"ಬಿಜಾಪುರದಲ್ಲಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದವನು ಕಟ್ಟಿಸಿದ ಅರಮನೆ ರಹಸ್ಯ!"-E10-Vijayapur TOUR- Kalamadhyam

Поділитися
Вставка
  • Опубліковано 17 гру 2024

КОМЕНТАРІ • 212

  • @manjul.jmanjula.j8865
    @manjul.jmanjula.j8865 2 роки тому +79

    ವಿಜಯಪುರ ದಲ್ಲೆ ಹುಟ್ಟಿ ಬೆಳೆದ್ರು, ನಮ್ಮ ವಿಜಯಪುರ ಇತಿಹಾಸ ಗೊತ್ತಿರಲಿಲ್ಲ. ನೀವು ಇಷ್ಟೊಂದು ಮಾಹಿತಿ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻

    • @narasimhamurthy4347
      @narasimhamurthy4347 2 роки тому +4

      Interest irbeku aaga ella tilokobodu nandu Mysore nim bijapur ella nodi tilkindidini 👍👍👍 very good history 📖

    • @garuda9765
      @garuda9765 2 роки тому

      ನಿಮ್ಗೆ ಅಲ್ಲ ಬ್ರೋ ಉತ್ತರ ಕರ್ನಾಟಕದ ಜನರಿಗೆ ಅವರ ಇತಿಹಾಸನೆ ಅವರ್ಗೆ ಗೊತ್ತಿಲ್ಲ,ಒಂದು ವೇಳೆ ಗೊತ್ತಿದ್ರೆ ಶಿವಾಜಿ ಮೆರಿಸ್ತ ಇದ್ದಿಲ್ಲ,

    • @channapatnat5934
      @channapatnat5934 2 роки тому

      @@narasimhamurthy4347
      ok

    • @maheshm4090
      @maheshm4090 2 роки тому

      @@narasimhamurthy4347 pp
      .m.

    • @maheshm4090
      @maheshm4090 2 роки тому

      @@narasimhamurthy4347 pp
      .m.

  • @mmmmmt2255
    @mmmmmt2255 2 роки тому +22

    ಪರಂ ಅವರೇ ನಮ್ಮ ಸೋಮನಾಥಪುರ ಹಾಗೂ ತಲಕಾಡಿನ ಇತಿಹಾಸವನ್ನ ಯಲ್ಲರಿಗೂ ಪರಿಚಯಿಸಿ

  • @world3725
    @world3725 2 роки тому +36

    ಇಡಿ ವಿಜಯಪೂರ ಇತಿಹಾಸವನ್ನ ನಿಮ್ಮಿಂದ ಪಡೆಯುವಂತ್ತಾಯಿತು ಧನ್ಯವಾದಗಳು ಸರ್ 🙏🙏🙏❤❤❤🌹🌹🌹

  • @girijakc5266
    @girijakc5266 2 роки тому +23

    ನಾಗರಾಜರವರ ವಿವರಣೆ ಕೇಳ್ತಾ ಹೋದಂತೆ ನಾವೇ ವಿಜಯಪುರದಲ್ಲಿ ಇದ್ದಂತಹ ಅನುಭವವಾಗುತ್ತೆ. ಪರಂರವರಿಗೆ ಧನ್ಯವಾದ ಗಳು.

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 роки тому +42

    ನಮ್ಮ ಬಿಜಾಪುರ ಇತಿಹಾಸದ ಬಗ್ಗೆ ಇಷ್ಟು ಸರಳವಾಗಿ ತಿಳಿಸಿದ ಮೊದಲ ಚಾನೆಲ್ ಕಲಾಮಾಧ್ಯಮ. 🙏🙏🙏🙏🥰🥰🥰🥰

    • @saqeebbijapur
      @saqeebbijapur 2 роки тому

      Nimm aai tullag tunni

    • @ದಂತಕಥೆ-ಖ3ಝ
      @ದಂತಕಥೆ-ಖ3ಝ 2 роки тому

      @@saqeebbijapur nimma avvan tullaga namma poorvajar tunni mindrige huthidone.

    • @--L..edli.
      @--L..edli. 2 роки тому

      @@saqeebbijapur ಏನ ಗುರು ನೀನು 🔥🔥🔥ಬೀಡು.

    • @--L..edli.
      @--L..edli. 2 роки тому +1

      @@ದಂತಕಥೆ-ಖ3ಝ ನೀನು ಅವನಕ್ಕಿಂತ. ಸಾಹಿತ್ಯ ದಲ್ಲಿ ಮೇಧಾವಿ ಗುರು ನೀನು. ನೀನು 🔥🔥 ನೇ

  • @chaudappar1671
    @chaudappar1671 2 роки тому +18

    ಹಾಯ್ ಪರಮ್ ಸರ್ ನಾಗರಾಜ್ ಕಾಪಸಿ ಅವ್ರಿಗೆ ನನ್ನ ಧನ್ಯವಾದಗಳು 🤝

  • @sjc4836
    @sjc4836 2 роки тому +17

    ನಾನು ನಿನ್ನೆ ದುಬೈ ಪ್ರವಾಸ ಮಾಡಿ ಬಂದೆ..ಅಲ್ಲಿ ಯಾವುದೇ ಈತರ ಅದ್ಭುತ ಇಲ್ಲ..ಆದರೂ ಅವರು ಸ್ವತಃ ಅದ್ಭುತ ಸೃಷ್ಟಿ ಮಾಡಿ ಪ್ರವಾಸೋದ್ಯಮ ವನ್ನು ಮೊದಲ ಆದಾಯ ಮಾಡಿಕೊಂಡಿದ್ದಾರೆ..ನಾವು ಇಲ್ಲಿ ಇದ್ದ ಅದ್ಭುತ ಕಟ್ಟಡಗಳನ್ನು dorlakshaamaduttiddeve..ಪ್ರಜಾಪ್ರಭುತ್ವ ಇಲ್ಲಿ ಶಾಪ ಆಗಿದೆ.

  • @maheshpg7954
    @maheshpg7954 2 роки тому +7

    ನಿಮ್ಮ ಎಲ್ಲಾ ಎಪಿಸೋಡ್ ಚನ್ನಾಗಿದೆ, ತುಂಬಾ ಇಷ್ಟವಾಯಿತು. ನಾವು ಮೈಸೂರಲ್ಲೇ ಬಿಜಾಪುರ ವನ್ನ ನೋಡಿ ಬಹಳ ಖುಷಿ ಆಯ್ತು, ಅದ್ರಲ್ಲೂ ನಾಗರಾಜ್ ಸಾರ್ ಅವ್ರ ಮಾತು ಇಷ್ಟವಾಗಿದೆ

  • @roopSD1916
    @roopSD1916 2 роки тому +1

    ನಿಮ್ಮ್ one episode ನೋಡಿದ್ರೆ ಅದು ತನ್ನಿಂದ ತಾನೇ ಎಲ್ಲಾ ಎಪಿಸೋಡ್ಗಳತ್ತ ಕೊಂಡೋಯ್ಯುತ್ತೆ..... ಇಷ್ಟೆಲ್ಲ information ಕೊಟ್ಟ ನಿಮ್ಮ ತಂಡಕ್ಕೆ ಧನ್ಯವಾದಗಳು . ವಿಜಯಕುಮಾರ್ ಸರ್ ತುಂಬಾ ಚೆನ್ನಾಗಿ explain ಮಾಡಿದ್ದಾರೆ... 👌👌cemera man neat ಆಗಿ captured ಮಾಡಿದ್ದಾರೆ.... ನಮ್ಮ ರಾಜ್ಯದ ಹೆಮ್ಮೆ..... ನಮ್ಮ ವಾಸ್ತುಶಿಲ್ಪ ಗಳು Thank u so much sir ನಿಮ್ಮ ಪ್ರಯತ್ನಕ್ಕೆ 👍👍

  • @nimsuchi1
    @nimsuchi1 2 роки тому +6

    ಕಾಪ್ಸೆ ಅವರೆ , ನೀವು ಬಿಜಾಪುರಕ್ಕೆ ಮತ್ತೊಮ್ಮೆ ಭೇಟಿ ನೀಡಿ ನೀವು ವಿವರಿಸಿದ ಎಲ್ಲವನ್ನ ನೋಡುವ ಕಾತರತೆ ಉಂಟು ಮಾಡಿದೀರಿ ! ಧನ್ಯವಾದಗಳು !

  • @guruputrapujari4865
    @guruputrapujari4865 2 роки тому +22

    ಸರ್ ವಿಜಯಪುರದಲ್ಲಿ ಇದ್ದರೆ ಜ್ಞಾನಯೋಗಾಶ್ರಮ ಭೇಟಿನೀಡಿ🙏🙏🌹🌹

  • @nagarajdn7385
    @nagarajdn7385 2 роки тому +15

    Sir, because of your humble background u got down from the tonga and spoke to your viewers. You hv won the heart.

    • @stupidwhatsappforwards9527
      @stupidwhatsappforwards9527 2 роки тому +1

      Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni nagrajanna

    • @nagarajdn7385
      @nagarajdn7385 2 роки тому +1

      All the best for the events. I desist eating free food. Only free items given by god to us is sun light and air.

    • @stupidwhatsappforwards9527
      @stupidwhatsappforwards9527 2 роки тому +1

      @@nagarajdn7385 sir olle oota irutte. Matte namm unbox Karnataka gowdru and Harsha bro avru kooda irtaare. Meetup antha aagutte. Oota beda Andre bidi, meetup gaadro barbahudalla.

  • @santoshgunnapoor102
    @santoshgunnapoor102 2 роки тому +14

    ಸರ್ ನಾನು ವಿಜಯಪುರ ದವನು ಆದ್ರೆ ಇಷ್ಟೊಂದು ಇದಾವೆ ಅಂತ ನನಗು ಗೊತ್ತಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, super episode

    • @narasimhamurthy4347
      @narasimhamurthy4347 2 роки тому +1

      Interest irbeku aaga ella tilkobodu nanu Mysore nim bijapur ella nodidini very good history 👍👍👍

  • @nawazyoguysnawwa6734
    @nawazyoguysnawwa6734 2 роки тому +3

    param + kapasi
    💚💚💚💛💛💚💛💛💜💚💛💜💚💛💜💛💜💚💛💜💚💛💜💚💛💜💚💛💜💚💛💜💚💜💚💜💚💛💜💚💛💜💚💛💜💚💛💜💚💛💜💚💛💜
    💚💛💜

  • @shrishailhalli8460
    @shrishailhalli8460 Рік тому

    kalamadhyama
    ಸರ್ ನಿಮ ಚನ್ನಲ್ ತುಭಾ ಚನಾಗಿ ಮೋದಿಬರುತಿದೆ
    ನನ್ನು ವಿಜಯಪುರ ದಲಿ ಇರೋದು
    ನಮ್ಮ ವಿಜಯಪುರ ದಲ್ಲಿ ಎಸ್ಟೋದು ಸ್ಥಳ ಇದಾವೆ ಅಂತಾ ನಮಗೆ ತೆಲಿದಿಲ್ಲಾ ಆದರೆ ನೀವು ನಮಗೆ ಅವುಗಳ ದರ್ಶನ್ ತೋರಿಸಿದಿರಿ ತುಬಾ ತುಬಾ 🙏🙏🙏🙏🙏🙏
    ನನ್ನು ಮತ್ತೆ ನನ್ನ ಪರಿವಾರ ಸಮೇತ ನೋಡಿಕೊಂಡು ಬರುತೇವೆ ಸರ್ 🙏🙏🙏🙏🙏

  • @MohammedSameer-rh7cs
    @MohammedSameer-rh7cs 6 місяців тому

    One of the best guide
    Nagraj Sir .... 👏🏻

  • @GANESHGOWDAHK
    @GANESHGOWDAHK 2 роки тому

    ಕಲಾ ಮಾಧ್ಯಮ ಈಗ ಇತಿಹಾಸ ಮಾದ್ಯಮ ಸೂಪರ್ ಪರಮ್ ಸರ್ ಮತ್ತು ಕಾಪಸಿ ಸರ್....

  • @roopSD1916
    @roopSD1916 2 роки тому

    ನಮ್ಮ school ಮಕ್ಕಳನ್ನು ಕರ್ಕೊಂಡು 2ಸಲ ಹೋದಾಗ 2ಸಲ ಗ್ಯೆಡ್ ತೊಗೊಂಡಿದ್ವಿ.. but ಇಷ್ಟು deep ಆಗಿ ಯಾರು ಹೇಳಿಲ್ಲ....ಪ್ರತಿಯೊಂದ್ರಲ್ಲೂ specail ಇರೋದನ್ನ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್...

  • @saddammullabijapurvijayapu806
    @saddammullabijapurvijayapu806 2 роки тому +1

    ಧನ್ಯವಾದಗಳು ರೀ ಸರ್.... ನಾವು ಮೇಲೆ ಹೋಗಿ ಬಂದೀವಿ ರೀ ಸರ್........

  • @chandanchandu9434
    @chandanchandu9434 2 роки тому +3

    Super kelsa sir adrallu a guide is so innocent sir super

  • @vishwanathkustagivishwanat2079
    @vishwanathkustagivishwanat2079 2 роки тому +1

    ತುಂಬಾ ಚನ್ನಾಗಿ ವಿವರಿಸಿದ್ದೀರಿ ಅಭಿನಂದನೆಗಳು 🙏

  • @babugoudapatil9554
    @babugoudapatil9554 2 роки тому

    Nagaraj kapasi avar explains super sir...

  • @afzalbaig7987
    @afzalbaig7987 2 роки тому +1

    Never before I saw such excellent videos.
    Thank you very much Sir.

  • @vinodpatil3380
    @vinodpatil3380 2 роки тому

    ಪರಂ ಸರ್ ನಿಮಗೆ ಧನ್ಯವಾದಗಳು.

  • @csdcsd2725
    @csdcsd2725 2 роки тому +2

    ನಾಗರಾಜು.ರವರ.ವಿವರಣೆ.ಅದ್ಬುತ..

  • @sushilkumarmp5850
    @sushilkumarmp5850 2 роки тому +1

    ನಾನ್ ತುಂಬಾ ಮೊದಲು ಬಿಜಾಪುರ ಪ್ರವಾಸ ಮಾಡಿದ ಸಮಯದಲ್ಲಿ ಇಷ್ಟೊಂದು ಸ್ಥಳ ನೋಡಿರಲಿಲ್ಲ ಈಗ ಮತ್ತೆ ಭೇಟಿ ನೀಡಿ ಪ್ರತಿ ಸ್ಥಳಗಳನ್ನ ಚೆನ್ನಾಗಿ ನೋಡಬೇಕು ಅನ್ನಿಸ್ತಾ ಇದೆ. ನನ್ನ ಈ ಆಸೆಗೆ ಕಾರಣರಾದ ಕಲಾ ಮಾಧ್ಯಮದ ಪರಮ್ ಸರ್ ಮತ್ತು ನಾಗರಾಜ್ ಕಾಪಸೆ ಸರ್ ಅವ್ರಿಗೂ ತುಂಬಾ ಧನ್ಯವಾದಗಳು 😊🙏🏻❤️

    • @rameshks8146
      @rameshks8146 2 роки тому

      Hampi nodi brother adu nijavada kale irodu
      Bijapur it.s copy of Hampi Bijapur nal yela bari samadhi ne kanstha idave 🤦🏻‍♂️

  • @veerendrakoujalaji4361
    @veerendrakoujalaji4361 2 роки тому +3

    ಸರ್ ವಿಜಯಪುರದಲ್ಲಿ ಪ್ರಕಾಶ್ ಆರ್ ಕೆ ಯುಟ್ಯೂಬರ ಇದ್ದಾರೆ ಅತ್ಯುತ್ತಮ ಕಲಾವಿದರು ಅವರ ಇಂಟರ್ವ್ಯೂ ಕೂಡ ಮಾಡಿ 🙏

  • @shirisharangnath4408
    @shirisharangnath4408 2 роки тому

    Your channel is very best adu edu halu vedios madi ako badalu namma history bagge aki adu navu tilkondu nam makkalige helikodu hage maduree lot's of thanks

  • @mahaveerjunjarwad7930
    @mahaveerjunjarwad7930 2 роки тому +1

    ಸರ್ ದಂತಕಥೆಗಳು ಸತ್ಯಕ್ಕೆ ತೀರಾ ಹತ್ತಿರಕ್ಕೆ ಇರುತ್ತದೆ. Ex ಜನಪದ ಸಂಗತಿಗಳು ಸಹ ಇದೇ ರೀತಿ, ಜನರಿಂದ, ಜನರಿಗೆ, ಬಾಯಿಯಿಂದ ಬಾಯಿಗೆ ಸರ್. ಸತ್ಯವೇ ಇರುತ್ತವೆ ಧನ್ಯವಾದಗಳುಸರ್

  • @chetankumarmg1351
    @chetankumarmg1351 6 місяців тому

    ನಾಗರಾಜ್ sir pin to pin infermetion 🔥👌👌

  • @radhakrishnamurthy2382
    @radhakrishnamurthy2382 Рік тому

    X. Lent construction s and guided by you buautiful video coverage 🎉

  • @royalchats2485
    @royalchats2485 2 роки тому +1

    Very interesting history. Thank you sir

  • @UmarFarooq-cm4qm
    @UmarFarooq-cm4qm 2 роки тому +1

    Super wark sir 👌🥰

  • @savithaanjje2328
    @savithaanjje2328 2 роки тому +1

    Bari Bijapur heritage ella namma hedi Rajyada hithihasa ne beedu hogide Sir....your doing a great job by bring all the unknown and untold history n monuments....👍🙏🙏

    • @stupidwhatsappforwards9527
      @stupidwhatsappforwards9527 2 роки тому

      Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni savitha avre

    • @sidduloose4914
      @sidduloose4914 2 роки тому

      Sir edi rajyada hithihasa anthana athava hedi rajyada hithihasa anthana

  • @b.pundalikab.pundalika12
    @b.pundalikab.pundalika12 2 роки тому +2

    ಸರ್ ಸಂಡೂರಿನ ರಾಜ ಮನೆತನ ಬಗ್ಗೆ ವಿಡಿಯೋ ಮಾಡಿ ಹಾಗೂ ಅರಮನೆ ಮತ್ತು ಅವರ ವಂಶಸ್ತರ ವಿವರಣೆ ಕೊಡಿ

    • @rdcreations2166
      @rdcreations2166 2 роки тому

      ಅವರೆಲ್ಲಾ ಕಬ್ಭಿಣದ ಅದಿರು ಮಾರಿ ದುಡ್ಡು ಮಾಡಿದಾರೆ.

  • @sharanagoudaashtagi549
    @sharanagoudaashtagi549 2 роки тому

    ತುಂಬಾ ಧನ್ಯವಾದಗಳು ಸರ್ 🌹🌹🌹

  • @sangappaa8740
    @sangappaa8740 2 роки тому

    ಸೂಪರ್ ಸರ್ 👍👍👍👍👍🤗

  • @goussayyad4881
    @goussayyad4881 7 місяців тому

    Good work sir ji

  • @Beerappapujariknowledgehub
    @Beerappapujariknowledgehub 2 роки тому +2

    ಸರ್ ಇಂಡಿ ತಾಲೂಕಿನ ಸಾಲೋಟಗಿ ರಾಷ್ಟ್ರಕೂಟರ ವಿದ್ಯಾಕೇಂದ್ರ ವಾಗಿತ್ತು ಇದನ್ನು ಸ್ವಲ್ಪ ವಿಡಿಯೋ ಚಿತ್ರೀಕರಣ ಮಾಡಿ ಧನ್ಯವಾದಗಳು

  • @honey8152
    @honey8152 2 роки тому +2

    Chand bowdi nd taju bowdi bagge explain madi plz..

  • @natarajvv6002
    @natarajvv6002 2 роки тому +1

    Bro u r doing wonderful job. But one thing where ever you go, show ur staying place, ur food eating..then ur video's will b FULL. COMPLETE

  • @shashikanthashetty9536
    @shashikanthashetty9536 2 роки тому +2

    ಆರವ ಎಂದರೆ ಸಂಸ್ಕೃತದಲ್ಲಿ ಕುದುರೆ ಎಂದರ್ಥ, ಅರಾವ ಸ್ಥಾನ ಅರಬ ಸ್ಥಾನ ಆಯುತು ಅಷ್ಟೇ.

    • @mohammedshaffi7468
      @mohammedshaffi7468 2 роки тому +1

      In Sanskrit, Aarav (आरव) means a 'sound' or 'thundering'. This name also has other meanings related to sound such as 'the humming of bees' or 'howling'. A different word, Arav (अरव), means 'noiseless' or 'calm' in Sanskrit.

    • @rdcreations2166
      @rdcreations2166 2 роки тому

      ಅರಬರು ಅಂದರೆ ಕುಕ್ಕರ್ ರಬ್ಭರನ್ನು ತಲೆ ಮೇಲೆ ಇಟ್ಟುಕೊಳ್ಳವವರು ಅಂತ ಅರ್ಥ 🤪🤪🤪

    • @shashikanthashetty9536
      @shashikanthashetty9536 2 роки тому +1

      @@mohammedshaffi7468 In Sanskrit अर्व means Horse. So the term “arava” may mean the resident of the place where horses are found. You might heard about “Arbi ghoda” or “Arabian Horse”. This is mainly originated from Sanskrit.
      And there is another interesting fact. “अर्व” is also considerd one of the ten horses of the moon in Indian Sanskrit literature. And that is why Arabian (not Muslims) consider the moon as auspicious. They have very significant importance of moon in their desert Bedouin culture.

    • @rameshbaichbal8547
      @rameshbaichbal8547 Рік тому

      Sir dayavittu Nagraj ರವರ ನಂಬರ್ ಕೊಡಿ.

  • @shashank513
    @shashank513 2 роки тому +2

    Sir! We want collaboration with mysoorina kathegalu Dharmi Sir!

  • @siddappawadeyar7498
    @siddappawadeyar7498 2 роки тому +1

    Nagaraj kapse 🙏🙏🙏👍👍👍

  • @sureshpr9038
    @sureshpr9038 2 роки тому +2

    ಇವರ ಕಾಲದಲ್ಲಿ ಜನ ಸಾಮಾನ್ಯರಿಗೆ ಏನಾದರೂ ಒಳ್ಳೆಯದು ಆಗಿದ್ದರೆ ತಿಳಿಸಿ ಸಾರ್

    • @rdcreations2166
      @rdcreations2166 2 роки тому

      ಏನೂ ಆಗಿಲ್ಲ . ಮುಸ್ಲಿಂ ಆಗಿ ಕನ್ವರ್ಟ್ ಆದವರಿಗೆ ಮನೆ ಜಮೀನು ಮತು ಹಣ ಫ್ರೀ

  • @liberaladda4922
    @liberaladda4922 6 місяців тому

    Nagraj avar nirupane best , complete agi best sir

  • @mercydoris1353
    @mercydoris1353 2 роки тому

    Very good work, god bless you

  • @praveenkumar-sx7ls
    @praveenkumar-sx7ls 2 роки тому

    Nice explanation.... 👍

  • @shashikalasb7820
    @shashikalasb7820 2 роки тому

    Golagimmatada prathidhwaniya anubhavadanenapugalu .dhanyvadagalu kalamadhyam .sahakar.

  • @nainauttarkarnatakahaveric5837
    @nainauttarkarnatakahaveric5837 2 роки тому

    super anna

  • @shripathip157
    @shripathip157 2 роки тому +2

    🙏 excellent architecture .

  • @ravindragovindnaik9203
    @ravindragovindnaik9203 2 роки тому

    super

  • @shrideviarmani2285
    @shrideviarmani2285 2 роки тому

    Just amazing information

  • @gangadharganigerhubballi6267
    @gangadharganigerhubballi6267 2 роки тому

    Super information 👍

  • @destiny4936
    @destiny4936 2 роки тому

    ಬರೀ ಶಿಲ್ಪಕಲೆ ಯಲ್ಲಿ ಇಷ್ಟೊಂದು ವಿನ್ಯಾಸ ಹೇಗೆ ಸಾಧ್ಯ🤔🤔🤔🤔

  • @sunilkumarjolli3431
    @sunilkumarjolli3431 2 роки тому

    ಸೂಪರ್ ಸರ್

  • @ashishkarur30
    @ashishkarur30 2 роки тому +2

    Mysoorina kathegalu channel na Dharmendra Kumar sir avara interview maadi sir

  • @rdcreations2166
    @rdcreations2166 2 роки тому +1

    4:15 ಕುದುರೆ ಯನ್ನ ಅರಬ್ ದಿಂದ ಯಾಕೆ ತರ್ತಾ ಇದ್ರು, ಗಂಡು ಕುದುರೆ ಹೆಣ್ಣು ಕುದುರೆ ಒಟ್ಟಿಗೆ ಬಿಟ್ಟರೆ ಇಲ್ಲೇ ಮರಿ ಹಾಕಲ್ವಾ 😂😂😂😂

  • @s.nimbojikamble3137
    @s.nimbojikamble3137 2 роки тому

    Super chanal

  • @basavarajtalawar9121
    @basavarajtalawar9121 2 роки тому

    Tq sir

  • @kareppapujeri3185
    @kareppapujeri3185 2 роки тому

    🤝 param sir💐💐💐💐

  • @vinayramappa334
    @vinayramappa334 2 роки тому

    Camera should be zoomed to see the design.. Please zoom next time

  • @kashinatjirali8324
    @kashinatjirali8324 2 роки тому

    Sir ನಮ್ಮ್ ಜಮಖಂಡಿ ಯ ಸುಪ್ರಸಿದ್ದ ರಾಯಲ್ ಪ್ಯಾಲೇಸ್ ಸಂಸ್ಥಾನದ ಬಗ್ಗೆ ತಿಳಿಸಲು ಪ್ರಯತ್ನಿಸಿ sir.. ನಮ್ಮ್ ಜಮಖಂಡಿ ಯಲ್ಲಿಯೂ ಕೂಡಾ ಐತಿಹಾಸಿಕ ಸ್ಥಳಗಳು ಇವೆ sir.. Plz ಬನ್ನಿ ಸರ್ ಜಮಖಂಡಿಗೆ

  • @chetankapashi931
    @chetankapashi931 2 роки тому

    Thanks bro

  • @abhiabhishek9909
    @abhiabhishek9909 2 роки тому

    Param sir niv ond sari chitradurga dalli koti raj anta edare nodi plzzzzzzzz

  • @yashavanth6788
    @yashavanth6788 2 роки тому

    Super information sir tq

  • @chandrashekarputhran2407
    @chandrashekarputhran2407 2 роки тому

    This really looks like sweepers mahal. Built with rejected materials. But design combinations differs. But alignments taken care off. Looks like maratha shilpa.

  • @narasimhamurthy4347
    @narasimhamurthy4347 2 роки тому +5

    It is not bhanji mahal it is Bhangi mahal Bhangi means sweeper

    • @rdcreations2166
      @rdcreations2166 2 роки тому

      ಕರೆಕ್ಟಾಗಿದೆ ಸರ್, ಅವರಿಗೇ ಗೊತ್ತಿಲ್ಲ ನೋಡಿ

  • @basalingappalingoji7420
    @basalingappalingoji7420 2 роки тому

    ತುಂಬಾ ಒಳ್ಳೆಯ ಕೆಲಸ ಸರ್

  • @srikrishnabansi1457
    @srikrishnabansi1457 2 роки тому

    Super

  • @anniepriya2683
    @anniepriya2683 2 роки тому +1

    Sir, nimmanna omme naanu interview maadbeku 😀😀

  • @speak_charlie
    @speak_charlie 2 роки тому

    👍🏿👍🏿👍🏿👍🏿👍🏿

  • @jeelanbasha8787
    @jeelanbasha8787 2 роки тому

    Quality kedoke avaga 40 % Rajakaranigalu irlila Swamygale....

  • @kusumabiradar2799
    @kusumabiradar2799 2 роки тому

    Waw nanna Bijapur

  • @nilakantaiti1945
    @nilakantaiti1945 2 роки тому

    Supar guru

  • @clintonmathew7693
    @clintonmathew7693 2 роки тому

    Sir give details about kempagowda Samadhi

  • @ganeshrsorajashekhar2531
    @ganeshrsorajashekhar2531 2 роки тому +1

    👌👌👌👌👍👍👍👍

  • @musheerriyaz716
    @musheerriyaz716 2 роки тому +1

    ಎರಡು ನಾಗರಾಜ್ ಗಳಿಗೆ ಧನ್ಯವಾದಗಳು

  • @manjunathkotagi4874
    @manjunathkotagi4874 2 роки тому +1

    Sir, please ask about first gol gumbaj.. looks like this not first one. I can share u the link

    • @rdcreations2166
      @rdcreations2166 2 роки тому

      ಶೇರ್ ಮಾಡಿ

    • @manjunathkotagi4874
      @manjunathkotagi4874 2 роки тому

      Verify it once and let people know about it

    • @stupidwhatsappforwards9527
      @stupidwhatsappforwards9527 2 роки тому

      Naale namm unbox Karnataka gowdru and Harsha bro avru meet and gr'eat' karyakrama aayojisiddare appu's Donne biryani nalli. Olle non veg oota kooda haakstidaare. Namm Rohit Shetty sir kooda bartaaranthe. Ellaru banni manjanna

  • @VijayKumar-sh3jh
    @VijayKumar-sh3jh 2 роки тому

    👌👌👌👌

  • @malleshan1155
    @malleshan1155 2 роки тому

    ಹಂಪಿ ಬಗ್ಗೆ ವಿಡಿಯೋ ಮಾಡಿ

  • @shivanandgidadamani8366
    @shivanandgidadamani8366 2 роки тому

    ❤️❤️

  • @savithau9144
    @savithau9144 2 роки тому

    Nice

  • @malagowdapatil3286
    @malagowdapatil3286 2 роки тому +2

    SIR next episode Kannada legend old actress pandaribai

    • @rdcreations2166
      @rdcreations2166 2 роки тому

      ಅವರೆಲ್ಲ ಗಂಡನನ್ನ ಬಿಟ್ಟು ಎರಡೆರಡು ಮದುವೆ ಆಗಿ ಕೂತಿದಾರೆ, ಅವರ ಕತೆ ಯಾಕ್ರಿ ಬೇಕು

  • @banadeshbannu7777
    @banadeshbannu7777 2 роки тому

    Sir e design work yar madidaru helbeku sir please

  • @ashokhadimani3404
    @ashokhadimani3404 2 роки тому

    sir ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಾ
    ಆಲಮೇಲ ದೇಸಾಯಿ ಮನೆತನಕ್ಕೆ ಮತು ಕಿತ್ತೂರು ರಾಣಿ ಚೆನ್ನಮ್ಮ ಗೆ ಸಂಬಂಧ ಇದೆ ಅಂತ ಚಿಚ್ಡಿಡಿ ಕೋಟೆಯಲ್ಲಿ ಹೇಳಿದ್ದೀರ ಅದರ ಬಗ್ಗೆ ವಿವರಣೆ ಕೊಡಿ ಸರ್

  • @vishaltalasangi6466
    @vishaltalasangi6466 2 роки тому

    sir documentry na unisco ge send madi

  • @ushakalamani8061
    @ushakalamani8061 2 роки тому

    Purandara dasara kalada toravi sri Narasimha devara temple torisabekittu

  • @kashinathmb9315
    @kashinathmb9315 2 роки тому

    ❤️🥰

  • @RajKumar-rj9mc
    @RajKumar-rj9mc 2 роки тому

    Jai hind jai holly Israel jai Ukraine God jesus christ bless all of you amen

  • @balakrishnabalu4704
    @balakrishnabalu4704 2 роки тому

    🙏🙏🙏

  • @nakshatraagriculturesheept3312
    @nakshatraagriculturesheept3312 2 роки тому +1

    ಕಪಸಿ

  • @dinnusopadar7319
    @dinnusopadar7319 2 роки тому +3

    ನಮಸ್ತೆ ಸರ್ ❤️

  • @banadeshbannu7777
    @banadeshbannu7777 2 роки тому

    Namma yadgir ge banni sir

  • @PrakashPrakash-th9uv
    @PrakashPrakash-th9uv 2 роки тому

    🙏🙏👏🤝👍👌

  • @DWEEP90
    @DWEEP90 2 роки тому

    Namaste sir

  • @ClpatilPatil
    @ClpatilPatil 2 роки тому

    💞🌺🌺👌👍

  • @hemagadaballi6971
    @hemagadaballi6971 2 роки тому

    KALBURAGI GE BANNI SIR PLZ...ILLU MANY FORTS IDE

  • @sunilkambale2841
    @sunilkambale2841 2 роки тому

    19.1 ಯಾವಾಗ ನಿಲ್ಲೊದು

  • @sumanthks8128
    @sumanthks8128 2 роки тому +1

    Yen sir shirt change madidira