ಭಾದ್ರಪದ ಗಣೇಶ ಚತುರ್ಥಿಯ ಈ ದಿನ ಈ ಅತಿಗುಪ್ತ ಮತ್ತು ಶಕ್ತಿಶಾಲಿ ಮೂಲ ಮಂತ್ರ ಕೇಳಿ|Most Powerful Mantra|KANNADA||

Поділитися
Вставка
  • Опубліковано 15 вер 2024
  • ಭಾದ್ರಪದ ಗಣೇಶ ಚತುರ್ಥಿಯ ಈ ದಿನ ಈ ಅತಿಗುಪ್ತ ಮತ್ತು ಶಕ್ತಿಶಾಲಿ ಮೂಲ ಮಂತ್ರ ಕೇಳಿ|Most Powerful Mantra|KANNADA||
    ಎಲ್ಲ ಭಕ್ತರಿಗೂ ಗಣೇಶ ಚತುರ್ಥಿ/ಚೌತಿಯ
    ಶುಭಾಶಯಗಳು. ಗಣಪತಿ ದೇವರು ಒಳ್ಳೆಯವರಿಗೆ
    ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತಾ, ಈ
    ವೀಡಿಯೋವನ್ನು ಶುರು ಮಾಡುತ್ತಿದ್ದೇನೆ. ಗಣೇಶ
    ಚತುರ್ಥಿಯ ಈ ದಿನ ನಾವು ಮಹಾ ಗಣಪತಿ
    ದೇವರ ಗುಪ್ತ ಮಂತ್ರವನ್ನು ಕೇಳೋಣ.
    ಈ ಮಂತ್ರದ ಹೆಸರು- ಮಹಾಗಣಪತಿ
    ಮೂಲಮಂತ್ರ.
    ಗಣೇಶ ಚತುರ್ಥಿಯಂದು ಈ ಗುಪ್ತ ಮಂತ್ರವನ್ನು
    ಕೇಳಿದರೆ ಸಿಗುವ ಫಲಗಳು ಅನೇಕ. ಕೆಲವು
    ಫಲಗಳನ್ನು ಹೇಳುವುದಾದರೆ, ಈ ಮಂತ್ರದಿಂದ
    ಇಷ್ಟಾರ್ಥ ಸಿದ್ಧಿಯಾಗುತ್ತದೆ, ನಾವು ಬೇಡಿದ
    ಪ್ರಸಾದವನ್ನು ದೇವರು ನಮಗೆ ಕೊಡುತ್ತಾರೆ,
    ಮನಸಿಗೆ ಶಕ್ತಿ ಹಾಗೂ ಶಾಂತಿ ದೊರೆಯುತ್ತದೆ
    ಹಾಗೂ ವಿಘ್ನ ನಾಶವಾಗುತ್ತದೆ.
    ಎರಡೂ ಕೈಗಳಲ್ಲಿ ಈ ಮುದ್ರೆಯನ್ನು
    ಹಿಡಿದುಕೊಂಡು ಈ ದಿನ, ಈ ಮಂತ್ರವನ್ನು
    ಪೂರ್ತಿ 108 ಬಾರಿ ಕೇಳಿದರೆ ತುಂಬಾ ಬೇಗ
    ಫಲ ಸಿಗುತ್ತದೆ.
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #ಮಂತ್ರ
    #mantra
    #kannada
    #bhakti
    #bhaktimantra
    #ganesha chaturthi
    #ಗಣೇಶ ಚತುರ್ಥಿ
    #nagave mahamaya
    MANTRA. MAHAGANAPATHI MOOLAMANTRA
    ಮಹಾಗಣಪತಿ ಮೂಲಮಂತ್ರ
    ARTIST. GAURI
    ಗೌರಿ

КОМЕНТАРІ • 16

  • @MahadevashttyMahadeva-uq1ym
    @MahadevashttyMahadeva-uq1ym 8 днів тому

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @bharathiharish3362
    @bharathiharish3362 9 днів тому +1

    ಓಂ ಗಂ ಗಣಪತಿಯೇ ನಮಃ

  • @basavarajud1960
    @basavarajud1960 9 днів тому

    Om.gam.ganapati.namah.
    Om.gam.ganapati.nnamaste namaste 🙏🏻 ♥️ ❤️ 💖 namaste 🕉 🙏🏻

  • @RajeshKumardc238
    @RajeshKumardc238 9 днів тому

    Om jai ganesh ji naam hai 🙏🏵️🪔🪔🏵️🎇🙏🏻🌼🌹🎇🏵️🪔🪔🎇🏵️🪔🪔🌹🌼🌹🌼🌹🌼🙏🙏🙏🙏🙏🙏🙏🙏🏻

  • @hemaranganathshetty8616
    @hemaranganathshetty8616 9 днів тому

    Om gam ganapathy omgam ganapathy omgam ganapathy omgam ganapathy omgam ganapathy omgam ganapathy omgam ganapathy omgam ganapathy omgam ganapathy omgam ganapathy omgam ganapathy namaha 🎉❤🎉🎉🎉🎉❤ Om gam ganapathiye namaha gn all

  • @prashanthiks1378
    @prashanthiks1378 9 днів тому

    Om Gan Ganapathiyae namah

  • @rudreaShgr
    @rudreaShgr 9 днів тому +4

    ಓಂ ಶ್ರೀ ಗಣೇಪತೀಯ ನಮಃ ಶಿವಾಯ ಯು ನಮಃ ಓಂ
    ಓಂ ಗಂ ಗಣಪತಿಯ ನಮಂ
    ಓಂ ಗಂ ಗಣಪತಿಯ ನಮಂ
    ಓಂ ಗಂಗಾವತಿಯ ನೇಮಂ🎉

  • @pallavibabu7675
    @pallavibabu7675 9 днів тому

    Gam ganapati namah 🙏
    Gam ganapati namah 🙏
    Gam ganapati namah 🙏
    Gam ganapati namah 🙏
    Gam ganapati namah 🙏
    Gam ganapati namah 🙏

  • @rathanab-cz6cu
    @rathanab-cz6cu 9 днів тому

    ಓಂ ಶ್ರೀ ಗಣೇಪತಿಯೇನಮಂ, ಓಂ ಶ್ರೀ ಗಣೇಪತಿಯೇನಮಂ, ಓಂ ಶ್ರೀ ಗಣೇಪತಿಯೇನಮಂ, ಓಂ ಶ್ರೀ ಗಣೇಪತಿಯೇನಮಂ, ಓಂ ಶ್ರೀ ಗಣೇಪತಿಯೇನಮಂ

  • @user-kl9se9ov7e
    @user-kl9se9ov7e 9 днів тому

    🎉om 🎉

  • @nagayyahesarurmath7330
    @nagayyahesarurmath7330 9 днів тому +1

    Om Ganesh Namah.🙏🙏

  • @dineshkrishna1539
    @dineshkrishna1539 9 днів тому

    Om shree siddhi vinayak Swami dhava 🌺🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺

  • @channappaaralikatti124
    @channappaaralikatti124 9 днів тому

    ಓಂ ಗಣಪತಿ ನಮಃ ❤🎉🎉🎉🎉🎉🎉🎉

  • @VastaPasalkar
    @VastaPasalkar 8 днів тому

    ❤❤❤❤❤

  • @chandrakalarajappa7324
    @chandrakalarajappa7324 9 днів тому

    ಓಂ ಗಣೇಶ್ ಯ ನಮಃ ಯಾವ ಶುಭ ಸುದ್ದಿ ಬಂದಿಲ್ಲ.

  • @mamathamamatha1651
    @mamathamamatha1651 9 днів тому +2

    Om Ganeshya namha 🙏