Dr. CN Manjunath : ಜೀವ ಮುಖ್ಯ.. ಹಣಕ್ಕಾಗಿ ಒಬ್ಬ ರೋಗಿಯನ್ನೂ ವಾಪಸ್ ಕಳಿಸಿಲ್ಲ | Jayadeva Hospital |Newsfirst

Поділитися
Вставка
  • Опубліковано 10 вер 2024
  • Dr. CN Manjunath : ಜೀವ ಮುಖ್ಯ.. ಹಣಕ್ಕಾಗಿ ಒಬ್ಬ ರೋಗಿಯನ್ನೂ ವಾಪಸ್ ಕಳಿಸಿಲ್ಲ | Jayadeva Hospital | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstli...
    Subscribe to UA-cam Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #DrCNManjunath, #HDDevegowda, #IndianCardiologist, #JayadevaHospital, #Bengaluru, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

КОМЕНТАРІ • 385

  • @ravikumarrangappa7355
    @ravikumarrangappa7355 7 місяців тому +10

    ನಿಮ್ಮ ಸರಳತೆ, ನಿಸ್ವಾರ್ಥ ಸೇವೆ, ,ಅನುಭದ ಮಾತು ಮತ್ತು ನಿಮ್ಮ ಸ್ವಚ್ಚ ಕನ್ನಡ ಬಳಕೆ ನಮಗೆ ಸ್ಫೂರ್ತಿ ಸರ್,ಮಾನುಷ ರೂಪದ ದೈವ.

  • @user-it8pg8rt6e
    @user-it8pg8rt6e 7 місяців тому +52

    ವೈದ್ಯೋನಾರಾಯಣಹರಿ ಎಂಬ ಮಾತಿಗೆ ಅರ್ಥಪೂರ್ಣವಾಗಿ ನಡೆದುಕೊಂಡಿದ್ದಾರೆ.
    ನಿಮಗೆ ನಮ್ಮ ಅಭಿನಂದನೆಗಳು ಡಾ. ಮಂಜುನಾಥ್ ಸರ್.

  • @rudrappathippeswamy2376
    @rudrappathippeswamy2376 7 місяців тому +70

    ಸರ್, ನಿಮ್ಮ ಹೆಸರು ಹೇಳುತ್ತಾ ಅನೇಕ ಹೃದಯಗಳು ಬಡಿಯುತ್ತ ಕ್ರಿಯಾಶೀಲವಾಗಿವೆ....hats of sir🎉ಮಾನವೀಯತೆಯ ಇನ್ನೊಂದು ಹೆಸರು ನೀವು...ನೀವು ಇಲ್ಲದ ಜಯದೇವ ಆಸ್ಪತ್ರೆ ಊಹೆ ಮಾಡಲು ಆಗಲ್ಲ....

  • @Lokesha-hy3qs
    @Lokesha-hy3qs 7 місяців тому +61

    ಕಾಣದ ದೇವರು ನಿಮ್ಮ ಮುಖಾಂತರ ಇರುತ್ತಾರೆ ❤❤❤❤

  • @user-vi2is7tv3l
    @user-vi2is7tv3l 7 місяців тому +25

    ❤️👌🙏 ನಿಜವಾದ ಕರ್ನಾಟಕ ಧನ್ಯವಾದ ನಿಮ್ಮಂಥ ವೈದ್ಯರು ಜಯದೇವ ಆಸ್ಪತ್ರೆಗೆ ಪಾದರ್ಪಣ ಮಾಡಿದ್ದು ಸಂಜೀವಿನಿ ತಂದು ಹಾಸ್ಪಿಟಲ್ ಇಟ್ಟಂತೆ ಆಗಿದೆ ಸನ್ಮಾನ್ಯಶ್ರೀ ಡಾಕ್ಟರ್ ಮಂಜುನಾಥವರನ್ನು ಪಡೆದ ಕರ್ನಾಟಕವೇ ಧನ್ಯ ಧನ್ಯ.ಇದು ಅತಿಶೋಕ್ತಿ ಅಲ್ಲ ಇದು ಹೃದಯವಂತರು ಸನ್ಮಾನ್ಯ ಶ್ರೀ ಡಾಕ್ಟರ್ 🙏👌❤️🌹ಶ್ರೀ ಮಂಜುನಾಥ ಅವರ ಅಭಿಮಾನಿಯ ಹೃದಯದಿಂದ ಬಂದ ಅಭಿನಂದನೆ ನುಡಿ 🙏👌❤️ ಸನ್ಮಾನ್ಯ ಡಾಕ್ಟರ್ ಮಂಜುನಾಥ ಸರ್ ಅವರೇ ನಿಮಗೆ ಬಸವಾದಿ ಶಿವ ಶರಣರ ಆಶೀರ್ವಾದ ಸದಾ ಇರಲಿ ನಿಮ್ಮ ಮನೆತನಕೂ ನಿಮಗೂ ಎಂದು ಮನದಾಳದಿಂದ ಹಾರೈಸುವೆ ಇಂತಿ ಉತ್ತರ ಕರ್ನಾಟಕದ ನಿಮ್ಮ ಅಭಿಮಾನಿ ಮಹಾಂತೇಶ್

  • @lakshminarayanahn7927
    @lakshminarayanahn7927 7 місяців тому +27

    ಡಾ ಮಂಜು ನಾಥ್ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ತಮಗೆ ನಿವೃತ್ತಿ ಜೀವನ ಸುಖಕರವಾಗಿರಲಿ

  • @shashikumarkalledevar8433
    @shashikumarkalledevar8433 7 місяців тому +21

    ಹೃದಯದಿಂದ, ಹೃದಯಕ್ಕಾಗಿ, ಹೃದಯಕ್ಕೋಸ್ಕರ....❤
    ನಿಜವಾದ ವೈದ್ಯ... ಹೆಮ್ಮೆಯ ಕನ್ನಡಿಗ...

  • @meenakshiyarabahalli7598
    @meenakshiyarabahalli7598 7 місяців тому +18

    ವೈದ್ಯರಾಗಿ ನಿಮ್ಮ ಸೇವೆ ಹಾಗೂ ನಿಮ್ಮ ಅಪರಿಮಿತ ಜ್ಞಾನವನ್ನು ಸಮಾಜಕ್ಕೆ ಒದಗಿಸಿ ಇದು ನಮ್ಮಂತ ಸಾಮಾನ್ಯ ಜನರ ಕೋರಿಕೆ.

  • @vishwanathajv4144
    @vishwanathajv4144 7 місяців тому +30

    ಸರ್ ನಿಮ್ಮ ಮಾತುಗಳು ತುಂಭಾ ಅದ್ಭುತ!ನಿಮ್ಮ ಮಾತು ಕೇಳುತಾ ಇರಬೇಕು ಅನಿಸುತ್ತದೆ
    ಧನ್ಯವಾದಗಳೊಂದಿಗೆ

  • @manjunathahaisirnimmahorat3547
    @manjunathahaisirnimmahorat3547 7 місяців тому +52

    🙏🏽ಸರ್ ನಿಮ್ಮಂತಹ ವೈದ್ಯರು ಇರುವುದರಿಂದ ಎಷ್ಟೋ ಬಡ ರೋಗಿಗಳು ಬದುಕಿದ್ದಾರೆ ಬದುಕಿರುವ ಬಡ ರೋಗಿಗಳು ತಮಗೆ ಮನಸಾರೆ ಆಯಶು ಆರೋಗ್ಯ,ಕೋರುತ್ತಾರೆ ಅದು ತಮಗೆ ಸದಾ ಶ್ರೀರಕ್ಷೆ ಆಗಲಿ ತಮ್ಮಿಂದ ಇನ್ನು ಹೆಚ್ಚಿನ ಜೀವಗಳಿಗೆ ಬದುಕು ದೊರಕಲಿ 🙏🏽

  • @shantishnaik2945
    @shantishnaik2945 7 місяців тому +11

    ಸರ್ ನಿಮ್ಮ ಸಾಧನೆಗೆ ವಿಶ್ವ ವೇ ತಲೆ ತೂಗಿದೆ, ನಿವೃತ್ತಿ ಜೀವನ ಸುಖಮಯ ವಾಗಲಿ, ದೇವರ ಕರುಣೆ, ದಯೆ, ಆಶೀರ್ವಾದ ನಿಮ್ಮ ಮೇಲಿರಲಿ. 🙏🙏

  • @kubendraraon.l5576
    @kubendraraon.l5576 7 місяців тому +8

    ಶ್ರೀಯುತ ಮಂಜುನಾಥ್ ರವರಿಗೆ ಅಭಿನಂದನೆಗಳು. ನಿಮ್ಮ ಮಾತುಗಳು ಅತ್ಯಮೂಲ್ಯವಾದದ್ದು. ನಿಮ್ಮ ಈ ಸಾಧನೆಯ ಒಲವು ಹಿಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹಾರೈಸುತ್ತೇನೆ

  • @kalpanaharikumarbhavageeth2402
    @kalpanaharikumarbhavageeth2402 7 місяців тому +4

    ಸರ್ ನೀವು ದೇವ ಮಾನವ ನಿಮ್ಮ ಬಗ್ಗ ಏನು ಹೇಳಿದರೂ ಕಡಿಮೆಯೇ ನಿಮ್ಮ ಉತ್ತಮ‌ ಕನ್ನಡ ನಿಮ್ಮ ಸರಳತೆ ನಿಮ್ಮ ಹೃದಯ ವೈಶಾಲ್ಯ ಯಾರಿಗೂ ಹೋಲಿಸಲು ಸಾಧ್ಯ ಇಲ್ಲ❤

  • @musturappapatel2256
    @musturappapatel2256 7 місяців тому +10

    ಸರ್ ನಿಲ್ಲುವ ಹೃದಯ ನಿಮ್ಮ ಹೆಸರು ಕೇಳಿದರೆ ಸಾಕು ಬಡಿಯಲು ಶುರುಮಾಡುತ್ತದೆ 🙏🙏🙏🙏🙏

  • @vinuprasad582
    @vinuprasad582 7 місяців тому +4

    ಸರ್ ನೀವು ಮಾನವೀಯತೆಯ ಮಹಾ ಶಿಖರ . ನೀವು ಎಲ್ಲಾ ಹೃದ್ರೋಗ ವೈದ್ಯರಿಗೂ ಮಾದರಿ ಸರ್. ನಿಮ್ಮ ಮಾತುಗಳಲ್ಲೇ ಅಂತಃಕರಣ ಹೊಮ್ಮುತ್ತಿದೆ. ಸಹೋದ್ಯೋಗಿಗಳ ಬಗ್ಗೆ ಹಾಗೂ ರೋಗಿಗಳ ಬಗ್ಗೆ ನಿಮಗಿರುವ ಹೃದಯ ಸ್ಪಂದನೆ ನೋಡಿ ಕಣ್ತುಂಬಿ ಬರುತ್ತೆ ಸರ್. ನೂರಾರು ವರುಷ ನೀವು ನಮ್ಮೊಂದಿಗಿರಿ. ನಿಮ್ಮ ಹೃನ್ಮನಕ್ಕೆ ಹೃದಯ ತುಂಬಿದ ಅಭಿನಂದನೆಗಳು ಸರ್.

  • @kgnhegde6741
    @kgnhegde6741 7 місяців тому +7

    ಸರಳತೆ ಮತ್ತು ಸಾಧನೆಯ ಹರಿಕಾರ ನೀವು. ಧನ್ಯೋಸ್ಮಿ 🙏🙏🙏

  • @Nazareth2020
    @Nazareth2020 7 місяців тому +50

    ನಿಮ್ಮದೇ ಆದ ಒಂದು ಆಸ್ಪತ್ರೆಯನ್ನು ಕಟ್ಟಲು ದೇವರು ಸಹಾಯ ಮಾಡಲಿ

  • @yallakkakavatagi
    @yallakkakavatagi 7 місяців тому +8

    ದೇವರನ್ನು ನಿಮ್ಮ ರೂಪದಲ್ಲಿ ಕಾಣುತ್ತಿದ್ದೇನೆ ದೇವರು ನಿಮಗೆ ಒಳ್ಳೆ ಆಯುಷ್ಯ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ ಸರ್

  • @rajeevalochana2809
    @rajeevalochana2809 7 місяців тому +5

    Dr Manjunath sir you are a great personality, helped lots lots to poor people, you are model to the entire INDIA,God bless you and to your family

  • @dadapeerdadapeer1857
    @dadapeerdadapeer1857 7 місяців тому +9

    Very inspiring. Admiring , impactful speech. Dr CN Manjunath sir has created a History. This institute has upgraded to world class. He is a ROLE MODEL. Vasudeiva kutumbakam. Jai-Hind Jai-Karnataka ❤❤❤😊 Dada Dada

  • @maheshkumarts2860
    @maheshkumarts2860 7 місяців тому +6

    ನಿಮ್ಮ ಹೃದಯ ಶ್ರೀಮಂತಿಕೆ ಮತ್ತು ನಿಮ್ಮ ಹೃದಯ ವೈಶಾಲ್ಯತೆ ♥️ ಬಹಳ ದೊಡ್ಡದು ಸರ್ 🙏🙏🙏

  • @rukminimk3046
    @rukminimk3046 7 місяців тому +3

    ಸರ್, ತಮಗೆ ವಯೋಸಹಜವಾದ ನಿವೃತ್ತಿಯಾಗಿರಬಹುದು, ಆದರೆ ವೈದ್ಯರಿಗೆ ಎಂದೂ ನಿವೃತ್ತಿ ಇಲ್ಲ.,
    ಸರ್. ತಮ್ಮ ಸೇವೆ ಹೀಗೇ ಅನವರತ ಮುಂದುವರೆಯಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಧನ್ಯವಾದಗಳು.

  • @vijayeendrak9181
    @vijayeendrak9181 7 місяців тому +5

    Sir you are more than a doctor. You are doctor of mankind. A true professional indeed. You are an exceptional leader. God bless you.

  • @vadigepallesaraswathi2076
    @vadigepallesaraswathi2076 7 місяців тому +14

    ಹೂಗಳಲು ಪದಗಳಿಲ್ಲ. Greatest speech

  • @leelaramu2824
    @leelaramu2824 7 місяців тому +3

    🙏🙏🙏🙏
    ಇನ್ನೂ ಹಲವಾರು ವರ್ಷ ನಿಮ್ಮ ಸೇವೆ ಬಡವರಿಗೆ ಬೇಕಾಗಿತ್ತು
    ಎಷ್ಟೋ ಬಡ ಜನರ ಹೃದಯದ ಮಿಡಿತದಲ್ಲಿ ನೀವಿರುತ್ತೀರಿ..
    ಧರ್ಮಸ್ಥಳ ದ ಶ್ರೀ ಮಂಜುನಾಥ ಸ್ವಾಮಿಯೇ ನಿಮ್ಮ ರೂಪದಲ್ಲಿ ಬಂದು ಲಕ್ಷಾಂತರ ಜನರ ಹೃದಯ ದಲ್ಲಿ ನೆಲೆಸಿದರೇನೋ. 🙏🙏🙏🙏. ಇನ್ನು ಮುಂದೆಯೂ ನಿಮ್ಮ ಸೇವೆ ಬಡ ಜನರ ಹೃದಯಗಳಿಗೆ ದೊರೆಯಲಿ ಎಂದು ಆಶಿಸುತ್ತೇನೆ
    💐💐💐💐💐🙏🙏🙏🙏

  • @NARAYANASHARMA-xp9wb
    @NARAYANASHARMA-xp9wb 7 місяців тому +6

    🙏superb Sir, excellent model for all, wish you very happy peaceful life ahead👏👏👏🙏🙏

  • @SrinivasanK-lw1db
    @SrinivasanK-lw1db 7 місяців тому +1

    U r one of the greatest persons sir. By occupying the director post, u r so humble and down to earth person and who care for humanity first as ur motto. Ur speech is so inspiring and the only thing one can do is to follow it scrupulously and follow it in their day to day life. Ur caring words about discharging their respective duties honestly deserves praise and very much true sir. May the Almighty bless u and ur family and give more strength to serve humanity. May our country India generate more people like u to serve our vast sections of our population. GOD BLESS SIR.

  • @shankararao2052
    @shankararao2052 7 місяців тому +4

    Your life is an example and inspiration to all good people

  • @user-kx8nk8os8v
    @user-kx8nk8os8v 7 місяців тому +3

    Excellent talk. People of Bangalore should be proud for we have a doctor like you to serve patients without money minded.
    After Siddaganga Shivakumar Swamy, you are " Nadedaaduva Devaru" 🙏🙏

  • @harishabm6393
    @harishabm6393 7 місяців тому +9

    ಮಾನವ ರೂಪದ ದೇವರು ಡಾಕ್ಟರ್ ಮಂಜುನಾಥ್ ಸರ್ ಅವ್ರು ಕೋಟಿ ಕೋಟಿ ಧನ್ಯವಾದಗಳು 🙏🙏🙏

  • @sbgamer8663
    @sbgamer8663 7 місяців тому +4

    ವೈದ್ಯೋ ನಾರಾಯಣ ಹರಿ, ಸರ್ ನಿಮ್ಮ ಅದ್ಭುತವಾದ ಸಾಧನೆ ಹಾಗೂ ಮಾರ್ಗದರ್ಶನ ಎಲ್ಲರಿಗೂ ಪೂರಕವಾಗಲಿ❤🙏🙏🙏❤

  • @chandrasekharasastry487
    @chandrasekharasastry487 7 місяців тому +4

    ಸರ್, ನೀವಿಲ್ಲದ ಜಯದೇವ ಆಸ್ಪತ್ರೆ ಜೀರ್ಣಿಸಿ ಕೊಳ್ಳಲು ಬಹಳ ಕಷ್ಟ ವಾಗುತ್ತದೆ.

  • @abdulaleem3096
    @abdulaleem3096 7 місяців тому +3

    Hats up to you Sir ,Your each word is most valuable, and you are model to all Doctors. Valuable and memorable Speach is be recorded in every Doctors Heart. GOD BLESS YOU SIR.

  • @shashikumar1336
    @shashikumar1336 7 місяців тому +7

    You are great 👍👍👍

  • @TejuSurya-t4q
    @TejuSurya-t4q 7 місяців тому +2

    Hats up sir ನಿಮ್ಮ ತಂದೆ ತಾಯಿ ಪುಣ್ಯವಂತರು ನಿಮ್ಮ ಹೆಂಡತಿ ರವರ ತ್ಯಾಗ ನಿಮ್ಮ ಮಕ್ಕಳು ಭಾಗ್ಯವಂತರು 🙏🏾🙏🏾🙏🏾🙏🏾🙏🏾

  • @anuradhamc1652
    @anuradhamc1652 7 місяців тому +3

    Very great personality.
    Thank for your great service to our society. We need such doctors

  • @user-io1rb7xj5p
    @user-io1rb7xj5p 7 місяців тому +1

    One Year Back Same In Febrauary My father Got Heart Attack and We Went to Jayadeva hospital And They Told me To Admit Immediately But We dont Have Much Money For That we told them we will Admit After Two Days Once we Arranged Money. But The doctors Told Me Adimt Now only Dont Bother about money and trust me we Admitted My Father and they are taken good care and operated with stunt, Now my Father Is Alive and we are happy ..... God Bless you More health sir I Never Forgot u in my Lifetime ... Thank you Manjunath sir... Luv u

  • @kamalmanu8249
    @kamalmanu8249 7 місяців тому +1

    Hats off to u sir I pray god to give u a long life u r really a great human being sir.🙏🙏🙏🙏🙏

  • @badrinavkal5020
    @badrinavkal5020 7 місяців тому +2

    Yes I fully. Respect and Agree the Speakofof and fully agree the speak SIR.

  • @rajrendrakumar1072
    @rajrendrakumar1072 7 місяців тому +3

    Dr manjunath is a great cardiologist administrator and human being He has taken jayadev to new height hats of to him Wishing him long life and good health

  • @user-fs8du2pv2p
    @user-fs8du2pv2p 7 місяців тому +4

    You are not only good director you are great speaker

  • @devikachandrashekar3153
    @devikachandrashekar3153 7 місяців тому +4

    ಧನ್ಯವಾದಗಳು ಸರ್ 🙏🙏🙏🙏

  • @sampangiramuhanumanthashet9479
    @sampangiramuhanumanthashet9479 7 місяців тому +4

    Sir kindly extend yours expert service to community even in retirement namaste namaste namaste.

  • @surekhakamath4504
    @surekhakamath4504 7 місяців тому +1

    Sir,Hats off to you..Hope we all think the way you think...then definitely our will be a beautiful country.And all salutes to Shri Devegauda ji.

  • @BKRupa
    @BKRupa 7 місяців тому +6

    Omshanti
    Golden Heart Doctor. Sir you have treated my mother for heart blockage in Mallige hospital and in Mallige jaynagar. You touch and smooth kind graceful touch was always giving new strength and made live longer. God blessed divine angel. Thank you. May God bless you with long life with health and wealth and happiness.

  • @nethravenkatesh4433
    @nethravenkatesh4433 7 місяців тому +5

    Real human being sir 🎉 ❤

  • @deepasampathkumar
    @deepasampathkumar 7 місяців тому +6

    Proud of you doctor!!

  • @premanathhv1677
    @premanathhv1677 7 місяців тому +2

    ವೈದ್ಯೋನಾರಾಯಣ ಹರಿ ಎಂಬ ಮಾತಿಗೆ ಅರ್ಥಪೂರ್ಣವಾಗಿ ನಡೆದುಕೊಂಡಿದ್ದೀರಿ.ನಿಮಗೆ ನನ್ನ ಅಭಿನಂದನೆಗಳು ಸರ್,ನಿಮ್ಮ ನಿವೃತ್ತಿ ಜೀವನ ಸುಖವಾಗಿರಲಿ🎉🎉

    • @kumarprapanchakobbani.sath7545
      @kumarprapanchakobbani.sath7545 7 місяців тому

      ನಿಮ್ಮ ಸೇವೆಯನ್ನು ಶ್ರೀ ಮಂಜುನಾಥ ಸ್ವಾಮಿಯ ಸೇವೆ ಎಂದು ತಿಳಿದು ಮಾಡಿದ್ದೀರಿ, ಅದೆಷ್ಟೋ ಲಕ್ಷ ಜೀವಗಳನ್ನು,ಉಳಿಸಿದ್ದಿರಿ, ನಿಮ್ಮ ಮಾತುಗಳು, ಸದಾ ಸ್ಫೂರ್ತಿದಾಯಕ,ವಾಗಿವೆ, ನಿಮ್ಮ ಮಾತುಗಳನ್ನು, ಸದಾ ಕೇಳುತ್ತಿರುತ್ತೇವೆ,ನಿಮಗೆ,ಸ್ವಾಮಿಯು,ಉತ್ತಮ,ಆರೋಗ್ಯ,ಕೊಟ್ಟು, ಕಾಪಾಡಲಿ ಎಂದು ಸ್ವಾಮಿಯಲ್ಲಿ, ಫ್ರಾ ತ್ರೀಸುತ್ತೇನೆ.

    • @kumarprapanchakobbani.sath7545
      @kumarprapanchakobbani.sath7545 7 місяців тому

      ❤❤❤

  • @updatingKARNATAKA
    @updatingKARNATAKA 7 місяців тому +7

    ಮಾತುಗಳೇ inspiration
    ❤ heart ❤strong ಮಾಡುತ್ತೆ

  • @sudha.mallikarjun9893
    @sudha.mallikarjun9893 7 місяців тому +2

    We really need such devoted Doctors in our country sir Thank you very much for your dedication.Hats off to you sir❤❤❤❤❤

  • @ushapissay2362
    @ushapissay2362 7 місяців тому +3

    Really ur great sir.ur speech gives us great strength .

  • @aravindabn8923
    @aravindabn8923 7 місяців тому +1

    Great Man, always people love your Good Heart ❤️

  • @beinghumandwd2446
    @beinghumandwd2446 7 місяців тому +6

    You did fantastic work sir 🎉❤❤❤

  • @gurusangayyas2441
    @gurusangayyas2441 7 місяців тому +4

    God bless you sir
    Thank u sir 🙏🙏

  • @user-qr5wg8ki1m
    @user-qr5wg8ki1m 7 місяців тому +8

    ನಿಜವಾದ.ಹೃದಯವಂತರು.ಅಪರೂಪವಾದ.ಮಾಣಿಕ್ಯ.ನಿಮಂತವೈದ್ಯರೂ.ಜನಕ್ಕೆ.ಬೇಕು

  • @basavarajumcbasavarajumc3878
    @basavarajumcbasavarajumc3878 7 місяців тому +4

    Ur r great visionary person sir.... great work

  • @harshithaharshi6549
    @harshithaharshi6549 7 місяців тому +1

    U are international doctor but u speak correctly in kannada super sir and ultimate sir and we miss u sir...

  • @vinuthanagesh6593
    @vinuthanagesh6593 7 місяців тому +4

    Thank you for your humble serving of poor people ❤

  • @umaraj4059
    @umaraj4059 7 місяців тому +1

    ಧನ್ಯ ವಾದಗಳು ಸರ್ ಮಂಜುನಾಥ್ ದೇವರು ಒಳ್ಳೇದು ಮಾಡಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ

  • @shankarbeardo1425
    @shankarbeardo1425 7 місяців тому +2

    Hrudayavantaru Dr. Manjunath Sir, Jayadeva Hospital - Bengaluru🙏🙏🙏🙏. Nimage yeste nanna Vandhanegalna arpisdru kadimene. Yake andre nimminda Hrudya sambandha kayileyinda Phalanubhava Kanda alavaralli Nanu Obba. Nanna Thayi Devaru indhu kshemavagi nanna kanna mundhe iddare andre adke Nimma samstheyinda namagada Sahaya bele kattalagadu. Ee Namma Bada Samajakke Nimma Koduge Apaara. 2017 ralli Nanna Thayige Open Heart Surgery adhaga matthu monne recent agi omme hege 3 bari nimmannu betiyagi matadi sahaya padedukondiruve adhe samaya 2017 rallina Nimma Hospital Hrudayakke sambandhapatta karyakrama ondakke Namma egina Manuja Kulada Nanna Nijavada Hrudayavanta Devaru Appu Sir' na 1st time nodiddu Nanna Jiivanada Aparoopa hagu Avismaraneeya Kshana adhu. So, Nimma mundhina Payana Sukhakaravagirali hage Nimage Ayassu, Arogya, Santhosha, Nemmadi yellavannu yethecchavagi kottu Kapadali yendhu Aa Devaralli Naa Prartisutthene🙏🙏🙏💐💐💐

  • @Mallikarjun2021
    @Mallikarjun2021 7 місяців тому +1

    What a clarity of thought man.❤

  • @ushashantharam9025
    @ushashantharam9025 7 місяців тому +2

    Sooper msg. Dr. God bless you and your family

  • @cbsgowda4097
    @cbsgowda4097 7 місяців тому +2

    Dear sir i am proud that you were director of jayadeva hospital and made it a modern hospital earned a very good name become anoble person i want you should become a health minister in the central government and serve the whole nation may god bless you

  • @jayaramhn8452
    @jayaramhn8452 7 місяців тому +3

    An intellectual, selfless wishes happy retired life let you live long, long sir.

  • @Nazareth2020
    @Nazareth2020 7 місяців тому +7

    ಅದ್ಭುತವಾದ ಮಾತು

  • @basavarajbaligar5316
    @basavarajbaligar5316 7 місяців тому +2

    ಸರ್ "ನಗುವ ಹೋವುಗಳ ಮೇಲೆ ನಡೆಯುವ ಭಾಗ್ಯ ನಿಮ್ಮದಾಗಿರಲಿ ಅದನ್ನು ನೋಡಿ ನಲಿಯುವ ಭಾಗ್ಯ ಎಲ್ಲಾ ಬಡವರಿಗೆ ಇರಲಿ ಸರ್ 🙏🙏

  • @pushpavathamma8475
    @pushpavathamma8475 7 місяців тому +1

    Sir You are best example for Humanity Sir

  • @user-us9hx4xj1j
    @user-us9hx4xj1j 7 місяців тому +3

    Greatest doctor in world, god bless you sir.❤🎉🎉🎉🎉🎉🎉🎉🎉🎉🎉

  • @govindappan2468
    @govindappan2468 7 місяців тому +2

    Best wishes and god may bless you with good health and fulfill all your dreams sir🎉🎉🎉

  • @bsnagarathnamma2600
    @bsnagarathnamma2600 7 місяців тому +1

    WISH YOU HAPPY RETIREMENT LIFE SIR GOD BLESS YOU YOURS FAMILY MEMBERS THANK YOU

  • @bhagannanarayankar5788
    @bhagannanarayankar5788 7 місяців тому +1

    Very very Good Dr. Manjunathaji

  • @goblipurshamannabhanupraka932
    @goblipurshamannabhanupraka932 7 місяців тому +1

    Dr. C.N.Manujunath sir,
    I pray god to give happy and healthy peaceful 100 years retd life.
    Sir you are the roll model all Doctors all over the world. Especially to all the Govt. Doctors.
    Karnataka state is very grateful to have son like you.
    Have nice peaceful retd. life
    Jai Hind
    🙏🙏🙏🙏🙏🙏🙏🙏🙏
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @Param981
    @Param981 7 місяців тому +1

    ಜನ ನಿಮ್ಮನ್ನು ಪೂಜೆ ಮಾಡ್ಬೇಕು ಸರ್ ನಿಜವಾಗ್ಲೂ great sir nivu

  • @user-kx8nk8os8v
    @user-kx8nk8os8v 7 місяців тому +1

    Hats off to your talk Dr. Each and every word to be valued and each individual should follow your steps. 🙏🙏

  • @priydarshinis4143
    @priydarshinis4143 7 місяців тому +1

    Hello sir nimma saralate, maanaveeyateenda seve sallisi ಎಷ್ಟೋ patients baalannu belagisiddeera. ದೇವರು ನಿಮಗೆ ಒಳ್ಳೆಯ aarogya aayush kottu yuva ವೈದ್ಯರಿಗೆ maargadarshakaraagiri sir god bless you sir ನುಡಿದಂತೆ ನಡೆದ ವ್ಯಕ್ತಿ neevu sir I'm very much thankful and greatful to you sir.

  • @rangarr9137
    @rangarr9137 7 місяців тому +2

    Thank you so much sir, you are the champion of all poor people, may God bless you sir

  • @ravichandra5299
    @ravichandra5299 7 місяців тому +7

    ಸರ್ ನೀವು ಈ ಜೇಯದೇವ ಸಂತೆಯಲ್ಲಿ ನೀವು ಮುದುರ್ಯವಾ ಬೇಕಾಗಿತು ಸರ್ ತುಂಬಾ ಬೇಜಾರ್ ಹಾಗ್ತಾಯದೇ ಸರ್

  • @drm.m.kalahastimath4956
    @drm.m.kalahastimath4956 7 місяців тому +1

    ನಿಮ್ಮ ಸೇವೇ ಪಡೆದ ರೋಗಿಗಳು ಧನ್ಯರು sir
    ನೀವು ಇಲ್ಲದ ಆಸ್ಪತ್ರೆ ಊಹೇ ಮಾಡಿಕೊಳ್ಳುವದು ತುಂಬಾ ಕಷ್ಟ ಸರ್
    ನಿಮಗೆ ಆರೋಗ್ಯ ಆಯುಷ್ ಹೆಚು ಕೊಡಲೆಂದು ನಾನು ದೇವರಲ್ಲಿ ಪ್ರಾರ್ಥಿಸಿಕೊಳ್ಳುತೆನೆ sir

  • @prabhavathinh9803
    @prabhavathinh9803 7 місяців тому +1

    God and Guru bless you Sir
    You are Replica of God sir🎉

  • @y.m.mahadeva3706
    @y.m.mahadeva3706 7 місяців тому +3

    Dr. Thank you Manjunath sir for your excellent service. Unbelievable what you have done during your tenure. I have been to many government hospitals, all expect bribes. There is no proper treatment. There is no humanity in the government hospital.

  • @geetabhat8440
    @geetabhat8440 7 місяців тому +4

    ವೈದ್ಯ ನಾರಾಯನ. ಹರಿ you are great

  • @swamyswamy962
    @swamyswamy962 7 місяців тому +3

    Thank you sir 🎉

  • @shekharkadur
    @shekharkadur 7 місяців тому +3

    True to words

  • @BhuvaneshwariGowda-eb7jx
    @BhuvaneshwariGowda-eb7jx 7 місяців тому +3

    God bless you sir & your family, Happy retirement sir ,🙏🙏🙏🙏🙏💐.

  • @shakuntalamohan479
    @shakuntalamohan479 7 місяців тому +1

    🙏🙏🙏congratulations sir thank you

  • @sarojaputtanna4052
    @sarojaputtanna4052 7 місяців тому +4

    ❤😮super

  • @basavarajk6900
    @basavarajk6900 7 місяців тому +1

    ನೀವು ನಮಗೆ ಮಾದರಿ ಸರ್, ತುಂಬು ಹೃದಯದ ಧನ್ಯವಾದಗಳು ಸರ್..

  • @swathis7721
    @swathis7721 7 місяців тому +1

    We are all happy and proud of you sir hats off to you sir🙏

  • @chandrakalaathanur9941
    @chandrakalaathanur9941 7 місяців тому +6

    ಸರ್ ನಮಸ್ಕಾರಗಳು ಬಡವರ ಬಂಧು ಸರ್ ಡಾ, ಮಂಜುನಾಥ ಸರ್

  • @kirans9140
    @kirans9140 7 місяців тому +6

    GOD bless you sir & your family , Happy Retirement sir 🙏🙏🙏

  • @user-mb7ri7rp6x
    @user-mb7ri7rp6x 7 місяців тому +1

    May Lord 😢MNjunatha swamy bless u and ur fly with good health 😢and 🎉 happiness . Mrs.Manjula Prakash.

  • @krishnaraobn1448
    @krishnaraobn1448 7 місяців тому +4

    ಧನ್ಯವಾದಗಳು
    ಡಾಕ್ಟರರು

  • @HemaLatha-jc6bp
    @HemaLatha-jc6bp 7 місяців тому +1

    ನಿಮ್ಮ ಸೇವೆ & ನಿಮ್ಮ ಜ್ಞಾನಕ್ಕೆ ಅನಂತ ಅನಂತ ಧನ್ಯವಾದಗಳು ಸರ್

  • @aravindatre9478
    @aravindatre9478 7 місяців тому +1

    You are not just a cardiologist . U also have a pure heart . ❤️

  • @sanjukn286
    @sanjukn286 7 місяців тому

    Dear dr. Thank u for ur service to each patient b,coz of u many ❤ patient r breathing today may God bless u too dear dr long live dr manjunath

  • @rajeshwariprasad2707
    @rajeshwariprasad2707 7 місяців тому

    Jay ho Jay ho
    I am very happy very happy to see you and listen your speech.words r running short.
    VYDYO NARAYANO HARI
    I read in Bhagavad Gita. But you have put into practice.Great is your intelligent Brain and Emotional brain Doctor.
    Hats off to you and your family.
    I am young therefore I request the Almighty to bestow all his blessings on you.
    Yomen service Doctor

  • @raghavendrashettigar818
    @raghavendrashettigar818 7 місяців тому +3

    Great doctor 🙏🙏🙏🙏🙏🙏🙏

  • @gopalnandeeshwaragopalnand718
    @gopalnandeeshwaragopalnand718 7 місяців тому +2

    Sir please come to Politics
    We need Leader like you Sir

  • @gamerback7112
    @gamerback7112 7 місяців тому +1

    Hat's off to you Doctor sir.Real human being.i want to see you once.u are precious gift to this society.

  • @channagiriyappabv4261
    @channagiriyappabv4261 7 місяців тому +1

    Great sir amazing your job 👏