ಹೀರೆಕಾಯಿ ಎಣ್ಣೆಗಾಯಿ / Hirekayi Ennegayi / Hirekayi palya recipe / Ridge gourd recipe in kannada

Поділитися
Вставка
  • Опубліковано 17 сер 2021
  • Welcome to our Channel ❤️🙏
    ನಮ್ಮ ಚಾನೆಲ್ ವಿಡಿಯೋಗಳು ತಮಗೆ ಇಷ್ಟ ಆದಲ್ಲಿ ಇತರರಿಗೂ ಶೇರ್ ಮಾಡಿ 🙏 ಸಬ್ಸ್ಕ್ರೈಬ್ ಮಾಡಿ 🙏💐
    ನಮ್ಮ VLOGS ಚಾನೆಲ್ 👇
    • Video
    ಬದನೆಕಾಯಿ ಎಣ್ಣೆಗಾಯಿ:-
    • ಉತ್ತರ ಕರ್ನಾಟಕದ ಸ್ಪೆಷಲ್...
    ದಪ್ಪ ಮೆಣಸಿನಕಾಯಿ ಎಣ್ಣೆಗಾಯಿ :-
    • ದೊಣ್ಣ ಮೆಣಸಿನಕಾಯಿ ಎಣ್ಣೆ...
    Contact : Instagram and Facebook Page
    -------------------------------------------------------------------------------
    Ingredients :-
    250 gm Ridge gourd - ಹೀರೆಕಾಯಿ
    Peanuts - ಶೇಂಗಾ
    Niger seeds - ಗುರೆಳ್ಳು
    White sesame - ಎಳ್ಳು
    Chopped coconut - ಕೊಬ್ಬರಿ
    Tamarind juice - ಹುಣಸೆ ರಸ
    Jaggery - ಬೆಲ್ಲ
    Cumin seeds - ಜೀರಿಗೆ
    Mustard seeds - ಸಾಸಿವೆ
    Garlic - ಬೆಳ್ಳುಳ್ಳಿ
    Salt - ಉಪ್ಪು
    Turmeric - ಅರಿಶಿನ
    Gram masala - ಗರಂ ಮಸಾಲ
    Curry leaves - ಕರಿಬೇವು
    Coriander leaves - ಕೊತ್ತಂಬರಿ ಸೊಪ್ಪು
    -------------------------------------------------------------------------------
    Subscribe to our Channel,Keep supporting us ❤️
    -------------------------------------------------------------------------------
    #Hirekayiennegayirecipe #hirekayipalyarecipe
    #Hirekaipalya #hirekayiennegayipalyarecipe
    #tradionalrecipes #hirekayi #ridgegourd #Ennagayipalya #Ennegayirecipe #Saviruchiyasobagurecipes #recipesinkannada
    #Northkarnatakarecipes #Karnatakafoodrecipes
    #Breakfastrecipesinkannada #Easyrecipes
    #Kannadacookingchannel #kannadaaduge
    Thank you ! Keep supporting
    Saviruchiya sobagu
    Related to :-
    Hirekayi Ennegayi maduva Vidhana
    ಹೀರೆಕಾಯಿ ಎಣ್ಣೆಗಾಯಿ ರೆಸಿಪಿ

КОМЕНТАРІ • 271

  • @maliniupadhya578
    @maliniupadhya578 2 роки тому +3

    ಉತ್ತರ ಕರ್ನಾಟಕದ ಅಡಿಗೆ ಗೆ ಗರಂ ಮಸಾಲ ಪುಡಿ ‌ಹಾಕಬಾರದು

  • @ashaashu548
    @ashaashu548 2 роки тому +3

    ಕಾರದಪುಡಿ ಹಾಕಬಹುದಾ

  • @rajashreerajashree7171
    @rajashreerajashree7171 2 роки тому +6

    ಸರ್ ನಿಮ್ಮ ಮಾತು ಅಡುಗೆ ಗಿಂತ ಚೆನ್ನಾಗಿದೆ

  • @hemapawar6267
    @hemapawar6267 2 роки тому +2

    Hirekai palya heg madbeku helri

  • @dipugare3070

    Bhaal chalo aitri annovar palya nodi bayag neer bittit nodri 😋😋 👌 nimmadu yavuri??

  • @nehavinuth2370
    @nehavinuth2370 2 роки тому +1

    Yav oori anna nimdu ??

  • @harishbsharishbs4706
    @harishbsharishbs4706 2 роки тому +3

    ಎಣ್ಣೆಗಾಯಿ👌

  • @dreamingworldwithnirmala
    @dreamingworldwithnirmala 2 роки тому +1

    ಹೀರೆಕಾಯಿ ಎಣ್ಣೆಗಾಯಿ ತುಂಬಾ ಚೆನ್ನಾಗಿ ಮಾಡಿದ್ದೀರಿ ಮೈಡಿಯರ್ ಸಿಸ್ಟರ್ ಹ್ಯಾಪಿ ವರಮಹಾಲಕ್ಷ್ಮಿ

  • @maanyaart8032
    @maanyaart8032 2 роки тому

    Naan nim video nodi nak divasdale nim bhashe Kaitlin ri. Nim bhashe artha agthaith ri.adre nim mammidu swalpa swalpa artha agvaldu.

  • @hanamantmetri8226
    @hanamantmetri8226 2 роки тому +1

    ನಾವು ಬಿಜಾಪೂರದವರು ರೀ ನಿಮ ಅಡುಗೆ ಸೂಪರ್

  • @simplerecipeswithvidya
    @simplerecipeswithvidya 2 роки тому +2

    ಹೀರೆಕಾಯಿ ಎಣ್ಣೆಗಾಯಿ ತುಂಬಾ ಚೆನ್ನಾಗಿದೆ ರೆಸಿಪಿ 👌👍

  • @mutturajartscrafts2829
    @mutturajartscrafts2829 2 роки тому +3

    ತುಂಬಾ ಚೆನ್ನಾಗಿ ಮಾಡಿದ್ದೀರಾ ನೋಡಿದರೆ ಬಾಯಲ್ಲಿ ನೀರು ಬರುತ್ತಾ ಇದೆ 👌👌👍

  • @kotianskitchen
    @kotianskitchen 2 роки тому +1

    ಹೀರೆಕಾಯಿ ರೆಸಿಪಿ ತುಂಬಾನೇ ಚೆನ್ನಾಗಿದೆ 👌😋

  • @AdviksKitchen
    @AdviksKitchen 2 роки тому +2

    ತುಂಬ ಒಳ್ಳೆಯ ರೆಸಿಪಿ ಫ್ರೆಂಡ್ 👌👌ಇನ್ನೂ ಒಳ್ಳೆಯ ರೆಸಿಪಿ ನಿಮ್ಮಿಂದ ಬರಲಿ 😊

  • @anuradhakulkarni2343
    @anuradhakulkarni2343 28 днів тому +1

    ಸೂಪರ್ ಆಗೇದ ರಿ ನಾನೂ ಮಾಡಿ ನೋಡ್ತೀನಿ ರಿ

  • @NandiniajitAdugemane
    @NandiniajitAdugemane 2 роки тому +1

    ಸೂಪರ್ ಸೂಪರ್ ಹೀರೆಕಾಯಿ ಎಣ್ಣಗಾಯಿ 👌🏻👌🏻😋😋

  • @lgandtgkannada
    @lgandtgkannada 2 роки тому +1

    ತುಂಬಾ ಸೊಗಸಾಗಿ ಕಾಣ್ತಿತಿದೆ ತುಂಬಾ ಟೇಸ್ಟಿ ರೆಸಿಪಿ ಅಣ್ಣ

  • @TastyRecipesRangoli
    @TastyRecipesRangoli 2 роки тому +1

    ಹೀರೆಕಾಯಿ ಎಣ್ಣೆಗಾಯಿ ಸೂಪರ್ lk 👍

  • @sarojapawar7553
    @sarojapawar7553 Рік тому +1

    Sir nima recipes tumba chenagide

  • @niralas2969
    @niralas2969 2 роки тому +1

    Very very suuuuuuuuper enagai palya 👌👌👍