ಬೇರೆಯವರು ಮಾಡಿದ ಅವಮಾನಗಳನ್ನು ನಾವು ಕ್ಷಮಿಸುತ್ತಲೇ ಹೋದರೆ ಹೇಗೂ ಕ್ಷಮಿಸುತ್ತಾರೆ ಎಂದು ಅವರು ಅವಮಾನ ಮಾಡುತ್ತಲೇ ಹೋಗುತ್ತಾರೆ ಅಲ್ಲವೇ? ನಾವು ಮಾಡುವ ಅತಿಯಾದ ಕ್ಷಮೆ ದೌರ್ಬ್ಯಲ್ಯವಾಗುತ್ತದೆ.
ನಮ್ಮ ಗ್ರಂಥದಲ್ಲಿನ ವಿಚಾರಗಳ ಬಗ್ಗೆ ನಾವೇ ಅರ್ಥವಿಲ್ಲದ್ದು ಎಂದು ಹೇಳುವಾಗ, ನಮಗೆ ಅರ್ಥವಾಗಲಿಲ್ಲ ಅಂದಮಾತ್ರಕ್ಕೆ ಸರಿಯೇ ಇಲ್ಲ ಎಂದು ನಾವೇ ಹೇಳಿದರೆ ಅನ್ಯರು ನಮ್ಮ ಮಹಾಭಾರತದ ಬಗ್ಗೆ , ಭಗವದ್ಗೀತೆ ಯ ಬಗ್ಗೆ ಹೀಯಾಳಿ ಸುವುದರಲ್ಲಿ ವಿಶೇಷವಿಲ್ಲ.. ಹಸುಗಳನ್ನು ಕಳೆದುಕೊಂಡವ ನೇರವಾಗಿ ಪಾಂಡವರ ಹತ್ತಿರ ಹೇಳಿರುವುದನ್ನು ಒಪ್ಪಿಕೊಳ್ಳಲು ಕಷ್ಟವೇನೂ ಇಲ್ಲವಲ್ಲ.. ಅರ್ಜುನನ ಆಯುಧಗಳು ಧರ್ಮರಾಯ ದ್ರೌಪದಿ ಇದ್ದ ಕೊಠಡಿ ಯಲ್ಲಿದ್ದರೆ ತಪ್ಪೇನು? ಸಕಾರಣವನ್ನು ಚಿಂತಿಸಿ ಹೇಳಿದರೆ ನಾವು ಹೆಮ್ಮೆ ಪಡುತ್ತೇವೆ ಅನ್ಯರಿಗೆ ಸರಿಯಾಗಿ ಹೇಳಬಹುದು...
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಬಹಳ ದಿನದ ಗ್ಯಾಪ್... ರೆಗ್ಯುಲರ್ ಕೊಡಿ ಸಾರ್
ಹೌದು ಸರ್
Ella episodes bega upload madi sir
Namaste swamy
ಬೇರೆಯವರು ಮಾಡಿದ ಅವಮಾನಗಳನ್ನು ನಾವು ಕ್ಷಮಿಸುತ್ತಲೇ ಹೋದರೆ ಹೇಗೂ ಕ್ಷಮಿಸುತ್ತಾರೆ ಎಂದು ಅವರು ಅವಮಾನ ಮಾಡುತ್ತಲೇ ಹೋಗುತ್ತಾರೆ ಅಲ್ಲವೇ? ನಾವು ಮಾಡುವ ಅತಿಯಾದ ಕ್ಷಮೆ ದೌರ್ಬ್ಯಲ್ಯವಾಗುತ್ತದೆ.
The art of story telling and the logical - philosophy behind each scene really electrifying curiously to wait for what next
ಶ್ರೀ ಗುರುಭ್ಯೋ ನಮಃ
Was waiting thank u
Was waiting for this
Awesome vlog sir 😊😊😊😊😊
Thank you sir
Hii
🙏🏻🙏🏻🙏🏻
ನಮ್ಮ ಗ್ರಂಥದಲ್ಲಿನ ವಿಚಾರಗಳ ಬಗ್ಗೆ ನಾವೇ ಅರ್ಥವಿಲ್ಲದ್ದು ಎಂದು ಹೇಳುವಾಗ, ನಮಗೆ ಅರ್ಥವಾಗಲಿಲ್ಲ ಅಂದಮಾತ್ರಕ್ಕೆ ಸರಿಯೇ ಇಲ್ಲ ಎಂದು ನಾವೇ ಹೇಳಿದರೆ ಅನ್ಯರು ನಮ್ಮ ಮಹಾಭಾರತದ ಬಗ್ಗೆ , ಭಗವದ್ಗೀತೆ ಯ ಬಗ್ಗೆ ಹೀಯಾಳಿ ಸುವುದರಲ್ಲಿ ವಿಶೇಷವಿಲ್ಲ.. ಹಸುಗಳನ್ನು ಕಳೆದುಕೊಂಡವ ನೇರವಾಗಿ ಪಾಂಡವರ ಹತ್ತಿರ ಹೇಳಿರುವುದನ್ನು ಒಪ್ಪಿಕೊಳ್ಳಲು ಕಷ್ಟವೇನೂ ಇಲ್ಲವಲ್ಲ.. ಅರ್ಜುನನ ಆಯುಧಗಳು ಧರ್ಮರಾಯ ದ್ರೌಪದಿ ಇದ್ದ ಕೊಠಡಿ ಯಲ್ಲಿದ್ದರೆ ತಪ್ಪೇನು? ಸಕಾರಣವನ್ನು ಚಿಂತಿಸಿ ಹೇಳಿದರೆ ನಾವು ಹೆಮ್ಮೆ ಪಡುತ್ತೇವೆ ಅನ್ಯರಿಗೆ ಸರಿಯಾಗಿ ಹೇಳಬಹುದು...
As usual, Guruji is spending much of his time, energy trying to impose his views on subscribers , on myths that was millions years ago.
Pandavarana aragina maneyalli mosadhindha kolluva prayathna madlillve
00