ಈ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯಗಳಿಗೆ ಈ ಜನ್ಮದಲ್ಲಿಯೇ ಫಲ ಉಂಟೇ ?? - Ananthakrishna Acharya |

Поділитися
Вставка
  • Опубліковано 13 січ 2025

КОМЕНТАРІ • 178

  • @sudarshan5031
    @sudarshan5031 8 місяців тому +14

    ಪಾಪ ಪುಣ್ಯಗಳ ವಿಷಯದ ಬಗ್ಗೆ ಅತ್ಯಂತ ಸಂಕ್ಷೇಪವಾಗಿ ತಿಳಿಸಿದುದಕ್ಕಾಗಿ ಅನಂತಾನಂತ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಮೋಕ್ಷದ ಬಗ್ಗೆ ವೀಡಿಯೊ ಮಾಡಬೇಕೆಂದು ತಮ್ಮಲ್ಲಿ ಸವಿನಯ ವಿನಂತಿ.🙏

  • @ravikumars4813
    @ravikumars4813 8 місяців тому +43

    ಪಾಪ ಪುಣ್ಯಗಳನ್ನು ತಿಳಿಕೊಟ್ಟಂತ ನಮ್ಮೆಲ್ಲರ ಗುರುಗಳಿಗೆ ನನ್ನ ನಮನ❤🙏🙏❤️

  • @devimallikarjuna1643
    @devimallikarjuna1643 8 місяців тому +13

    ನಮಸ್ತೇ ಗುರುಗಳೇ ತುಂಬಾ... ಚನ್ನಾಗಿ ತಿಳಿಸಿಕೊಟ್ಟಿದ್ದಿರ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ...ಓಂ ಶ್ರೀ ಕೃಷ್ಣಾಯ ನಮಃ🙏🏻🙏🏻🙏🏻ಓಂ ಶ್ರೀ ಗುರುಭ್ಯೋ ನಮಃ 🙏🏻🙏🏻🙏🏻

  • @Yoganarasimha-se1qt
    @Yoganarasimha-se1qt 8 місяців тому +19

    ಪಾಪ ಪುಣ್ಯಗಳ ಬಗ್ಗೆ ತರ್ಕಬದ್ಧವಾದ ಸ್ಪಷ್ಟ ಮಾಹಿತಿಯನ್ನು ನೀಡಿದ್ದಕ್ಕೆ.. ನಿಮಗೂ ಮತ್ತು.. ನಿಮ್ಮ ಪ್ರವಚನಕ್ಕೆ ಪ್ರೇರಣೆಯಾದ ಭಗವಂತನಿಗೂ ಅನಂತ ಧನ್ಯವಾದಗಳು🙏🙏🙏

    • @GirishDevadiga-xs7bp
      @GirishDevadiga-xs7bp 8 місяців тому +3

      Dyana madudarinda papavanna kalakolabahuda.🙏

    • @gopalarao3737
      @gopalarao3737 7 місяців тому

      ​@@GirishDevadiga-xs7bpನಿಮ್ಮ ಜೀವನದಲ್ಲಿ ನೀವು ಪ್ರತಿ ದಿನ ಒಂದು ಘಂಟೆಯ ಕಾಲ ಪರಮಾತ್ಮನ ನಾಮಸ್ಮರಣೆ ಮಾಡಬೇಕು ಹಾಗೂ ಸತ್ಯದಿಂದ ನಡೆದುಕೊಳ್ಳಬೇಕು ಆಗ ನಿಮ್ಮ ಪಾಪ ಪುಣ್ಯ ಫಲ ಪಡೆಯುತ್ತಾ ಸಾಗುತ್ತಾ ಮುಂದೆ ನಿಮ್ಮ ಮನಸ್ಸು ತಿಳಿಯಾಗಿ ಕಾಣುತ್ತದೆ.
      ಮನಸ್ಸು ಖಾಲಿ ಮಾಡಿ ಕೊಳ್ಳಬೇಕು.

    • @mrmmrm2262
      @mrmmrm2262 7 місяців тому

      WwaAAaaAAawwwaaqaqqwAAaaaaAaaaaaWawaawwWaaaaaaaaaaaaaaaaaaaaaawaaawaaaawwwwwwwwwwwwwwa​@@GirishDevadiga-xs7bp

  • @sujayaswamy2971
    @sujayaswamy2971 8 місяців тому +11

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ....ಗುರೂಜಿ ನಮಸ್ಕಾರ

  • @geethanagaraj3146
    @geethanagaraj3146 8 місяців тому +6

    ಬಹಳ ಚೆನ್ನಾಗಿ ವಿವರಿಸಿದಿರಿ . ಧನ್ಯವಾದಗಳು ಗುರುಗಳೇ.

  • @sudheendrabr15
    @sudheendrabr15 8 місяців тому +6

    ಬಹಳ ಅರ್ಥಗರ್ಭಿತವಾಗಿದೆ ಧನ್ಯವಾದಗಳು

  • @sbe7117
    @sbe7117 8 місяців тому +5

    ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
    ಆಚಾರ್ಯರಿಗೆ ವಿನಯಪೂರ್ವಕ ವಂದನೆಗಳು.
    ಬಹಳ ಸುಂದರವಾದ ವಿವರಣೆ ಗುರುಗಳೇ ಧನ್ಯೋಸ್ಮಿ.

  • @geethamanjula6581
    @geethamanjula6581 8 місяців тому +5

    🙏 ಸದ್ಗುರು ಪಾಹಿ ಪರಮ ದಯಾಳು ಪಾಹಿ 🙏 ಕೃತಜ್ಞತೆಗಳು ಗುರುಗಳೇ 🙏

  • @shanthiholla8749
    @shanthiholla8749 7 місяців тому +2

    ಎಷ್ಟೊಂದು ಒಳ್ಳೆಯ ಆಧ್ಯಾತ್ಮಿಕ ವಿಚಾರ ಕೇಳಿಯೇ ಸಂತೋಷವಾಯಿತು. ಒಳ್ಳೆ ಕೆಲಸ ಮಾಡಬೇಕು ಅಷ್ಟೇ ಅಲ್ಲ ಅದಕ್ಕೆ ತಕ್ಕ ನೆಡೆಯಬೇಕು. ಅತ್ಯಂತ ಸುಲಭವಾದ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಹೇಳಿದೆ ನೀವು ‌‌ ಅದು ತುಂಬಾನೇ ಒಳ್ಳೆಯ ವಿಚಾರ 🙏🙏🙏

  • @sharmilakogodu7358
    @sharmilakogodu7358 8 місяців тому +4

    ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದ🎉

  • @manjeshak2111
    @manjeshak2111 8 місяців тому +6

    🙏 ಶ್ರೀ ರಾಮ ರಾಮ ರಾಮ 🙏

  • @caravikumar2967
    @caravikumar2967 8 місяців тому +11

    ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಓಂ ನಮೋ ವೆಂಕಟೇಶಾಯ ನಮಃ

  • @savithasavisavi2148
    @savithasavisavi2148 8 місяців тому +5

    ಧನ್ಯವಾದಗಳು ಗುರುಗಳೇ ನಮಸ್ತೆ 🙏🙏🙏🙏🙏🙏

  • @SamratKumar-f5g
    @SamratKumar-f5g 8 місяців тому +10

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @geethalakshmisv7747
    @geethalakshmisv7747 8 місяців тому +6

    ಪಾಪ, ಪುಣ್ಯಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆನೆ ಏಕೆಂದರೆ ಈ ಜನ್ಮದಲ್ಲಿ ನಾವು ಮಾಡಿದಂತ ಒಳ್ಳೆಯ ಮತ್ತು ಕೆಟ್ಟ ಕೆಲಸದ ಬಗ್ಗೆ ನಮಗೆ ಮಾಹಿತಿ ಇರುತ್ತದೆ. ಆದರೆ ಅದು ಕೂಡ ಎಷ್ಟೋ ಬಾರಿ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹೀಗೆ ಇರುವಾಗ ಮಾಹಿತಿ ನೇ ಇರದಂತ ಹೋದ ಜನ್ಮದ ಬಗ್ಗೆ ನಮಗೆ ಗೊತ್ತೆ ಇರುವುದಿಲ್ಲ. ಆದ್ದರಿಂದಲೇ ಮನುಷ್ಯನ ಬಾಯಿಯಲ್ಲಿ ಬರುವುದು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆವೋ ಎಂದು ಇದನ್ನೆಲ್ಲ ಸವಿಸ್ತಾರವಾಗಿ ತಿಳಿಸಿ ಕೊಟ್ಟ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು🙏🏼🙏🏼🙏🏼

  • @rameshchakrabhavi8527
    @rameshchakrabhavi8527 8 місяців тому +8

    Gurugala please continue Bhagavath gita 14-6 part and finish 18 chapter

  • @vinay21ds
    @vinay21ds 8 місяців тому +1

    Mind-blowing pravachana Acharyare....neevu namage sikkiruva nidhi...nimma paadakke koti koti pranamagalu❤❤
    Sarasvathi puthraru neevu, maha maha medhavi gali, namma janma saarthaka aythu

  • @radharamachandra93
    @radharamachandra93 3 місяці тому

    Sri krishnaya namaha

  • @soul5709
    @soul5709 4 місяці тому

    ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಗುರುಗಳೇ ..

  • @nagendrasa9774
    @nagendrasa9774 8 місяців тому +1

    tumba chennagi helidri .. Namaste gurugale

  • @reenamahesh3316
    @reenamahesh3316 8 місяців тому +1

    I had lot of doubts, getting satisfying answers in your discourses... thank you so much

  • @UmaShankar-ue9dp
    @UmaShankar-ue9dp 8 місяців тому +1

    Olleya mahiti gurujii dhanyavadagalu. Hari om🙏🙏🙏🙏

  • @umablakkundimath538
    @umablakkundimath538 8 місяців тому +1

    Vandanegalu guruji 🙏🙏🙏🙏🙏

  • @vinodamma4565
    @vinodamma4565 7 місяців тому +1

    🙏🙏Jai Shree Ram BAKUTHI PURVAKA Kotti Kotti kotti namuskaraglu guruji 🙏🙏🙏🙏👌🌸👌👌👌❤❤❤

  • @sukanyakkp296
    @sukanyakkp296 8 місяців тому +3

    Thanks swamiji❤🙏🙏🙏

  • @kavithaRachaiah
    @kavithaRachaiah 8 місяців тому +2

    🙏🏻🙏🏻🌺🌺🌺🌺🙏🏻🙏🏻 mechina poojya gurugala Charana Kamala galige bhakti poorvaka pranamagalu haresrinivasa 🙏🏻🙏🏻🌺🌺🌺🌺🙏🏻🙏🏻

  • @AshwinilaksmanSingh
    @AshwinilaksmanSingh 8 місяців тому +1

    Hare Krishna 🙏 gurudeva

  • @radhabangari4357
    @radhabangari4357 8 місяців тому +1

    ❤ hare Krishna guru Deva namasthe dhanyawadgalu gurugale ❤️🌼🌍🌼❤️💐👏👌👌🙇🙇🌹💙🌺🙏🏼🙏🏼🙏🏼🙏🏼🙏🏼🌸🧡🌹🥭🍍🍐🍏🍎🌷🤍🌺💚🌸💜💮♥️🏵️💙🌼🌍🌼💛🌹🙇🌸❤ krushna

  • @reenamahesh3316
    @reenamahesh3316 8 місяців тому +1

    Thank you so much for this life changing discourse

  • @VasanthKunder-sh4yy
    @VasanthKunder-sh4yy 8 місяців тому +1

    Hare Krishna prabhuji

  • @YashodaMullur
    @YashodaMullur 8 місяців тому +1

    Think you Guruji Very Nice explain.

  • @laxmikr9972
    @laxmikr9972 8 місяців тому +1

    Harihi om 🙏
    Sri guru raghvandray namah 🙏
    Sri guru devay namah 🙏🌹

  • @raghavupadhya6411
    @raghavupadhya6411 8 місяців тому +1

    Very convincing explanation,thank you sir

  • @ramanjid867
    @ramanjid867 8 місяців тому +2

    Namaste guruji 🌼🌼🌺🌺🌹💐💐🙏🙏🙏🙏🙏🚩

  • @RaviRavi-gt8bv
    @RaviRavi-gt8bv 2 місяці тому

    ಗೋವಿಂದ ಗೋವಿಂದ 👍👌🌹🙏

  • @ramarama6540
    @ramarama6540 6 місяців тому

    Thumba chennagagi vivarisiddira. Thumbu hrudayada dhanyavadagalu

  • @MrAprameya1980
    @MrAprameya1980 8 місяців тому +1

    Wonderful 🙏 🙏 🙏

  • @prabhakararaogaddikeri2234
    @prabhakararaogaddikeri2234 8 місяців тому +1

    Hari. Om. Sri. Gurubhynamaha Namo Namaha🙌🙌🙌👋👋👋🚩🚩🚩❤❤❤

  • @pushpa_kulal
    @pushpa_kulal 5 місяців тому

    Thank you gurugale thumba visjayagalu tilisidri 🙏🙏🙏🙏🙏

  • @shobhaprasad21
    @shobhaprasad21 8 місяців тому +1

    Sri gurubyonamaha srikrishnayanamaha 🙏🙏

  • @renozoff607
    @renozoff607 8 місяців тому

    Hare shrinivasa very nice information 🙏🙏🙏🌹🌹🌹

  • @hithopadhesh8194
    @hithopadhesh8194 8 місяців тому +1

    Super.... This is our long time doubt 😅😅 now got clarified 🎉🎉🎉

  • @Bhoomi-i5f
    @Bhoomi-i5f 8 місяців тому +1

    Am wIting for ur videos gurugale 🙏🙏🙏🙏🥰🥰🥰🥰🥰

  • @KumariAnand-sg3kp
    @KumariAnand-sg3kp 8 місяців тому +14

    ನಮಸ್ತೆ ಗುರುಗಳೇ ಪಾಪ ಪುಣ್ಯಗಳ ಬಗ್ಗೆ ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ 🌹🌹🌹🌹🌹

  • @indirasr2750
    @indirasr2750 8 місяців тому +2

    ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು

  • @kamalanaik1180
    @kamalanaik1180 8 місяців тому +1

    Thank you for explanation 🎉❤🎉

  • @VedaVeda-qo8zc
    @VedaVeda-qo8zc 8 місяців тому +1

    Dhanyavadagalu gurugal🙏🙏🙏

  • @sahanabharathi4371
    @sahanabharathi4371 8 місяців тому +1

    Dhanyavaadagalu 🙏

  • @sharadams4373
    @sharadams4373 Місяць тому

    Dhanyavaada galu guru galige.🙏🙏🙏🙏🙏🙏🙏🙏🙏🙏

  • @ಒಕ್ಕಲಿಗಗೌಡ.ತುಳುನಾಡು

    ಧನ್ಯವಾದಗಳು

  • @sumakkumar8478
    @sumakkumar8478 8 місяців тому +1

    ಧನ್ಯೋಸ್ಮಿ ಗುರುಗಳೇ 🙏🙏🙏😊

  • @narayanchandrika862
    @narayanchandrika862 4 місяці тому

    Nimage anantananta vandanegalu gurugale🙏🙏🙏🙏🙏

  • @chandrikavaidya2976
    @chandrikavaidya2976 8 місяців тому +1

    Gurugalige "" Anantananta dhanyavadagalondige namaskaragalu🙏🙏🙏🙏

  • @jayaramujayaramu8488
    @jayaramujayaramu8488 Місяць тому

    Good information swamy💐🙏🙏🙏🙏

  • @girijakrishnan386
    @girijakrishnan386 8 місяців тому +1

    namaste guruji thanks

  • @shubhalakshmitsuvarna-tn7xu
    @shubhalakshmitsuvarna-tn7xu 8 місяців тому

    Jai gurudev 🙏🙏🙏

  • @mamatharamesh160
    @mamatharamesh160 8 місяців тому +1

    🙏🙏🙏ಜನ್ಮ ಪಾವನ🙏🙏🙏

  • @ManjulaMagenni
    @ManjulaMagenni 8 місяців тому +1

    Namaskara gurugale dayavittu vaibhava Lakshmi Pooja vidhanavannu tilisikodi.

  • @vasantpoojary3990
    @vasantpoojary3990 7 місяців тому

    Very good speech guruji

  • @renukagudikoti7571
    @renukagudikoti7571 7 місяців тому

    Really exlent speech

  • @thilakamin3756
    @thilakamin3756 8 місяців тому +1

    Om Namo Narayanaya Namha

  • @sumitrapiradi661
    @sumitrapiradi661 7 місяців тому

    ಬಹಲ್ ಚನ್ನಾಗಿ ಬಂದಿದೆ ಗುರುಗಳೇ

  • @sachinshiparamatti4571
    @sachinshiparamatti4571 8 місяців тому +1

    Thank you guruji

  • @roopsibs1282
    @roopsibs1282 8 місяців тому +1

    Shree Krishnaarpana masthu.

  • @veenaraoswamy7712
    @veenaraoswamy7712 5 місяців тому

    ಶ್ರೀ ಗುರುಭ್ಯೋ ನಮಃ 🙏🙏

  • @surendrapoojary7390
    @surendrapoojary7390 8 місяців тому

    Sri Krishnya Namaha Sri 🙏🙏🙏

  • @kamalanaik1180
    @kamalanaik1180 8 місяців тому +1

    Namaste gurugale🎉

  • @umamohan1904
    @umamohan1904 7 місяців тому

    Gurujii namaskar 🙏🙏🙏

  • @sunitharao7094
    @sunitharao7094 8 місяців тому +1

    ಕೃಷ್ಣಂ ವಂದೇ ಜಗದ್ಗುರು 🙏🏻

  • @ashacongratsmaygodblessyou9059
    @ashacongratsmaygodblessyou9059 5 місяців тому

    Thumba doubts clear ayatu vandanegalu acrayavarya

  • @Bhoomi-i5f
    @Bhoomi-i5f 8 місяців тому +1

    More video plz

  • @lakshmidevik6583
    @lakshmidevik6583 8 місяців тому +1

    Yen adbhutavagi tilisidiri...keli manassu paavanavaytu

  • @ramappakhot9064
    @ramappakhot9064 8 місяців тому +1

    Om namah shivay ❤

  • @sharadams4373
    @sharadams4373 Місяць тому

    Daivaanugraha sarvarigu sigali.sree bhgha vadaarpanamastu.🙏🙏🙏🙏🙏🙏🙏🙏🙏🙏

  • @prathibaragu4254
    @prathibaragu4254 8 місяців тому

    Sri gurubyo namaha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @VanishreeKulkarni-xx7ko
    @VanishreeKulkarni-xx7ko 7 місяців тому

    Namste Gurugale

  • @nimigantotti2024
    @nimigantotti2024 7 місяців тому

    Gurugala padagalige anantha sashtanga namaskaragalu.

  • @Bhoomi-i5f
    @Bhoomi-i5f 8 місяців тому +1

    Mate video bandlla am wating plz more🙏🙏🙏🙏🙏🙏gurugale

  • @nirmalamohan9765
    @nirmalamohan9765 8 місяців тому +1

    Gurugalige ananta namaskaragalu

  • @shashikala9559
    @shashikala9559 7 місяців тому

    Shree Ram Jai Ram

  • @jayaprakashr799
    @jayaprakashr799 8 місяців тому

    ಜೈ ಶ್ರೀ ಕೃಷ್ಣ🙏🙏🙏

  • @vijayaranganath7416
    @vijayaranganath7416 8 місяців тому +1

    ಗುರುಗಳಿಗೆ ಪ್ರಣಾಮಗಳು

  • @shvetashveta5274
    @shvetashveta5274 8 місяців тому +1

    Jay shree ram🙏

  • @YogeshKumar-vm6xl
    @YogeshKumar-vm6xl 8 місяців тому +1

    Hare...om

  • @ganeshbadiger6083
    @ganeshbadiger6083 8 місяців тому +1

    Thanks

  • @mamathagirish9141
    @mamathagirish9141 8 місяців тому +1

    🙏🙏🙏💐

  • @karnarathnakumar820
    @karnarathnakumar820 8 місяців тому +1

    ಗುರುಗಳೇ ನಿಮ್ಮಲ್ಲಿ ಒಂದು ಬಿನ್ನಹ.. ನೀವು ಹಾಡುವ ಪ್ರಾರ್ಥನೆ ಭಜನೆಗಳನ್ನು ಕೇಳುವ ಬಯಕೆ.. ಎಲ್ಲವನ್ನು ಆಡಿಯೋ ಮಾಡಿ ಆಚಾರ್ಯರೇ 🙏🏻🙏🏻🙏🏻

  • @shambhavibelchada
    @shambhavibelchada 8 місяців тому +2

    ಹರೇ ಕೃಷ್ಣ ಓಂ ಗುರುಭ್ಯೋ ನಮಃ

  • @sunitham9228
    @sunitham9228 8 місяців тому +1

    🙏🙏

  • @narasammapammi7814
    @narasammapammi7814 8 місяців тому +1

    Nanu kuda hige helodu gurugale🙏🏼

  • @sumitrapiradi661
    @sumitrapiradi661 7 місяців тому

    ಬಾಹಲ ಚೆನ್ನಗಿ ಬಂದಿದೆ ಗುರುಗಳೇ

  • @VanishreeKulkarni-xx7ko
    @VanishreeKulkarni-xx7ko 7 місяців тому

    ನಮಸ್ಕಾರ ಗುರುಗಳಿಗೆ

  • @naveenkumark.s4155
    @naveenkumark.s4155 8 місяців тому +1

    🙏🙏🙏🙏

  • @ksmangala
    @ksmangala 7 місяців тому

    Gurugale nanna nadini puje .homagalu shantigalu .devaranamagalannu gantagoshavagi heluttale.Adare attigeyennu bayige Banda hage byyuvudu.anna attigeyennu udaseenavagi mataduvudu.huttida maneyevarannu nodidare aguvudilla evalige .evalu oleeyevalo jettavali beeve heli gurugale🙏🙏🙏🙏🙏🙏🙏

  • @KumarKumar-de3fl
    @KumarKumar-de3fl 8 місяців тому +1

    ರಾಮಾಯ ನಮಃ ಅಥವಾ ರಾಮ ರಾಮ ಎಂದು ನಾಮ ಸ್ಮರಣೆ ಮಾಡಬೇಕೆ ತಿಳಿಸಿ

  • @ravikumar.mkrishna6756
    @ravikumar.mkrishna6756 8 місяців тому

    🙏🌼🌼🌼🙏

  • @drprabham8482
    @drprabham8482 7 місяців тому

    Namaste Guruji Well explained but our mistakes/sin should gone off but not to be transferred to other or innocent people right? Still so much to understand

  • @girishtj9182
    @girishtj9182 7 місяців тому +1

    ಭಗವಂತನ ದರ್ಶನ ಹೇಗೆ ಮಾಡಬೇಕು ಎಂದು ವಿವರಣೆಯನ್ನು ನೀಡಿದ್ದೀರಿ. ಧನ್ಯವಾದಗಳು ಗುರುಗಳೇ

  • @RajaRam-vj5hx
    @RajaRam-vj5hx 8 місяців тому +1

    🌹🌹🌹🌹🌹🌹🙏🙏🙏🙏🙏🙏🙏