ಕಿಡ್ನಿಯಲ್ಲಿ ಸ್ಟೋನ್ ಆಗಿದೆಯೇ? ಭಯಬೇಡ | Nimma Arogya Nimma Kaiyalli - A kidney stone? don't be afraid

Поділитися
Вставка
  • Опубліковано 17 вер 2024
  • ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #bmhegdeinterview #drbmhegde #saraljeevan #nimmaarogyanimmakaiyalli #deliver #bay #food #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್ಹೆಗ್ಡೆ #ಸರಳಜೀವನ #ಸರಳಜೀವನ #ಡಾಬಿಎಂಹೆಗ್ಡೆ #kidney #kidneystone

КОМЕНТАРІ • 23

  • @sureshpatage4287
    @sureshpatage4287 6 місяців тому +6

    Very very thanks Sir God bless all of them 🙏🙏🙏🌜🌜🌻🎉🦚💯 ತುಂಬಾ ತುಂಬಾ ಧನ್ಯವಾದಗಳು ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ ಶ್ರೀ ಕೃಷ್ಣ 🎉

  • @annappa88
    @annappa88 6 місяців тому +8

    Thank u doctor sir, ಈ ರೀತಿ ಸಲಹೆ ಕೊಡುವ ಡಾಕ್ಟರ್ ನಮಗೆ ಎಲ್ಲಿಯು ಸಿಗುವುದಿಲ್ಲ,

    • @firststeps6640
      @firststeps6640 5 місяців тому +1

      e Dr ella andre evaglu corona suttutta ettu

  • @harishashivalingaiah3409
    @harishashivalingaiah3409 6 місяців тому +4

    Thk u god of doctor 🎉🎉🎉

  • @rachanarach2251
    @rachanarach2251 20 днів тому

    ತುಂಬಾ ಒಳ್ಳೆ ಮಾಹಿತಿ ಸರ್ 🙏🙏

  • @koteshro_yal_7872
    @koteshro_yal_7872 9 днів тому

    Thank you sir

  • @shitiltilve3490
    @shitiltilve3490 6 місяців тому +1

    Golden words

  • @Tahirkhan-yy2xb
    @Tahirkhan-yy2xb 3 місяці тому

    ಧನ್ಯವಾದಗಳು ಸರ್

  • @sudha.rajashekarsudha.raja4528
    @sudha.rajashekarsudha.raja4528 6 місяців тому

    Super agi heliddira sir

  • @user-pe8qp4ro8s
    @user-pe8qp4ro8s 2 місяці тому

    🙏 Sir

  • @RameshRamesh-je2lk
    @RameshRamesh-je2lk 6 місяців тому +1

    🙏🙏🙏🙏🙏🙏🙏

  • @saraswathibs2620
    @saraswathibs2620 6 місяців тому +1

    🌹🙏🙏🙏🌹

  • @manjulapvpv1436
    @manjulapvpv1436 6 місяців тому +1

    Slip disc bagge yeli sir

  • @natarajdc8576
    @natarajdc8576 6 місяців тому

    👏👏👏

  • @nihalg10
    @nihalg10 6 місяців тому

    Madam left mild hydronephrosis ge ena madbeku??

  • @vshankarnaik1063
    @vshankarnaik1063 6 місяців тому

    🙏🙏👌si💐💐

  • @lakshmihosamath1771
    @lakshmihosamath1771 6 місяців тому

    🎉🎉

  • @ambikamali271
    @ambikamali271 5 місяців тому

    Namaste sir . Nanna magu 1 month agide . Maguvin left kidney blader hattir ide. Idarind enadaru tondare agutta. Iddakke enu tretament madabeku sir please reply me.

  • @sinchanak.psinchu6546
    @sinchanak.psinchu6546 6 місяців тому

    Kidney alli swalpa neer kanisthide hej madodu plzz heli sir 😢😢😢😢😢😢😢😢

  • @shivu.j.cchikkaralihali1055
    @shivu.j.cchikkaralihali1055 6 місяців тому

    ಸರ್ ನಮ್ಮ ತಂದೆಯವರಿಗೆ 5 ಬಾರಿ ಆಯ್ತು stones ಆಗತಿರೋದಕ್ಕೆ ಆಗಾಗಲೇ 4ಬಾರಿ ಲಿಸರ್ treatment ಮೂಲಕ remove ಮಾಡಿಸಿದಿವಿ ಆದ್ರೂ ಮತ್ತೆ ಮತ್ತೆ formation ಆಗತಿದೆ ಇದಕ್ಕೆ ಶಾಶ್ವತ ಪರಿಹಾರ ತಿಳಿಸಿ 🙏

    • @mallapparagi113
      @mallapparagi113 5 місяців тому +1

      ಆಯುರ್ವೇದಿಕ್ ಟ್ರೀಟ್ಮೆಂಟ್ ತೊಗೋಳಿ ಸರ್..

    • @shivu.j.cchikkaralihali1055
      @shivu.j.cchikkaralihali1055 5 місяців тому

      @@mallapparagi113 ಎಲ್ಲಿ ಕೊಡತಾರೆ ಸರ್

  • @shamasuddinNadaf
    @shamasuddinNadaf 17 днів тому

    Thank you sir