"ಪೀಣ್ಯಾ ಕೇಬಲ್ ಆಪರೇಟರ್ ಜೋಡಿ ಎನ್ ಕೌಂಟರ್-ರೋಚಕ ಪ್ರಕರಣ!-E8-ACP Abdul Azeem-Kalamadhyama

Поділитися
Вставка
  • Опубліковано 9 лип 2023
  • #abdulazeem #policestories #kalamadhyama #param
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    ಟಫ್ ಕಾಪ್, ಕರ್ನಾಟಕ ಪೊಲೀಸ್ ಇಲಾಖೆಯ 'ಶೆರ್ಲಾಕ್ ಹೋಮ್ಸ್' ಎಂದೇ ಹೆಸರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಮ್ ಅವರ ಪೊಲೀಸ್ ಪ್ರಕರಣಗಳು ನಿಮ್ಮ ಕಲಾಮಾಧ್ಯಮದಲ್ಲಿ ನಿಮಗಾಗಿ! ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Contacts: 7411992697 (Only WhatsApp)
    9008099686 (Only Urgent Calls Pls)
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama UA-cam Channel,
    Life Story Kalamadhyama, Kalamadhyama Interviews, BK Shivaram Kalamadhyama, Abdul Azeem Kalamadhyama, Abdul Azeem Police Officer, ACP Abdul Azeem Interview, Abdul Azeem Police Cases, Police Kategalu, Kalamadhyama, #param, Kalamadhyama, KS Parameshwar, Savita Parameshwar, Kalamadhyama UA-cam Channel, Kalamadhyama Videos, Police Story, Nasru case, Deadly Soma Case, Tiger BB Ashok Kumar Kalamadhyama, ACP Sangram Singh Kalamadhyama, GABawa Kalamadhyama, JB Rangaswamy Kalamadhyama,
  • Розваги

КОМЕНТАРІ • 463

  • @KalamadhyamaYouTube
    @KalamadhyamaYouTube  11 місяців тому +34

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @srinivas.nseena6604
    @srinivas.nseena6604 11 місяців тому +35

    ನಾನು ಮೆಚ್ಚಿದ ಕೆಲವೇ ಕೆಲವು ಮುಸ್ಲಿಮರಲ್ಲಿ ನೀವು ಒಬ್ಬರು ನೀವು ಅನ್ಯಾಯ ಸಹಿಸದ ಭಾವುಕ ಜೀವಿ ನೀವು ನಿಜವಾಗಿಯೂ ದೇವರ ಮೆಚ್ಚಿದ ಮಾನವ ನಿಮಗೇ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sumanthrajugowda8625
    @sumanthrajugowda8625 11 місяців тому +45

    ಸರ್ ಕಾಸು ಕೊಟ್ಟರು ಜನ ಬರಲ್ಲ ಅದರಲ್ಲಿ ನಿಮ್ಮ ಬಿಳ್ಕೊಡುಗೆ ಸಮಾರಂಭಕ್ಕೆ ಬಂದ ಜನ ರಾಜಕಾರಣಿಗಳು ಗ್ರೇಟ್ ಸರ್ ನೀವು❤

  • @yashodhakn4530
    @yashodhakn4530 11 місяців тому +29

    ಅಜೀಮ್ ಸರ್ ತುಂಬಾ ದಿನಗಳ ನಂತರ ನಿಮ್ಮ ಮಾತನ್ನು ಕೇಳುವ ಹಾಗೆ ಆಯಿತು ಎಪಿಸೋಡ್ ಮುಗಿದಿದ್ದೇ ಗೊತ್ತಾಗಲಿಲ್ಲ ನಿಮ್ಮ ಕಣ್ಣಲ್ಲಿ ಕಣ್ಣೀರು ಬಂದರೆ ನಮ್ಮ ಕಣ್ಣಲ್ಲಿ ಕಣ್ಣೀರು ಬರುತ್ತದೆ ಸರ್ ಇನ್ನು ಹೆಚ್ಚಿನ ಎಪಿಸೋಡ್ಗಳು ಬರಬೇಕು ನಿಮ್ಮ ಈ ಸಂದರ್ಶನವನ್ನು ನಮ್ಮ ಮಕ್ಕಳಿಗೂ ನೋಡಲು ಹೇಳುತ್ತೇವೆ ಸರ್ ಯಾವಾಗಲೂ ನೀವು ಸುಪರ್ಕಾಪ್🙏🙏🙏🙏

  • @anandk5233
    @anandk5233 11 місяців тому +15

    ನಮಸ್ತೇ ಅಬ್ದುಲ್ ಅಜೀಮ್ ಸರ್ ನಿಮ್ಮಂತ ಅಧಿಕಾರಿಗಳಿಂದಲೇ ಪೋಲೀಸ್ ಇಲಾಖೆ ಅಲ್ಪಸ್ವಲ್ಪ ಗೌರವ, ನಿಮ್ಮ ಮಾತು ತುಂಬಾ ಅದ್ಭುತವಾಗಿತ್ತು, ಹಾಗೆ ಪತ್ತೇದಾರಿ ವಿಷಯ ಕೂಡ, ಸಮಾಜದ ಎಲ್ಲಾ ವರ್ಗಗಳ ಜನರ ಕಲ್ಯಾಣ ಅಭಿವೃದ್ಧಿ ಬಗ್ಗೆ ಇರೋ ನಿಸ್ವಾರ್ಥ ಕಾಳಜಿ, ಏನು ಅನ್ನೋದು ನಿಮ್ಮ ದುಃಖದಿಂದ ಗೊತ್ತಾಗ್ತದೆ, 🙏🙏

  • @srinivashg7144
    @srinivashg7144 11 місяців тому +8

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @shivars1556
    @shivars1556 11 місяців тому +30

    ನಿಮ್ಮಂತ ನಿಷ್ಟಾವಂತ ಅಧಿಕಾರಿ ನಮ್ಮ ಕನ್ನಡಿಗ ಅನ್ನೋದು ನಮ್ಮ ಅದೃಷ್ಟ sir... ನೀವು ಮುಸಲ್ಮಾನ ಅಲ್ಲ sir. ನೊಂದವರ ದೇವರು ನೀವು...❤

    • @marutivlogs7972
      @marutivlogs7972 3 місяці тому

      ಜಾತಿ ಬಗ್ಗೆ ದಯವಿಟ್ಟು ಯಾರು ಮಾತಾಡಬೆಡಿ ಆ ವ್ಯಕ್ತಿಯ ಸಾಧನೆ ನೋಡಿ

  • @basavarajkambali8819
    @basavarajkambali8819 10 місяців тому +6

    ಆತೀೃಯ ದಕ್ಷ ಅಧಿಕಾರಿಗಳಾದ ಶ್ರೀ ಅಬ್ದುಲ್ ಅಜೀಂ ಸರ್ ತಾವು 2002 ರಲ್ಲಿ ಸಾವ೯ಜನಿಕ ವಾಗಿ ನಮಗೆ ನನಗೆ ಜಾತಿ ಯಾವುದೇ ಂದರೆ 1 ಗಂಡು 2 ಹೆಣ್ಣು ಅಂತ ಹೇಳಿದ ಮಾತುಗಳು ಇಂದಿಗೂ ನನ್ನ ನೆನಪಲ್ಲಿದೆ ಸರ್ ತಮಗೆ ಧನ್ಯವಾದಗಳು ಮತ್ತು ತಮ್ಮ ಎಲ್ಲಾ ಕನಸುಗಳು ನೆರವೆರಲಿ ಅಂಥಾ ದೇವರಲ್ಲಿ ಕೇಳಿಕೊಳ್ಳುತ್ತೇನೆ. .

  • @anandakgowdaanandakgowda4287
    @anandakgowdaanandakgowda4287 11 місяців тому +21

    ಪರಮ್ ಸರ್ ತುಂಬಾ ಅದ್ಬುತ ವ್ಯಕ್ತಿ ಯಾಕೆ ನೀವು ನಿಮ್ಮ ನಿರ್ದೇಶನದಲ್ಲಿ ಇವರ ನಿಜ ಜೀವನ ಆದರಿತ ಸಿನಿಮಾ ಮಾಡಬಾರದು ಯೋಚನೆ ಮಾಡಿ ನೋಡಿ

  • @hemapoojarthi6758
    @hemapoojarthi6758 2 місяці тому +4

    ಅಬ್ದುಲ್ ಸರ್ and ಉಮೇಶ್ ಸರ್ episode ನೋಡೋಕೆ ತುಂಬಾ ಇಷ್ಟ ಆಗುತ್ತೆ ನಿಮಂತ ಪೊಲೀಸ್ ಅಧಿಕಾರಿ ನಮ್ಮ ಕರ್ನಾಟಕದಲಿ ಬೇರೆ ಯಾರು ಇರೋಕೆ ಸಾಧ್ಯ ನ್ನೆ ಇಲ್ಲ 🥰🥰🥰🥰

  • @prasadcr9576
    @prasadcr9576 11 місяців тому +9

    one of the best episode of kalamadyama..ಅದರಲ್ಲೂ ಕೊನೆಯ ಹತ್ತು ನಿಮಿಷ ಅದ್ಭುತವಾದ ಮಾತುಗಳು ಅಬ್ಬಾ ಅಜೀಮ್ ಸರ್ ನಿಮಗೆ ಮನದುಂಬಿದ ಧನ್ಯವಾದಗಳು..ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ❤❤❤

  • @jagadeeshaj9635
    @jagadeeshaj9635 11 місяців тому +12

    ಅಬ್ದುಲ್ ಅಜೀಮ್ ಅವರಿಗೆ ಧನ್ಯವಾದಗಳು.

  • @sabhashri
    @sabhashri 7 місяців тому +3

    ಗ್ರೇಟ್ ಸರ್ ನೀವು. ಬಹಳ ಚೆನ್ನಾಗಿ ಹೇಳಿದಿರಿ. ಪ್ರತಿಯೊಬ್ಬರೂ ಈ ದೇಶ ಪ್ರೇಮ ಇದ್ದರೆ. ನಮ್ಮ ಜನ್ಮ ಸಾರ್ಥಕ 🙏🙏🙏🙏

  • @prakashdoddalingegowda1030
    @prakashdoddalingegowda1030 10 місяців тому +3

    ಜನರ ಸೇವೆ ಯೇ ಜನಾರ್ಧನ ಸೇವೆ ಎನ್ನುವ ಮಾತು ತಮಗೆ ಅನ್ವಯ ವಾಗುತ್ತದೆ ಸರ್, ತಮಗೆ ದೇವರು ಒಳ್ಳೆಯದು ಮಾಡಲಿ ಸರ್ 🙏ತಮಗೂ ಹಾಗೂ ತಮ್ಮ ಕುಟುಂಬ ವರ್ಗ ದವರಿಗೂ ದಯಮಯ ನಾದ ಭಗವಂತ ಅರೋಗ್ಯ, ಆಯಸ್ಸು, ಸಂತೋಷ ಕೊಡಲಿ 🙏

  • @malamala7682
    @malamala7682 11 місяців тому +66

    ನಿಮ್ಮ ಮಾತು ಕೇಳ್ತಾ ಕೇಳ್ತಾ ಒಂದು ಸಿನಿಮಾ ನೋಡಿದ ಹಾಗೆ ಆಯ್ತು ಸಾರ್. ರಿಯಲ್ ಹೀರೋ sir ನೀವು.

  • @radhakg2880
    @radhakg2880 11 місяців тому +6

    ಪರಂ ಸರ್, ಇಂಥಹ ಅಧಿಕಾರಿಯ ಪರಿಚಯ ಮಾಡಿಸಿದ್ದಕ್ಕಾಗಿ ಧನ್ಯವಾದಗಳು.

  • @Vivek-Bhandari
    @Vivek-Bhandari 11 місяців тому +7

    ಅಜೀಮ್ ಸರ್ ನಿಮ್ಮ ಮೇಲೆ ಮತ್ತು ಶಿವರಾಮ್ ಸರ್ ಮೇಲೆ ತುಂಬಾ ಒಳ್ಳೆಯ ಅಭಿಪ್ರಾಯ ಇದೆ ಇನ್ನಷ್ಟು ಎಪಿಸೋಡುಗಳು ನಿಮ್ಮ ಮುಖಾಂತರ ಬರಲಿ ಧನ್ಯವಾದ 🙏

  • @praveenns2504
    @praveenns2504 11 місяців тому +7

    🙏 ಮುಂದುವರೆಸಬೇಕು ಪೋಗ್ರಾಮ್ ಸೂಪರ್ ಕ್ಯಾಪ್ ಅಜೀಮ್ ಸಾರ್ ❤ ದಿನ ಪೋಗ್ರಾಮ್ ಗೋಸ್ಕರ ಕಾಯ್ತಾ ಇರುತ್ತೇನೆ

  • @babu.d.rgowda6621
    @babu.d.rgowda6621 11 місяців тому +6

    ಬಲು ರೋಚಕ ಕಥೆ,ನಿಮ್ಮ ವಿವರಣೆ ಅದ್ಬುತ

  • @gowthamgowda9327
    @gowthamgowda9327 11 місяців тому +14

    ಈ ಮಹಾ ನಾಯಕನ ಕುರಿತಾಗಿ ಒಂದು ಒಳ್ಳೆಯ ನೈಜ ಕನ್ನಡ ಸಿನಿಮಾ ಮಾಡಿದರೆ ಅದ್ಬುತವಾಗಿರುತ್ತದೆ🎉🎉

  • @medubhat6686
    @medubhat6686 11 місяців тому +12

    Sir, ನಿಮ್ಮ ಸಾಧನೆಯನ್ನು ಕೇಳಿದರೆ, ಅಧರ್ಮಿಗಳನ್ನು, ಕೆಟ್ಟವರನ್ನು ಶಿಕ್ಷಿಸಲು ಭಗವಂತನೇ ನಿಮ್ಮ ರೂಪದಲ್ಲಿ ಬಂದಂತಿದೆ. ನಿಜವಾಗಿ ನೀವು great. Nimmannu heege ಅಭಿನಂದಿಸಿದರು, ಅದು ಕಡಿಮೆಯೇ. ನಿಮ್ಮಂತಹ ಅಧಿಕಾರಿಗಳು ಬೆಳ್ತಂಗಡಿ ತಾಲೂಕಿಗೆ ಬಂದಿದ್ದರೆ, ಇನ್ನೂ ಎಷ್ಟೋ ಜನರಿಗೆ ನ್ಯಾಯ ಸಿಗುತಿತ್ತೀನೂ.

  • @balakrishnan-xp4rt
    @balakrishnan-xp4rt 8 місяців тому +2

    ನೀವು ಗುಡ್ ಪೋಸ್ಟ್ ನಲ್ಲಿ ಇದ್ದರಿಂದ ನಿಮಗೆ ಉತ್ತಮ ಸೇವೆ ಮಾಡಲು ಸಾಧ್ಯವಾಯಿತು ಸರ್. ನಿಮ್ಮ ಆತ್ಮ ದೈವಿಕ ವಾಗಿ ಉತ್ತಮ ಸ್ಥಾನ ವನ್ನು ಹೊಂದಿದೆ.

  • @1276y
    @1276y 11 місяців тому +120

    ಎಸ್.ಕೆ ಉಮೇಶ್ ಸಾರ್ ಮತ್ತು ನಿಮ್ಮ ಎಪಿಸೋಡ್ಸ್ ನೋಡಿ ನಾನು ಪೊಲೀಸ್ ಇಲಾಖೆಗೆ ಸೇರಲು ನಿರಂತರವಾಗಿ ಓದುತ್ತಿದ್ದೇನೆ...🔰🔰🚩🚩

    • @jayanthpadiyar5541
      @jayanthpadiyar5541 11 місяців тому +2

    • @revannahs8683
      @revannahs8683 11 місяців тому +6

      May your dream come true soon.. all the best 💐💐💐

    • @1276y
      @1276y 11 місяців тому +1

      ​@@revannahs8683Thank you sir ❤

    • @irappachhatti1962
      @irappachhatti1962 11 місяців тому

      10 ಲಕ್ಷ ದುಡ್ಡು ಬೇಕು ಈವಾಗ 👌100%

    • @dnbpedvk6204
      @dnbpedvk6204 11 місяців тому +1

      Plz dont become políce who used to rape villagers as per mutturam in veerappan episodes....

  • @h.anjankumaar.h.anjankumaa273
    @h.anjankumaar.h.anjankumaa273 5 місяців тому +1

    ಅಜಿಮ್ ಸರ್ ನಿಮಗೆ ಅಭನಂದನೆಗಳು ❤❤❤❤❤

  • @radhakg2880
    @radhakg2880 11 місяців тому +3

    ಸರ್, ನಿಮ್ಮ ದೇಶ ಪ್ರೇಮಕ್ಕೆ, ಕರ್ತವ್ಯ ನಿಷ್ಠೆಗೆ ಅನಂತ ಪ್ರಣಾಮಗಳು. ನಿಮ್ಮ ಕನಸಿನ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಸೇರಿ ಶ್ರಮಿಸೋಣ.🙏🙏🙏🙏

  • @ishwarips9833
    @ishwarips9833 8 місяців тому +2

    ನಿಮ್ಮ ಸೇವೆಯ ತುಡಿತ ಅತೀತವಾದದ್ದು 🎉 ನಿಮಗಿರುವ ಸೇವಾ ಮನೋಬಲ ತುಂಬಾ ಹಿರಿದು

  • @harishhari3790
    @harishhari3790 11 місяців тому +6

    ನಿಮ್ಮಂಥ ಪೊಲೀಸ್ ಅಧಿಕಾರಿ ಅವಶ್ಯಕತೆ ತುಂಬಾ ಇದೆ ಸಾರ್ really hats up to you sir

    • @irappachhatti1962
      @irappachhatti1962 11 місяців тому

      ಈವಾಗಿ ಪೊಲೀಸ್ ಬರಿ ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು 24/7 ದುಡ್ಡು

  • @DurgeshgowdaDurgeshgowda-cm6wb
    @DurgeshgowdaDurgeshgowda-cm6wb 3 місяці тому +2

    ಸರ್ ಈ ವಿಡಿಯೋ ತುಂಬಾ ಇಷ್ಟ ಆಯ್ತು ಆಫೀಸರ್ ನ ಎಂಟರ್ ಮಾಡಿ ಸರ್ ಇವರೆಲ್ಲ ದೇವರು ದೇವರ ಸಮಾನ ಸರ್ ಎಸ್ ಕೆ ಉಮೇಶ್ ಸರ್ ನೆಂಟ್ರು ಮಾಡಿ ಸರ್ ತುಂಬಾ ನಮಗೆ ಒಳ್ಳೆ ಅಭಿಪ್ರಾಯ ಇದೆ

  • @1971JAGADISH
    @1971JAGADISH 11 місяців тому +8

    ಸ್ವಾಮಿ 🙏🙏🙏 ನಿಮ್ಮ ಬಗ್ಗೆ ಹೇಳೂಕೆ ಆಕ್ಷರಗಳೆ ಇಲ್ಲ

  • @satyanarayanamysore1962
    @satyanarayanamysore1962 9 місяців тому +2

    Inspector Azim ಒಬ್ಬ ಅತ್ಯುತ್ತಮ , ದಕ್ಷ ಪೊಲೀಸ್ ಅಧಿಕಾರಿ . ಅವರಿಗೆ ಸಿಗಬೇಕಾದ ಪ್ರಶಸ್ತಿಗಳು , ಪ್ರಶಂಸೆ , ಪ್ರಚಾರ , ಬಹಳ ಕಡಿಮೆಯೆನಿಸುತ್ತದೆ . ಅವರನ್ನು ನಾನು ಸಂಜಯನಗರದಲ್ಲಿ ವಾಕಿಂಗ್ ವೇಳೆ ನೋಡುತಿದ್ದೆ .

  • @shankar285
    @shankar285 11 місяців тому +3

    I proud of you sir
    ವಂದೇ ಮಾತರಂ
    ಜೈ ಹಿಂದ್
    ಜೈ ಕರ್ನಾಟಕ

  • @Rajini5691
    @Rajini5691 11 місяців тому +6

    ಸರ್ ಆ ಇಬ್ಬರಿಗೆ ಒಳ್ಳೆ ಕೆಲಸಮಾಡಿದ್ದೀರಿ 🎉🎉

  • @k.srinivasasrinivas2423
    @k.srinivasasrinivas2423 11 місяців тому +5

    ನಿಮ್ಮ ಕಥೆ ಕೇಳುತ್ತಾ ಇದ್ದರೆ ನಾಲ್ಕು ಸಿನಿಮಾ ಮಾಡಬಹುದು ನಮ್ಮ ಡೈರೆಕ್ಟರ್ ಗಳು ಕಥೆ ಕೇಳಿ ಒಂದು ಕ್ರೈಮ್ ಥ್ರಿಲ್ಲರ್ ಮೂವಿ ಮಾಡಬಹುದು

  • @karthimgh25
    @karthimgh25 11 місяців тому +6

    ನಿಮ್ಮ ವ್ಯಕ್ತಿತ್ವಕ್ಕೆ ಒಂದು ಸಲಾಂ sir

  • @rajannatk9266
    @rajannatk9266 11 місяців тому +21

    Wonderful episode Hats off Mr Abdul Aseem Ji, God bless you with long healthy life, definitely one day Almighty shower the position of HOME MINISTER OF this Country, love you and your patriatism ❤❤❤

  • @sandhyarao3542
    @sandhyarao3542 11 місяців тому +17

    My eyes were moist, during his last words,as well as Sri AB Vajapeyi,'s poem made me feel a proud Indian 🙏🙏

  • @murthyg9906
    @murthyg9906 5 місяців тому +1

    Hatsup to you sir such a dynamic personality very much proud of you azim sir hatsup

  • @poojamanjegowda3231
    @poojamanjegowda3231 11 місяців тому +29

    It's been 22 years and its Enduring pain and grief after losing my sister has been heart-wrenching, I MISS YOU DEEPIKA

    • @hemanthts3631
      @hemanthts3631 10 місяців тому

      Oh ur sister 😢

    • @ashutoshbishnoi29
      @ashutoshbishnoi29 10 місяців тому

      Rip 👍 u r a brave girl

    • @vikasmadhava929
      @vikasmadhava929 10 місяців тому

      you were brave and really resourceful in solving the case by sharing the most crucial clue

    • @kishoretj2000
      @kishoretj2000 10 місяців тому

      🙄😑

    • @indukumarm5410
      @indukumarm5410 10 місяців тому

      ರೇಪಿಸ್ಟ್ ಗಳ್ನ ಸರ್ಕಲ್ ಗೆ ಏಳಕೊಂಡ್ ಬಂದು ಪೆಟ್ರೋಲ್ ಹಾಕಿ ಸುಡಬೇಕು.

  • @sunilgs1746
    @sunilgs1746 10 місяців тому +1

    ನಿಮ್ಮಂತ ನಿಷ್ಠಾವಂತ ಪೋಲಿಸ್ ಅಧಿಕಾರಿ ಮತ್ತೆ ನಮ್ಮ ಜನಗಳಿಗೆ ಬೇಕು ಸಾರ್ 🙏

  • @SunilBPBLR
    @SunilBPBLR 11 місяців тому +5

    ex-ACP Mr.Abdul Azeem one among the honest police officer who worked and served citizens of Bangalore ever seen. God bless him and may the testimony of his professional life & personal life be a inspiration to many. 💐💐💐

  • @andhanappachennappa8768
    @andhanappachennappa8768 10 місяців тому +1

    ಸಾರ್ ನಿಮ್ಮ ಈ ಕಾರ್ಯಾಚರಣೆ ಯಲ್ಲಿ ನನ್ನ ಸ್ನೇಹಿತ ದಾಸನಪುರದ ರಂಗಾಚಾರಿಯವರು ಇದ್ದರು

  • @MohanKumar-pv4zu
    @MohanKumar-pv4zu 11 місяців тому +6

    Mr Param you should thank me for Sri Abdul Azeem interview, I was the one who requested you to interview him, when ppl had forgotten him, in fact I was the one who said and commented to Ask sir that deadly Soma was killed by Abdul Azeem not Mr Ashok kumar and this was true

  • @basavarajubvbasavarajubv9911
    @basavarajubvbasavarajubv9911 11 місяців тому +2

    ಇನ್ನೂ ಒಬ್ಬನ ಶೂಟ್ ಮಾಡಬೇಕಿತ್ತು... 👌🏻

  • @MdImran-fp9po
    @MdImran-fp9po Місяць тому +1

    ಒಂದೇ ನಾಡು ಒಂದೇ ಕುಲವು ಒಂದೇ ದೈವವು !

  • @dileedileep9014
    @dileedileep9014 11 місяців тому +4

    ಮೊದನೆಯದಾಗಿ ಕಲಾಮಾದ್ಯಮ ಚಾನಲ್ ನ ತಂಡದವರಿಗೂ ಹಾಗೂ ಅಝೀಮ್ ಸಾರ್ ಗು ಅನಂತ ಅನಂತ ಧನ್ಯವಾದಗಳು ಇಂತಹ ಸಂದರ್ಶನಗಳು ಮುಂದೆ ಆದರ್ಶಗಳು ,ಪೊಲೀಸ್ ಅಂದ್ರೆ ಹೀಗಿರ್ಬೇಕು ಅನ್ಸುತ್ತೆ ಇವತ್ತಿನ ಕೆಲ ಪೊಲೀಸ್ ಅಧಿಕಾರಿಗಳನ್ನು ನೋಡುತ್ತಿದ್ದರೆ ಕೆಟ್ಟ ಕೋಪ ಬರುತ್ತೆ .

    • @irappachhatti1962
      @irappachhatti1962 11 місяців тому

      100%👌 ಈವಾಗಿನ ಪೊಲೀಸ್ ಬರಿ ದುಡ್ಡು ದುಡ್ಡು ದುಡ್ಡು ದುಡ್ಡು 24/7 ದುಡ್ಡು 👌ಪಕ್ಕಾ

  • @solutionspotter4594
    @solutionspotter4594 11 місяців тому +6

    Sir u have lived ur life to the fullest. Never underestimate a man's tears bcoz it shows how much his heart is and was in his duty. We need more police officers and government servants like u. Avaga namma desha nijavada raama raajya agutte sir. Jaathi matha yella meeri manushya aagi badkadu tumba important and u r the best example of a perfect man in an imperfect society. Hopefully I'll complete my IPS and meet u one day with the uniform.

  • @diamondkiran8503
    @diamondkiran8503 10 місяців тому +2

    ಕನ್ನಡಿಗರ ಪರವಾಗಿ ನಿಮಗೆ ಅಭಿನಂದನೆಗಳು ಸರ್ 💚👑🙏

  • @drupathdharan7792
    @drupathdharan7792 11 місяців тому +2

    ಅವರ ಕನ್ನಡಕ್ಕೆ ನನ್ನ ಗೌರವ

  • @xamtra
    @xamtra 7 місяців тому +1

    *Thanks for serving us, protecting us and making sure to establish peace in Bangalore.*

  • @malateshm9043
    @malateshm9043 11 місяців тому +7

    We are very proud to you sir.
    Now days psi requirement is only in in corruption and involving DYSP and ADGP ALSO 😢😢😢😢.
    PURE SERVICE POOR AND HONEST CANDIDATES ARE NOT IN SERVICE
    PLZ GUIDE / SUGGEST TO HOME DEPARTMENT

  • @chakrimanju1199
    @chakrimanju1199 27 днів тому

    ಧನ್ಯವಾದಗಳು ಅಜೀಮ್ ಸಾಬ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @amaresh.m.d6191
    @amaresh.m.d6191 11 місяців тому +9

    Inspiration of my life, I'm in police department as police constable, but i will become a police sub inspector

  • @funopsentertainment7347
    @funopsentertainment7347 10 місяців тому +2

    first time i have seen him getting emotional, since i know him from 1990. god bless him.

  • @naveenkavyagowda975
    @naveenkavyagowda975 11 місяців тому +7

    Plz interview atlist 100 series of abdhul ajim sir...hats off sir Azim sir

  • @mallikarjuna2300
    @mallikarjuna2300 11 місяців тому +2

    ಭಾರತೀಯರು 🇮🇳

  • @satyanarayanamysore1962
    @satyanarayanamysore1962 9 місяців тому +1

    Thanks to Kalamadhyama for this extraordinary Video about retired Police Officer , Azim .

  • @rameshsharma8087
    @rameshsharma8087 11 місяців тому +7

    Sir you are an inspiration due to your dedication and passion for solving crime and maintaining law and order.
    Such violent crimes in Bangalore back then.

  • @rajug4917
    @rajug4917 8 місяців тому +1

    Great Sir
    Hats of you. I also attended your send off event.
    Love you so much sir 🙏

  • @ashokaashoka2263
    @ashokaashoka2263 2 місяці тому

    Sir kalamadhyama nimge thumbu hrudayada danyavadagalu sir

  • @anupamascreativerangolis
    @anupamascreativerangolis 11 місяців тому +4

    What a memory power sir...
    Obbru name nu martilla...
    Hatts off you ❤🙏🥰

  • @mamatharaymond5690
    @mamatharaymond5690 11 місяців тому +3

    Wow such great words about our nation and society, I really bow my head to ur service in police great person great personality great policeman great soldier.

  • @ahobalayoganandapradeepbha532
    @ahobalayoganandapradeepbha532 8 місяців тому +1

    ಸ್ವಕುಚಮರ್ಧನ ಹೆಚ್ಚಾಯ್ತು.

  • @dilipgowda3280
    @dilipgowda3280 11 місяців тому +3

    Thank you for ur service sir. 🙏

  • @vasanthaa1312
    @vasanthaa1312 11 місяців тому +3

    Superb sir, we all are love you ❤, yes, we all are Indians, vande mataram.

  • @worldnews1639
    @worldnews1639 4 місяці тому

    Mr Abdul Azeem sir hats off u,one of the honest brave police officer in ever Bangalore history

  • @ravitheja6327
    @ravitheja6327 10 місяців тому +1

    ❤🙏love you SIR

  • @praveenaas1945
    @praveenaas1945 11 місяців тому +2

    Thank you param sir
    I am waiting for this episode

  • @satyanarayanamysore1962
    @satyanarayanamysore1962 9 місяців тому +1

    In the end of his speech , I could not control my tears . Hats off to Police Officer Azim .

  • @puneethkumar007
    @puneethkumar007 11 місяців тому +3

    This is what the True interview. Hats off sir, Huge Respect to you.

  • @shivanandhanchin284
    @shivanandhanchin284 11 місяців тому +5

    Sir my respect to you. This is a very very important and informative message to human society. And one more comment from myself to you. Most of the time your style of speaking is same as Prof Gururaj karjagi sir.

  • @indrakumar9828
    @indrakumar9828 8 місяців тому +1

    Heart touching sir hats off to you 👏

  • @vasuki001
    @vasuki001 11 місяців тому +2

    Hats of to you. Such a dedicated and honest officer that our state had seen. It’s a great inspiration and motivation for the new gen police officers. May god give you good health and all happiness.

  • @shri_04shyla79
    @shri_04shyla79 11 місяців тому +2

    Hats off you sir, I was in school when these cases were detected. I have not seen like you. You will treat all ppl one. All your batch mates have same good kind heart. We ❤ ur batch and not seen like you ppl. Now upcoming Police officers, constable others should follow the ethics. So ppl will give respect to them. I like your poet. i have met all your batch mates who are retired except you sir. I will pray for the God for your good health and praise for your family 🙏❤

  • @puneethjain1665
    @puneethjain1665 4 місяці тому +1

    We may not see those kind of cops presently or in upcoming days... Great Salute sir...

  • @vigneshgowdaR
    @vigneshgowdaR 11 місяців тому +3

    Hats off to you sir and very good words you have told to the society 🙏🙏🙏

  • @rohitheshgc8392
    @rohitheshgc8392 11 місяців тому +1

    This was Super episode, I was never seen this type of such episode, Superb words from Abdul Ajim Sir, your are so great 🙏🙏🙏🙏

  • @user-uq2nq3dk9y
    @user-uq2nq3dk9y 21 день тому

    Superb conversation sir. Hats off to your commitment, dedication and respect for the public. Good advice for everyone and to the police officers. Thanks a lot to Kalamadhyama for bringing such a good interview.

  • @subbumsk97
    @subbumsk97 11 місяців тому +5

    We want more episodes of Azeem sir 😊

  • @bandeshreddyharashanagi6848
    @bandeshreddyharashanagi6848 11 місяців тому +1

    Hats off Azim sir, you are a extraordinary man with great vision.

  • @Ju5tChill
    @Ju5tChill 11 місяців тому +2

    Dedication took these brave officers to destination ! We are lucky to have them around us

  • @mgpurushothama1991
    @mgpurushothama1991 11 місяців тому +2

    You are great sir best of the episode I have ever seen. Wish you all the best sir.

  • @maheshp7418
    @maheshp7418 11 місяців тому

    ಧನ್ಯವಾದಗಳು ..ಸರ್..

  • @purushothamkamal5644
    @purushothamkamal5644 11 місяців тому +3

    Sir ನಿಮ್ಮ ಬಗ್ಗೆ ಈಗ ನಮಗೆ ತಿಳಿಯಿತು ನಿಮ್ಮನ್ನ ನಾವು ಸುಮಾರ್ ಸರಿ ಬೇಟಿಯಡ್ರು ನಿಮ್ಮ ಪವರ್ ಗೊತ್ತಾಗಿಲ್ಲ ನೀವು ರಾಜಕೀಯಕ್ಕೆ ಬನ್ನಿ ನಿಮ್ಮ ಸೇವೆ ಅವಶ್ಯಕತೆ ಇದೆ

  • @ashaveeresh8875
    @ashaveeresh8875 11 місяців тому +2

    Abdul Azeem Sir ,you are really a great , really secular person .what you have said is 100 💯 percent true If every police , every beurocrat ,& every politician aim for peace & brotherhood of other citizen irrespective of his own religion as ACP Azeem. is saying our country becomes greatest Let his dream of becoming home minister becomes true

  • @channegowdaswamy6632
    @channegowdaswamy6632 4 місяці тому

    ಸೂಪರ್,ಸೂಪರ್ ಸರ್ ನಿಮ್ಮ ಅನುಭವದ ಮಾತುಗಳು. Nimmantha adhikaarigalu,ಜನ ಪ್ರೇಮಿಗಳ ನೂರ್ಮಡಿ ಆಗಬೇಕು.ಜನರು ನೆಮ್ಮದಿಯಿಂದ ಶಾಂತಿಯಿಂದ ಒಮ್ಮೆ ಬದುಕಬೇಕು.

  • @srinivas6thsense
    @srinivas6thsense 7 місяців тому +1

    JUST HAT'S UP TO YOU SIR THAT'S ALL 👍🙏👏💐💓

  • @KiranKumar.m.n.
    @KiranKumar.m.n. 11 місяців тому +1

    Super sir ❤️❤️👌🙏 olledagalli sir your team

  • @ashokakkinen2620
    @ashokakkinen2620 2 місяці тому

    Dear Abdul Azim Sir hats off to you Sir🙏

  • @nagrev62
    @nagrev62 11 місяців тому +2

    This gentleman's performance was really incredible.

  • @vijayalakshmirv2760
    @vijayalakshmirv2760 11 місяців тому

    Love the last 10 minutes of words which is necessary for present situation

  • @ganeshpoojaryganeshpoojary3911
    @ganeshpoojaryganeshpoojary3911 11 місяців тому +7

    ಎನ್ಕೌಂಟರ್ ಮಾಡದಿದ್ದರೆ ಇನ್ನು ಎಷ್ಟು ಪಾಪ ಮಾಡುತಿದ್ದೋರೋ

  • @chandrashekar-vk6tx
    @chandrashekar-vk6tx 11 місяців тому

    Heart touching episode ❤

  • @gowrishgowrish7930
    @gowrishgowrish7930 11 місяців тому +2

    ಸೂಪರ್ ಸರ್ 👏👏👏

  • @malateshm9043
    @malateshm9043 11 місяців тому +3

    Am became a police officer and ur inspiring our service

  • @narasimhamurthyd9592
    @narasimhamurthyd9592 3 місяці тому

    Really hats off Abdul ajeem sir God bless me' sir

  • @dronason
    @dronason 9 місяців тому +1

    ಸಾರ್ ನೀವು ... ಫಿಲ್ಮ್ ಇಂಡಸ್ಟ್ರಿ ಗೆ ಬನ್ನಿ ...
    ಒಳ್ಳೆ ನಟನೆ ಕಲೆ ಇದೆ ಸಾರ್ ...
    ನಿಮಗೆ ನೀವೇ ಬೆನ್ ತಟ್ಕೋತೀರಾ ಸಾರ್ ...
    ಸೂಪರ್ ಸಾರ್ ...

  • @malikpeerzade5403
    @malikpeerzade5403 10 місяців тому

    Super episodes sir kalamaddam chanel god bless you ❤❤❤

  • @basavanthappakm3325
    @basavanthappakm3325 9 місяців тому

    Thanks

  • @hampanna7324
    @hampanna7324 9 місяців тому +1

    Abdul Azeem sirge olleyadu aagli

  • @talentshowcase1561
    @talentshowcase1561 3 місяці тому

    I really appreciate you and selute you Sir.