ಏನು ವಿದ್ವತ್ ಪೂರ್ಣವಾದ ಉಪನ್ಯಾಸ ಮಾಲಿಕೆ ಇದು 😇😇😇😇😇. ಧನ್ಯ ಧನ್ಯ ನಾನೇ ಧನ್ಯ.🙏❤️ ಮೇಡಂ ಅವರಿಗೆ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು. ತಂದೆಗೆ ತಕ್ಕ ಮಗಳು.. ಗುರುವಿಗೆ ತಕ್ಕ ಶಿಷ್ಯೆ.... ಸ್ತ್ರೀ ಜನ್ಮಕ್ಕೆ ತಕ್ಕ ಶಕ್ತಿ ❤️🙏.... ಸಾರ್ಥಕ ಬದುಕು. ನಾನು ಎಂಥ ದೈತ್ಯೆ ಅಂದರೆ ಇವರಲ್ಲಿ ಮೋಹದ ಬಗ್ಗೆ ಕೇಳ್ತಾ ಕೇಳ್ತಾ ಇವರ ಮೇಲೆ ಮೋಹ ಆವರಿಸಿತು ನನಗೆ😅😂😂. ಒಂದು ಹುಚ್ಚ್ ಬಿಟ್ಟು ಇನ್ನೊಂದ್ ಹುಚ್ಚು ಹಿಡಿದ ಹಾಗೆ !! ಆಯೊಯ್ಯೋ ನನಗೆ ಯಾವ ಜನ್ಮದಲ್ಲು ಭಗವಂತ ಸಲ್ಲ... ಮುಕ್ತಿಯು ಇಲ್ಲ.!!! ಮಾಯೆಯಿಂದ ಪಾರಾಗಳಿಕ್ಕೆ ಗುರುವಿನ ಮೊರೆಹೋದರೆ ಗುರುವೇ ಮಾಯೆ ಆದ್ರೆ ಹೇಗೆ ?!! ಹಾಗೆ ನನ್ನ ಸ್ಥಿತಿ 😶😅😂. ಒಟ್ಟಿನಲ್ಲಿ ಇಹಕ್ಕೆ ಸಲ್ಲ ... ಪರ ಕ್ಕೆ ದೂರ !! ಆದ್ರೂ ಕೇಳ್ತಾ ಇರ್ತೇನೆ ಗೊತ್ತಿಲ್ಲ ಯಾವಾಗ ಹೆಲ್ಪ್ ಆಗುತ್ತೋ ಅಂತ !! ಗಜೇಂದ್ರ ನ ಪಾಡು ... ನನ್ನ ಬಾಳ ಹಾಡು ಎರಡು ಒಂದೇ ಆಗಬಹುದು ಎಂದಾದರೂ ಒಂದು ದಿನ.!!
ತುಂಬಾ ಚೆನ್ನಾಗಿ ಅರ್ಥವಾಗುವ ಹಾಗೆ ಹೇಳುತ್ತೀರಿ ನಮ್ಮನ್ನು ನಾವು ತಿದ್ದಿಕೊಳ್ಳುವ ಹಾಗೆ ಆಗುತ್ತೆ ನೀವು ಹೇಳುವ ಪ್ರತಿಯೊಂದೂ ಘಟನೆ ಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಹಾಗೆ ಎನಿಸುತ್ತೆ ನಾನು ನಿಮಗೆ ತುಂಬಾ ಆಭಾರಿಯಾಗಿದ್ದೇನೆ. ನಿಮ್ಮ ಎಲ್ಲ ಪ್ರವಚನಗಳನ್ನು ಕೇಳಿದ್ದೇನೆ ಹಾಗೂ ನನ್ನ ನಾ ತುಂಬ ಬದಲಾಯಿಸಿ ಕೊಂಡಿರುವೆ ,ಹೀಗೆಯೇ ನಿಮ್ಮ ಪ್ರವಚನಗಳು ಮುಂದುವರೆಯಲಿ ನಮಸ್ಕಾರಗಳು ಅಮ್ಮ
ಏನು ವಿದ್ವತ್ ಪೂರ್ಣವಾದ ಉಪನ್ಯಾಸ ಮಾಲಿಕೆ ಇದು 😇😇😇😇😇.
ಧನ್ಯ ಧನ್ಯ ನಾನೇ ಧನ್ಯ.🙏❤️
ಮೇಡಂ ಅವರಿಗೆ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು. ತಂದೆಗೆ ತಕ್ಕ ಮಗಳು.. ಗುರುವಿಗೆ ತಕ್ಕ ಶಿಷ್ಯೆ.... ಸ್ತ್ರೀ ಜನ್ಮಕ್ಕೆ ತಕ್ಕ ಶಕ್ತಿ ❤️🙏.... ಸಾರ್ಥಕ ಬದುಕು.
ನಾನು ಎಂಥ ದೈತ್ಯೆ ಅಂದರೆ ಇವರಲ್ಲಿ ಮೋಹದ ಬಗ್ಗೆ ಕೇಳ್ತಾ ಕೇಳ್ತಾ ಇವರ ಮೇಲೆ ಮೋಹ ಆವರಿಸಿತು ನನಗೆ😅😂😂. ಒಂದು ಹುಚ್ಚ್ ಬಿಟ್ಟು ಇನ್ನೊಂದ್ ಹುಚ್ಚು ಹಿಡಿದ ಹಾಗೆ !! ಆಯೊಯ್ಯೋ ನನಗೆ ಯಾವ ಜನ್ಮದಲ್ಲು ಭಗವಂತ ಸಲ್ಲ... ಮುಕ್ತಿಯು ಇಲ್ಲ.!!! ಮಾಯೆಯಿಂದ ಪಾರಾಗಳಿಕ್ಕೆ ಗುರುವಿನ ಮೊರೆಹೋದರೆ ಗುರುವೇ ಮಾಯೆ ಆದ್ರೆ ಹೇಗೆ ?!! ಹಾಗೆ ನನ್ನ ಸ್ಥಿತಿ 😶😅😂.
ಒಟ್ಟಿನಲ್ಲಿ ಇಹಕ್ಕೆ ಸಲ್ಲ ... ಪರ ಕ್ಕೆ ದೂರ !!
ಆದ್ರೂ ಕೇಳ್ತಾ ಇರ್ತೇನೆ ಗೊತ್ತಿಲ್ಲ ಯಾವಾಗ ಹೆಲ್ಪ್ ಆಗುತ್ತೋ ಅಂತ !! ಗಜೇಂದ್ರ ನ ಪಾಡು ... ನನ್ನ ಬಾಳ ಹಾಡು ಎರಡು ಒಂದೇ ಆಗಬಹುದು ಎಂದಾದರೂ ಒಂದು ದಿನ.!!
🙏🙏
Athma da pramanikathe🙏
Bhagavatha migdilla bhagavatgeeta start maadiddiri, estottige keltini anta wait madtidini coz idu mugsana anta ega e episode mugiuatte, meditation kuda madlikk agtilla, bari nim pravachan kelana ansatte,, harinaama helta nim pravachan kelta idre, bhagavanta ille iddane ansatte ♥️
ನಿಮ್ಮ ಪ್ರವಚನಗಳನ್ನು ಕೇಳುತ್ತಿದ್ದರೆ ಏನೋ ಒಂದು ತರಹ ಸಂತೋಷ್ ಸಿಗುತ್ತದೆ.. ಧನ್ಯವಾದಗಳು ಅಮ್ಮ..
ಅಪ್ಪನನ್ನು ಪ್ರಶ್ನಿಸಿ ಜ್ಞಾನ ಸಂಪಾದಿಸಿದ ಮಗಳಿಗೆ. ಹೃತ್ಪೂರ್ವಕ ಧನ್ಯವಾದಗಳು 🙏🏽🎉
ತುಂಬಾ ಚೆನ್ನಾಗಿ ಅರ್ಥವಾಗುವ ಹಾಗೆ ಹೇಳುತ್ತೀರಿ
ನಮ್ಮನ್ನು ನಾವು ತಿದ್ದಿಕೊಳ್ಳುವ ಹಾಗೆ ಆಗುತ್ತೆ
ನೀವು ಹೇಳುವ ಪ್ರತಿಯೊಂದೂ ಘಟನೆ ಗಳು
ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಹಾಗೆ ಎನಿಸುತ್ತೆ ನಾನು ನಿಮಗೆ ತುಂಬಾ ಆಭಾರಿಯಾಗಿದ್ದೇನೆ. ನಿಮ್ಮ ಎಲ್ಲ ಪ್ರವಚನಗಳನ್ನು ಕೇಳಿದ್ದೇನೆ ಹಾಗೂ ನನ್ನ ನಾ ತುಂಬ ಬದಲಾಯಿಸಿ
ಕೊಂಡಿರುವೆ ,ಹೀಗೆಯೇ ನಿಮ್ಮ ಪ್ರವಚನಗಳು ಮುಂದುವರೆಯಲಿ ನಮಸ್ಕಾರಗಳು ಅಮ್ಮ
Tumba simple agi nammantavari sulabavagi artha aguvahage heluttiri. Danyavadagalu
❤❤❤❤❤❤❤❤❤❤❤❤❤❤❤❤❤❤❤❤❤❤
Very Very important and very useful and thanks
👌👌👌🙏🙏🙏
Namaskar guruji 🙏🏻
ವಿಷವನ್ನು ವಾಯುದೇವರು ಕುಡಿದರು ಎಂದು ಕಥೆ ಇದೆ.
Best thing to listen on this best time from best person ❤️
🙏🙏🙏🙏🙏
🙏🏽🙏🏽🙏🏽🙏🏽🙏🏽🎉
Supper akka
Nanu nimma jote matadabeku Elli sigtira
🙏🙏🙏
🙏🙏🙏🙏💐
Bhagsvanthana hattira hogalu bahala mukhya namage thalme mattu shraddhe beku. . Hage ee pravachanavannu kelalu swalpa olagina prerane Baku. Mayeyalli mulugi iruva namage eeche baralu ashtu sulabha illa. Enisidanthe nadeyadaga swalpa yochisalu thodagidare aga parivarthane sadhya. Ellaroo bhagavanthana hattira baruvanthagali. Nanna mahadase ishte.
Nanu nimma jote matadabeku elli sigttira
@@sudharadha3655 .nannalli yava antha jnana illa.nimage yava vishayada bagge matanadalu ide?
🙏🙏🙏🙏🙏
🙏🙏🙏