಡಿದೆ super ಆಗಿತ್ತು thank you ಅಕ್ಕ💐

  • @mls564
    @mls564 3 роки тому +1

    Super re, est chenada kanthera, nim maathu keloke ista aguthe, simple and natural

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @manjularathod9238
    @manjularathod9238 3 роки тому +1

    Aaka thanks, for beranji rice

  • @Nawab-w6q
    @Nawab-w6q 3 роки тому

    Navu maneyali nivu thilisida items balisi Biranji rice tayar madiddu super ide taste. Navu idanna chicken kabab jothe uda maadivi. Tumba thanks video maadi nodisidakke.

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸರ್ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ. ಹೀಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ದನ್ಯವಾದಗಳು ಸರ್🙏🙏🙏🙏🙏

    • @UttarakarnatakaRecipes
      @UttarakarnatakaRecipes  3 роки тому

      ನಮ್ಮ ಮನೆ ಹೆಸರು ಬಸವ ಪ್ರಭೆ. ಬಸವಾದಿ ಪ್ರಮಥರ ದಯೆಯಿಂದ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ಕಟ್ಟಿದ ನಮ್ಮ ಮನೆ ಹೆಂಗ ಐತಿ ಅಂತ ತೋರಸ್ರಿ ಅಂತ ನೀವು ಕೇಳಾಕತ್ತಿದ್ರಿ ಅದಕ್ಕ ನಾನ ಇವತ್ತ ನಮ್ಮ ಮನೆಯ ವಿವರವಾದ ಸಂಗತಿಗಳನ್ನು ತೋರಿಸಿದ್ದೇನೆ ಮಧ್ಯಾಹ್ನ 1.30 ಕ್ಕೆ ವಿಡಿಯೋ ಬರತೈತ್ರಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸ್ರಿ
      ಧನ್ಯವಾದಗಳೊಂದಿಗೆ
      ತ್ರಿವೇಣಿ ಪಾಟೀಲ

  • @shakerarafikinamdar4762
    @shakerarafikinamdar4762 3 роки тому +1

    Mast nice dish banaye yammy yammy thanks

  • @laxmisslaxmiss5791
    @laxmisslaxmiss5791 7 місяців тому

    Akka biranaji annada jote badanekayi palya &donagayi palya tinnabeku innu test masta irutte 😍👌

    • @UttarakarnatakaRecipes
      @UttarakarnatakaRecipes  7 місяців тому

      ಹೌದು ನೀವು ಹೇಳಿದ್ದು ನಿಜ ಸೂಪರ್ ಕಾಂಬಿನೇಶನ್. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻

  • @Saviruchiyasobagu
    @Saviruchiyasobagu 3 роки тому +1

    ಅಕ್ಕಾರೀ ಬಿರಂಜಿ ರೈಸ್ ತುಂಬಾ ಸೊಗಸಾಗಿ ಮಾಡಿದಿರಿ ತುಂಬಾ ಸುಲಭ ವಿಧಾನದಲ್ಲಿ ತಿಳಿಸಿಕೊಟ್ಟಿದ್ದೀರಿ 👌👌💯💐

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏🙏

  • @farukhpasha6836
    @farukhpasha6836 3 роки тому

    Kempu kara chtni,nanu niuo hege helidro hage maddea akkara super agithu ondea sari Kali aithuri.thumba thanks akkara

    • @UttarakarnatakaRecipes
      @UttarakarnatakaRecipes  3 роки тому

      ನೀವು ಕೆಂಪ ಖಾರಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮಗೂ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷ ನಿಮ್ಮ ಜೀವನದಲ್ಲಿ ಹರ್ಷವನ್ನೇ ತರಲಿ ಅಂತ ಪ್ರಾರ್ಥನೆ ಮಾಡುತ್ತೇನೆ. ದನ್ಯವಾದಗಳು
      ತ್ರಿವೇಣಿ ಪಾಟೀಲ

    • @UttarakarnatakaRecipes
      @UttarakarnatakaRecipes  3 роки тому

      ಕೆಂಪ ಮೆಣಸಿನಕೆಯಿ ಚಟ್ನಿ ಮಾಡಿದಾಗ ನೀವು ಯಾವ ಮಿಕ್ಸರ್ ನಲ್ಲಿ ಮಾಡಿದ್ದೂ ಅಂತ ಸಾಕಷ್ಟು ಜನ ಪ್ರಶ್ನೆ ಕೇಳಿದ್ದೀರಿ ನಾನು ಅದು ಪ್ರೀತಿ ಝೋಡಿಯಾಕ್ ಅಂತ ನಿಮಗೆ ಹೇಳಿದ್ದೆ ಆದರೂ ಮಿಕ್ಸರ್ ಮೇಲೆ ಒಂದು ವಿಡಿಯೋ ಮಾಡಲಿಕ್ಕೆ ಹೇಳಿದ್ದಿರಿ ಅದಕ್ಕೆ ಇವತ್ತು ಪ್ರೀತಿ ಝೋಡಿಯಾಕ್ ಮಿಕ್ಸರ್ ನಿಂದ ಏನೇನ ಮಾಡಬಹುದು ಅಂತ ತೋರಿಸಿದ್ದೇನೆ.1.30 ಕ್ಕೆ ಬರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
      ಧನ್ಯವಾದಗಳೊಂದಿಗೆ
      ತ್ರಿವೇಣಿ ಪಾಟೀಲ

  • @roopa.r3636
    @roopa.r3636 3 роки тому

    Super. Rice recepe

  • @poornimapurni5804
    @poornimapurni5804 3 роки тому

    Nice recipe..ತುಂಬಾ ಚೆನ್ನಾಗಿ explain ಮಾಡ್ತೀರಿ.. thank you sister

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @poornimapurni5804
      @poornimapurni5804 3 роки тому

      @@UttarakarnatakaRecipes 😊 All the best 👍

  • @jyothibasavaraj490
    @jyothibasavaraj490 3 роки тому +6

    ತುಂಬಾ ಚೆನ್ನಾಗಿದೆ ಬಿರಂಜಿ ರೈಸ್ ಈ ಹೆಸರನ್ನು ಗಿಣಿರಾಮ ಧಾರಾವಾಹಿಯಲ್ಲಿ ಕೇಳಿದ್ವಿ ನೀವು ನಮಗೆ ಅಡಿಕೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👍👏👌

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @vanajakshipatil1583
    @vanajakshipatil1583 3 роки тому

    Biranji rice is my favorite food so nice

  • @sudhirkarne2013
    @sudhirkarne2013 2 роки тому

    Very good recipe Akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vanajakshimathapati1768
    @vanajakshimathapati1768 3 роки тому

    ನೀವು ಮಾಡುವದನ್ನು ನೋಡಿ ನನಗೆ ತಿನ್ನುವ ಆಸೆ ಆಯಿತು 👌👌. ಅದರ ಜೊತೆಗೆ ಬರಿ ಮಾವಿನಕಾಯಿ ಉಪ್ಪಿನಕಾಯಿ ಮಾತ್ರ ಇದ್ದರೆ ಸಾಕು ತುಂಬಾ ರುಚಿ ಕೊಡುತ್ತದೆ.

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕಾ ಒಂದೊಂದು ಕಡೆ ಇ ರೈಸ್ ಜೊತೆ ಒಂದೊಂದು combination ಜೊತೆ ತಿನ್ನುವ ರೂಡಿ ಇದೇ ಅಕ್ಕಾ🙏🙏🙏🙏

  • @reikimadam6429
    @reikimadam6429 2 роки тому

    सुंदर!😋👌💖

  • @anushadevi1871
    @anushadevi1871 3 роки тому

    Chennagi matadtira kushi aguthe nim mathu kelakke.... Lots of love from udupi

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @umeshdaivagna4515
    @umeshdaivagna4515 2 роки тому

    Super👍👍 Thank you

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shobhanr3931
    @shobhanr3931 3 роки тому +4

    Yummy... tasty 😋
    Very nice presentation 👍

    • @UttarakarnatakaRecipes
      @UttarakarnatakaRecipes  3 роки тому

      Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.

  • @Shailashiningsimplelife
    @Shailashiningsimplelife 3 роки тому

    ಬಹಳ ಚೊಲೋ ಬಂದತ್ರಿ, ತುಂಬಾ ಚನ್ನಾಗಿಇದೆ ಈ ರೆಸಿಪಿ ಅಕ್ಕ, ನಿಮ್ಮ ಮಾತು ನಂಗ ಇಷ್ಟ

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳುರಿ ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @ammanorammanor6680
    @ammanorammanor6680 3 роки тому

    Bhal chennagideri akka

  • @sarudinnimani7705
    @sarudinnimani7705 3 роки тому +1

    Birangi rice 👌👌sister

  • @sowmyasp4529
    @sowmyasp4529 3 роки тому

    Nanna favorite biranji and engai combination is super

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @rameshshettar3682
    @rameshshettar3682 3 роки тому

    Thank you for delicious recipe 😊

  • @cinemaxkannada5041
    @cinemaxkannada5041 3 роки тому +1

    Nan madhyana try madide thomba chanagi bandide nimge silver play button sikirodu thomba kushi aythu nan nim daily customer

    • @UttarakarnatakaRecipes
      @UttarakarnatakaRecipes  3 роки тому +1

      ದನ್ಯವಾದಗಳು ಅಕ್ಕಾ ನನ್ನ ರೆಸಿಪಿ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೇ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @shivakumarbv6100
    @shivakumarbv6100 3 роки тому

    Hi madam, Nanu try madidhe. Superrr agithu. Family members Ella enjoy madidru. Thumba thanks.

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸರ್ ನಿಮ್ಮ ಫ್ಯಾಮಿಲಿ ಖುಶಿ ಪಟ್ಟರೆ ಅದಕ್ಕಿಂತ ಖುಶಿ ಇನ್ನೊಂದಿಲ್ಲ ಮೇಡಂ ತುಂಬಾ ದನ್ಯವಾದಗಳು🙏🙏🙏🙏🙏

  • @vijaykori1737
    @vijaykori1737 4 місяці тому

    Biranji rice nale namma maneli 🙏🏽🙏🏽🙏🏽

    • @UttarakarnatakaRecipes
      @UttarakarnatakaRecipes  4 місяці тому

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🏻🙏🏻🙏🏻🙏🏻

  • @muttappakengar9262
    @muttappakengar9262 3 роки тому

    Super ragi ittu akka nimma video nodakota madiya super 😋😋😋mastagittu👌👌👌

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯ ತಿಳಿಸಿದ್ಡಕ್ಕೇ. ನಮ್ಮ ಮನೆಯಲ್ಲಿ ಕೂಡ ನನ್ನ ಮಕ್ಕಳು ತುಂಬಾ ಇಷ್ಟಪಟ್ಟು ತಿಂದರು. ದನ್ಯವಾದಗಳು ಸರ್🙏🙏🙏🙏🙏

  • @shankargama5804
    @shankargama5804 3 роки тому +2

    Akka superakka super👌👌

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @Honnudi
    @Honnudi 3 роки тому +1

    Thank u Akka ... super re ...👌🌠

  • @radhakrishnan2118
    @radhakrishnan2118 5 місяців тому

    Nice. Tq Akka.

    • @UttarakarnatakaRecipes
      @UttarakarnatakaRecipes  5 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @jayanthiudhay8940
    @jayanthiudhay8940 3 роки тому +3

    Dear sister...superb cooking...I really appreciate the way u speak...sooo simple,humble n down to earth..something that all good cooks should learn..

    • @UttarakarnatakaRecipes
      @UttarakarnatakaRecipes  3 роки тому

      Thank you mam for your feedback 🙏🙏🙏. I don't know good English. I can't express like you mam. Thank you mam.🙏🙏🙏

    • @setumalagi5016
      @setumalagi5016 2 роки тому

  • @kushiv5845
    @kushiv5845 3 роки тому +1

    Nice eating 🤩👍

  • @rajeshwarislifestylekannad1835
    @rajeshwarislifestylekannad1835 3 роки тому +1

    ಸೂಪರ್ ಸಿಸ್.. Yummy yummy 💝

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @sumahappalad7079
    @sumahappalad7079 3 роки тому

    Beautiful explanation

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @TRACTORBAZAR6390
    @TRACTORBAZAR6390 Рік тому

    ಅಕ್ಕ ನನಗೆ ಅಡುಗೆ ಬಗ್ಗೆ ಗೊತ್ತಿಲ ಆದರೆ ನೀವು ಹೇಳೋ ರೀತಿ, ನಿಮ್ಮ ಉಡುಗೆ ಇದ್ದೆಲ್ಲಾ ನೋಡಿ ತುಂಬಾ ಗೌರವ ಬಂತು ನಿಮ್ಮ ಮೇಲೆ.

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ಹೊಸ ಹೊಸ ಅಡುಗೆ ಮಾಡುವ ಪ್ರಯತ್ನ ಮಾಡಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @jswetha5415
    @jswetha5415 3 роки тому

    Your demonstration very excellent

    • @UttarakarnatakaRecipes
      @UttarakarnatakaRecipes  3 роки тому

      Thank you mam for your feedback. Need your continued support to me in coming days also mam. 🙏🙏🙏🙏

  • @harsurvasant7702
    @harsurvasant7702 3 роки тому +1

    Excellent presentation
    God bless you and your family

    • @UttarakarnatakaRecipes
      @UttarakarnatakaRecipes  3 роки тому

      Thank-you sir for your blessings. Need your continue support in feature also sir. Thank-you sir🙏🙏🙏🙏🙏

  • @savitha59
    @savitha59 3 роки тому

    Perfect recipe 😋

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @hgshgs272
    @hgshgs272 3 роки тому

    Super anti

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏

  • @sairquaz3988
    @sairquaz3988 3 роки тому

    Really u r the super women 👍🏻💯👍🏻💯

  • @meghahukkeri1235
    @meghahukkeri1235 3 роки тому

    Super....

  • @vanishreesudhindrakarweer4811
    @vanishreesudhindrakarweer4811 3 роки тому

    Wow superb mam, I will try it thanks for sharing recipe dear mam

    • @UttarakarnatakaRecipes
      @UttarakarnatakaRecipes  3 роки тому

      Thank-you mam for your feedback🙏🙏🙏🙏🙏. For quick and easy recipes please watch uttara Karnataka recipe. And support me in feature🙏🙏🙏🙏🙏🙏

    • @manikantagamer9114
      @manikantagamer9114 3 роки тому

      Mam we are not having baney so we can put dalda

  • @radhasthulunadachannel
    @radhasthulunadachannel 3 роки тому

    Nice Recipe sharing
    Stay connected

  • @madhusambrekar5973
    @madhusambrekar5973 3 роки тому +1

    Thank you for delicious recipes 🍫

  • @srinathkodanda2995
    @srinathkodanda2995 7 місяців тому

    ಅಕ್ಕ ಅವರೇ smell, ವಾಸನೆ ಹೇಳ್ಬಡಿ, ಇಲಿ ವಾಸನೆ, ಸುಟ್ಟದಕ್ಕೆ ವಾಸನೆ ಅಂತಾರೆ, ನೀವು ಪರಿಮಳ ಅಂತ ಹೇಳ್ರಿ. ನಿಮ್ಮ ಬೀರಂಜಿ 👌👌🙏🙏

    • @UttarakarnatakaRecipes
      @UttarakarnatakaRecipes  7 місяців тому

      ಸರಿ ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻

  • @simplywithsowmyakannadacha323
    @simplywithsowmyakannadacha323 3 роки тому +1

    ಬಿರಂಜಿ ರೈಸ್ ಮಸ್ತ್ ಮಾಡಿರಿ 👌

  • @SHREYATS
    @SHREYATS 3 роки тому

    Nice 👍👍👍

  • @jayasheelae1353
    @jayasheelae1353 3 роки тому +1

    ನಾವು ಬಿರಂಜಿ ಅನ್ನದ ಜೊತೆಗೆ ಬದನೆಕಾಯಿ ಎಣ್ಣಗಾಯಿಯನ್ನು ಅನ್ನ ಬೇಯಿಸುವಾಗ ಮದ್ಯ ಮದ್ಯ ತುಂಬಿ ಇಡತಿವಿ ತುಂಬಾ super. ರಾಗಿ ಇರುತ್ತದೆ

    • @UttarakarnatakaRecipes
      @UttarakarnatakaRecipes  3 роки тому

      ನಿಜ ಮೇಡಂ ನೀವು ಹೇಳುವುದು. ದನ್ಯವಾದಗಳು ಮೇಡಂ🙏🙏🙏🙏🙏

  • @chandrakala9695
    @chandrakala9695 3 роки тому

    Super akka

  • @shubhanaik2586
    @shubhanaik2586 3 роки тому +1

    ವಾಹ್ ಸೂಪರ್ ಮೇಡಂ...ತುಂಬಾ ಚೆನ್ನಾಗಿದೆ ರೆಸಿಪಿ..ನಿಮ್ಮ ಮಗು ಹೇಳಿದ ಹಾಗೆ ಘಮ ಇಲ್ಲಿಗೂ ಬಂತು ..❤️❤️

    • @lakshmiadugemane3484
      @lakshmiadugemane3484 3 роки тому

      ನಮಗು ಸಪೂಟ್ ಮಾಡಿ ಅಕ್ಕ

    • @UttarakarnatakaRecipes
      @UttarakarnatakaRecipes  3 роки тому +1

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏. ಹೀಗೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ. ದನ್ಯವಾದಗಳು ಅಕ್ಕಾ🙏🙏🙏🙏🙏

  • @thaippesht3442
    @thaippesht3442 3 роки тому

    Binay super😋😋😋😋😋

  • @shyamasundar8820
    @shyamasundar8820 3 роки тому +3

    Thank you madam, you are great with down to earth dedicated service mindset.

    • @anilpushpa2248
      @anilpushpa2248 3 роки тому

      👌🏼

    • @sujatakulkarni632
      @sujatakulkarni632 3 роки тому

      Nice recipe mam edakka bhiranji anna anta yaka karitara gottagalilla mam heltira plz

  • @stockmarketpositivity7186
    @stockmarketpositivity7186 3 роки тому +1

    Yummy 😋😋😋😋😋😋😋

  • @c.s.rajeshwarir.shivagunde7970
    @c.s.rajeshwarir.shivagunde7970 3 роки тому +1

    Simple and humble, very nice narration, god bless you

    • @UttarakarnatakaRecipes
      @UttarakarnatakaRecipes  3 роки тому

      Thank-you sir for your blessings🙏🙏🙏🙏🙏. Need your continue support in feature also sir. Thank-you sir🙏🙏🙏🙏🙏

  • @premapated8423
    @premapated8423 3 роки тому

    Super recipe sister 😋😋

    • @UttarakarnatakaRecipes
      @UttarakarnatakaRecipes  3 роки тому

      Thank-you sister for your feedback🙏🙏🙏🙏. For quick and easy recipes please watch uttara Karnataka recipe.

  • @mathurawasivlogs9899
    @mathurawasivlogs9899 3 роки тому

    Nice recipe sister 👌👌♥️♥️

  • @basusajjan6382
    @basusajjan6382 3 роки тому

    Mast maadiri

  • @nanditha4469
    @nanditha4469 3 роки тому

    Biranji rice jote badnekai yennegai best combination

    • @UttarakarnatakaRecipes
      @UttarakarnatakaRecipes  3 роки тому

      ಹೌದು ಮೇಡಂ ದಾವಣಗೆರೆಯಿಂದ ಆಚೇ ಬದನೆಕಾಯಿ ಎಣ್ಣೇಗಯೀ ಜೊತೆ ತಿನ್ನುವುದು ರೂಡಿ. ದನ್ಯವಾದಗಳು🙏🙏🙏🙏

  • @Vijaypurfoods
    @Vijaypurfoods 3 роки тому

    Beautiful...voice rii.......well prepared.......... lovely recepie s........

    • @UttarakarnatakaRecipes
      @UttarakarnatakaRecipes  3 роки тому +1

      ದನ್ಯವಾದಗಳು ಸರ್. ನಿಮಗೆ ಗೊತ್ತಿರುವ ಗ್ರೂಪ್ ಗಳಲ್ಲಿ ಶೇರ್ ಮಾಡಿ ಸರ್🙏🙏🙏🙏🙏

  • @kavyasirijeevana
    @kavyasirijeevana 3 роки тому

    ಮಸ್ತ್ ಆಗಿದೆ ಅಕ್ಕಾ ಸೂಪರ್ ಸೂಪರ್

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸಿಸ್ಟರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @sanjeevkumar758
    @sanjeevkumar758 3 роки тому +1

    Yesht chandnag heltiri madam, loved your style ❤️🎉😊 authentic Chanel for UK ppl, Vaggani mirchi madodu haakri madam...

  • @lakshmisenthilkumar1305
    @lakshmisenthilkumar1305 3 роки тому +2

    Sooper ree nimm bhashey mathu nimm aduge

  • @santoshp7759
    @santoshp7759 3 роки тому

    👌😪super akka

  • @parispecialdishandvlogs9493
    @parispecialdishandvlogs9493 3 роки тому

    Superb 👍

    • @UttarakarnatakaRecipes
      @UttarakarnatakaRecipes  3 роки тому

      Thank-you for your feedback🙏🙏🙏🙏🙏. For quick and easy recipes please watch uttara Karnataka recipe.

  • @ridhikhavekar1545
    @ridhikhavekar1545 2 роки тому

    supper

  • @kushiyagidivyadivya8028
    @kushiyagidivyadivya8028 3 роки тому +3

    👌😋akka

  • @deepahiremath8096
    @deepahiremath8096 2 роки тому +1

    Tq mam 🙏🙏🙏🙏

  • @Hanumesha.j.pujara
    @Hanumesha.j.pujara 3 роки тому

    Biranji rice super madiri..teeveni

  • @ushakori6439
    @ushakori6439 3 роки тому +1

    Ranebennur special biranji anna nammuru edakka mulagay enagayi combination

    • @UttarakarnatakaRecipes
      @UttarakarnatakaRecipes  3 роки тому +1

      ಹೌದು ಅಕ್ಕಾ ನನಗೆ ಗೊತ್ತು. ದನ್ಯವಾದಗಳು ಅಕ್ಕಾ🙏🙏🙏🙏

  • @vanithaashok2118
    @vanithaashok2118 3 роки тому

    Nice

  • @prabhakumari4182
    @prabhakumari4182 3 роки тому +1

    I like the way speak with explanation 👍👍

    • @UttarakarnatakaRecipes
      @UttarakarnatakaRecipes  3 роки тому

      Thank-you mam for your feedback🙏🙏🙏🙏🙏. For quick and easy recipes please watch uttara Karnataka recipe.

  • @sarasaputtanna9773
    @sarasaputtanna9773 3 роки тому

    Super Madam

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @parvatibhanvi4265
    @parvatibhanvi4265 3 роки тому

    Super ri sister

  • @roopalatakudalkar3499
    @roopalatakudalkar3499 3 роки тому

    Nimma mathe chandha👌

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಮೇಡಂ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @priyankapriya-rb1ec
    @priyankapriya-rb1ec 3 роки тому

    Nenne biranji rice try madide ree akkara, Baal olle teaste ethu nodri, manevru ella super teaste Andru.... Thanks for the recipe....

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೇ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏. ನಿಮ್ಮ ಮನೆಯಲ್ಲಿ ಎಲ್ಲರು ಖುಶಿ ಪಟ್ಟರು ಅಂತ ಕೇಳಿ ತುಂಬಾ ಖುಶಿ ಅಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏

  • @lakshmiadugemane3484
    @lakshmiadugemane3484 3 роки тому

    ಸೂಪರ್ ರಿ ಅಕ್ಕ

  • @nammuttarkarnataka1072
    @nammuttarkarnataka1072 3 роки тому

    Superb mam

  • @kusumagurubasappa395
    @kusumagurubasappa395 3 роки тому

    👌👌👌

  • @sridharpg693
    @sridharpg693 3 роки тому

    SUPRIYA SISTER 👌 👌 👌 👌 👌

  • @nvvlogsinkannada1348
    @nvvlogsinkannada1348 3 роки тому

    Nice recipe sis🤤

  • @maheshsandi7880
    @maheshsandi7880 3 роки тому

    Mast ri akkaaaa

  • @Manjulajadhav-k5l
    @Manjulajadhav-k5l 3 роки тому

    Super sister👌👌

  • @vachalh77
    @vachalh77 3 роки тому +3

    ನೀವು ಉತ್ತರ ಕರ್ನಾಟಕದ ಅಡುಗೆ ಮಾತ್ರ ಮಾಡಿ ತೋರಿಸಿ. ಬೇರೆ ಥರಾ ಅಡುಗೆ ಗೆ ತುಂಬಾ ಬೇರೆ ಚಾನೆಲ್ ಗಳು ಇವೆ 🙏ಧನ್ಯವಾದಗಳು

    • @lakshmiadugemane3484
      @lakshmiadugemane3484 3 роки тому +1

      ನಾವು ಹೂಸ ಯೂಟ್ಯೂಬರ ಅಣ್ಣ ನಮಗ ಸಪೂಟ್ ಮಾಡಿ

    • @UttarakarnatakaRecipes
      @UttarakarnatakaRecipes  3 роки тому

      ಹಾಗಾದರೆ ನನ್ನ ಚಾನೆಲ್ ಗೆ ಒಂದು ಸಲ ಬೇಟಿ ಕೊಟ್ಟು ನಾನು ಮಾಡಿರದ ಯಾವದದರು ಉತ್ತರ ಕರ್ನಾಟಕ ಅಡುಗೆ ಇದ್ದರೆ ತಿಳಿಸಿ ದಯವಿಟ್ಟು. ನಾನು ಮಾಡಿ ತೋರಿಸುತ್ತೇನೆ. ದನ್ಯವಾದಗಳು ಸರ್

    • @kavyasirijeevana
      @kavyasirijeevana 3 роки тому

      Madem ಭಿರಂಜಿ ಅನ್ನ ಕೂಡ ಉತ್ತರ ಕರ್ನಾಟಕ ದ ಅಡುಗೆ ನೇ pure ವೆಜ್ ಇರೋರು ಇದನ್ನ ಜಾಸ್ತಿ ಮಾಡ್ತಾರೆ 😁

    • @lakshmiadugemane3484
      @lakshmiadugemane3484 3 роки тому

      @@kavyasirijeevana sis support me

    • @vachalh77
      @vachalh77 3 роки тому

      @@UttarakarnatakaRecipes ಬಾಳ ಜನ ಪಿಜ್ ಅದು ಇದು ಮಾಡು ಅಂತಾ ಕಾಮೆಂಟ್ ಹಾಕಿದ್ದುರು ಅದಕ್ಕೆ ಉತ್ತರ ಕರ್ನಾಟಕದ ಅಡುಗೆ ಮಾತ್ರ ಮಾಡಿ ಅಂತಾ ಹೇಳಿದ್ದು 🙏🙏

  • @kavithamath3248
    @kavithamath3248 3 роки тому

    Super

  • @Mtownms
    @Mtownms 3 роки тому

    Supppppper AKKKA

  • @ps863-dse
    @ps863-dse 3 роки тому

    Very nice recipe 👍 please upload more recipes 👍

    • @UttarakarnatakaRecipes
      @UttarakarnatakaRecipes  3 роки тому

      Please check my UA-cam nearly you will get 600 videos. Thank-you sir for your feedback🙏🙏🙏🙏🙏

  • @ಕನ್ನಡದೇಶ
    @ಕನ್ನಡದೇಶ 3 роки тому

    👌👌👌👌👌

  • @lakshmis579
    @lakshmis579 3 роки тому +1

    Suuuper ❤️

  • @umeshn5113
    @umeshn5113 3 роки тому +2

    ಅಲಸಂದೆ ಕಾಳು ಸಬ್ಬಕ್ಕಿ ಸೊಪ್ಪಿನ ಕೂಟು ವಿಡಿಯೋ ಮಾಡಿ ....... ಜ್ಯೋತಿ

  • @vanibiradar9067
    @vanibiradar9067 3 роки тому

    Super sister Nandaragi yavaga baratiya sis Adige super

    • @UttarakarnatakaRecipes
      @UttarakarnatakaRecipes  3 роки тому +1

      ಸಧ್ಯಕ್ಕೆ ಇಲ್ಲಾ ಅಕ್ಕಾ ಮುಂದಿನ ವರ್ಷ🙏🙏🙏🙏

    • @vanibiradar9067
      @vanibiradar9067 3 роки тому

      @@UttarakarnatakaRecipes ok sister

  • @prabhap7207
    @prabhap7207 3 роки тому +1

    Madam nim hair super tips kodi an aktira

    • @UttarakarnatakaRecipes
      @UttarakarnatakaRecipes  3 роки тому

      ಕೊಬ್ಬರಿ ಎಣ್ಣೆ ಅಷ್ಟೇ ಅಕ್ಕಾ ಬೇರೆ ಏನು ಇಲ್ಲಾ🙏🙏🙏🙏

  • @pavitragdodamanipavitragdo5824
    @pavitragdodamanipavitragdo5824 3 роки тому

    Super sister

  • @varsharay8213
    @varsharay8213 3 роки тому +1

    Ell tumba chennagi madiri nanu Uttar karnatakane ri swalpa vedio time Annu adashtu kadine madi maximum 6_8minuts madi jana time erodrinda jasti nodottare 👍👍🙏🙏

    • @UttarakarnatakaRecipes
      @UttarakarnatakaRecipes  3 роки тому

      ಅಗಲಿ ಸ್ಪೀಡ್ ಸ್ಪೀಡ್ ಅಗಿ ತೋರಿಸಿದರೆ ಸರಿಯಾಗಿ ಅರ್ಥ ಆಗಲ್ಲ ಅಂತ ವಿವರವಾಗಿ ತಿಳಿಯಲಿ ಅಂತ ಮಾಡಿದ್ದು. ದನ್ಯವಾದಗಳು🙏🙏🙏🙏🙏🙏

  • @fuziyahassan5692
    @fuziyahassan5692 3 роки тому

    Supar

  • @ಚರಣ್ಗೌಡ
    @ಚರಣ್ಗೌಡ 3 роки тому +1

    Supper madam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ದನ್ಯವಾದಗಳು🙏🙏🙏🙏🙏

    • @ಚರಣ್ಗೌಡ
      @ಚರಣ್ಗೌಡ 3 роки тому

      @@UttarakarnatakaRecipes tq

  • @neetamandlik7134
    @neetamandlik7134 3 роки тому

    I am not understand your speaking but I am show your video l am very much like jowler roti video

  • @muthusunagar1360
    @muthusunagar1360 3 роки тому

    superrrrr akkaaaa