ಅರುಣ್ ಸರ್, ಸತತವಾಗಿ ಅತ್ಯದ್ಭುತ ರೆಸಿಪಿ ಗಳನ್ನು ಕೊಡ್ತಾ ಇರೋದಕ್ಕೆ ಮನಃ ಪೂರ್ವಕ ನಮಸ್ಕಾರಗಳು 🙏🙏 ಹೆಸರುಕಾಳು ಪಲ್ಯಕ್ಕೆ ವಿಶೇಷ ನಮಸ್ಕಾರ ಸುಷ್ಮಾ ಪ್ರಭು ಪಾಟೀಲ್ ರವರ ಆ '8' kg ಬದನೆ ಕಾಯಿ ಎಣ್ಣೆಗಾಯಿಯ Hangover ನಿಮ್ಮಲ್ಲಿ ಇನ್ನೂ ಹಾಗೇ ಉಳಿದಂತೆ ಕಾಣುತ್ತಿದೆ. ನಾನಂತೂ try ಮಾಡಿ ಸಂತಸ ಪಟ್ಟಿದಾಯ್ತು !❤️ ದಯವಿಟ್ಟು ಅವರಲ್ಲಿ Birinji rice ಮಾಡಿಸಿ. ಪ್ಲೀಸ್
She is caring about the customer health so much...she is a role model for others...
This girl is so good...nice explanation... very nice 🎉🎉🎉
this lady is very smart, intelligent and hard working.
May GOD bless her. wishing her all the best in her future endeavors. 😊👏
ಅರುಣ್ ಸರ್, ಸತತವಾಗಿ ಅತ್ಯದ್ಭುತ ರೆಸಿಪಿ ಗಳನ್ನು ಕೊಡ್ತಾ ಇರೋದಕ್ಕೆ ಮನಃ ಪೂರ್ವಕ ನಮಸ್ಕಾರಗಳು 🙏🙏
ಹೆಸರುಕಾಳು ಪಲ್ಯಕ್ಕೆ ವಿಶೇಷ ನಮಸ್ಕಾರ
ಸುಷ್ಮಾ ಪ್ರಭು ಪಾಟೀಲ್ ರವರ ಆ '8' kg ಬದನೆ ಕಾಯಿ ಎಣ್ಣೆಗಾಯಿಯ Hangover ನಿಮ್ಮಲ್ಲಿ ಇನ್ನೂ ಹಾಗೇ ಉಳಿದಂತೆ ಕಾಣುತ್ತಿದೆ. ನಾನಂತೂ try ಮಾಡಿ ಸಂತಸ ಪಟ್ಟಿದಾಯ್ತು !❤️
ದಯವಿಟ್ಟು ಅವರಲ್ಲಿ Birinji rice ಮಾಡಿಸಿ. ಪ್ಲೀಸ್
ಬಹಳ ಉತ್ತಮ Recipe. ಖಂಡಿತಾ Try ಮಾಡುವಂತಿದೆ. Thank you Sushma ಅವರೇ. ದೇವರು ಒಳ್ಳೆದು ಮಾಡಲಿ🙏
Really,, magic from sushmaa
Sushma ಹೇಳಿ ಕೋಡುವ ರೀತಿ ಗೆ ಎಂತವರೂ ಮಾಡಬಹದು❤
Nanu try maduthene healthy hesaru kalina palya super aagittu
🎉Super hesarukalina palya ishthawayitu healthy kooda mam chennagi palya madi torisiddru thanks mam ❤❤❤❤
Mouthwatering ಹೆಸರು ಕಾಳು ಪಲ್ಯ. ಸೂಪರ್ ರೆಸಿಪಿ. ತುಂಬಾ ಇಷ್ಟ ಆಯ್ತು. ಎಲ್ಲರ favorite ಇದು. Tq ಅರುಣ್ sir and sushma ಅವರೇ.
Super sir ..neevu yella variety dishes torsthira...south north Chinese ..thank you so much sir
ತುಂಬಾ ತುಂಬಾ ತುಂಬಾ ಚೆನ್ನಾಗಿ ಕಲಿಸಿದ್ದಾರೆ. ನಾನು ಖಂಡಿತವಾಗಿ ಮಾಡೇ ಮಾಡುತ್ತೇನೆ.
Love from ఆంధ్రప్రదేశ్ 🙏🙏🙏
ನಮಸ್ಕಾರ ಸರ್ ಉತ್ತರ ಕರ್ನಾಟಕದ ಹೆಸರುಕಾಳು ಪಲ್ಯ ತುಂಬಾ ಅದ್ಭುತವಾಗಿ ಬಂತು ಊಟಕ್ಕೆ ಹೇಳಿ ಮಾಡಿಸಿದಂತಹ ಈ ಪಲ್ಯ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ಸರ್😊❤
Super sir ರೊಟ್ಟಿ ತುಂಬಾ ಚೆನ್ನಾಗಿದೆ
I'm eating daily this food in my home love from belagavi 😊
Please show more north karnataka dishes from sushma madam...😊
You are very right sir
hard working girl good looking ❤
Sir Dayavittu Sushma avarinda aa jolada rottiyannu maduva vidhana torisi. Aa rotti nodtaidrene khushiyagatte. Please.
Sushma avaru helukoduva reethi tumba sundaravagiruttade. Avara mathinalle aa rotti maduva vidhana kelabeke sir.
Nicely made
Please keep extra Palya and chetni pudi on the table every time we have to ask
ಶ್ರೀಮತಿ ಸುಷ್ಮಾ ಕೈ ರುಚಿಯಲ್ಲಿ ಅರಳಿದ ಹೆಸರು ಕಾಳು ಪಲ್ಯ ನಿಮ್ಮ ಚಾನಲ್ ಬರುವ ಸಂಗೀತ ಸರಿಸರಿ ಘಮ ಘಮ ವಾಗಿತ್ತು. ಸುಂದರ ಅನುಭವ
🎉🎉
Very nice and yummy where we get teju masala
Madam north karnataka sambar powder explain please 😊
Hi sir super super
ಸರ್ ನಿಮ್ ಟೇಸ್ಟ್ ಸೂಪರ್ ಸರ್🤝🤝🙏🙏🌹🎉
👌👌
Sir please visit our kushalnagara ( kodagu) ಅಲ್ಲಿ ಸಿಗುವ ಮಾಸಾಲೆ ಪೂರಿ ಚಾಟ್ , ಸಾಗು please please try Madi ತೋರಿಸಿ🙏🙏🙏
Super sir ❤
Chatni pudi thorsi sir
❤❤❤
ನಮಸ್ತೆ ಸರ್ ನನಗೆ ಅವರು ಮಾಡಿದ ರೊಟ್ಟಿ ಮಾಡಿ ತೋರಿಸುವ ವಿಡಿಯೋ ಮಾಡಿ ದಯವಿಟ್ಟು ,🙏🙏🙏
👍👌👌🇮🇳🇮🇳🇮🇳
Tell them to show jolada rotti preparation. Because it too soft. We can try at home.
Super
Garlic, chilli, jeera, ...I added little coriander leaves
Onion , tomato, boiled kalu...added little palak
Sambar pudi, salt, turmeric
ಮಳಕಿ ಕಾಳು ಹೀಗೆ ಮಾಡಬಹುದಾ?
ತಿಳಿಸಿ ದಯವಿಟ್ಟು.
Yes...
Most Go and Try❣️❣️Very Tasty Food
🙏🌳🌹🌳🙏❤❤❤❤❤❤❤❤❤❤❤ ತುಂಬಾ ಅದ್ಭುತವಾದ ರೆಸಿಪಿ ಬೆಳ್ಳುಳ್ಳಿ ಹಾಕದೇನೆ ಮಾಡಬಹುದಾ??❤❤❤❤❤❤❤❤🙏🌳🌹🌳🙏
🙏
@@indumathisastry7529 ಖಂಡಿತವಾಗಿ ಮಾಡಬಹುದು ಒಂದು ವೇಳೆ ನೀವು ಇಂಗು ಬಳಸುತ್ತಿದ್ದಾರೆ ಇಂಗು ಹಾಕಿ ಕೂಡ ಮಾಡಿ ರುಚಿಯಾಗಿರುತ್ತದೆ
She is left handed person like me always I used get scolding’s from me grandma😂😂😂
Sir shenga chutney recipe torisi
🙏🌹🙏🙏🌹
🙏🙏🙏🙏
ಕಾಳು ಎಷ್ಟು ಹೊತ್ತು ನೆನೆಸಿದ್ರಿ
ನಾನು ಎಸ್ಎಂ ರಾಜು ಅವರ ಅಭಿಮಾನಿ ಅವರ ವಿಡಿಯೋಸ್ ಎಲ್ಲಾ ನೋಡಿದ್ದೇನೆ ಇನ್ಮುಂದೆ ಅವರು ವಿಡಿಯೋಸ್ ಬರಲ್ವಾ
Sir rotti nu torsi plzzzz
Jolada rotti torse sir
Madam cooking area is too dirty, maintain cleanliness then cook food.
No it is clean you can have a look personally, if u r talking about the wall, it cannot be painted every week
ಏನೇ ಹೇಳಿ ಉತ್ತರ ಕರ್ನಾಟಕ ಊಟದ ರುಚಿ, ಅರೋಗ್ಯನೇ ಬೇರೆ, ಜಗತ್ತಿನಲ್ಲೂ ಈ ಊಟಕ್ಕೆ ಸಮನಾದ ಊಟ ಎಲ್ಲೂ ಸಿಗಲ್ಲ
Yes I'm eating daily
Please avàra address koodi sir
Address is in description
Roti was good but not the palya. Even vallakallu chittranna was not good