ಅಜ್ಜಿ ಬಹಳ ಸಿನ್ಸಿಯರ್ ಆಗಿ ಉದ್ಯೋಗ ಮಾಡುತ ಇದೆ ನಾವು ಬಂದು ಊಟ ಮಾಡೋಣ ಅನಿಸುತ್ತೆ, ಈ ಅಡಿಗೆ ಪ್ರೀತಿ ಇಂದ ಈ ಅಮ್ಮ ಮಾಡುತ ಇದೆ, ಪುಕ್ಕಟೆ ಜೀವನ ಬೇಡ ನಾನು ಕಷ್ಟ ಪಟ್ಟು ಕೆಲಸ ಮಾಡಿ ಜೀವನ ಮಾಡಬೇಕು ಅಂಥ ಮಾಡುತ ಇದೆ, ದೇವರು ಇವರಿಗೆ ಒಳ್ಳೆಯದು ಮಾಡಲಿ,👌👏
ತುಂಬಾ ಚೆನ್ನಾಗಿದ್ದಾರೆ ಪ್ರೋಗ್ರಾಮ್ ನಾನು ದೊಡ್ಡಬಳ್ಳಾಪುರಕ್ಕೆ ಹೋಗಬೇಕಾದರೆ ಖಂಡಿತವಾಗಲೂ ಅಜ್ಜಿ ಹತ್ರ ಮೀಟ್ ಮಾಡಿ ಊಟಮಾಡಿ ಹೋಗುತ್ತೇನೆ ತುಂಬಾ ಒಳ್ಳೆ ಪ್ರೋಗ್ರಾಮ್ ಮಾಡುತ್ತೀರಾ ಗಾಡ್ ಬ್ಲೆಸ್ ಯು ಥ್ಯಾಂಕ್ ಯು
ಅವ್ರು ಮಕ್ಕಳು ಇವ್ರು ಜೊತೆ ಇದ್ದು ಅಡುಗೆ ಕೆಲಸ ದಲ್ಲಿ ಹೆಲ್ಪ್ ಮಾಡ್ಕೊಂಡು ಹೋದ್ರೆ ಇನ್ನು ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಡುಗೆ ಚನ್ನಾಗಿ ಮಾಡ್ತಾರೆ ಪಾಪ ಇಷ್ಟ್ ವಯಸ್ಸು ಆದು ಮೇಲೆ ಕಷ್ಟ ಪಡ್ತಾರೆ ಎಷ್ಟು ಆಯೋ ಅನ್ನಿಸುತ್ತೆ ಏನಕ್ಕೆ ಮಕ್ಳು ಇಂತ ತಾಯಿ ನಾ ಸಾಕು ಪರಿಸ್ಥಿತಿ ಇಲ್ಲ ಇಂತ ಮಕ್ಕಳು ಏನಕ್ಕೆ ಇರ್ಬೇಕು ಅನ್ನಿಸುತ್ತೆ ಅವ್ರು ದುಡ್ಡು ಬೇಕು ಅವರು ನೋಡೋಕ್ ಬೇಕು ಅನ್ನೋ ಮನಸು ಇಲ್ವಾ ಅವ್ರಿಗೆ
❤super
❤❤❤❤❤❤
ಲೋಕೇಶನ್ ಕಳಿಸಿ ಅಜ್ಜಿಗೆ ಬೇಟಿ ಆಗ್ಬೇಕು ❤🙏
🙏🙏🙏🙏🙏🙏😋
I love sir ❤super tq
This interview video is very nice message to engers..... 👏👏👏👏🌹🌹
Super sir
End of the video talking is very nice...... 🌹🌹🌹🌹👍👍👍👌👌
ಸ್ವಾಭಿಮಾನಿ ಅಜ್ಜಿ,ದೇವರು ಆಯುಷ್ಯ ಜಾಸ್ತಿ ಕೊಡಲಿ ನಿಮಗೆ,,,ಯಾರ ಹಂಗೂ ಇಲ್ಲದ ಜೀವ🌹🌹🙏🙏
Ajji superrrrr customer ge kodoke munche devrige nivedya madi kodthare. Ajji nimmanna nodi thumba Kali beku.🙏🙏🙏❤️🌹🥰
Super be yavva. Ni heliddu 100% nija. 100 varsha balabe yavva ninna nodidra namma awwana nenapu agutte😭😭😭
Idu avvana hotel sir
🙏🙏🙏🙏🙏💕❤
Agge auduge nodokene chanda
ಅಜ್ಜಿ ಬಹಳ ಸಿನ್ಸಿಯರ್ ಆಗಿ ಉದ್ಯೋಗ ಮಾಡುತ ಇದೆ ನಾವು ಬಂದು ಊಟ ಮಾಡೋಣ ಅನಿಸುತ್ತೆ, ಈ ಅಡಿಗೆ ಪ್ರೀತಿ ಇಂದ ಈ ಅಮ್ಮ ಮಾಡುತ ಇದೆ, ಪುಕ್ಕಟೆ ಜೀವನ ಬೇಡ ನಾನು ಕಷ್ಟ ಪಟ್ಟು ಕೆಲಸ ಮಾಡಿ ಜೀವನ ಮಾಡಬೇಕು ಅಂಥ ಮಾಡುತ ಇದೆ, ದೇವರು ಇವರಿಗೆ ಒಳ್ಳೆಯದು ಮಾಡಲಿ,👌👏
Ĺ
ಅಜ್ಜಿ ನಿಮಗೆ ದೇವರ ಆಯಸ್ಸು, ಆರೋಗ್ಯ ಕೊಡಲಿ ನೀವು ಚೆನ್ನಾಗಿರ್ಬೇಕಜ್ಜಿ.. .ಆ ಕಡೆ ಬಂದಾಗ ನಾನ್ ನಿಮ್ಮನ್ನ ಖಂಡಿತ ಭೇಟಿ ಮಾಡ್ತೀನಿ👏👍🤝
Nimna noduvaga nam ajji nenapu bandaru ajji😍👌🙏
ಅಮ್ಮ.. ನಮ್ಮ ಅಮ್ಮ ದೇವರು 🌹🌹
ತುಂಬಾ ಚೆನ್ನಾಗಿದ್ದಾರೆ ಪ್ರೋಗ್ರಾಮ್ ನಾನು ದೊಡ್ಡಬಳ್ಳಾಪುರಕ್ಕೆ ಹೋಗಬೇಕಾದರೆ ಖಂಡಿತವಾಗಲೂ ಅಜ್ಜಿ ಹತ್ರ ಮೀಟ್ ಮಾಡಿ ಊಟಮಾಡಿ ಹೋಗುತ್ತೇನೆ ತುಂಬಾ ಒಳ್ಳೆ ಪ್ರೋಗ್ರಾಮ್ ಮಾಡುತ್ತೀರಾ ಗಾಡ್ ಬ್ಲೆಸ್ ಯು ಥ್ಯಾಂಕ್ ಯು
👍👍
Badhukina butthi Anno Nim Yeshto Episode Thumbha Janrige Inspiration hagidhe....Swabimana Ajji Episode Supperb and fantastic 👏 👌 ... Innu Janrige higa Olleya Episode bagge Information kodi...Inneshtu Janrige Inspiration hagali nim Badhukina butthi👍🏾👏🏼👏🏼👏🏼👏🏼
Amma nevu great 👍
Good real story......
Ajjamm ನೀವು ತುಂಬಾ ಗ್ರೇಟ್
Ajji amma love u ma god bless u ma take care ma glow smily face shared 1st last gud words tld ajjamma
Ajjiya matugala madhura sinchana
Ee matugalu manasige trusting kodutte ajji
Sir ನಿಮಗೆ ಕೋಟಿ ಕೋಟಿ ನಮನಗಳು...🙏
Super ajji super vlog 🙏🙏🙏🙏🙏
Yav yav ritiyalli kasta padtare Jana jagattalli kelvandu janarige atiyad duddu kelvabbarige atiyad kasta😓😓
Ellaroo seri ajjiya makkalige sahaya maadiddu. Ajji is great. Please interview Ajji's sons.
Good luck Ajji time edaga bartivi
Good one sir hat's of u sir
Good job sir keep going
She is such a strong minded lady. Such a simple soul. Namaste ಬದುಕಿನ ಬುತ್ತೀ ತಮಗೂ ನಮಸ್ಕಾರಗಳು from Maharashtra
Heavenly food ❤️❤️❤️❤️❤️🥝🥝🥝🥝🥝
ನಿಮ್ಮನ್ನು ನೋಡಿದಾಗ ಇಂದ ನಾವು ಕಲಿ ಕೂರಬಾರದು ಅಂತ ನಾನು ಒಂದು mess open ಮಾಡಿದೀನಿ ಅಜ್ಜ್ಯಂ ಮೊದಲ ವಿಡಿಯೋ ನೋಡಿದಾಗಿಂದನು
👍💐💐
ನನಗೂ ಸಹ ಎಲ್ಲರೂ ಸಪೋರ್ಟ್ ಮಾಡಿ
Rathnamma phone no kodi sir
@@v.malleshreddy3897 yellide mess
@@v.malleshreddy3897 sure mam
Mashaallah.great.
ಅಜ್ಜಿ 🙏
ಈ ತಾಯಿ ನಿಜವಾದ ದೇವರು 🙏🙏
Namma ajji super 😘😘😘😘😘😘
⏩⏩🎥🎞️🎞️🏅sar good food
🙏🙏
Aarogya ayassu chanagi kodli nimage
🙏🌹
Rainy days nalli.. yenu maadtare..
Open space ...😔😔
ಹೇಳಿದ್ರಲ್ಲ ಅವರು ಒಳಗಡೆನೆ ಪೆಟ್ಟಿ ಒಳಗಡೆನೆ ಅಡಿಗೆ ಮಾಡಿ ಹೊರಗಡೆ ಕೊಡುತ್ತಿದ್ದೇ ಅಂತಾ
Nam Uttar Karnataka Janara Manasu Mrudu
ಸ್ವಾಭಿಮಾನಿ ಜೀವ,,🙏
o
What is the address
Sir nim videos....super....namagella spoorthi....😊🙏
👌👌👌👌
ಸಾಂಬಾರ್ ನೋಡಿದ್ರೆ ವುಟಮಾಡನಾ ಅನ್ನಿಸುತ್ತೇ
Ammange bahalakala Inge uoota madi badisalu deergayusu needsli
🙏🙏🙏🙏🙏🙏🙏🙏🌹🌹🌹
Same to you Amma naanu hige
Ajji came second time in your video
Swanta maklige tayi anna tino yogya ela, adake devru 100bere jana maklana uta madso bagya devru kotidane
I request you to kindly mention the address where she is living.
ವಿಡಿಯೋ ದ ಡಿಸ್ಕ್ರಿಪ್ಶನ್ ನಲ್ಲಿ ಅವರ ವಿಳಾಸ ಹಾಕಲಾಗಿದೆ ದಯವಿಟ್ಟು ಗಮನಿಸಿ.
🙏 Amma..
nam amma thara ne iddare ee ajji
Nanege e Tara ajji sekedre esto punyda janmadali utibarbeku anta assisted
100 varsha sukvagi Bali ajji
Ellarigu utta Kota punya brute ajji nemege sarala mangalore
Hi sir good morning 🌞🌄
ಶುಭೋದಯ🙏🏻
Address?
ಅವ್ರು ಮಕ್ಕಳು ಇವ್ರು ಜೊತೆ ಇದ್ದು ಅಡುಗೆ ಕೆಲಸ ದಲ್ಲಿ ಹೆಲ್ಪ್ ಮಾಡ್ಕೊಂಡು ಹೋದ್ರೆ ಇನ್ನು ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಡುಗೆ ಚನ್ನಾಗಿ ಮಾಡ್ತಾರೆ ಪಾಪ ಇಷ್ಟ್ ವಯಸ್ಸು ಆದು ಮೇಲೆ ಕಷ್ಟ ಪಡ್ತಾರೆ ಎಷ್ಟು ಆಯೋ ಅನ್ನಿಸುತ್ತೆ ಏನಕ್ಕೆ ಮಕ್ಳು ಇಂತ ತಾಯಿ ನಾ ಸಾಕು ಪರಿಸ್ಥಿತಿ ಇಲ್ಲ ಇಂತ ಮಕ್ಕಳು ಏನಕ್ಕೆ ಇರ್ಬೇಕು ಅನ್ನಿಸುತ್ತೆ ಅವ್ರು ದುಡ್ಡು ಬೇಕು ಅವರು ನೋಡೋಕ್ ಬೇಕು ಅನ್ನೋ ಮನಸು ಇಲ್ವಾ ಅವ್ರಿಗೆ
🌱🌎🙏
Soooooo mother lovely
Nimaghuolayadthghliamma
Age is only number
❤❤❤❤❤
🙏🙏
🙏🌹