ಹಾಯ್ ಸರ್ 2016-17ರ ಸಮಯದಲ್ಲಿ ನಮ್ಮ ಅಳಿಯನವರೆಗೂ ಹೀಗೆ ಆಗಿತ್ತು ಆದರೆ ಅದರಲ್ಲಿ ಐದಾರು ಜನ ಸಾವನ್ನಪ್ಪಿದ್ದರು. ಇದನ್ನ ನೆನಪಿಸಿಕೊಂಡರೆ ಮೈ ಜುಮ್ ಅನ್ನುತ್ತೆ ಸರ್ ಇವಾಗ ನಮ್ಮ ಅಳಿಯ ಆರಾಮ್ ಆಗಿದ್ದಾನೆ ಗೋರ್ಮೆಂಟ್ ಜಾಬ್ ಅಲ್ಲಿ ಇದ್ದೀನಿ ತುಮಕೂರು ಚತುರ್ದುರ್ಗ ಹೈವೇದಲ್ಲಿ ನಡೆದ ಘಟನೆ ಸರ್
Sir ಇಲ್ಲಿ ತೀರಿಹೋದವರಲ್ಲಿ ಕೆಲವರು ನನ್ನ ಪತ್ನಿಯ ಸಂಬಧಿಕರು ಅಕ್ಷಿಡೆಂಟ್ ಆಗಿದೆ ಎಂದು ಊರಿಂದ ವಿಡಿಯೋ ಮತ್ತು ಫೋಟೋಗಳನ್ನು ಕಳಿಸಿದರು ನೋಡಿ ನಮಗೆ ತುಂಬಾ ನೋವಾಗಿದೆ ದೇವರು ಎಲ್ಲರ ಆತ್ಮಕ್ಕೂ ಶಾಂತಿ ಕೊಡಲಿ
ಲೋ ಅಣ್ಣ ಶಂಕರ್ ನಾಗ್ accident ಆಕಸ್ಮಿಕ.ಶಂಕರ್ ನಾಗ್ ಜೊತೆ ಹೆಂಡ್ತಿ ಮಗಳು ಇಬ್ಬರೂ ಇದ್ರು ಅವರು ಹಿಂದೆ ಕೂತಿದ್ರು. ಅವರಿಗೆ ಏನು ಆಗಿಲ್ಲ ಡ್ರೈವರ್ ಅಂಡ್ ಶಂಕರ್ ನಾಗ್ ಮಾತ್ರ ಸತ್ತಿರೋದು.
@@sachink1254Shankarnag na avru saysilla Aagin kaladalli media irlilla Jana sumne bayige band haage matadtidru aagina sullu suddi eeglu haraduttide ashte
Nangu kuda April month alli Accident aytu yakandre night time alli tractor na road alli nilsidru nange kanlilla adrinda tractor ge bike na guddi kalu murkonde Dayavittu yaru road alli nilsbedi and parking light na use madi 🙏🙏🙏🙏
Really so sad for that girl & rest in peace for those ppls dead & pls government had strict rules about the heavy truck to park if anything gets repair or something they needs to park empty space of side the highway road
ಒಬ್ಬಂಟಿಯಾಗಿರಲು ಕಲಿ... ಯಾರೂ ಶಾಶ್ವತವಲ್ಲ ಯಾವುದು ಶಾಶ್ವತವಲ್ಲ ಕಹಿಯಾದರು ಸತ್ಯ... ವಾಸ್ತವ ಒಪ್ಪಿ ಬದುಕು ನಡೆಸುವುದು ಅನಿವಾರ್ಯ.... 😢😢
Vanti yagi hege erodu bro tande tayi jothe jothe beldirthivi adre ega ega avarage ege agatha ede tumba baya ansuthe
Super super super
😂😂😂😂
ನಿಜ 👍
@@chetan78695true words bro
ದೇವರು ಶಾಂತಿ ನೀಡಲಿ ಆ ಕುಟುಂಬಕ್ಕೆ 😢😢😢
Hawdu
😢
Sir ondu clear agi heli plzz actually Lori pakkadsllu nilisudu driver galu visranthi padiyokke..a accident adaga adra olage driver iddra omme a Tara agbeku Andre avara situvation hege agittu anta salpa vivarisi..Lori driver jothe anubava tilisi
😭😭😭😭😭🙏🙏🙏🙏😭😭
ಪರಿಪೂರ್ಣ ವಿಶ್ರಾಂತಿ ಪಡೆದ 😢
ಎಲ್ಲಾರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ
Aa ಪಾಪದ ಹುಡುಗಿಗೆ ಒಳ್ಳೆ ಭವಿಷ್ಯ ಸಿಗಲಿ ನೋವು ಮರೆಸುವ ಶಕ್ತಿ ದೊರಕಲಿ 😢😢😢
😢😢
ಜವರಾಯ ಲಾರಿ ರೂಪದಲ್ಲಿ ಹೊಂಚು ಹಾಕಿ ಕುಳಿತ್ತಿದ್ದಾನೆ ಅಂತ ಕಾಣುತ್ತೆ😮😮
ಬಹಳ ದುಃಖ ಆಗುತ್ತೆ ಈ ವಿಡಿಯೋ ನೋಡೋಕೆ ಈ ಅಪಘಾತದಲ್ಲಿ ನನ್ನ ಕ್ಲಾಸ್ ಮೆಂಟ್ ಒಬ್ಬಳು ಮಾನಸ ಎಂಬ ಆಕೆ ತೀರಿಹೋಗಿದ್ದಾಳೆ 😢😢😢 ಅದು ಬೇರೆ ಯಾರೂ ಅಲ್ಲ ಫುಟ್ಬಾಲ್ ತಂಡದ ನಾಯಕಿ
ರಸ್ತೆ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸಬಾರದು
ವಿಧಿ ಬಹಳ ಕ್ರೂರ... ಆತ್ಮಗಳು ಮುಕ್ತಿ ಪಡೆಯಲಿ ಮಹಾ ಶಿವನ ಕೃಪೆ ಇರಲಿ😢😢
ರೋಡ್ ಸೈಡಲ್ಲಿ ಇರೋ ಜಾಗ ರಾಜಕಾರಣಿ ಹಕ್ಕು ಆಗಿರುತ್ತೆ ದಯವಿಟ್ಟು ರಾಜಕಾರಣಿ ಗಳಿಗೆ ಹೇಳಿ
ಹಾಯ್ ಸರ್ 2016-17ರ ಸಮಯದಲ್ಲಿ ನಮ್ಮ ಅಳಿಯನವರೆಗೂ ಹೀಗೆ ಆಗಿತ್ತು ಆದರೆ ಅದರಲ್ಲಿ ಐದಾರು ಜನ ಸಾವನ್ನಪ್ಪಿದ್ದರು. ಇದನ್ನ ನೆನಪಿಸಿಕೊಂಡರೆ ಮೈ ಜುಮ್ ಅನ್ನುತ್ತೆ ಸರ್ ಇವಾಗ ನಮ್ಮ ಅಳಿಯ ಆರಾಮ್ ಆಗಿದ್ದಾನೆ ಗೋರ್ಮೆಂಟ್ ಜಾಬ್ ಅಲ್ಲಿ ಇದ್ದೀನಿ ತುಮಕೂರು ಚತುರ್ದುರ್ಗ ಹೈವೇದಲ್ಲಿ ನಡೆದ ಘಟನೆ ಸರ್
ಅವನು,, ತುಂಬಾ,ಸ್ಪೀಡಾಗಿ,ಗಾಡಿ,ಓಡಿಸಿದ್ದಾನೆ,,ಅದಕ್ಕೆ,,ಇದು,ಆಗಿದ್ದು,,ಸಣ್ಣ, ವಯಸ್ಸು,, ಹುರುಪು,,,ಎಷ್ಟು,ಜನರ,ಜೀವಾ,ತುಗೊಂಡಿದ್ದಾನೆ,,😢
Yella TT drivers over speed agi drive madtare. Innadru husharagi😢
👌
ಹೌದು. ಅವನ ಜೊತೆ ಇಡೀ ಕುಟುಂಬ ಇತ್ತು. ಅದಕ್ಕಾದರೂ ಅವನು ಎಚ್ಚರವಾಗಿರಬೇಕಿತ್ತು. ರಾತ್ರಿ ಪ್ರಯಾಣ ಮಾಡುವ ಅನಿವಾರ್ಯತೆ ಏನಿತ್ತೋ ಗೊತ್ತಿಲ್ಲ
ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ 😢💐🙏
ನನ್ ತಮ್ಮನ 3/5/2024 ರಂದು ಹೋಣವರ ಅತ್ರ ಆಕ್ಸಿಡೆಂಟ್ ನಲ್ಲಿ ತಿರ್ಕೊಂಡ್ ಒಬ್ಬನೇ ಮಗ ನಮ್ ಅಪ್ಪ ಅಮ್ಮ ಈಗಲೂಆದ್ದರಿಂದ ಹೊರಗಡೆ ಬಂದಿಲ್ಲ ಏಷ್ಟು ನೋವಗುತ್ತೆ
ಅಯ್ಯೋ ದೇವರೇ age ಎಷ್ಟಾಗಿತ್ತು ತಮ್ಮ ನಿಗೆ
Nanu nam maneyavrnaa kalkonde, enu anta artha aagde en jevnaa devre ansutte
@@santhoshmurthy1908 ವಯಸ್ಸು ಎಷ್ಟು ಆಯಿತು
@@santhoshmurthy1908 ವಯಸ್ಸು ಎಷ್ಟು nimdu
Nim age yestu
No vehicles should be allowed to stop in main road. They should be allowed to stop only in service road.
Correct
Night drive Ban MADIDRE OLLEDU HIGHWAY NALLI PARKING BAN MADBEKU
ಅಯ್ಯೋ ದೇವರೇ ನಮ್ಮ ಜಿಲ್ಲೆಯಲ್ಲಿ ನಡೆದಿರೋ ಅಪಘಾತ 🙏🙏
ಈ ನ್ಯೂಸ್ ನೋಡಿ ತುಂಬಾ ಬೇಜಾರ್ ಆಯ್ತು,
Hawdu
@@Rajinishuನೋಡೋಕೆ ಆಗಲ್ಲ
ಪರಮಾತ್ಮ ಬೇಜಾರ್ ಆಗುತ್ತೆ 😭
ಅಲ್ಲ ಸಾರ್ ಆ ಹುಡುಗಿಗೆ ಮಾತೆ ಆಡಕ್ ಆಗ್ತಾ ಇಲ್ಲ ಮೀಡಿಯಾದವರು ಅಲ್ಲೂ ಹೋಗಿ ಕೇಳ್ತಾರಲ್ಲ ಸರ್
We lost like This 😢😢 Shankar sir legend 😭😭😭❤️🩹 .....
😢😢 ಓಂ ಶಾಂತಿ
Ayyo 😢 aa hudugige sarakara uttama soukarya madali
Devaru ಎಲ್ಲರಿಗೂ ಶಕ್ತಿ nidali
ದೇವರು ಶಾಂತಿ ನೀಡಲಿ ಅವರ ಕುಟುಂಬಕ್ಕೆ
Nam ರಿಲೇಟಿವ್ ಬ್ರದರ್ 😢😢
ಓಂ ಶಾಂತಿ..
ಹೀಗೆ ಆಗಬಾರದು ಆಗಿತ್ತು ಆ ದೇವರು ತುಂಬಾ ಕ್ಯೂರಿ
Devru ollerunna bidodilla baddimaga, idu yav nyaya papa amayakru, atleast inmunde adru careful agi tt chalakarilu drive madli
Aiyo devare 😢
ಅಯ್ಯೋ ದೇವರೇ 😭😭😭😭😭😭
Rakshasananthe Haari Nuggi Banda Javaraya😢 Thu Katuka Vidi Nicha Yama😡😥😭😭Krura Katuka Dusta Durula Yama
Papasnd family's
Sir ಇಲ್ಲಿ ತೀರಿಹೋದವರಲ್ಲಿ ಕೆಲವರು ನನ್ನ ಪತ್ನಿಯ ಸಂಬಧಿಕರು ಅಕ್ಷಿಡೆಂಟ್ ಆಗಿದೆ ಎಂದು ಊರಿಂದ ವಿಡಿಯೋ ಮತ್ತು ಫೋಟೋಗಳನ್ನು ಕಳಿಸಿದರು ನೋಡಿ ನಮಗೆ ತುಂಬಾ ನೋವಾಗಿದೆ ದೇವರು ಎಲ್ಲರ ಆತ್ಮಕ್ಕೂ ಶಾಂತಿ ಕೊಡಲಿ
Vishesha chetana tangi avlu devar magalu,sattavru armagi hodru adre badakiro ee hennumagal jeevana enn munde tumbaa kasta😭😭chennagiroru badkode kasta...😢😢😢😢devaru kruri..
Only one reason is high speed of TT...,
Bahala novagide avra family ge devru olledu madli. Innadru TT and Mahindre pickup drivers nidanavagi chalane madi.😭😭
God, will show you bright future.Universe will help her.
Shankar nag na accident madsiddu rajkumar thane avru belitare anta😊
En beludu 1000 varsha badka ka 😡
ಲೋ ಅಣ್ಣ ಶಂಕರ್ ನಾಗ್ accident ಆಕಸ್ಮಿಕ.ಶಂಕರ್ ನಾಗ್ ಜೊತೆ ಹೆಂಡ್ತಿ ಮಗಳು ಇಬ್ಬರೂ ಇದ್ರು ಅವರು ಹಿಂದೆ ಕೂತಿದ್ರು. ಅವರಿಗೆ ಏನು ಆಗಿಲ್ಲ ಡ್ರೈವರ್ ಅಂಡ್ ಶಂಕರ್ ನಾಗ್ ಮಾತ್ರ ಸತ್ತಿರೋದು.
Guru Adella fake story guru uneducateds aa thara rumours habsiradu
@@sachink1254Shankarnag na avru saysilla Aagin kaladalli media irlilla Jana sumne bayige band haage matadtidru aagina sullu suddi eeglu haraduttide ashte
@@HARISHGOWDA-lr3xr alla guru Afh nijane proof ide
Sule makal lari na nills bedi road pakka 😡😡😡😡. Ninne same experience nangu Sakleshpura highway li boli makla hogi yallara parking madi
Car bus lorry vehicle agli 80 speed madhdere solpa accident agodhu kami aguthe lorry parking madoke jagagalu kami hagagi lorry drivers nidhege ge tadlardhe road pakadali sideg haki malkontare yalla namma hanebaraha
O devare ninestu kroori😢😢😢😢
Very sad negligence
Om Shanti,,
😢😢😢
ದಯವಿಟ್ಟು ವೇಗ ಮಿತಿ ಮಾಡಿ ಸರ್ಕಾರ
Nivu helidu 💯 nija sir
Lorry driver ge jail ge haaki bolimaganige
Bro dharmasthalada swasaya sangda tochar bagge, yakhe video hakthilla
Papa ha hudgi heng irbeko😣😭😭😭
Sir it's emargency
Sir nanu manjamma Avra relative. Manjamma Avra mommaga gowtham 7 varsha. Ha magu ivaga hubballi suchirau hospital alli idhe. Ha maguge chikitse kodsoke Avra perents kashta padthidare. Idra bagge mathadi avarige sahaaya kodsii 🙏🙏🙏 sir
Om Shanti 😭😭😭🙏🙏🙏
Actor case was drink n drive.....
Not ಚಿಂಚೋಳಿ ಚಿಂಚಲಿ
Sar Anekal Nalli Badla Nalle accident aage Tu sar❤❤❤❤
13.jana. death
Bad lack 😢
Laari drivers morning ne drinks madi odistare gaadi dayavittu check madi policevru
90t hodi gadi hodi saraswathi
@@chetan78695 ho sari chethan nava yugada nava yuvakara mathgalu nadili saagi
Jai shankranna
ಇರಲಿ ತಂಗಿ 🙏🏻🙏🏻🙏🏻
Rod thumba agla erbeku gadi hogodake barodake sarkara sariyage vevasthe madi sir e thara adre yelrigu bejar plese gv sarkara edake sariyada krama thagoli rod vevasthe madi
Nam brother avra friend avru 😢 😢
Yava huru
Thumba_hathira_bandaaga_laari_kaaniside_hedari_saddan_break_hodeyuva_badalu_exleatr_kottiddare_aathmakke_deevaru_shanti_needali😢
Nangu kuda April month alli Accident aytu yakandre night time alli tractor na road alli nilsidru nange kanlilla adrinda tractor ge bike na guddi kalu murkonde
Dayavittu yaru road alli nilsbedi and parking light na use madi 🙏🙏🙏🙏
🙏🏾👌🏾❤sir
Om shanti
Road sidelli truck nillisodu tumba tappu. Raatri timelli kanisodu illa.
God Bless you Family
Nanu lorry draiwar gaadi break down adaga rastebadi idre adu toll naka dauru bandi adunna laybay ge toch maadbekagutte auranna doshi maadi
Inta highway li night beat police galna hakbeku nd avru e Tara lorry na check madi correct spot hatra nilsoke helbeku nd parking light compulsory agi hakoke helbeku.. kelavu gadili backlight work agtane erolla atleast anta jagake radium haksudre night hottu reflect agi Elli yavdo gadi ede anta nadru guess madvodu
ನಮ್ಮ ಊರು ಹತ್ರ ನ 😢
🙏🙏🙏🙏🙏🙏
Please my request for police department,
To avoid accidents, please make a rule ,don't park repair, or other vehicle in main road.
ಅಪಘಾತಕ್ಕೀಡಾದವರು ಯಾವ ಊರಿನವರು?
Shivamogga, bhadravathi
Haveri yamhatti uru
illi yaru yavathu sasvatha alla elru ondalla ondina hogle beku iro thanka kushiyagiri aste...i miss you 😢😢😢😢😢
Om shanti edenta viparysa elrunu ondesal jeeva tagondu enu tiliyada vishesha chetna hudgina badksidiya devre adnan yaaru nodkolte devre
Very sad 😢😢🙏🙏🙏
ಪಾಪ
Really so sad for that girl & rest in peace for those ppls dead & pls government had strict rules about the heavy truck to park if anything gets repair or something they needs to park empty space of side the highway road
😭💔
😢😢😢😢😢😢😢
Ayyo devre entha savu kotte neenu nijvaglu kruri 😢😢😢😢
😢😢😢😢😢😢
Devru kapdlila avrna, poooje maadi baruvaavarne kapdlila ennu devru devastana beka nam janalkka
sir e video nudutha eddre thumba nuoo aguthe sir thumba bejar aguthe sir please devarege solupa kuda karone ella thumba nuooo aguthe sir 😭😭😭😭😭😭😭😭😭😭😭😭
God its ur ಜಸ್ಟೀಸ್..
😢😢😢😢
😢😢
😢😢😢😭🙏
Ayooo devare annodu bettu enuu tochuttilla 😢😢😢😢😢😢😢edakke kaarana gottadmele ondu kattu nittinaa kaanuunu tarbekuu !!! 😮😮😮😮😮😮
😢
😭😭
Implementation of traffic rules very strictly is the need of the hour
Very.sad.
Oh god please don't park any vehicle middle of the road &put on temporarily Ride lights in back & front side
Om Sai ram , devre awarellara athmakke shanti sigali
Good evening sir Rip Rip
Papa sir e hudgi madthadtidre kanali niru barthide.
Devru en madthare don't blame God please 🙏