ಕನ್ನಡದ ನಿರ್ದೇಶಕರೇ ಒಮ್ಮೆ ಈ ಸಿನಿಮಾ ನೋಡಿ..ಪ್ರಾಯಶ್ಚಿತ ಮಾಡ್ಕೊಳ್ರೀ ..!! | DaredevilMusthafa | MovieReview

Поділитися
Вставка
  • Опубліковано 10 вер 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #DaredevilMusthafa #TheKeralaStory #KPPoornachandraTejasvi #KannadaCinema #DaaliPictures #daredevilmusthafa #shashanksoghal #kannadamovies #MovieReviewWithBGanapathi
  • Розваги

КОМЕНТАРІ • 139

  • @vasundharanaveen4168
    @vasundharanaveen4168 Рік тому +64

    ಸಾರ್, ನಿಮ್ಮ ಬಗ್ಗೆ ಮತ್ತು ನಿಮ್ಮ ವಿಮರ್ಶೆಯ ಬಗ್ಗೆ ನನಗೆ ಬಹಳ ಗೌರವವಿದೆ. ನನ್ನ ಈ ಅನಿಸಿಕೆ ನಿಮಗೇನಾದರೂ ನೋವುಂಟು ಮಾಡಿದರೆ ದಯವಿಟ್ಟು ಕ್ಷಮಿಸಿ.
    ನಾನು ಪೂರ್ಣಚಂದ್ರ ತೇಜಸ್ವಿಯವರ ದೊಡ್ಡ ಅಭಿಮಾನಿ. ಚಿತ್ರದ ಬಗ್ಗೆ ನನ್ನ ಆಕ್ಷೇಪವಿಲ್ಲ ಆದರೆ ಮುಸಲ್ಮನರ ಬಗ್ಗೆ ನೀವು ಹೇಳಿದ ಮಾತು ನನಗೆ ಆಶ್ಚರ್ಯವಾಯಿತು.
    Sir, a muslim is a muslim is a muslim.
    ಇದನ್ನು ನಾನು ಮುಸ್ಲಿಮರ ಮೇಲಿನ ದ್ವೇಷದಿಂದ ಹೇಳುತ್ತಿಲ್ಲ ಅನುಭವದಿಂದ ಹೇಳುತ್ತಿದ್ದೇನೆ.ನನ್ನ ಈ ಪ್ರತಿಕ್ರಿಯೆ ಕೇವಲ ಮತ್ತು ಕೇವಲ ಆ ನಿಮ್ಮ ಮಾತಿಗೆ ಮಾತ್ರವೇ ಹೊರತು ಚಿತ್ರಕ್ಕೆ ‌ಸಂಬಂಧಿಸಿಧ್ದಲ್ಲ.
    ತೇಜಸ್ವಿ ಅಭಿಮಾನಿಯಾಗಿ ಚಿತ್ರವನ್ನು ಅಭಿನಂದಿಸುತ್ತೇನೆ.
    ಸರ್, ವಾಸ್ತವದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ‌ ಒಂದು ಬಹು ಸಂಖ್ಯಾತ ಹಿಂದೂ ಸಮಾಜವನ್ನು ಬದಲಾಯಿಸಬಹುದು ಇದು ಅವರ ತಾಕತ್ತು ಮತ್ತು ನಮ್ಮ ದೌರ್ಬಲ್ಯ.
    ಇವತ್ತು ಕೇರಳ story ಗೆದ್ದಿದೆ ಎಂದರೆ ಅದು ಈಗ ಎಚ್ಚರಗೊಳ್ಳುತ್ತಿರುವ ಹಿಂದೂ ಸಮಾಜದ ಬೇಗುದಿ.
    ಅರವತ್ತು ವರ್ಷಗಳ ಜಾತ್ಯತೀತ ಸೋಗು ಸಾಕಾಗಿದೆ ಸರ್. ಇಷ್ಟು ಬರೆದ ನಾನು ಖಟ್ಟರ್ ಹಿಂದೂವಲ್ಲ, ತೀರಾ ಸಾಮಾನ್ಯ ಹಿಂದೂ ಹೆಣ್ಣು ಮಗಳು. ವಂದನೆಗಳು.🙏🙏.

    • @shemo7777
      @shemo7777 Рік тому +4

      Super Superb Madam
      Jai Sri Ram, Jai Sri Hanuman
      Bharath Matha ki Jai

    • @mukundkulkarni4905
      @mukundkulkarni4905 Рік тому +8

      Whatever P Tejasvi had written may have been relavent during the time he had written that story. But in the present context your opinion abt Special community is not acceptable.

    • @MohanKumar-kd5jx
      @MohanKumar-kd5jx Рік тому +4

      Well said. 99percent muslim vote only congress. Though they take facilities of Modi Govt.
      All not bad, due to political situation. They have been utilized.
      Many muslim friends of mine are like more than brothers.

    • @arunshetty771
      @arunshetty771 Рік тому +4

      Even I am surprised the way ganapati sir discussed about the harmony Btwn us and Muslim. As you said a Muslim is always a Muslim.

    • @doncorleone3901
      @doncorleone3901 Рік тому

      Madam, asking you genuinely. In your opinion, what should be done with muslims that make up about 14% of the population? What are the next steps in your opinion? Kindly answer

  • @arunbondarun
    @arunbondarun Рік тому +22

    ಸಿನಿಮಾ ವಿಷಯದಲ್ಲಿ ನನ್ನ ಒಪ್ಪಿಗೆ ಇದೆ. ಸಿನಿಮಾ ಚೆನ್ನಾಗಿದೆ. ಎಲ್ಲರು ನೋಡಬೇಕು. ಆದರೆ ಮುಸಲ್ಮಾನರ ವಿಷಯದಲ್ಲಿ ನಮ್ಮ ನಿಲುವು ಬದಲಾಯಿಸ್ಕೊಳೋಕೆ ಸಾಧ್ಯ ಇಲ್ಲ. ನಾನು ಚಿಕ್ಕ ವಯಸಿನಿಂದ ಮುಸ್ಲೀಮರ ಜೊತೆಯಲ್ಲೆ ಆಡಿ ಬೆಳೆದವನು. ಅವರ ಸಮುದಾಯದಲ್ಲಿ ಏನೆ ಆದರು ಅವರು ಒಗ್ಗಟ್ಟು ಬಿಡುವುದಿಲ್ಲ. ನಮ್ಮ ನೆಲದ ಕಾನೂನಿಗಿಂತ ಅವರಿಗೆ ಅವರ ಷರಿಯಾ ಕಾನೂನು ಮತ್ತು ಮೌಲಿಗಳ ಮಾತೇ ಹೆಚ್ಚು. ಮುಸಲ್ಮಾನರಲ್ಲಿ ಒಳ್ಳೆಯವರೂ ಇದ್ದಾರೆ ಆದರೆ ಅದು 20% ಅಷ್ಟೆ. ಉಳಿದ 80% ಮುಸ್ಲೀಮರಿಗೆ ನಮ್ಮ ನೆಲದ ಭಾಷೆ ಸಂಸ್ಕೃತಿಯ ಮೇಲೆ ಗೌರವವಿಲ್ಲ. ಅವರಿಗೆ ಕುವೆಂಪು, ತೇಜಸ್ವಿ, ಬೀಚಿ, ಬಸವಣ್ಣನಂಥವರ ಮಾತುಗಳು ತತ್ವಗಳ ಬಗ್ಗೆ ಎಳ್ಳಷ್ಟೂ ತಿಳಿದಿಲ್ಲ, ತಿಳಿದಿದ್ದರೂ ಅವರು ಅದನ್ನ ಪಾಲಿಸುವುದಿಲ್ಲ.

    • @krishnamurthy684
      @krishnamurthy684 Рік тому +3

      ನಿಮ್ಮ ಭಾವನೆ ವಿಚಾರ 10010ಹರಿ ಇದೆ ನನಗೂ ಬಹಳಷ್ಟು ಜನ ಮುಸಲ್ಮಾನ ಮಿತ್ರರಿದ್ದಾರೆ ಅವರೆಲ್ಲ ಒಳ್ಳೆಯ ವರೆ ಆದರೆ ರಾಷ್ಟ್ರೀಯ ವಿಚಾರ ಬಂದಾಗ ಅವರ ನಿಲುವಿನಲ್ಲಿ ತುಂಬಾ ಬದಲಾವಣೆ ಇದೆ ದೇವರ ವಿಚಾರದಲ್ಲೂ ಅಷ್ಟೆ ಒಬ್ಬನೇ ದೇವರು ಅಂತಾರೆ ಆದರೆ ಬೇರೆಯವರ ದೇವರು ಆಚಾರ | ವಿಚಾರ ಒಪ್ಪಲ್ಲ ಅಂಥವರು ಇಲ್ಲವೆಂದಲ್ಲ ಆದರೆ ಅವರ ಸಂಖ್ಯೆ ತುಂಬಾ ಕ್ಷೀಣ

    • @darshan3869
      @darshan3869 Рік тому

      true

    • @sajuvargheese5388
      @sajuvargheese5388 Рік тому

      BUT UTTARA KARNATKA KADE OOGI NODI HINDDU,MUSLIM SERI URUS MAADTARE.AAGE HINDDU GALU DARGA KKE.MUSLIM TEMPLE GU OOGI HARAKE MAADTARE.BUT EDUCATE KOLETA MANASU GALE ELLA KITA PATI.ODIRO CHIP NAAYI GALE DANGER RAJYA,DESHA KKE.MUSLIM LADY UGADI ABBAKKE OBBATTU MAADI AKKA,PAKKA SHARE MAADI ABBA MAADTARE RAYCHUR,YADGIRI,BIDAR,KADE

    • @malateshdkoracharkorachar2763
      @malateshdkoracharkorachar2763 Рік тому

      ಮೋದಲು ನಿನ್ನ ಮನಸ್ಥಿತಿ ಬದಲಾಯಿಸ್ಕೋ

  • @vinaykaul5970
    @vinaykaul5970 Рік тому +24

    ತುಂಬಾ ಒಳ್ಳೆಯ ಚಿತ್ರ. ದಯವಿಟ್ಟು ಚಿತ್ರ ಮಂದಿರದಲ್ಲಿ ನೋಡಿ

  • @sridevisridevi465
    @sridevisridevi465 Рік тому +2

    ಹೊಸ ಬಗೆಯ ದೃಷ್ಟಿಕೋನ ಮತ್ತು ಗಟ್ಟಿ ಕಾದಂಬರಿ ಕಥೆ ಆಧಾರಿತ ಚಲನಚಿತ್ರ ವನ್ನು ಕುರಿತು ನೀವು ಅಭಿಮಾನದಿಂದ ಹೇಳಿಕೊಳ್ಳುವ ನೋಡಲು ಕನ್ನಡಿಗರಿಗೆಹೇಳುವಮತ್ತುಹೆಮ್ಮೆಯ ಈ ಚಿತ್ರ ಕ್ಕೆ ಪ್ರೋತ್ಸಾಹ ನೀಡುವ ರೀತಿ ಇಷ್ಟ ಆಯ್ತು 👌👌ಸರ್ ಥ್ಯಾಂಕ್ಯೂ 🙏🙏
    ಚಿತ್ರ ನಿರ್ದೇಶಕ ಮತ್ತು ಅವರ ತಂಡಕ್ಕೆ ಶುಭ ಹಾರೈಕೆಗಳು 🙏🙏🙏

  • @Kushiscuisine
    @Kushiscuisine Рік тому +13

    This is the most perfect review for dare devil musthafa❤️
    Narration is next level..
    Honest review ❤️
    The way you are praising and promoting dare devil musthafa is commendable ❤️
    It is amazing to see the way you reviewed you.. Huge respect to you..
    My big salute to shashank❤️
    Thank you for speaking out with utmost honesty..
    Im really proud to be a subscriber of yours...
    Thank u and keep it up Ganapathi sir🙏❤️

    • @mandyarameshnatana
      @mandyarameshnatana Рік тому +1

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @devarajr5004
    @devarajr5004 Рік тому +2

    ಸಾರ್ವಕಾಲಿಕ ಚಿಂತಕ ಮತ್ತು ಅದ್ಬುತ ಲೇಖಕ ಹಾಗೂ ಎಂದಿಗೂ ನಮ್ಮ ಅಚ್ಚುಮೆಚ್ಚಿನ ಗುರು ಪೂಚಂತೇ ರವರಿಗೆ ನನ್ನ ಪ್ರಣಾಮಗಳು..

  • @sujathahv9513
    @sujathahv9513 Рік тому +9

    ತುಂಬಾ ಒಳ್ಳೆಯ ಚಿತ್ರ, ದಯವಿಟ್ಟು ಎಲ್ಲರೂ ಚಿತ್ರಮಂದಿರದಲ್ಲಿ ನೋಡಿ, ಆ ಯುವ ತಂಡವನ್ನು ಪ್ರೋತ್ಸಾಹಿಸಿ

  • @seetharamus5457
    @seetharamus5457 Рік тому +7

    deserves national award.

  • @harishsn3480
    @harishsn3480 Рік тому +6

    9:04 Dear Ganapathi, its not ಕಿರಿಯೂರಿನ ಗಯ್ಯಾಳಿಗಳು. It is "ಕಿರಗೂರಿನ ಗಯ್ಯಾಳಿಗಳು"

    • @BGanapathiChannel
      @BGanapathiChannel  Рік тому +2

      ಮಾತಿನ ಓಘದಲ್ಲಿ ತಪ್ಪಾಗಿದೆ...ಕ್ಷಮೆ ಇರಲಿ

    • @sowbhagyamp3555
      @sowbhagyamp3555 Рік тому +2

      Eshthu begane prathikriye kottiddiri ನೀವು ಒಳ್ಳೆಯ vimarshakaru ನನಗೆ ನಿಮ್ಮ ಮೇಲೆ ಬಹಳ ಗೌರವ

    • @harishsn3480
      @harishsn3480 Рік тому

      Sir, ನೀವು ಹಿರಿಯರು, ಅನುಭವಿಗಳು, ವಿಚಾರ ಶೀಲರರು. ನಿಮ್ಮಲ್ಲಿ ತಪ್ಪು ಹುಡುಕುವ ಉದ್ದೇಶದಿಂದ ನಾನು comment ಮಾಡಲಿಲ್ಲ. ಭೈರಪ್ಪ, ತೇಜಸ್ವಿ ಮತ್ತು ಕಾರಂತರ ಕೃತಿಗಳನ್ನು ಕೈಗೆತ್ತಿಕೊಂಡಾಗ ನಾವು ಬರಿದೆ ಓದುವುದಿಲ್ಲ, ಅದನ್ನು ಜೀವಿಸುತ್ತೇವೆ. ಹಲವಾರು ಭಾರಿ ಓದಿದದ್ದರು, ಮನಸ್ಸಾದಾಗಲೆಲ್ಲ ಪುನಃ ಪುನಃ ಓದಿ ಹೊಸ ಅನುಭವ ಪಡೆಯುತ್ತೇವೆ. ಕಿರಗೂರಿನ ಗಯ್ಯಾಳಿಗಳು ಅಂಥ ಒಂದು ಸಾರ್ವಕಾಲಿಕ ಶ್ರೇಷ್ಠ ಕೃತಿ. ಅದರ ಉಚ್ಚಾರ ಬದಲಾದ್ದರಿಂದ ನಾನು comment ಮಾಡಿದೆ.
      ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಿರಲಿ.

  • @lakshminarayanab.v.krishna7141

    Thank you for your comments. Definitely we will watch the movie.

  • @raghugbr
    @raghugbr Рік тому +2

    ತುಂಬ ಅದ್ಬುತವದ ಚಿತ್ರ ❤ ನೋಡಿ ಬೆಂಬಲಿಸಿ

  • @LakshmiLakshmi-ru2gk
    @LakshmiLakshmi-ru2gk Рік тому +19

    All realisation apply only for hindus sir? When Tejaswi wrote the book time was not this bad !terrorism and anti India acivities were not like this. Also because media whatever happens around is known to sll. My own childhood we have seen killing of hindus during riots. . I agree with you on yhe point that just by dress we cannot judge a person. But in the process of praising a movie ,you are denying many atrocities of a particular community. Please think over sir

    • @vinimysore
      @vinimysore Рік тому

      What did you not like in the movie ?

    • @mahajabeen8679
      @mahajabeen8679 Рік тому

      Condition of muslims are worst than any backward community in our country brother then why this hate,all u hear about Muslims are fake

  • @devikamani1070
    @devikamani1070 Рік тому +1

    Beautiful movie. Acting,direction super.

  • @chethankeshavck
    @chethankeshavck Рік тому +1

    All the best DDM
    Keep going…
    Must watch movie..

  • @rajeshz9797
    @rajeshz9797 Рік тому +1

    after seeing your review
    i saw movie yesterday 7.15 show at orion mall
    top class movie ❤

  • @srikanthm5364
    @srikanthm5364 Рік тому +4

    ಸಿನಿಮಾ ಚೆನ್ನಾಗಿದೆ ಎಲ್ಲ ಪಾತ್ರ ಗಳಿಗು ನಟರು ಚೆನ್ನಾಗಿ ಅಭಿನಯಿಸಿದ್ದಾರೆ ನನ್ನ ಅಣ್ಣ ಅನಂತ್ ಶಾನ್ ದ್ರೆಯ ಮತ್ತು ಅವರ ತಂಡಕ್ಕೂ ಅಭಿನಂದನೆಗಳು

  • @nalinaswamysr4652
    @nalinaswamysr4652 Рік тому +4

    Really very beautiful film.

  • @shankarv2582
    @shankarv2582 Рік тому +1

    Wonderful movie👌👌👌 must watching movie

  • @user-ek4rp9ph4h
    @user-ek4rp9ph4h Рік тому

    ಚಿತ್ರ ಚೆನ್ನಾಗಿದೆ.ಎಲ್ಲರೂ ಪ್ರೋತ್ಸಾಹಿಸಿ.

  • @HemanthKumar-uc2tz
    @HemanthKumar-uc2tz Рік тому +5

    🙏🙏🙏

  • @arunshetty771
    @arunshetty771 Рік тому +9

    Everything is perfect n very beautifully showcased with respect to the puchante sir's novel. No doubt in that but we all know this story is not relevant to this generation. A Muslim is always a Muslim. Now we are feeling like a minority community in our own country

  • @sureshchandraiah691
    @sureshchandraiah691 Рік тому +2

    ಎಲ್ಲರು ನೋಡಲೇ ಬೇಕಾದ ಚಿತ್ರ.

  • @manumanu8159
    @manumanu8159 Рік тому +1

    Ultimate movie in recent times.After the movie i did met director and couple of actors in Mysore.😊

  • @gouthamkngowda
    @gouthamkngowda Рік тому +2

    Very good Movie

  • @KmsKms-xu5nr
    @KmsKms-xu5nr Рік тому +1

    Super movie thank you directore sir

  • @surendram9329
    @surendram9329 Рік тому +6

    Film chennagidre sari adre, peaceful community na namboke agalla bidi, future Alli big threat avre.

    • @ananyakshetty1
      @ananyakshetty1 Рік тому

      Come out of WhatsApp University!

    • @dayanandas5271
      @dayanandas5271 Рік тому +3

      ​@@ananyakshetty1 ಅಣ್ಣಯ್ಯ, ನಿನ್ ನಿಜವಾದ ಹೆಸರು ಅಬ್ದುಲ್ಲ ತಾನೇ

    • @LakshmiLakshmi-ru2gk
      @LakshmiLakshmi-ru2gk Рік тому

      @@dayanandas5271 😄😄

    • @ananyakshetty1
      @ananyakshetty1 Рік тому

      @@dayanandas5271 aa politicians makklu london, US alli kalithare.. neevu nimm makklu Hindu muslim antha ill avrigoska hodedaadi ashte... Better Job, Education, Healthcare enu bekagilla nimmge. Dveshadalle hotte thumbskotheera

    • @ananyakshetty1
      @ananyakshetty1 Рік тому

      @@dayanandas5271 ನನ್ನ ಹೆಸರು ಅಣ್ಣಯ್ಯ ನು ಅಲ್ಲಾ ಅಬ್ದುಲ್ಲಾ ನೀನು ಅಲ್ಲಾ ... ಅದು ಅನನ್ಯ

  • @sowbhagyads2323
    @sowbhagyads2323 Рік тому

    A rare gem of the sandalwood dream merchants' master piece craftwork let it be celebrated round the world, its gloryfying beauty here make it still more beautiful

  • @anithakasaragod
    @anithakasaragod Рік тому +1

    Good movie 😊

  • @sandyaudi05
    @sandyaudi05 Рік тому

    @prk audio ----ಅಭಿನಾಂದನ ಅರ್ಹ

  • @prasadb.v.9848
    @prasadb.v.9848 Рік тому +1

    ಒಂದು ಅತ್ತ್ಯುತ್ತಮ ಚಿತ್ರ

  • @premnath.a.s.10
    @premnath.a.s.10 Рік тому +1

    Fantastic cinema 🌷🌷🌷

  • @rudreshahs5793
    @rudreshahs5793 Рік тому +10

    ಹೌದೆ! ಅಪರೂಪದ ಚಿತ್ರವೆ!
    ಆದರೂ ಅತಿಯಾದ ವಿಮರ್ಶೆ,ಹೊಗಳಿಕೆ,ಹಾಗೂ ಉದ್ದುದ್ದ ಮಾತುಗಳು, ಹೆಚ್ಚಾಯಿತು😅

  • @manojrbharadwaj1532
    @manojrbharadwaj1532 Рік тому +4

    Lets boycott darshan and sudeep hero-centered ಕಚಡಾ movies🙌

    • @basavarajbengeri6905
      @basavarajbengeri6905 Рік тому +1

      ಮುಸ್ತಾಫಾ ಚಿತ್ರ ನೋಡುವ ಕುತೂಹಲ ತಮ್ಮ ವಿಮರ್ಶಾ ಮಾತುಗಳಿಂದ ತೀವ್ರವಾಗುತ್ತಿದೆ, ಅತಿಶೀಘ್ರವಾಗಿ ನೋಡುತ್ತೇನೆ.ಈಗಾಗಲೇ ತಮ್ಮ ಮಾತುಗಳು ಚಿತ್ರ ನೋಡಿದಷ್ಟೇ ಖುಷಿ ಕೊಟ್ಟಿದೆ.ನಮನಗಳು.💐💐🇮🇳

    • @manojrbharadwaj1532
      @manojrbharadwaj1532 Рік тому +2

      @@basavarajbengeri6905 ನಿಜವಾಗಲೂ ನೋಡಿ ಸಾರ್...ಬಹಳ ಚೆನ್ನಾಗಿದೆ🔥🔥

    • @vinimysore
      @vinimysore Рік тому

      Yaavde oLLe cinema yaare maadidroo nodona. Why boycott sir ?

    • @manojrbharadwaj1532
      @manojrbharadwaj1532 Рік тому +1

      @@vinimysore hero centered😑

  • @rangaswamyks8287
    @rangaswamyks8287 Рік тому +1

    kadhambari odhuva parampare beleyabeku.. aga olleya kannada chithragalu
    baralu sadhya.. namma
    kannadadhalli.. adhbhuthavadha.. sahithya idhe.. adhare
    odhoru kadime

  • @venkatappagowda373
    @venkatappagowda373 Рік тому

    I enjoyed watching the movie with you sir.

  • @madhukaizen2695
    @madhukaizen2695 Рік тому

    nice movie .... d boss fans

  • @awd6224
    @awd6224 Рік тому +1

    ಮುಖ್ಯ ವಿಷಯ : ಸಿನಿಮಾ ತಂಡದ ಬಹುತೇಕರು ಬ್ರಾಹ್ಮಣರು

  • @y.a.thyagaraju2786
    @y.a.thyagaraju2786 Рік тому +1

    ನಾತಿ ಚರಾಮಿ . ಚಿತ್ರದ ವಿಮರ್ಶೆ ಕೊಡಿ.

  • @LakshmiLakshmi-ru2gk
    @LakshmiLakshmi-ru2gk Рік тому

    When was it released?

  • @BorappaNayaka
    @BorappaNayaka Рік тому

    Super movie ❤❤❤❤

  • @rajshekarg4737
    @rajshekarg4737 Рік тому +1

    Super film

  • @prajwalg774
    @prajwalg774 Рік тому

    best movie

  • @ShashidharKoteMusic
    @ShashidharKoteMusic Рік тому

    Hats off everdear bro

  • @manjunathv640
    @manjunathv640 Рік тому

    Beautiful movie

  • @hrd-kf3mv
    @hrd-kf3mv Рік тому

    Super sir 💐

  • @atozchannel5392
    @atozchannel5392 Рік тому

    Super feel better film🎬

  • @rathanuppi848
    @rathanuppi848 Рік тому

    👍

  • @sowbhagyamp3555
    @sowbhagyamp3555 Рік тому

    Ganapathi sir daredevil Musthafa chitravannu nodalebeku

  • @narasimhamurthy8955
    @narasimhamurthy8955 Рік тому

    Super movie Sir

  • @sharanayyasharan3355
    @sharanayyasharan3355 Рік тому

    Cinema sooper aagide 👌elru nodi

  • @hariharisht
    @hariharisht Рік тому +1

    Keral story is a A certificate movie don't take your small childrens.

  • @KmsKms-xu5nr
    @KmsKms-xu5nr Рік тому

    R,chandru ge cinema thorsi jogi prem evrigella nachike aagbeku

  • @varadarajaluar2883
    @varadarajaluar2883 Рік тому

    Namaste 🙏

  • @LakshmiLakshmi-ru2gk
    @LakshmiLakshmi-ru2gk Рік тому

    You could have showed the photo of director atleast

  • @Aaatma
    @Aaatma Рік тому

    Nodallappa🙏

  • @sureshgr9479
    @sureshgr9479 Рік тому

    Sir nanu e cinema nodthene

  • @darshan3869
    @darshan3869 Рік тому

    Movie is Ok... Showing softcorner about muslims and soft corner about love jihad still not acceptable... Why these movie makers still wants innocent girls to die in the hands of muslims jihadis... By watching these kind of movies innocent girls get into love traps and gets cheated..

  • @rangaswamyks8287
    @rangaswamyks8287 Рік тому

    tejaswi kathegalu adhbhuthavagive

  • @LakshmiLakshmi-ru2gk
    @LakshmiLakshmi-ru2gk Рік тому +1

    Is it a animated movie

    • @BGanapathiChannel
      @BGanapathiChannel  Рік тому +1

      No

    • @sureshraj3842
      @sureshraj3842 Рік тому

      ಕೆಲವು ದೃಶ್ಯ ಇದ್ದ ಮಾತ್ರಕೆ ಸಿನಾಮಾನೆ ಅನಿಮೇಷನ್ ಅಗಲ್ಲ ರೀ...🤦‍♂️

  • @Varun-kb8nb
    @Varun-kb8nb Рік тому +1

    Movie 1st half college story ಆಗಿರೋದ್ರಿಂದ innu swalpa comedy humuor bekittu... Comedy kammi aithu annustu... 2 nd half was bit good than first half...Mustafa, ayengar character was good... Nagbhushan avrge innu swalpa jasthi screen presence bekittu.... Its a decent watch...

  • @bcprasannakumarprasanna6752

    Ene aadru nivu dvandva niluvu hondiruviri annisuttade. Ee chitra purnachandra tejasvi kadambari aadarita aagiruvudarindale nivu melnotakke prasamse maduttiruviri aannisuttide

  • @ganesharvind867
    @ganesharvind867 Рік тому +2

    Peacefull community is not trustable sir, they are of same race as we and their ancestors were Hindus. Unnecessarily, our politicians kept them on head for vote bank. Now it is competition to get their votes, whether congress, jds, tmc, sp, bsp. Janta party.
    Today, if mughals are condemned, that community looses the temper.
    Even if a person with msl name, gives a pro india view in his comment, thousands of upvotes you can see. We never think whether it is fake I'd or real.
    Problem is religion, their religion spreads hatred not peace and love. Every Hindus to observe this hatred and deal accordingly.Poornachandra Tejaswi is another buddijeevi and anti Hindu.

  • @shamshad949
    @shamshad949 Рік тому

    Chithravannu prabaganda madade yenu nijavide adanne thorisidare adu chennage mudibarutte kerala story thara 1% nijaetkondu 99 % sullu thorisidre yenu prayojana

  • @vasegowda130
    @vasegowda130 Рік тому

    disatrous movie😂

  • @joshisridhar8351
    @joshisridhar8351 Рік тому +2

    Team avru yest kotru sir promote madoke adu neev idan review madta idiri Andre nambak agtila.. Budhi jeevigala gumpige neev serila ankontini..

    • @joshisridhar8351
      @joshisridhar8351 Рік тому +1

      @REYU saita iroru villain saista iroru innocent 🤦‍♂️kaliyuga

    • @vinimysore
      @vinimysore Рік тому

      Come out of the prejudices. Watch the movie and comment what you did and dint like.

    • @joshisridhar8351
      @joshisridhar8351 Рік тому

      @@vinimysore mund ond dina nam desha talibanigala rajya adre adak karana nimantavre agirtira 🙏

    • @vinimysore
      @vinimysore Рік тому

      @@joshisridhar8351 Shiva Shiva. Film nodilde sumne eneno maatadteeralla. Yakishtu dvesha Rosha??

    • @joshisridhar8351
      @joshisridhar8351 Рік тому

      @@vinimysore trailer nodi ne trupti agoitu.. Ott li bitre download madkond nodtini avag comment madtini

  • @manojc4262
    @manojc4262 Рік тому

    Time pass 😂😂😂😂film madthare100 days hedidare matra kannada film brameyali badukuthidare film madoru

  • @varghesekb1259
    @varghesekb1259 Рік тому

    Kerala story gintha 2018 nodi,,, adu Sathya kathe

  • @mahabaleshwark6401
    @mahabaleshwark6401 Рік тому

    Raj Haadu irodu 4 nimisha, ulisikondaddu 2 nimisha. Mukya bhagagalu valake aagilla. Rajkumar ge avamaana.

  • @RaghuDevanahalli
    @RaghuDevanahalli Рік тому

    ಒಂದು ತಿಂಗಳಲ್ಲಿ ಓಟಿಟಿಲಿ ಬರುತ್ತದೆ.