Це відео не доступне.
Перепрошуємо.

Daredevil Musthafa - Jayamala Damayanthi Yarappa | Retrogram | Sneak Peek | In Theatres 19 May 2023

Поділитися
Вставка
  • Опубліковано 6 вер 2021
  • ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ೮೩ನೇ ಹುಟ್ಟುಹಬ್ಬದ ಸಲುವಾಗಿ ಅವರ ಕತೆ ಆಧಾರಿತ 'ಡೇರ್ಡೆವಿಲ್ ಮುಸ್ತಾಫಾ' ಚಿತ್ರದ ಇಣುಕುನೋಟ ಬಿಡುಗಡೆಯಾಗಿದೆ. ರೆಟ್ರೋಗ್ರಾಮ್ ಎಂಬ ವಿಶಿಷ್ಟ ಪರಿಕಲ್ಪನೆಯ ಮೂಲಕ ‘ಜಯಮಾಲಾ ದಮಯಂತಿ ಯಾರಪ್ಪ? ಎಂಬ ಹಾಡಿನ ಜೊತೆಗೆ ಚಿತ್ರದ ಪಾತ್ರ ಪರಿಚಯ ಮತ್ತು ಪೋಸ್ಟರ್ ಅನಾವರಣಗೊಂಡಿದೆ.
    ಇದೇ ಮೊದಲ ಬಾರಿಗೆ ಕತೆಗಾರನ ಓದುಗರೇ ನಿರ್ಮಿಸುತ್ತಿರುವ ಸಿನಿಮಾ 'ಡೇರ್ಡೆವಿಲ್ ಮುಸ್ತಾಫಾ'
    In memory of the great writer-thinker K.P Poornachandra Tejaswi, we present you the Sneak Peek of the film Daredevil Musthafa based on his short story with the same name.
    The track ‘Jayamala Damayanthi Yarappa’ introduces the characters of the film through a creative concept called ‘Retrogram’ and at the end of the video, we show you the poster of the film.
    In a first of its kind attempt, 65 fans of the writer have come forward to produce this film.
    Movie Cast and Crew details:
    Cast - Aditya Ashree, Abhay, Supreeth Bharadwaj, Aashith, Srivatsa, Prerana, M S Umesh, Mandya Ramesh, Mysore Anand, Sunder Veena, Harini, Nagabhushana, Poornachandra Mysuru, Vijay Shobhraj, Chaithra Shetty, Karthik Pattar, Krishnegowda, Mahadeva
    Based on: K.P Poornachandra Tejaswi's short story 'Daredevil Musthafa'
    Directed by: Shashank Soghal
    Written by: Anantha Shandreya, Raghavendra Mayakonda, Shashank Soghal
    Cinematography: Rahul Roy
    Music: Navaneeth Sham
    Editor: Rahul Roy, Sharath Vashisht
    Executive Producer: Sharath Vashisht, Padmini Bhaskar
    Producer: Team Cinemamara (www.cinemamara.art)
    Listen to "Daredevil Musthafa - Jayamala Damayanthi Yarappa" Song on your favorite Streaming Platforms
    Gaana - bit.ly/3hn7cok
    Apple Music - apple.co/2VydKZO
    Itunes - apple.co/2VydKZO
    Amazon - amzn.to/3leN4G7
    JioSaavn - bit.ly/3ldrIJ9
    Wynk - bit.ly/3hhOGxI
    Resso - m.resso.app/ZS...
    Hungama - bit.ly/3zYnoUp
    Spotify - spoti.fi/3nrbS0i
    UA-cam Music - bit.ly/38PzZxk
    Video Credits:
    Concept: Abhimanyu
    Motion Graphics and Animation by: Vishal, Plangle studio
    Written and directed by: Shashank Soghal
    Track:
    Song Name: Jayamala Damayanthi Yarappa
    Music: Navaneeth Sham
    Lyricist: Shashank Soghal
    Singers: Aditya Ashree, Aashith, Abhay
    Chorus: Shishir Baikady, Navaneeth Sham, Shashank Soghal
    Arranged by: Navaneeth Sham
    Rythms: Supreeth Bharadwaj
    Reording Engineer: Swasthik Karekad
    Recording Studio: Swaraarnva
    Follow PRK Audio on Facebook:
    / prkaudioofficialpage
    Follow PRK Audio on Twitter:
    / prkaudio
    Follow PRK Audio on Instagram:
    / prk.audio
    In Association with Divo:
    FB : / divomovies
    Twitter : / divomovies
    Insta : / divomovies
    #daredevilmusthafa #retrogram
    #jayamaladamayanthiyarappa #kppoornachandratejaswi
    #ddmsneakpeek #characterintro #poornachandratejaswi #ddm

КОМЕНТАРІ • 682

  • @cinemawithvarun
    @cinemawithvarun 2 роки тому +352

    ಇದು ಇದು ಬೇಕಾಗಿರೋದು..✌

  • @arifbasha6010
    @arifbasha6010 2 роки тому +33

    ನಾನು ಚಿಕ್ಕವನಾಗಿದ್ದಾಗ ಓದಿದ ಅಬಚೂರಿ ಪೋಸ್ಟಾಫೀಸು ಎಂಬ ಪುಸ್ತಕದ ಏಳು ಕಥೆಗಳಲ್ಲಿ ಒಂದು ಸಣ್ಣ ಕಥೆ ಇದು. ಅದ್ಭುತ concept. ತೇಜಸ್ವಿಯವರು ಆ ಕಾಲದಲ್ಲಿ ಬರೆದ ಕಥೆ ಇಂದಿನ ಪೀಳಿಗೆಗೆ, ವಿದ್ಯಾಮಾನಕ್ಕೆ ಅವಶ್ಯಕ. ಒಬ್ಬ ಅನ್ಯ ಧರ್ಮದ ಅಪರಿಚಿತನ್ನು ಆತನ ಹೆಸರಿನಿಂದ ಹಿಡಿದು ವೇಷ, ಆಚಾರ, ವಿಚಾರ ಭಾಷೆಗಳಿಂದ ಮೊದಲು Alien ನಂತೆ ಕಾಣುವ ಕಾಲೇಜು ಹುಡುಗರ ದಂಡು. ನಂತರ ತಾನೂ ಅವರಲ್ಲಿ ಒಬ್ಬನಾಗಿ ಬಣ್ಣಗಳಂತೆ ಬೆರೆದುಹೋಗುವ Daredevil ನ ಕಥೆಯನ್ನು ಆಯ್ಕೆ ಮಾಡಿದ ಈ ಚಿತ್ರತಂಡ ಕೊಡ ಇಂದಿನ Daredevil. ಇಣುಕು ನೋಟ ಮುಸ್ತಫಾನ ಉದ್ದನೆಯ ಟೋಪಿಯಿಂದ ಹಿಡಿದು 80ರ ದಶಕದ cycle, hair style, ಕನ್ನಡಕ ಮತ್ತು bell bottom ವರೆಗೂ ತುಂಬ creative ಆಗಿದೆ. ರಾಮಾನುಜ, ಶಂಕರ, ಚರಿತ್ರೆ ಮೇಷ್ಟ್ರು ಬಿಟ್ಟರೆ ಇತರ ಪಾತ್ರಗಳ ಬಗ್ಗೆ ಓದಿದ ನೆನಪು ನನಗಿಲ್ಲ.ಬಹುಶಃ ಸಣ್ಣ ಕಥೆ ಜಾಡು ಹಿಡಿದು 2 ತಾಸಿನ ಸಿನಿಮಾ ಮಾಡುವ challenge ಇದಾಗಿರಬೇಕು. Retro ಪಾತ್ರಗಳ profile ಗಳನ್ನು Metro ಪ್ರಪಂಚದ Insta generation ಗೆ ಅಥ೯ವಾಗುವಂತೆ ಪರಿಚಯಿಸುವ Narration ಸೊಗಸಾಗಿದೆ. ಸಿನಿಮಾ ಕೂಡ ಹೀಗೆ ಮೂಡಿ ಬರುತ್ತದೆ ಅನ್ನಿಸುತ್ತದೆ.ಕುತೂಹಲದಿಂದ ಕಾದಿರುವೆ ಬಿಡುಗಡೆಗಾಗಿ
    -ಇಂತಿ ನಿಮ್ಮ ಕನ್ಮಡದ ಓದುಗಾರ

  • @sagargowda888
    @sagargowda888 2 роки тому +6

    ಪೂಚಂತೇ ಯವರ ಸಾಹಿತ್ಯ ಭಂಢಾರದಲ್ಲಿ ಇನ್ನೂ ಅನೇಕಾನೇಕ ಅದ್ಬುತ ಕಥಾ ಹಂದರಗಳಿವೆ ಬಳಸಿಕೊಳ್ಳಿ, ರಿಮೇಕ್ ಎಂಬ ಭೂತವನ್ನು ಮೆಟ್ಟಿ ನಿಂತು.. ಕನ್ನಡ ಚಿತ್ರಗಳನ್ನು ಬೆಳೆಸೋಣ...
    ತುಂಬಾ ವಿಭಿನ್ನವಾಗಿ, ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.. ಡೇರ್ ಡೆವಿಲ್ ಮುಸ್ತಫಾ ✌️😎🤙❤️

  • @pkm39
    @pkm39 2 роки тому +179

    Novel based story films Andre tumba ishta...adrallu poornachandra tejaswi sir story tumba ishta.... waiting for film❤️❤️

  • @annyarun
    @annyarun 2 роки тому +174

    So happy to be tiny part of my first Kannada movie ❤️ ಶಶಾಂಕ್ ಚಿಂದಿ ಬಿಡಿ 💥 ಫೈನಲ್ ಎಂಟ್ರಿ ಅಂತೂ ಸೂಪರ್ಬ್

    • @naveengowda9404
      @naveengowda9404 2 роки тому +1

      All the best Arun bro

    • @mediaman4869
      @mediaman4869 2 роки тому +1

      ಈರ್ ಒಲ್ಪ...ಅಂದಾಜಾಪುಜ್ಜಿ

    • @annyarun
      @annyarun 2 роки тому

      @@mediaman4869 yan acting ejji bro.. just like a producer.. but like a tiny tiny tiny portion 😁

    • @mediaman4869
      @mediaman4869 2 роки тому +1

      @@annyarun ಒಕೆ bro. Yepa Release nd panle

    • @user-qi7gj3ug4v
      @user-qi7gj3ug4v 2 роки тому

      ಮಳೆ ಶುರುವಾಯ್ತು ಮಾತ್ ಶುರ್ವಾಗ್ಲಿ 🤭

  • @channakeshavachanna3810
    @channakeshavachanna3810 2 роки тому +67

    ಕೃಷ್ಣೇಗೌಡರ ಆನೆ 😍😍 ಅದ್ಭುತ 🔥🔥🔥

  • @praveenakn5006
    @praveenakn5006 2 роки тому +178

    ಸಕತ್... ತೇಜಸ್ವಿಯವರ ಜನ್ಮದಿನಕ್ಕೆ ಅದ್ಭುತ ಕೊಡುಗೆ.. ಒಳ್ಳೆದಾಗ್ಲಿ..

  • @AakashKRao
    @AakashKRao 2 роки тому +3

    Wowww❤️❤️❤️❤️❤️

  • @amruthkumarby6520
    @amruthkumarby6520 2 роки тому +112

    ಒಳ್ಳೆಯ ಕುತೂಹಲ ಹುಟ್ಟು ಹಾಕಿದೆ! ಸಿನೆಮಾ ನೋಡಲು ಕಾಯುತ್ತಿದ್ದೇನೆ.

  • @manjunathadasappa8887
    @manjunathadasappa8887 2 роки тому +3

    ಓ ದೇವರೆ thumbaaaaaa thanks. Soooooo innovative.

  • @shankarshetty12994
    @shankarshetty12994 2 роки тому +1

    ನಾನು ನಿಜವಾಗಿಯೂ ಇಷ್ಟಪಟ್ಟೆ ಅದ್ಭುತವಾದ ಕಥೆ ಇದೆ ರೀತಿ ನಮ್ಮ ಕನ್ನಡದ ಕಥೆಗಳು ಚಿತ್ರಗಳಾಗಲಿ ಕನ್ನಡ ಕವಿಗಳ ಕಲ್ಪನೆ ಚಿರಾಯುವಾಗಲಿ ಜೈ ಕನ್ನಡ

  • @vikramshankar3144
    @vikramshankar3144 2 роки тому +64

    Respect to PRK for producing these kind of gem of movies... ಇನ್ನೂ ಇದೆ ಥರ class movies ಬರ್ಲಿ ಇವರಿಂದ ಅಂತ ಕೋರಿಕೆ 🙏

  • @sandeshpadolkar5603
    @sandeshpadolkar5603 2 роки тому +3

    Ee Tara experiment cinemagale bekagirodu.. Thank you so much to Prk productions

  • @sanketh.p8366
    @sanketh.p8366 2 роки тому +82

    ಎಷ್ಟು ಕ್ರಿಯೇಟಿವ್ ಆಗಿದೆ❤🔥

  • @nawazkhan5368
    @nawazkhan5368 2 роки тому +3

    I enjoy everytime I see it

  • @kannadigasg2525
    @kannadigasg2525 2 роки тому +28

    Yanappa creativity etara kadambari kathe barbeku olled agli ನಮ್ಮ ಪೂರ್ಣಚಂದ್ರ ತೇಜಸ್ವಿ ❤️ಜೈ ಭುವನೇಶ್ವರಿ 🙏

  • @akashkamble6068
    @akashkamble6068 2 роки тому +2

    ಸಂಕಲನ ತುಂಬಾ ಚೆನ್ನಾಗಿದೆ..

  • @princemanu9065
    @princemanu9065 2 роки тому +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಹಳೇ ಕಾಲೇಜ್ ಲೈಫ್ ಜ್ಞಾಪಕ ಬರುತ್ತೆ...👌

  • @deepakup1799
    @deepakup1799 2 роки тому +2

    ಒಳ್ಳೆಯ ಪ್ರಯತ್ನ.... ಚೆನ್ನಾಗಿ ಮೂಡಿ ಬಂದಿದೆ..👌👌

  • @prakashmadar2708
    @prakashmadar2708 2 роки тому +5

    ಈ ಹಾಡು ನಮ್ಮ ಶಾಲಾ ದಿನಗಳನ್ನು ನೆನಪಿಸುತ್ತದೆ ವಾವ್ ಉತ್ತಮ ಹಾಡು 😂🤣😍all the best

  • @ajithkumarkr1139
    @ajithkumarkr1139 2 роки тому +2

    ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️

  • @SATHISHBM
    @SATHISHBM 2 роки тому +70

    This is what creativity means 😎👍🏼🙏🏼👌🏽👌🏽. Thanks to PRK😎😎. Few people thinks placing few double meaning dialogues is creativity…. This is gem 💎 All the best to the team 😊

  • @sogalnag1365
    @sogalnag1365 2 роки тому +1

    ಚೆನ್ನಾಗಿ ಮೂಡಿಬಂದಿದೆ, ಹೂಸತರಹದ ಬಿಡುಗಡೆ ಅದ್ಬುತ, ಹಿರಿಮೆ, ಗರಿಮೆ,ಗಳಿಕೆಗಳಲಿ ಶುಭತರಲಿ

  • @upendras6246
    @upendras6246 2 роки тому +3

    Spelndid.. :-) I had to pause the video and read every sentence..

  • @krishnakrishna2715
    @krishnakrishna2715 2 роки тому +29

    ಹುಟ್ಟು ಹಬ್ಬದ ಶುಭಾಶಯಗಳು ನಮ್ಮ ಮಾಯಾವಿಗೆ

  • @deepakrajgv6016
    @deepakrajgv6016 2 роки тому +3

    ಡೇರ್ ಡೆವಿಲ್ ಮುಸ್ತಫಾ❤️

  • @arunrajnayaka8804
    @arunrajnayaka8804 2 роки тому +2

    ಅತ್ಯದ್ಭುತ

  • @sathwikshetty7732
    @sathwikshetty7732 2 роки тому +2

    What an interesting way to present 🎉👏

  • @varshad9957
    @varshad9957 2 роки тому +2

    Creativity level 👌👌👌
    Innu ee tharada movies barli
    All the best...

  • @AmithEvents
    @AmithEvents 2 роки тому +1

    ತುಂಬಾ ಚೆನ್ನಾಗಿ ಮೂಡಿಬಂದಿದೆ We are waiting for movie....All the best

  • @Spectrum-VI
    @Spectrum-VI 2 роки тому +1

    ತುಂಬಾ ಚನ್ನಾಗಿದೆ .......ಕಥೆಯ ಸ್ವಾರಸ್ಯ ಸಿನೆಮಾದಲ್ಲೂ ಕಾಣಸಿಗಲಿ..ತ೦ಡಕ್ಕೆ ಶುಭವಾಗಲಿ

  • @bharathkumarm3382
    @bharathkumarm3382 2 роки тому +2

    😀👌🏻 ಪ್ರಾಚೀನತೆ + ಆಧುನಿಕತೆ🙏🏻👌🏻 ಸಂಕಲನ ಹಾಗೂ ಪ್ರದರ್ಶನ 🙏🏻👌🏻

  • @totprabhu6092
    @totprabhu6092 2 роки тому +33

    ಅದ್ಭುತ💕😍
    ಈ 🎬ಚಿತ್ರ ಬರುವಿಕೆಗಾಗಿ ನಾವು ಕಾಯುತ್ತಿದ್ದೆವೆ.

  • @a.b.h.iprakash
    @a.b.h.iprakash 2 роки тому +3

    Awesome sir..😍🥰

  • @krishnakrishna2715
    @krishnakrishna2715 2 роки тому +49

    ಮೂಡಿಗೆರೆಯ ಮಾಯಾವಿ❤️

  • @deadlyzone9722
    @deadlyzone9722 2 роки тому +57

    ಈ ತರಹದ ಕಾದಂಬರಿ ಆಧಾರಿತ ಚಿತ್ರ ನೋಡಲು ತುಂಬಾ ಇಷ್ಟ. ಹಾಡು ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇನೆ 😘.

    • @movieteamkannada7669
      @movieteamkannada7669 2 роки тому

      ಈ ಭಾಷಾದ್ರೋಹಿ, ನಾಡದ್ರೋಹಿ ನಾಗಭೂಷಣ್ ನಾ ಹಾಕೊಂಡು ನೀವು ಸಿನಿಮಾ ತೆಗೆದರೆ ನಾವು ಖಂಡಿತ ನೋಡೋದಿಲ್ಲ.ಒಂದು ೭-೮ ತಿಂಗಳ ಹಿಂದೆ ಇವನೊಂದು ಕನ್ನಡ ವೆಬ್ಸಿರಿಸ್ ಅಲ್ಲಿ ನಟಿಸಿದ್ದ ಅದು ಕನ್ನಡ ಭಾಷೆ ಬಿಟ್ಟು ತೆಲುಗು ಅಲ್ಲಿ ರಿಲೀಸ್ ಆಯ್ತು ಈ ನಾಗಭೂಷಣ್ ತೆಲುಗುದವರಿಗೆ ಬಕೆಟ್ ಹಿಡಿಯೋ ಸಲುವಾಗಿ ತೆಲುಗು ಅಲ್ಲಿ ಪ್ರಮೋಶನ್ ಮಾಡತೊಡಗಿದ.ಕನ್ನಡದಲ್ಲಿ ಯಾವಾಗ ಬಿಡುಗಡೆ ಮಾಡ್ತೀರಾ ಅಂತ ಕೇಳಿದ್ರೆ ಅಸಡ್ಡೆಯಾಗಿ ಉತ್ತರ ಕೊಡ್ತಾ ಇದ್ದ.ಅದು ಕನ್ನಡದ ಮೇರುನಟ ರಾಜಕುಮಾರ್ ಅವರ ಮಗ ಶಿವರಾಜಕುಮಾರ್ ಅವರ ಪ್ರೊಡಕ್ಷನ್ ಅಲ್ಲಿ ಬಂದಿದ್ದು ಇನ್ನೊಂದು ವಿಪರ್ಯಾಸ.ಮತ್ತು ಅದನ್ನ ಕನ್ನಡಿಗರು nirlakshisiddu ನಮ್ಮ ದುರ್ದೈವ.ಅದರಲ್ಲಿ ನಟಿಸಿರೋ ನಾಯಕಿಯೂ ಅಷ್ಟೇ ಕನ್ನಡದಲ್ಲಿ ಯಾಕೆ ಬರಲಿಲ್ಲ ಅಂತ ಕೇಳಿದ್ರೆ ಕೇಳಿದವರ ಅಕೌಂಟ್ ಬ್ಲಾಕ್ ಮಾಡ್ತಾ ಇದ್ಳು.ಇಂತವರೆಲ್ಲ ಸೇರಿ ಇವತ್ತು ನಮ್ಮ ಕನ್ನಡ ಚಿತ್ರರಂಗವನ್ನು ಆಳುತ್ತಾ ಇದ್ದಾರೆ.ಇಂತಹ ನಾಡದ್ರೋಹಿಗಳ ಚಿತ್ರವನ್ನು ಯಾವ ಕನ್ನಡಿಗರು ನೋಡಬಾರದು.ಮತ್ತು ದಯವಿಟ್ಟು punitraajakunaar ಅವರಂಥ ನಟರು ಇಂಥ ನಾಡದ್ರೋಹಿ ಕಲಾವಿದರಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ಕೊಡಬಾರದು.ಕನ್ನಡ ಭಾಷೆ ಮುಂದೆ ಯಾರೂ ದೊಡ್ಡವರಲ್ಲ ಅಂತ ಮೊದಲು ಎಲ್ಲರೂ ತಿಳ್ಕೊಳ್ಳಿ

  • @anirudhraj77
    @anirudhraj77 Рік тому +1

    Luv this kinda genre old vintage theme nodoke kannige habbaaa 👌🏼☝🏼☝🏼☝🏼👑

  • @ashokpoojari1989
    @ashokpoojari1989 2 роки тому +7

    ಅದ್ಭುತ ವಾಗಿದೆ ಕ್ರಿಯಾಶೀಲ ತೆ..
    ಇದು ಬೇಕಿರೋದು ಕನ್ನಡ ಸಿನಿಮಾಕ್ಕೆ.
    ಹೊಸ ಕತೆ,ಹೊಸ ಪ್ರಯತ್ನ ಕ್ಕೆ ಜಯವಾಗಲಿ.

  • @raamanthaare9964
    @raamanthaare9964 2 роки тому +15

    ಅತ್ಯದ್ಭುತ🙏🔥🔥🔥

  • @abhignang
    @abhignang 2 роки тому +1

    ಪೂರ್ಣಚಂದ್ರ ತೇಜಸ್ವಿ ಅಂದ ನೋಡಿದ ಕೂಡಲೇ ಪೂರ್ತಿ ವಿಡಿಯೋ ನೋಡಿದೆ. ಆ ಶಕ್ತಿ ಆ ಹೆಸರಿಗೆ ಇದೆ. ಶುಭವಾಗಲಿ.

  • @bgtcreation7291
    @bgtcreation7291 2 роки тому +1

    ತುಂಬಾ ಚನ್ನಾಗಿದೆ ಸರ್ ❤️👌

  • @santhoshaks9219
    @santhoshaks9219 2 роки тому +2

    Its a appreciable look

  • @krishnaj2358
    @krishnaj2358 2 роки тому +1

    ತೇಜಸ್ವಿ ಸರ್ ಜನ್ಮದಿನದ ಶುಭಾಶಯಗಳು ಸರ್

  • @myvisits9428
    @myvisits9428 2 роки тому +2

    ಸುಂದರವಾದ ಪರಿಕಲ್ಪನೆ ✨

  • @srinathr4666
    @srinathr4666 2 роки тому +1

    Thumba chennagi bandhidhe, waiting to watch movie.

  • @kulkarninitish97
    @kulkarninitish97 2 роки тому +3

    Superb 🔥🔥

  • @sagarmouneshhosamani7936
    @sagarmouneshhosamani7936 Рік тому +1

    ಅಧ್ಬುತ ಕಾರ್ಯ...
    ತೇಜಸ್ವಿಯವರ ಕೃತಿಗಳು ಇನ್ನಷ್ಟು ಚಲನಚಿತ್ರಗಳಾಗಿ ಮೂಡಿಬರಬೇಕು....
    ಡೇರ್ ಡೆವಿಲ್ ಮುಸ್ತಫಾ ಕಥೆ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಇದೆ..

  • @girishkeeranagere
    @girishkeeranagere 2 роки тому +9

    ಹಳೆದ್ರಲ್ಲಿ ಹೊಸತನ ಹುಡುಕ್ಕೊಂಡು ಹೊಗೊದು ಅಂದ್ರೆ ಇದು.. ಏನ್ ಚಂದ ಇದೆ.. ನಮ್ ನೆಟಿವಿಟಿ ಫೀಲ್ ಕೊಡ್ತಾ ಇದೆ... ಮನರಂಜನೆ ಅನ್ನೊದು‌ ಜಾತಿ ಧರ್ಮ ಎಲ್ಲವನ್ನ ಮೀರಿದ್ದು ಅಂತ ಮತ್ತೊಮ್ಮೆ ಪ್ರೂ ಅಗ್ತಾ ಇದೆ...all the best to the team....

  • @chaitanyap7502
    @chaitanyap7502 2 роки тому +1

    ಅತ್ಯದ್ಭುತ 👌👌👌 ಚಿತ್ರ ಗೋಸ್ಕರ ಕಾಯಿತಾಯಿದಿನಿ..

  • @JnanakoshaKannadaChannel
    @JnanakoshaKannadaChannel 2 роки тому +1

    ಅದ್ಭುತ ಪರಿಕಲ್ಪನೆ ..ಸೊಗಸಾಗಿ ಮೂಡಿಬಂದಿದೆ ದೃಶ್ಯಗಳ ತುಣುಕುಗಳು..🎦📚

  • @SuhasDG
    @SuhasDG 2 роки тому +86

    ತುಂಬಾ ಹೊಸದಾಗಿದೆ. 😀 ತುಂಬಾ ಇಷ್ಟ ಆಯ್ತು. ಮುಸ್ತಫಾ ನೀನು ಯಾರಪ್ಪಾ?😂

  • @santosh_meti
    @santosh_meti 2 роки тому +3

    ತುಂಬಾನೇ ಕ್ರಿಯೇಟಿವ್ ಆಗಿದೆ ಹಾಗೂ ಕೊನೆಯದಾಗಿ ಮುಸ್ತಾಫಾ ಇನ್ನು ಯಾರು ಅಂತ ಗೊತ್ತಾಗಿಲ್ಲ very proud to see new geniuses and all the very best guys And one more (PRK) productions You are the foundation new geniuses...

  • @sumanthbr
    @sumanthbr 2 роки тому +2

    Creative trailer 👌👌👌Looking forward to watch the movie on screen..

  • @linthanpoojari4052
    @linthanpoojari4052 2 роки тому +3

    ❤Something new and interesting 😍

  • @shreyarkedilaya7464
    @shreyarkedilaya7464 2 роки тому +19

    Excellent excellent🤟🏻😎❤️Kannada Industry going to the next level❤️😎heege cinema beku ❤️

  • @callmevinay6281
    @callmevinay6281 2 роки тому +5

    Wow Nam Kannada industry intha creative products inda bartirodu hemmeya sangathi

  • @rakshithrganiga
    @rakshithrganiga 2 роки тому +15

    Amazing in glance remembered my college days .. amazing work.. looking forward to see more

  • @vivekmekanamrdi8232
    @vivekmekanamrdi8232 2 роки тому +2

    Woow super..👌👌😍

  • @manasark3156
    @manasark3156 2 роки тому +2

    Very nice creativity.. waiting for the movie.. All the best to whole team..

  • @prk1989
    @prk1989 2 роки тому +10

    Jana change beku change beku anthare antha thande bitra @prk ...sounds interesting superb creativity... All the best appu and musthaf 👌👌👌

  • @user-er6mx8su4v
    @user-er6mx8su4v 2 роки тому +3

    ತುಂಬಾ ವಿಶಿಷ್ಟ ಮತ್ತು ವಿಭಿನ್ನವಾಗಿದೆ...😍

  • @anusuyatn7535
    @anusuyatn7535 2 роки тому +1

    ತುಂಬಾ ಚೆನ್ನಾಗಿದೆ sneak peak👌.

  • @yogeshhm2694
    @yogeshhm2694 2 роки тому +3

    Completely different experience

  • @hanamanthparagond8150
    @hanamanthparagond8150 2 роки тому

    ತುಂಬಾ ಚೆನ್ನಾಗಿದೆ.. ಸಿನಿಮಾಗೆ ಕಾಯುತಿರುವೆ.. ನಿಮ್ಮ ತಂಡಕ್ಕೆ ಶುಭವಾಗಲಿ...

  • @madhukumarh.s6132
    @madhukumarh.s6132 2 роки тому +1

    ತುಂಬ ಚೆನ್ನಾಗಿದೆ....💐💐

  • @adithyahegde2543
    @adithyahegde2543 2 роки тому +2

    Nam Kannada industry Best ❤️

  • @guruprasadswamyhiremath2321
    @guruprasadswamyhiremath2321 2 роки тому +2

    Tumba chennagide 👌👌👌😍

  • @vishwanathkompani9587
    @vishwanathkompani9587 2 роки тому +1

    ತುಂಬಾ ಅಧ್ಬುತ ವಾಗಿ ಮೂಡಿಬಂದಿದೆ ಇಂತಹ ಚಿತ್ರಗಳು ಬರಬೇಕು ಧನ್ಯವಾದ PRK sir

  • @vikramshamanna7220
    @vikramshamanna7220 2 роки тому +1

    ಚೆನ್ನಾಗಿ ಮೂಡಿಬಂದಿದೆ.
    ಶಶಾಂಕ್ ಹಾಗೂ ತಂಡಕ್ಕೆ ಅಭಿನಂದನೆಗಳು

  • @NaseerMudigere
    @NaseerMudigere 2 роки тому +1

    ಸಖತ್ 👍👍 ಸೂಪರ್ 👌👌 ಒಳ್ಳೆಯದಾಗಲಿ ...

  • @janasaamaanya
    @janasaamaanya Рік тому

    ಅದ್ಭುತವಾಗಿದೆ, ಬಹಳ ಕ್ರಿಯಾಶೀಲವಾಗಿದೆ🤲🎉❤

  • @rathnamukund8912
    @rathnamukund8912 2 роки тому +3

    Great work Shashanka!! Waiting for the movie

  • @sunilkumarnayaka8724
    @sunilkumarnayaka8724 Рік тому +2

    After kanthara, decided to visit theater for DDM. Eagerly waiting

  • @manojshankarks
    @manojshankarks 2 роки тому +1

    ಅದ್ಭುತ... ಬೇರೆ levelಗೆ ಇದೆ ಈ ವಿಡಿಯೋ...

  • @saiharshaharsha658
    @saiharshaharsha658 2 роки тому +3

    Wow 👏❤pls try to make more novel based films

  • @chetangk9529
    @chetangk9529 2 роки тому +18

    Wow..hats off to the person who came up with this idea..he literally made retro so relatable by keeping the nostalgia intact....

  • @aryabanu8801
    @aryabanu8801 2 роки тому +1

    I love this 😍😍😍😍 this generation need this kind of song songs and movies simply awesome thank you so much for this video

  • @veervmb1031
    @veervmb1031 2 роки тому +6

    ಏನು ಕ್ರೀಯೆಟಿವಿಟಿ ಗುರು ಸಕತ್... ಒಂದೊಂದು ಕ್ಯಾರೆಕ್ಟರ್ ತೋರಿಸೋ ರೀತಿ ತುಂಬಾ ಇಷ್ಟ ಆಯ್ತು...🙌👏👏

  • @harshavardhan9175
    @harshavardhan9175 2 роки тому +2

    Creativity level infinity 😍

  • @kavyaj.t.6718
    @kavyaj.t.6718 2 роки тому +1

    soooperrr bega release maadi

  • @rakshithrganiga
    @rakshithrganiga 2 роки тому +8

    BGM is different and too good

  • @basavarajbk2410
    @basavarajbk2410 2 роки тому +1

    ತುಂಬಾ ಚೆನ್ನಾಗಿದೆ....

  • @raghuv9258
    @raghuv9258 2 роки тому +2

    Very creative 😍👌👌

  • @madhuyn
    @madhuyn 2 роки тому

    ಅದ್ಭುತ! ವಿಡಿಯೊ ಸಕ್ಕತ್ತಾಗಿದೆ. ಶುಭವಾಗಲಿ.

  • @ಭಾರತೀಯ_ಕರ್ನಾಟಕೀಯ

    This is good.... I can see lot of efforts of them .... better we should support atleast by not spreading hate

  • @vasunshetty6808
    @vasunshetty6808 2 роки тому +1

    Thumba chennagide....movie ge waiting....☺

  • @ashwinkumar5788
    @ashwinkumar5788 2 роки тому +1

    Ond tara MAJAAAAAAAAAAAA ide... Sooper creativity

  • @arunkumar-dg5gv
    @arunkumar-dg5gv 2 роки тому +1

    ಅದ್ಭುತವಾಗಿದೆ....... ಈ ಚಿತ್ರಕ್ಕಾಗಿ ಕಾಯ್ತಾ ಇದ್ದೆ.

  • @pratikshaa3653
    @pratikshaa3653 2 роки тому +2

    Too cool ❤❤

  • @AussieRusel
    @AussieRusel 2 роки тому +3

    Feeling proud for my Kannada Industry. Hosa hosa tarahada cinemagalu bartha ive. ee Musthafa yaaru. Such a nice video.

  • @irsk143
    @irsk143 2 роки тому +2

    ಅದ್ಭುತವಾಗಿದೆ ತುಂಬಾ ಇಷ್ಟವಾಯಿತು 😆😆

  • @user-ws5il6wd7c
    @user-ws5il6wd7c 2 роки тому +2

    Different story 🔥😎😀❤️ nice

  • @raghuk731
    @raghuk731 2 роки тому +1

    ಕಳೆದ ವರ್ಷ ತೇಜಸ್ವಿಯವರ ಜನ್ಮದಿನದಿಂದ ಕಾಯ್ತಾ ಇದ್ದೀವಿ....ಬೇಗ ನೋಡುವ ಅವಕಾಶ ಸೀಗಲಿ🙏🙏🙏🙏🙏🙏🙏🥰🥰🥰🥰

  • @santulokare1746
    @santulokare1746 2 роки тому +1

    ಚೆನ್ನಾಗಿದೆ 😍...ಒಳ್ಳೆ ಪ್ರಯತ್ನ ಕಂಡಿತಾ ಯಶಸ್ಸು ಸಿಗುತ್ತೆ...

  • @shivanandaby2320
    @shivanandaby2320 2 роки тому +2

    ಉತ್ತಮ ಪ್ರಯೋಗ

  • @krishnaprasadv4262
    @krishnaprasadv4262 2 роки тому +6

    ತೇಜಸ್ವಿ ಅವರ ಕಾದಂಬರಿ ಆಧಾರಿತ ಅಂದ್ರೆ ....ಈ ಚಿತ್ರದ ಮೇಲಿರುವ ನಿರೀಕ್ಷೆ ಒಂದು ಪಟ್ಟು ಜಾಸ್ತಿನೇ ಆಯ್ತು 🤩🥳❤️❤️❤️❤️
    ಅತ್ಯಂತ ಕುತೂಹಲದಿಂದ ಕಾಯುತ್ತಿದ್ದೇವೆ ❤️

  • @sanjayhdrock2977
    @sanjayhdrock2977 2 роки тому +1

    What a creativity,,, we always support to this like stories,team,

  • @Harshatj
    @Harshatj 2 роки тому +1

    Beautiful song ❤️

  • @basavarajgujnal9109
    @basavarajgujnal9109 2 роки тому +2

    Super.....👌👌💥💥

  • @mahendra.s8196
    @mahendra.s8196 2 роки тому +10

    the unique concept of introduction of every character 🔥,
    I'm eagerly waiting to watch cinema #Daredevil Mustafa in theatre.
    Congrats to entire Team.