ಹರಿ ಸರ್ವೋತ್ತಮ - ವಾಯು ಜೀವೋತ್ತಮ (Part-3) | Hari Sarvottama - Vaayu Jeevottama | Ananthakrishna Acharya

Поділитися
Вставка
  • Опубліковано 14 січ 2025

КОМЕНТАРІ • 247

  • @shreekanthjain1742
    @shreekanthjain1742 Рік тому +3

    ಗುರುಗಳಿಗೆ ಧನ್ಯವಾದಗಳು..🧖‍♂️❤🙏
    ಭಗವಂತನ ಬಗ್ಗೆ ಸಂಶಯಗಳನ್ನು ಪರಿಹರಿಸಿದಕ್ಕೆ ಧನ್ಯವಾದಗಳು..
    ಹರೇ ರಾಮ ಹರೇ ಕೃಷ್ಣ ಓಂ ನಮಃ ಶಿವಾಯ..
    ಓಂ ನಮೋ ಭಗವತೇ ವಾಸುದೇವಾಯ..
    ಹರಿ ಸರ್ವೋತ್ತಮ ವಾಯು ಜೀವೋತ್ತಮ..🌌🏞🌏🕉🙏🚩

  • @ashokermunja5721
    @ashokermunja5721 11 місяців тому +2

    🙏🙏ಓಂ ನಮೋ ನಾರಾಯಣಾಯ 🙏🙏
    🙏🙏ಓಂ ನಮೋ ವಾಯುದೆವಾಯ ನಮಃ 🙏🙏
    🙏🙏ಓಂ ನಮಃ ಶಿವಾಯ 🙏🙏
    🙏🙏ಓಂ ದುಂ ದುರ್ಗಾಯೇ ನಮಃ 🙏🙏

  • @rajeswari.nshobha6445
    @rajeswari.nshobha6445 Рік тому +2

    ಆಚಾರ್ಯರಿಗೆ ನನ್ನ ಕೋಟಿ ವಂದನೆಗಳು
    ಇಂದು ನಾನು ಸ್ವಲ್ಪವಾದರೂ ದೇವರ ಬಗ್ಗೆ ತಿಳಿದಿದ್ದೆನೆ ಎಂದರೆ ಅದು ನಿಮ್ಮಿಂದ. ಮೊನ್ನೆ ಮಂತ್ರಾಲಯಕ್ಕೆ ಹೋದಾಗ ಅಲ್ಲಿರುವ ಮ್ಯೂಸಿಯಂಗೆ ಭೇಟಿ ಕೊಟ್ಟೆವು. ಅಲ್ಲಿ ನೀವು ಹೇಳಿದ ಬಹಳಷ್ಟು ವಿಷಯಗಳನ್ನು ಇಟ್ಟಿದ್ದಾರೆ. ಈಗ ತಾನೇ ಹೇಳಿದ ವಾಯು ಜೀವೂತ್ತಮ ವಿವರಣೆ ಕೂಡ ಲಭ್ಯವಿದೆ. ಬಹಳ ಸಂತೋಷವಾಯಿತು. ಧನ್ಯವಾದಗಳು ಗುರುಗಳೇ.

  • @mohiniamin2938
    @mohiniamin2938 3 роки тому +2

    Prana Apana vyana, Samana udanaidara, bagge,heliddira,thumba,olleya pravachana, and ekadhasi. Avattu,upavasa,madabeku,nimma,hitha,nudiyannu,kelida,mele,nanu,mooru,upavasa,madide,very very very very thanks, for, you, Shri, Ananta, Krushnam, Vandey, jagadgurum🌹🌹🙏🙏🙏🌹🌹

  • @HuliyappaHulli
    @HuliyappaHulli Рік тому +1

    ❤ ಅರ್ಚಕರ ನಿಮಗೆ ಹೃದಯಪೂರ್ವಕವಾದ

  • @umapyati14
    @umapyati14 2 роки тому +7

    ಅನಂತ ಅನಂತ ಧನ್ಯವಾದಗಳು 🙏🙏🙏🙏

  • @kantharajug7137
    @kantharajug7137 2 роки тому +1

    HARI SARVOTTAMA and VAYU JEEVOTTAMA .Dhanyosmi.🙏🙏🙏🙏🙏

  • @venkatammavenkatesh6024
    @venkatammavenkatesh6024 3 роки тому +1

    ಗುರುಗಳಿಗೆ ನಿಮ್ಮ ಗೆ ನನ್ನ ವಂದನೆಗಳು🙏🙏🙏.ನಿಮ್ಮ ಪ್ರವಚನದ ಮೂಲಕ ನನ್ನಲಿ ನನ್ನ ಅರಿತವಳು ನಾನು, ದೇವರು ನಮ್ಮಲಿ ಇದ್ದಾರೆ. ಒಳ್ಳೆಯ ನಡೆ, ಒಳ್ಳೆಯ ನುಡಿ ಇದ್ದರೆ ,ಅವರೇ ಭಗವಂತ, ಎಲ್ಲರನ್ನೂ ಸಮಾನತೆಯಿಂದ ಕಾಣುವ ಮನುಷ್ಯನೇ ದೇವರು.ನಿಮ್ಮ ನಾಲಿಗೆಯಿಂದ ಬರುವ ಒಂದೊಂದು ಪದವು ನಾರಾಯಣ ನ ವಾಣಿ ಯೆ 🙏🙏ಓಂ ನಮೋ ನಾರಾಯಣಾಯ🙏🙏🙏

  • @bharatikanago2173
    @bharatikanago2173 Рік тому +1

    Hare krishan prabhuji.. ತುಂಬಾ ಚೆನ್ನಾಗಿ ವಿವರಿಸಿದಿರಿ... 🙏🙏🙏

  • @hemalathar6936
    @hemalathar6936 3 роки тому +11

    ಆಚಾರ್ಯರಿಗೆ ಭಕ್ತಿಪೂರ್ವಕ ಪ್ರಣಾಮಗಳು..
    🙏🙏🙏🙏🙏🙏🙏
    ಅತ್ಯದ್ಭುತ ಪ್ರವಚನ..👌👌
    ಹರಿ ಸರ್ವೋತ್ತಮ ವಾಯು ಜೀವೋತ್ತಮ..

  • @venkateshmn7372
    @venkateshmn7372 3 роки тому +3

    ಶ್ರೀ ಗುರುಭ್ಯೋನಮಃ
    ಓಂ ಶ್ರೀ ಕೃಷ್ಣರ್ಪಣಾಮಸ್ತು

  • @prashanthsga
    @prashanthsga 3 роки тому +11

    ಹರಿ ಸರ್ವೋತ್ತಮ, ವಾಯು ಜೀವೋತ್ತಮ 🙏 🙏 🙏 🙇‍♂️

  • @jayaprakashr799
    @jayaprakashr799 Рік тому

    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ

  • @soumyar6008
    @soumyar6008 3 роки тому +3

    ಗುರುಗಳೆ ನಿಮ್ಮಿಗೆ ಕೋಟಿ ನಮನ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @roopajagirdar4638
    @roopajagirdar4638 3 роки тому +2

    Gurugale,nimma pravachana dashte sundara nimma hadugarike🎼🎼🎼🎼koti koti namanagalu 🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩

  • @rajithdj5048
    @rajithdj5048 2 роки тому +1

    Sri.gurubhoy...namah.🌼🌼🌼🙏🙏🙏

  • @Priya9483
    @Priya9483 3 роки тому +7

    🙏🙏ಹರಿ ಸರ್ವೋತ್ತಮ ವಾಯು ಜೀವೊತ್ತಮ 🙏🙏
    🌸ಓಂ ನಮೋ ಭಗವತೇ ವಾಸುದೇವಾಯ🌸
    🌼ಆಚಾರ್ಯರಿಗೆ ಧನ್ಯವಾದಗಳು🌼🙏🙏

  • @maheshsp30
    @maheshsp30 3 роки тому +8

    Jai jai shree radhe krishna
    Jai jai shree radhe krishna
    Jai jai shree radhe krishna 🙏

  • @chaitrachaitrahari7913
    @chaitrachaitrahari7913 3 роки тому +9

    ಆಚಾರ್ಯರೇ ನಿಮ್ಮಿಂದ ನಮ್ಮ ಜನ್ಮ ಪಾವನವಾಯ್ತು 🌹🌹🙏❤🙏❤🙏🙏

  • @manjushree7682
    @manjushree7682 2 роки тому

    Thumba thumba thumba danyavadagalu 🙏🏻thumba dinada ondu gondalakke uttara sigthu 🙏🏻namo bhagavathi anjaneyaya

  • @siriprabhasiriprabha4694
    @siriprabhasiriprabha4694 3 роки тому +4

    ಆಚಾರ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏🙏

  • @janump4322
    @janump4322 3 роки тому +1

    🙏🏼🙏🏼🙏🏼💐💐nimge anantha dannyavadagalu. Namge thilsi kottidakje

  • @padhamavatidivate4172
    @padhamavatidivate4172 3 роки тому +7

    ಹರೇ ಶ್ರೀನಿವಾಸ ಗುರುಗಳೇ ನಿಮ್ಮಂಥ ಗುರುಗಳ ಪ್ರವಚನ ಕೇಳಿ ನಮಗೆ ನಾವೇ ಧನ್ಯರು ಅನಿಸುತ್ತದೆ,🙏

  • @kulkarnisandhya1469
    @kulkarnisandhya1469 3 роки тому +5

    ಪೂಜ್ಯ ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು 🙏🙏🙏

  • @jayaprakashr799
    @jayaprakashr799 Рік тому

    ಓಂ ನಮೋ ಭಗವತೇ ವಾಸುದೇವಾಯ ನಮಃ
    🙏🙏🙏

  • @sudhap2940
    @sudhap2940 Рік тому

    Gurugai puranathumba channagideexplain madiddira reallyi am very happy thamag kotinamaskaragalu

  • @srinivasansrinivasan1867
    @srinivasansrinivasan1867 3 роки тому +9

    ಜೈ ಶ್ರೀ ಕೃಷ್ಣ ಪರಮಾತ್ಮ 🙏🏻🙏🏻🙏🏻🙏🏻

  • @nayanakm9641
    @nayanakm9641 3 роки тому +9

    Guru I have changed lot after watching all your pravachana, n I feel so power full, it's been 2 yrs I m listings you, n I don't miss any video of yours, you are my true Guru🙏 I feel spirituality strong n knowledgeable

  • @rathnasrinivas2838
    @rathnasrinivas2838 3 роки тому +1

    Karnanandavaayithu...,. Dhanyavaadagalu...🙏

  • @timetomotivate4967
    @timetomotivate4967 3 роки тому +4

    ಜೈ ಶ್ರೀ ಕೃಷ್ಣ🙏🙏🙏🙏🙏

  • @jayaprakashr799
    @jayaprakashr799 Рік тому

    Sri gurubhyo namaha hariom
    🙏🙏🙏

  • @saraswatiavadhani959
    @saraswatiavadhani959 2 роки тому

    ಆಚಾರ್ಯರೇ, ನಿಮ್ಮ ಜ್ಞಾನ ಅಪರಿಮಿತ.ಅತ್ಯದ್ಭುತ ಪ್ರವಚನ 👌👌🙏

  • @jayaprakashr799
    @jayaprakashr799 Рік тому

    ಆಚಾರ್ಯರಿಗೆ ಅನಂತ ಅನಂತ ನಮಸ್ಕಾರಗಳು
    🙏🙏🙏

  • @prasanvicreations6278
    @prasanvicreations6278 3 роки тому +12

    ಗುರುಗಳಿಗೆ 🙏👌 ಹಾಗೆ ಬಿ. ಎಸ್. ರವಿ ಅವರಿಗೆ ಧನ್ಯವಾದಗಳು ಹರಿಸರ್ವೋತ್ತಮ 🙏 ವಾಯುಜೀವೊತ್ತಮ 🙏

  • @jamunabaliga125
    @jamunabaliga125 2 роки тому

    Hari om shree man narayana 🙏🙏🙏🙏🙏🙏🙏🙏🙏🙏❤️🙏🌹🙏❤️🙏🌹🙏❤️🙏🌹🌹🌹🌹🌹 acharya ji guruji Na mo namaha 🙏🙏❤️❤️

  • @namishradhakrishnaseva2941
    @namishradhakrishnaseva2941 2 роки тому +4

    ಓಂ ನಮೋ ನಾರಾಯಣಯ 🙏🏻🙏🏻♥️ನಿಮ್ಮಂತ ಗುರು ಆಚಾರ್ಯರು ಇವತ್ತಿನ ಜನರಿಗೇ ಅವಶ್ಯವಾಗಿ ಬೇಕೇ ಬೇಕು ಕೋಟಿ ಕೋಟಿ ಪ್ರಣಾಮಗಳು..ಪ್ರೀತಿಯಾ ಗುರುಗಳಿಗೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻♥️♥️♥️

  • @preetinayak8598
    @preetinayak8598 2 роки тому +2

    JAI SHREE RAM 🙏🙏🙏

  • @raghavendrabhat2408
    @raghavendrabhat2408 3 роки тому +3

    श्री शंकरनारायणाय नम:

  • @s.m.kuppi.9349
    @s.m.kuppi.9349 3 роки тому +11

    ಹರೇ ಶ್ರೀನಿವಾಸ ಹರೇ ರಾಮ

  • @akashk5388
    @akashk5388 Рік тому

    Gurugale danyavadagalu 🙏🙏🙏

  • @vijayakumarbiligi4925
    @vijayakumarbiligi4925 3 місяці тому

    ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ

  • @kamakshimakam5678
    @kamakshimakam5678 3 роки тому +3

    Namasthe gurugale🙏
    Hari sarvothama keliddevu adare vayu jeevothama vichara tilidu tumba santoshavayithu
    Dhanyavadagalu

  • @jayaprakashr799
    @jayaprakashr799 Рік тому

    Sri krishnarpanamasttu🙏🙏🙏

  • @asharaghavendrashet407
    @asharaghavendrashet407 3 роки тому +2

    Hari sarvottama vayu jeevottama 🙏🙏 shree gurubyo namaha 🙏🙏

  • @mahalaxmitunga3070
    @mahalaxmitunga3070 3 роки тому +4

    ಹೃತ್ಪೂರ್ವಕ ನಮಸ್ಕಾರಗಳು ಗುರುಗಳಿಗೆ 🙏🙏

  • @vrindachiplunkar4187
    @vrindachiplunkar4187 3 роки тому +2

    ಆಚಾರ್ಯರಿಗೆ ನಮಸ್ಕಾರಗಳು.🙏🙏

  • @shenbagavallim9479
    @shenbagavallim9479 3 роки тому +1

    Harisarvothama vayujivothama gurugalige anantha Namanagalu jai sri ram🙏🙏🙏🙏🙏🙏

  • @shobharammohan5446
    @shobharammohan5446 3 роки тому +1

    Pujya Acharyarige anata namaskaragalu . 🙏🙏

  • @deepah6899
    @deepah6899 3 роки тому +12

    ಗುರುಗಳೇ ಹರಿಸರ್ವೋತ್ತಮ ಹೇಗೆ ಎನ್ನುವುದರ ಬಗ್ಗೆ ತುಂಬಾ ಸುಂದರವಾದ ವಿವರಣೆ ನೀಡಿದ್ದೀರಿ ತಮಗೆ ನನ್ನ ಅನಂತ ಅನಂತ ಧನ್ಯವಾದಗಳು ಗುರುಗಳೇ. ವಾಯು ಜೀವೋತ್ತಮ ಹೇಗೆ ಎನ್ನುವುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಗುರುಗಳೇ.

  • @gangaks8675
    @gangaks8675 3 роки тому +1

    Vandanegalu gurugale.
    Ravi avarigu dannyavadagalu.

  • @bhagyalakshmi9114
    @bhagyalakshmi9114 3 роки тому +1

    ಧನ್ಯವಾದಗಳು ಶ್ರೀ ಗುರು ಆನಂತ ಕೃಷ್ಣಾ ಆಚಾರ್ಯ ರಿಗೆ ನಮಸ್ಕಾರ ಗಳು

  • @ravishankarkm8251
    @ravishankarkm8251 Рік тому

    Sarve janaha sukhino bhavantu.

  • @chaitrachaitrahari7913
    @chaitrachaitrahari7913 3 роки тому +6

    🌹🌹🌹ಹರಿ ಸರ್ವೋತ್ತಮ ವಾಯು ಜೀವೊತ್ತಮ 🌹🌹🌹

  • @ashokermunja5721
    @ashokermunja5721 3 роки тому +2

    Anantha pranamagalu gurgale 🙏
    Om namo narayanaya 🙏
    Om namaha shivaya 🙏
    Jai shree Raam 🙏
    Jai shree hanuman 🙏

  • @RajuRaju-bi3dx
    @RajuRaju-bi3dx 3 роки тому +2

    ಅನಂತ ವಂದನೆಗಳು ಗುರುಗಳೇ

  • @hssmurthy5821
    @hssmurthy5821 3 роки тому +1

    Gurugale namaskara Gurudeva

  • @champarao9922
    @champarao9922 3 роки тому +2

    🙏🏿🙏🏿 Gurugala padagalige Anantha Namaskaragalu 🙏🏿🙏🏿 Hare Srinivass 👍👍🙂🙂

  • @mahajan3398
    @mahajan3398 3 роки тому +2

    ಆಚಾರ್ಯರೇ..ನಮಸ್ಕಾರಗಳು....ಪ್ರವಚನವನ್ನು ಕೇಳತಾ ಇದ್ದೇವೇ...ನಿಮ್ಮ ಆಶೀರ್ವಾದ ಸದಾ ಹೀಗೇ ಎಲ್ಲರ ಮೇಲೀರಲೀ...ಹರೀವಂಶ ...ಅದನ್ನೊಂದ ಹೇಳರ್ರೀ...ನಿಮ್ಮ ಪ್ರತಿಯೋಂದ ಮಾತು..ನಮಗೇ ಭಕ್ತೀಪ್ರಧಾನ ಅನಸ್ತದ...ಅದಕ್ಕೇ ನಮಸ್ಕಾರಗಳು ಧಾರವಾಡದಿಂದ ಮಾಹಾಜನ ಅಂತ....

  • @anuradhapranesh6567
    @anuradhapranesh6567 3 роки тому +11

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಆಚಾರ್ಯರಿಗೆ 🙏

  • @saraswathin833
    @saraswathin833 3 роки тому +2

    Sri gurugala paada kamalagalige anata namanagalu pravachana bahala adbhutavagide namma manassige tumbha santoshavayitu janma sartakavayitu sri hari sarvothama vayu jivotama 🙏🙏🙏🙏🙏🌷🌷🌷🌷

  • @shylakashi9281
    @shylakashi9281 3 роки тому +2

    Pooja gurugalada Anantha Krishnacharya charanagalige namaskaragalu,Harisarvothama vayujeevotthama pravachanavu bahala sogasagittu,gurugalige thumbha danyavadagalu

  • @hareeshparameshwara7871
    @hareeshparameshwara7871 3 роки тому +1

    Om Namo Bhagavathe Vasudevaya

  • @SRC-zf4nx
    @SRC-zf4nx 2 роки тому

    ಲಕ್ಷ್ಮಿ ನರಸಿಂಹ ಸ್ವಾಮಿ ಧನ್ಯವಾದಗಳು

  • @umal7368
    @umal7368 3 роки тому +2

    ಧನ್ಯೋಸ್ಮಿ 🙏🙏🙏🙏🙏...ಗುರುಗಳೇ

  • @nimigantotti2024
    @nimigantotti2024 7 місяців тому

    Gurugala padagalige anantha namaskaragalu. Thamma upanyasa is so wonderful it answered so many questions when ask us about it. Thamma examples and the proper way you have explained which is so wonderful. Your singing is so beautiful and your fluency is so great. Anantha vandanegalu. Hari Sarvothama Vayu Jeevothama.

  • @laxmiural618
    @laxmiural618 3 роки тому +2

    🙏🙏🙏👌 thumba dhanyavaadagalu gurugale namma baduku saarthaka maadidiri ,hari om 🙏🙏

  • @madhukatti9796
    @madhukatti9796 3 роки тому +8

    ಪೂಜ್ಯ ಆಚಾರ್ಯ ರಿಗೆ ಅನಂತ ವಂದನೆಗಳು. ಹರಿ ಸರ್ವೋತ್ತಮ ವಾಯು ಜೀವೋ ತ್ತ್ ಮ

  • @vahinihs345
    @vahinihs345 3 роки тому +1

    🙏🙏 ನಮಸ್ಕಾರಗಳು ಆಚಾರೆ....

  • @shylagirimaji7847
    @shylagirimaji7847 3 роки тому +2

    Thumba thumba dhanyavadagalu gurugale. Koti koti pranamagalu. 🙏🙏🙏🙏🙏🙏🙏🙏🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🌺💐🍎🥭🍇🍊🥭🥭

  • @shobhakn9158
    @shobhakn9158 3 роки тому +1

    🙏🙏Gurugalige ananthanantha dhanyavadagalu🙏🙏

  • @vijayalakshmipatil6972
    @vijayalakshmipatil6972 2 роки тому

    Jai guruji jai shri krishna

  • @shankaranarayanabhat2877
    @shankaranarayanabhat2877 3 роки тому +4

    ಪ್ರಾಣವಯುವಿನ ಪ್ರಾಮುಖ್ಯತೆ ಯನ್ನು ಅತ್ಯಂತ ಸುಂದರವಾಗಿ ಉಪನ್ಯಾಸದ ಮೂಲಕ ತಿಳಿಸಿದ ಆಚಾರ್ಯರ ಭಾಷಾ ಪಾಂಡಿತ್ಯಕ್ಕೆ🙏🙏🙏

  • @rathnavenkataram2697
    @rathnavenkataram2697 3 роки тому +4

    ನಮಸ್ಕಾರ ಗುರುಗಳಿಗೆ
    ವಾಯುದೇವರ ವರ್ಣನೆ ಹಾಗೂ
    ಹಾಡುಗಳು ಅಬ್ಬಾ ನಾವು ಎಲ್ಲಿ ಇದ್ದೇವೆ ಆನ್ನುವುದುಮರತೇಹೋಯಿತು
    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @kumarajayusha1944
    @kumarajayusha1944 3 роки тому +1

    Om namo laxmi narayanaya namaha 🙏🙏🙏

  • @apagnihotri961
    @apagnihotri961 3 роки тому +2

    Very well coordinated summary of purana etc with convincing meanings which explains the Golaka concept of Deva Puja with the conviction of HARI SARVOTTAMA and Vayu jeevottama. Dhanyosmi.

  • @deepah6899
    @deepah6899 3 роки тому +2

    Shri Krishnay nama 🙏🏻🙏🏻 om shri Guru bhyo namaha 🙏🏻🙏🏻

  • @vathsalad5851
    @vathsalad5851 3 роки тому +2

    Sri Gurubhyo Namaha.
    B.S.Raviji Thanks.🙏🙏

  • @srikanthkp4529
    @srikanthkp4529 3 роки тому +2

    ಗುರುಗಳೆ 🙏🙏🙏🙏🙏🙏🙏🙏

  • @mamathagirish9141
    @mamathagirish9141 3 роки тому +2

    Gurugale namonamaha 🙏🙏🙏🙏🙏

  • @shobhashivashankar2391
    @shobhashivashankar2391 3 роки тому +5

    🙏🙏🙏 Gurugale
    Short of words to describe our happiness.

  • @jagadishsps
    @jagadishsps Рік тому

    You are great guruji

  • @RajaRam-vj5hx
    @RajaRam-vj5hx 9 місяців тому

    🌹🌹🌹🌹🌹🌹 Hare Krishna. 🙏🙏🙏🙏🙏🙏🙏🙏🙏

  • @shobha6180
    @shobha6180 3 роки тому +3

    Hari om namoo anjeneya🌸🌸

  • @renukal8985
    @renukal8985 3 роки тому +3

    Great pravachana gurugale vandanegalu🙏🙏🙏🙏🙏

  • @sudhap2940
    @sudhap2940 2 роки тому

    Gurugale tamage koti namaskaragalu

  • @gayatrinaik3754
    @gayatrinaik3754 3 роки тому

    Nijavagiyu nimma pravachanadinda namma jnana vruddiyaguttide.gurugale.nimage nanna dhanyavadagalu

  • @sudhap2940
    @sudhap2940 Рік тому

    Hanuma vau devare nammolage nintu namma prana channagi explain madiddira thank you thamage koti namaskaragalu purana thumba channagi explain madiddira thank you

  • @mohanlakshmi8355
    @mohanlakshmi8355 3 роки тому +1

    Dhanayvadgalu Guruji..🌺🙏🌺

  • @indiraswamy6197
    @indiraswamy6197 3 роки тому +2

    🙏 ಗುರುಗಳಿಗೆ ಅನಂತಾ ನಂತ ನಮಸ್ಕಾರ ಗಳು

  • @sanjotajunnur4809
    @sanjotajunnur4809 8 місяців тому

    ಧನ್ಯವಾದ ನಮಸ್ಕಾರ ಗುರುಗಲಿಗಿ

  • @girijaacharya8231
    @girijaacharya8231 2 роки тому

    Sri Krishna Aya namaha

  • @vanajanagaraj2046
    @vanajanagaraj2046 3 роки тому

    Gurugalige vandanegalu

  • @shivakumaram4681
    @shivakumaram4681 3 роки тому +1

    ಗುರುಗಳಿಗೆ ವಂದನೆಗಳು

  • @deepah6899
    @deepah6899 3 роки тому +7

    ಪೂಜ್ಯ ಗುರುಗಳ ಚರಣ ಕಮಲಕ್ಕೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು 🙏🏻🙏🏻🙏🏻🙏🏻🙏🏻

  • @rekhapappu2494
    @rekhapappu2494 3 роки тому +2

    Sri Gurubhyo Namah. 🙏🙏🙏🙏

  • @yashodharamarao1191
    @yashodharamarao1191 3 роки тому

    Dhanyavadagalu achar avarige

  • @renukasr2309
    @renukasr2309 3 роки тому +2

    PUJYASRI ACHARYARIGE BAKTIPURVAKA NAMASKARAGALU 🙏🙏🙏🙏🙏

  • @VasanthKumar-mu2qu
    @VasanthKumar-mu2qu 3 роки тому +17

    Anantha krishna acharya is an excellent pravachana maker. He has tremendous knowledge of the texts written by great Acharya and also his talking is flawless. It is amazing to watch his speech
    Fortunately we have such an excellent knowledgeable people who have mastered our texts. Namo Acharya 🙏

  • @banumathicr133
    @banumathicr133 3 роки тому

    Jai sir krushna

  • @MrAprameya1980
    @MrAprameya1980 3 роки тому +2

    Wonderful 🙏🙏🙏