BJP Scam : ಅಶೋಕ್ ಹಗರಣದ ದಾಖಲೆ ಬಿಡುಗಡೆ..ಬಿಜೆಪಿಗೆ ಢವಢವ..! । TV5 Kannada

Поділитися
Вставка
  • Опубліковано 19 лис 2024

КОМЕНТАРІ • 303

  • @girishnagaraj4378
    @girishnagaraj4378 Місяць тому +95

    ಕುರುಬಗೌಡ್ರು CMಸಿದ್ಡರಾಮಯ್ಯ ಸಿದ್ದು No1 CMಇನ್ನೂ 3ವಷ 7ತಿಂಗಳು CM CMಸಿದ್ಡರಾಮಯ್ಯ 10 ವಷ CM ಅಗುತ್ತೆ CMಸಿದ್ದರಾಮಯ್ಯ ಕನ್ನಡಿಗರು ಜೈ ರಾಯಣ್ಣ❤❤❤😊❤❤❤

  • @Deepu7022Deepu
    @Deepu7022Deepu Місяць тому +50

    ಸಿದ್ದರಾಮಯ್ಯ ಗತ್ತು ವರ್ಲ್ಡ್ ಗೆ ಗೊತ್ತು ... ಜೈ ಸಿದ್ದರಾಮಯ್ಯ

  • @maheshb4565
    @maheshb4565 Місяць тому +137

    ಏನಪ್ಪಾ ಬಾಯಿಗೆ ಬಂದ ಹಾಗೆ ಮಾತಾಡಬಾರದು ಯಾರಿಗೂ ಅರ್ಥ ಆಯ್ತಾ ಅಶೋಕ್ ಅವರೇ.
    ಎಲ್ಲಾ ಪಕ್ಷದಲ್ಲೂ ಕಳ್ಳರು ಇದ್ದೀರಾ
    ಸತ್ಯಹರಿಶ್ಚಂದ್ರ ಅಲ್ಲ ನೀವುಗಳು.
    ಸಿದ್ಧರಾಮಯ್ಯ ಅವರ ಮಗನ ವಯಸ್ಸು ಅಷ್ಟೂ ನಿಂಗೆ ವಯಸ್ಸಾಗಿಲ್ಲ ಅಂಥವರಿಗೆ ಏಕ ವಚನದಲ್ಲಿ ಮಾತಡ್ತಿಯ ಇವಾಗ ಮಾತಾಡಿ.

  • @AbdulRahman-it2wt
    @AbdulRahman-it2wt Місяць тому +95

    ಈಗ ಅವರ ರಾಜೀಾಮೆಯನ್ನುಕೇಳಿ

  • @Saraswatimp-pe1lw
    @Saraswatimp-pe1lw Місяць тому +34

    ಬಿಜೆಪಿ ಅವರಿಗೆ ಸರಿಯಾದ ಪಾಠ ಕಲಿಸುವ ಸಮಯ ಬಂದಿದೆ

  • @subramanyas2419
    @subramanyas2419 Місяць тому +90

    ಅಶೋಕ ಎಲ್ಲಿದ್ದೀಯಪ್ಪ?

    • @basavarajyandigeri6619
      @basavarajyandigeri6619 Місяць тому

      ಕಡೂ ಬ್ರಷ್ಟ ಆರ್ ಅಶೋಕ ಅನ್ನಬೇಕು ಹೇಸಿಗೆ ಮನಸ್ಥಿತಿಯ ಕೋಮುವಾದಿ ಮನುವಾದಿ ಸನಿ ಭಕ್ತರು ತಿಕ್ಕ ಮುಚ್ಚಿಕೊಂಡು ಕುಳಿತಿದ್ದಾರೆ

    • @selvarajnorianchinnappa4422
      @selvarajnorianchinnappa4422 Місяць тому

      ಸಾಮ್ರಾಟ ಅಶೋಕ ಎಲ್ಲಿದಿಯಪ್ಪ

  • @RamappaD-t9i
    @RamappaD-t9i Місяць тому +65

    Jai siddu jai congress

  • @ShivaKumar-de3xw
    @ShivaKumar-de3xw Місяць тому +174

    ಇಂತಹ ಲೋಫರ್ ಗಳು ಮಾಡಬಾರದ್ದು ಮಾಡಿ, ಇನ್ನೊಬ್ಬರ ಬಗ್ಗೆ ಮಾತಾಡ್ತಾನೆ.

  • @ramadevivs303
    @ramadevivs303 Місяць тому +138

    ನಾಲಿಗೆ ಇದೇ ಅಂತ ಹರೀ ಬಿಟ್ಟರೆ ಏನಾಗುತ್ತೆ ತಿಳಿಯಲಿ,

    • @amareshpatilpatil5343
      @amareshpatilpatil5343 Місяць тому

      ಯಾರ್ಯಾರು ಹಗರಣದಲ್ಲಿ ಇದ್ದಾರೊ ಎಲ್ಲರನ್ನೂ ಹೊರಗೆ ಹಾಕಿ ಭ್ರಷ್ಟಾಚಾರ ಪಿತಾಮಹ ಅಂದರೆ ಅದು ಕೇವಲ ಬಿಜೆಪಿಗರ್ಭಪಾತ ಸ್ವತ್ತು

  • @maheshchannappa792
    @maheshchannappa792 Місяць тому +64

    ಸರ್ ನಾನು ಕಣ್ಣಾರ ಕಂಡಂತೆ 1992 ರಲ್ಲಿ ತುಂಬಾ ಜನ ಶಾಸಕರಿಗೆ ಕಾರೆ ಇರಲಿಲ್ಲ

    • @ramannahs2247
      @ramannahs2247 Місяць тому

      ಈಗ ಕೋಟಿ ಕೋಟಿ ಆಸ್ತಿ ಒಡೆಯರಾಗಿರುವ ರಾಜಕಾರಣಿಗಳ ಈಗ್ಗೆ 25-30 ವರ್ಷಗಳ ಹಿಂದೆ ಅದರ ಆರ್ಥಿಕ ಸ್ಥಿತಿ ಗತಿ ಗಳ ಬಗ್ಗೆ ಅವರು ಹೊಂದಿದ್ದ ಚರ ಸ್ಥಿರ ಆಸ್ತಿಗಳ ಬಗ್ಗೆ ಪರಿಶೀಲಿಸಿ ತನಿಖೆ ಮಾಡಿದಲ್ಲಿ ಅವರ ಆಕ್ರಮ ಈ ರಾಜ್ಯದ ಜನರಿಗೆ ಸತ್ಯ ತಿಳಿಯುತ್ತದೆ. ಹಾಗು ಆ ವರ್ ಎಷ್ಟ ಸತ್ಯವಂತರು ಎಂದು ಗೊತ್ತಾಗ್ ತ್ತದೆ.

    • @ramannahs2247
      @ramannahs2247 Місяць тому

      ಈಗ ಕೋಟಿ ಕೋಟಿ ಆಸ್ತಿ ಒಡೆಯರಾಗಿರುವ ರಾಜಕಾರಣಿಗಳ ಈಗ್ಗೆ 25-30 ವರ್ಷಗಳ ಹಿಂದೆ ಅದರ ಆರ್ಥಿಕ ಸ್ಥಿತಿ ಗತಿ ಗಳ ಬಗ್ಗೆ ಅವರು ಹೊಂದಿದ್ದ ಚರ ಸ್ಥಿರ ಆಸ್ತಿಗಳ ಬಗ್ಗೆ ಪರಿಶೀಲಿಸಿ ತನಿಖೆ ಮಾಡಿದಲ್ಲಿ ಅವರ ಆಕ್ರಮ ಈ ರಾಜ್ಯದ ಜನರಿಗೆ ಸತ್ಯ ತಿಳಿಯುತ್ತದೆ. ಹಾಗು ಆ ವರ್ ಎಷ್ಟ ಸತ್ಯವಂತರು ಎಂದು ಗೊತ್ತಾಗ್ ತ್ತದೆ.

    • @vaddinarasimhappasreedhara9772
      @vaddinarasimhappasreedhara9772 Місяць тому

      @@maheshchannappa792 yes. Old period different & this period different...

  • @sridharn1076
    @sridharn1076 Місяць тому +48

    ಏಟಿಗೆ ಎದುರೀಟ್ ಎನ್ನುವಂತಿದೆ ಪಕ್ಷಾತೀತವಾಗಿ ಮಾಡಿ ಸರ್.

  • @ajastha1876
    @ajastha1876 Місяць тому +28

    Good job congress. ಬಿಜೆಪಿ ಅವರಿಂದ ಕಲಿತ ವಿದ್ಯೆಯನ್ನ ಅವರಮೇಲೆ ಪ್ರಯೋಗ ಮಾಡುತ್ತಿರುವುದಕ್ಕೆ.

    • @kalcharlaxminarayanbhat1276
      @kalcharlaxminarayanbhat1276 Місяць тому

      Siddu shishya 😢

    • @ajastha1876
      @ajastha1876 Місяць тому +1

      @@kalcharlaxminarayanbhat1276 ಕನ್ನಡ ನಾಡ ಶಿಷ್ಯ ನಾನು. ನಿನ್ನ ತರಹ ಗುಜರಾತಿಗಳು, ಯುಪಿಯವರು ಅವರಿವರ ಶಿಷ್ಯ ಅಲ್ಲ. ಬಿಜೆಪಿ ಇಂದ ನನ್ನ ಕನ್ನಡ ನಾಡಿಗೆ ಆಗಿರೋ ಉಪಯೋಗ ಅಷ್ಟರಲ್ಲೇ ಇದೆ. ಮೊದ್ಲು ಕನ್ನಡದಲ್ಲಿ comment ಮಾಡೊದು ಕಲಿ.

  • @Riyazshahi-s8q
    @Riyazshahi-s8q Місяць тому +49

    lofar ಅಶೋಕ್ ಇವಾಗ mathadu

  • @onlyjustice10
    @onlyjustice10 Місяць тому +96

    Bjp ಯ ಎಲ್ಲರನ್ನೂ ಚೆನ್ನಾಗಿ ರುಬ್ಬಿ.😂😂

  • @anilkumarsindhe673
    @anilkumarsindhe673 Місяць тому +86

    ಒಬ್ಬರ ಮೇಲೆ ಒಬ್ಬರು ಕೆಸರು ಎರಚಿ ಎಲ್ಲಾ ಹಗರಣವು ಆಚೆ ಬಂದು ಎಲ್ಲರೂ ಜೈಲು ಸೇರಿಕೊಳ್ಳಿ ನಮ್ಮ ಸಮಾಜ ಸ್ವಚ್ಛವಾಗುತ್ತದೆ ಇದೆ ನಿಜವಾದ ಸ್ವಚ್ಛ ಭಾರತ್ ಅಭಿಯಾನ😂😂😂

    • @aswathappaaswathappa9374
      @aswathappaaswathappa9374 Місяць тому

      Bhogale channage bidtheeya.Idakkella pithamaha gurathi gang leader modi antha gothhillave?

    • @hemahegde8904
      @hemahegde8904 Місяць тому +12

      ಮೋದಿ ಕೂಡಾ ಹಗರಣ ಮಾಡಿದಾನೆ

    • @ssv.d
      @ssv.d Місяць тому +1

      Shine from maharastra marati.
      Modi shah nadda nirmala poll bond contract commissions scammers😂.
      Let them resign.why ed cbi not attacking bjp leaders 😂😂😂😂😂.
      Andha bhaktha

  • @Saraswatimp-pe1lw
    @Saraswatimp-pe1lw Місяць тому +19

    ಎಲ್ಲರನ್ನೂ ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕು

  • @nikhilgowda.ngowda862
    @nikhilgowda.ngowda862 Місяць тому +15

    ಕನ್ನಡಿಗರ ಸಿದ್ದುಗೆ ಜಯವಾಗಲಿ

  • @gopalappah4625
    @gopalappah4625 Місяць тому +12

    420bjp 420jds kumara swami ashok byv fokso ಯಡಿಯೂರಪ್ಪ

  • @JayaraBE-w1q
    @JayaraBE-w1q Місяць тому +23

    Namma Congress 👍👍

  • @mohammedali-lq4fg
    @mohammedali-lq4fg Місяць тому +34

    Jai siddu

  • @Sudheepthi
    @Sudheepthi Місяць тому +17

    Doddakalla,ಅಶೋಕ್
    ಮೊದಲು ಅರೆಸ್ಟ್ ಮಾಡಿ ಇವನ ,

  • @vijaysurya103
    @vijaysurya103 Місяць тому +13

    Ashoka😂 ಸಿದ್ದರಾಮಯ್ಯ ಅಂತೀಯಾ ನಿಂದಿಲ್ವಾ

  • @chandru7737
    @chandru7737 Місяць тому +32

    Siddaramayya.. Jai

  • @lokeshreddy2134
    @lokeshreddy2134 Місяць тому +31

    Lopar r Ashoka na hoddhu holage hakbeku

  • @gurupadnarayanhegde2591
    @gurupadnarayanhegde2591 Місяць тому +28

    ಇಡಿ ದಿನ ಕುನ್ನಿ ತರ ಕೂಗುತ್ತಾನೆ

  • @AbdulRahman-it2wt
    @AbdulRahman-it2wt Місяць тому +40

    ಇವರು ಈಗ ಎಲ್ಲಿದ್ದೀರಿ

  • @MaheshK-cm2if
    @MaheshK-cm2if Місяць тому +11

    ಜೈ ಸಿದ್ದರಾಮಯ್ಯ 🦁💪🏻💪🏻💪🏻

  • @littleflower6639
    @littleflower6639 Місяць тому +10

    Very good move by Congress.R Ashok should resign immediately 😢😢

  • @HonnayyaPujari-n6k
    @HonnayyaPujari-n6k Місяць тому +9

    ಜೈ ಪವರ್ T. V. ಜೈ ಸಿದ್ದರಾಮಯ್ಯ

  • @LeelaParkala
    @LeelaParkala Місяць тому +20

    yes

  • @sathishbanakar4660
    @sathishbanakar4660 Місяць тому +14

    Namma congress.namma siddaramayy sir.

  • @vadikeshevadi4779
    @vadikeshevadi4779 Місяць тому +5

    R, ashok, ನನ್ ಜೈಲ್ ಗೆ, ಅಕಬೇಕು,

  • @MubarakMubarak-n9x
    @MubarakMubarak-n9x Місяць тому +15

    Ashok420

  • @bhagwanbhatumbre4997
    @bhagwanbhatumbre4997 Місяць тому +19

    Case madi

  • @ravikumarar3599
    @ravikumarar3599 Місяць тому +22

    ಮೊದಲು ashoka ediri

  • @darshankumar9802
    @darshankumar9802 Місяць тому +60

    ಅಶೋಕ ನಿಂಗಾ ಆಯಿತಿ ಮರೆ ಹಬ 😅

  • @francisdsouza4405
    @francisdsouza4405 Місяць тому +21

    Dodda kalla no 1 Bjp

  • @shivaraja4826
    @shivaraja4826 Місяць тому +14

    Ashok risain madli first,

  • @akmalpasha652
    @akmalpasha652 Місяць тому +12

    Ashok kalla

  • @ಮಂಜುನಾಥ.ನಾ
    @ಮಂಜುನಾಥ.ನಾ Місяць тому +8

    ಅಶೋಕ ಇದಕ್ಕೆ ಉತ್ತರ ಹೇಳಿ

  • @sushilasushila1536
    @sushilasushila1536 Місяць тому +1

    ಸೂಪರ್ ಬಿಜೆಪಿಯವರ ಎಲ್ಲ ಹಗರಣವನ್ನು ಶೀಘ್ರವೇ ಬಯಲಿಗೆ ತನ್ನಿ.

  • @bhaskarsanil3257
    @bhaskarsanil3257 Місяць тому +10

    ಎಲ್ಲಾ ಕಳ್ಳರು

  • @aafsarpasha2239
    @aafsarpasha2239 Місяць тому +8

    Ashok should give resigh

  • @humayunsayyad9811
    @humayunsayyad9811 Місяць тому +2

    Super narration sir

  • @NoormohmadMamadapur
    @NoormohmadMamadapur Місяць тому +1

    Good News Sir ji 👌👍🇮🇳🤚🙏🙏🙏👏💯

  • @Neelajkumar-s3c
    @Neelajkumar-s3c Місяць тому +2

    Siddaramaiah Hounest CM

  • @shivaswamysupermethodandea1247
    @shivaswamysupermethodandea1247 Місяць тому +1

    ಯಾರೇ,, ಆಗ್ಲಿ ಉಗಿದು ಹೋಲ್ಗಡೆ ಹಾಕಿ

  • @shivakumaraNs-d2o
    @shivakumaraNs-d2o Місяць тому +1

    BJP congress jds ಎಲ್ಲಾ ಒಂದೇ

  • @RameshRamesh-ks5iq
    @RameshRamesh-ks5iq Місяць тому +9

    Rti karyakartharu yen madtaiddare

  • @MohanKr-zt6yf
    @MohanKr-zt6yf Місяць тому +1

    ದೊಡ್ಡ ಕಳ್ಳ ಅಶೋಕ
    ದೊಡ್ಡ ಅತಿ ದೊಡ್ಡ ಕಳ್ಳ hdk

  • @SaifKhan-eo6gv
    @SaifKhan-eo6gv Місяць тому +1

    Super news

  • @ashokar2044
    @ashokar2044 Місяць тому +2

    Mr.R.Ashok ega neenu yanu helthiya. Neenu resignation kodthiya.

  • @francisdsouza4405
    @francisdsouza4405 Місяць тому +7

    No I kallaru

  • @syedabdulrahaman7304
    @syedabdulrahaman7304 Місяць тому +1

    Congress government having such power to take action against BJP Ashok Or bjp anyone person.not possible. 🙏👍

  • @Abdul-nl6nh
    @Abdul-nl6nh Місяць тому

    Jai siddaramayya super Leadar tiger 🐯🐯🐯🐯🐯🐯🐯🐯 super no 1CM SRI SIDDARAMAYYA sir nimge kooti kooti namaskaara 🙏🙏🙏🙏🙏🙏

  • @hildahilda982
    @hildahilda982 Місяць тому +2

    B J P Dava Dava Alla Vila Vila.

  • @ashokhavigi8145
    @ashokhavigi8145 Місяць тому +1

    No 1 ಕಳ್ಳ yenella haradida ನಾನು ಗರಥಿ ಅಂತಾ ,

  • @srikanthm8755
    @srikanthm8755 Місяць тому +1

    ಇವರ ತಟ್ಟೆಯಲ್ಲಿ ಆನೆ ಮರಿನೆ ಬಿದ್ದಿದೆ😊😊

  • @krishnappakrishnappa4879
    @krishnappakrishnappa4879 Місяць тому +1

    Ashoka yelidiyappa

  • @manjubmmanjubm3431
    @manjubmmanjubm3431 Місяць тому +1

    ಸಲ್ಪ ಸಾರಿಗೆ ಅಗರಣ ಸಲ್ಪ tagiri

  • @bhojupoojary3816
    @bhojupoojary3816 Місяць тому +1

    Ega yanu heltiya Ashok.ninu rajiname kodtiya?

  • @azaruddina2293
    @azaruddina2293 Місяць тому +1

    Bjp,,,,,, 820

  • @kumarsantoshd
    @kumarsantoshd Місяць тому +1

    I think all the BJP MLA’s will resign in the coming days !!! what a shame !!!!

  • @manjunaths2111
    @manjunaths2111 Місяць тому +2

    😂😂😂😂😂 People of Karanataka Uppi sir helooo dhu artha madhkooo beku yake antha 😂

  • @Harold-gm5di
    @Harold-gm5di Місяць тому +1

    38 acres mean more then Rupees ten thousand crore That's B J P

  • @muniyappakv43
    @muniyappakv43 Місяць тому +2

    Jai sidduji

  • @ZayanKhan-d1d
    @ZayanKhan-d1d Місяць тому +1

    Ashok akrama. 100

  • @ramananjaiahtnp3949
    @ramananjaiahtnp3949 Місяць тому +2

    R Ashok Ravare nivu Saturday Hari Chandra ri thi Mathadthirala Swamy

  • @VenkateshRevankar-dj2tj
    @VenkateshRevankar-dj2tj Місяць тому

    ಇವರನ್ನು ಮೊದಲು ಜೈಲಿಗೆ ಕಳಿಸಿ. ಇಲ್ಲಾಂದ್ರೆ ಜನರ ನೆಮ್ಮದಿ ಕೇಡಸ್ತಾರೆ.

  • @pramilatauro1386
    @pramilatauro1386 Місяць тому

    Super 👍👍👍👍👍👍👍

  • @ashokhavigi8145
    @ashokhavigi8145 Місяць тому

    ತುಂಬಾ ವೊಳ್ಳೆಯ ಮನುಷ್ಯ್ಯ ಅಲ್ಲರೀ R Ashok , 38 ಎಕ್ರೆ ಜಮೀನು ಗುಳುಂ ಮನುಷ್ಯ್ಯ ಏನ್ರೀ ಇವನು ಇಷ್ಟು ಕಚಡಾ ಕೆಲಸ ಇಟ್ಕೊಂಡು ನಾನು ಏನೂ ಇಲ್ಲಾ ಅನ್ಕೊಂಡು ಸಿದ್ದು ಮೇಲೇ ಮುಗಿ ಬಿದ್ದಿದಾನೆ ಕ್ರಿಮಿನಲ್ no 1 ಇವರು Ashok ಅವರು action ಮಾಡ್ರಿ ಇವರ ಮೇಲೇ ಮೋದಿ ತಮ್ಮಂದಿರು ಇವರು

  • @abdullateefkids7881
    @abdullateefkids7881 Місяць тому

    J. C👍👍👍👍

  • @western716
    @western716 Місяць тому +1

    Please BJP hagaranagalanna ellau bayalu maadi. Saacha sathya harishchandrananthe ennuthavre.

  • @revanasiddappadl9854
    @revanasiddappadl9854 Місяць тому

    Yes all enquiry

  • @Ravi-c4r
    @Ravi-c4r Місяць тому

    ಹಗರಣದಲ್ಲಿ ಮಾಡಿರುವುದನ್ನು ನೀವು ಬಿಟ್ಟು ಬಂದು ಒಳ್ಳೆಯ ಕೆಲಸ ಮಾಡುವ ಬಗ್ಗೆ ಜಾಸ್ತಿ ಆಗಿ

  • @user-vinod9
    @user-vinod9 Місяць тому +1

    Bereyavarige gundi thodidare, aa gundiyalli taave biluvudu, siddaramayya ge gundi thodidare, siddaramayya badalu taave bilabahudu

  • @mnmanjunath216
    @mnmanjunath216 Місяць тому +1

    Ayogya shasakarannellaa arrest maadaleybekoo.

  • @Learneasy20642
    @Learneasy20642 Місяць тому

    ಒಂದು ಪ್ರಜೆಗಳ ಬಗ್ಗೆ ಮಾತನಾಡದೆ ಒಂದು ಪಕ್ಷದ ವಿರುದ್ದ ಮಾತನಾಡುವುದೇ ಆಗಿದೆ...ಎರಡು ಪಕ್ಷದವರ ಬಗ್ಗೆ ಮಾತನಾಡಿ ಮತ ಚಲಾಯಿಸವರು ಮುರ್ಜರೆ?

  • @anvarhussain1242
    @anvarhussain1242 Місяць тому

    👍🙏❤

  • @kalcharlaxminarayanbhat1276
    @kalcharlaxminarayanbhat1276 Місяць тому +1

    Public Problem Yaarigu beda Namma vote Matra beku

  • @mallesham8680
    @mallesham8680 Місяць тому +2

    First handle this joker 😂

  • @nagarajsociology1787
    @nagarajsociology1787 Місяць тому +1

    Tho yaaru shudda edaare annisutte edannella nodidre Evaru namma naayakaru.managettoru.

  • @kallanagowdagowda9482
    @kallanagowdagowda9482 Місяць тому +1

    First oddu olagr hakabeku

  • @MilkyDay-ds6ur
    @MilkyDay-ds6ur Місяць тому

    ಈವಾಗ ಏನ್ ಮಾಡ್ತಾನೆ ನಿಮ್ ಹೀರೋ...,?

  • @hanamantkotikal5661
    @hanamantkotikal5661 Місяць тому

    Jai siddaramaya

  • @MohammedAsif122-wh9mc
    @MohammedAsif122-wh9mc Місяць тому

    Jai shiddaramayya sir ❤❤❤

  • @umeshgoudar3675
    @umeshgoudar3675 Місяць тому +1

    Le Ashok tika ganchali madbed resign maadu

  • @shakunthalau993
    @shakunthalau993 Місяць тому

    Ashok must resign.👎👎👎👎👎👎

  • @Manjunath-c7o
    @Manjunath-c7o Місяць тому

    Jae, sddrrmmyy 💪🔥🔥💪

  • @AbdulWahab-my6zk
    @AbdulWahab-my6zk Місяць тому

    Bekita Edealla BJP ge Kelasa Ellade Eddawanu yeno madta Edhnanathe Bekita Edealla BJP leaders Nawarige Tho

  • @kemprajl1791
    @kemprajl1791 12 днів тому

    All political MLA M P and leaders verify land kaller
    People of Karnataka watching this type of indecent and teaching lessons for elections

  • @ManjunathManju-e2t
    @ManjunathManju-e2t Місяць тому

    Ashokanna ashokanna happy birthday

  • @somappajammanakatti8676
    @somappajammanakatti8676 Місяць тому

    Ellideppa Ashokppa

  • @amjadalikhan8621
    @amjadalikhan8621 Місяць тому

    Neene dodda Kalla agi namma karnataka da simha siddaramaiya bagge matadtiya. Ashok rajinaame kottu tologu bhrasta Ashok tologu 👌👌👌👌👌

  • @dumingdsouza7559
    @dumingdsouza7559 Місяць тому

    L0far.R.Ashok

  • @aswinimariaswinimari5824
    @aswinimariaswinimari5824 Місяць тому

    R Ashoka 2 eakkarige mane kathane jalallinalli

  • @VishnuPai-hr3wb
    @VishnuPai-hr3wb Місяць тому

    T. V. Labo laboo.

  • @shobhna8340
    @shobhna8340 Місяць тому

    Ashoka. Elliddiappa?? Time has come to u for the resignation. Now do the rally. Shameless man. U don’t have moral right, to talk about others. Step down immediately

  • @kumudhinir802
    @kumudhinir802 Місяць тому

    By listening to kumarswamy they spoke about CM. Who has not done 90% of corruption. 10% human tendencies I neglect bcoz i don’t know.
    I have seen how much land he Ashok is having near Channapatna . In the year 2018
    It was shock 😳.
    He has made many illegal property

  • @Shashikumarhl1968
    @Shashikumarhl1968 Місяць тому

    Abhimanue dandayatre