ಈ ರೀತಿ ಅದ್ಭುತವಾದ ರುಚಿಯ ಸಾಗು ರೈಸ್ ಅನ್ನು ಎಂದಾದರೂ ಮಾಡಿದ್ದೀರಾ I How to make new tasty rice bath recipe
Вставка
- Опубліковано 9 лют 2025
- #bhagyatvrecipes #bhagyatv #bhagyatvkannada #rice #ricebath #ricerecipes
ಹೊಸ ರುಚಿಯ ಹೊಸ ರೆಸಿಪಿ ಸಾಗು ರೈಸ್ ಮಾಡುವ ವಿಧಾನ I How to make new taste sagu rice recipe
mysunpure.in/
ಸಾಗು ರೈಸ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 1 ಕಪ್
ಈರುಳ್ಳಿ 1
ಟಮೋಟ ಹಣ್ಣು 1
ಹುರುಳಿಕಾಯಿ 10
ಕ್ಯಾರೆಟ್ 1
ನವಕೋಲು 1
ಆಲೂಗಡ್ಡೆ 1
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 1 ಟೇಬಲ್ ಸ್ಪೂನ್
ಸ್ವಲ್ಪ ಕಾಳು ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಗಸಗಸೆ 1 ಟೀ ಸ್ಪೂನ್
ಹುರಿಗಡಲೆ 1 ಟೀ ಸ್ಪೂನ್
ದನಿಯಾ ಕಾಳು 1 ಟೀ ಸ್ಪೂನ್
ಖಾರದ ಮೆಣಸಿನಕಾಯಿ 4
ಬ್ಯಾಡಗಿ ಮೆಣಸಿನಕಾಯಿ 2
ಲವಂಗ 2
ಚಕ್ಕೆ ಅರ್ಧ ಇಂಚು
ಏಲಕ್ಕಿ ಕಾಯಿ 1
ಅರಿಶಿನದ ಪುಡಿ ಸ್ವಲ್ಪ
ಬೆಳ್ಳುಳ್ಳಿ 8 ರಿಂದ 10 ಎಸಳು
ಹಸಿ ಶುಂಠಿ ಅರ್ಧ ಇಂಚು
ಒಣಕೊಬ್ಬರಿ ತುರಿ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
New reccivp very nice
Nice i will try
Sagar rice super beautiful sar❤
Thk u so much sir..
Just now prepared & v all enjoyed a lot..it was really vvvtasty...v all ate soulfully..
I will do this recipe..repeatedly..
Thk u once again sir..
May GOD BLESS U A LOT..
NAMASKARAGALU.
👌👌👌💐💐💐
Thank you sir. I will try this recipe.
Super
New style rice recipe
Thengina kayi dose thilisi sir
Ok soon
ಹೊಸ ರೆಸಿಪಿ ನಾನು ಟ್ರೈ ಮಾಡ್ತಿನಿ ಸಾರ್
Idu English gasde tharaha old wine in New bottle tharaha ide. Idakku veg palav gu enu badalavane illa. Hesaru kottu maadiruva ondu veg rice item.😅😅😅 7:47