"ಬಾಲಕಿ ಅತ್ಯಾಚಾರ ಆರೋಪಿ ಪೂಜಾರಿ ಮನೇಲಿ ಕೆಲಸ ಮಾಡ್ತಿದ್ದ! ರೋಚಕ ಪತ್ತೇದಾರಿ ಪ್ರಕರಣ!-ACP Abdul Azeem-Ep4-
Вставка
- Опубліковано 22 бер 2023
- #abdulazeem #policestories #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಟಫ್ ಕಾಪ್, ಕರ್ನಾಟಕ ಪೊಲೀಸ್ ಇಲಾಖೆಯ 'ಶೆರ್ಲಾಕ್ ಹೋಮ್ಸ್' ಎಂದೇ ಹೆಸರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಮ್ ಅವರ ಪೊಲೀಸ್ ಪ್ರಕರಣಗಳು ನಿಮ್ಮ ಕಲಾಮಾಧ್ಯಮದಲ್ಲಿ ನಿಮಗಾಗಿ! ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contacts: 7411992697 (Only WhatsApp)
9008099686 (Only Urgent Calls Pls)
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama UA-cam Channel,
Life Story Kalamadhyama, Kalamadhyama Interviews, BK Shivaram Kalamadhyama, Abdul Azeem Kalamadhyama, Abdul Azeem Police Officer, ACP Abdul Azeem Interview, Abdul Azeem Police Cases, Police Kategalu, Kalamadhyama, #param, Kalamadhyama, KS Parameshwar, Savita Parameshwar, Kalamadhyama UA-cam Channel, Kalamadhyama Videos, Police Story, Nasru case, Deadly Soma Case, Tiger BB Ashok Kumar Kalamadhyama, ACP Sangram Singh Kalamadhyama, GABawa Kalamadhyama, JB Rangaswamy Kalamadhyama, - Розваги
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedAnnavruAnnavru
🙏🙏ಸರ್ನಿಮ್ಮ ನ ನೋಡಿ ತುಂಬಾ ಸಂತೋಷ ವಾಯಿತು ನೀವು ಆಗ ಒಂದು ನಿ
ಷ್ಟಾ ವಂಥ ಅಧಿಕಾರಿಗಳು ಎಂಬು ವುದು
ಒಂದು ಹೇಮೆಯ ವಿಷಯ ನಿಮಗೆ
ದೇವರೂ ಚೇನಾಗಿ ಇಟೀ ರಲಿ ಎಂದು
ನಮ್ಮ ಪ್ರಾರ್ಥನೆ🙏🙏
Pppp
😊😊😊😊😊😊😊😊😊😊😊😊😊😊😊😊😊😊
Heats of you sir 🙏❤🙏
D real Muslim ❤. ಇಂತಹ ಮುಸ್ಲಿಂ ಬೇಕು ಜಗತ್ತಿಗೆ😊
Idrallu jathi dharama anta nodtirallu tukaligala.
Rape madidavnu hindu alva?? Inta hindugalu beda jagathige
Nija bro
Ninna dharma da buddi bedu first..he is officer when he serve
@@tasleemarif9920 avanenu thappu hellila 75 shatamana Muslims Bharathvanu dhooshisthaare anthaha dhalli ivaru Bharathavanu hemmeyindha Bharatheeyanaagi obba kadak police officer aagidharella adhanu heltha idhaane...Neen yaak tension thagotha idheeya...adhenu Namma dharmadha buddhi anthandhare?
@@maverick-fp5vd ninu real Hindu agilu first
ಹೌದು ಸರ್
ಸರ್ಕಾರಿ ಕೆಲಸ ದೇವರ ಕೆಲಸ
ನಿಮ್ಮಂತ ಆಧಿಕಾರಿಗಳು ಹೆಚ್ಚು ಹೆಚ್ಚು ಈ ಸಮಾಜದಲ್ಲಿ ಇರಬೇಕು .
ಅದ್ಬುತವಾದ ಸಂದರ್ಶನ ನಮ್ಮ ಎಲ್ಲ ಪೋಲಿಸ್ ಅಧಿಕಾರಿಗಳಿಗೆ ಮಾರ್ಗದರ್ಶನ ಇನ್ನೂ ಅಜೀಂ ಸರ್ ಅವರ ಪೋಲಿಸ್ ಅನುಭವಗಳನ್ನು ಅನಾವರಗೊಳಿಸಿ
ಜೈ KSP 💛❤️
ನಿಮ್ಮ ಸಾಧನೆಗೆ ಧನ್ಯವಾದಗಳು 100 ವರ್ಷ ಸುಖವಾಗಿ ಬಾಳಿ ಸರ್
ನಿಮ್ಮ ಮಾತುಗಳು ಆಧಾರ್ಷಾಪೂರ್ಣವಾಗಿದೆ ಧನ್ಯವಾದಗಳು sir
Congrats sir tq for ur dedication
*ಆದರ್ಶ
@@sathyavathisharma211 q Un
Greatest ಪೊಲೀಸ್ all police should follow Mr Abdul Azim
ಎಂತಹ ಅದ್ಭುತ ಸ್ಟೋರಿ ಒಳ್ಳೆಯ ಅಧಿಕಾರ ಅಬ್ದುಲ್ ಅಜೀಂ
ಇಂಥ ಅಧಿಕಾರಿಗಳಿಂದ ಕರುನಾಡೇ ಧನ್ಯ 🙏🏻🙏🏻🙏🏻
👏🏻👏🏻👏🏻 🙏. ಈಗಿರುವ ಪೊಲೀಸರಲ್ಲಿ 99% ಲೂಟಿಕೊರರೇ sir.
Correct bro
S
1 % li true idare
ನಿಜ ಬ್ರೋ.. ಅದ್ರಲ್ಲೂ ಟ್ರಾಫಿಕ್ ಪೊಲೀಸ್ ಅಂತೂ .. ರಕ್ತ ಹಿರೋ ತಿಗಣೆ ಕ್ಕಿಂತ 100ಪಟ್ಟು ಜಾಸ್ತಿ 🤮
99.25% bro
ತಮ್ಮ ದೇಶ ಪ್ರೇಮಕ್ಕೆ ಅನಂತಾನಂತ ನಮಸ್ಕಾರಗಳು 🙏🙏🙏ಸತ್ಯ ಸಂಗತಿಗಳು.
ಸರ್ ನಿಮ್ಮ ಬಾಯಲ್ಲಿ ಅವಾಗವಾಗ ಆ ಭಗವಂತ ಅನ್ನೋ ಮಾತು ಕೇಳೋಕೆ ತುಂಬಾ ಇಷ್ಟ ಸರ್ ನಿಮ್ಮ ಕುಟುಂಬ ಕೆ ಆ ದೇವರು ಆಯಸ್ಸು ಅಯೋಗ್ಯ ಕೊಟ್ಟು ಕಾಪಾಡಲಿ 🙏
ಇಂತಹ ಅಪರೂಪದ ಅನ್ಯ ಧರ್ಮೀಯರಿಗೆ ನಿನ್ನ ಅನಂತ ವಂದನೆಗಳು.ಇಧೇ ರೀತಿ ಮುಂದೆ
ಶಾಲೆಯಲ್ಲಿ.ಧೇವರ,ಕ್ರುಪೆಇರಲಿ.ಧನ್ಯವಾದಗಳು
Correct ಆಗಿ ಹೇಳಿದ್ರಿ sir...,🙏🙏🙏
ಹಂಗೆ ಲಂಚ ತೊಗೊಂಡು ...ಅನ್ಯಾಯ ಮಾಡೂ. Police ಮಕ್ಕಳು ಹಾಳಾಗಿ ಹೋಗಿರೋದನ್ನ ನೋಡಿದಿವಿ...,,👌🌹
ಅಬ್ದುಲ್ ಅಜೀಮ್ ಅವರ ಇನ್ನಷ್ಟು ಸಾಹಸೀ ವಿಷಯಗಳನ್ನ ಅಥವಾ ವಿಚಾರಗಳನ್ನ ನಾವು ನಿರೀಕ್ಷೆ ಮಾಡಬಹುದಾ .
ನಿಮ್ಮ ಸಾಮಾಜಿಕ ಕಾಳಜಿಗೆ ಕೃತಜ್ಞತೆಗಳು ಸರ್ ❤️
ಸಲಾಂ ಕರ್ನಾಟಕ ಪೊಲೀಸ್ ಮತ್ತು ಶ್ರೀ ಅಬ್ದುಲ್ ಅಜಿಮ್ ಸರ್
ಪೋಲೀಸರು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಜನಾಬ್ ಅಬ್ದುಲ್ ಅಝೀಂ ಸರ್ ಸಾಕ್ಷಿ.
You are a daring police officer. Big salute to you.
ಅಬ್ದುಲ್ ಅಜೀಂ ಸರ್ ಅವರಂತೆಯೇ ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುವಂತಾಗಲಿ, ದೇವರು ಅಜೀಂ ಸರ್ ಮತ್ತು ಅವರ ಕುಟುಂಬದವರಿಗೆ ಹೆಚ್ಚಿನ ಆಯುಸ್ಸು ಆರೋಗ್ಯ ಸಕಲ ಸಂತೋಷವನ್ನು ಏಳಿಗೆಯನ್ನು ಕೊಟ್ಟು ಕಾಪಾಡಲಿ. ❤️🙏🏼🇮🇳
Mr Azimji hats off to your dedicated service to public❤🎉
🙏
ನಿಮ್ಮ ಚಿಂತನೆ ತುಂಬಾ ಪ್ರಸ್ತುತವಾಗಿವೆ. ನಿಮ್ಮ ಧಾರ್ಮಿಕ ಆಯಾಯ ಮತ್ತು ಆಧ್ಯಾತ್ಮಿಕ ಚಿಂತನೆಗಳು ಮತ್ತು ನಾಮಜಿಕ ಕಳಕಳಿ ನಿಜ ಕ್ಕೂ ಅಭಿನಂದನೀಯ ಭಗವಂತ ಖಂಡಿತ ನಿಮ್ಮ ಮಾತನ್ನು ಕೇಳಿಸಿಕೊಂಡಿರು ತ್ತಾನೆ. You really are a gem
ನಿಮ್ಮ ಎಕ್ಸ್ಪೀರಿಯನ್ಸ್ ಮತ್ತೆ ನಿಮ್ಮ ಸಮಯಪ್ರಜ್ಞೆ ನಿಮ್ಮ ಬುದ್ಧಿ ಶಕ್ತಿ ನಿಮ್ಮ ಒಳ್ಳೆ ಮಾತುಗಳಿಗೆ ನಮ್ಮ ಧನ್ಯವಾದಗಳು
ಇಂತ ಅಮಾನವೀಯ ಕೃತ್ಯ ಕಂಡು ಹಿಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
🙏🙏🙏🙏🙏🙏 🙏🙏🙏
ಅಜಿಮ್ ಸರ್ ಅದ್ಬುತವಾದ ಮಾತು ಹೇಳಿದ್ದೀರಿ ಜನರಿಗೆ, ಧನ್ಯವಾದಗಳು ನಿಮ್ಮ ಸಂದರ್ಶನ ಮಾಡಿದ ಪರಮ್ ಸರ್ ಅವರಿಗೆ ಮತ್ತೆ ನಿಮಗೂ ಧನ್ಯವಾದಗಳು 🙏🙏🙏
ಅವರು ಮಾತನಾಡುವಾಗ ಅವರ ವ್ಯಕ್ತಿತ್ವ ನೋಡಿಯೂ ಅವರಲ್ಲಿ ನಿಮಗೆ ಧರ್ಮ ಕಂಡರೆ ನಿಮಗೆ ಮಾನಸಿಕ ಕಾಯಿಲೆ ಇದೆ ಮೊದಲು ಒಳ್ಳೆಯ ಡಾಕ್ಟರ್ ಅನ್ನು ಸಂಪರ್ಕಿಸಿ 🙏
Neev Thumba Gowrawanvitha Vyakthi Sir.Your Also Respectable Person.Jai Bharath.
ಛಲಪತಿ,, ಅಬ್ದುಲ್ ಅಜೀಂ,,ಟೈಗರ್ ಅಶೋಕ ಕುಮಾರ್,,B K ಶಿವರಾಮ್ ಗ್ರೇಟ್ ಪೊಲೀಸ್ ಆಫೀಸರ್ಸ್ I salute 🎉❤
ಪರಂ ಸರ್ ದಯವಿಟ್ಟು ಅಬ್ದುಲ್ ಅಜಿಮ್ ಸರ್ ಅವರ ಸಂದರ್ಶನ ಇನ್ನು ಹೆಚ್ಚಿನ ಸಂಚಿಕೆಯಲ್ಲಿ ನೋಡಲು ಕಾಯುತ್ತಿರುತ್ತೇವೆ
Blessed to have a police officer like Abdul Azeem Sir, your words of wisdom at the end of this episode are just amazing. You are an example to our police department.
Very very good job sir. Your God sir
If your watching my comment I would like to say you are an amazing person and a heroic police officer sir. We need more and officers like you. Your thoughts and words are very similar to my dad. I wish you a very all the best sir. I hope you already achieved many milestones. Nevertheless sincere appreciation from Karnataka and India.
ನಿಮ್ಮ ಕನ್ನಡ ಕೇಳಲು ತುಂಬಾ ಸುಂದರ sir
ಬಹಳ ಅಧ್ಭುತವಾದ ಸಂದರ್ಶನ. ಇನ್ನೂ ಅನೇಕ ಕೇಸ್ ಗಳ ಬಗ್ಗೆ ತಿಳಿಸಿ. ಧನ್ಯವಾದಗಳು🙏🙏
ACP Azeem, is a rare officer. In this corrupt communal atmosphere, hats off to his dedication and service to humanity. Lesson for all police officers be honest and don’t do communal politics.
Sir that is why we all love him and respect him. His religion does not matter to us. That is why BJP govt has made him the head of minority affairs - i think they also saw his merit and culture and not his religion. But sir, show me any muslim that votes for BJP. Im not asking you to vote for BJP, i myself voted for BJP at center and someone else at state. So pls think where is communal virus coming from. Who is communal in India today? Who is being rabid about their religion and creating a polarized communal atmosphere. Please think sir
@@doncorleone3901 lol BJP 420 40% corrupt party ... Do have any moral rights.. in this 420 bjp party..you please think first about communal corrupt bjp party
ನನ್ನ ರಕ್ತ ಕುದಿಯುತ್ತಿದೆ ಅಜೀಂ ಸರ್... ಇನ್ನೂ ಬದುಕಿದ್ದಾನಾ... ಆ ಪಾಪಿ...
Nammadeshadally. Sikshe. Kadime
Jail. Bail. Manege. Barutthare
Sryada sikshe. Iddare. Hege agolla.
@murali no avanu badakilla sir helidru avanige jeevavadi sikshe kodsidini anta
@@aishwaryahiremath5406 Badukiddane... In jail
A gentleman' with great ideas. He was successful 100%when in police duty. Hatts off to you sir. 🙏🙏🙏
Proud to be a great police officer like you sir.
ಅಬ್ದುಲ್ ಅಜಿಮ್ ಸಾಬರಿಗೆ ನನ್ನ ನಮಸ್ಕಾರಗಳು 💐🙏🙏🎉 ಇ ಮಾಹಿತಿ ಹೇಳಿ ಮತು ಕಥೆಯೇನು.ಹೇಳಿದರು
Sir ನಿಮ್ಮಂತ ಶ್ರೇಷ್ಠ ಅಧಿಕಾರಿಗಳಿಗೆ ನನ್ನ ಅನಂತ್ ಅನಂತ್ 🙏🏻🙏🏻🙏🏻🙏🏻💐
ಅಬ್ದುಲ್ ಅಜೀಂ ಸರ್ ನಿಮಗೆ ಕೋಟಿ ಕೋಟಿ ವಂದನೆ ನಿಮ್ಮಂಥ ಧೀಮಂತ ಪೊಲೀಸ್ ಅಧಿಕಾರಿ ಪಡೆದ ನಾವೇ ಧನ್ಯರು ಇಡೀ ಕರ್ನಾಟಕ ಪರವಾಗಿ ನಿಮಗೆ ಶುಭವಾಗಲಿ
Such a fearless dedicated officer
Hats off to you sir, long live sir❤
ಅಬ್ದುಲ್ ಅಜೀಂ ಸರ್ ನಮಸ್ಕಾರಗಳು.
ತಾವುಗಳು ಅತ್ಯಂತ ಪ್ರಾಮಾಣಿಕರಾಗಿ ಕರ್ತವ್ಯ ಮಾಡಿರುತ್ತಿರಿ. ನಿಮಗೆ ನಮ್ಮ ಧನ್ಯವಾದಗಳು.
ಹೀಗೆ ಹಣ ಅಧಿಕಾರ ಇರುವವರು ತಪ್ಪು ಮಾಡಿದರೆ ತಪ್ಪಿಸಿಕೊಳ್ಳ ಬಾರದು. ಕಾನೂನು ಕ್ರಮ ಆಗಬೇಕು.
ನಮಸ್ಕಾರ ಸರ್ ನನ್ನ ಹೆಸರು ಎಸ್ ಕೆ ಅಶೋಕ್ ಕುಮಾರ್ ಅಂತ ನಿಮ್ಮ ಸಾಕಷ್ಟು ವಿಡಿಯೋಗಳನ್ನು ನೋಡ್ತಾ ಇದೀನಿ ಸರ್ ನಿಮ್ಮ ಘರ್ಜನೆಯ ಮಾತು ನೀವು ತನಿಖೆ ಮಾಡಿರುವ ಸಾಹಸ ಬಹಳ ಮೆಚ್ಚುಗೆಯಾಗಿದೆ ತಮ್ಮಲ್ಲಿ ಒಂದು ಮನವಿ ಪೊಲೀಸ್ ಕೆಲಸಕ್ಕೆ ಸೇರುವ ಈಗಿನ ಯುವಕರಿಗೆ ನಿಮ್ಮ ಆಶೀರ್ವಾದ ನಿಮ್ಮ ಪಾಠ ನಿಮ್ಮ ಧೈರ್ಯದ ಅವಶ್ಯಕತೆ ತುಂಬಾ ಇದೆ ದಯವಿಟ್ಟು ಪೋಲಿಸ್ ಡಿಪಾರ್ಟ್ಮೆಂಟ್ ಗೆ ಸೇರುವ ಪ್ರತಿಯೊಬ್ಬರಿಗೂ ಒಂದು ತಿಂಗಳು ಪಾಠವನ್ನು ಮಾಡಿ ಸಿಂಹದಮರಿ ಗಳಂತೆ ಸಮಾಜದಲ್ಲಿ ಬೆಳೆಸಬೇಕೆಂದು ಕೋರುತ್ತೇನೆ ಮತ್ತೊಮ್ಮೆ ನಿಮ್ಮ ಧೈರ್ಯಕ್ಕೆ ಸಾಹಸಕ್ಕೆ ಹೃದಯಪೂರ್ವಕ ನಮನಗಳು ಸರ್ ಜೈಹಿಂದ್ ಒಂದೇ ಮಾತರಂ
ಕರ್ನಾಟಕದ ಅದ್ಭುತ ನಿವೃತ್ತ ಪೊಲೀಸ್ ಅಧಿಕಾರಿಗಳು ಶ್ರೀ ಯುತ ಅಬ್ದುಲ್ ಅಜೀಂ ಸರ್ ನಿಮ್ಮ ಕರ್ತವ್ಯ ನಿಷ್ಠೆಗೆ ವಂದನೆ
We are so lucky to have such a great and dedicated officer like Azeem Sir He is a living example for the present police Department.I felt so happy to hear karmasiddantha from him.
ಸನಾತನ ಇದನ್ನೆ ಬೋದಿಸುತ್ತದೆ,hats off you, sir
ನಿಮ್ಮಂತ ಪೊಲೀಸ್ ಆಫೀಸರ್ ಮುಂದೆ ಯಾವತ್ತೂ ಬರುವುದಿಲ್ಲ ನಿಮಗೆ ನಮ್ಮ ಧನ್ಯವಾದಗಳು
Supercop Andrey neeve ... Sir ❤ the most humble still vigilant human being.
Only honest people can speak straight forward like this
Mr Abdul azeez is intelligent person and also good story teller with excellent expression. God bless him. Thanks param.
one of the dedicated police officer of Karnataka, big salute you sir.
ಎಲ್ಲ ಕನ್ನಡಿಗರು ಹೆಮ್ಮೆ ಪಡುವ ವಿಷಯ 🎉🎉🎉 💛❤ ಜೈ ಕನ್ನಡ.....
Hats Off Waiting For Next Episode Sir 💛❤
Sir, ತುಂಬಾ ಚೆನ್ನಾಗಿ ವಿಷಯಗಳನ್ನ ಹೇಳಿದ್ದಿರಿ. ಎಲ್ರು ತಿಳಿದು ಕೊಳ್ಳುವಂತಹವು. Tq sir. ನಿಮ್ಮಂತ ಅಧಿಕಾರಿಗಳು ಬೇಕು.
ಸರ್ ನಿಮಗೆ ಶಿರಸಾಷ್ಟ್ರಾಂಗ ನಮಸ್ಕಾರಗಳು.
ಎಲ್ಲ ನಾಗರಿಕರಿಗೂ ನೀತಿಬೋಧೆ ಮಾಡಿದ್ದೀರಿ.
ಜೀವನದಲ್ಲಿ ಒಮ್ಮೆ ತಮ್ಮನ್ನು ದರ್ಶನ ಮಾಡುವ ಭಾಗ್ಯವನ್ನು ಭಗವಂತ ದಯಪಾಲಿಸಲಿ..
ನನ್ನ ಕಣ್ಣುಗಳು ಆನಂದಬಾಷ್ಪದಿಂದ ಒದ್ದೆಯಾದವು.
ಭಗವಂತ ನಿಮ್ಮನ್ನು, ನಿಮ್ಮ ಕುಟುಂಬದವರನ್ನು ಅನವರತ ರಕ್ಷಿಸಲಿ.
Abdul azeem sahab aap ke liye dil se assalamualaikum rahmatullahi WA barkatehu.
ನಮಸ್ಕಾರ ಸರ್ ನೀವು ನಿಜವಾದ ಮುಸ್ಲಿಂ ನಿಮ್ಮಂತ ಬೇಕು ಸರ್ ಈ ದೇಶಕೆ
Great job sir and God bless you sir
Super 👌 sar ❤❤ನಮಸ್ಕಾರ
ನಿಮ್ಮ ಚಿಂತನೆಗಳು ಅತ್ಯದ್ಭುತ ಸರ್ ವಂದನೆಗಳು
We are proud of you Sir.. People like you should come in public to remove hatred in the society.. thank you Sir
Sir you are great and nowadays we don't find officers like you and your command over Kannada Language is awesome😊
Hats off to you Sir great personality 🎉
🙏🙏hats off to you sir ur real super cop
Nice project ❤
ತುಂಬಾನೇ ಸತ್ಯವಾದ ಮಾತು ಧನ್ಯವಾದಗಳು🙏🏻
Legend ... oration and message on point 👉
Namaskara Gurugale ACP Abdul Sir 🙏🙏
Hats off to you Sir
Supar❤
Nimmgondu salute sir
What A Man You Are Mr.Abdhool Sir.
Big big salute sir. Yavaglu Nam thatha nim bhagee helthane irthare. Avar math kheli nimma yella videos na search Maadi nodidhini. Thumbha Kushi aagutthe sir. Nimmantha officers nodi nim experience share maadkondre. Aagella naavu chikka makkalu. Thatha helshaga nodoke shuru maadudvi sir. Even Nan hubby kooda police aago aase itthu, kaaranatharadidha aagilla. Eeglu crime petrol miss maaddhe nodthare. Directive thara yoche maadthare. Really sir ur great and hats off 👍🙏🙏🙏. Sir nannesaru Smitha Singh Nimma snehitharadha Retired Mr ACP Sangram Singh Mommagalu. Innu nimma experience share Maadi sir plz. ❤👍🙏
One of the very best Police officer i liked the most🙏🙏🙏. Sir we want person like you as a home minister of Karnataka. Please come forward to serve people of our nation 🙏🙏🙏
If we google it "Sherlock Holmes police officer Karnataka" we can still find article about him
proud of you officer 👏👮
ಧನ್ಯವಾದಗಳು ಸರ್
ಸರ್ ನಿಮ್ ಅಂಥ ಪೊಲೀಸ್ ನಮ್ಮ ರಾಜ್ಯ ಕೆ ತುಂಬಾ ಮುಖ್ಯ
Its your honesty and integrity to the society... Thanks
One of the best police officer,,,1000 salute for their dedication,,,,we need these type of police officers,,,,🙏🙏🙏👍👍👍✨✨✨
ಕಲಮದ್ಯಮಕ್ಕೆ ಧನ್ಯವಾದ
ಯಾವುದೇ ಕೆಲಸವಾಗಲಿ ಅಚ್ಚುಕಟ್ಟುತನ ಎದ್ಧುಕಾಣುತ್ತೆ ಹಿಡಿದ ಕೆಲಸಮಾಡುವ ಛಲ ನಿಮ್ಮಲ್ಲಿದೆ ಸರ್.
Great police officer
Super.sir
Very Good Job Abdul Azeem Sir we really appreciate what you have done sir
But I am sorry to say this you are with crowd people now what you have join the party now may god give you good deeds and God bless you sir
Because the party don't have a value for people so please it's my humble request one day we have to show our service to God in our second life please pick my humble request Vidyut people are very good person and you are a jeyem parcel
God bless you sir
Like A Netflix Original ❤️
Great Respect to Abdul Saab.....Salaam🎉
You are really the incarnation of truth and responsible police human being sir HATS OFF TO THE GREAT MAM.
At the end you have given a very nice message to all Indians sir, thank you very much
Thanku sir
Good massage sir thanks for you
Superb brilliant police 👌👌👌👌👌👌
Sir nimma sahasakke dodda salam nimmantha officers innastu mandhi hutti barali sir thank you for good information
Gad bless you sri 👮🙏
Superb sir...hatts off to u....we r very proud to have a all of these police officers....thanx to kalamadyam...we r really see the police officers nearly.....
Super hero sir neevu
Tq sir
Realy you are a Legend police officer sir
ಅದ್ಬುತ ಮಾತು ಅದ್ಬುತ ಅಪರೂಪದ ಆಫೀಸರ್ ಅಬ್ದುಲ್ ಅಜೀಂ
Hatsoff to you Abdul ajeem sir Danyosmi
ಸೂಪರ್ ಸರ್ 🙏🙏🙏 ನಿಮ್ಮಂತ ಪೊಲೀಸ್ ofiicer beku
Shabash Abdul Azeem Sahib keep it up I like your philosophy and largest good lesson to the other police and police officers and publicz,,👌👍🙏🙏🙏🙏🇮🇳