ಈ ರೀತಿಯಾದ ಪಲ್ಯ ಯಾವ ಹೋಟೆಲ್ನಲ್ಲಿ ಹಾಗೂ ಮದುವೆ ಮನೆನಲ್ಲೂ ಮಾಡೋದಿಲ್ಲ I How to make mixed grains palya

Поділитися
Вставка
  • Опубліковано 8 вер 2024
  • #bhagyatvrecipes #bhagyatv #bhagyatvkannada #food #recipe #cooking #palyarecipe
    ಅದ್ಭುತ ರುಚಿಯ ಕಾಳುಗಳ ಪಲ್ಯ ಒಮ್ಮೆ ಮಾಡಿ ನೋಡಿ I Healthy palya recipe
    mysunpure.in/
    ಕಾಳುಗಳ ಪಲ್ಯ
    ಮಾಡಲು ಬೇಕಾದ ಪದಾರ್ಥಗಳು
    ಕಡ್ಲೆಕಾಳು 1/4 ಕಪ್
    ಒಣ ಬಟಾಣಿ 1/4 ಕಪ್
    ಕಾಬುಲ್ ಚೆನ್ನ 1/4 ಕಪ್
    ಹೆಸರು ಕಾಳು 1/4 ಕಪ್
    ಹಲಸಂದೆ ಕಾಳು 1/4 ಕಪ್
    ಹುರುಳಿ ಕಾಳು 1/4 ಕಪ್
    ಈರುಳ್ಳಿ 1
    ತೆಂಗಿನಕಾಯಿ ತುರಿ 1 ಕಪ್
    ಖಾರದ ಮೆಣಸಿನಕಾಯಿ 6 ಬ್ಯಾಡಗಿ ಮೆಣಸಿನಕಾಯಿ 2
    ಕರಿಬೇವಿನ ಸೊಪ್ಪು ಸ್ವಲ್ಪ
    ಜೀರಿಗೆ 1 ಟೀ ಸ್ಪೂನ್
    ಹಸಿ ಶುಂಠಿ ಅರ್ಧ ಇಂಚು
    ಸಾಸಿವೆ ಸ್ವಲ್ಪ
    ಅರಿಶಿನದ ಪುಡಿ ಸ್ವಲ್ಪ
    ಎಣ್ಣೆ 2 ಟೇಬಲ್ ಸ್ಪೂನ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 37