ನಿಮ್ಮ ಎಲ್ಲಾ ಕಿರುಚಿತ್ರ ಗಳನ್ನು ನೋಡಿದ್ದೀನಿ ಹಾಗೂ ನಿಮ್ಮ ಹೊಸ ಹೊಸ ಚಿತ್ರಗಳಿಗೆ ಕಾಯುತ್ತಿರುತ್ತವೆ ಎಲ್ಲ ಹಾಗೂ ನಿಮ್ಮ ನಟನೆ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ಚಿತ್ರ ತಂಡಕ್ಕೆ ಶುಭವಾಗಲಿ ಹಾಗೂ ಅದಷ್ಟು ಬೇಗ ಕಿರುಪರದೆ ಇಂದ ಬೆಳ್ಳಿಪರದೆಗೆ ಬರಲಿ ಎಂದು ಆ ತಾಯಿ ಚಾಮುಂಡೇಶ್ವರಿ ಯಲ್ಲಿ ಪಾರ್ಥನೆ ಮತ್ತು ಆ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಹೀಗೆ ಇರುತ್ತದೆ ಧನ್ಯವಾದಗಳು❤️❤️❤️❤️🙏
Sirr. ಅದ್ಯಾರು sir zingg zinngg zuuu antha ಬ್ಯಾಕ್ಗರೌಂಡ್ ಸೌಂಡ್ ಕೊಟ್ಟಿರೋದು ನಿಜ ನಿಜ ಆ music ಸೂಪರ್ ಆಗಿದೆ sir ಅವ್ರ ವಾಯ್ಸ್ಅಂತೂ ಸೂಪರ್ ಸೂಪರ್... ಪ್ಲೀಜ್ ಅವರ ಹೆಸರನ್ನು ಹೇಳಿ... ಪ್ಲೀಜ್ ಪ್ಲೀಸ್ ❤️❤️❤️❤️❤️❤️❤️❤️❤️❤️❤️❤️
ಸೂಪರ್ ಗುರುವೇ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು ಹಾಗೂ ಉಷಾ i love u ಉಷಾ Please ನಂಗೆ ಮಾತ್ರ ಹಾಕ್ಬೇಡ visha ನೀನು ಹಾಕಿದರು ನಂಗೆ ಹೊಡಿಯಲ್ಲ nisha ಯಾಕಂದ್ರೆ ನಾವ್ ಇಬ್ರು ಸೇರೋದೆ ಒಂದ್ vishesha vishesha vishesha Waiting for 2nd episode ಕೊನೆದಾಗಿ i love you lot all
ಧನ್ಯವಾದಗಳು ನಿಮ್ಮ ತಂಡಕ್ಕೆ ನಿಜವಾಗಿಯೂ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ನಿಮ್ಮಂತಹ ಕಲಾವಿದರಿಂದ ಎಷ್ಟು ಮನಸ್ಸುಗಳು ತಮ್ಮ ನೋವುಗಳನ್ನೆಲ್ಲ ಮರೆತು ಮನಸ್ಸು ಪೂರ್ತಿಯಾಗಿ ಆನಂದ ಗೊಳ್ಳುತ್ತಾರೆ ಹಾಗೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಿಮ್ಮ ವಿಡಿಯೋ ನೋಡಿದ ತಕ್ಷಣ ಎಲ್ಲವೂ ಮರೆತು ಹೋಗುತ್ತದೆ ನಿಮ್ಮಂತ ಕಲಾವಿದರು ಇನ್ನೂ ಹೆಚ್ಚು ಹೆಚ್ಚು ಬೆಳೆಯಬೇಕೆಂಬುದೇ ನನ್ನ ಹಾರೈಕೆ ನಿಮ್ಮ ಆಕ್ಟಿಂಗ್ ಹಾಗೂ ಮಾತಿನ ಶೈಲಿ ನಿಮ್ಮ ನಿರೂಪಣೆ ಹಿನ್ನೆಲೆ ಸಂಗೀತ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬರುತ್ತೆ ಅದರಲ್ಲೂ ನಾನು ತುಂಬಾ ತುಂಬಾ ತುಂಬಾ ತುಂಬಾ ಗೌರವ್ ಅವರ ಅಪ್ಪಟ ಅಭಿಮಾನಿ ಗೌರವವರ ಆಕ್ಟಿಂಗ್ ಮಾಡಿರುವಂತಹ ಎಲ್ಲಾ ವಿಡಿಯೋಗಳನ್ನು ನಾನು ನೋಡಿದ್ದೇನೆ ನನಗೆ ಅವರ ಆಕ್ಟಿಂಗ್ ಶೈಲಿ ಅವರ ಸಂಭಾಷಣೆಯ ಉಚ್ಚಾರ ನನಗೆ ತುಂಬಾ ಇಷ್ಟ ನಿಮ್ಮ ತಂಡಕ್ಕೆ ದೇವರು ಇನ್ನಷ್ಟು ಶಕ್ತಿ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೋಗಳನ್ನು ನಾವು ಬಯಸುತ್ತೇವೆ ಧನ್ಯವಾದಗಳು💞💞💞💞💞💞💞💞💞💞
ಯಾರೆಲ್ಲಾ ಗೌರವ ಶೆಟ್ಟಿ ಅಭಿಮಾನಿಗಳು ಇರಿ 👍👍👍
1:27
@@Jason20036😮😮😮😮😮
@@Jason20036😮😮😮
😮😮😮😮😮😮😮😮😮😮😮😊😊😮😮😮😮😮
Awesome... waiting for part 2
ನಿಮ್ಮ ಎಲ್ಲಾ ಕಿರುಚಿತ್ರ ಗಳನ್ನು ನೋಡಿದ್ದೀನಿ ಹಾಗೂ ನಿಮ್ಮ ಹೊಸ ಹೊಸ ಚಿತ್ರಗಳಿಗೆ ಕಾಯುತ್ತಿರುತ್ತವೆ ಎಲ್ಲ ಹಾಗೂ ನಿಮ್ಮ ನಟನೆ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ ಚಿತ್ರ ತಂಡಕ್ಕೆ ಶುಭವಾಗಲಿ ಹಾಗೂ ಅದಷ್ಟು ಬೇಗ ಕಿರುಪರದೆ ಇಂದ ಬೆಳ್ಳಿಪರದೆಗೆ ಬರಲಿ ಎಂದು ಆ ತಾಯಿ ಚಾಮುಂಡೇಶ್ವರಿ ಯಲ್ಲಿ ಪಾರ್ಥನೆ ಮತ್ತು ಆ ತಾಯಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಹೀಗೆ ಇರುತ್ತದೆ
ಧನ್ಯವಾದಗಳು❤️❤️❤️❤️🙏
Starting ಅಪ್ಪು BOSS PHOTO ಬಂದಿದ್ ತಕ್ಷಣ like ಮಾಡ್ಬಿಟ್ಟೆ... ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು... 💛❤️
ತುಂಬಾ ಚೆನ್ನಾಗಿ ಮೂಡಿಬಂದಿದೆ 💥🔥 ಕಿಚ್ಚ ಸುದೀಪ್ ಅಭಿಮಾನಿಗಳ ಕಡೇಯಿಂದ ಒಳ್ಳೆಯದಾಗಲಿ 💥🔥 ಜೈ ಕರ್ನಾಟಕ ಮಾತೇ 🙏 ಜೈ ಹನುಮಾನ್ 💪💥
🔥🔥🔥🔥🔥🔥🔥
ತುಂಬಾ ಚೆನ್ನಾಗಿ ಮೂಡಿಬಂದಿದೆ 💥 ಸುಪರ್ ಹಿಟ್ಆಗಲಿ ❤️💥 ಜೈ ಕರ್ನಾಟಕ ಮಾತೇ 🙏 ಜೈ ಹನುಮಾನ್ 💪💥
Sirr.
ಅದ್ಯಾರು sir zingg zinngg zuuu antha ಬ್ಯಾಕ್ಗರೌಂಡ್ ಸೌಂಡ್ ಕೊಟ್ಟಿರೋದು ನಿಜ ನಿಜ ಆ music ಸೂಪರ್ ಆಗಿದೆ sir ಅವ್ರ ವಾಯ್ಸ್ಅಂತೂ ಸೂಪರ್ ಸೂಪರ್... ಪ್ಲೀಜ್ ಅವರ ಹೆಸರನ್ನು ಹೇಳಿ... ಪ್ಲೀಜ್ ಪ್ಲೀಸ್ ❤️❤️❤️❤️❤️❤️❤️❤️❤️❤️❤️❤️
Madhusudhan.D (Music director)
ಇವರ ಹೆಸರು ಗೌರವ್
ಇವರ ಮೇಲೆ ನಮಗೆ ಗೌರವ ❤️❣️❣️❣️❣️
Appaji.. Background music mathra alltimate 😘😘
ಸೂಪರ್ ಗುರುವೇ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು ಹಾಗೂ
ಉಷಾ i love u ಉಷಾ
Please ನಂಗೆ ಮಾತ್ರ ಹಾಕ್ಬೇಡ visha
ನೀನು ಹಾಕಿದರು ನಂಗೆ ಹೊಡಿಯಲ್ಲ nisha
ಯಾಕಂದ್ರೆ ನಾವ್ ಇಬ್ರು ಸೇರೋದೆ ಒಂದ್
vishesha vishesha vishesha
Waiting for 2nd episode
ಕೊನೆದಾಗಿ i love you lot all
ಡಿಫರೆಂಟ್ ಕಾನ್ಸೆಪ್ಟ್ ತುಂಬಾ ಚನ್ನಾಗಿದೆ,ಆಮೇಲೆ ಹೆಣ್ಣು ದೆವ್ವ ತುಂಬಾ ಸುಂದರವಾಗಿದೆ.
Next level. Thumba chanagide.. All the best...
O my God egina Kalama devvvva dwesha correct agide super 👌 director script director tale super
Excellent narration.... I Love Mohini
Before watching I liked first cause I knew they give best every time
If that's Reentred.
All are finishing With in a Minute. 🔫💋......🌚
Nice
Yes i did the same 👌
I did same✨️
Same bro
Yen creativity guru… chindi ❤❤
Fabulous aagi ide short movie... No double meaning... family ellara jothe ottige koothu nagutha nodabahudu..... keep doing great entertainment ,
Thank you for your All team and director also
Super video 👌👌Waiting for PART-2
A new place to explore! explained well all the best for the future exposure Keerthan.😊
Double meaning ildane comedy madidare real talent🔥🔥👌👌👌
Abbaba 🔥 concept, acting yella chindi guru ✌🏻🥳
ತುಂಬಾ ಚೆನ್ನಾಗಿದೆ ಮಾನಸದ ಹೂಗಳು👌👌👌👌💐💐 ಶುಭವಾಗಲಿ ನಿಮಗೆಲ್ಲ..😊💐
ಮಸಣದ ಹೂವುಗಳು
😆😆😆Sakkath different concept! As usual Gowrav's acting is always amazing
Yes💐
Hii hegidiya vijya
Heroine mast acting madidarae and yelru avar avar character na Thumbha adbutha vagidae and nice story
Crazy guru dailouges, story, casting superbbbbb. Goravvv ninu mathra🔥🔥🔥🔥guru, Lady devva sakkath cute agide 😂😂
Acting anthu super guru.. Part 2 wetting..
Super creativity brother... good luck
Ababbaaa en talent gurooo... Chindi chindi... Gowrav acting mattomme 🏅 Superb script... Continue ...
Ulti bros...the story with comics was great...keep rocking...
Mast content ✌😄😁enjoyed
Super another level ❤️🔥
👌 se upper. Mast comedy video sir..best of luck
Super and different concept...🤣🤣...amithraj Bro..... Goodluck...
Thank you sir❤
Sakkatthagide boss 10trsn maadiddini❤️
Concept matra 👌👌👌👌👌 thumba ishta aytu,
Gowrav Shetty ..... always..🔥🔥🔥🔥😍
Benki🔥🔥🔥🔥🔥
Superb Sir Aadhastu Bhega part 2 Realize Maadi
Gowrav shetty fan agode guru nin acting ge
Nice concept Good Comedy 😂
Gaurav & Sowmya acting superb
Full enjoy 😜😜😜
Broo CRAZY next level🤣🤣❤️
Background music 👌👌👌👌
NXT lvl
ಬಹಳ ಸೊಗಸಾಗಿ ಮೂಡಿ ಬಂದಿದೆ.
ಯಾವುದೇ ದ್ವಂದ್ವಾರ್ಥ ಗಳಿಲ್ಲದೆ ನೈಜವಾದ ತಮಾಷೆ ಭರಿತವಾಗಿದೆ. ಎಲ್ಲ ವಯಸ್ಸಿನವರು ನೋಡಬಹುದಾದ ಅಂತಹ ಸಣ್ಣ ಚಿತ್ರ.
ಹನಿಗವಿತೆ ಬಹಳ ಚೆನ್ನಾಗಿದೆ😂😂😂
ಅಪ್ಪು ಅಣ್ಣನ ಬಗ್ಗೆ ಬರೆದಿರುವ ಆ ಸಾಲು 👌👌
Superb direction....masti acting....kudos to team.....
voice super bro and you created all short movies and your acting nice bro
ಚಾಂಗಿದೆ ಸಿದ್ದರಾಮಯ್ಯ ಫ್ಯಾನ್ಸ್ ಕಡೆಯಿಂದ 👍👍👍
Different concept. Very well done. Kudos to the entire team ✌️👏🏼👏🏼👏🏼👏🏼👏🏼👏🏼👏🏼👏🏼👏🏼👏🏼
Thank you 🙏 madam
😂😂😂
@@channusp93441:50
Sir super concept,😄😄
Bro ninn voice supee guru
ತುಂಬಾ ಚೆನ್ನಾಗಿದೆ 👌🏻👌🏻👍🏻👍🏻👍🏻
Waa wt ah concept 🤘🏻🤣😅
unexpected twists 🔥, amazing film ❤️❤️
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ....😃😃😃
Wow super concept exalent
Concept is really amazing
You guys are just fantastic....just enjoyed it....all the best for your next series....
Wow.....next level concept loved it 🤩🤩💯💯
omg.....
👌 direction..amith avre all the best u r team
Thank you sir❤
Background music 🎶🎶 super bro 🙏🙏
Benki bro🧡🔥🔥🔥🔥
Adu NANE 🐘💪🤒
💝ದ್ರವಾ ಸರ್ಜಾ ಅಭಿಮಾನಿಗಳ ಕಡೇಯಿಂದ ಒಳ್ಳೆದಾಗಲಿ ❤️ ಜೈ ರಾಯಣ್ಣಾ.......★___😍😍
Good entertainment... Keep it up Team..
That "Man Hole al mullhandi hidiyo nan magne" @10:55 was that's lit🔥🔥🤣🤣🤣
ಕಾಮಾಕ್ಷಿಪಾಳ್ಯ ❤️🤍😂
Superrrrr acting sir.....
Both devvaaa Superbbbbbbb
3:40 😂😂
Bgm is lit🔥🔥🔥
Super Bro Ultimate Story...
Bhai..😍😍
Bro nimdella acting supper agi madthira 🤩
Unique one 👍👍👍
Nice. I m very excited to part 2.
Same
All the Best 🔥🔥🔥
ನನ್ನ ತಾಯಾಣೆಗೂ ಸೂಪರ್ ಕಾಮಿಡಿ ಪಾ @amithraj😅😂🙏❤
Thank you sir😍🙏
Really love u guys
Super concept guru i loved it
Definitely kill that 🤒🐘
Nice , new concept
I'm really really waiting for this short movie. ....
Why are you still waiting after its released? Watch it already!
😀😂😂😂
Yes I'm watching Waiting.
Sccoty in highway. 😅🤔😂
ಧನ್ಯವಾದಗಳು ನಿಮ್ಮ ತಂಡಕ್ಕೆ ನಿಜವಾಗಿಯೂ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತದೆ ನಿಮ್ಮಂತಹ ಕಲಾವಿದರಿಂದ ಎಷ್ಟು ಮನಸ್ಸುಗಳು ತಮ್ಮ ನೋವುಗಳನ್ನೆಲ್ಲ ಮರೆತು ಮನಸ್ಸು ಪೂರ್ತಿಯಾಗಿ ಆನಂದ ಗೊಳ್ಳುತ್ತಾರೆ ಹಾಗೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಿಮ್ಮ ವಿಡಿಯೋ ನೋಡಿದ ತಕ್ಷಣ ಎಲ್ಲವೂ ಮರೆತು ಹೋಗುತ್ತದೆ ನಿಮ್ಮಂತ ಕಲಾವಿದರು ಇನ್ನೂ ಹೆಚ್ಚು ಹೆಚ್ಚು ಬೆಳೆಯಬೇಕೆಂಬುದೇ ನನ್ನ ಹಾರೈಕೆ ನಿಮ್ಮ ಆಕ್ಟಿಂಗ್ ಹಾಗೂ ಮಾತಿನ ಶೈಲಿ ನಿಮ್ಮ ನಿರೂಪಣೆ ಹಿನ್ನೆಲೆ ಸಂಗೀತ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬರುತ್ತೆ ಅದರಲ್ಲೂ ನಾನು ತುಂಬಾ ತುಂಬಾ ತುಂಬಾ ತುಂಬಾ ಗೌರವ್ ಅವರ ಅಪ್ಪಟ ಅಭಿಮಾನಿ ಗೌರವವರ ಆಕ್ಟಿಂಗ್ ಮಾಡಿರುವಂತಹ ಎಲ್ಲಾ ವಿಡಿಯೋಗಳನ್ನು ನಾನು ನೋಡಿದ್ದೇನೆ ನನಗೆ ಅವರ ಆಕ್ಟಿಂಗ್ ಶೈಲಿ ಅವರ ಸಂಭಾಷಣೆಯ ಉಚ್ಚಾರ ನನಗೆ ತುಂಬಾ ಇಷ್ಟ ನಿಮ್ಮ ತಂಡಕ್ಕೆ ದೇವರು ಇನ್ನಷ್ಟು ಶಕ್ತಿ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೋಗಳನ್ನು ನಾವು ಬಯಸುತ್ತೇವೆ ಧನ್ಯವಾದಗಳು💞💞💞💞💞💞💞💞💞💞
Papa first one was failure.
Next one is Definitely Sucksess that's you. 😂😜
All the best for mugulunage clinic team
Super Benki Guru ✌️🔥
Benki bro.. Superb
Superb.. 😄😄 part2 aalli nodthivi hynga hodithir Antha
Superrrrrrrrr agidde bro
Awesome 😍😍 waiting for part 2
Super Acting All and
Usha Dance Super 💐💐💐
Super 💕 brother God bless you
Mukakke en achtiyo cream achtiyo Ella dambara
E dialogue super👌👌😂😂😂
Nimma yalla vidios ultimet 👌👌🍿
Usha dance lovers 🥳🎉
Background music song name bro
Next Level Bhai... 😘😘🔥🔥
En guruve topic 🔥🔥🔥🔥🔥🔥
Nin Keidu nanthra Mugisodu 💳💰
@@anisha835 yrpa nee
entire team super
👻👻
Tumbaa sakkath agi ede broo..... Just love IT.... @gowrav__shetty
Sup ennu madi wow e thara video S..... 😇😇😇
Congrats 💐 sakkath video 💫