ಲೋಕಸಭೆಯಲ್ಲಿ ಗದ್ದಲ: ಪ್ರಧಾನಿ ಮೋದಿ ಭಾಷಣ ನಿಲ್ಲಿಸಿದ ಸ್ಪೀಕರ್! ವಿಪಕ್ಷ ಸದಸ್ಯರಿಗೆ ಘನತೆಯ ಪಾಠ|Vijay Karnataka
Вставка
- Опубліковано 3 жов 2024
- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ, ಪ್ರಧಾನಿ ಮೋದಿ ಅವರು ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷಗಳ ಸದಸ್ಯರ ಕೂಗಾಟ ಹಾಗೂ ಗದ್ದಲದ ನಡುವಲ್ಲೇ ತಮ್ಮ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿಗಳಿಗೆ ಮೊದಲು ಧನ್ಯವಾದ ಅರ್ಪಿಸಿದರು. ಕೆಲವು ಕಾಲ ಪ್ರಧಾನಿ ಮೋದಿ ಅವರ ಭಾಷಣವನ್ನು ನಿಲ್ಲಿಸುವಂತೆ ಸೂಚನೆ ಕೊಟ್ಟ ಸ್ಪೀಕರ್ ಓಂ ಬಿರ್ಲಾ ಅವರು, ವಿಪಕ್ಷಗಳ ಸದಸ್ಯರಿಗೆ ಬುದ್ಧಿ ಹೇಳಿದರು. ಸಂಸತ್‌ನಲ್ಲಿ ಘನತೆಯಿಂದ ನಡೆದುಕೊಳ್ಳಬೇಕು, ಇದು ಶೋಭೆ ತರುವಂಥದ್ದಲ್ಲ, ಗೌರವದಿಂದ ನಡೆದುಕೊಳ್ಳಿ, ಪ್ರಧಾನಿಯವರ ಭಾಷಣ ಕೇಳಿ ಎಂದರು. ಕೆಲ ಕ್ಷಣವಷ್ಟೇ ಸುಮ್ಮನಾದ ಸದಸ್ಯರು, ಮತ್ತೆ ಘೋಷಣೆಗಳನ್ನು ಮುಂದುವರಿಸಿದರು. ಅದರ ನಡುವೆಯೇ ಪ್ರಧಾನಿ ಮೋದಿ ಭಾಷಣ ಮಾಡಿದರು.
Pm Modi Speech Lok Sabha Parliament Session Opposition Mps Storm Slogans Speaker Instruction To Rahul Gandhi
#narendramodi #speech #rahulgandhi
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ವಿಪಕ್ಷ ಸಂಖ್ಯೆ swalpa ಜಾಸ್ತಿ ಆಗಿದ್ದೇ ಸಮಸ್ಯೆ..
Andre andhadarbar naditale irbekittenappa
Parliament hucchara santheyagabaradalla?
Adara artha saravaadikaarada Kobe.
420Congrs jai modiji
ಕೇಳಿಸ್ಕೊಂಡು ಉತ್ತರ ಕೊಡ್ರೋ
ಕಿರುಚಾಡಿದ್ರೆ ಏನ್ ಅರ್ಥ😅😅😅
Modi rubbatane anth gottu adakke ee natak
Kelisi kondu utara kodoke vipaksha gala hatra mate Ela adake kirchada ta edare . Adake jana evaranu vipaksha dali kurisidu😂😂
Uddesha purvavage avru kelisikolla.Gaddala madi Nam deshada maryade kaleyodu avra uddesha.
Jay Modi🎉🎉🎉🎉🎉🎉🎉
ಕಜ್ಜಿ ನಾಯಿ ಕಾಂಗ್ರೆಸ್
😂😂😂😂 no .....ಚಡ್ಡಿ...
@@maaaaaaaa8185 ನೀನು ಮತ್ತು ಕಾಂಗ್ರೆಸ್ ನವ್ರು ಚಡ್ಡಿ ಹಾಕಲ್ವ😂😂😂😂
Barking dogs
@@maaaaaaaa8185katumulla
Barking and keeping constitution book in the hand.
They are barking like dogs😂😂
420 Congress party 😡😡😡
Jai modiji
ಜೈ ನಮೋ.
ಸಭಾಧ್ಯಕ್ಷರು.ಸ್ವಲ್ಪ.ಅಡಿಕೆ.ಎಲೆ.ಹಾಕಿಕೊಂಡು.ಉಗಿಯಬೇಕಿತ್ತು.ಅಂದ್ರೆ.ಚನ್ನಾಗಿರ್ತಿತ್ತು.ಅನ್ನಿಸುತ್ತೆ😊😊😊😊😊
ಜೈ ಮೋದಿಜಿ❤❤
Congress people don't have common sense no manners no respect nothing what is wrong with this people 😡
Speaker should take some action those unclutured idiots kick out from Loksabha
Great speaker sir sariyaagi ugididdiri
ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಿದಂತೆ....😂😂
Rahul must learn how the opposition leaders Atalji and advaniji smooth running the House with respect
ಮೊದ್ಲು ಒದ್ದು ಒಳಗಾಕಿ ಕಳ್ಳನನ್ನ...ಆವಾಗ ಸರಿಯಾಗುತ್ತೆ.
ಯಾರನ್ನ ಗುರು
@user-lg3iy8te5u Modi na
ರಾವುಲನ್ನ@@SureshR-o2w
ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರನ್ನು ಮೊದಲು ಒದ್ದು ಒಳಗಡೆ ಹಾಕಬೇಕು
Those who disturb
Don't show over attitude Mr Raga
Shame on the congress leaders who make's galata. Let them first listen. This is not market place. You are there at the cost of us. Let meaningful argument take place
No discipline
Jai Modi ji 🚩
Jai shree Ram Jai modigi jai yogigi jai amitha shaa Jai Bharat mataki Jai Jai hindustan Jai bjp
These childish M. P s. have no sense. Senseless fellows who r crying just like beasts/cruel animals.....
Hats-off to u Speaker sir. 🌹👍🙏🌹
Jai.modi.ji
😂 ಕಿರುಚೂದು ಯಾಕ್ರಪ್ಪ.....ಮತ್ತೆ ಕುರಿಮಂದೆ ಅಂತಾ ಪ್ರೂವ್ ಆಯ್ತು😂
Jai shree Ram Jai Jai bharata jài modiji jai
Decent ಆಗಿ ಇರಿ oppostion party ಅವರು 😮
ಜೈ ಕಾಂಗ್ರೆಸ್ ಜೈ ರಾಹುಲ್ ಜೈ ಸಂವಿಧಾನ ಜೈ ಭೀಮ್ ✊✊✊✊
ಇಂಡಿ ಪಟಬಂಧನ ಕೂಟಕ್ಕೆ ಆಯ್ಕೆ ಮಾಡಿದ ಮಾನ್ಯ ಪ್ರಜೆಗಳಿಗೆ ಅಭಿನಂದನಗಳು. ಈ ನೀಚ ವರ್ತನೆ ಸರಿಯಲ್ಲ.
Mad Rahul
Le kachada Bekuppa kata kat taka tak 8500Rs yaloo Nendu NALEGENO ELLA CONGRESA thoo
420 congress government
ಜೈ ಮೋದಿಜಿ ಜೈ
Bigg zero
Next election not even a single seat will be elected for Congress party😢
😂😂😂😂😂 .......modi ಚಡ್ಡಿs ED CBI Election commission all tried.......couldn't do it.......😂😂😂😂😂 infact reverse as happened 😂😂😂😂
No sir they will vote for kata kat ….ppl are so selfish nowadays
These peopks selecting fighting there in Delhi Or These peoples are selecting tsolve peoples pro be lems please Answe to Public First?????¿?????.????????¿?o
Jai congress Jai congress next level congress
Jai hind Jai Bharat mata jai modi ji Jai NDA Government jai BJP Sarkar ❤❤❤❤❤🎉🎉🎉🎉🎉
Gandik sikaho hindu bolegathu kyahe bolke gandi thu hindhu nahi ham hindhu ye
Jai Modiji'. We want Modiji as our PM. He is great and dignified and respectful. Very very descent. Maryada purush like SreeRamchandra. Pappu and his tails are headless mad. We don't want any street Gunda as to us.
Intha huchanna virodha pakchada Nayak madirode namma deshad modalane tappu
Jai modi 👌👍👍👍👍👍
Hi ur not born to rajeev gandhi itself ,,,, send these guys to Pakistan
ಕೇಳೋ ಮನಸಿದ್ರ ಚಂದಾಗಿ ಕುಂತಕೇಳ್ಬೇಕು.ಇಲ್ಲಾಂದರ ಎದ್ದ ಹೋಗಬೇಕು.
Kogile koguvaga kagegaluka ka andhare kovileya dwaniye chendha
Congress m p s don't respct P M of India they indi P M rahul.
Pappu never improves. After all he is not from our nation.
Jai modi jii❤❤
Jai Birla❤❤❤
Jai Jai Narendra Modiji 🙏🙏........
Loafer s ..
ಮೋದಿ ಇನ್ನ್ ಇದೆ ನಿಮಗೆ ಹಬ್ಬ
People in India should accept Indian and Indian rules
Big opposition with nonsense leader
ರಾಹುಲ್ ಅವರನ್ನು ಹೊರಗೆ ಹಾಕಿ
99seats Fail Fail. .....,............
Lay. ಸ್ಪೀಕರ್.ಕಳ್ಳ.ಮುಂದೆ. ಇದೇ.ಮಾರೀ.ಹಬ್ಬ
❤❤❤ lion King PM Modiji ❤️❤️❤️ Jay Shri Ram Jai Karnataka Jai Hindu rashtra Jay Bharat Mata ki Jai pm modi ji 🚩🚩🚩🚩
Modiji' we admire you for your good qualities and highly dignified attitude.
Congress party is responsible for all Hindus problems. Congress navaru Nammavaralla.
Jai Modi ji ❤
ಉಗೀರಿ ನನ್ನ ಮಕ್ಕಳಿಗೆ.
Jai moodiji
ಸ್ಪೀಕರ್ ಅಂಜಿದ್ದಾನೆ ಮೋದಿಯನ್ನ ನೋಡ್ತಾನೆ ಮತ್ತೆ ಉಗಳವನ್ನು ನುಂಗುತ್ತಾನೆ...😂
Mental congress members.
Super om birlaji
Just ignore. He is just 55+ years old kid.
Jai modiji🚩🚩🚩
ಈಗಲಾದರೂ moadi ಮಾತನಾಡಲು ಸುರು ಮಾಡಿದ್ದಾರಲ್ಲ ಸಾಕು
This will be the trend for next 5 years by Congress party
Jai Modiji ❤
ಸರ್ವಾಧಿಕಾರಿ ಮೋದಿ....
Waste congress
In opposition B. J. P. Done same thing, know same pary talking dignity respect.
Sabhapati ji disturb karnewaale hamara paisa waste kar raha hai,aap action lelo sir.
ವಿಶ್ವ ಕಂಡ ಅತಿ ಮೂರ್ಖ ಸ್ವಯಂ ಘೋಷಿಸಿದ ವಿಶ್ವ ಗುರು ಸೆಗಣಿ ಗೋಮೂತ್ರ ಕೊಟ್ಟು ದೇಶದಲ್ಲಿ ಅದೆಷ್ಟು ಮಂದಿ ಸಗಣಿ ಅಂದ ಭಕ್ತರು ಹೊಂದಿರುವ ವಿಶ್ವ ಮಾನವ
ಹತ್ತು ವರ್ಷ ವಿರೋಧ ಪಕ್ಷ ಇಲ್ಲದೆ ಇಟ್ಲರಾಗಿ ಮೆರೆದ ಸುಳ್ಳುಗಾರ ಈಗ ಸಂಸತ್ ಭವನದಲ್ಲಿ ಸಿಂಹದ ಮರಿಗಳು ಘರ್ಜಿಸಲಿದೆ ಮಣಿಪುರದ ಮಹಿಳೆಯರಿಗೆ ನ್ಯಾಯ ಸಿಗಲಿದೆ
Kachada Congress nayigala
Useless Congress leaders.... outdated party Congress 😂
Speaker know the situation🤜
This video Buffering 😂
Rahul Gandhi should not be paid by our tax money.same game might have occurred in Manipur riots
Chadrababu naidu bikasha 😂😂😂
Idu Ilya Modi ge full class.
Modhi hatao
Jai modiji bjp jbs
Spekar also BJP...
CONGRES, PUBLICA, TAX,, WAIST, PAPU, 99,SEAT, SOKKU, BANDEDI, BOLEMAGA PAPU
😂😊😂😊😂😊😂😊
ಮಸ್ತ್ ಕ್ಲಾಸ್ ಅಂತೆ 😂 ಗೋದಿ ಮಿಡಿಯಾ
Lo Rahul Gandhi ninu mantala erithi Adare ennu 50years adru PM agalla
Wrong speech my pm
What is There house
#godimedia
Jai Rahul Gandhi ❤❤
ಹುಚ್ಚ ಅವನೊಬ್ಬ
ಮಸ್ತ್ ಕ್ಲಾಸ್ 😂😂😂 ಎಲ್ಲಿಗೆ ಬಂತು
Neevu Godi mediadaveru eshte hogalubataradru .evatthu sathya enu RG garjane,ellavu independent channelgalinda gotthagthade dont worry..😂
🇮🇳 Jai Ho Rahul Jai Ho 🇮🇳
Down..down..raahuĺa
Rahul 1/2 Hindu
Janudari kaul brahmin 😊
Buket speker