''ಊಟ ಚೆನ್ನಾಗಿತ್ತಮ್ಮ ಅಂತ ಹೇಳ್ತರಲ್ಲ ಅದಕ್ಕಿಂತ ಖುಷಿ ಇನ್ನೇನು ಬೇಕು ಸರ್''!!
Вставка
- Опубліковано 12 тра 2022
- ಬಹುಶಹ ಗೃಹಣಿ ಎನ್ನುವ ಪದದ ಹಿಂದೆ ನೂರಾರು ಗೂಡಾರ್ಥ ಗಳಿವೆ ಗೀತಾ ರವರನ್ನು ನೋಡಿದ ಮೇಲೆ ನನಗೆ ಹೀಗೆನ್ನಿಸಿದ್ದು ನಿಜ.... ನಾನು ದಿನನಿತ್ಯ ಇಂಥ ಕಥೆಗಳಿಗೆ ಮುಖ ಮಾಡಿದ್ದೇನೆ... ಹೆಣ್ಣುಮಕ್ಕಳ ಸಹಾಯವಿಲ್ಲದೆ ಬದುಕು ಮುನ್ನಡೆಯಲು ಸಾಧ್ಯವಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.... ಗೀತಾರವರು ಇಂದಿಗೂ ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುತ್ತಿದ್ದಾರೆ ಇನ್ನುಮುಂದೆ ಕಷ್ಟ ಸರ್ ಎಂದು ನಿಟ್ಟುಸಿರು ಬಿಡುತ್ತಾರೆ.... ಇನ್ನಾದರೂ ಗೀತಮ್ಮ ನವರಿಗೆ ನೆಮ್ಮದಿ ವಿಶ್ರಾಂತಿ ಆರೋಗ್ಯ ಸಿಗಲಿ ಅವರ ಬಾಳು ಬಂಗಾರವಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.....
Women is in every field in this generation.... Even a housemaker is a working women... Their ideas are the most unique one.. Geetha madam will work about 18 hours a day in her hotel...most of the people come here to have home style food.. Lets wish him all the best...
ph no:9071303879
address:Kengeri upanagar, Kommagatta main road, Near Sheshadripuram college, Bangalore-
map:Kommaghatta Main Rd
maps.google.com/?q=Kommaghatt...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi UA-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ... ಚಿತ್ರಿಸಿದ ನಿಮಗೆ ವಂದನೆಗಳು
ನಿಮಗೆ ನನ್ನದೊಂದು ಸಲಾಂ ಮೇಡಂ ಈ ಹೋಟೆಲ್ ನಿಮಗೆ ಇನ್ನೂ ಬೆಳೆಯಲಿ ಎಂದು ಹಾರೈಸುತ್ತೇನೆ 💐💐🙏
ಊಟ ಹಾಕೋರೆಲ್ಲ ತಾಯಿಗೆ ಸಮಾನ ಅಂತಾರೆ. ಮತ್ತು ದೇವರಿಗೆ ಹತ್ತಿರ ಆಗೋ ಕೆಲಸ ಅನ್ನೋ ಅರ್ಥ ಇದೆ...ಒಳ್ಳೆದಾಗ್ಲಿ.☺😊
ಜೈ ಬದುಕಿನ ಬುತ್ತಿ.... ನಿಮ್ಮ ಜರ್ನಿ ತುಂಬಾ ಚೆನ್ನಾಗಿದೆ ಎಷ್ಟೋ ಜನ ಸೋಂಬೇರಿಗಳಿಗೆ ಸರಿಯಾದ ಪಾಠ ಈ ಬದುಕಿನ ಬುತ್ತಿ 🙏🙏🙏🙏🙏🙏🙏
Great lady keep it up God bless you.
ಬದುಕಿನ ಬುತ್ತಿಯಲ್ಲಿ , ಬದುಕಿನ ಹೋರಾಟ..ಇನ್ನೂ ಯಶಸ್ಸಾಗಲಿ... 🙏🙏
ಯಶಸ್ವಿಯಾಗುವುದನ್ನು ವೀಕ್ಷಿಸಲು ಸಂತೋಷವಾಗಿದೆ......
Hard work will lead to success🏆💪👌👍💪👏... All the best to my sister👭...
Amazing Sisters💐💐
God Bless You, Madam.
Supper nice sir👌👍👌👍❤
Hat's offl U sir
God bless her, she has set an example to many
Hai. Annapurna Edward akka God bless you. Keep it up.
Olleya prayatna. Yaudannu saku saku annade iruvavaru uta madi hotte thumbida nantara Saku annuttare. Ee annadanakkinta maha Dana yaudu illa. Matthibbara hotte thumbisi tamma badukannu roopisi kolluva hummassige selute. Parichayisuttiruva Badhukuna butti Video program ge Vandanegalu 🙏 ivarinda kaanada anekaru Jana intaha kayakavannu kanuvantagali, jeevanadalli nemmadi padeyuvantagali. Dhanyawadagalu.🙏
👒's off to her achievements.
Great. Great service. After all, catering s not just a business. It is more than that. God bless them with long life, success in business.
Hatsup tayi ninnage prannamagallu
God bless you her family
Nice..
All the best 🙏
Superb.
Super sister
Amma namaskaram vijay.k Naidu Tamilnadu.
Excellent.
hardworking pays. customer is happy.
Ok
Awesome
gr8👍👍
I also visited really good taste
Thanks a lot let people like you start a hotel at chikkamagaluru
🙏❤💐
👌👌👌👌
🙏👍
I wish you all the best manage baye niiru barutta ide bondna noodi
🙏🙏🙏👍👌
🙏 sir dg mane oota cloud kitchen ge please visit madi it is also nice and inspiring
Mention hotel name
Apart from food, they have kept the places very dirty, if they improve it will be good.
Where
ನಮಗೂ ಬೇಕು ಸಿಗುತ್ತ
Great efforts by lady, address pl
Address. Please
Address please.sir
Sir address Bangalore Kengeri post office stop
Pls come and visit our hotel once...R R Hotel Madhugiri
Yasayu agali
Nan ee hotel nalli tinddiddini
Kengeri atra
Post office stop inside
Devru evaru Nam area ali erodu .evaru tumba ole ladies naanu SSLC ali tumba sari uta madidini .ega naanu degree egalu aga aga e hotel ge hogutini
Ragi mude to high......
She, her hotel etc is all.ok but I need to see more food not verbal diorreah interviews .. why don't this vlogger understand this as it's a food vlog not an interview
ದಿನ ಇಲ್ಲೇ ಊಟ ಮಾಡ್ತೀನಿ ಅಂತ ಹೇಳ್ತಾರೆ ಅಂಥವರ ಮನೆಯಲ್ಲಿ ಮನೆಯಲ್ಲಿ ಮನೆಯವರು ತಂದೆ-ತಾಯಿಯವರು ಏನು ಮಾಡಬೇಕು ಅವರು ಇಲ್ಲೇ ಬಂದು ಊಟ ಮಾಡಬೇಕಾ... ಒಂದು ಸಲ ಕರೆದಿದ್ದ ಎಣ್ಣೆ 20:25 ಸಲ ಬಳಸಿದರೆ ಊಟದಿಂದ ತಯಾರಾಗುವ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಹಾನಿಕರ...
Tumba Janaru Beligge Mane Bittare Kelasaa Mugiskondu Ratrine Manege Hogbeku. Anthavaru Enmadbeku Sir. Ex AutoDrivers, Salesmen etc
Go VEGAN 🌱 Sulae Makla.
Watch these below Documentaries to know more about VEGAN.
1. Dominion
2. Earthlings
3. Cowspiracy
4. Game Changers
5. Forkes over Knives
6. What the Health
7. Seaspiracy
8. The End of Meat
9. Eating you Alive
10. H.O.P.E .. .. .. ..
1500 savira Jana!
Booda voota fine
Highly unprofessional fellow....no experience nothing...waste of time