ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ- ದರ್ಶನ್ ವಿರುದ್ಧ ಮಾತನಾಡಿದವ್ರ ಮೇಲೆ ಸಿಟ್ಟು- Vijayalakshmi reaction
Вставка
- Опубліковано 25 чер 2024
- #darshanarrest #vijayalakshmidarshan #pavitragowdaarrest #vijayalakshmi #darshanpavitragowda #kannadanews #thirdeyekannada
ದರ್ಶನ್ ಕೇಸ್ಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಬೆಳವಣಿಗೆ ಆಗ್ತಿದೆ. ಇದ್ರ ನಡುವೆ ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
Third eye Kannada - Розваги
ಸರ್ ಮತ್ತೆ ಮತ್ತೆ ಕಥೆ ಆರಂಭ ಇಂದ ಹೇಳ ಬೇಡಿ ನೇರವಾಗಿ ವಿಷಯ ತಿಳಿಸಿ
ಇಲ್ಲ ಅಂದ್ರೆ ವಿಡಿಯೋ ಬೇಗ ಮುಗಿಯುತ್ತೆ...
Avnig ad barbek alva bega mugsidre enge antha 😂 koth nan maga helodde helko saithane
Hale kathe beda
ಎಸ್ ನೀವೂ ಹೇಳೋದು ನಿಜ
Bekadre move Maadi nodo bosudike... Kai noyutha move madake
ಯಾರೇ ತಪ್ಪು ಮಾಡಿದರೆ ಆ ಚಾಮುಂಡೇಶ್ವರಿ ಬಿಡುವುದಿಲ್ಲ
Chaamudeshvari Alla eega Dubakor Darshange Shani devana Dese naditha irodu Darshana yella reethiyallu repaire maadthare yella ahankaara, Mada, Sokku yella ilisthare...!!
Yellara Boss ShaniParamathma..!!
☺️☺️☺️🙏🏻🙏🏻🙏🏻☺️☺️☺️
Namage shani devare boss
ಸುದೀಪ್ ಕರೆಕ್ಟ್ ಆಗಿ ಹೇಳಿದ್ದ
😂😂💯
ಸಾರ್ ನೀವ್ ದರ್ಶನ ವಿಷ್ಯದಲ್ಲಿ ಮಾಡಿದ್ದು ಉತ್ತಮ , ಮಾಧ್ಯಮ ಇರೋದ್ರಿಂದ ಪ್ರಕರಣ ಎಲ್ಲಿಯವರೆಗೆ ತಾಳುಪಿದೆ ಧನ್ಯವಾದಗಳು, ಮುಂದುವರೆಸಿ
ಈ ಪ್ರಕರಣದ ಬಗ್ಗೆ ಪೊಲೀಸರ ಕಾರ್ಯ ಮೆಚ್ಚಲೇ ಬೇಕು ಹ್ಯಾಂಡ್ಸ್ ಆಫ್ ಕರ್ನಾಟಕ ಪೊಲೀಸ್ ಇದು ನಮ್ಮ ಕರ್ನಾಟಕ ಪೊಲೀಸರ ಗತ್ತು
Adu hats off alla bro, hands up.....@@shot_free_fire
ನೀವು ಹೇಳಿದ್ದು 100%ಗೆ 200% ಕರೆಕ್ಟ್...... ನಿಮ್ಮ ಚಾನೆಲ್ ಸದಾ ಕಾಲ ಹೀಗೆ ಮುಂದುವರೆಯಲಿ......👏👏👏👏👏👏 ನೀವು ಏನು ತಪ್ಪಾಗಿ ಮಾತಡ್ತಿಲ್ಲ..... ಇದ್ದದ್ದು ಇದ್ದಂಗೆ ಹೇಳಿದ್ರೆ ಕೆಲವರು ಹಾಗೆ ಸುಮ್ ಸುಮ್ನೆ ಉರ್ಕೋತೀರ್ಥರೆ....!
ವಿಷಯವಷ್ಟೆ ಪ್ರಸ್ತುತ ಪಡಿಸಿ...
ಯಾರೇ ತಪ್ಪು ಮಾಡಿದರು ಕರ್ಮ ಬಿಡುವುದಿಲ್ಲ
S
ನಿಮ್ಮ ಗಂಡ ಅಂತ ಮಹಾನ್ ಕೆಲಸ ಮಾಡಿದನೆ. ಅದಕ್ಕೆ ಮಾತನಾಡು ತ್ತಿದ್ದಾರೆ
Money & property talk’s louder 🤣🤣🤣 that’s why she’s taking husband side
ಅಭಿಮಾನಿ ಕೊಂದ ಇವರಿಗೆ ಅಬಿಮಾನ ಯಲ್ಲಿದೆ...?
ಪರೋಕ್ಷವಾಗಿ ಅಲ್ಲಾ ಪ್ರತ್ಯಕ್ಷ ಆಗಿಯೇ ನಿನ್ನು ಸೇರಿದಂತೆ ಮಾಧ್ಯಮ ಅವರಿಗೂ ಟವೆಲ್ ಅಲ್ಲಿ ಸುತ್ತಿ ಹೊಡೆದಿದ್ದಾರೆ 😂
Karma returns 🙏
ಕಾಗೆ ಮರಿ ಕಾಗೆ ಗೇ ಮುದ್ದು ಅನ್ನೋ ತರ ಆಯ್ತು
Vijayalaxmi avare nimma ganda ondu police complaint kottididre e situation barutiralilla.
Gandana kastadalli bhaagiyaaguvudu estu mukhyavo avanu bere hennina sahavaasakke hogada haage nodikolluvudu aste mukhya. Neevu adaralli khanditavaagi failure agiddiri. Hendatiyaagi nimma kartavya nibhayisuvudaralli viphalaraagiddiri
ಹೆಲ್ಡ್ನೆ ಹೇಳಬೇಡ ಮುಂದೆ ಹೇಳಿ ಸರ್ ನನ್ನ ಬ್ಯಾಟರಿ ಡೌ ನ್ ಆಗುತ್ತೆ
😂
😂😂😂😂😂😂😂
😂😂😂😂
😂😂😂😂😂😂😂😂😂😂😂😂😂😂😂😂😂😂
😂😂😂
ಆಧುನಿಕ ಸಾವಿತ್ರಿ........?
ನಿಜವಾಗಲೂ ನ್ಯೂಸ್ ಚಾನೆಲ್ ನಲ್ಲಿ ನಿಮ್ಮ ಚಾನೆಲ್ ಗೆ ನನ್ನದೊಂದು ಫೈವ್ ಸ್ಟಾರ್ Rank ಹೀಗೆ ನೀವು ನಿಮ್ಮ ನ್ಯೂಸ್ ಚಾನೆಲ್ ಉನ್ನತ ಮಟ್ಟಕ್ಕೆ ಬೆಳೆಯಲಿ ನೀವು ಮಾಡುವ ಪ್ರತಿ ವಿಡಿಯೋ ಚೆನ್ನಾಗಿ ಮೂಡಿ ಬರುತ್ತಿದೆ ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಯಾರಿಗೂ ತಲೆಬಾಗದೆ ನಿಮ್ಮ ಈ ನ್ಯೂಸ್ ಚಾನೆಲ್ ಅನ್ನು ಧೈರ್ಯದಿಂದ ಮುಂದುವರಿಸಿ 👌👌👌👌😤✌👋🙏🙏🙏Your each vedios are verrrrry super once again🙏🙏🙏 ಹೀಗೆ ನಿರ್ಭೀತಿಯಿಂದ ಮುಂದುವರಿಯಲಿ ನಿಮ್ಮ ಚಾನೆಲ್👌
ಇರೋದನ್ನೇ ಹೇಳ್ತಿಯಲ್ಲೋ ಮಹಾರಾಯ😂😂😂😂😂😂😂😂
Please put d and gang permanently in jail.
Muchcho baayi
ದರ್ಶನ್ ಸರ್ ಕಂಪ್ಯೂಟರ್ ಕೊಟ್ಟಿದ್ರೆ ರೇಣುಕಸ್ವಾಮಿ ಮನೆ ಪರಿಸ್ಥಿತಿ ಹೇಗಿರುತ್ತಿತ್ತು ಗೊತ್ತಾ ನ್ಯೂಸ್ ಚಾನೆಲ್ ಸಂದು ಹೋಗಿ ಪ್ರಶ್ನೆ ಕೇಳಿ ಊರಲ್ಲೆಲ್ಲ ಮನಮಾರ್ಗಿ ಹೋಗಿ ಮನಜೆನೆಲ್ಲ ಸತ್ತೋಗಿರೋರು ಇವಾಗ ಅವನೊಬ್ಬನೇ ಸತ್ತೋಗಿರೋದು ನಮ್ಮ ಅನಿಸಿಕೆ ಈ ತರ ಇದೆ ತಪ್ಪಿದ್ರೆ ಕ್ಷಮಿಸಿ
ನಂದೀಶ್, ಅನಿಲ್ ಮತ್ತು ಇತರ 10 ಮಂದಿ ಜೈಲು ಪಾಲಾದ ಹುಡುಗರ ಕುಟುಂಬ ದ ಪರಿಸ್ಥಿತಿ ನೋಡಿದ್ದೀರಾ ಈಗ , ಅನಿಲ್ ತಂದೆ ಹೃದಯ ಘಾತ ಆಗಿ ಮೃತ ಪಟ್ಟರು , ಒಬ್ಬ ಕಾಮುಕ ರೇಣುಕ ಸ್ವಾಮಿ ಗೋಸ್ಕರ ಇಷ್ಟು ಮಂದಿ ಕುಟುಂಬವನ್ನ ದುಃಖಕ್ಕೇ ದೂಡುವ ಅವಶ್ಯಕತೆ ಇತ್ತಾ
Pavithra gowda 2018 enda alla ,,10 years enda ottige eddare vijaylaxmi ge gottuddu summniddale avlige avla ganda avn stardom important adakke avlu avnidene erodu niv mediadavru sumne bobbe hoditiddira. ashte
Ee Vijayalakshmi madam innu ganda na support yaake niltaare?
Can anybody support " inhumane killing" of human? Is Darshan above Law?
If a crime is repeated again n again, then it's a conscuous act.
Bcoz darshan having crores money vijayalakshi want that soo... Thats she supporting to husband
Super sir.. ur words r true..
ಮತ್ತೆ ಅದೇ ಸಮಯ ಬರುವುದು ಬೇಡ!. ಅವನು ಜೈಲಲ್ಲೇ ಇರಲಿ, ಅವನ ಯೋಗ್ಯತೆ ಅಷ್ಟೇ!.
ಸರ್ ರೇಣುಕಾ ಸ್ವಾಮಿ ಬಗ್ಗೆ ಮಾಹಿತಿ ನೀಡಿ
Renuka swamy pathni nenpagolla...only darshan dudduuuuu😡😡👹👹👹 vijayalakshmi ge
ಅವ್ನಿಗೆ ಎಲ್ರಿಗೂ MSG kalsoku munche avna ಹೆಂಡ್ತಿ ಅಮ್ಮ ನೆನಪಿಗೆ ಬರ್ಲ್ಲಿಲ್ವಂತ 😅😂
ಎಂಥ ಮನಗೆಟ್ಟ ಹೆಂಗಸು 😂
Sari nin Mane avru number kalsi sir avru ade thara photo kalsuthare
Nija.nyaya dharma ella evalge
En matadtidiya Maat mele niga irli,, nim Mane henn makkal bagge matadidre tika uriyalva loper
ಸರಿಯಾದ ಮಾತು, ಇನ್ನೂ ಅವನು ಇವಳ ಜೊತೆ ನೆಟ್ಟಗೆ ಸಂಸಾರ ಮಾಡಿದ್ರೆ ಇನ್ನೆಷ್ಟು 😮😮😮 ಮಿಟುಕುತ್ತಿದ್ದಳು
ಎಷ್ಟೆ ಆದರೂ ಗಂಡನ ಬಿಡುವುದು ನಮ ಸಂಸ್ಕೃತಿ ಅಲ್ಲ ಅಧಿಕೆ ಗಂಡ ಎಷ್ಟೇ ಕೆಟ್ಟ ಕೆಲಸ ಮಾಡೀತು ಭಿಡಕಾಗೂಲ ಆಸೆಟೆ
ನಿಜ 100
Sir only money and politicals that is india
ವಿಷಯವೇ ಇಲ್ಲದೆ ವೀಡಿಯೋ ಮಾಡಿದರೆ ಏನು ಹೇಳಬೇಕು ಎಂದು ತಿಳಿಯದೇ ತಡಬಡಯಸಬೇಕಾಗುತ್ತದೆ ದಯವಿಟ್ಟು ಈ ತರ ವೀಡಿಯೋ ಮಾಡಿ ಸಮಯ ಹಾಳು ಮಾಡಬೇಡಿ.
ಗಂಡ ಹೆಂಡತಿ ಜಗಳದಲ್ಲಿ ಬಲಿ ಪಶು ಆಗುವವರು ನಾವುಗಳೇ ಕಿಚ್ಚ ಸುದೀಪ್ ಹೇಳಿದಾಗೆ😂
JAI SUBRAMANYA SIR
JAI JAI RENUKA SWAMY FAMILY. WE WANT JUSTICE, KHARMA NEVER LEAVE ANYBODY,
Kaami krimi renukaswamy private part photo pade pade kalsidde idakkella karana
Avn jail inda horge bandga evlige first kole madi pavitra gowdana jote ertne nodi😂😂😂
ಓಕೆ ಆದ್ರೆ ಓನ್ಲಿ ಸತ್ಯ ಇದ್ರೆ. ಮಾತ್ರ
Thank you sir
Avra shapa Renuka swamy family darshn ge thattuthe chamundisheari thorisali🙏🙏
Thank s attige
ಏನ್ ಸರ್ ಇದು ಮತ್ತೇ ಅದೇ ರಾಗ ಸೌಜನ್ಯ ಕೇಸ್ ಬಗ್ಗೆ ಮಾತಾಡಿ ಸರ್ ನಿಮ್ ಚಾನಲ್ ಬಗ್ಗೆ ತುಂಬಾ ನಮ್ಗೆ ಇದೆ ಬೇಗ ಬೇರೆ ಕಡೆ ಬನ್ನಿ ಸರ್ ಇನ್ನು ಕೇಸ್ ಗಳು ತುಂಬಾ ಇದೆ ಆದ್ರೂ ಬಗ್ಗೆ ಮಾತಾಡಿ ಸರ್
Vijayalakshmi avarige tale ella😅
Nale ninna maga kole madidre nine hogi police atra bita barti eno gubal 😂
A criminal expecting justice...? I do not know why media publishes such videos...whatever it is let him get convicted for the crime he has committed....wife will always support husband.... let her face the same situation which Renukaswamy wife is facing...
Let her think keeping her in renukas mothers place then she will. Know the pain yes true what renuka has done is totally wrong but for every thing murder is not the answer
ಆಯಮ್ಮ ಮೌನವಾಗಿರುವುದೇ ಉತ್ತಮ
ಇವರೆಲ್ಲ ಒಂದೇ ಸುಮ್ನೆ ಎಲ್ಲರೂ ಇವರ ಬಗ್ಗೆ ತಲೆ ಕೆಡಿಸಿಕೊಳ್ಳೋದು
Rennukaswami ge erila avra family bage vijaylaxmi yake chinte madbeku
Guru matter yelu. Kasta pattu dudidu tinntirodu navu. Nimma Tara bereyavara yesaru yeli uta madtilla.
14 year punishment agree 💯
Sir nivu thumba chennagi expalin madtira sr ..arta aago tara ..❤ly thank u sr
ನಿಮ್ಮ ಪ್ರಕಾರ ಆಕೆ ಗಂಡನಿಗೆ support ಆಗಿ ನಿಲ್ಲಬಾರದಿತ್ತಾ ಅವ್ರು ಹೇಳಿದ ಹಾಗೆ ಮತ್ತೆ ಒಳ್ಳೆ ಸಮಯ ಬರುತ್ತೆ
2011 ಇಂದ ಒಳ್ಳೆ ಸಮಯ ಬರ್ತಾನೆ ಇದೆ ಮೇಡಂ e vyakthi ಬದಲಾಗಿಲ್ಲ
Super video ❤❤
Renuka swamy message madirodanna janara munde edbeku. Next yaru hennu maklige hige agbardu
Haage amman akkan below belt padagalannu comment maduva message maduva vyaktigalannu arrest madabeku
Wow agenuine talk from Subramanya sir 🙏 she should think about their family instead of blindly supporting her husband 😡😡😡
ಇಂತಹವು ಯಾರಿಗೆ ಅಗತ್ಯ, ಒದೆ ತಿಂದವಳಿಗೆ ನೋವಾಗಿಲ್ಲ ಅಂದ ಮೇಲೆ ನಮಗ್ಯಾಕೆ ಅಯ್ಯೋ ಅನ್ಸುತ್ತೆ. 😂😂😂
Chamundeshwari already nodiddayithu 😂😂😂😂
ಸರ್ ಸಾಕು ದರ್ಶನ್ ಬಗ್ಗೆ ವಿಡಿಯೋ ಅಥವಾ ವರದಿ ನಿಲ್ಸಿ ನೀವು ಸ್ಯಾಟಲೈಟ್ ಚಾನಲ್ ರೀತಿ ಹೇಳಿದ್ದನ್ನೆ ಹೇಳ್ಬೇಡಿ ನಿಲ್ಲಿಸಿ ಪ್ಲೀಸ್ ಕೇಳೋಕೆ ಅಸ್ಸಯ್ಯ ಅನ್ಸುತ್ತೆ
Hat's off to all kannada media's
Sigbeku nyaya,ninna Ganda life long jail Li kolibeku nanu aa devaru chamundi Amma nige 🙏🙏 mugitini( durankar, hanadha da sokku, naanu dodda hero, nanage yalla celebrity gottu yamba ha ninna jamba yallanu karagi niragi haribeku, edu yalla celebrity gu onedu yachharikeya⏰⏰⏰🔔🔔🔔 yagabeku.?)
ಹೇಳಿದ್ದೇ ಹೇಳೋದು😂 ಹೆಂಡ್ತಿಅಲ್ಲಾ, ಮಾವನ ಮಗಳು ಅನ್ನೋಹಾಗಿಡೇ
👍👏👏
Vijayalaxmi yavre...nimm husbnd krura vagi hathye gaidhidhare antha suddi...thappu thappe alwa...niv idhella mathadodh bittu, aa kutumbakke help madi...atleast dhevru dharshan na bachau madbodhu...
First news channel galannu ban maadi modi ji
ರೇಣುಕಾ ಸ್ವಾಮಿ ಮಾಡಿರೋದು ಏನೇನು ಅಂತಾನೂ ತೋರ್ಸಿ ಅದರ ಬಗ್ಗೆನೂ ಒಂದು ವಿಡಿಯೋ ಮಾಡಿ ಅವನ ಬಗ್ಗೆನೂ ಗೊತ್ತಾಗಲಿ ಜನರಿಗೆ
ಆತ ಬಳಸಿರುವ ಪದಗಳನ್ನ ನೋಡಿದ್ರೆ ಇವರು ಹೀಗೆ ಮಾತಾಡೋದು ತಪ್ಪು
Who ever it is you should not support him.... Dershan has to be punished
Ittichege ಬೇಜರಾಗುತ್ತೇ sir nim channel ನೋಡಕೆ ಹೇಳಿದ್ದೇ heltiraa nange nim channel andre ಇಷ್ಟ ಆದ್ರೂ nivuu ಅದದೇ heltiraaa
Jai d boss❤❤
Sir nimma sisters, wife, mother ge Virupaksh privet part phot hakidre nodi sumne erutidra?? Pls ans. me 😮😮
✅️speech
Innocent until proven guilty
😢mucchhamma. Bayi chennagi. Nodko ndidre 😅😅😅
ಗುರುಗಳೆ, we know you don't read comments but, ಎಲ್ಲಾ exam ge revision ಅನ್ನೊ ಹಾಗೆ ಮತ್ತೆ ಮತ್ತೆ ಅದೇ ಕಥೆ ಹೇಳಬೇಡಿ., ಒಳ್ಳೆ content ಇದ್ರೆ view time ಜಾಸ್ತಿ ಆಗುತ್ತೆ .,
Darshan Vishyadalli Solpa over aythu nimdu avru thumba olle kelsa madidare adara baggenu mathadbeku nivu
ನಿಜ ಸರ್ ಆದರೆ ಇವರಿಗೆಲ್ಲ ಟಿ ಆರ್ ಪಿ ಬೇಕು ಅದಕ್ಕೆ ಸರ್ ಅವರ ಬಗ್ಗೆ ಇಲ್ಲಸಲ್ಲದನ್ನು ಸೇರಿಸಿ ಹೇಳ್ತಾರೆ
Enu olle kelsa madiddane avni thuuu
Lo goobe, avna fans association rowdyism madtittu. Avnu 10 janakke kavade kasu kottirabahudu but 100 janakke tondare kottidane
Sir kuyyodu swalpa kammi madappa😂
Sir nimgu avn madiro ket ket comments kuda nenp agbeku😢😢😢
Avanu ket ket comments haakidre ivaru ket ket comments haaki avange reply maadbittidre mugidu hogtaa ittu alve ? Astakku R Swamy message kalsirodu Pavitra Gowdaa ge .. Darshan gu pavitra gowdangu enu sambandha?? Darshan yaake provoke aada ? Hendthi idkondu Pavitra Gowdaa na itkondone Andre avalu third class antha aaytalla... third class ge third class message kalsidaane en tappu??
Darshan enu big Don? Police yak irodu? Adarallu Darshan ond phone call sakittu, khudddu SP avre avna lock madi 4 baristidru.
Kole madiddu sarina athava police inda hodesodu sarina helu
Bro renukaswamy dodda sacha alla avndu tappu ide
Darshan avru outside bandu dattu thakolthare adakintha olle kelsa yaru madall
Avr family na darshan avru nodkolthare
Sri nim mele thubba gworav ede but darshan thappu madidara aste bekagirodu sir a kole agironu thappu madilva adana heli sir
ಪದೇ ಪದೇ ವಿಷಯಾನಾ ಮೊದಲಿನಿಂದ ಯಾಕೆ ಹೇಳ್ತಿರಾ
ತಲೆ ಕೆಟ್ಟು ಕೆರ ಹಿಡಿದು ಹೋಗಿದೆ
😅
Trp bedvaa thumbaa hotthu nodidre thaane duddu barodu
ಈ ತರ ನೆಗೆಟಿಗ್ ನ್ಯೂಸ್ nodbedi, subconcious mind ಅದುನ್ನೇ attract ಮಾಡುತ್ತೆ
Nam tale kettu kera hididu hogali antane heege madtirodu
K sir nivu helthirodu renuka swomy bage mathadthira k nan thamma kole ada adara bage mathadtgira sir avnu kole agi 7 years hagi mathadtgira hagidre nan msg reply madi sir nan thammana family bidige bandide avarige ನ್ಯಾಯ kodsi sir 😢
*Husband and wife became One.. But the person supported his wife of Darshan has sacrifice for their unity and also to bond in difficult times*
ರೇಣುಕಾ ಸ್ವಮಿ ದರ್ಶನ್ ಪ್ಯಾನ್ಸ್ ಅಲ್ಲ ಯಾರು ನಿಮಗೆ ಹೇಳಿದು
ನಿಮ್ಮ ನೇರ ನುಡಿಗೆ ನಿಮ್ಮ ವಾಯ್ಸ್ ಗೆ ಅಭಿಮಾನಿ ನಾನು
ಅದ್ಯಾಕೆ ಪದೇ ಪದೇ helidanne ಹೇಳ್ತೀರ main matter ಹೇಳಿ ಅಯ್ಯೋ devre
❤super ma
Renuka swamy bagge madriii avanu Holle avana heli
Bhavana shruthi parama patervatheyaru aduke support madthavare 😂😂
ಈ ಕಚಡ ಭಾವನ ದರ್ಶನ ಕೋಲೆ ಮಾಡಿದ್ರೂ ನಾನು ದರ್ಶನ್ para anthidhale ,inthavarige namma dhikkara.
Dagaar support to dagaar 😂
Howdu
Rakhtakaniru movie story 🎉
Anthe kanthe beda news correct agi kodi
ಪ್ರತಿ ಬಾರಿ ಬಂದಾಗಲೂ ಮೊದಲಿನಿಂದ ಕಧೆ ಶುರು ವಾಗುತ್ತದೆ ಏನ ಸರ್ ನೆರವಾಗಿ ವಿಷಯ ಕ್ಕೆ ಬನ್ನಿ
Sir renukaswamy bereyavarige kettdagi msg madirodru bagge ond video madi
Adhike Amma chamundeswari punishment kottidhare Mr so called darshange
sariyannu sari thappannu thappu antha heluva dhayrya iruvudhu madhymakke mathra.ella madhyamadhavaru bedha bhavavilladhe okkoralinindha kandhisidhare. Thappillavadhalli dharshan hora baruthare. Adare badhava ballidha anno bedha illadhe nyaya sigabeku. Renukhasvamy madidhu sari antha helthilla adhare sahisuvantha thappalla. Adharindha nijavadha aparadhigalige sikshe agabeku. 🙏
Its a smart move to reduce the impact of defamation, step by step the intensity of case will be nullified by the smartness of lawyer and all.. media ppl will also involve in it..
Renukaswami tapill anta ellu helatill adre bereyavadru ellaradu tappide Alva
Sir avra wife avru
Avre evag gandan jothe eralebeku
Please sir don't start from the beginning. Pls come to the point
ಸರ್, ಈ ವಿಷಯ ಬಿಟ್ಟಬಿಡಿ ಹೇಳೋದಕ್ಕೆ ಸಾಕಷ್ಟು ವಿಷಯಗಳಿವೆ. ಅದೇನೆ ಇದ್ದರೂ ಕಾನೂನು, ಕೋರ್ಟ ಇದೆ ಪೋಲಿಸ ಇದೆ.
2 min video na 10 min madutiraa
She is brave women ... Let her feelings be respected... But justice for Renukaswamy & his family...
"brave women" 😂😂
Third eye❌ thord eye✔️
Gowda hajar😂 .. yella gowdas famous agthidare😂
ಹೊನ್ನೇಶ್ ಗೌಡ ❌ ಹೊನ್ನೇಶ್ ಲೌಡ
@@surajbsgatty9547 good
Because aasthi sigutthe 😂😂
Hey Sir, there is no need to say again and again about Renuka Swamy that he is poor, he is like that, everyone knows what kind of person he is.