"ನಂಬಿದ್ರೆ ನಂಬಿ, ಬಿಟ್ರೆ ಬಿಡಿ! ರೋಗಿಗಳಿಗೆ ಇಲ್ಲಿ ಬಿಲ್ ಕೇಳಲ್ಲ!-E02-Dr. Vishnu Hayagriva-Maruti Hospital

Поділитися
Вставка
  • Опубліковано 22 гру 2024

КОМЕНТАРІ • 620

  • @KalamadhyamaYouTube
    @KalamadhyamaYouTube  Рік тому +38

    Maruti Hospital: Address: 67, Link Road, Jai Bheema Nagar, Palace Guttahalli, Bengaluru, Karnataka 560020
    Phone: 080 2344 9632
    Location: maps.app.goo.gl/z2LPAmvxe4gC8QvV8

    • @Govindaiah-tq1rv
      @Govindaiah-tq1rv Рік тому +3

      BAREE SULLU ,DAYAMADI ILLI HOGI MOSAHOOGABEDI,NIMMA SWABIMANAKKE DAKKE THANDU KOLLA BEDI.ALLIGE HODARE AVARU NODUVA REETHIYE BERE

    • @yashodha2766
      @yashodha2766 Рік тому

      ​@@Govindaiah-tq1rvಹೌದ ನಿಜವಾಗಿ ನಿಮಗೆ ಅನುಭವ ಆಗಿದ್ಯ

    • @shivaramab5877
      @shivaramab5877 Рік тому

      ​@@Govindaiah-tq1rvà9❤❤❤❤

    • @RevanasiddaKotihal
      @RevanasiddaKotihal Рік тому

      ​@@Govindaiah-tq1rv😂😮

    • @SaiSurya-tn1hq
      @SaiSurya-tn1hq 10 місяців тому

      Qqqqq​@@Govindaiah-tq1rv

  • @nsdwarakanath1100
    @nsdwarakanath1100 Рік тому +74

    "ವೈದ್ಯೋ ನಾರಾಯನೋ ಹರಿಹಿ " may his tribe grow, god bless him.

  • @rshekarmanish7200
    @rshekarmanish7200 Рік тому +19

    ನಿಮ್ಮಂತ ಮಹಾತ್ಮರು ಇರೋದ್ರಿಂದ ಒಂದಷ್ಟು ಮಳೆ ಬೆಳೆ ಆಗ್ತಾ ಇದೆ, ಹಾಗೆ ಒಂದು ಸ್ವಲ್ಪ ಧರ್ಮ ಇದೆ ಅಂದ್ರೆ ಅದು ನಿಮ್ಮಂತ ಮಹನೀಯರಿಂದ ಸರ್, ನಿಮ್ಮಿಂದ ಉತ್ತಮವಾದ ಸೇವೆ ನಿರಂತರವಾಗಿ ಸಿಗಲಿ ಶುಭವಾಗಲಿ ಗುರುಗಳೇ 🙏💐❤️

  • @ratnamalaratnamala4842
    @ratnamalaratnamala4842 Рік тому +24

    ಬಂದವರಿಗೆ ಸಹಾಯ ಮಾಡುವ ಉದ್ದೇಶ ಚೆನ್ನಾಗಿ ಇದೆ ದೇವರು ನಿಮಗೆ ಒಳ್ಳೆಯ ದು ಮಾಡಲಿ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ

  • @shivuchabbi9053
    @shivuchabbi9053 Рік тому +29

    ಒಳ್ಳೆದು ಬೇಕು ಈ ಜಗತ್ತಿಗೆ.. ಮಾನವ ಕೊಟ್ಟಿದು. ಮನೆತಕ್. ದೇವರು ಕೊಟ್ಟಿದು. ಕೊನೆತನಕ. ಈ ಸಂಸ್ಥೆ ಬೆಳೆಯಲಿ. 👍👍👏👏

  • @lalitheshlalitheshachar8438
    @lalitheshlalitheshachar8438 Рік тому +23

    ನಿಜವಾದ Doctor ಪ್ರವೃತ್ತಿ ಅಂದರೆ ಇದೇನೇ ಹೌದು, ಸಂದರ್ಶಿಸಿದ Doctor ಗೂ ನಿಮಗೂ ದೇವರ ಆಶೀರ್ವಾದ ಇರಲಿ ಪರಂ ಸರ್.

  • @dhananjayabn7177
    @dhananjayabn7177 Рік тому +22

    ಪರಂ ನಾನು 40 ವರ್ಷಗಳ ಹಿಂದೆ ಮಲ್ಲೇಶ್ವರಂ ನನ್ನ ಮುಖ ಹಬೆಯ ಶಾಕದಿಂದ ಶುಟ್ ಮುಖವೆಲ್ಲ ಮಾರುತಿ ಆಸ್ಪತ್ರೆಯಲ್ಲಿ ಗುಣಮುಕನಾದೆ ಧನ್ಯವಾದಗಳು ಮಾರುತಿ ಆಸ್ಪತ್ರೆಗೆ ಇದೆ ತರಹ ಎಲ್ಲಾ ಕಾಸಗಿ ಆಸ್ಪತ್ರೆಗಳು ಮುಂದೆಬರಲಿ ಆ ಮಾರುತಿ ದೇವರುಗಳು ಎಲ್ಲಾ ವೈದ್ಯ ಹೃoದಕ್ಕು ಮತ್ತು ಎಲ್ಲಾ ಸಿಬ್ಬo ದಿವರ್ಗಕೂ ಆದೇವರುಗಳು ನುರುಕಾಲ ಆಸಿಸಲಿ ದ್ದನ್ಯವಾದಗಳು

  • @nagarajak.r.8766
    @nagarajak.r.8766 Рік тому +8

    ಏನ್ ಪರಂ ಸರ್, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ನಿಮ್ಮ ವೈವಿಧ್ಯಮಯ ದ ಕವರೇಜ್ ಗಳು. ಸಮಾಜಕ್ಕೆ ಬಹಳ ಉಪಯುಕ್ತ. ಈ ಎಪಿಸೋಡ್ ನಂಬಲಾಗದ ಸಂಗತಿಗಳನ್ನು ಒಳಗೊಂಡಿದೆ. ನಿಮ್ಮ ಸೇವೆ ಹೀಗೆ ಯೇ ಮುಂದುವರಿಯಲಿ. ಈ ಡಾಕ್ಟರ್ಗೆ ನಮಸ್ಕಾರಗಳು.🎉❤

  • @shailashree9778
    @shailashree9778 Рік тому +41

    ಪರಮ್ ಸರ್ ಎಷ್ಟು ಎಷ್ಟೊ ಒಳ್ಳೆಯ ಪ್ರತಿಭೆಗಳನ್ನು ನಮ್ಮಂತವರಿಗೆ ಪರಿಚಯಿಸುತ್ತಿರಾ ನಿಮಗೆ ತುಂಬು ಹೃದಯದ ಧನ್ಯವಾದಗಳು.ಈಗಿನ ಕಾಲದಲ್ಲಿ ಇಂತಹ ಡಾಕ್ಟರ್ ಇದ್ದರಾ.ಆ ಮಾರುತಿ ದೇವರು ಸದಾ ಕಾಲ ಅವರನ್ನ ಚೆನ್ನಾಗಿ ಇಟ್ಟಿರಲ್ಲಿ. ನಮ್ಮ ಮಂಗಳೂರಿನಲ್ಲಿ ಇಂತಹ ಆಸ್ಪತ್ರೆ ಇದ್ದರೆ ಒಳ್ಳೆದ್ದಿತ್ತು.

  • @mohankcmohan2166
    @mohankcmohan2166 Рік тому +18

    ಬಡವರ ಪಾಲಿನ ದೇವರು ವೈದ್ಯೋ ನಾರಾಯಣೋ ಹರಿಃ ದೇವರು ಸದಾ ಕಾಲ ನಿಮ್ಮನ್ನು ಚೆನ್ನಾಗಿ ಇಡಲಿ ಶುಭವಾಗಲಿ ಸರ್ ❤

  • @meenaml7732
    @meenaml7732 Рік тому +14

    ನಮಸ್ಕಾರ ಬಹಳ ಸಂತೋಷ ವಾಯಿತು ದೇವರು ನಿಮಗೆ ಒಳ್ಳೆಯ ಕೆಲಸ ಮಾಡಲು ಅನುಗ್ರಹ, ಪ್ರಶಸ್ತಿ,ಪುರಸ್ಕಾರ, ಸನ್ಮಾನ, ಕರ್ನಾಟಕ ದಲ್ಲಿ ಹಾಸ್ಪಿಟಲ್ ಗಳಲ್ಲಿ ಬರಲಿದೆ ಎಂದು ವಿಶ್ವಾಸ ಮತ್ತು ದೇವರಲ್ಲಿ ಪ್ರಾರ್ಥನೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಮತ್ತು ಪ್ರಾಣ ದೇವರಲ್ಲಿ ಪ್ರಾರ್ಥನೆ.

  • @chandrakanthibelliappa4167
    @chandrakanthibelliappa4167 Рік тому +27

    ವೈದ್ಯೋ ನಾರಾಯಣ ಹರಿ.
    Hats off to your service sir🙏💐

  • @sumanthr6863
    @sumanthr6863 Рік тому +3

    ನಿಮ್ಮ ಇಡೀ ವಂಶವೇ ಸುಖ ಸಂತೋಷ ದಿಂದ ಬಾಳಲಿ.

  • @ilaavittlaactinginstitute6989
    @ilaavittlaactinginstitute6989 Рік тому +67

    ವಾವ್ ಈ ಡಾಕ್ಟರ ಮಾತು ಕೇಳುತ್ತಿದ್ದರೆ ಇವರು ಮಾಡೋ ಸೇವೆ ನೋಡುತ್ತಿದ್ದರೆ ಎಲ್ಲಾ ಕಾಯಿಲೆಗಳು ಓಡಿ ಹೋಗುತ್ತೆ 😍🙏🏻 ಕೋಟಿ ಧನ್ಯವಾದಗಳು ಪರಂ ಸರ್ 🙏🏻 ನಿಜ ಯಾವಾಗ್ಲೂ ನಗ್ತ ನಗ್ತಾನೆ ಬದುಕಬೇಕು ಕಷ್ಟ ಯಾರಿಗಿರಲ್ಲ ಎಲ್ಲರಿಗೂ ಇದ್ದೇ ಇರುತ್ತೆ ನಮ್ಮ ಸುತ್ತಮುತ್ತ ನಾಲ್ಕು ಜನ ಒಳ್ಳೆಯವ್ರ್ ಇದ್ರೆ ಸಾಕು ಕಷ್ಟಗಳೆಲ್ಲ ಓಡಿಹೋಗುತ್ತೆ 🙏🏻 ಎಲ್ಲರಿಗೂ ಒಳ್ಳೆಯದಾಗಲಿ, ಜೈ ಗಣಪ 🙏🏻🙏🏻

    • @thamegowda2145
      @thamegowda2145 Рік тому

      Maruthi.nimmage.innu.hechina
      Nivu.maduva.varuthige.maruthi
      Nimage..mathu.nimma.kutumbky
      Arogya.bhagya.sigli.Jaisreeram

    • @spiritual_vlogsoffical
      @spiritual_vlogsoffical Рік тому +1

      Per day 4000/ only bed charge😂😂😂😂

    • @sfitnal6934
      @sfitnal6934 10 місяців тому

      14:18

    • @leelavatileelavati2657
      @leelavatileelavati2657 Місяць тому

      ​@@spiritual_vlogsoffical😮😮😮😮😮

  • @ManjuGowda-cr1qc
    @ManjuGowda-cr1qc Рік тому +33

    ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ್ ನಮಸ್ಕಾರಗಳು

  • @ravishravish7423
    @ravishravish7423 Рік тому +33

    ನಾನೇ ಎನ್ನುವ ಪ್ರಪಂಚದಲ್ಲಿ ನಾವುಗಳು ಎನ್ನುವ ಕೆಲವೇ ಕೆಲವರಲ್ಲಿ ಒಬ್ಬರು🎉❤

  • @govardhan123
    @govardhan123 Місяць тому

    ಅವರಂತಹ ವೈದ್ಯರು ಪ್ರಪಂಚದಾದ್ಯಂತ ನಮಗೆ ಬೇಕು. ನಿಮ್ಮ ಸೇವೆಯನ್ನು ಮುಂದುವರಿಸಿ. ದೇವರು ನಿಮ್ಮನ್ನು ಆಶೀರ್ವದಿಸಲಿ

  • @devendrahulloli8688
    @devendrahulloli8688 Рік тому +21

    ಪೂಜ್ಯರಿಗೆ ಭಕ್ತಿಯ ನಮನಗಳು.🎉

  • @manasaj4259
    @manasaj4259 Рік тому +34

    Hats off to this man 🙏🙏🙏🙏 young doctors should learn from this doctor and his social service towards the people.

  • @rameshhb5462
    @rameshhb5462 9 місяців тому +6

    ಸರ್ ನಿಮ್ಮಂತವರು ನಿಜವಾಗಿಯೂ ಈ ದೇಶದ ಬೆಲೆಕಟ್ಟಲಾಗದ ಆಸ್ತಿ. ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ಸರ್. ಪರಮೇಶ್ವರ ಸರ್ ನಿಮಗೆ ಧನ್ಯವಾದಗಳು. 🌹👏

  • @rukminicr8248
    @rukminicr8248 Рік тому +22

    ಒಳ್ಳೆಯ ಸಂದಶ೯ನ ಇಂಥವರು ಡಾಕ್ಟರ್ ಇದ್ದಾರಲ್ಲಾ ಅಂತ ಸಂತೋಷ ಆಶ್ಚಯ೯ಎರಡೂ ಆಯ್ತು,ವೈದ್ಯೋ ನಾರಾಯಣ ಹರಿ🙏🙏

  • @chandraj7938
    @chandraj7938 Рік тому +16

    ಡಾಕ್ಟರ್ ತುಂಬ ಒಳ್ಳೇ ಮನಿಸಿನವರು. ಅವರಿಗೆ ನನ್ನ ನಮಸ್ಕರಗಳು.

  • @vijendrajoshi8066
    @vijendrajoshi8066 Рік тому +16

    I am a proud patient of great Doctor. He is a Living God to many patients. Hats off to his dedicated service.

  • @RekhaB-h4m
    @RekhaB-h4m Рік тому +14

    ತುಂಬಾ ಚೆನ್ನಾಗಿದೆ,
    ಆದಷ್ಟು ನಾರ್ಮಲ್ ಡೆಲಿವರಿ ಮಾಡಿಸಿ ಮೇಡಂ, ಜನರಿಗೆ , ನಿಮಗೆ ತುಂಬಾ
    ಒಳ್ಳೆಯದಾಗಲಿ

  • @shanthakumar372
    @shanthakumar372 Рік тому +9

    ಎಲ್ಲೋ ಹುಡುಕಿದೆ ಇಲ್ಲದ ದೇವರ🙏🙏🙏 ಧನ್ಯವಾದಗಳು ಡಾಕ್ಟರ್

  • @vanajand4367
    @vanajand4367 Рік тому +5

    ಅದ್ಭುತ ಇದು ನಿಮ್ಮ ಉತ್ತಮ ಸಂದರ್ಶನ ವೈದ್ಯೋ ನಾರಾಯಣೋ ಹರಿ :ಅರ್ಥ ಪೂರ್ಣ ತಮ್ಮಿಂದ ತಾವು ನೂರು ಕಾಲ ಬಾಳಿ

  • @subbaraotm6055
    @subbaraotm6055 Рік тому +11

    ಸೇವಾ ಮನೋಭಾವ ಹೊಂದಿರುವ ವೈದ್ಯರು ಬಹಳ ವಿರಳ. ಈಗಲೂ ಇಂತವರು ಇರುವರಲ್ಲಾ ಎಂದು ಭಾವಪರವಷನಾಗಿದ್ದೇನೆ.
    ಭಗವಂತನು ಸದಾ ಒಳಿತನ್ನು ಮಾಡಲಿ. ಒಮ್ಮೆ ತಮ್ಮನ್ನು ಭೇಟಿಯಾಗುವ ಆಸೆ. ತಮಗಿದೋ ಮನದಾಳದ ಧನ್ಯವಾದಗಳು

  • @manjulamanju6385
    @manjulamanju6385 2 місяці тому

    ತುಂಬಾ ಸಂತೋಷವಾಯಿತು ಸರ್ ಎಷ್ಟೋ ಬಡ ಜನರಿಗೆ ಉಪಯೋಗ ಆಗ್ಲಿ❤

  • @srilathapai1228
    @srilathapai1228 Рік тому +18

    Great doctor. . Naanu ade policy avalu. Nanage thumbaa khushi aayithu.. Naanu kooda doctor. Aavaga naanu emergency duty maaduttaedde. Covid nalli mane yalli hogabeda anta eddaru. A timenalli naavu janarege sevene kottilla andare arthane ella. Adaakkagi devara mele bhara haaki duty maadedde.

    • @srinivasamurthy2511
      @srinivasamurthy2511 Рік тому +1

      Thanks for your Service for Public 🎉🎉🎉

    • @anandarao96379
      @anandarao96379 Рік тому +2

      ​​@@srinivasamurthy2511Thank u so much Dr. ❤😂🎉

  • @kushalashetty2163
    @kushalashetty2163 Рік тому +4

    Very nice to see such a good person in the medicine field,,,such a compassionate doctor ,,I hv taken my mom to this hospital.

  • @sameerrc8780
    @sameerrc8780 Рік тому +18

    Hard to believe still good people are thriving in this Kaliyuga
    May god bless Dr Vishnu and Thanks to Param for the coverage. May Sri Raghavendra bless you all 🙏🏼

  • @basavarajhanni4377
    @basavarajhanni4377 Рік тому +12

    ದೇವರಂತ ಡಾಕ್ಟರ್ ನಿಮ್ಮಂತ ಡಾಕ್ಟರ್ ಬಹಳ ಕಡಿಮೆ ನಿಮ್ಮನ್ನು ನೋಡಿ ಕಲಿಯಲಿ 🙏🙏

  • @prathibhar8625
    @prathibhar8625 Рік тому +4

    God bless you doctor let him give more energy to help people your great doctor I love doctor proffation you are only god thankyou very much

  • @Rathod-ld5tk
    @Rathod-ld5tk Рік тому +9

    A heart touching doctor & our respects to him & his goals for the needy.

  • @vidyakanthi8228
    @vidyakanthi8228 Рік тому +5

    Thank you so much Dactor. God should give you health, wealth, prosperity, happiness and everything.❤

  • @manjulan6641
    @manjulan6641 Рік тому +7

    ವೈದ್ಯ ನಾರಾಯಣರಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು, ದಿ ಬೆಸ್ಟ್ ಎಪಿಸೋಡ್, worth to share more and more

  • @venkobannag5483
    @venkobannag5483 Місяць тому

    ಇವರು ನಿಜವಾಗಿಯೂ ಹೆಲಬೆಕೆಂದರೆ ಆಪದ್ದಬಾಂದವರು (ಡಾಕ್ಟರ್ ಅಲ್ಲ ದೆವರು ಅಂದರೆ ತಪ್ಪಾಗಲಾರದು) 🙏🌹🙏

  • @lakshmivenkateshlakshmiven4259
    @lakshmivenkateshlakshmiven4259 2 місяці тому

    ಇತರ ಡಾಕ್ಟರನ ನಾನು ನೋಡಿರಲಿಲ್ಲ ತುಂಬಾ ಧನ್ಯವಾದಗಳು sir

  • @krishnamurthyvallamkonda7912
    @krishnamurthyvallamkonda7912 2 місяці тому

    Extremely great doctor. It is unbelievable that such a great doctor is there in a city like Bangalore. God bless this great doctor.

  • @sabithasamuel9054
    @sabithasamuel9054 Рік тому +3

    Namasthe doctor realy ur like god to poor people in this world we cont find like u hats off to ur service god bless ur family thank u so much heart ful video tv

  • @anupamaanu974
    @anupamaanu974 Рік тому +4

    Great job Thank you Docter Devaru nhemannu Nhema kutumbhavanu Nooru varusha santhoshavagi sukhavagitirali Thank you param sir 🙏🙏🙏🙏

  • @KaveriHiremath-g4x
    @KaveriHiremath-g4x 9 місяців тому +3

    🙏ನಿಜ್ವಾಗ್ಲೂ ದೇವರು ಕೊಟ್ಟ ಕೊಡುಗೆ ಸರ್ ಈ ಜಗತ್ತಿಗೆ ತುಂಬಾ ತುಂಬಾ ಧನ್ಯವಾದಗಳು ಡಾಕ್ಟ್ರೇ 🙏

  • @Ajayya-oc1to
    @Ajayya-oc1to Рік тому +1

    🙏ಭಗವಂತ ನಿಮಗೆ ಹೊಳ್ಳೆದು ಮಾಡ್ಲಿ🙏

  • @jayaprakashdkannur6329
    @jayaprakashdkannur6329 Рік тому +6

    ಜನ ಸೇವೆಯೇ ಜನಾರ್ಧನನ ಸೇವೆ.
    'ಜನತಾ ಜನಾರ್ಧನ' ವೈದ್ಯರಿಗೆ ಹೃತ್ಪೂರ್ವಕ ನಮನಗಳು

  • @padmavathiagnihotri6005
    @padmavathiagnihotri6005 Рік тому +4

    Good service, thanks DOCTOR for unconditional best treatment.🎉🎉

  • @chgowda7975
    @chgowda7975 2 місяці тому

    ಡಾಕ್ಟರ್ ದೇವರು ಅಂತಾರೆ ಅದು ನಿಜ ನಿಮ್ಮ ನೋಡಿದ ಮೇಲೆ ದೇವರ ದರ್ಶನ್ ❤ಧನ್ಯವಾದಗಳು.

  • @smithan899
    @smithan899 9 місяців тому +4

    ಈ ಮಹಾ ಪುರುಷ ನನ್ನ ತಂದೆ ತಾಯಿಯ ಜೀವ ಉಳಿಸಿದ್ದರು. ಬಹಳ ಜನ ಬಡವರಿಗೆ ಚಿಕಿತ್ಸೆ ನೀಡಿದ್ದಾರೆ..🙏🏼

  • @nagarajunaga8085
    @nagarajunaga8085 3 місяці тому

    ಎರಡನೇ ದೇವರು... ಸರ್ ನೀವು.. 🙏🙏🙏.. ದೇವರು ನಿಮಗೆ ಆರೋಗ್ಯ,ಆಯಸ್ಸು ಕೊಟ್ಟು ಕಾಪಾಡಲಿ..

  • @vijay-fz5ln
    @vijay-fz5ln Рік тому +7

    God bless them with lots of happiness, helping nature... 🙏🏻

  • @beereshsunkapur2601
    @beereshsunkapur2601 Рік тому +14

    What a great, heart touching and meaningful video sir.

  • @vaniks7709
    @vaniks7709 Рік тому +5

    A big salute to this doctor 😊

  • @komalababu4343
    @komalababu4343 Рік тому +5

    God bless him for good wishes and prosperity

  • @sheshachalachala5254
    @sheshachalachala5254 Рік тому +9

    Dr.vishnu sir u r work is so great, please carry ur work as long as possible sir.i think u r real Hero.hats off

  • @jagadeeshcm1129
    @jagadeeshcm1129 Рік тому +5

    ದೇವರನ್ನು ಎಲ್ಲಿಯೂ ನೋಡಬೇಕಾಗಿಲ್ಲ ನಿಮ್ಮಲ್ಲೇ ನೋಡಬಹುದುನಿಮಗೆ ಕೋಟಿ ಕೋಟಿ ಧನ್ಯವಾದಗಳು

  • @roopashankar4065
    @roopashankar4065 Рік тому +1

    Wow superb. Long live the doctor and his team. May this thought spread to others so society get the good services

  • @arvindd852
    @arvindd852 Рік тому +5

    ಇಂತಹ ಸೇವೆ ಮಾಡುವ ನಿಮಗೆ ದೇವರು ಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.❤❤🎉🎉

  • @premamohan8559
    @premamohan8559 Рік тому +3

    Devarantha doctor eedinagalalli bahala aparoopa thanks param sir sharing this episode once again thanks for doctor nd team

  • @sunjayharakuni8318
    @sunjayharakuni8318 Рік тому +8

    Service to mankind is Service to God.
    God bless you Doctor and your entire team

  • @vinutasbagewadi4448
    @vinutasbagewadi4448 Рік тому +9

    ದೇವರು ಅವರಿಗೆ ಆಯುರಾರೋಗ್ಯ ಆರೋಗ್ಯ ಕೊಡಲಿ. ಎಲ್ಲ ಊಟ ರಿನಲ್ಲಿ ಇಂತ ವೈದ್ಯರು ಇದ್ದಾರೆ ಚೆನ್ನಾಗಿರುತ್ತೆ. P

  • @somashekarap2506
    @somashekarap2506 Рік тому +6

    Great doctor sir 🙏🙏🙏 God's nivu ❤❤❤

  • @prabhulingv.s1624
    @prabhulingv.s1624 Місяць тому

    His excellency Dr saab is Vaidyo narayano hari in true sense. Undoubtedly sir will be a role model to many youths among the medicine fraternity & a hero among his patients.
    I whole heartedly wish him for Longitivity, health & prosperity 💐💐

  • @kashmaranatureschild7108
    @kashmaranatureschild7108 Рік тому +3

    I have heard this hospital. ಇದು ತುಂಬಾನೇ ಹಳೇದು. And good doctors

  • @shekarg.s6758
    @shekarg.s6758 Рік тому +8

    ಇಂತ ಇಂಥ ಡಾಕ್ಟರಿಗೆ ನೂರಾರು ವರ್ಷ ಆಯಸ್ಸು ಆರೋಗ್ಯ ಕೊಡಬೇಕು ನನ್ನ❤ ಸವಿನಯ ಪ್ರಾರ್ಥನೆ

  • @SJSURESH-u1x
    @SJSURESH-u1x Рік тому +5

    ನಿಮಗೆ ತುಂಬಾ ತುಂಬಾ ಧನ್ಯವಾದಗಳು ವಿಷ್ಣು ಸರ್ ಗೆ 🙏🙏🙏🙏🙏

  • @shivuchabbi9053
    @shivuchabbi9053 Рік тому +3

    ಸರ್ 🙏🙏🙏🙏 ನಿಮ್ಮ ಸಹಾಯ ಹಸ್ತ ಕ್ಕೆ. ಧನ್ಯವಾದಗಳು. ನಿಮ್ಮ ಸಂಸ್ಥೆ ಹೆಚ್ಚು ಬಲ ಶಾಲಿ ಬೆಳೆದೆ ಬೆಳೆಯುತ್ತದೆ. ಸಂದೇಹ ವಿಲ್ಲ. 🙏🙏

  • @kumarjain6626
    @kumarjain6626 11 місяців тому

    The video is really good, showing Dr. Vishnu doing great work. It's impressive to see how he helps people without any selfish motives, unlike some politicians. Mr. Param, please help in spreading the word about this doctor and his hospital so that more people can know about the excellent services they provide. It's important that more folks can benefit from what they offer.

  • @shitiltilve3490
    @shitiltilve3490 Рік тому +4

    Hari sarvottama vayu jevottama all the best DOCTOR rare example of such wholehearted personalities in todays india❤🎉

  • @vishyn02
    @vishyn02 9 місяців тому

    Thanks for the information.
    Many many thanks to Doctor and his team of Maruti hospital for their services to humanity.

  • @ಸೀತಾರಾಮ್1
    @ಸೀತಾರಾಮ್1 Рік тому +6

    ಉತ್ತಮ ಸಂದರ್ಶನ ಸರ್ ,,🙏🙏🙏🙏🙏🙏🙏

  • @brahmmacharipurohit3157
    @brahmmacharipurohit3157 Рік тому +1

    Thank you Vishnu sir. Devaru nimage olledu madali.

  • @tubeinfoful
    @tubeinfoful Рік тому +3

    Very good ideals of performance thanks for your support

  • @RS-qx6oy
    @RS-qx6oy Рік тому +3

    Very interesting video .Really rare to find such gems in the world especially in the medical field.pray to God to give doctor sir all the good health and strength to serve people in a right way🙏👏💐

  • @praveenpavi181
    @praveenpavi181 9 місяців тому +2

    ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಪ್ರೀತಿಯ ನಮಸ್ಕಾರಗಳು..🙏🙏🌹💐

  • @yogappabetsur6135
    @yogappabetsur6135 Рік тому +2

    Really Unbelievable, God bless him all happiness and health in his life 🎉🙏🙏

  • @mcshivalingaiah5655
    @mcshivalingaiah5655 Рік тому +4

    ಬಡವರ ಬಂದು, ಕರುಣಾ ಮಹಿಗಳು ಅಲ್ಲಿ ಸೇವೆ ಮಾಡುವ ಎಲ್ಲರಿಗೂ ದನ್ಯವಾದಗಳು.

  • @sreedharn.t1652
    @sreedharn.t1652 Рік тому +6

    Surprise to see and hear this really great service to the public hats off to maruti hospital ❤

  • @pavitrashirurkar1036
    @pavitrashirurkar1036 Рік тому +1

    Love you sir..Thank you 🙏
    Nimanthorna nodre estond kushi agute sir....devridane nim jothe

  • @bhuvanads8809
    @bhuvanads8809 Рік тому +4

    Dhanyavadagalu param sir, I thank olle doctor patichayisiddakke,hat's off u doctor, to your service. God bless u all people 🙏🙏

  • @prakashhiriyannaiah5687
    @prakashhiriyannaiah5687 Рік тому +8

    Meaningful video. Thanks param sir. Very helpful for Middle class

  • @vilassonar9241
    @vilassonar9241 Рік тому +1

    Thank you so much Kala madhyam.❤

  • @Power-ko9hm
    @Power-ko9hm 3 місяці тому

    ತುಂಬಾ ಗ್ರೇಟ್ ಕೆಲಸ ಸರ್ ✌️🙏

  • @nirupamas1860
    @nirupamas1860 Рік тому +3

    God bless you Doctor 🙏

  • @ChandruHoolgeri
    @ChandruHoolgeri Рік тому +1

    Thank you very much sir. It is really unique, may God bless all of you sir

  • @AnandKumar-ni8ow
    @AnandKumar-ni8ow Рік тому +3

    God Bless you Doctor sir ❤

  • @hanumanthmv635
    @hanumanthmv635 2 місяці тому

    Namaskar sir
    May all the heavenly God's bless you your team and your family forever forever
    Respected sir you are an asset for mankind

  • @siddramannaag2916
    @siddramannaag2916 Рік тому +1

    Mày god bestow you infinite life. Thank you sir,May god bless you.

  • @anandraju4243
    @anandraju4243 Рік тому +1

    Namaste very good video. Doctor nimage vandanegalu

  • @sarvamangalah1568
    @sarvamangalah1568 Рік тому +1

    Really you are great dr. Sir, all the best, God bless you and yr. Team

  • @shashikalamurugan6768
    @shashikalamurugan6768 8 місяців тому +1

    Hi Param nimma channel nange special ansodhe idhakke,e video eshtu middle class family ge help madutho gothilla,e hospital nadesthiro doctor s and team ge olledhagli😢😢innu ondhu mathu namma dr mukhadhallina smile saaku entha rogi adhru husharagtharre, keep smiling dr doctor ❤

  • @knvasanthachandrakala8057
    @knvasanthachandrakala8057 Рік тому +5

    ಓಂ ಶಾಂತಿ ಸರ್ ನಿಮಗೆ ಆರೋಗ್ಯ ಭಾಗ್ಯ ನೀಡಲಿ ದೇವರು

  • @saimanohar702
    @saimanohar702 8 місяців тому +2

    God bless you and your family sir great humanity person thankyou sir ❤ 🙏🙏🙏🙏🙏

  • @annapurnamahantinmath3194
    @annapurnamahantinmath3194 10 місяців тому

    Summa summane ella test madodu .avashykate illadiddaru fees
    goskar treatment kodo doctors namma madya iddare .antavar madya e doctor aparoopa sir tq very much sir ❤❤❤

  • @Crazyboy35841
    @Crazyboy35841 9 місяців тому

    Bro nimminda public ge olle help agtide good job bro god bless you❤

  • @ramamani-js6dv
    @ramamani-js6dv 9 місяців тому

    God bless u sir.neevu 100 years chennagi balabeku

  • @sumashivakumar4361
    @sumashivakumar4361 Рік тому +14

    Respects to you DOCTOR. 🙏

  • @manjulapavan407
    @manjulapavan407 Рік тому +5

    Hats off doctor, medical fieldnalli duddu Ella Andre death kaayam sir mattomme hats off

  • @dhanushree8284
    @dhanushree8284 10 місяців тому

    Nanste Doctor.nimge nannantah halavaru njanara paravagi abhinandanegalu.hagu nimma prati vamshafa kudigalu nimanta manasinavaru samajakke kodugeyagali. Param sir nivu sah olle olle janarannu parichayisuvfakke bhal dhanyavadalalu..olledagli.

  • @marysukumari4450
    @marysukumari4450 Рік тому +1

    great, Youngers has to learn from you to do social service. God bless you more sir.

  • @k.nagarajaknr7303
    @k.nagarajaknr7303 3 місяці тому

    Thanks doctor lifelong irali maruthi hospetel badavaru sevaye madhava seva

  • @josepheajosephea9780
    @josepheajosephea9780 8 місяців тому

    Correct wording sir, health & education important should be cheaper than other things