ಸೂಪರ್ ಸಾರ್ ಒಳ್ಳೆಯ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ದೀರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಥ್ಯಾಂಕ್ಸ್ ಸರ್ ನನಗೆ ಲಿವರ್ ನಲ್ಲಿ ಕೊಬ್ಬಿನಂಶ ಇದೆ ಎಂದು ಹೇಳಿದ್ದಾರೆ ಮತೇ ಜಾಯಿಂಟ್ ಪೆನ್ ಇದೆ ದಯಮಾಡಿ ತಿನ್ನುವ ಆಹಾರ ತಿಳಿಸಿ ವಾಕ್ ಮಾಡುತ್ತಿದ್ದೇನೆ ನನ್ನ ಕೈಯಲ್ಲಿ ೨ಕಿಲೋಮೀಟರುಅಷ್ಠೇಆಗುವುದುವ್ಯಾಯಮ.ತಿಳಿಸಿಪ್ಪೀಸ್🎉🎉🎉🎉🎉😊
ತುಂಬಾ ಉಪಯುಕ್ತ ಮಾಹಿತಿ ,ವಾಸ್ತವ ಸತ್ಯವನ್ನು ಎಷ್ಟು ವಿವರವಾಗಿ ತಿಳಿಸಿದ್ದೀರಿ,very very thankful to you sir.ನಿಮಗೂ ಈ ಕಾರ್ಯಕ್ರಮದ ರೂವಾರಿ ಶೆಟ್ಟರಿಗೆ ಮತ್ತು ಡಾಕ್ಟರ್ ವಿನಯ್ ಅವರಿಗೂ ತುಂಬ ತುಂಬಾ ಧನ್ಯವಾದಗಳು 👃👃👃👃👃👌👌👌👌👌👌💐💐💐💐💐💐 .
After long time doctor video I am seeing😊 I like only doctor video bcoz through this you both are saving lives in a current situation, he will explain in a scientific evidence. Thank you🙏
Sir very informative video, nowadays people think refined oil is good, but no one understands that they are consuming paraffin oil, when we try to explain, they say all theses years we are consuming nothing happend to us. Why all these hype of wood pressed oil.
Very much good information and i have one problem I have irregular heart beat and undergone electrophysiology but agin it coming back please tell me any solution for tha please ask the doctor for that
ಮುಖವಾಗಿ ಜನಪರ ಕಾಳಜಿ ಇರುವ ಈ ಚಾನೆಲ್ಗೆ ಧನ್ಯವಾದಗಳು.
ಆರೋಗ್ಯ ದ ಬಗ್ಗೆ ಹೇಳಬೇಕು ಅಂದ್ರೆ ಯಾರ್ ಬೇಕಾದ್ರು ಹೇಳಬಹುದು ಒಳ್ಳೆ ವಿಚಾರ ಹೇಳಿದಿರಿ ಸೂಪರ್ ❤️❤️❤️❤️❤️❤️🌹🌹🌹🌹🌹🌹🌹
ಒಳ್ಳೆಯ ಕಾರ್ಯಕ್ರಮ ಮುಂದುವರಿಯಲಿ
ತುಂಬಾ ಧನ್ಯವಾದಗಳು. ಈ ಮಾಹಿತಿಯನ್ನು ಮುಖ್ಯವಾಗಿ ಕಾಲೇಜ್ ವಿದ್ಯಾರ್ಥಿಗಳು ನೋಡಬೇಕು
ಸೂಪರ್ ಸಾರ್ ಒಳ್ಳೆಯ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ದೀರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಥ್ಯಾಂಕ್ಸ್ ಸರ್ ನನಗೆ ಲಿವರ್ ನಲ್ಲಿ ಕೊಬ್ಬಿನಂಶ ಇದೆ ಎಂದು ಹೇಳಿದ್ದಾರೆ ಮತೇ ಜಾಯಿಂಟ್ ಪೆನ್ ಇದೆ ದಯಮಾಡಿ ತಿನ್ನುವ ಆಹಾರ ತಿಳಿಸಿ ವಾಕ್ ಮಾಡುತ್ತಿದ್ದೇನೆ ನನ್ನ ಕೈಯಲ್ಲಿ ೨ಕಿಲೋಮೀಟರುಅಷ್ಠೇಆಗುವುದುವ್ಯಾಯಮ.ತಿಳಿಸಿಪ್ಪೀಸ್🎉🎉🎉🎉🎉😊
ಅಬ್ಬಬ್ಬಾ ಡಾಕ್ಟರ್ ಹತ್ರ ಸಕ್ಕತ್ ವಿಷಯ ಇದೆ,ಇದೆ ರೀತಿ ಕಾರ್ಯಕ್ರಮ ಮುಂದುವರಿಸಿ
ನಿಮ್ಮ ಕಾಳಜಿಗೆ ನನ್ನ ಅಭಿನಂದನೆಗಳು
ಫುಡ್ ಡಿಪಾರ್ಟ್ಮೆಂಟ್ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿಯನ್ನು ಕೊಡುವ ಮೂಲಕ ನಿಮ್ಮ ಸಾಮಾಜಿಕ ಕಳಕಳಿಯನ್ನು ಮುಂದುವರಿಸಿ
ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು
ತುಂಬಾ ಉಪಯುಕ್ತವಾದ ವಿಷಯಗಳನ್ನ ತಿಳಿಸಿಕೊದುತ್ತಿದ್ದಿರ ತುಂಬಾ ತುಂಬಾ ಧನ್ಯವಾದಗಳು ಸರ್
ತುಂಬಾ ಉಪಯುಕ್ತ ಮಾಹಿತಿ ,ವಾಸ್ತವ ಸತ್ಯವನ್ನು ಎಷ್ಟು ವಿವರವಾಗಿ ತಿಳಿಸಿದ್ದೀರಿ,very very thankful to you sir.ನಿಮಗೂ ಈ ಕಾರ್ಯಕ್ರಮದ ರೂವಾರಿ ಶೆಟ್ಟರಿಗೆ ಮತ್ತು ಡಾಕ್ಟರ್ ವಿನಯ್ ಅವರಿಗೂ ತುಂಬ ತುಂಬಾ ಧನ್ಯವಾದಗಳು 👃👃👃👃👃👌👌👌👌👌👌💐💐💐💐💐💐 .
ತುಂಬಾ ಉಪಯುಕ್ತ ಮಾಹಿತಿ sir ಆರೋಗ್ಯಕ್ಕೆ ಒಳ್ಳೆಯ ಮಾಹಿತಿ
ನೀವು ಹೇಳಿದ್ದು ಚೆನ್ನಾಗಿದೆ ಆದ್ರೆ ತೊಂದ್ರೆ ಬಂದ್ಮೇಲೆ ಅದಕ್ಕೆ ಮನೆ ಮದ್ದು ಹೇಳಿಲ್ಲ. ಧನ್ಯವಾದ ಸರ್
ನಿಜವಾಗ್ಲೂ ಗ್ರೇಟ್ ಸರ್ ತುಂಬಾ ಚನ್ನಾಗಿ ಹೇಳಿದ್ರೀ ಸೂಪರ್ ಸರ್ ತುಂಬಾ ಧನ್ಯವಾದಗಳು...
ಸರ್ ನಿಮ್ಮ tv ಚೆನಲ್ ಹಾಗೂ DR. ಸರ್ ಗು ಮನಪೂರ್ವಕ ವಾಗಿ ಧನ್ಯವಾದಗಳು...
ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್🙏
Right right right 💯% right 👍 thank you for great message
ನಿಜವಾಗಿ ನಾನು ಚಹಾ ಬಹಳ ಕುಡಿತೇನೆ ಸರ್ ನೀವು ಹೇಳಿದ್ದು ನಿಜ ನನಗೆ ಹಸಿವು ಆಗುವದಿಲ್ಲ ನೀವೋ ಹೇಳಿದ್ದು 💯👍 ನಿಜ ಥ್ಯಾಂಕ್ಸ್ sir🙏🙏🙏🙏
ಈ ಚಾನೆಲ್ ಗೆ ದನ್ಯವಾದಗಳು
ಅತ್ತ್ಯುತ್ತಮ ವಾಗಿ ಲಿವರ್ ಬಗ್ಗೆ ವಿವರ್ ವಾಗಿ ತಿಳಿಸಿದ್ದೀರಾ ಡಾಕ್ಟರ ಸರ್ ಧನ್ಯವಾದಗಳು 🎉🎉🎉🎉🎉. ನಿಮ್ಮ ಆತ್ಮೀಯ Dr Ranganath.Kulkarni.Vijayapur
Sir evru uru yavdhu sir
ಅದ್ಭುತ ವಾದ ವಿವರಣೆ
After long time doctor video I am seeing😊 I like only doctor video bcoz through this you both are saving lives in a current situation, he will explain in a scientific evidence. Thank you🙏
Very good information....please continue this!
ತುಂಬಾ ಒಳ್ಳೆಯ ವಿವರಣೆ ನೀಡಿರುವಿರಿ ಸ್ವಾಮಿ ಧನ್ಯವಾದಗಳು
ತುಂಬಾ ಒಳ್ಳೆ ವಿಷಯಗಳು ಸರ್
ಉತ್ತಮ ಮಾಹಿತಿ ಸರ್ ಧನ್ಯವಾದಗಳು 🙏🙏🙏
Superb explanation. This information should be followed very seriously this will help good health.
Truly vinay sir nima videogoskara wait madtidivi sir
Thank you 🙏🏻 nimminda tumba knowledge siktu...
Ei episode alli doctor looks like tired..hope doctor is feeling well.
Self cooked food without oil, partially boiled vegetables are good.Avoid all the junk foods and regular Fitness workouts are very important
Very good information and suggestions...❤ Keep moving
Thank you very much sir about liver
Good information sir
I have a doubt about patanjali cooking oils it's healthy r not sir plz make video
ಈ ಡಾಕ್ಟರ್ ಗೂಗಲ್ ಕಿಂತ ಗ್ರೇಟ್ ಯಾವುದ್ರು ಬಗ್ಗೆ ಕೇಳಿದ್ರು ಹೇಳ್ತಾರೆ 👏👏👏
Sir good evening. My question is how to decrease LDL cholesterol.
ಧನ್ಯವಾದಗಳು 🙏
Matured genuine doctor
Sir halgiro liver na heg sari madkoladhu means heg clean madkoladhu helila e topic innondhu episode madi
Very useful interview and good explanation & good health advise. Thank you very much.
Super sir ನೀವು ❤
Really very good information and thank you so much sir.
Dear sir, plz make vedio of liver abscess, Aadakke Enmadbeku swalpa thilisi, Gaaya cure agitho illa.🙏🙏🙏🙏🙏🙏🙏🙏
Heartily thankful Vinay Sir ,🙏😊👍🏻
Super sir nemma matina shyli tumba channgede sir
Sir endometrium cyst and uterus fibroid bage thilisi
Thank you very much 🙏 both of you 🙏
Good information thank you
Sir how to recover liver ,make video about foods
Savistharavagi thillisiddhiri doctor thanks
ಒಳ್ಳೆಯ ಮಾಹಿತಿ, ಧನ್ಯವಾದಗಳು ಸರ್.
Your experience is so good 👍😊
Sir plz discuss about bones muscles pain in 35 yrs age women's whole body pain
Namaste Dr. ಇದು ನಿಜ.
V informative sir 🎉
Limnton green tea is best for helth and green tea, lemon is gd for helth
ಅಬ್ಬಾ ಎಂತಹ ಮಾಹಿತಿಗಳು
Dhanyawad Gau sir tumba uttaavad Vishaya.
Parkinson problem ge yenadru solution edya heli doctre.....
Very very very informative video 👏👏
Excellent Doctor
Firstu tea budthini, thanku for the info
Sir hernia bagge thilisri please
Thanku sir 🎉🎉🎉
Sir please tell me that what do you mean by liver enlarge and please tell me the remedy please
Danyvadagalu
ಸರ್ ನನಗೆ ಪ್ರಯಾಣ ಮಾಡಿದ್ರೆ ಪಾದಗಳು ಉದ್ಕೊಳತ್ತೆ
Livar fat staj 1 solution sir
Sir very informative video, nowadays people think refined oil is good, but no one understands that they are consuming paraffin oil, when we try to explain, they say all theses years we are consuming nothing happend to us. Why all these hype of wood pressed oil.
Yenu mahithi kotri...dhanyavadagalu
Olle information sir
Txs sair nann ಹುಡ್ಗ helidru but nannu nive helidmele tilkode beda tinadu anta
Thank you 🙏 sir... Please ee piles.. fissure...bagge matadi... use aagutte
Sir serum creatinine yestu erbeku
Sir..liver clean hege maadikollodu hele illa sir ...🌷
Sir kalugalu (ಕಾಳು) baage tilisikodi
❤👌🏿 sir my liver swalpa damage
Super sajetion tq
ಉಪಯುಕ್ತ ಮಾಹಿತಿ ಅತ್ಯುತ್ತಮವಾಗಿ ನೀಡುತ್ತಿರುವ ತಮಗೆ ಧನ್ಯವಾದಗಳು.
Dr I am Always awaiting for your episode
Hasuvinabele
40,000allaa
Double
Hasuvinatuppa
Buffellow,bennethara
Jaastibaralla,sir!!
ದಯವಿಟ್ಟು vertigo ಬಗ್ಗೆ ಮಾಹಿತಿ ತಿಳಿಸಿ
Super program
Herbal Life products bagge ond episode madthera pls
Good advice
Le handigala , Do interview with Gastro Surgeon, DM gastro enterology heptologist.
Super doctre
Correct sir
Very much good information and i have one problem I have irregular heart beat and undergone electrophysiology but agin it coming back please tell me any solution for tha please ask the doctor for that
Sandeep sir please make video on air fryers with vinay doctor.
Sir plz hair growth bagge video madi
Super information
Sir mameyli jastine ti kudutare adakke salushan kodi sir
ಡಾಕ್ಟರ್ ಕೈಗಳನ್ನು ಸ್ಥಿರವಾಗಿಟ್ಟು ಮಾತನಾಡಿ
ಕಣ್ಣಲ್ಲಿ ಧೂಳು ಬಿದ್ದಿದೆ
ಅಬ್ಬಾ ac room ಲೀ ದೂಳು
Avara mathadodhe age
ನಿಮಗೆ ಮಾಹಿತಿ important or ಡಾಕ್ಟರ್ ಕೈ?😂
Very good channel.❤❤❤
Hernia ge surgery bitre daari ilva?
Sir naanu ivathindha tea kudiyodhu bidthini
sir very useful info. thanknu so much
Please ulcerate colitis mahiti heli sir
👌🏼sir ಧನ್ಯವಾದಗಳು
Sir nange gall bladder stone ageedee 18mm nanu ayurvedic treatment tagotha edeene help agatha adu dilute agatha ?
ಈ ರುದ್ರಾಕ್ಷಿ ಹಾಕೋ ಬಗ್ಗೆ Sintifically explain ಮಾಡ್ತೀರಾ...ಸಾರ್