@@THILAKCREATIONS Hi sir , I stay in Bangalore, and looking to work with short film association like you.I will work as art director and help you, please reply my comment so that I can give my number
Nice one......thumba dina admele ond olle love feel ero movie nodithini........hale nenapugalu.....hale Preethi yalla nenapaithu.......thanks team.......
1st rose : beginning of love 2nd rose : on track love 3rd rose : Ending of love I wish everyone get end up with second rose... Cz the 3rd rose hurts.. Actually hurts more.. 🙂
I was just ignoring this short movie whenever I get this on my recommendation list on UA-cam, today I just watched this masterpiece I really couldn't control my tears, it really touched my heart, feeling refreshed, much love for the whole team ❤❤❤
It was full meals.. (Fun.. feel.... Fortune)..every one nailed.. it ಕಲೆಯ ಕನಸನ್ನು ಸಾಧಿಸಲು ಸಾಗುತ್ತಿರು ನೀ ಮುಂದೆ.. ಬರುವೆವು ಕಲೆಯನ್ನು ಪ್ರೊಸಾತಾಹಿಸುವ ಕ್ಯೆಗಳು ನಿನ್ನ ಬೆನ್ನ ಹಿಂದೆ. All d best for ur team..
ಪದಗಳೇ ಬಾರದು ಬಣ್ಣಿಸಲು ಭಾವನೆಗಳಿಗೆ ಬಣ್ಣ ಬಳಿದು ಕಣ್ಣೆದುರು ನಿಲ್ಲಿಸುವ ಒಂದು ಸುಮಧುರ ದೃಶ್ಯ ಕಾವ್ಯ☺️❤️ ಧನ್ಯವಾದ ನಿಮಗೆ ಇಂತಹ ಒಂದು ಸುಮಧುರ ಪ್ರೇಮಕತೆಯನ್ನು ನಮಗೆ ಪರಿಚಯಿಸಿದ್ದಕ್ಕೆ.........❣️ ವಿಕ್ರಾಂತ್ ಕನ್ನಡಿಗ 💛❤️
ತುಂಬಾ ಇಷ್ಟ ಆಯ್ತು ಅದ್ರಲ್ಲೂ ಅಜ್ಜು ( ಅರ್ಜುನ್ ) ಸ್ಟೋರಿ , ಡೈಲಾಗ್ & ಆ Background Music ( Ye Maya Chesave ) perfect match 🔥🔥🔥🔥 Really supperbbb guys 👌👌👌 One of the best short movie in Kannada ♥️♥️ ಇದೇ ರೀತಿ ಒಳ್ಳೊಳ್ಳೋ ಕಥೆ ಇರುವಂತಹ ಸಿನೆಮಾ ಹಾಗೂ ಕಿರುಚಿತ್ರ ಬರಬೇಕು 😍😍 ನಮ್ ಹುಡ್ಗುರ್ ಬೆಳಿಬೇಕ್ ಅಷ್ಟೆ 🤘🤘
ಗುರು, ange enge, adu edu antha yella helak baralla nange, onde mathu.... Movie matra 😍😍😍👌👌👌👌🙏🙏🙏 🔥🔥 Prathi omd scene, dialog, choreography yella,, yella masth... Ede tara innu jasti movies madi... Full support bro..
ನನ್ನ ಜೀವನದಲ್ಲಿ ನೋಡಿದಾ ಒಂದು ಒಳ್ಳೆಯ ಚಿತ್ರದಲ್ಲಿ.... ಇದು ಒಂದು ಒಳ್ಳೆಯ ಚಿತ್ರ... ಎಲ್ಲಾ ಕಲಾವಿದರಿಗೂ ತುಂಬಾ ಧನ್ಯವಾದಗಳು..... 😍😍😍😍😍😍😍😍😍😍😍😍😍😍😍😍😍😍😍😍😍♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
ಮೊದ್ಲು fist seen nodidaga ayyo yalla thara idu love love ಅನ್ಕೊಂ ಡು change madoke antha hoguvaga one comedy dailog nodi ನೋಡೋಣ anusthhu , ನೋಡ್ದೆ,,,,,,,,,,ಇವಾಗ ಅಳು ಬರುವಂಗ್ ಆಗ್ತಾ ಇದೇ ,,,❤️ 👍 ಸೂಪರ್ lost thorso jodi arjun avrdu super ,,,,,,,, ನಾವು love madbavudu ಅದೇ love na ಮದ್ವೆ ಲೈಫ್ ಲಾಂಗ್ ಗೆ ,,,ತರೋಕೆ ಮೇಲೆ ಇರೋ ಅವ್ನ್ ಒಬ್ಬುಂಗ್ ಮಾತ್ರಾ ಸಾದ್ಯ ❤️
Wowww osm movie guru.. Heart touching agide... Ee Preethi annode istu. Inneno padkondvi annovagle kai jaaroguthe... Anyways guys all the very best ❣️ elru sakkathag act madidira Camera work, dialogues, chindi 🔥 ❤️
ಪ್ರೀತಿಯ ಭಾವನೆ ಬೇರೆ ಬೇರೆ ಅದ್ರು ಬೆಸೆಯೋ ಬಂದ ಒಂದೇ ಆಗಿರುತ್ತೆ 1) ಅರಳೊಕ್ಕು ಮುಂಚೆ ಕಾಪಡ್ಕೊಬೇಕು ಅನ್ನೋ ಅಂಬಲದ ಪ್ರೀತಿ 2) ಪ್ರೀತಿಗೆ ಭಾವನೆ ಒಂದೆ ಸಾಕು ಅನ್ನೋ ಪ್ರೀತಿಗೆ ಮುಂದಿನ ಪಯಣ ಯಾವ ರೀತಿ ಗೊತ್ತಿಲ್ಲ 3) ಮನಸಲ್ಲಿ ಪ್ರೀತಿ ನಾ ಬಚ್ಚಿಟ್ಟು ಫ್ಯಾಮಿಲಿ ಅನ್ನೋ ಪ್ರೀತಿಗೆ ಕೊನೆ ಹೇಳಿದ ಬಳಾಸಂಗತಿಯ ಪ್ರೀತಿ ಮತ್ತೊಂದು ಕಡೆ ನೈಸ್ directing all the best your future' ambitions dreams 🎉
ಛಾಯಾಗ್ರಹಣ ಅತ್ಯಧ್ಭುತವಾಗಿ ಮೂಡಿಬಂದಿದೆ..... ನಿಜಕ್ಕೂ ಅಮೋಘವಾದ ಕಿರುಚಿತ್ರ.... ನಿಮ್ಮ ಮುಂದಿನ ಕಾರ್ಯಗಳು ಹೆಚ್ಚು ಯಶಸ್ವಿಯಾಗಲಿ....ALL THE BEST GUYS KEEP ROCKING......✌🏻✌🏻
ಒಂದು ಅದ್ಭುತ ಕಿರು ಚಿತ್ರ ಅಂತಾನೆ. ಹೇಳಬಹುದು...🙏🙏🙏 ಹಾಗೆ ನಂಗೆ ಮಾತೆ ಬರ್ತಾ ಇಲ್ಲ..🙏 ಮೂರು ಸನ್ನಿವೇಶ ನೂರು ಭಾವನೆಗಳು...break up scene antu.. ನನ್ನ ಲೈಫ್ ನಲ್ಲಿ ನಡೆದ same ಘಟನೆ ನನ್ನ ಕಣ್ಣ ಮುಂದೆ ಬಂದು... ಕಣ್ಣೀರಾಗಿ ಹೋಯ್ತು 😭😭😭break up agi 2years ಆಯ್ತು ಆದ್ರೂ ಅವಳ ನೆನಪುಗಳು innu ಮಾಸಿಲ್ಲ..miss u my love kulli 😭
🥺🥺💯💯💯🥺😭ಪ್ರೀತಿನ ಬಿಟ್ಟುಕೊಡುವಾಗ ಎಷ್ಟು ನೋವು ಆಗುತೆ ಅಲ್ವಾ... 😭😭😭ಆದ್ರೆ ಪ್ರೀತಿನ ಪಾಡಿಯುವ ಅದೃಷ್ಟವಂತ ನಾನು ಅಲ್ಲ 😭ನಿಮ್ಮ ವಿಡಿಯೋ ನೋಡಿ ಒಂದು ಕಡೆ ಖುಷಿ ಮತ್ತೆ ತುಂಬಾ ದುಃಖ... ಆಯ್ತು 😭😭😭... ಆದ್ರೆ ತುಂಬಾ ಇಸ್ಟ್ ಆಯ್ತು ❤❤❤
Divin is superstars His acting is outstanding Wow man u r brilliant plz join kannada film industry U r acting next level feel bro Come on come on best of luck
Everybody performed very well.. thilak amazing direction & good story line by divine 👏🏼🎬 Ankit bhai u always rocked by ur cinematography🎥.. Atb congrats 👏🏼👏🏼🐾😍
ತುಂಬಾ ಇಷ್ಟಾ ಆಯಿತು ಬಾಸ್ ನಿಮ್ಮ ಮೂವಿ ಒಂದು ಕಡೇ ಖುಷಿ ಕೊಟ್ರೆ ಇನೊಂದು ಕಡೇ ನೋವು 🤝🤝 ನನ್ನ ಹಳೆಯ ನೆನಪುಗಳನು ನೆನಪಿಸಿದ್ರಿ ನೀವು ಮನಿಸಿಗೆ ಸ್ವಲ್ಪ ದುಃಖ ಆಯಿತು ಹಳೆಯ ನೆನಪುಗಳು ಕಣ ಮುಂದೆ ಬಂದು
I loved it more & more ☺ tqsm for beautiful movie... Keep rocking .. We will support you... All the best for your next Dream love u all brothers & sisters
ಏನೋ ಒಂತರ ದಿಯಾ movie ನೋಡಿದ ಹಾಗೆ ಆಯ್ತು.
Nice videography and direction, acting antru ಬೆಂಕಿ 🔥🔥.
ನೀವು ಇದೆ ತರ ಕನ್ನಡದಲ್ಲಿ short movies ಮಾಡಿ much love ❤️❤️
❤❤❤😊
Supper
@@THILAKCREATIONS Hi sir , I stay in Bangalore, and looking to work with short film association like you.I will work as art director and help you, please reply my comment so that I can give my number
@@THILAKCREATIONS thanks sir, I will text you in whatsapp
@@abdulazeeza859
.....
ಮನಸಿಂದ ಹೇಳ್ತಿದೀನಿ ಗುರುವೇ... ಮನಸಿಂದ ಹೇಳ್ತಿದೀನಿ ನಾ ಕಂಡ ಅದ್ಭುತ ಕಥಾ ಚಿತ್ರ......
ಕಣ್ಣಲ್ಲಿ ನೀರ್ ಬಂತು... ನೀರ್ ಬಂತು ಅಂದ್ರೆ ನೀವ್ ಕನ್ನಡಿಗರ ಮನಸು ಮುಟ್ಟಿದಿರಾ ಅಂತ❤❤❤
that guy who told " hugadre hugaskand hogbeku adre hugaskondu hinde hogo antha figure alla oulu" he just nailed it amazing
Good team work..
And prajna povamma(pajji) yendha chechi acting 😁😍💓
Superb 😍
Thank you 😊
Fentastic movie really wonderful I like it very much....... Bhavane galige banna tumbida movie anta elbeahudu superb acting and direction
😊
Nice one......thumba dina admele ond olle love feel ero movie nodithini........hale nenapugalu.....hale Preethi yalla nenapaithu.......thanks team.......
Fantastic play. Last al ond silence tarathe e short film. Tumba chenagi arta madsidira. 🙂
Thank you 😊
ತುಂಬಾ ಚೆನ್ನಾಗಿದೆ... ಕಥೆ ಬರೆದವರಿಗೆ ಮತ್ತು ನಿರ್ದೇಶಕರಿಗೆ ಶುಭವಾಗಲಿ...❤️❤️❤️
Thank you 😊
Movie thumba chennagide Bro hige movies madta iri
1st rose : beginning of love
2nd rose : on track love
3rd rose : Ending of love
I wish everyone get end up with second rose... Cz the 3rd rose hurts.. Actually hurts more.. 🙂
😊
And end with 3rd rose? 😀
Ya❤️
😍😍😍 nice
😪😪
E movie na Padagalalli varnisalu aaguttilla life alli fast time e movie noddaga nan hudugi tumba nenpagtidale
tq tq so much😘😘😘😘😘😘😘👏👏👏👏👏👏👏👏👏
Actually nan short films nodalla edhe first nodiddu sakath esta aythu guru 3 Love storynu.Superrrrrrrr agi edhe
ಪ್ರೀತಿ ಅನ್ನೋ ಪದ ಎಷ್ಟು ಮುಖ್ಯ ಎಂಧು ಇಲ್ಲಿ ಹೇಳಿದ್ದಿರಾ 😍😍 3 roses whaaa supper bossuuuu 😍😍
I was just ignoring this short movie whenever I get this on my recommendation list on UA-cam, today I just watched this masterpiece I really couldn't control my tears, it really touched my heart, feeling refreshed, much love for the whole team ❤❤❤
ಉತ್ತಮ ಬರಹಗಳು ಮನದ ಭಾವನೆಗಳನ್ನ ಬಿಗಿದಪ್ಪಿವೆ😊😊😊
Divine shetty ninneinda nimma 3films nodide super aagide shetru neevu tumba talented fellows good future
ತುಂಬಾ ಅದ್ಭುತವಾಗಿ ಮೂಡಿಬಂದಿದೆ ಕಿರುಚಿತ್ರ...👌👌
It was full meals.. (Fun.. feel.... Fortune)..every one nailed.. it
ಕಲೆಯ ಕನಸನ್ನು ಸಾಧಿಸಲು ಸಾಗುತ್ತಿರು ನೀ ಮುಂದೆ..
ಬರುವೆವು ಕಲೆಯನ್ನು ಪ್ರೊಸಾತಾಹಿಸುವ ಕ್ಯೆಗಳು ನಿನ್ನ ಬೆನ್ನ ಹಿಂದೆ.
All d best for ur team..
Thank you brother 💙
Script bomb....the camera work gave life to the script.....dialogues are perfect....totallly a package of 3 roses
Bari Double Meaningu, Content ildero Scriptgala naduve Intha Ondu Olle Short film ge Hatsoff👍
Thank you 😊
nange anthu thumba ista aythu nim short movies yela kuda 🥰🥰🥰
ಈ ಕಥೆ ತುಂಬ ಅದ್ಭುತ ಕಣ್ಣೀರು ಬಂತು ನಿಮ್ಮೆಲ್ಲ ಸಿನಿಮಾ ಚಿತ್ರಕ್ಕೆ ಒಳ್ಳೇದಾಗಲಿ 🥰💖😊
3rd charector channagide... 3 rosses connected story barli... All the best...
ಅರ್ಜುನ್ ....acting ...ಚೆನ್ನಾಗಿದೆ ಗುರು... ಒಳ್ಳೇ ಸ್ಟೋರಿ...👍👌
😊
This is my one of the best short film in Kannada....superrrrr... it's all heart touching love stories........ Nice movie guys......
Thank you 😊
Life alli super love story nodidhe super agi ide ❤
ಹೊಸ ಪ್ರಯತ್ನ... ಕಥೆ, ಸಂಭಾಷಣೆ ತುಂಬಾ ಚೆನ್ನಾಗಿದೆ...
ಪದಗಳೇ ಬಾರದು ಬಣ್ಣಿಸಲು
ಭಾವನೆಗಳಿಗೆ ಬಣ್ಣ ಬಳಿದು
ಕಣ್ಣೆದುರು ನಿಲ್ಲಿಸುವ ಒಂದು ಸುಮಧುರ
ದೃಶ್ಯ ಕಾವ್ಯ☺️❤️
ಧನ್ಯವಾದ ನಿಮಗೆ ಇಂತಹ ಒಂದು ಸುಮಧುರ ಪ್ರೇಮಕತೆಯನ್ನು ನಮಗೆ ಪರಿಚಯಿಸಿದ್ದಕ್ಕೆ.........❣️
ವಿಕ್ರಾಂತ್ ಕನ್ನಡಿಗ 💛❤️
Thank you brother ❤
Last scene matra kannalli ner barsuyte guru👌👌👌
ತುಂಬಾ ಇಷ್ಟ ಆಯ್ತು ಅದ್ರಲ್ಲೂ ಅಜ್ಜು ( ಅರ್ಜುನ್ ) ಸ್ಟೋರಿ , ಡೈಲಾಗ್ & ಆ Background Music ( Ye Maya Chesave ) perfect match 🔥🔥🔥🔥 Really supperbbb guys 👌👌👌 One of the best short movie in Kannada ♥️♥️ ಇದೇ ರೀತಿ ಒಳ್ಳೊಳ್ಳೋ ಕಥೆ ಇರುವಂತಹ ಸಿನೆಮಾ ಹಾಗೂ ಕಿರುಚಿತ್ರ ಬರಬೇಕು 😍😍 ನಮ್ ಹುಡ್ಗುರ್ ಬೆಳಿಬೇಕ್ ಅಷ್ಟೆ 🤘🤘
ಗುರು, ange enge, adu edu antha yella helak baralla nange, onde mathu....
Movie matra 😍😍😍👌👌👌👌🙏🙏🙏 🔥🔥
Prathi omd scene, dialog, choreography yella,, yella masth... Ede tara innu jasti movies madi... Full support bro..
😊sure bro
Wow superrrrrrr illivargu inta story nodide illa 👏👏👏🤩🤩🤩👌👌👌👌👌👌👌👌👌👌
Love mocktail movie noddag aythu.. concept heart muttathe.. superb 👏👏
Thank you 😊
Ea Video Nodidre Eno Manasalli Vantara Feeling Aagutte
ನನ್ನ ಜೀವನದಲ್ಲಿ ನೋಡಿದಾ ಒಂದು ಒಳ್ಳೆಯ ಚಿತ್ರದಲ್ಲಿ.... ಇದು ಒಂದು ಒಳ್ಳೆಯ ಚಿತ್ರ... ಎಲ್ಲಾ ಕಲಾವಿದರಿಗೂ ತುಂಬಾ ಧನ್ಯವಾದಗಳು..... 😍😍😍😍😍😍😍😍😍😍😍😍😍😍😍😍😍😍😍😍😍♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
Thank you brother 😊
Heart touching story...... And mind blowing cinematography...
Thank you 😊
ಮೊದ್ಲು fist seen nodidaga ayyo yalla thara idu love love ಅನ್ಕೊಂ ಡು change madoke antha hoguvaga one comedy dailog nodi ನೋಡೋಣ anusthhu , ನೋಡ್ದೆ,,,,,,,,,,ಇವಾಗ ಅಳು ಬರುವಂಗ್ ಆಗ್ತಾ ಇದೇ ,,,❤️ 👍 ಸೂಪರ್ lost thorso jodi arjun avrdu super ,,,,,,,, ನಾವು love madbavudu ಅದೇ love na ಮದ್ವೆ ಲೈಫ್ ಲಾಂಗ್ ಗೆ ,,,ತರೋಕೆ ಮೇಲೆ ಇರೋ ಅವ್ನ್ ಒಬ್ಬುಂಗ್ ಮಾತ್ರಾ ಸಾದ್ಯ ❤️
Sir nima movie super sir. Nija kannali niru banthu thumba Andre thumbane esta aytu sir nange 😍😍😍
Climax massage thumba ista aythu 😍😍
Wowww osm movie guru.. Heart touching agide... Ee Preethi annode istu.
Inneno padkondvi annovagle kai jaaroguthe...
Anyways guys all the very best ❣️ elru sakkathag act madidira
Camera work, dialogues, chindi 🔥 ❤️
Thank you brother 😊
Arjun gedbitte guru... Nam abhimaana na all the best👍💯
Thank you bro🥰🙏🙏🙏
I'm watching this like more than 10 times this is the best movie I have ever seen ❤❤❤
Heart ge tumba touch ಆಯ್ತು ಈ ಮೂವೀ......all the best for you all.....
ಸದ್ದಿಲ್ಲದೆ ಕಣ್ಣ ಅಂಚಲಿ ನೀರು ಜಿನುಗಿದವು....😌super story,super videographer,super acting,over all super effort.....keep growing all...❤️
Seriously no words...hats off to the director and the artists..❤️and whole team
Wow 🔥🔥..
Ajju acting sakath.. #annthamma...❤️
Tilak divin leelu nice guys...
All the best..❤️🤟
Thank you 😊
Wow wt a short movie heart touching sence and words 🥺 super short movie 😍❤️
ಪ್ರೀತಿಯ ಭಾವನೆ ಬೇರೆ ಬೇರೆ
ಅದ್ರು ಬೆಸೆಯೋ ಬಂದ ಒಂದೇ ಆಗಿರುತ್ತೆ
1) ಅರಳೊಕ್ಕು ಮುಂಚೆ ಕಾಪಡ್ಕೊಬೇಕು ಅನ್ನೋ ಅಂಬಲದ ಪ್ರೀತಿ
2) ಪ್ರೀತಿಗೆ ಭಾವನೆ ಒಂದೆ ಸಾಕು ಅನ್ನೋ ಪ್ರೀತಿಗೆ ಮುಂದಿನ ಪಯಣ ಯಾವ ರೀತಿ ಗೊತ್ತಿಲ್ಲ
3) ಮನಸಲ್ಲಿ ಪ್ರೀತಿ ನಾ ಬಚ್ಚಿಟ್ಟು ಫ್ಯಾಮಿಲಿ ಅನ್ನೋ ಪ್ರೀತಿಗೆ ಕೊನೆ ಹೇಳಿದ ಬಳಾಸಂಗತಿಯ ಪ್ರೀತಿ ಮತ್ತೊಂದು ಕಡೆ
ನೈಸ್ directing all the best your future' ambitions dreams 🎉
Hen short movie guru just wow ♥️✌️🔥
ಅದ್ಭುತ awesome movie 🎦
Thilak, muttu, karthi no words🤐 aste 👌👌👌👌👌✌️✌️😍 and ankith 🔥🥰
Thank you 😊
Brother yeno acting abbaa❤️❤️
Really meaning full words purti Film
🥰🥰❤️❤️❤️💯💯 Superb
Awesome
ಮನಸು, ಮಾತು & ಮೌನ ❤️❤️❤️
Story, videography ella chaennagide 👍👍
ಛಾಯಾಗ್ರಹಣ ಅತ್ಯಧ್ಭುತವಾಗಿ ಮೂಡಿಬಂದಿದೆ..... ನಿಜಕ್ಕೂ ಅಮೋಘವಾದ ಕಿರುಚಿತ್ರ.... ನಿಮ್ಮ ಮುಂದಿನ ಕಾರ್ಯಗಳು ಹೆಚ್ಚು ಯಶಸ್ವಿಯಾಗಲಿ....ALL THE BEST GUYS KEEP ROCKING......✌🏻✌🏻
Thank you sir 😊😊
Nice movie best of luck thilak all success in your life keep moving best of luck tree roses team🙂👍
😊
Yet another brilliant acting by Manoj as Charlie 😎. Good work by all and congratulations to the entire team 💐
Thank you 😊
Rightly said 👍 Congrats to the entire team 🌼
ಒಂದು ಅದ್ಭುತ ಕಿರು ಚಿತ್ರ ಅಂತಾನೆ. ಹೇಳಬಹುದು...🙏🙏🙏 ಹಾಗೆ ನಂಗೆ ಮಾತೆ ಬರ್ತಾ ಇಲ್ಲ..🙏 ಮೂರು ಸನ್ನಿವೇಶ ನೂರು ಭಾವನೆಗಳು...break up scene antu.. ನನ್ನ ಲೈಫ್ ನಲ್ಲಿ ನಡೆದ same ಘಟನೆ ನನ್ನ ಕಣ್ಣ ಮುಂದೆ ಬಂದು... ಕಣ್ಣೀರಾಗಿ ಹೋಯ್ತು 😭😭😭break up agi 2years ಆಯ್ತು ಆದ್ರೂ ಅವಳ ನೆನಪುಗಳು innu ಮಾಸಿಲ್ಲ..miss u my love kulli 😭
ತುಂಬಾ ಚೆನ್ನಾಗಿದೆ ....ತ್ರೀ ರೋಜ್ ❤😘
Bro suuuuuper short movie awesome last break up love ontara nan life nodthange aaytu bro....... keep rocking guys......
Felt entire scenes ❤️ Ajju bhai lines 🔥🙏
Nan life alli first nodida short film nimdu ond ond story kuda heart touch madtu supppppper 👌👌👌👌👌💝💝💝💝💝💝all the best to all
Wowwwww Nice guys we want more videos from yours like this (3Roses)...And Karnataka blessed yours...🤗👍👍
Woww 😍😻😻no more words to say Just extra ordinary movieee.....
Arjun acting ,feel,osm bro
Also divin and thilak nice bro
Thank you 😊
ಜೀವನದಲ್ಲಿ ಎನ್ ಬೇಕರು ಸಹಿಸಿಕೊಳ್ಳಬಹುದು ಒಬ್ಬರಿಗೆ ಮನಸ್ಸು ಕೊಟ್ಟು ಪ್ರೀತಿನ ಕೊಟ್ಟು
ಕೊನೆಗೆ ಎಲ್ಲಾವನ್ನ ಬಿಟ್ಟು ಹೋಗಬೇಕು ಅಂದ್ರೆ
ಹೃದಯನ ನಿಂತೋಗುತ್ತೆ
Super short movie e short movie na film agi madide chanagi iruthe
😊😊
1st Rose - story familiar with Simple Agi Ondh Love concept . Different and unique , Super Brother
Ajju acting Benki guruu🔥🔥🔥🔥🔥🔥🔥🔥❤️
🥺🥺💯💯💯🥺😭ಪ್ರೀತಿನ ಬಿಟ್ಟುಕೊಡುವಾಗ ಎಷ್ಟು ನೋವು ಆಗುತೆ ಅಲ್ವಾ... 😭😭😭ಆದ್ರೆ ಪ್ರೀತಿನ ಪಾಡಿಯುವ ಅದೃಷ್ಟವಂತ ನಾನು ಅಲ್ಲ 😭ನಿಮ್ಮ ವಿಡಿಯೋ ನೋಡಿ ಒಂದು ಕಡೆ ಖುಷಿ ಮತ್ತೆ ತುಂಬಾ ದುಃಖ... ಆಯ್ತು 😭😭😭... ಆದ್ರೆ ತುಂಬಾ ಇಸ್ಟ್ ಆಯ್ತು ❤❤❤
ಕಣ್ಣಂಚಿನ ಈ ನೀರು ಹೇಳಿದ ಮಾತು ನೂರು ❤️
Concept is beautiful 👌👌👌,,,Karthik good luck
Bro thumba chanagide idanna full movie ne madidre innu changirodu bro ♥️
ನಾನ್ ನೋಡಿದ್ short movie ಲಿ ಈ movie ನೇ ನಂಗ್ ತುಂಬಾ ಇಷ್ಟ ಆಗಿದ್ದು❤️❤️
Super short video ❤️❤️
super acting all members all the best 😘😘😘
One love is beginning One love is successfull Another love is break up 3 stories in one movie Nice concept ALL THE BEST GUYS
Thank you 😊
Superrr acting karthik😍😍
All the best team🥳🥳
Nice short movie😍🤗
Thank you 😊
ಪ್ರೀತಿನ ತ್ಯಾಗ ಮಾಡೋದ್ರಲ್ಲಿರೋದು ನಿಜವಾದ ಪ್ರೀತಿ ಇದೇ ಪ್ರೀತಿಯಲ್ಲಿ ನಾನು ಒಬ್ಬ ಕೂಡ ಅಪ್ಪ ಅಮ್ಮನ ಗೋಸ್ಕರ ತ್ಯಾಗ ಮಾಡಿದ್ದೇನೆ 😊💖
Super movie, direction,acting, dailouges, all sequences screenplay super...❤️❤️❤️
A pleasant movie ... To understand what is love and how to keep the loved ones...
All the best guys ...❤️
Thank you 😊
Super bro all the best...😍
Super film, heart touching scenes and screen play ,waiting 3 rose 2
😊
ನಾವು ಇಷ್ಟ ಪಟ್ಟೋರು ಎಲ್ಲೇ ಇರ್ಲಿ ಚೆನ್ನಾಗಿ ಇರ್ಬೇಕು ಅನ್ನೋದು ಪ್ರೀತಿ. ಆದ್ರೆ ನಾನು ಇಷ್ಟ ಪಡೋ ವ್ಯಕ್ತಿ ನನ್ ಜೊತೇನೆ ಇರ್ಬೇಕು ಅನ್ನೋದೇ ಸ್ವಾರ್ಥ. ♥️
Superb guru tumba ista aytu really good videos
Divin is superstars
His acting is outstanding
Wow man u r brilliant plz join kannada film industry
U r acting next level feel bro
Come on come on best of luck
Thank you 😊
watched it 1st time- felt it was nice
3rd time onwards- it became an addiction.
nice job to the whole team👍
For more videos
ua-cam.com/video/nYCVu-mieRg/v-deo.html
Everybody performed very well.. thilak amazing direction & good story line by divine 👏🏼🎬
Ankit bhai u always rocked by ur cinematography🎥..
Atb congrats 👏🏼👏🏼🐾😍
Thank you 😊
ತುಂಬಾ ಇಷ್ಟಾ ಆಯಿತು ಬಾಸ್ ನಿಮ್ಮ ಮೂವಿ ಒಂದು ಕಡೇ ಖುಷಿ ಕೊಟ್ರೆ ಇನೊಂದು ಕಡೇ ನೋವು 🤝🤝 ನನ್ನ ಹಳೆಯ ನೆನಪುಗಳನು ನೆನಪಿಸಿದ್ರಿ ನೀವು ಮನಿಸಿಗೆ ಸ್ವಲ್ಪ ದುಃಖ ಆಯಿತು ಹಳೆಯ ನೆನಪುಗಳು ಕಣ ಮುಂದೆ ಬಂದು
ಒಂದು ಒಳ್ಳೆಯ ವಿಭಿನ್ನ ವಾದ ಪ್ರಯತ್ನ, ತುಂಬಾ ಚೆನಾಗ್ ಇದೆ
All the best Prajna poovamma ❤️ loved your acting
Thank you 😊
ಒಂಥರಾ ಚೆನ್ನಾಗಿದೆ.....😍
Wow super movie👌😍
owsm story guys true story .. superb team work
ಈ ವಿಡಿಯೋದಲ್ಲಿ ತುಂಬಾ ಅರ್ಥ ಇದೆ ಖುಷಿಯಾಗುತ್ತೆ ದುಃಖ ನೋವಾಗುತ್ತೆ ಮತ್ತೆ ಹೊಸ ಪ್ರೀತಿ ಮೂಡಿ ಬರುತ್ತೆ ತುಂಬಾ ಚೆನ್ನಾಗಿದೆ.... ಹೀಗೆ ಇನ್ನು ಹಲವು ಕಥೆಗಳನ್ನ ತಗೊಂಡು ಬನ್ನಿ⚡☑️
Yen stroy line guru, whaa... Dill Kush agoytu.
Good luck to u r next project. Good luck to ur team 🙋🏻♂️Ankith bro🙋🏻♂️
Story 👍 acting 👌 DOP work🔥🔥🔥Direction👌🤟 nice location 🤗 😁Good team work 👍 all the best our next project ,👍
Thank you 😊
I loved this concept...Beautiful story maga(Karthik) Best of luck ❤️
Thank you 😊
Nice concept and well exhibited...😍👌👍
🌸ಬದುಕಿನ ಅಲೇ 💦
🧘🏻♂ಮೇಲಿದ್ದಾಗ ನಗು ☺
😔ಕೆಳಗಿದ್ದಾಗ ದುಃಖ 😓
🌈ರಂಗಿತರಂಗ 😘
🙋🏻♂ಸುಪರ್ ಸಾರ್ 😍
ಕನ್ನಡ ಉಳಿಸಿ ಕನ್ನಡ ಬೆಳೆಸಿ🔥like madi
Wow!! Wonderful short movie
Made Me to remember all the moments passed away from life...Memories always doesn't give happiness 😣
I loved it more & more ☺ tqsm for beautiful movie... Keep rocking .. We will support you... All the best for your next Dream love u all brothers & sisters