ಮೌಲಾನಾ ಕಂಡಂತೆ ದೀಪಾವಳಿ Maulana Spech About Depavali Basavanna l Imranulla Khan Mansuri Malpe

Поділитися
Вставка
  • Опубліковано 25 лис 2024

КОМЕНТАРІ • 176

  • @ashuashu4539
    @ashuashu4539 14 днів тому +36

    ನಿಮ್ಮ ಮೇಲೆ ರಾಜಕಾರಣಿ ಗಳ ಕಣ್ಣು ಬೀಳದಿರಲಿ..... 🌹❤️🌹

  • @renukasahara9906
    @renukasahara9906 22 дні тому +70

    ಸರ್ವಧರ್ಮದವರನ್ನು ಒಂದೇ ವೇದಿಕೆಯಲ್ಲಿ ನೋಡಲು ಅದೆಷ್ಟು ಆನಂದ.
    ನಿರಂತರವಾಗಿ ನಡೆಯಲಿ ಎಂದು ಹಾರೈಸುವೆ.

  • @veerannam9048
    @veerannam9048 7 днів тому +5

    ನಿಮ್ಮಂತಹ ಮುಖಂಡರು ಕನ್ನಡ ವನ್ನು ಸೊಗಸಾಗಿ ಮಾತನಾಡಿದೀರ ಧನ್ಯವಾದಗಳು

  • @Kannadiga960
    @Kannadiga960 12 днів тому +13

    ಇದು ನಮ್ಮ ಕರ್ನಾಟಕದ ಮೌಲ್ವಿಗಳು ಹಾಗೂ ಉತ್ತರ ಭಾರತದ ಮೌಲ್ವಿಗಳಿಗೆ ಇರುವ ವ್ಯತ್ಯಾಸ.... ಇಂತಹ ಮೌಲ್ವಿಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ.

  • @VijayKumar-kc8dw
    @VijayKumar-kc8dw 11 днів тому +13

    ನಮ್ಮ ವಾಹಿನಿಯವರು ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರ ಮಾಡುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರಬೇಕು

  • @NavabGirani
    @NavabGirani 22 дні тому +26

    ಪೈಗಂಬರ ಆದೇಶ ಸರೋವರ ಪ್ರೀತಿಸುವುದು ಮಾನವಿಯತೆ ಸಾರುವುದು ಕೆಲವು ಸ್ವಾರ್ಥಿಗಳು ತಮ್ಮ ಉದ್ದೇಶಕ್ಕೆ ಬಳಸುತ್ತಾರೆ ನೀವು ನಿಜಕ್ಕೂ ಸತ್ಯವನ್ನ ಸಾರಿದ್ದಿ ಧನ್ಯವಾದಗಳು💕💕🙏🙏🌹🌹🌹

  • @VEERESHSAMPAGAON
    @VEERESHSAMPAGAON 22 дні тому +40

    ನಿಮ್ಮಂಥ ಗಣ್ಯರಿಂದ ಮಾತ್ರ ಎಲ್ಲಾ ಧರ್ಮಗಳ ಸೌಹಾರ್ದತೆ ಸಾಧ್ಯ. ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ.

    • @srinivasv6585
      @srinivasv6585 День тому

      ಹಿಂದೂಗಳು ಪೂಜಿಸುವ ಗೋವುಗಳನ್ನು ಕೊ ಕೊಲ್ಲುವುದನ್ನು ವುದನ್ನು ನಿಲ್ಲಿಸಲು ನಿಮ್ಮ ಮುಸ್ಲಿಮರಿಗೆ ಮೊದಲು ಹೇಳಿ ಅವರನ್ನು ತಿದ್ದಿದರೆ ಸಾಕು ಬಸವಣ್ಣನವರ ವಚನವನ್ನು ಕೇಳುವಷ್ಟು ಹೇಳುವಷ್ಟು ಯೋಗ್ಯತೆ ಇಲ್ಲ ನಿಮಗೆ

  • @sanjus9960
    @sanjus9960 21 день тому +29

    ನಿಮ್ಮಲ್ಲಿ ಜ್ಞಾನವಿದೆ sir ಇಂಥ ಕಾರ್ಯಕ್ರಮ ಇನ್ನು ಹೆಚ್ಚಿಗೆ ಮಾಡಿ God bless you❤❤🎉

  • @dhananjayadhanu18567
    @dhananjayadhanu18567 16 днів тому +21

    🙏 ಎಲ್ಲಾ ಮುಸ್ಲಿಂ ಜನ ನಿನ್ನ ಹಾಗೆ ಬೋಧನೆ ಮಾಡಿದರೆ ನಿಮನ್ನ ಪಡೆದ ನಾವೇ ದನ್ಯರು

  • @viessgollarahalli8527
    @viessgollarahalli8527 22 дні тому +26

    ಇದು ಸಂದರ್ಭೋಚಿತ ಕಾರ್ಯಕ್ರಮ ಸಮಾಜದಲ್ಲಿ ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸದಿಂದ ಬದುಕಬೇಕು.ವೇದಿಕೆ ಮೇಲಿನ ಎಲ್ಲರಿಗೂ ಅಭಿನಂದನೆಗಳು ❤

  • @chandrashekharp4887
    @chandrashekharp4887 22 дні тому +47

    ಇಂತವರು ಮಾತ್ರ ಮಾನವನ ಬಂಧು ಆಗಲಿಕ್ಕೆ ಸಾಧ್ಯ್ಯ❤❤❤❤❤❤

  • @mohammadmaula7153
    @mohammadmaula7153 15 днів тому +13

    Meaningful message Moulana ❤️

  • @rameshambig8913
    @rameshambig8913 22 дні тому +23

    ❤🙏🇮🇳🙏❤️
    👍❤️🌷🌹❤️👍
    🙏❤️ನಿಮ್ಮಂತಹ ಮಾನವ ದೇವರು ಈ ಭೂಮಿಗೆ ಬೇಕು.❤️🙏

  • @nageshbabukalavalasrinivas2875
    @nageshbabukalavalasrinivas2875 21 годину тому

    ಗೌರನ್ವಿತ ಮೌಲಾನರವರೆಗೆ ನಮಸ್ಕಾರಗಳು. ನೀವು ಪ್ರತಿಯೊಬ್ಬ ಮುಸ್ಲಿಂ ಭಾಂಧವರಿಗೆ ಮತ್ತು ನಮ್ಮೆಲರಿಗೂ ಆದರ್ಶಪ್ರಾಯ.

  • @abubakarnidagundi
    @abubakarnidagundi 22 дні тому +65

    ಬಸವಣ್ಣನವರು ಮತ್ತು ಪೈಗಂಬರ ತತ್ವ ಸಿದ್ಧಾಂತ ಗಳು ಒಂದೇ,, ಒಳ್ಳೆಯ ಸಂದೇಶ ಹಿಂತಹ ವೇದಿಕೆ ಇನ್ನು ಹೆಚ್ಚಾಗಿ ದೇಶಾದ್ಯಂತ ಆಗಲಿ ❤

    • @NavabGirani
      @NavabGirani 22 дні тому +3

      ನೂರುಕನೂರು ಸತ್ಯ

    • @NavabGirani
      @NavabGirani 22 дні тому

      ಸಾವಿರ ಸಾರಿ ಹೇಳಿದರು ಇದು ಸತ್ಯ ಕೆಲವರಿಗೆ ಇದು ಸಹನ ವಾಗುವುದಿಲ್ಲ ಪಾಪಕ್ಕೆ ನೂಕಲು ಕಾಯುತ್ತಾರೆ ತಿಳಿದವರು ಮಹಾನ್ವಿತ ಸಾರುತ್ತಾರೆ ಜೈ ಬಸವಾದಿ ಜೈ ಪ್ರವಾದಿ

    • @AbdulkadarKadar-gr6dj
      @AbdulkadarKadar-gr6dj 16 днів тому +1

      ಎಲ್ಲಾ ಕರಾಳ ಕತ್ತಲೆಗಳನ್ನು ಸತ್ಯ, ಪ್ರೀತಿ, ಪ್ರೇಮ ಎಂಬ ಪ್ರಕಾಶವು ಹೊಡೆದೋಡಿಸುತ್ತದೆ "ತಮಸೋಮಾ ಜ್ಯೋತಿರ್ಗಮಯ"

    • @Tinytoy-vs4qo
      @Tinytoy-vs4qo 15 днів тому

      How😂? .

    • @SuleemanNBavakhan
      @SuleemanNBavakhan 15 днів тому

      Good

  • @shamsingh3493
    @shamsingh3493 15 днів тому +10

    Excellent excellent 👌👌👌🙏🙏🙏🌹🌹🌹🌹🌹

  • @dineshr.v.dr.2758
    @dineshr.v.dr.2758 21 день тому +11

    Best mouli , flawless kannada, Good speech, Harmony will progress with such people.

  • @SamarthSamaarth-ce1ws
    @SamarthSamaarth-ce1ws 16 днів тому +24

    🙏🙏. ನಾನೂಬ್ಬ . ಹಿಂದು ಆದರು. ನಿಮಗೊಂದು ಸಲಾಂ .

    • @SuleemanNBavakhan
      @SuleemanNBavakhan 15 днів тому +1

      ,ನಿಮಗೆ ನನ್ನ ಸಾವಿರ ನಮಸ್ಕಾರಗಳು

    • @Naaaaz5
      @Naaaaz5 13 днів тому

      Navellaru preetiyinda balabekada janaru

    • @raghu.sraghu3236
      @raghu.sraghu3236 10 днів тому

      Hindu padada arthavenu

  • @Z4MusicByMohammedWaris
    @Z4MusicByMohammedWaris 20 днів тому +8

    The presentation is very nice and effective, letting society lead towards better understanding in days to come. ❤

  • @b.a.mohammedalikammardi8972
    @b.a.mohammedalikammardi8972 20 днів тому +9

    ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ

  • @SyedghouseSyedghouse-r7h
    @SyedghouseSyedghouse-r7h 14 днів тому +8

    ಸೂಪರ್❤

  • @mohammedrafi4718
    @mohammedrafi4718 22 дні тому +11

    ಸೂಪರ್ ಸ್ಪೀಚ್

  • @laxmanavamanjoor1164
    @laxmanavamanjoor1164 22 дні тому +8

    Super sir manaviya moulyavannu sariddiri tank u sir NAMO Budhaya sadu sadu sadu

  • @bravesoldier4716
    @bravesoldier4716 6 днів тому

    ನಿಮ್ಮ ಕನ್ನಡ ಭಾಷಾ ಜ್ಞಾನಕ್ಕೆ ನನ್ನದೊಂದು ಕೋಟಿ ನಮನ 🙏🙏🙏💐💐

  • @Ashfaque-qj2qe
    @Ashfaque-qj2qe 14 днів тому +3

    Masha ALLAH...Bahuuut hi khub

  • @NavabGirani
    @NavabGirani 22 дні тому +11

    ಭೇದ ಭಾವಗಳ ಬಾರದ ಕಾರ್ಯಕ್ರಮ ಅವುಗಳನ್ನೇ ಮಾಡಿ ಸಂತೋಷ 💕💕🙏🙏🌹

  • @ErannaEranna-g7l
    @ErannaEranna-g7l 22 дні тому +11

    🎉🎉.ಗುರುಗಳೆ.ಶರಣು.ಶರಣಾರ್ಥಿಗಳು.🎉🎉

  • @jagadeeshag6127
    @jagadeeshag6127 18 днів тому +10

    ಇವರ ಭಾಷ ಪ್ರೌಡಿಮೆ ❤❤❤❤❤❤❤❤❤

  • @syedabukalam3114
    @syedabukalam3114 21 день тому +7

    Super speech Sheik

  • @girimallikarjunj9738
    @girimallikarjunj9738 21 день тому +9

    ಮಧು ಬಂಗಾರಪ್ಪ ಇವರಿಂದ ಕನ್ನಡ ಮಾತನಾಡಲು ಕಲಿಯಲಿ 😊

  • @Munnajk-j4j
    @Munnajk-j4j 9 днів тому +1

    ❤❤❤❤❤❤ ಸೂಪರ್ ಸರ್

  • @SikandarBaig-f7l
    @SikandarBaig-f7l 14 днів тому +3

    Useful speech assalam o alekum

  • @erannaposthugar4162
    @erannaposthugar4162 20 днів тому +5

    fine your knowledge good Thinker

  • @mansoorahmed1614
    @mansoorahmed1614 13 днів тому +2

    iss desh mein jaise neyak khayalat pesh karnewaaale moulana mera salam

  • @Centralcoast
    @Centralcoast 15 днів тому +8

    Politician most popular in polarizing divisiving society 😢

  • @dr.shiddalingeshwarayyavas198
    @dr.shiddalingeshwarayyavas198 22 дні тому +8

    ಒಳ್ಳೆಯ ಕಾರ್ಯಕ್ರಮವಾಗಿದೆ 😅🎉

  • @lalasabsanadi6620
    @lalasabsanadi6620 22 дні тому +7

    Mashallah Allah 🤲 aapko Allah salamat rakhe 🤲🙏🫂🫂

  • @sherinabdullatief6730
    @sherinabdullatief6730 19 днів тому +6

    Excellent 👍👍👍👍

  • @JalandarJalandarchiralli-ce4yo
    @JalandarJalandarchiralli-ce4yo 22 дні тому +5

    Super sar sharanu sharanarthi

  • @imamakhazi3751
    @imamakhazi3751 22 дні тому +6

    Nimm E spast kannda hagu Basvnnanavar vachnaglnnu sariddakke nammdondu sristang namskarglu sir nimge Aa alha e sakti yannu munduvarsilendu allaha nalli dua madutteve Moulanalejee

  • @RaviKumar-ef3ju
    @RaviKumar-ef3ju 22 дні тому +7

    Good speech sir

  • @asifiqbalthankuverymuchsir6447
    @asifiqbalthankuverymuchsir6447 14 днів тому +1

    ❤❤❤ Good job salute to all team

  • @ganapathiballadichanda8279
    @ganapathiballadichanda8279 22 дні тому +9

    Great speech ❤

  • @S20FE5G-w1x
    @S20FE5G-w1x 22 дні тому +7

    ಇಂದು ಇಂತಹ ಕಾರ್ಯಕ್ರಮ ತುಂಬ ಅವಶ್ಯ

  • @mohangulyanavar1727
    @mohangulyanavar1727 22 дні тому +5

    Super guruve

  • @ayshu14322
    @ayshu14322 17 днів тому +3

    Sarve jana sukinobavnthu🎉🎉🎉🎉🎉

  • @abdulfazilullal
    @abdulfazilullal 11 днів тому +2

    ಇವರ ಕನ್ನಡ ❤

  • @MohammedAli-cn3pm
    @MohammedAli-cn3pm 13 днів тому +1

    Good great speach❤

  • @sathishbabu342
    @sathishbabu342 22 дні тому +8

    ಸಂತೋಷ ಭಾಯ್

  • @Nmn933
    @Nmn933 22 дні тому +8

    🎉❤ ಶುಭವಾಗಲಿ ತಮಗೆ

  • @rabbaniattikatti2940
    @rabbaniattikatti2940 22 дні тому +6

    Great speech sir

  • @tradingoflife1444
    @tradingoflife1444 12 днів тому

    Super spich sr 👏

  • @sudhakaraswamy5553
    @sudhakaraswamy5553 22 дні тому +5

    Sahebarige.saranusaranrthigalu

  • @puttannaiahnc3550
    @puttannaiahnc3550 7 днів тому

    Great speech 🎉🎉🎉🎉

  • @bashuhullib9924
    @bashuhullib9924 12 днів тому

    ಧನ್ಯವಾದಗಳು 🙏🏿🙏🏿🙏🏿🙏🏿🙏🏿

  • @dundappaparushetti9645
    @dundappaparushetti9645 14 днів тому +1

    God bless you sir🙏🙏🙏🙏🙏👌

  • @HULIGESHA-c2l
    @HULIGESHA-c2l 15 днів тому +4

    Daramgalanu mattu jatigalanu namma manyali bittu .namma namma manasugalli nanhu Baritiya anuva bava badaga e samashe eruvadila..ri..

  • @VijayKumar-kc8dw
    @VijayKumar-kc8dw 11 днів тому

    ಸಹಬಾಳ್ವೆ ಮತ್ತು ಪರಸ್ಪರ ಹೊಂದಾಣಿಕೆ ಮಾನವ ಕುಲದ ಸುಖ ಸಂತೋಷಕ್ಕೆ ಸೂತ್ರ

  • @rennbs3453
    @rennbs3453 22 дні тому +8

    Nice.

  • @indukrisna2326
    @indukrisna2326 22 дні тому +6

    Good speach sir

  • @Basavarajbinnal-c7h
    @Basavarajbinnal-c7h 6 днів тому

    Sir nimma spast kannad super matte innu hechhu hechhu aagali sir

  • @kallappa5672
    @kallappa5672 21 день тому +5

    Good, spech

  • @MahammadhanifGoundi
    @MahammadhanifGoundi 21 день тому +5

    🤲🏻Ameen🤲🏻🇮🇳☝🏻🙏🏻🙏🏻⚖️

  • @azeez2442
    @azeez2442 15 днів тому +3

    Jaihindia

  • @irfanirfan-zc4li
    @irfanirfan-zc4li 22 дні тому +8

    Alhamdulillah

  • @ShashidharPatil-dl7tz
    @ShashidharPatil-dl7tz 20 днів тому +3

    Good vedike navela ondhe

  • @chetanchinagundi6011
    @chetanchinagundi6011 10 днів тому

    ಶುಭಾಶಯಗಳು 🙏

  • @naveenyeah...3331
    @naveenyeah...3331 7 днів тому +1

    ಮಷಾ ಅಲ್ಲ 🙏🎉

  • @AnandHulagabali-l6y
    @AnandHulagabali-l6y 21 день тому +5

    ಧರ್ಮೋ ರಕ್ಷ ತಿ ರಕ್ಷಿ ತಹ:

    • @cryptokannadigaa
      @cryptokannadigaa 10 днів тому

      😂 ಅಷ್ಟು ಕೆಟ್ಟ ಧರ್ಮನ ನಿಮ್ದು.. ಧರ್ಮವನ್ನೇ ರಕ್ಷಣೆ ಮಾಡೋ ಪರಿಸ್ಥಿತಿ ಬಂದಿದ್ದೇನಾ??😂

  • @andanagoudapatil1351
    @andanagoudapatil1351 17 днів тому +4

    ಇವೆಲ್ಲ ತಿಳಿದವರಿಗೆ? ಧರ್ಮದ ತಿರಳು ಒಂದೇ

  • @shabbirdange9991
    @shabbirdange9991 18 днів тому +3

    ❤❤❤❤❤

  • @akhtarpatel3187
    @akhtarpatel3187 22 дні тому +5

    Mashaallah

  • @NagarajTinekar-g9i
    @NagarajTinekar-g9i 22 дні тому +4

    Super sir

  • @latikajoshi9313
    @latikajoshi9313 18 днів тому +2

    Thamma anubhavavannu shudda apyamana kannadalli kelalu thumba santhosh vaguthade

  • @vshankerraon956
    @vshankerraon956 21 день тому +4

    My respect 🎉

  • @ArifKhan-q5p6w
    @ArifKhan-q5p6w 11 днів тому

    ❤❤❤ super

  • @asomasekar4732
    @asomasekar4732 22 дні тому +2

    Super Kannada speech. Ella darmagalu onde. Ella nadigalu seruvudu samudravanne. Ella onde ellaru samanaru jai bheem Jai Bharat Jai Buddha

  • @AanandaKukanoor-wt1uj
    @AanandaKukanoor-wt1uj 20 днів тому +2

    🚩🚩🚩🚩🚩🌹🌹🌹🌹🌹👍👌

  • @BasavarajPattanshetti-o3d
    @BasavarajPattanshetti-o3d 22 дні тому +5

    Super baba

  • @basavarajab3905
    @basavarajab3905 4 дні тому

    ಮೌಲಾನ ಸ್ವಚ್ಛ ಕನ್ನಡ ಮಾತಾಡುತ್ತಾರೆ.

  • @RIZWANAHAMED2001
    @RIZWANAHAMED2001 11 днів тому

    We muslims love basavanna. He treated all casts religions equally.

  • @sionathestar
    @sionathestar 6 днів тому

    ಜಾತಿ ನೋಡಿಕೊಂಡು ಓಟು ಹಾಕುವುದು ಬಿಟ್ರೆ ಎಲ್ಲಾ ಸರಿ ಹೋಗುತ್ತೆ...

  • @Manjunath-c7o
    @Manjunath-c7o 13 днів тому +1

    😮😮💯

  • @HULIGESHA-c2l
    @HULIGESHA-c2l 15 днів тому +1

    Gurugalhe adharhe yalla daramagala grantagalali ondhe sandeshanu niduvadu adarhe .e samajadali namma deshadali estodu tartamegakanu surstisuvaru yarhu agadarhe..namma deshadli darama daram galali jati jati galali visha bija bituvarhu yarhu ..namma devaru obanhe devaru anuvara vadadida surti ayithe atava namma daram dodadu anuvara vadisuvrida ayithe e samashe atava namma jati dodadu anuvara vadadisuv avara e samashe srusti ayithe..agadarhe yarhu vishavanu namma deshadi ab8sutiruvaru yarhu anuvadhe ekasha preshanhe agi kadutidhe namma deshavanu ..edakhella uttara yarinda siguvadu ..

    • @salmansallu2924
      @salmansallu2924 15 днів тому

      ಬ್ರಾಹ್ಮಣರು ಮಾಡಿದ್ದೂ

  • @UniversalTeacher-VISHWAGURU
    @UniversalTeacher-VISHWAGURU 10 днів тому +1

    Muslim dharma and hundu dharma same concept, same meaning, there is no difference
    Both the religion read both
    You will come to know

  • @sidagireppamahadevappa2959
    @sidagireppamahadevappa2959 22 дні тому +2

    My dear friend my humble request is please speak about what our our brothers facing so many problems in Bangladesh.please try to understand

  • @rajubernad7633
    @rajubernad7633 10 днів тому

    🙏💐

  • @HULIGESHA-c2l
    @HULIGESHA-c2l 15 днів тому +1

    Nama ellaranu ogudisuva Shakti eruvadu desha Prema dinda matra sadya..

  • @chikkegowdap17
    @chikkegowdap17 6 днів тому

    🎉🎉🎉

  • @shahanajgadekai8618
    @shahanajgadekai8618 22 дні тому +1

    Nice

  • @ImamsabTallur
    @ImamsabTallur 22 дні тому +2

    🙏🙏🙏🙏🙏

    • @5inform
      @5inform 6 днів тому

      ನಿಜವಾಗಲೂ ಹಿಂದೂ ಧರ್ಮಿಯರ ಆಗಿದ್ದರೆ ದಲಿತರಿಗೆ ಆದಿವಾಸಿಗಳಿಗೆ ಹಿಂದುಳಿದ ಜನಾಂಗದವರಿಗೆ ಮಂದಿರಗಳಲ್ಲಿ ಮಠಗಳಲ್ಲಿ ಸೇರಿಸಿ ಅವರನ್ನು ಅರ್ಚಕರಾಗಿ ಮಾಡಿ ತೋರಿಸಿ ಅವರ ಮನೆಯ ಹೆಣ್ಣುಮಕ್ಕಳಿಗೆ ನಿಮ್ಮ ಮನೆಯ ಗಂಡು ಮಕ್ಕಳಿಗೆ ಮದುವೆ ಮಾಡಿ ತೋರಿಸಿ

  • @ಬಸವಮಾಗ
    @ಬಸವಮಾಗ 21 день тому

    👌🏻👌🏻

  • @basavaraj401
    @basavaraj401 15 днів тому +2

    ಧರ್ಮಕ್ಕಿಂತ ಕರೋನಾ ರೋಗ ತುಂಬಾ ಒಳ್ಳೆಯದು ಧರ್ಮ ಜಾತಿಭೇದ ಬಿಟ್ಟು ಎಲ್ಲರಿಗೂ ಒಕ್ಕರಿಸಿಕೊಂಡಿತು 😂🙏

  • @rabbizid616
    @rabbizid616 9 днів тому

    ದಯವಿಟ್ಟು ಈ ಮೌಲಾನಾರ contect no ಇದ್ದವರು ಶೇರ್ ಮಾಡಿ

  • @yamanappaboli3888
    @yamanappaboli3888 22 дні тому +1

    Right

  • @swamytutorials3414
    @swamytutorials3414 22 дні тому

    🙏🤝

  • @pradeepjs-mj7cr
    @pradeepjs-mj7cr 5 днів тому

    Reyal ಹಿಂದೂ

  • @ShavappaGAlagodiShavappaGAlago
    @ShavappaGAlagodiShavappaGAlago 22 дні тому +1

    Sharanu.sharnaarti

  • @suryakantkittur7375
    @suryakantkittur7375 12 днів тому

    Basavannanavaru ahinse pratipadisuttiddarallave mattu Bakridanalli enu maduttare.

  • @santhoshssheety2924
    @santhoshssheety2924 22 дні тому

    ❤❤