КОМЕНТАРІ •

  • @NingarajSingadiP
    @NingarajSingadiP 2 роки тому +544

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.
    ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದಕ್ಕೆ ನಾವೆಂದೂ ಚಿರಋಣಿ. ಕೊನೆಯಲ್ಲಿ ಬರುವ QR Code ಬಳಸಿಕೊಂಡು ನೀವು ನೀಡಿರುವ ಪ್ರೋತ್ಸಾಹಧನಕ್ಕೆ ನಮ್ಮ ಶಿರಸಾಷ್ಟಾಂಗ ನಮಸ್ಕಾರಗಳು.
    ವಿಡಿಯೋ ಇಷ್ಟ ಆದರೆ ಹೆಚ್ಚು ಹೆಚ್ಚು Share - Like ಮತ್ತು Subscriber ಮಾಡಿ. ✨️❤🙏

    • @user-hc7gh3pk8p
      @user-hc7gh3pk8p 2 роки тому +11

      ಸರ ಆದ್ರೂ ಈ love feeling music is fantastic

    • @shridhargoudaeiditz4397
      @shridhargoudaeiditz4397 2 роки тому +2

      ನಮಸ್ಕಾರ

    • @Sp-jr7gt
      @Sp-jr7gt 2 роки тому +3

      Sadya nan first ge hero sayod nodi ivr avlige kshame kelod irli badlige avlige innond dodd shikshe ne kottrala antha bejaragithu. Nice story 😍.

    • @manjunathdombar6889
      @manjunathdombar6889 2 роки тому +9

      ಅಣ್ಣಾ ನಿಮ್ಮ ವಿಡಿಯೋ ಒಂದು ಜೀವನ ದಲ್ಲಿ ಹೇಗೆ ಇರಬೇಕ ಎಂದು ಕಲಿಸುತ್ತದೆ...... 🥰🥰💐💐

    • @maheboobwillekar5315
      @maheboobwillekar5315 2 роки тому +1

      Super movie anna

  • @mouneshnayaka8562
    @mouneshnayaka8562 2 роки тому +70

    ನಿಮ್ಮದು ಯಾವುದೇ ಕಿರು ಚಿತ್ರ ನಿಜ ಜೀವನದಲ್ಲಿ ಆಗುವ ಘಟನೆ ತರ ಇರುತ್ತವೆ 👌👌❤👍

  • @brpatil6601
    @brpatil6601 2 роки тому +13

    ಅದ್ಬುತ ಹಿನ್ನೆಲೆ ಸಂಗೀತ..
    ಅರ್ಥಗರ್ಭಿತ ಸಾಲುಗಳು.
    ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ..
    (ಉತ್ತರ ಕರ್ನಾಟಕ ಭಾಷೆ ಬಿಡಬ್ಯಾಡ್ರೀ...)

  • @mjshaan08
    @mjshaan08 2 роки тому +64

    ಈ ಜೋಡಿ ಕೊನೆತನಕ ಇರ್ಬೆಕ್ ಅಣ್ಣಾ ನಮ್ಮೆಲ್ಲರ ಆಸೆನೂ ಕೂಡಾ ❤🙏

  • @kedaralingkattimani7636
    @kedaralingkattimani7636 2 роки тому +30

    ಸೂಪರ್ ಆಕ್ಟಿಂಗ್ ಅಣ್ಣ ನಿಮ್ಮದು.. ಸಮಾಜಕೆ ಒಳ್ಳೆ ಸಂದೇಶ್ ಕೊಡತೀರಿ... ನಿಜ ಹೇಳಬೇಕು ಅಂದ್ರೆ.. ನಿಮ್ಮ ವಿಡಿಯೋ ಬರೋದು.. ನಾನು... ಕಾಯಿತಾ ಇರತೀನಿ... ❤

  • @shivukannadiga8007
    @shivukannadiga8007 2 роки тому +332

    ನಂಬಿಕೆಯ ಅತಿದೊಡ್ಡ ಶತ್ರು ಅನುಮಾನ ಎಂದು ಈ ನಿಮ್ಮ ಕಿರುಚಿತ್ರದ ಮೂಲಕ ತೋರಿಸಿಕೊಟ್ಟ ನಿಮಗೂ ಹಾಗೂ ನಿಮ್ಮ ತಂಡಕ್ಕೂ Gratefulness ❤🙏

    • @skkannadaaudios5797
      @skkannadaaudios5797 2 роки тому +4

      Really

    • @subhasguggari6385
      @subhasguggari6385 2 роки тому +5

      Super anna movie ❤️🧡

    • @user-sp8bv6tb6t
      @user-sp8bv6tb6t 2 роки тому

      💞💞💞💞🙏🙏𝓸𝓴🙏🙏👌👌👌👌👌

    • @venkateshnvs3169
      @venkateshnvs3169 2 роки тому

      'ಅನುಮಾನ ' ನಂಬಿಕೆಯ ಅತಿ ದೊಡ್ಡ ಶತ್ರು..

    • @shivukannadiga8007
      @shivukannadiga8007 2 роки тому +1

      @@venkateshnvs3169 ನಾನ್ ಹೇಳ್ತಿರೋದು ಅದನ್ನೇ sir.. 😁

  • @savitapatil9573
    @savitapatil9573 2 роки тому +8

    ದೂರದಿಂದಲೆ ನೋಡಿ ಖುಷಿ ಪಡೊದು ಪ್ರೀತಿನೆ ಇನ್ನೊಬ್ಬರಿಂದ
    ಎನನ್ನೂ ಬಯಸಬಾರದು ಸೂಪರ
    ವೀಡಿಯೊ 👌👌👏👏

    • @shreemk33
      @shreemk33 2 роки тому

      ಯಾಕೆ ನೀವು ಯಾರನ್ನಾದರೂ ದೂರದಿಂದ್ಲೇ ಇಷ್ಟ ಪಟ್ಟಿದೀರಾ ಅನ್ಸುತ್ತೆ....?

  • @nandinimp3360
    @nandinimp3360 2 роки тому +1

    Nambikege yogya agirode preeti matra , a nambike na bittu preeti ge baduke illa , video superb ......video nodi Hrudayane ondu kshana nadugitu .......

  • @bheemasenhebbalattivjpr4957
    @bheemasenhebbalattivjpr4957 2 роки тому +69

    ನಿಮ್ಮ ಪ್ರಯತ್ನಕ್ಕೆ ಮಿಡಿಯದ ಹೃದಯಗಳೆ ಇಲ್ಲ,,,,❤️,,,, ಮಂಜುನಾಥ ಸರ್ ನಿಮ್ಮ ಸಂಗೀತಕ್ಕೆ ಮನಸೋಲದ ಮನಗಳೆ ಇಲ್ಲ,,,,💐🙏💐

  • @saddammullabijapurvijayapu806
    @saddammullabijapurvijayapu806 2 роки тому +24

    ಸಂಶಯ ಅನ್ನುವುದು ಸಂಸಾರ ಹಾಳುಮಾಡುತ್ತದೆ. ಆ ಪೂಜಿ ತೆಗೆದರೆ ಜೀವನ ಸಸಾರ ಆಗ್ತದ. ಸೂಪರ್ 👌👌 ಸಂದೇಶ ಧನ್ಯವಾದಗಳು ರೀ 🙏🙏🌹🌹🥰🥰

  • @user-ps6ib1qp7s
    @user-ps6ib1qp7s 2 роки тому +3

    ಪ್ರೀತಿ ಅಂದರೆ ನಂಬಿಕೆ,👌,,,,'ಅನುಮಾನ' ಎಂಬುದು ಒಬ್ಬ ವ್ಯಕ್ತಿಯ ಮೇಲಿನ ಅತಿಯಾದ ಸ್ನೇಹ-ಪ್ರೀತಿಯಿಂದ ಹುಟ್ಟಿಕೊಳ್ಳುವಂತದ್ದು,ಅದು ಪ್ರತಿಯೊಬ್ಬರಲ್ಲೂ ಸಹಜ,,,ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ನಿಮ್ಮ ಸಂದೇಶಕ್ಕೆ ಹೃದಯ ಪೂರ್ವಕ ಧನ್ಯವಾದಗಳು🙏🙏🙏

  • @byras2090
    @byras2090 2 роки тому +6

    ಪ್ರೀತಿಲ್ಲಿ ನಂಬಿಕೆ ಇರುಬೇಕು ಅನುಮಾನ ಪಡಬಾರದು .ಸಮಾಜಕ್ಕೆ ಒಳ್ಳೆಯ ಸಂದೇಶ. Best of luck.♥️

  • @dhakuvannuponde1929
    @dhakuvannuponde1929 2 роки тому +40

    🥰🥰ಪ್ರೀತಿ ಎಂದರೆ ಕೇವಲ ನಂಬಿಕೆ
    🥰🥰ಸೂಪರ್ ಬ್ರದರ್ 🥰🥰

  • @PrakashaM61123
    @PrakashaM61123 2 роки тому +37

    "ಪ್ರೀತಿ ಅಂದ್ರೆ ನಂಬಿಕೆ " ತುಂಬಾನೆ ಇಷ್ಟ ಆಯಿತು ಅಣ್ಣಯ್ಯ.... Wonder full love story ❤

  • @hajaresabkyalakonda5323
    @hajaresabkyalakonda5323 2 роки тому +3

    ಎನ್ ವಿಡಿಯೋ ಅಣ್ಣ😍😍ನಿಜವಾಗಲೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ🥰 ಪ್ರತಿ ಒಂದ ಸೀನ್ ಕೂಡ ಸೂಪರ್ಬ್ ಬ್ರದರ್

  • @VireshBadigerViroo
    @VireshBadigerViroo 2 роки тому +3

    ಅತಿ ಉತ್ತಮವಾಗಿದೆ.... ದೇವರ ಆಶೀರ್ವಾದ ನಿಮ್ಮ ಹಾಗೂ ನಿಮ್ಮ ತಂಡದಮೇಳೆ ಇರಲಿ

  • @ninagappak7161
    @ninagappak7161 2 роки тому +25

    ಸಿಂಪಲ್ ಆಗಿರೋ ಕಥೆಯನ್ನ ಸಮೃದ್ಧಿಗೂಳಿಸುವಂತಹ. ಕಲಾವಿದರು. ❤️

  • @somaningakalakutagi8942
    @somaningakalakutagi8942 2 роки тому +15

    ಪ್ರೀತಿ ಅಂದರೆ ನಂಬಿಕೆ ಆದರೆ ಅನುಮಾನ ಇರಬರದು 👍🥰 ಅಣ್ಣ ನಿಮ್ಮ ವೀಡಿಯೋ ತುಂಬಾ ಚನ್ನಾಗಿ ಇರತವ್.ನಿಮ್ಮ ತಂಡ ಇದೆ ರೀತಿಯಾಗಿ ಮುಂದುವರಿಯಲಿ. All the best Anna👍❤️

  • @bmshivurajbmshivuraj7584
    @bmshivurajbmshivuraj7584 Рік тому +3

    ಪ್ರೀತಿ ಅಂದ್ರೇನೆ ನಂಬಿಕೆ
    ನಂಬಿಕೆ ಇಲ್ಲ ಅಂದ್ರೆ
    ಅಲ್ಲಿ ಪ್ರೀತಿ ಬೇಗ ಸಾಯೂತೆ....short movie super ide bro god bless u....

  • @basavarajhiremath9839
    @basavarajhiremath9839 2 роки тому +5

    ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡ ಬೇಕೆಂದು ತೋರಿಸಿಕೊಟ್ಟ ಅಂತ ನಿಮ್ಮ ಕಿರುಚಿತ್ರ ತಂಡಕ್ಕೆ ಶುಭವಾಗಲಿ 🙏💐

  • @ashwinisalimath6160
    @ashwinisalimath6160 2 роки тому +17

    ನಿಜವಾಗಲೂ ಸರ್‌ ಪ್ರೀತಿ ಅಂದರೆ ನಂಬಿಕೆ.ಪ್ರೀತಿಗೆ ಇನೊಂದು‌ ಅರ್ಥ. ನಿಮಗೆ ನಿಮ್ಮ ಪ್ರೋತ್ಸಾಹ‌ ಇದೆ ಇರುತ್ತದೆ.

  • @akshayanhanuma4938
    @akshayanhanuma4938 2 роки тому +54

    ಪ್ರೀತಿ ಅಂದ್ರೆ ನಂಬಿಕೆ ಆದರೆ ಅನುಮಾನ ಇರಬಾರದು 🙏🙏

  • @shivarajb4057
    @shivarajb4057 2 роки тому +3

    ಈ ಕಥೆಯಲ್ಲಿ ನಂಬಿಕೆ ಮತ್ತು ಕ್ಷಮೆ ಎರಡೂ ತುಂಬಾ ಮುಖ್ಯ ಎಂದು, ಅತ್ಯುತ್ತಮವಾದ ಸಂದೇಶ ನೀಡಿದ ನಿಮ್ಮ ಮತ್ತು ತಂಡಕ್ಕೆ 🙏ಹಾಗೂ ನಿಮ್ಮ ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಶುಭವಾಗಲಿ 👍

  • @manteshkamble9648
    @manteshkamble9648 2 роки тому +1

    ಏನ್ ಅಣ್ಣಾ ಮೂವಿ 👌🏻👌🏻🔥🔥...

  • @santoshkolkar4518
    @santoshkolkar4518 2 роки тому +5

    ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋಗಳು ನಮ್ಮ ಮನ ಮುಟ್ಟುವಂತಿವೆ ಮತ್ತು ಮುಟ್ಟುತ್ತಿವೆ.ಅಣ್ಣಾ ನಿಮ್ಮ ಜೀವನ ಸದಾಕಾಲ ಇದೆ ರೀತಿ ಮುಂದುವರಿಯಲಿ ಹಾಗೂ ಮುಂದುವರಿಸುವ ಶಕ್ತಿಯನ್ನು ಪ್ರಭು ಶ್ರೀರಾಮಚಂದ್ರ ನೀಡಲೆಂದು ಆಶಿಸುತ್ತೇನೆ🙏🚩ಇಂತಿ ನಿಮ್ಮ ಪ್ರೀತಿಯ ಸಂತು ಮಾಡುವ ನಮಸ್ಕಾರಗಳು🙏

  • @behappy5124
    @behappy5124 2 роки тому +16

    .... ಹೀಗೆ ನಿಮ್ಮ ಪ್ರಯತ್ನ ಮುಂದುವರೆಯಲಿ

  • @anp8091
    @anp8091 2 роки тому +3

    ನಿಮ್ಮ ಈ ಕಿರುಚಿತ್ರ ನಂಬಿಕೆ ಅನ್ನೋ ಪದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದೆ.ನಂಬಿಕೆ ಅಂದ್ರೇನೆ ಪ್ರೀತಿ ಎಲ್ಲೆ ಇರಲಿ ಹೇಗೆ ಇರಲಿ ನಂಬಿಕೆ ಇರೋದು ಮುಖ್ಯ ಆ nambikene ಪ್ರೀತಿನ kapadodu ನೀವು ತುಂಬಾ ಚೆನ್ನಾಗಿ torisikottidira🙏. ನನ್ನು ನಿಮ್ ಜೊತೆ ಕರ್ಕೊಳ್ಳಿ . ಒಳ್ಳೆಯದು ಸಾಗಲಿ😊

  • @kanakabagathshing6964
    @kanakabagathshing6964 2 роки тому +2

    ಪ್ರೀತಿಯೆಂದರೆ ನಂಬಿಕೆ ಅದ್ಭುತವಾದ ಸಂದೇಶ ನೀಡಿದ್ದೀರಿ ಅಣ್ಣಯ್ಯ ಇದೇ ತರ ಇನ್ನಷ್ಟು ಸಂದೇಶವನ್ನು ಸಮಾಜಕ್ಕೆ ತಿಳಿಸಿ....

  • @trollkinghubballi844
    @trollkinghubballi844 2 роки тому +27

    ಸಾಂಗ್ ಸೂಪರ್ ಅಣ್ಣಾ , and acting ಫೀಲಿಂಗ್ real tara ನೇ ಇತ್ತು ,,ಇದೇ ರೀತೆ ಮಾಡಿ

  • @adiveppmalagali2753
    @adiveppmalagali2753 2 роки тому +19

    ಜೀವನದಲ್ಲಿ ನಂಬಿಕೆ ಪಾತ್ರ ಬಹು ಮುಖ್ಯ ಬ್ರದರ್ ❤️

  • @sdsonucreation6987
    @sdsonucreation6987 2 роки тому +1

    ಬಾಸ್ ಏನ್ ಮೂವಿ boss maind blouving short movi supper ondila ಒಂದಿನಾ kannadada ಟಾಪ್ heros ನಲ್ಲಿ ನೀವು kutkollo samaya ಬಂದಿದೆ adakke dairrecter ನೀವೇ herono niu aagtira i pru its ಬಾಸ್ 🙏🏻💐💐💐

  • @sumagurudoddamani2775
    @sumagurudoddamani2775 2 роки тому +2

    ಸಾಹಿತ್ಯ ಸಂಗೀತಾ.. ತುಂಬಾ ಚನ್ನಾಗಿದೆ and ಕ್ಯಾಮೆರಾ ಮೆನ್ ಗುಡ್ ವರ್ಕ್ hats ಆಫ್ those guys 👍🏻👌🏻

  • @muttupatil6717
    @muttupatil6717 2 роки тому +7

    ಅದ್ಭುತ ಪ್ರತಿಭೆ ಅಣ್ಣಾ ನೀಮ್ಮದು.ನಮ್ಮ ಉತ್ತರ ಕರ್ನಾಟಕದ ಹೇಮ್ಮೆ. ಮುಂದಿನ ಉತ್ತರ ಕರ್ನಾಟಕದ ನಿರ್ದೇಶಕರ ಪಟ್ಟಿಗೆ ನೀವು ಸೇರ್ಪಡೆ

  • @puttarajuputtaraju7670
    @puttarajuputtaraju7670 2 роки тому +63

    ನೀವು ಹಾಕುವಂತಹ ವಿಡಿಯೋಗೆ ತುಂಬಾ ಕಾಯ್ತಾ ಇದ್ದೇವೂ ಅಣ್ಣಯ್ಯ

  • @manjuraj2888
    @manjuraj2888 2 роки тому +5

    ಅಣ್ಣಾ ನಿಜಕ್ಕೂ ನಿನು ಕಣ್ಣಿಗೆ ಕಾಣುವ ದೇವರು ❤️🙏🙏❤️

  • @mareppaarebole1624
    @mareppaarebole1624 2 роки тому +2

    ತುಂಬಾ ತುಂಬಾ ತುಂಬಾ ಚನ್ನಾಗಿದೆ ಅಣ್ಣ ನಿಮ್ಮ ಇಬ್ಬರ ನಟನೆ, ಕಥೆ ಅದ್ಭುತ, ರಚನೆಯು ತುಂಬಾ ಚನ್ನಾಗಿದೆ

  • @santoshutagi2630
    @santoshutagi2630 2 роки тому +124

    ____ಪ್ರೀತಿ ಅಂದರೆ ನಂಬಿಕೆ 🌎😍❤️
    ಸಮಾಜಕ್ಕೆ ಅದ್ಬುತವಾದ ಸಂದೇಶ ಹೀಗೆ ಬೇಳಗುತಿರು ಸಹೋದರ ನಮ್ಮ ಪ್ರೋತ್ಸಾಹ ಎಂದೆಂದಿಗೂ ನಿಮಗಾಗಿ ❤️😍❤️

    • @anilvr7052
      @anilvr7052 2 роки тому +1

      Song was nice👏👏

  • @ssshruthi2592
    @ssshruthi2592 2 роки тому +7

    ಒಂದು second ಹೃದಯ ನಿಂತು ಹೋಗಿತ್ತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @shilpadayand7776
    @shilpadayand7776 Рік тому +1

    Super bro olledu aagli nimge Jai sri ram 👍💐

  • @BadBoyMK47
    @BadBoyMK47 2 роки тому +15

    ಅವಳ ಮೇಲೆ ಇನ್ನೂ ನಂಬಿಕೆ ಇದೆ
    ನನ್ನ ಮೇಲೆ ಅವಳಿಗೆ
    ಇನ್ನೂ ಕೋಪಾ ಇದೆ..!!😇

  • @Grm5518
    @Grm5518 2 роки тому +18

    ಪ್ರೀತಿ=ನಂಬಿಕೆ🙏👌❤️lots of love from ಬಾಗಲಕೋಟ ❤️🥰😘

  • @parashuramparashu8198
    @parashuramparashu8198 2 роки тому +49

    ಪ್ರೀತಿಗೆ ನಂಬಿಕೆ ತುಂಬಾ ಮುಖ್ಯ ಆದರೆ ಅದನ್ನು ಉಳಿಸಿಕೊಳ್ಳುವುದು ಅವರವರಿಗೆ ಬಿಟ್ಟಿದ್ದು. ❣️💝

  • @pralhadbhasme5332
    @pralhadbhasme5332 2 роки тому +4

    ನಮ್ಮ ಕಾಲದ college life ನಲ್ಲಿ ಎಲ್ಲರಿಗೂ ಅಕ್ಕಾ ತಂಗಿ ಅಂತಾ ಅಂದುಕೊಳ್ಳುವ ಜಮಾನಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು

  • @shrisoldier1428
    @shrisoldier1428 2 роки тому +2

    Super anna nim ebar jodi NIV mado pratiyonda video nanga ball esta aitu anna onda matu kellatini tappa tilakobeda nindu mate akkandu super jodi 🙏🙏

  • @kannadiga786
    @kannadiga786 2 роки тому +19

    ಜೀವನದಲ್ಲಿ ನಂಬಿಕೆ ಎಷ್ಟು ದೊಡ್ಡ ಪಾತ್ರ ❤️🔥

  • @gadaggamer8597
    @gadaggamer8597 2 роки тому +199

    ನಾನು ಪ್ರತಿಯೊಬ್ಬರ ಮೆಲೆ priti ನಂಬಿಕೆ itte 😔ಕೊನೆಗೆ ನನಗೆ ಸಿಕ್ಕಿದ್ದು ಆ ನೋವುಗಳು 😔😔

  • @geetaabhavital4411
    @geetaabhavital4411 2 роки тому +4

    Fan of heroine ❤❤

  • @maskiboys7612
    @maskiboys7612 2 роки тому +2

    ಅದ್ಭುತವಾದ ಕಥೆ ಪ್ರೀತಿ ನಂಬಿಕೆ ಕಥೆ ಮನ ರೋಮಾಂಚಕ ಹೊಂದಿರುವ ಈ ಚಿತ್ರ ಶುಭವಾಗಲಿ ಚೆನ್ನಾಗಿದೆ ಇದೇ ತರ ಮುಂದೆ ನಿಮ್ಮ ಚಿತ್ರಗಳು ಮುಂದುವರೆಯಲಿ ಶುಭವಾಗಲಿ.. ಬಸವರಾಜ ಯು. ಕಿರುಚಿತ್ರದ ಡೈರೆಕ್ಟ್ 🙏👌❤️

  • @shreeshailchigari5284
    @shreeshailchigari5284 2 роки тому +51

    ❤❤"ಪ್ರೀತಿ" ಅನ್ನೋದು ಎರಡಕ್ಷರ ಅಲ್ಲ ಮೂರಕ್ಷರ ಅದೇ" ನಂಬಿಕೆ"❤❤

    • @yallappahangaragi4713
      @yallappahangaragi4713 2 роки тому

      Nabike anode pirit, but piriti dodda gode ne jati ee darma en madodu

    • @shreeshailchigari5284
      @shreeshailchigari5284 2 роки тому

      @@yallappahangaragi4713 castism end ago time bandaytu dont warry bro

  • @thyagu5419
    @thyagu5419 2 роки тому +29

    ಪ್ರೀತಿ ಅಂದ್ರೆ ನಂಬಿಕೆ ❤❤❤❤❤❤❤❤❤good concept 😘😘😘😘 both of u made for each other 😘😘😘

  • @sharabannanatekar4027
    @sharabannanatekar4027 2 роки тому +1

    Wonderful movie sir preetige anumana ne dodda shatru bhoomika mam acting was super hagi nimdu kuda sir

  • @shilpapujar1542
    @shilpapujar1542 Рік тому +2

    ಅಣ್ಣಾ ಪ್ರೀತಿ ಅಂದ್ರೆ ನಂಬಿಕೆ ಇರಬೇಕ ಅಣ್ಣಾ ಅನಮಾನ ಬಂದ್ರೆ ಏನ ಆಗುತ್ತೆ ಅಂತ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಅಣ್ಣಾ ಥ್ಯಾಂಕ್ಸ್ ಅಣ್ಣಾ 👌👌anna

  • @AbhiAbhi-ij1jj
    @AbhiAbhi-ij1jj 2 роки тому +16

    ಇಷ್ಟೊಂದು spr ಆಗಿ ಇರುತ್ತೆ ಅನ್ಕೊಂಡಿರ್ಲಿಲ ನಂಗಂತೂ ತುಂಬಾ ಇಷ್ಟ ಅಯ್ತು tq sir 😘

    • @dineshdhanudineshdhanu7716
      @dineshdhanudineshdhanu7716 2 роки тому

      ನಂಬಿಕೆನೆ ಒಂದು ಪ್ರೀತಿ ಅದು ಇಲ್ಲ ಅಂದ್ರೆ ಯಾರೂ ಯಾರನ್ನು ನಂಬೋಕೆ ಆಗಲ್ಲ ಅದ್ಬುತ ಅಣ್ಣ ನಿಮ್ಮ ಕಿರು ಚಿತ್ರ ನನಗೆ ತುಂಬಾ ಇಷ್ಟವಾಯಿತು ❤❤❤❤❤❤❤ಮನಸು ಚಂಚಲ ಇದ್ದಗಾ ಪ್ರೀತಿ ನಂಬಿಕೆನೂ ಇರೋದಿಲ್ಲ ಮನಸು ಶುದ್ಧವಾಗಿದ್ದರೆ ನಂಬಿಕೆ ಮತ್ತು ಪ್ರೀತಿ ಎರಡು ಇರುತ್ತೆ super. ಅಣ್ಣ

  • @basavarajpuradbp07.21
    @basavarajpuradbp07.21 2 роки тому +38

    ಒಳ್ಳೆ ಸಂದೇಶ.... ಮತ್ತು ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ,ದೇವರು ಆಶೀರ್ವದಿಸಲಿ....❤️❤️

  • @shrinivasanayaka2963
    @shrinivasanayaka2963 2 роки тому +15

    ನಾನು love ಮಾಡಿನೇ ಮದುವೆ ಆಗ್ತಾ ಇದೀನಿ ಗುರು.... ನನ್ ಪ್ರಕಾರ ನು ಪ್ರೀತಿ ಅಂದ್ರೇನೆ ನಂಬಿಕೆ ❤️💐......... ಪ್ರೇಮಿಗಳು ನಗುತ ಇದ್ರೆ ಜಗುತ್ತೆ ಸುಂದರ ❤️🫀😍

  • @girishakpujar5250
    @girishakpujar5250 2 роки тому

    ನಿಮ್ಮಂತ ಒಬ್ಬ ಸಮಾಜ ಕಳಕಳಿಯ ವ್ಯಕ್ತಿ ಇರೋದು ನಮ್ಮ ಕರುನಾಡಿಗೆ ಹೆಮ್ಮೆ ನಮ್ಮಂತ ಎಷ್ಟೋ ಜನಕ್ಕೆ ಸ್ಪೂರ್ತಿ ನೀವು ನೀವು ತುಂಬಾ ಎತ್ತರಕ್ಕೆ ಬೇಳಿಬೇಕು ಅದೇ ನಮ್ಮ ಆಸೆ 🙏🙏

  • @vittalm3860
    @vittalm3860 2 роки тому +10

    🥰💖 ಸೂಪರ್ anaa🥰👌 ಅಕ್ಕನಿಗೆ ಸ್ವಲ್ಪ ಸಾವಕಾಶವಾಗಿ ಹೊಡಿ anaa ಮತ್ತೆ ಅವರಿಗೆ ನೋವಾಗುತ್ತೆ . ಸೂಪರ್ ಸಂದೇಶ ನಂಬಿಕೆ ಅನ್ನೋದು ಪ್ರೀತಿಯಲ್ಲಿ ದೊಡ್ಡದು ಅಣ್ಣ . ✨💖ವಿಡಿಯೋ ಸೂಪರ್ 🥰👌💖 ಯಾವ ಸಿನಿಮಾಕ್ಕೂ ಏನು ಕಮ್ಮಿ ಇಲ್ಲ ಅಣ್ಣ ನಿಮ್ಮ ಶಾರ್ಟ್ ಮೂವಿ ಒಟ್ಟಾರೆ ಹೇಳಬೇಕೆಂದರೆ 💥💥🔥🔥anaa video 💖👌💖

  • @hanumappahadapad5986
    @hanumappahadapad5986 2 роки тому +37

    ಪ್ರೀತಿ ಒಂದು ಉಸಿರು ಅದು ನಂಬಿಕೆಯ ಮೇಲೆ ಇರುತ್ತೆ , ಅದನ್ನು ಉಳಿಸಿಕೊಂಡು ಹೋದರೆ ಜೀವನ, ಅದೇ ನಂಬಿಕೆ ಮತ್ತು ಪ್ರೀತಿ. ಈ ಚಿತ್ರದಲ್ಲಿನ ಸಂದೇಶವನ್ನು ನೋಡಿ ಕಲಿಯಿರಿ ಫ್ರೆಂಡ್ಸ್ ❤️🙏

  • @kenchukuri6220
    @kenchukuri6220 2 роки тому +4

    ಸೂಪರ್ ಅಣ್ಣಾ ಪ್ರೀತಿ ಮಾಡಿದ ಮೇಲೆ ನಂಬಿಕೆ ಇಡಬೇಕು ಇಲ್ಲಾ ಅಂದ್ರೆ ಯಾವುದಾದರೂ ಒಂದು ಕೆಟ್ಟ ಘಟನೆ ನಡೆಯುತ್ತದೆ ಇದೆ ರೀತಿ ಪ್ರೀತಿ ಮಾಡುವವರಿಗೆ ಅರ್ಥವಾಗುವಂತೆ ಇನಷ್ಟು ವೀಡಿಯೋ ಗಳನ್ನು ಮಾಡು ಅಣ್ಣಾ ❤️🥰

  • @user-qe2pv6zt6i
    @user-qe2pv6zt6i 2 роки тому +3

    ನಂಬಿಕೆ ಮತ್ತು ಅತೀ ನಂಬಿಕೆ ಇದೆ ಯಲಾರಿಗೂ ಆಗುವ ಕತೆ ಈ ಸದ್ಯಸೆ ಸೂಪರ್ ಅಣ್ಣ

  • @sumangaladinni4307
    @sumangaladinni4307 2 роки тому +15

    Yes "ಪ್ರೀತಿ ಅಂದ್ರೆ ನಂಬಿಕೆ "

  • @swasthikajain2505
    @swasthikajain2505 2 роки тому +17

    Again with strong content.....feeling wow... continue ur journey we will support u forever......😍

  • @chandanamc5414
    @chandanamc5414 2 роки тому

    ಬಹಳ ಅರ್ಥಪೂರ್ಣವಾಗಿದೆ, no words to explain bro. All the best 👍🏻

  • @kannadavanitv6355
    @kannadavanitv6355 2 роки тому +2

    ಆ ಹೋಡೆಯೊ ದೃಶ್ಯ ಮತ್ತೆ ಕೋನೆಗೆ ಹಗ್ ಮಾಡತೀರಾ ಅಲ್ಲ ಅದು ಅಂತ ತುಂಬಾ ಆತ್ಮೀಯವಾಗಿತ್ತು ಬಿಡಿ....ಅಧ್ಭುತ ಅಭಿನಯ ನಿಬ್ಬರದು...💐💐👌👌👌

  • @Aimksp111
    @Aimksp111 2 роки тому +53

    ಜೀವನ ಅಂದ್ರೇನೆ ನಂಬಿಕೆ, ಅದರಲ್ಲಿ ಪ್ರೀತಿ ಅದನ್ನ ಜೀವಿಸಲು ಬೇಕಾಗಿರೋ ಪೆಟ್ರೋಲ್, ಇವತ್ತಿನ ದಿನದಲ್ಲಿ ತುಂಬಾ ಕಾಸ್ಟ್ಲಿ 🙂.

    • @kiranbajantri6160
      @kiranbajantri6160 2 роки тому

      ಅಣ್ಣ ನಾವು ನಮ್ಮ ಪ್ರೀತಿ ತಪ್ಪು ತಿಳಕೊಂಡ ನಮ್ಮ ಪ್ರೀತಿ ಕಳಕೊಂಡಿವಿ 😭 ದಯವಿಟ್ಟು ಯಾರು ನಿಮ್ಮ ಪ್ರೀತಿ ಮೇಲೆ ಅನುಮಾನ ಪಡ್ಡಬೇಡಿ 🙏

  • @basavarajmelgademani5076
    @basavarajmelgademani5076 2 роки тому +4

    ಪ್ರೀತಿ ಅಂದರೆ ನಂಬಿಕೆ ವಿಶ್ವಾಸ ಅನ್ನೊದನ್ನ ಅರ್ಥಪೂರ್ಣವಾಗಿ ಹೇಳಿದ್ದೀರಾ ಅಣ್ಣ all the best Team

  • @mutturajbadigermutturajbad6372
    @mutturajbadigermutturajbad6372 2 роки тому +2

    ಅಣ್ಣ ಪ್ರೀತಿಯೆಂದರೆ ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಸೂಪರ್ 👍❤️😘

  • @ravivibhuti5682
    @ravivibhuti5682 2 роки тому +2

    ಬೆಸ್ಟ್ ಮಾಡರೀ ಅಣ್ಣ....👌

  • @basumaligoudruofficial
    @basumaligoudruofficial 2 роки тому +3

    ಸೂಪರ್ ಅಣ್ಣಯ್ಯ ಪ್ರೀತಿ ಅಂದ್ರೇನೆ ನಂಬಿಕೆ 💐

  •  2 роки тому +73

    ಅದ್ಭುತ...
    ನಂಬಿಕೆಯ ಉಳಿವು ಅಳಿವು ನಮ್ಮ ಕೈಯೆಲ್ಲಿದೆ,ಅನುಮಾನ ಬೆನ್ನು ಹತ್ತಿದ ಪ್ರೀತಿಗೆ ಉಳಿಗಾಲವಿಲ್ಲ...
    ಪ್ರೀತಿಯೆಲ್ಲಿ ನಂಬಿಕೆಯ ಬದ್ರಬುನಾದಿ...

  • @balrajkumarbalu3733
    @balrajkumarbalu3733 2 роки тому +3

    ಪ್ರೀತಿ ಮಾಡುವರು ಈ ಸಿನಿಮಾ ನೋಡಿ ಅನುಮಾನ ನಂಬಿಕೆ ದ್ರೋಹ ಮಾಡಬೇಡಿ👌👌😍😍

  • @devuswamidevuswami5135
    @devuswamidevuswami5135 2 роки тому

    Super of bai priti andre nambike short film super

  • @muttutalawar1012
    @muttutalawar1012 2 роки тому +4

    Frist like and view i am your big fan from vijayapur

  • @akshayanhanuma4938
    @akshayanhanuma4938 2 роки тому +8

    ನಿಮ್ಮ ವಿಡಿಯೋ ಬರ್ತವೆ ಅಂದ್ರೆ ನಾನು ಕಾಯುತ ಇರ್ತೀನಿ ನಿಮ್ಮ ವಿಡಿಯೋ ಸೂಪರ್ ಇರ್ತವೆ 💞ನೀವು ಮೂವಿ ಮಾಡಬೇಕು ಅಂತ ನನ್ನ ಅಸೆ 🙃

  • @santa_550
    @santa_550 2 роки тому +21

    ಈ ಗಂಡಸರ ಬುದ್ದಿನೆ‌ ಇಷ್ಟು ಅಲ್ವಾ‌ ಬರಿ ಅನುಮಾನ ಪಡೊದು ನಂಬಿಕೆ ನೆ ಇಲ್ಲಾ ಅಂದ್ರೆ ಯಾಕ್ರಿ ಪ್ರೀತಿ ಅನ್ನೊ‌ ಮುಖ ವಾಡ ಹಾಕೊಂತಿರಾ ಪ್ರೀತಿ ಅಂದ್ರೆ ನಂಬಿಕೆ thank u sir nimma videos inda help agatte ankontini 🥺

    • @BSFEyeOnBorders
      @BSFEyeOnBorders Рік тому

      Yalla hudugiyaru e akkan Tara eralla ri Santa chawan sir

    • @ShivaKumar-ym2gq
      @ShivaKumar-ym2gq Рік тому

      Hi

    • @ShivaKumar-ym2gq
      @ShivaKumar-ym2gq Рік тому

      Hi

    • @shrikantasangi47
      @shrikantasangi47 9 місяців тому

      ಅನುಮಾನ ಪಡೋದು ಅವ್ರ್ ಮೆಲ್ ಹೆಚ್ಚ ಪ್ರೀತಿ ಇಂದಾ ತಿಳ್ಕೊಳ್ಳಿ

  • @srigadilingeshwaratemplega6740

    ಅದ್ಭುತವಾದ ಸಂದೇಶ ನಿಂಗರಾಜ ಸಿಂಗಡಿ ಅವ್ರೇ ನೀವು ಚಲನಚಿತ್ರ ರಂಗದಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಿ ನಿಮ್ಮಂತ ಕಲಾವಿದರಿಗೆ ಶುಭವಾಗಲಿ

  • @dbasava1177
    @dbasava1177 2 роки тому +5

    ಪ್ರೀತಿಗೆ ನಂಬಿಕೆನೇ ಮುಖ್ಯ ಅಣ್ಣ...

  • @devarajgoder4617
    @devarajgoder4617 2 роки тому +37

    ಅಣ್ಣಾ ಸೂಪರ್ 🙏❤️❤️❤️💞💞❤️ ನಂಬಿಕೆ ಮೇಲೆ ನಿಂತಿರುವದೇ ಪ್ರೀತಿ..... ನಂಬಿಕೆನೆ ಹೋದ್ಮೇಲೆ ಸಾಯೋದು ಪ್ರೀತಿ ಅಲ್ಲಾ ಜೀವ 😔😔💋💋

  • @annappaks5516
    @annappaks5516 2 роки тому +1

    ಕರ್ನಾಟಕ ರಾಜ್ಯದ ಉದ್ಯೋನ್ಮುಖ ಪ್ರತಿಭೆಯಾಗಿ ಕಿರು ಚಲನಚಿತ್ರಗಳಲ್ಲಿ ತಮ್ಮ ಜೋಡಿ ನೋಡುಗರಿಗೆ ಮೋಡಿ ಮಾಡಿದೆ ಶುಭವಾಗಲಿ ನಿಮ್ಮಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳು ಸಿಗಲಿ ಕೊನೆ ಕ್ಲೈಮ್ಯಾಕ್ಸ್ನಲ್ಲಿ ಕಾಮಿಡಿ ತುಂಬಾ ಚೆನ್ನಾಗಿದೆ

  • @anjupapy0306
    @anjupapy0306 Рік тому +1

    ಅಣ್ಣಾ ಈ ತರ ಆಲೋಚನೆ ಹೇಗೆ ಬರ್ತವೆ ಅಣ್ಣಾ ನಿನ್ ತಲೇಲಿ...
    ಒಂದೊಂದು ವಿಡಿಯೋ ನು😍🥰

  • @sharankumarbt272
    @sharankumarbt272 2 роки тому +6

    ಅಣ್ಣ ನಿಮ್ಮ ವಿಡಿಯೋ ತುಂಬಾ ಅರ್ಥ ಪೂರ್ಣ ವಾಗಿರತ್ತೆ ಸಾಧ್ಯ ಆದ್ರೆ ವಾರಕ್ಕೆ ಒಂದು ವಿಡಿಯೋ ಹಾಕೋಕೆ ಪ್ರಯತ್ನ ಮಾಡಿ plz

  • @singown7927
    @singown7927 2 роки тому +6

    ಸೂಪರ್ ಅಣ್ಣಾ😍

  • @renukakallura1079
    @renukakallura1079 2 роки тому

    ಸೂಪರ್ anna e ವಿಡಿಯೋ ನಂಗೆ ತುಂಬಾ ಇಷ್ಟ ಆಯಿತು yekedre ಒಂದ ಹಾಳ ಆಗೋ ಪ್ರೀತಿ na ಅರ್ಥ ಮಾಡೆಸಿದ ಹಾಗಾಯಿತು anna 👌

  • @vinayaksiddannavar8975
    @vinayaksiddannavar8975 2 роки тому +1

    Superb anna...heart touching video about True love.

  • @shivasharanna9388
    @shivasharanna9388 2 роки тому +4

    ಅಣ್ಣ ನಿಮ್ಮ ಮೂವಿ ಸೂಪರ್ ಅಣ್ಣ ಸ್ಟೋರಿ ಲೈನ್ ಸೂಪರ್ ❣️❣️❣️

    • @shivasharanna9388
      @shivasharanna9388 2 роки тому

      ನಮ್ಮ ಲೈಫ್ ನಲ್ಲಿ ಇಂಗೆ ಆಗಿದೆ ಆದ್ರೆ ನಿಜ ಆಗಿತ್ತು ಅಣ್ಣ

  • @laxmihombal5794
    @laxmihombal5794 2 роки тому +3

    ಈ ಅನುಮಾನದಿಂದ ಎಷ್ಟೋ ನಿಜವಾದ ಪ್ರೀತಿ ದೂರ ಆಗಿವೆ

  • @user-bc8ob3mz1t
    @user-bc8ob3mz1t 2 роки тому

    ಸೂಪರ್ ಅಣ್ಣಾ ನೀವು ಬಹಳಷ್ಟು ಚೆನ್ನಾಗಿ ಆಕ್ಟಿಂಗ್ ಮಾಡ್ತೀರಿ ಮತ್ತು ಇನ್ನೂ ಓಳೇಯ ವಿಡಿಯೋ ಮಾಡಿ ಅಣ್ಣಾ 👌👌👌😍😍😍🔥🔥🔥🔥🔥

  • @veeraskumbar312
    @veeraskumbar312 2 роки тому +2

    ,, ಈ ಕಿರುಚಿತ್ರ ಸೂಪರಾಗಿದೆ ನಿನ್ನ ಪ್ರೀತಿಯ ತಮ್ಮನಾದ ನಾನು ನಿಮ್ಮೆಲ್ಲ ಮೂವಿನ ನೋಡಿದ್ದೇನೆ ಇಷ್ಟ ಆಗಿದೆ ನನ್ನ ಪ್ರೀತಿಯ ಅಣ್ಣಂದಿರೆ ಎಲ್ಲಾ ನನ್ನ ಅಣ್ಣಂದಿರಿಗೆ ನನ್ನ ಕಡೆಯಿಂದ ನಮಸ್ಕಾರಗಳು

  • @mahalaxmikabadditeamdevarg9736
    @mahalaxmikabadditeamdevarg9736 2 роки тому +4

    ನಿಮ್ಮ ಈ ಆಕ್ಟಿಂಗ್ ಸೂಪರ್ ನಿಂಗರಾಜ್ ಅಣ್ಣಾ ಮತ್ತು ಅಕ್ಕಾ ಹೀಗೆ ಈ ಕ್ಷೇತ್ರದಲ್ಲಿ ನೀವು ತುಂಬಾ ಎತ್ತರಕೆ ಬೆಳೆಯಿರಿ ಅಂತಾ ಆಶಿಸುತ್ತೇನೆ ಹಾಗೂ ನಮ್ಮ ಸಪೋರ್ಟ್ ಯಾವಾಗಲೂ ನಿಮಗೆ ಇದ್ದೆ ಇರುತ್ತೆ...🙏❤️

  • @prakashmadiwalar1136
    @prakashmadiwalar1136 2 роки тому +3

    ಅದೆಷ್ಟೋ ಪ್ರೇಮಿಗಳ ನಡುವೆ ಅನುಮಾನ ಎಂಬ ಪ್ರವಾಹದಿಂದ.. ನಂಬಿಕೆ ಎನ್ನುವ ಸೇತುವೆ ಮುರಿದು ಹೋಗಿರುತ್ತೇ...ಅದೆಷ್ಟು ಪ್ರೇಮಿಗಳಿಗೆ ಒಳ್ಳೆಯ ಕಿರು ಸಂದೇಶವನ್ನು ನೀಡಿದ್ದೀರಿ ಅಣ್ಣಾ🙏❤️

  • @gavisavivgavisaviv8872
    @gavisavivgavisaviv8872 2 роки тому +2

    ಸೂಪರ್ ಅಣ್ಣ ಅಕ್ಕ 🙏🙏🖤🖤🖤🥰🖤🖤👍👍ಪ್ರೀತಿಯಲ್ಲಿ ಅನುಮಾನ ಇರಬಾರದು...( 💔💔ನಂದು ಆಗೇ ಆಗಿದೆ 😭💔💔 )

  • @jayarammgaryaram3221
    @jayarammgaryaram3221 2 роки тому

    ಸೂಪರ್ ವಿಡಿಯೋ ಬ್ರದರ್ ಪ್ರತಿಯೊಂದು ಲೈನ್ ಇಷ್ಟ ಹೀರೋ ಹಿನ್ ವಾಯ್ಸ್ ಇಷ್ಟ ಆಯ್ತು ನಿಮ್ಮ ಇಬ್ಬರ ಜೋಡಿ ಮತ್ತೆ ಆಕ್ಟಿಂಗ್ ವೆರಿ ನೈಸ್

  • @santoshsakri1226
    @santoshsakri1226 2 роки тому +10

    ನಂಬಿಕೆ +ಉಳಿಸಿಕೊಳ್ಳುವಿಕೆ =ಪ್ರೀತಿ 😍

  • @nagarajsg5279
    @nagarajsg5279 2 роки тому +3

    Wow really great information...& I so happy..🙏❤️❤️

  • @santhosh_gm
    @santhosh_gm 2 роки тому

    ಅದ್ಭುತವಾಗಿ ಮೂಡಿಬಂದಿದೆ. ಕಥೆ,ಸಂಭಾಷಣೆ ಜೊತೆಗೆ ಛಾಯಗ್ರಹಣ ಮತ್ತು ಸಂಕಲನ ಕೂಡ ಅಚ್ಚುಕಟ್ಟಾಗಿ ಕೆಲಸಮಾಡಿರವುದು ತುಂಬಾ ಚನ್ನಾಗಿ ಕಾಣುತ್ತದೆ ನಿಮ್ಮ ಮುಂದಿನ ಎಲ್ಲಾ ಕಿರು ಚಿತ್ರಗಳಿಗೆ ಶುಭವಾಗಲಿ ಜೈ ಕರ್ನಾಟಕ 💛❤

  • @prathap5601
    @prathap5601 2 роки тому

    ಬ್ರೋ ಏನೇ ಹೇಳಿ ನಂಬಿಕೆ ಅನ್ನೋ ಪದಕ್ಕೆ ಲೈಫ್ ನಲ್ಲಿ ಒಂದು ಒಳ್ಳೆ ಅರ್ಥಪೂರ್ಣ ವಾದ ವಿಡಿಯೋ ಮಾಡಿದ್ದೀರಾ ನಿಮಗಂದು ದೊಡ್ಡ್ ಹ್ಯಾಟ್ಸಫ್ ಬ್ರೋ ನಿಮ್ಮ ಈ ವಿಡಿಯೋ ಮನಸ್ಸನ್ನ ಬಹಳ ಇಂಪ್ರೆಸ್ ಮಾಡಿದೆ tq so much bro once again all Best for you're life jorny bro. I like for you're video bro

  • @prince__viraju__hunter..5555
    @prince__viraju__hunter..5555 2 роки тому +4

    ನಿಮ್ಮ ಈ ಕಿರು ಚಿತ್ರ ಮುಂಬರುವ ದಿನಗಳಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಡೊಡ್ಡ ಡೊಡ್ಡ ಚಿತ್ರಮಂದಿರದಲ್ಲಿ ಬರಲೇಂದು ಹಾರೈಸುತ್ತೆವೆ. ಆದ್ದರಿಂದ ನಿಮ್ಮ ಚಿತ್ರ ತಂಡಕ್ಕೆ ಧನ್ಯವಾದಗಳು.
    ನಾಗರಾಜ್ ಸಿಂಗಾಡಿಯವರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳು. 💐🤝💐💝🥰.

  • @meghashreenh191
    @meghashreenh191 2 роки тому +4

    ಮೇಘ.... ❣️

  • @vishwanathbagalkote
    @vishwanathbagalkote 2 роки тому

    Super Story guru
    Tumbaa chennagide
    Nambike Andre ,higirbeku

  • @yamanoormandligeri9970
    @yamanoormandligeri9970 2 роки тому

    ಅಣ್ಣ ತುಂಬಾ ಪ್ರೀತಿಯ ಬಗ್ಗೆ ಚೆನ್ನಾಗಿ
    ವಿಡಿಯೋ ಮಾಡಿದ್ದೀರಾ ಅಣ್ಣ
    🥰