ಪದೇಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಸ್ತೋತ್ರ ಹೇಳಿ ಕುಂಕುಮ ಹಚ್ಚಿ ಸಾಕು.

Поділитися
Вставка
  • Опубліковано 9 лют 2025
  • #ಶ್ಲೋಕ
    ಸ್ನೇಹಿತರೇ ವಿಡಿಯೋ ದಲ್ಲಿ ಶ್ಲೋಕ ಹಾಕಿದ್ದೇನೆ ನೋಡಿ

КОМЕНТАРІ • 774

  • @govindnama3988
    @govindnama3988 2 роки тому +9

    ಮೆಡಂ ನಮಸ್ತೆ ನನಗೆ ಆರೋಗ್ಯ ಸಮಸ್ಯೆ ತುಂಬಾ ಇತ್ತು ನೀವು ಹೇಳಿದ ಹಾಗೆ ನಾನು ಪೂಜೆ ಮಾಡಿದೆ ನನಗೆ ತುಂಬಾ ಆರಾಮ ಆಗಿದೆ ನಿಮಗೆ ತುಂಬಾ ಧನ್ಯವಾದಗಳು ,ದೇವರು ಚೆನ್ನಾಗಿ ಇಡಲಿ ನಮಗೆ

    • @abcd123M14
      @abcd123M14 Рік тому

      7 days nu devasthanake hogbeka

  • @sridevib4300
    @sridevib4300 2 роки тому +15

    ನನಗೆ ಬಹಳ ಅನಾರೋಗ್ಯ ಇದೆ. ಈ ಸ್ತೋತ್ರ ತಿಳಿಸಿ ಕೊಟ್ಟಿದು ಈ ಸಮಯದಲ್ಲಿ ಬಹಳ ಉಪಯುಕ್ತವಾಗಿದೆ. ತುಂಬಾ ತುಂಬಾ ಧನ್ಯವಾದಗಳು ಅಮ್ಮ. ನಮಸ್ಕಾರಗಳು ಅಮ್ಮ.

  • @VidyaLokapur
    @VidyaLokapur Рік тому +3

    Amma nanagu manasika nemmadige parihara tilisi

  • @govindnama3988
    @govindnama3988 2 роки тому +8

    ಮೇಡಂ ನಮಸ್ತೆ ನನಗೆ ತುಂಬಾ ಆರೋಗ್ಯದಲ್ಲಿ ಏರ್ಪೋರ್ ಇತ್ತು ನೀವು ಹೇಳಿದ ಮಂತ್ರದಿಂದ ನಾನು ತುಂಬಾ ಆರಾಮಾಗಿದ್ದೇನೆ ನಿಮಗೆ ತುಂಬಾ ಧನ್ಯವಾದಗಳು ಹಾಗೆ ನಾವು ಮನೆ ಕಟ್ತಾ ಇದೀವಿ ಅದು ಅರ್ಧಕ್ಕೆ ನಿಂತಿದೆ ಎರಡು ವರ್ಷ ಆಯ್ತು ಮುಂದುವರಿತಾ ಇಲ್ಲ ಏನ್ ಮಾಡಬೇಕು ಮೇಡಂ ಏನಾದರೂ ಪರಿಹಾರ ಇದ್ರೆ ತಿಳಿಸಿ ಕೊಡಿ ಪ್ಲೀಸ್ ದಯವಿಟ್ಟು ಪ್ಲೀಸ್ ಪರಿಹಾರ ಇದ್ರೆ ತಿಳಿಸಿಕೊಡಿ ಮೇಡಂ

  • @sunandagolabhavi1015
    @sunandagolabhavi1015 Рік тому +1

    Yallvannu channgi tilisiddiri namage edella gottirllila thank you thank you 👌👌🙏🙏🙏💐💐

  • @anuradhar6169
    @anuradhar6169 Рік тому +7

    Namaste,
    I had a severe back sprain 3 days back. I could not even walk. I started going to Hanuman temple as you said in the video. I was so relieved without going to the doctor
    I hope I will completely recover after the 7th day.
    Thank you very much for all the devotional advice you are giving to the public.
    .

  • @vanikulkarni8658
    @vanikulkarni8658 2 роки тому +49

    ನಿಮ್ಮ ಹತ್ತಿರ ಎಲ್ಲದಕ್ಕೂ ಪರಿಹಾರಗಳು ಇವೆ. ನಮ್ಮ ಅದ್ರಷ್ಟ ಚೆನ್ನಾಗಿದೆ. ನೀವು ಹೇಳಿ ಕೊಡುವ ಶ್ಲೋಕಗಳು,, ಸ್ತೋತ್ರಗಳು ನಮಗೆ ಎಷ್ಟೋಂದು ಸಮಾಧಾನ ತಂದು ಕೊಡುತ್ತಿವೆ. ತಮಗೆ ಧನ್ಯವಾದಗಳು ವೀಣಾ ಅವರೇ 🙏

  • @bhavyar3650
    @bhavyar3650 Рік тому

    Thank you madam...tumba upayukta mahiti nange tumba avashyaka vagittu.

  • @sulochanatm4930
    @sulochanatm4930 2 роки тому +26

    ಮನೆ ಬಿಟ್ಟು ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ ಮನೆಯಲ್ಲಿಯೇ ಕುಳಿತು ಮಾಡಬಹುದೇ ಮೇಡಂ.ದಯಮಾಡಿ ತಿಳಿಸಿ ರಿ.🙏🙏

  • @shreedevisreedhar
    @shreedevisreedhar Рік тому +2

    Thank you so much ma'am nivu prathiyondu strotra thumba olleyadaagide thank you ma'am

  • @poornimabaligar7750
    @poornimabaligar7750 10 місяців тому +3

    ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @kruthikag6955
    @kruthikag6955 2 роки тому +127

    ಅಮ್ಮ ನಮಸ್ತೇ, ದೇವರು ಇದಾನೇ ಅನ್ನೋಕೆ ಇದೆ ಸಾಕ್ಷಿ. ನನ್ನ 4ವರ್ಷದ ಮಗಳು ಪದೇ ಪದೇ ಹುಷಾರು ತಪ್ಪುತಾರ್ತಾಳೆ. ನೆನ್ನೆಯಷ್ಟೇ ಡಾಕ್ಟರಿಗೆ ತೋರಿಸಿಕೊಂಡುಬಂದ ಮೇಲೆ ರಾತ್ರಿ ಮನಸಿನಲ್ಲಿ ಅಂದುಕೊಂಡೆ ವೀಣಮ್ಮ ಹತ್ರಾ ಕೇಳೋಣ ಯಾವುದಾದ್ರೋ ಶ್ಲೋಕ ಇದ್ದರೆ ಹೇಳಿಕೊಡಿ ಎಂದು. ಈಗ ಫೋನ್ ನೋಡಿದ ತಕ್ಷಣ ನಿಮ್ಮ ಇದೇ ಪೋಸ್ಟ್ ಬಂತು. ನೀವೇ ನಮ್ಮ ಪಾಲಿಗೆ ದಾರಿತೋರೋ ದೇವರು. ಅನಂತ ಧನ್ಯವಾದಗಳು ಅಮ್ಮ 🙏. ಖಂಡಿತವಾಗಿ ಸ್ತೋತ್ರ ಪಾರಾಯಣ ಮಾಡಿ ತಿಳಿಸುವೆ. ಆ ಆಂಜನೇಯ ನಿಮಗೂ ನಿಮ್ಮ ಮನೆಯವವರಿಗೂ ಆಯಸ್ಸು, ಆರೋಗ್ಯದ ಭಾಗ್ಯ ಸದಾ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ 🙏🙏🙏

    • @VeenaJoshi
      @VeenaJoshi  2 роки тому +30

      ಒಳ್ಳೆಯವರಿಗೆ ಭಗವಂತ ಯಾವಾಗಲೂ ಕಷ್ಟದಲ್ಲಿ ದಾರಿ ತೋರಿಸುತ್ತಾನೆ

    • @ageetha7608
      @ageetha7608 2 роки тому

      @@VeenaJoshi namma palige ee bholokadali mathaduva devaru Andre Adu neeve amma

    • @ageetha7608
      @ageetha7608 2 роки тому +10

      @@VeenaJoshi ondu sari nimma Darshana madabekemba aase. Adu Yavaga Antha gothilla

    • @raghuroopa26k16
      @raghuroopa26k16 2 роки тому +1

      @@VeenaJoshi nija amma..

    • @mayaashok4547
      @mayaashok4547 2 роки тому +2

      Satya amma, namagoo nimma darshan bhagya sigali yendu bhagavantan bali prathane.

  • @keerthihawaldar4775
    @keerthihawaldar4775 2 роки тому +18

    I'm very thankfull to you, I have started padmavathi stotra and it just been 15days, my husband got very good job. God bless u with everything Amma. Thank u soo much.

  • @madhurir3149
    @madhurir3149 2 роки тому +20

    ಅಕ್ಕ...ಏನು ಹೇಳಲಿ...ನನ್ನ ಮೈದುನನ ಮಗ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ...ಈಗ ಒಂದು ತಾಸಿನ ಹಿಂದೆ ನಿಮ್ಮ ಈ ಸ್ತೋತ್ರ ಸಿಕ್ಕಿತು...ಮನೆಯಲ್ಲಿಯೇ ಕುಳಿತು ಅವನ ಹೆಸರಿನಿಂದ ಜಪಿಸಿದ ಅರ್ಧ ಗಂಟೆಯಲ್ಲಿ ಅವರಿಂದ ಫೋನ್ ಬಂತು...ಅವನಿಗೆ ಏನೂ ಆಗಿಲ್ಲ...ವೈರಲ್ infection ಅಂತಾ ತಿಳಿಯಿತು...ಒಂದು ತಿಂಗಳಿನಿಂದ tension ದಲ್ಲಿ ಇದ್ದೆವು ಇನ್ನು ಏಳು ದಿನ ನಿತ್ಯ ಸ್ತೋತ್ರ. ಪಠಿಸುತ್ತೇನೆ...ನಿಮಗೆ ತುಂಬಾ ಧನ್ಯವಾದಗಳು ....ಹರಿ ಸರ್ವೋತ್ತಮ ವಾಯು ಜೀವೋತ್ತಮ🙏🙏🙏🙏

  • @ashwinikulkarni3479
    @ashwinikulkarni3479 Рік тому

    Yesterday my family visited chaya bhagavati temple amma. Niv helid tara dhana kotideve amavashe dina, thanku amma thanku so much

  • @sonutaradale3928
    @sonutaradale3928 2 роки тому +1

    ತುಂಬಾ ದನ್ಯವಾದಗಳು ಮ್ಯಾಡಮ್ ನಿಮ್ಮ ಒಳ್ಳೆ ಕೆಲಸಕ್ಕೆ. ಹಾ ಮ್ಯಾಡಮ್ ನಂಗೆ 16 ವರ್ಷದ ಮಗಾ 10 ಕ್ಲಾಸ್ ಓದುತಿದ್ದಾನೆ ಅವನಿಗೆ ಮನೆಯಲ್ಲಿ ದುಡ್ಡು ಕಳ್ಳತನ ಮಾಡುವ ಚಟಕ್ಕೆ ಬಿದ್ದಿದ್ದಾನೆ ಅದನ್ನ ಬಿಡಸಲು ಏನಾದ್ರೂ ಮಂತ್ರ ಇದ್ದರೆ ಹೇಳಿ ಮ್ಯಾಡಮ್ plz ಈ ಒಂದು ವಿಷಯ ನನ್ನ ಮನಸಲ್ಲಿ ತುಂಬಾ ಚಿಂತೆಯಾಗಿ ಬಿಟ್ಟಿದೆ ದಯವಿಟ್ಟು ಇದಕ್ಕೆ ಏನಾದರು ಪರಿಹಾರ ತಿಳಿಸಿ ಕೋಡಿ ನಿಮ್ಮ ಕೈ ಮುಗಿದು ಕೇಳಿಕೊಳ್ಳುತ್ತೇನೆ. 🙏

  • @DrSrinivas7
    @DrSrinivas7 2 роки тому

    Danyavadhagalu Amma neevu namage guru samanaru haagu darideepa thoruva shakthi

  • @hemanthkumar7624
    @hemanthkumar7624 Рік тому +1

    ನಮಸ್ತೆ ಅಮ್ಮ🙏🏻🙏🏻 ಅಮ್ಮ ನನಗೆ ಒಂದು ವರ್ಷದಿಂದ ಮುಟ್ಟಿನ ಸಮಸ್ಯೆ ತುಂಬಾನೇ ಬರುತ್ತಿದೆ ಓವರ್ ಬಿಲ್ಡಿಂಗ್ ಆಗುತ್ತೆ ಕಡಿಮೆ ಆಗೋದೇ ಇಲ್ಲ. ತುಂಬಾನೇ ಕಷ್ಟ ಆಗುತ್ತೆ ಅಮ್ಮ ನನಗೆ ಹಾಸ್ಪಿಟಲ್ ಗೆಲ್ಲ ತೋರಿಸಿದ್ದೇವೆ ಆರೋಗ್ಯದಲ್ಲಿ ಏನು ಸಮಸ್ಯೆ ಇಲ್ಲ ಹುಷಾರಾಗಿದ್ದೀಯಾ ಅಂತ ಹೇಳ್ತಾರ. ಅಪ್ಪ ಅಮ್ಮ ಮುನೇಶ್ವರ ದೇವರತ್ರ ಪ್ರಶ್ನೆ ಕೇಳಿದ್ದಾರೆ ಆಗ ನಮ್ಮ ಚಿಕ್ಕಮ್ಮ ನನಗೆ ಮಾಡಿರೋದು ಅಂತ ಬಂದಿದೆ ಅಮ್ಮ ಅವರು ಎಲ್ಲಮ್ಮ ದೇವರ ಪೂಜೆ ಮಾಡ್ತಾರಮ್ಮ ಮಾಟ ಮಂತ್ರ ತೆಗಿತೀನಿ ಅಂತ ಹೋಗ್ತಾರೆ. ಅಮ್ಮನ ಅಣ್ಣನ ಮಗನನ್ನು ನಾನು ಮದುವೆಯಾಗಿದ್ದೀನಿ ಅಮ್ಮ ನನ್ನ ಗಂಡ ಅವರ ಕೊಡಬೇಕಾದ ಆಸ್ತಿಯನ್ನು ಕೇಳಲು ಬರುತ್ತಾರೆ ಎಂದು ಜಗಳ ಮಾಡಿ ಮಾಟ ಮಂತ್ರ ಮಾಡಿ ನನ್ನ ಗಂಡನ ಅಮ್ಮ ತೀರಿ ಹೋದರು. ಈಗ ನನ್ನ ಮೇಲೆ ಸೇಡು ತಿಳಿಸಿಕೊಳ್ಳಲು ಬರುತ್ತಿದ್ದಾರೆ ಅಮ್ಮ. ಹಾಗೆ ಸಂತಾನ ಆಗ್ದೇ ಇರೋ ಮಾಡ್ತೀನಿ ಅಂತ ಮಾಡ್ತಿದ್ದಾರೆ ಅಮ್ಮ. ದೇವರ ಪೂಜೆ ಪುನಸ್ಕಾರದಿಂದ ನನಗೆ ಒಂದೂವರೆ ತಿಂಗಳು ಆಗಿತ್ತು. ಆದರೆ ಏನಾಯ್ತು ಗೊತ್ತಿಲ್ಲ ಅಮ್ಮ ಅಬೋಶನ್ ಆಗೋಯ್ತು. ಇದಕ್ಕೆ ನೀವೇ ಪರಿಹಾರ ಕೊಡಬೇಕು ಅಮ್ಮ ನನಗೆ ಅಂತ ಯಾರು ಇಲ್ಲ ಅಮ್ಮ ನಿಮ್ಮನ್ನೇ ನಂಬಿದ್ದೀವಿ ಪರಿಹಾರ ಹೇಳಿಕೊಡಿ ಅಮ್ಮ ಪ್ಲೀಸ್. ಹೊರಗಡೆ ಪ್ರಶ್ನೆ ಕೇಳಿದ್ದಕ್ಕೆ ಮೊದಲನೇ ಮಗು ಗಂಡು ಆದರೆ ನಿಮಗೆ ಅದೃಷ್ಟ ಹೊತ್ತುಕೊಂಡು ಬರುತ್ತೆ ಅಂತ ಹೇಳಿದ್ದಾರೆ ಅಮ್ಮ ಸಂತಾನ ಭಾಗ್ಯ ಹಾಗೂ ಹಾಗೆ ಆಶೀರ್ವದಿಸಿ ಅಮ್ಮ 🙏🏻🙏🏻

  • @tejaswini-ep3wp
    @tejaswini-ep3wp Рік тому +2

    ಶತ್ರು ನಾಶ ಮಂತ್ರ ಹೇಳಿ 🙏

  • @archanapurohit8978
    @archanapurohit8978 11 місяців тому

    Very useful information

  • @harishtapasi3428
    @harishtapasi3428 3 місяці тому +5

    ಓವರ್ ಬಿಲ್ಡ್ ಅಪ್

  • @KarunadaKaiRuchiCreations
    @KarunadaKaiRuchiCreations 2 роки тому +1

    Nangu anarogyada samase ide, thanks amma sharing🙏🙏

  • @jalajakshisd4572
    @jalajakshisd4572 2 роки тому

    Thumba dhanyavaadagalu madam🙏🙏🙏

  • @eshwargowda3473
    @eshwargowda3473 Рік тому

    Jai shree Ram Hanuman

  • @Kmgeetha-yg4li
    @Kmgeetha-yg4li Рік тому

    ಧನ್ಯವಾದಗಳು ವೀಣಾ ಅಮ್ಮ

  • @balakrishnafamily752
    @balakrishnafamily752 2 місяці тому

    Thanks a lot madem, this manthra chanting worked wonder in our lives, thanks a lot for such a great divine support. 🙏🏻💐

  • @VeenaJoshi
    @VeenaJoshi  2 роки тому +1

    Thanks to all

  • @kusumamaheshkusumamahesh333
    @kusumamaheshkusumamahesh333 3 місяці тому +1

    ಓಂ ವೀರಾಂಜನಯ ಸ್ವಾಮಿ ಯೇ ನಮಃ ನನ್ನ ಆರೋಗ್ಯ ಕಾಪಾಡು ತಂದೆ ನನ ದೇಹದಲ್ಲಿ ತುಂಬಾ ನೋವು ಇದೇ ಅ ನೋವು ನೂ ನಿವಾರಣೆ ಮಾಡು ತಂದೆ ನಿನ್ನ ಆಶೀರ್ವಾದ ಸದಾ ಯಾವಗಲೂ ಇರಲಿ ಓಂ ಆಂಜನೇಯ ಸ್ವಾಮಿ ಯೇ ನಮಃ 🙏🙏🙏🙏🙏🙏

  • @ramyaraaja1436
    @ramyaraaja1436 2 роки тому +2

    Amma......kushi aitu yavaglu teblt tinthane irodu ..tumbha dhanyavadagalu 🥰🙏🏼🕉🙏🏼 amma🥰

  • @nareshsajjan624
    @nareshsajjan624 2 роки тому

    Health bage e video thubha important. nanu e video saluvagi wait madthidde devabage kelukontidivi

  • @manjulakulkarni6315
    @manjulakulkarni6315 2 роки тому

    Tumba danyvadagalu mam valy mahite kottedera 🙏🙏🙏🙏🙏🙏🙏🙏

  • @chandana6772
    @chandana6772 2 роки тому +25

    ನನಗೆ ಆರೋಗ್ಯ ಸಮಸ್ಯೆ ತುಂಬಾ ಇದೆ ಸಿಸ್ ಪರಿಹಾರದ ಉತ್ತಮ ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು ಸಿಸ್ 🙏🙏🙏🙏🙏🙏🌹🌹🌹🌹🌹😍😍😍😍

  • @civilengineering4993
    @civilengineering4993 2 роки тому

    Tumba thanks 🙏amma

  • @ashashetty6469
    @ashashetty6469 2 роки тому

    Thumba olle mahithi mam hagene adavitta bangara bidisoke agalla adakke yavudadru ondu dari edre heli mam...please....

  • @HarishKumar-t8r
    @HarishKumar-t8r Рік тому

    ಜೈ ಶ್ರೀರಾಮ್ ಜೈ ಹನುಮಾನ್ 🙏🙏

  • @ssbyagoti8700
    @ssbyagoti8700 4 місяці тому +1

    ಉತ್ತಮವಾದ.ಪರಿಹಾರ. ಮಾರ್ಗದರ್ಶನ.ಧನ್ಯವಾದಗಳು

  • @sridevia3246
    @sridevia3246 3 місяці тому

    🙏🙏🙏🙏🙏JAI HANUMAN 🙏🙏🙏🙏🙏🌹🌹🌹🌹🌹🌹2024

  • @Udayraghuveermath
    @Udayraghuveermath 2 місяці тому

    ಶ್ರೀ ರಾಮ ಸಮರ್ಥ. ಶ್ರೀ ಗುರು ದೇವ ದತ್ತ 🙏🙏🙏

  • @pavanyendigeri2344
    @pavanyendigeri2344 28 днів тому

    For others reference -
    Atulita baldhaman hemasailabhadeh danuja vanakrshanum jnaninamagraganyam
    Sakala Gunanidhanam # Vanaranamadheesham Raghuvar Priya Bhaktam Vatajatam "Namami
    Hari Sarvottam Vayu Jeevottam

  • @pratibhavasanth5402
    @pratibhavasanth5402 2 роки тому +3

    ಅಕ್ಕ ಧನ್ಯೋಸ್ಮಿ 🙏🙏thanks thanks a lot 🙏🥰😍🤩😘

  • @ashwiniprabha7213
    @ashwiniprabha7213 2 роки тому +1

    Hello madam,tumba danyavadagalu,mantra vana abhimantrisuwudu andare Anu adara bage dayavitu tilisi kodi

  • @sahanaarbatti8461
    @sahanaarbatti8461 2 роки тому +3

    Amma nimige tumba dhanyavaad. May 23,2022 neck problem aagi, tumba manasika hagu daihikavagi balalide. Nidhana vagi chetarisuttide. Nimma ee video nodi 7 dina nivu helida hage madide. Aparavada badalavane nannali. Rayara hagu Hanumanthana krupa saada nimma hagu nimma kutumbada mele irali🙏🙏🙏🙏

  • @monikasarala8590
    @monikasarala8590 2 роки тому

    Nannadevathe neenammma

  • @kavyathanmayi1910
    @kavyathanmayi1910 2 роки тому +2

    Amma heli rayarpooje madta edini adre e guruvara ekadasi bandide rayarige alankara madbahuda tilisi 🙏💐♥️

    • @RakhiRamdurg
      @RakhiRamdurg 2 роки тому +1

      Alankara beda. Tulasi samarpisi saaku. No flowers and naivedya.

    • @kavyathanmayi1910
      @kavyathanmayi1910 2 роки тому

      @@RakhiRamdurg tq

    • @kavyathanmayi1910
      @kavyathanmayi1910 2 роки тому +1

      @@RakhiRamdurg rayarana avahana madi astotra helbahuda tilisi

    • @RakhiRamdurg
      @RakhiRamdurg 2 роки тому +1

      Guruvara Ekadashi pooje maadabahudu, stotra helabahudu, only flowers and naivedya baralla ashte.

  • @anjalib.m6966
    @anjalib.m6966 2 роки тому +2

    Veenamma olle snehitarannu sampadisalu pooje heli Nanna magana saluvagi

  • @parameshwarsuparnasa1449
    @parameshwarsuparnasa1449 7 місяців тому +1

    ಜೈ ಶ್ರೀ ರಾಮ

  • @yallammayallama6335
    @yallammayallama6335 9 місяців тому

    Jai Shree Ram, jai hanuman 🙏🙏🙏🙏🙏💐💐💐💐💐

  • @rekhaprakashchowta9392
    @rekhaprakashchowta9392 2 роки тому +10

    Thank you ma'am ..... In this world people are very much interested in fashion . Eating etc .. but you are really great.. u taught us powerful shloka for good health.. i will definitely do it from today for my husband's good health... God bless you Maaa...

  • @bharatitungal7769
    @bharatitungal7769 4 місяці тому

    🙏🙏🙏🌹🌹☘️☘️👌👍

  • @rukminicr8248
    @rukminicr8248 2 роки тому +1

    ತುಂಬಾ ಚೆನ್ನಾಗಿದೆ,ಸರಳವಾಗಿದೆ ಧನ್ಯವಾದಗಳು ಮೇಡಂ

  • @prabhakaraa.n786
    @prabhakaraa.n786 4 місяці тому +1

    Thanks so much 🙏🙏🙏🙏

  • @anupamakr1546
    @anupamakr1546 4 місяці тому

    🙏🙏🙏🙏ಧನ್ಯವಾದಗಳು..

  • @niranjannk4203
    @niranjannk4203 2 роки тому

    ok mem anantha vandanegalu

  • @poornimasreekanthsreekanth1317
    @poornimasreekanthsreekanth1317 2 роки тому +1

    Dhanyavadagalu amma

  • @Shankarimkbhat
    @Shankarimkbhat 4 місяці тому

    ಅಮ್ಮ ದೇವಿ ನೀವುಉಪಯೋಗಿಸುವ, ಕುಂಕುಮ ತುಂಬಾ ಚೆನ್ನಾಗಿದೆ ಎಲ್ಲಿ ಸಿಗುತ್ತದೆ ಅಮ್ಮ ನಮಗೆ ಸ್ವಂತ ಮನೆ ಆಗಬೇಕಷೈಬಾಡಿಗೆಮನೆಯಲ್ಲಿ,ಇರುವುದಮ್ಮದೇವರನಾಮಹೇಳ್ತ ಇರುವುದಮ್ಮನನಿಗೆವಿಪರೀತಕೆಮ್ಮಕಪ ಓಷದ ಹೇಳಿ ಅಮ್ಮ ಶುಭ ರಾತ್ರಿ ಅಮ್ಮ ❤

  • @shanthiholla8749
    @shanthiholla8749 2 місяці тому +2

    ನಾನೇ ಅನಾರೋಗ್ಯ ಆದರೆ ಅಲ್ಲೇ ಕುಂಕುಮ ಹಚ್ಚಿ ಬರಬಹುದ ತಾನೆ. ಅಥವಾ ಮನೆಗೆ ತಗೊಂಡು ಬಂದು ಹಾಕ್ಬೇಕಾ. 🙏🌹

  • @nirmalabr8156
    @nirmalabr8156 4 місяці тому

    Thumba help ayithu madam thanks

  • @srinivasaiahabhay8030
    @srinivasaiahabhay8030 4 місяці тому

    🙏🙏🙏🌹🌹🌹 Amma 🌹🌹🌹🙏🙏🙏

  • @mukta-xk9lp
    @mukta-xk9lp 2 роки тому

    Thanks madam for best information

  • @lakshmijagannathnandagudi1394
    @lakshmijagannathnandagudi1394 3 місяці тому

    🙏🏻🙏🏻🙏🏻🙏🏻

  • @jyotijugali1211
    @jyotijugali1211 10 місяців тому +1

    ನಾವೇ ಭಾಗ್ಯವಂತ ರು.ಅಮ್ಮ ನೀವು ಯಾವಾಗಲು ಚೆನ್ನಾಗಿರಬೇಕು.ನೀವು ಜನರಿಗೆ ಎಷ್ಟೊ 0ದು ಉಪಕಾರ ಮಾಡುತ್ತಿದ್ದೀರಿ ಧನ್ಯವಾದ ಗಳು ನಿಮಗೆ

  • @vaniv4563
    @vaniv4563 2 роки тому +1

    Tumba tumba dhaniyavadgalu because all your videos are so useful in our daily life🙏🙏🙏💕💕💕

  • @RadhaKrishna-xp1jw
    @RadhaKrishna-xp1jw 2 роки тому

    Hi sister New view 💓🙏🙏🙏

  • @panduk.m7776
    @panduk.m7776 2 роки тому +14

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ 🙏🙏🙏🙏🙏, ತುಂಬಾ ಧನ್ಯವಾದಗಳು ಮೇಮ್ 🙏

  • @aniltamashetti5954
    @aniltamashetti5954 2 роки тому +2

    Jai Shree Ram 🙏🙏🙏
    Jai Hanuman 🙏🙏🙏

  • @pallavisom6061
    @pallavisom6061 6 місяців тому

    Veenamma nivu helikoduva pooje tumba olle palagalanna kodutade, danyavadagalu amma, padmavati amma navara pooje nan jeevanadalli dodda nambikeyanne srusti madidde amma

  • @balajirs9171
    @balajirs9171 Рік тому

    Jai Balaa.......Bhajaranghabhali🙏🌹

  • @maarundathi3501
    @maarundathi3501 2 роки тому +1

    Thanku very much..🙏om hanumate namha🙏

  • @chetankumarjigajinni
    @chetankumarjigajinni Рік тому

    Amma Nimma Jote Matadabeku dayavittu Nang avakash kodi nimma kaal Mugitinj

  • @ashwinidixit4009
    @ashwinidixit4009 2 роки тому +4

    Thank you so much Amma koti koti dhannvadgu 🙏🙏

  • @tsnrao9841
    @tsnrao9841 2 роки тому +13

    Namaskara Amma
    ನೀವೂ ಎಲ್ಲರಿಗೂ ಸಂಜೀವಿನಿ ಇದ್ದಂತೆ
    ತುಂಬಾ ಧನ್ಯವಾದಗಳು

  • @Geethageetha-gy8qw
    @Geethageetha-gy8qw 2 роки тому +1

    Danyavadagalu nanna muddu akka🙏🥰💖🌹

  • @sudhakarpoojari7435
    @sudhakarpoojari7435 Рік тому

    Jai Shree Ram jai Hanuman🙏🙏

  • @VanithaYS
    @VanithaYS 9 місяців тому

    🙏amma new subscriber nanu tumba kasttadalli iddini nange olledaagli nann kutumbakke anta haraisi amma 😥 nim haraike tumba mukya amma pls amma🙏🙏🙏 nimma paadaravindakke koti namaskaragalu amma 🙏🙏🙏 devru nimmanu cannagitirali amma nim family cannagirli amma nim marga darshana hige munduvariyali amma hage ellarigu olledagli amma 🙏🙏🙏🌹🌹🌹🌹🌹

  • @umadaya8812
    @umadaya8812 2 роки тому +1

    Very nice

  • @seemagorebal4329
    @seemagorebal4329 2 роки тому

    ಧನ್ಯವಾದಗಳು ವೀಣಾ.

  • @krishnamurthym0604
    @krishnamurthym0604 2 роки тому

    Tumba thanks vaini 🙏🙏

  • @ushaiyersrivatsa2057
    @ushaiyersrivatsa2057 Рік тому

    Namaste veena

  • @srilakshmidilipkumar5501
    @srilakshmidilipkumar5501 2 роки тому

    Tumba dhanyvad agalu

  • @rameshkadam4511
    @rameshkadam4511 2 роки тому +1

    Amma nimma ashirvada namagu beku nimma matugalu kelaul chand

  • @anilkulkarni610
    @anilkulkarni610 2 роки тому +2

    Thank you amma 🙏devru nima rupdali bandu yalrigu valaiya pujai galna bodisutidanai navai punyavatru amma 🙏🙏

  • @vijaylaxmilamani6560
    @vijaylaxmilamani6560 2 роки тому

    Hello Ma'am ur video is very nice helpful to all
    In this video u told about fingure it is not clear so u can show in video

  • @vedavathil3438
    @vedavathil3438 2 роки тому

    Sri. Rama jai. Ram jai jai ram

  • @nandusagari9636
    @nandusagari9636 2 роки тому

    Hi medam manasen samadanake maduva pooja vedanagalanu thilisi

  • @manjulamnreddy.manjula9014
    @manjulamnreddy.manjula9014 2 роки тому

    🙏👌 I will try madam🙏

  • @sandhyanayak6681
    @sandhyanayak6681 2 роки тому +1

    Thank you for this stotra. Will try this as I had unnecessary sickness.

  • @manjulasori1722
    @manjulasori1722 8 місяців тому +1

    ಜಯ ಶ್ರೀ ರಾಮ ಜಯ ರಾಮ

  • @sumasuma1485
    @sumasuma1485 2 роки тому +3

    Amma nivu helida mahalakshmi manthra daily 108 sala japa madthidde and also nivu hakuva rangoligalu hakthidde thumba thumbane changes banthu yestu Andre Nanage 10 years solution sigade iruvantha problem ge parihara sikkide adu nanna nija jeevandali anustana agbeku aste, thanks Amma thayamma

  • @parameshwarjoshi8217
    @parameshwarjoshi8217 3 місяці тому

    ಧನ್ಯ ವಾದಗಳು ಅಕ್ಕ

  • @chitrakumar932
    @chitrakumar932 2 роки тому +13

    ನಮಸ್ಕಾರ ಅಮ್ಮ, ಖಂಡಿತ ಮಾಡ್ತೀನಿ, ಎಲ್ಲಾ ಐಶ್ವರ್ಯ ಇದೆ, ಅನುಭವಿಸೋಕ್ಕೆ ಆರೋಗ್ಯ ನೇ ಸರಿ ಇಲ್ಲಾ 😔😔😭.

    • @roja4733
      @roja4733 2 роки тому +5

      Badavarigi sahaya madi devaru nemagi olle arogyavannu kottu kapadthare🙏....

  • @shridhanya9250
    @shridhanya9250 2 роки тому

    ನಮ್ಮ ಮನೆಯಲ್ಲಿ ಯಷ್ಟು ಕೆಲಸ ಮಾಡಿದರು ದುಡಿದರು ಹಣದ ಸಮಸ್ಯ ತುಂಬಾ ಇದೆ ಹಾಗು ನಮ್ಮ. ಮನೆಯವರಿಗೆ ಶುಗರ್ ಹಾಗು ಮನೆಯಲ್ಲಿ ಯಾವಾಗಲೂ ಕಲಹ ಹಾಗೂ ಮನಸ್ಸಿಗೆ ಸಮಾಧಾನವಿಲ್ಲ ಅದಕ್ಕೆ ಪರಿಹಾರ ನೀಡಬೇಕು ದಯವಿಟ್ಟು mam 🙏🙏🙏🙏

  • @ganaviandakshara5978
    @ganaviandakshara5978 2 роки тому +11

    ಅಮ್ಮ ನಿಜಕ್ಕೂ ನೀವು ಎಲ್ಲರ ಬಾಳಲ್ಲಿ ಬೆಳಗೋ ದೀಪ ಇದ್ದ ಹಾಗೆ... ನಿಜಕ್ಕೂ ನಾವು ಪುಣ್ಯವಂತರು 🙏🙏🙏🙏🙏

    • @SanjeevKumar-ut5yk
      @SanjeevKumar-ut5yk 2 роки тому

      Madam prandevara devastanakke sayankala hodre parvagilva

  • @parvatiballari6397
    @parvatiballari6397 2 роки тому +1

    Thanks Aunty 🙏🙏

  • @raghudumarki4234
    @raghudumarki4234 2 роки тому

    Tq chagi helli diri amma ♥️♥️♥️♥️♥️♥️♥️

  • @akshatabhavani4088
    @akshatabhavani4088 2 роки тому

    Thanku akka 🌷🌷🌷🌷🌺🌼🌻🌸🍁🍁🍁🙏🙏🙏😘

  • @surekhavanahalli5440
    @surekhavanahalli5440 8 місяців тому

    ನಮಸ್ಕಾರ ಅಮ್ಮ,ಬಹಳ ಬಹಳ ಧನ್ಯವಾದಗಳು ಅಮ್ಮ.

  • @arunakumariaruna1241
    @arunakumariaruna1241 2 роки тому +5

    ಧನ್ಯವಾದಗಳು ಅಮ್ಮಾ🌹🌹🌹🌹🌹

  • @basavarajubasavaraju2083
    @basavarajubasavaraju2083 2 роки тому

    ನಮಸ್ತೆ ಗುರುಗಳೇ

  • @manjulal2644
    @manjulal2644 Місяць тому

    Sankalpa andre harake kattikolluvuda amma

  • @SantoshPatil-of7iq
    @SantoshPatil-of7iq Рік тому

    Thank you amma 🙏🙏🙏