Hosa Belaku-ಹೊಸ ಬೆಳಕು Kannada Full Movie | Rajkumar | Saritha | K.S.Ashwath | TVNXT Kannada

Поділитися
Вставка

КОМЕНТАРІ • 1 тис.

  • @pramilak9048
    @pramilak9048 5 років тому +254

    ಅಣ್ಣಾವ್ರ ಕಾಲದಲ್ಲಿ pan India concept ಇದ್ದಿದ್ದರೆ ಅದರ ಮಜವೇ ಬೇರೆ ಇತ್ತು..ಈ ಸಿನಿಮಾವನ್ನು ಎಷ್ಟು ಸಲ ನೋಡಿದ್ದೇನೆಂದು ನಂಗೆ ನೆನಪಿಲ್ಲ ..ಅಣ್ಣಾವ್ರು ಎಂದರೆ ಪಂಚ ಪ್ರಾಣ...ಅಣ್ಣಾವ್ರು ಸರಿತಾ ಜೋಡಿ ಸೂಪರ್

  • @ashwiniayatti7839
    @ashwiniayatti7839 5 років тому +77

    ನಿಜವಾಗಿಯೂ ಎಲ್ಲರ ಬಾಳಲಿ ಹೊಸ ಬೆಳಕು ತರುವಂತಹ ಚಿತ್ರವೇ. ಅದ್ಭುತವಾದ ಕಥೆ.

  • @chidanandbabaleswar4779
    @chidanandbabaleswar4779 4 роки тому +24

    ಅತ್ಯದ್ಭುತ ಸಿನಿಮಾ....ಮತ್ತೆ ಮತ್ತೆ ನೋಡಬೇಕೆನ್ನುವ ಸಿನಿಮಾಗಳು...ರಾಜಕುಮಾರ್ ಅವರ ಬಾಯಲ್ಲಿ ಕನ್ನಡ ಕೇಳೋದೆ ಆನಂದ

  • @kenchuramkatkol5850
    @kenchuramkatkol5850 4 роки тому +77

    ಮರೆಯಲಾರದ ಮಾಣಿಕ್ಯ ನಮ್ಮ ಅಣ್ಣಾವ್ರು .. ದಿನಕ್ಕೆ ಒಂದ ಸಾಲ ನಾದ್ರು ಅನ್ನವರನ್ನಾ ನೋಡದಿದ್ರೇ .. ಮನಸಿಗೆ ನೆಮ್ಮದಿನೇ ಇರಲ್ಲ 💕💕💕💕💕💕💕❤❤❤

  • @prabhakarareddy55
    @prabhakarareddy55 3 роки тому +26

    ಅಣ್ಣಾವ್ರ ಹೊಸ ಬೆಳಕು ಚಲ್ಲನ ಚಿತ್ರವನ್ನು ಎಷ್ಟು ಬಾರಿ ನೋಡಿದರೂ ಇನ್ನೂ ನೋಡಬೇಕು ಎನ್ನುಸುತ್ತದೆ ಕತೆ ಹಾಡು ಬಹಳ ಚೆನ್ನಾಗಿದೆ 🙏

  • @swamyge8428
    @swamyge8428 6 років тому +94

    ಅದ್ಬುತವಾದ ಚಿತ್ರ, ಅಣ್ಣಾವ್ರ ಅಭಿನಯ ಬಹಳ ಸರಳ ಮತ್ತು ಅತ್ಯದ್ಬುತ. ಚಿತ್ರ ಕತೆ ತುಂಬಾ ಚೆನ್ನಾಗಿದೆ. ಎಲ್ಲ ಹಾಡುಗಳು ಮನಸಿಗೆ ತುಂಬಾ ಪ್ರಭಾವ ಬೀರುತ್ತದೆ.

  • @shivanandhiremathnidoni4138
    @shivanandhiremathnidoni4138 3 роки тому +8

    ಅಪ್ಪು ಬೆಟ್ಟದ ಹೂ ಭಾಗ್ಯವಂತ ಪುನೀತ್ ರಾಜ್ ಕುಮಾರ್ ದಿನಾಂಕ 29/10/2021 ರಂದು ವಿಧಿವಶವಾದರೂ ಭಾವಪೂರ್ಣ ಶ್ರದ್ದಾಂಜಲಿ 😭🙏 RIP punith sir 😭🙏

  • @SHARANUVISHWAVACHNAFOUNDATION
    @SHARANUVISHWAVACHNAFOUNDATION 4 роки тому +17

    ಸುಂದರವಾದ ಚಲನಚಿತ್ರ ಮನೆಯವರೆಲ್ಲಾ ಒಟ್ಟಾಗಿ ನೋಡಬುಹುದಾದ ಹೃದಯಕ್ಕೆ ಹತ್ತಿರವಾದ ಚಲನಚಿತ್ರ

  • @srishailatalikotitangadagi8802
    @srishailatalikotitangadagi8802 4 роки тому +163

    ಅದ್ಭುತ ಸಿನಿಮಾ ದೆಹಲಿಯ ಶ್ರೀಮಂತಿಕೆಯ ಹುಡುಗಿಯನ್ನು ಬಿಟ್ಟು ಬಂದು ನೋವಿನ ಸಾಗರದಲ್ಲಿ ಸಿಲುಕಿದ ಹುಡುಗಿಯನ್ನು ಪ್ರೀತಿಸುವ ರವಿ ಪಾತ್ರಧಾರಿ ಅಣ್ಣಾವರ ಅಭಿನಯ ಅದ್ಭುತ

  • @srirajrao4501
    @srirajrao4501 3 роки тому +35

    ಅಣ್ಣನ ಸಿನಿಮಾ ನೋಡೋಕೆ ಒಂಥರಾ ಖುಷಿ ಅನಿಸುತ್ತೆ.. ಒಂದೊಂದು ಸಿನಿಮಾನು 20-25 times ನೋಡಿದ್ದೀನಿ.. ಇನ್ನು ಒಂದಿಷ್ಟು ಸಲ ನೊಡಬೇಕು ಅನ್ನಿಸುತ್ತೆ

  • @keshavamurthyhr2883
    @keshavamurthyhr2883 3 роки тому +28

    38 ವಷ೯ಗಳ ಹಿಂದೆ ನೋಡಿದ್ದು, ಹತ್ತಾರು ಬಾರಿ ಚಿತ್ರಮಂದಿರದಲ್ಲಿ, ಟಿ.ವಿ.ಯಲ್ಲಿ ಹಲವು ಬಾರಿ, ಮೊಬೈಲ್ ನಲ್ಲಿ ಸುಮಾರು ಬಾರಿ ನೋಡಿದರೂ ಬೇಸರವನ್ನೆ ತರದ ಚಿತ್ರ. ಡಾ॥ ರಾಜ್ Ever Green Hero.

  • @swamygowdaswamygowda2602
    @swamygowdaswamygowda2602 3 роки тому +31

    ಅಣ್ಣಾವ್ರ ಅಭಿನಯ ಎಂದೆಂದಿಗೂ ಮರೆಯಲಾಗದು.ಸೂರ್ಯ ಚಂದ್ರರಿರುವ ವರೆಗೆ ಅವರು ಅಜರಾಮರ💐🌷🌹

  • @rajashekarareddy3269
    @rajashekarareddy3269 9 місяців тому +3

    i will seeing long a good movie dont judge buy a book by its cover, pure acting Black &. white movie

  • @bosuresh4756
    @bosuresh4756 4 роки тому +73

    Iam from Andhra. I watched Kavirathna kalidhasu movie of Rajkumar sir firstly. This is 2nd movie iam watching. I became great fan of Rajkumar sir and Puneeth... very great actor, singer .also..👌👌👌👌

    • @TheMalllu
      @TheMalllu 4 роки тому +2

      Its not kalidasu my friend its kalidasa

    • @vijaytravelvlogs
      @vijaytravelvlogs 4 роки тому

      Thank you

    • @roopas515
      @roopas515 4 роки тому +7

      You can watch any movies of Dr Rajkumar Sir All are Best... His movies are remaked in Tamil Telugu Hindi... Of 52 Times

  • @jesuscreation1315
    @jesuscreation1315 3 роки тому +12

    ಅಪ್ಪು ಸರ್ ಆಕ್ಟಿಂಗ್ ಅನ್ಬೇಲಿವೇಬಲ್ ಇನೋಸೆಂಟ್ 🙏🌹❤👌😘😍

  • @ranganathgjmysurukarnataka8642
    @ranganathgjmysurukarnataka8642 6 років тому +213

    ೧೯೮೨ ಬೆಂಗಳೂರಿನ ಕಲ್ಪನ ಚಿತ್ರಮಂದಿದಲ್ಲಿ ಮೂದಲದಿನ ಪ್ರರ್ದಶನಕ್ಕೆ ನಾನು ೫೦.೦೦ ಬ್ಲಾಕ್ ಟಿಕೇಟ್ ಕೂಟ್ಟ್ ನೋಡಿದೆ ಅಂಥಾ ಕ್ರೇಜ್ ಅಣ್ಣಾವ್ರ ಸಿನಿಮಾ

  • @Darshan4990
    @Darshan4990 3 роки тому +20

    Forever.. Evergreen.
    ಅದ್ಬುತ, ಅಮೋಘ.
    ಹಳೆಯ ಚಿತ್ರಗಲೇ ಶ್ರೇಷ್ಠ.

  • @malenadahudugamastermanjun7834
    @malenadahudugamastermanjun7834 3 роки тому +23

    ಮರೆಯಲರಾಧ ಮಾಣಿಕ್ಯ...
    ಪುನೀತ್ ರಾಜಕುಮಾರ್ Sir...
    Rip Legend....

  • @syerode
    @syerode 5 років тому +46

    what a movie it is!
    no words to reveal my feelings. i love this movie very much.
    i only understand the language kannada, can't speak fluently.
    but sure, it's a heart touching movie.

  • @ajastha1876
    @ajastha1876 3 роки тому +13

    My most favourite movie ...... remember seeing it in Navarang theatre..... ಎಂಥಾ ಕಾಲ, ಎಂಥಾ ಸಿನೆಮಾ, ಎಂಥಾ ನಟನೆ.....
    .......a line in the song " ನೀನೆಲ್ಲೋ ನಾನಲ್ಲೇ , ಈ ಜೀವಾ ನಿನ್ನಲ್ಲೇ ....." ......ಬಾಗಿಲಿನ ಹೊಸಿಲಾಗಿ, ತೋರಣದ ಹಸಿರಾಗಿ ......what lyrics .......
    I was too small & had dosed off , suddenly there was whistling, clapping, hooting & I woke up to see the hero Ravi was not blind & the audience were thrilled by it........miss that theatre experience now......

    • @keerthanhb906
      @keerthanhb906 Рік тому +1

      ನೀನೆಲ್ಲೊ ನಾನಲ್ಲೆ ಅದು ಚಲಿಸುವ ಮೋಡಗಳು ಚಿತ್ರದ್ದು ಅಲ್ವಾ?

    • @ajastha1876
      @ajastha1876 Рік тому

      @@keerthanhb906 correct

  • @pbelavadi
    @pbelavadi 4 роки тому +33

    ಈ ಚಿತ್ರವನ್ನು ನಾನು ಸುಮಾರು 20 ಬಾರಿ ನೋಡಿರಬಹುದು. ಪ್ರತಿ ಬಾರಿಯೂ ಕಣ್ಣೀರು ಬರದೆ ಇರುವುದಿಲ್ಲ.
    ಅಣ್ಣಾವ್ರ ಭಾವಪೂರ್ಣ ಅಭಿನಯವನ್ನು ಮೀರಿಸುವ ಇನ್ನೊಬ್ಬ ನಟನಿಲ್ಲ ಎಂದು ಘಂಟಾ ಘೋಷವಾಗಿ ಹೇಳಬಲ್ಲೆ.

  • @shreekavya5086
    @shreekavya5086 5 років тому +138

    ಪ್ರತಿ ಒಬ್ಬರ ನಟನೆ ಅದ್ಭುತ.....ಪುನೀತ್ ರಾಜಕುಮಾರ್😍😍😍😍😍

  • @r.graghu4650
    @r.graghu4650 4 роки тому +19

    ಮರೆಯಲಾಗದ ಮುತ್ತು ಮರೆಯಲಾಗದ ನೆನಪು we miss you

  • @dinodayaachaaryasangalekar8085
    @dinodayaachaaryasangalekar8085 5 років тому +28

    Dr. Rajkumar's All films are 100% family entertainments... I like these kind of films...

  • @RevappaGavane
    @RevappaGavane 3 роки тому +11

    Wow wow superb story line that's Annavru is Bangarad manusya n love acting of Vastala 😉😉😉😉

  • @keerthanhb906
    @keerthanhb906 Рік тому +9

    1982-83 ಡಾ.ರಾಜಕುಮಾರರ ಚಿತ್ರ ಜೀವನದ ಮಹತ್ವದ ವರ್ಷ..ನಿರಂತರವಾಗಿ ನಾಲ್ಕು ಚಿತ್ರಗಳು ರಜತಮಹೋತ್ಸವ ಆಚರಿಸಿದವು..ಹೊಸಬೆಳಕು,ಹಾಲು ಜೇನು,ಚಲಿಸುವ ಮೋಡಗಳು,ಕವಿರತ್ನ ಕಾಳಿದಾಸ ಆಹಾ ಎಂಥಹ ಚಿತ್ರಗಳು 😍😍..ಒಳ್ಳೆಯ ಕಥಾಹಂದರ,ಸುಶ್ರಾವ್ಯ ಹಾಡುಗಳು,ಜೀವನದ ಮೌಲ್ಯಗಳು ತುಂಬಿರುವ ಎಂದಿಗೂ ಹಚ್ಚ ಹಸಿರಾಗಿರುವ ಚಿತ್ರಗಳು 😍😍

  • @kasturimagendran9954
    @kasturimagendran9954 4 роки тому +362

    Anybody watching this movie in 2020?
    Iam one of them
    😍😍

  • @jagadeesh2484
    @jagadeesh2484 5 років тому +51

    Anyone in 2019 July?? Ultimate movie.Commendable work by all the artists.Dr.Raj is excellent as usual...

  • @raghavendrasr6523
    @raghavendrasr6523 4 роки тому +59

    This is the best example, how to make a movie with simple concept and to make a great success, wow how perfection acting of all artists, Dr rajkumar sir role was irreplaceable, This movie will be watch by everyone even after 500 years, Dr rajkumar sir was god.

    • @rockstar8557
      @rockstar8557 2 роки тому

      Sarita mainly lead the role

    • @subbaraobommanaik8905
      @subbaraobommanaik8905 Рік тому +2

      Ever green this movie
      I see this movie in Davangeri
      Pushpanjali takisRealiseFirstDay
      FirstShowln1983 SuperHitDr.Raj

  • @raghavendramathad7319
    @raghavendramathad7319 5 років тому +254

    ವರ್ಷ ಕ್ಕೆ ನೂರಾರು ಸಿನಿಮಾ ಬರ್ತವೆ ಹೋಗ್ತವೆ. ಆದರೆ "ಹೊಸಬೆಳಕು" ತರಹದ ಚಿತ್ರಗಳು ಮಾತ್ರ ಮನಸ್ಸಿನಲ್ಲಿ ಹುಮ್ಮಸ್ಸು ತುಂಬಿ , ಬದುಕು ಎಷ್ಟು ಸುಂದರ ಅಂತ ತೋರಿಸ್ತವೆ. ಸಾರ್ವಕಾಲಿಕ ಅದ್ಭುತ ಸಿನೆಮಾ ಇದು.

  • @rameshhunasagivolga5134
    @rameshhunasagivolga5134 2 роки тому +7

    ಎಂಥಾಹ ಅದ್ಬುತ ಸಿನಿಮಾ, ಎಲ್ಲಾರ ನಟನೆಯನ್ನು ನೋಡಿ ಕಣ್ಣುಗಳು ಪಾವನವಾಯ್ತು

  • @JaihindGM
    @JaihindGM 5 років тому +43

    Ondu 50 sari nodidini , just for annavaru acting ... What a mood refreshing movie..

  • @karun8221
    @karun8221 3 роки тому +8

    Miss you ಕನ್ನಡದ ಯುವರತ್ನ ರಾಜಕುಮಾರ ಪುನೀತ್ ಅಣ್ಣ 😭😭😭😭😭😭😭😭💔💔💔💔🙏🙏🙏

  • @samudralasandeep5233
    @samudralasandeep5233 3 роки тому +187

    Though I'm from Andhra but I like Dr.Rajkumar gaaru very much.What a simplicity, dignity,discipline,humanity and well cultured person he was...Mayura one film is enough to describe what a wonderful actor he is...If time permits or if there is any time machine would like to travel to those golden days to see Raj sir and beautiful Bengaluru..Kannada kasturi....MTR, Double ducker bus, Movie land and Kapali theaters, Banashankari temple, Shopping in KR Market, Malleswaram Janata hotel, Nalli silks, Abhinava bharaghava vishnu Dada films, Filter coffee and senior citizens typical and fluent English...what else...such a beautiful place...South indian kashmir...Love karnataka forever and ever...

    • @aratimali9125
      @aratimali9125 3 роки тому +7

      Thankuu soo much brother

    • @chetangalati1160
      @chetangalati1160 3 роки тому +2

      This comment made my day ✨

    • @bulletian6367
      @bulletian6367 3 роки тому +2

      Thank you brother ...

    • @avinashavi8855
      @avinashavi8855 3 роки тому +4

      Even i felt the same those people are so fortunate lived in such era. Raj Kumar the great
      Even I'm telugu guy i just love him , what a great human being he is..

    • @shailujoe4688
      @shailujoe4688 3 роки тому +3

      Beautifuly described👌👌👌♥♥♥

  • @annyrd9178
    @annyrd9178 3 роки тому +9

    Avlna karkond hogbeda avlu bajari nanna karkond hogu😃😃😃puneet sir dialogue wow

  • @seereshw1676
    @seereshw1676 3 роки тому +9

    ಅದ್ಭುತವಾದ ಸಿನಿಮಾ.. ಹೊಸಬೆಳಕು

  • @balaswamynaikkbalu7524
    @balaswamynaikkbalu7524 3 роки тому +9

    ಟ್ರೂ ಲವ್, enta ಫಿಲ್ಮ್ ಯಾರಿಂದಲೂ madak ಆಗಲ್ಲ,ಅದ್ಭುತ

  • @kumaraswamy8181
    @kumaraswamy8181 3 роки тому +11

    It's a great biggest blockbuster. 175 days also houseful in all theatres. Today film cannot run 25housefuldays. Today's movie, no story nothing. All Rajanna movies are super. I have seen this movie more than 200 times. Eventhen iam not boring. Whenever I watch this movie , mind will become fresh, get lot of happiness, energy. It's a legendry movie. We r missing u Rajanna. No replacement for Rajanna. For this yuga only one Rajanna. Jai Rajanna

  • @nagbushanas9223
    @nagbushanas9223 4 роки тому +20

    He is our best Actor in our kannada film Industry we are very much like him

  • @A.S.LAXMAN.0123
    @A.S.LAXMAN.0123 6 років тому +10

    Teredide maneyu oooo ba Atithi Such wonderful song...evergreen Song👌👌

  • @puttammaputty3646
    @puttammaputty3646 3 роки тому +8

    ಹೆಣ್ಣಿನ ಬಳಿಗೆ ಬಂದ ಹೊಸ ಜೀವನ

  • @sunsurya9833
    @sunsurya9833 Рік тому +7

    Awesome songs, story, and the legendary actor and his voice.. I am 23 old but i didn't even see any of the actor like dr. Rajkumar sir... Wt a natural and humble actor... ❤❤❤

  • @nagavenik8407
    @nagavenik8407 2 роки тому +9

    ಅಪು ನೀ ಎನ್ನ ಆನಂದ ಮತ್ತೆ ಹೊಸ ಬೆಳಕು ಚೆಲ್ಲುವ ನಿಮ್ಮ ನಗು ತುಂಟತನದ ಮಾತು ಕೇಳಿ ನೀ ಇಲ ಅನೂದು ತುಂಬಾ ನೋವು ಅಗುತೆ 😔😔😔😔🙏🙏🙏🙏😥😥😥😥

  • @dreamerscolony.155
    @dreamerscolony.155 3 роки тому +26

    ನೀ ನಗುತಿರೆ ಹೂವು ಅರಳುವುದು..🌼
    ನೀ ನಡೆದರೆ ಲತೆಯು ಬಳುಕುವುದು...🥀
    ಈ ಸಂತಸ ಎಂದು ಹೀಗೆ ಇರಲಿ..
    ಈ ಸಂಭ್ರಮ ಸುಖವ ತುಂಬುತಾ ಬರಲಿ..
    ಇಂದು ಬಂದ ಹೊಸ ವಸಂತ
    ಕನಸುಗಳ ನನಸಾಗಿಸಲಿ...🥰🙏
    ಜೀವನದಲ್ಲಿ ಎಂದು ಮರೆಯದ ಹಾಡು 🥺

  • @karthikbs9482
    @karthikbs9482 6 років тому +45

    Tears in my eyes after watching this movie.... What happened to Kannada movies now a days

  • @Chaturakannada
    @Chaturakannada 3 роки тому +28

    ಇಂತಹ ಚಿತ್ರಗಳು ಅಚ್ಚಳಿಯದೇ ಮನದಲ್ಲಿ ಉಳಿಯುತ್ತವೆ.

  • @sudharanihubli3845
    @sudharanihubli3845 6 місяців тому +1

    Thumba kaduvantha hadugalu mathe chitra today watched full movie my favorite rajkumar sir evergreen hero

  • @sudharshanabrramu7998
    @sudharshanabrramu7998 6 років тому +65

    Babruvahanana birusu, kumbarna bhakthi, mayura na gambeerya, krishnadevarayana ghanathe, hosabelaku saralathe, pulikeshiya ithihasa, rayara pavada, jamesbond na adhurithana, akasmika jeevana chaithra shabdavedi sandhesha, bangaradha manushyadhalli helidha buddhi.. Suryanobbba chandranobbba.... Rajanu obbba... Ee rajanu obbba🙏🙏🙏

  • @sharanappakumbarsharanappa7303
    @sharanappakumbarsharanappa7303 3 роки тому +5

    ಇಲ್ಲಿ ಮುಖ್ಯವಾಗಿ ವಾಣಿ ಅವರ ಅದ್ಭುತ ಕಾದಂಬರಿ ಚಲನಚಿತ್ರವಾಗಿ ಮೂಡಿ ಬಂದಿರುವುದು ವಿಶೇಷ... ಈ ಸಿನಿಮಾದಲ್ಲಿ ನಟನೆ ಮಾಡಿದ ಕಲಾವಿದರು ಇದಾರಲ್ಲಾ ಅವರು ತುಂಬಾ ನೇ ಗ್ರೇಟ್.... ಸಲಾಂ ಡಾಕ್ಟರ್ ರಾಜಕುಮಾರ್....

  • @jagukumar4042
    @jagukumar4042 3 роки тому +5

    Great movie Dr rajkumar sir great human being. Love you Love you, Tears in my eyes after watching this movie wow , Sarita Dr rajkumar looks at the natural acting super super

  • @sindhuraghothama6288
    @sindhuraghothama6288 5 років тому +26

    What an actor no words to talk. Also a great human being. Love you Raj.

  • @sharansvideos6064
    @sharansvideos6064 4 роки тому +9

    Aagina kaaldalli social media illade iro kaladalli annavru istu famous agiddare, eginatara ella iddubittidre avru bari Karnatakavalla idi bharatiya chitrarangavanne aaliroru, avru eglu irabekittu, miss you Appaji

    • @vinodpaispais3200
      @vinodpaispais3200 4 роки тому +5

      Sharanu avare DR. Rajkumar avaru pan india level actor aakaladhallu...

    • @sharansvideos6064
      @sharansvideos6064 4 роки тому +1

      @@vinodpaispais3200
      Houdu sir

    • @prajwalr2971
      @prajwalr2971 Рік тому +1

      Chechhi chindi maadiroru Raj❤️

  • @shivajithvenkatesh4453
    @shivajithvenkatesh4453 4 роки тому +14

    Watching all Mr.Rajkumar’s movies during lockdown 😜🥰🤗

  • @srinidhi7140
    @srinidhi7140 5 років тому +41

    ನನಗೆ ಬಹಳ ಇಷ್ಟವಾದ ಚಿತ್ರ ♥️

  • @mahanteshbennur7644
    @mahanteshbennur7644 4 місяці тому +1

    Chalve nenna nodalu song what a beautiful song ma be it's wonderful Rajkumar movie songs it's is not a normal Rajkumar all' songs wonderful movie's and songs thankyou sir kannada movie industry ❤🎉🎉🎉

  • @chandrikakottari3663
    @chandrikakottari3663 4 роки тому +8

    Hosa baylaku is a soothing song .with beautiful voice.one of my favourite song.evergreen song.

  • @siddaramaiahb2832
    @siddaramaiahb2832 Рік тому +6

    ಎಂಥ ಅದ್ಬುತ ನಟನೆ ಇನ್ನು ಈ ತರ ನಟರು ಬರಲು ಸಾಧ್ಯವೇ ಇಲ್ಲ ಎಷ್ಟು ಸಾರಿ ನೋಡಿದರು ಮತ್ತೆ ನೋಡಬೇಕೇನುವ ಸಿನಿಮಾ ರಾಜಕುಮಾರ ಅವ್ರಿಗೆ ಅವರೇ ಸಾಟಿ 🙏🙏🙏🙏🙏🙏🙏🙏

  • @veerajukariputtaiah5429
    @veerajukariputtaiah5429 7 років тому +47

    THIS IS ALSO ONE OF THE BEST MOVIE ACTED BY THE KING OF ALL THE STARS AND MY GODLY FAVORITE HERO (AARAADYA DAIVA)Dr.Rajkumar

  • @umeshdayal6399
    @umeshdayal6399 3 роки тому +10

    Beautiful movie. Dr. Rajkumar what a brilliant actor..

  • @jafarsabnadaf7809
    @jafarsabnadaf7809 5 років тому +6

    ಭಾರತೀಯ ಚಿತ್ರರಂಗದ ಮೇರು ದಿಗಂತ ಅಣ್ಣ. ಇದೊಂದು ಚಾರಿತ್ರಿಕ ಚಿತ್ರದಿಂದ.ನಾನು ಕಲಿತ್ತಿದ್ದು ಬಹಳ

  • @chandrashekar-kg7oi
    @chandrashekar-kg7oi 6 років тому +15

    Kannada adhbutha bhaashe...
    Adhanna adhbuthavaagi maathadodhralli annavru ethidh kai
    🙏 annavrige

  • @chandrashekar-kg7oi
    @chandrashekar-kg7oi 5 років тому +12

    Abhimaanigale
    Shirshaasana maadovaagina annavra dhwani gamanisi...
    Annavru est gambeeravaagi paathradhalli thodagthidhru woww

  • @srinivass4649
    @srinivass4649 7 років тому +15

    really a great movie...
    Dr Rajkumar acting was superb
    I watch dis movie 100 times..
    😘😘

  • @sanjusanjums2550
    @sanjusanjums2550 3 роки тому +5

    🙏I am big fan of ದೊಡ್ಮನೆ family😘
    I like appu boss 🥰
    Really miss you Appu sir😭😭🙏

  • @girishkb9648
    @girishkb9648 3 роки тому +8

    ಇದರಲ್ಲೂ ನಮ್ಮ ಅಪ್ಪು ಅವರು ಎಷ್ಟು ಚೆನ್ನಾಗಿ ಮುದ್ದಾಗಿ ಮಾಡಿದ್ದಾರೆ. 😢😢

  • @nareshkumards7243
    @nareshkumards7243 3 роки тому +8

    I got lots of happiness from this film 👌👌👌👌👌👌👌👌👌

  • @mr.sunny9426
    @mr.sunny9426 2 роки тому +3

    Namma Annavaru, namma abhimaanu🌹🌹🙏🙏...Jai Karnataka mathe🙏🙏🌹...

  • @basavarajab3668
    @basavarajab3668 3 роки тому +9

    ಅಣ್ಣ ಬಸವಣ್ಣ ಅಣ್ಣ ರಾಜಣ್ಣ ❤️❤️🙏🙏

  • @MegaDgenx
    @MegaDgenx 6 років тому +149

    I’ve watched this movie more than 100times from my childhood , till now also I didn’t got bored..what a acting Dr.Rajkumar’s and all the actors in this movie..thanks to director for making a such a beautiful movie.

    • @sakheesharoogowda8964
      @sakheesharoogowda8964 5 років тому +2

      Mee tooooooo

    • @vinodpaispais3200
      @vinodpaispais3200 4 роки тому +1

      Nice... What you have learnt from this?

    • @vinodpaispais3200
      @vinodpaispais3200 4 роки тому +1

      @@sakheesharoogowda8964 what you have learnt from this?

    • @rajammab2196
      @rajammab2196 2 роки тому +1

      P

    • @UDP777
      @UDP777 2 роки тому +1

      I watched lot of time..similar things happened my life.after rtrns gulf I married her with lots of family objections.

  • @s.r.sautotechnicals5990
    @s.r.sautotechnicals5990 3 роки тому +11

    ಸರಿತ ಅವರ ಅಭಿನಯ ಅಧ್ಬುತ 👏👏

  • @sheshagirisampekatte4715
    @sheshagirisampekatte4715 7 років тому +17

    suuuuuuuuuuuuuuuuuuuuuuuuuuper film in kannada kannadakke jayavagali

  • @ramakendole2542
    @ramakendole2542 3 роки тому +3

    I'm watching this movie first time, nice story, liked all characters, worth watching.. Punith us the best..

  • @stick2roots
    @stick2roots 4 роки тому +21

    Fantastic, superb movie. These days they cant write dialogs like this, let alone speak proper kannada, in so called Kannada movies. Great composition from chi Uday Shankar, great music, soulful crisp dialogues, fantastic acting from everyone and finally there is one and only dr Raj.

    • @anjumara4954
      @anjumara4954 4 роки тому +4

      Sir aa time ali silver jubilee golden jubilee diamond jubilee agta eto evaga film ka bera 5 to 6days ali business ninda hit marbirtara ega actors ka acting barola sumna dami pic

    • @SowmyaSowmya-pz3zv
      @SowmyaSowmya-pz3zv 2 роки тому

      .

    • @ravicool1950
      @ravicool1950 Рік тому

      @@SowmyaSowmya-pz3zv A ah

  • @Devaraj-fo9yu
    @Devaraj-fo9yu 7 років тому +18

    Nice script with good social message....
    one of the many masterpiece movies of Rajkumar..

  • @suryaprakash-vr1gu
    @suryaprakash-vr1gu 3 роки тому +6

    Totally full paisa vasool, what an amazing music, lyrics, dialogues, what not.

  • @cvrmani7019
    @cvrmani7019 3 роки тому +14

    I hve watched this movie countless time still I am watching but I never gt bored wt an actor he is nt only he every body done his job and thanks to dorai bagavan wt director he is for him he has done many films but nothing has been failed good combination

    • @jesuscreation1315
      @jesuscreation1315 3 роки тому +1

      ಥಾಂಕ್ ಯು ಸರ್ ಮೈ ಗಾಡ್ dr ಅಪ್ಪಾಜಿ 🙏🙏🌹🌹👏😘👌❤❤👌👌

  • @prajnadineshshetty9447
    @prajnadineshshetty9447 5 років тому +64

    All time best movie.. look at the natural acting by Sarita.. miss these tenderness these days. Old directors used to give importance to every character n Dorai-Bhagvan Sirs mastered it. Heroine character has got tremendous potential. Big salute to the writer Triveni.

    • @puneethkumar3057
      @puneethkumar3057 5 років тому

      Cpt

    • @Suma1182
      @Suma1182 4 роки тому +7

      The story is written by Vani..not Triveni.
      As per Wikipedia, Vani (1912) and Triveni (1928) are cousins.
      Triveni is pen name of Anasuya Shankar, who happens to be sister of Aryambha Patabhi, another legendary writer.
      Triveni and Aryambha Pattabhi are nieces' of B.M.Shri...ellaru Nijavagalu kannadada Kanvaru🙏🙏🙏

    • @vijaytravelvlogs
      @vijaytravelvlogs 4 роки тому +2

      You miss to tell about Dr. Rajkumar's acting in this movie.

    • @vijaytravelvlogs
      @vijaytravelvlogs 4 роки тому +2

      @@Suma1182 ಹೌದು ನಿಜ, ಸಿನಿಮಾ ಆರಂಭದಲ್ಲಿ ಅದನ್ನು ತಿಳಿಸಿದ್ದಾರೆ.

    • @jayaamma9447
      @jayaamma9447 Рік тому

      @@puneethkumar3057 on

  • @pavithrapavithra1491
    @pavithrapavithra1491 3 роки тому +2

    Raajkumaar film noodthidre ,,,thindi time kooda marethu hoguthey 😄😄❤️❤️❤️❤️ashtu mulugihogirthi i

  • @ಜಟಾಯು-ಪ6ಘ
    @ಜಟಾಯು-ಪ6ಘ Рік тому +12

    2023 ರಲ್ಲೂ ನೋಡುತ್ತಿರೋ ಅದ್ಭುತ ಸಿನಿಮಾ❤❤

  • @anjink6980
    @anjink6980 4 роки тому +4

    ಎಂತಹ ಅದ್ಭುತವಾದ ಸಿನಿಮಾ..😍😍
    ಇಂತಹ ಸಿನಿಮಾ ಮತ್ತೆ ಬರಲು ಸಾಧ್ಯವಿಲ್ಲ 👍

  • @lakshmilamani221
    @lakshmilamani221 3 роки тому +26

    He is like a God to life....who teaches every steps of life...🙏🙏🙏🙏🙏🙏

  • @natraj7944
    @natraj7944 4 роки тому +8

    One and only Dr. Raj movies will watch completely all other Indian actors movies I can't watch completely and nowdays movies and actors forgot about.

  • @rajugsg
    @rajugsg 9 років тому +47

    Such a wonderful movie and am extremely happy now. Dr. Raj kumar was an evergreen hero in Kannada. Superstar of Kannadigas

  • @manjugiribonedoctor
    @manjugiribonedoctor 6 років тому +15

    What an awesome movie, I ve seen it more than a 100 times, superb acting by Dr Raj & Saritha. Dr Raj masterpieces - anuraga aralithu, babruvahana, mayura, eradu kanasu, chalisuva modagalu all of these I ve seen a dozen times. Onde ondu koragu enandre Namma time alli Rajanna na movies & Shankar nag movies na theatre alli nodo Bhagya sigalilla, at least Vishnu films adru nodidvalla anno Khushi ide..

  • @karthikbs9482
    @karthikbs9482 6 років тому +29

    I really miss Kannada movies like this now a days.... No one is half close to rajkumar in acting

  • @scorpiojustice1368
    @scorpiojustice1368 3 роки тому +20

    2021 still continues Hosabelaku craze

  • @DheeruMoolya
    @DheeruMoolya 3 роки тому +22

    All I can say is it's an awesome movie with mind-blowing natural acting 🙏

  • @sowmyagopalkrishna6276
    @sowmyagopalkrishna6276 3 роки тому +3

    Super movie...even my 15yrs old daughter enjoyed this movie...

  • @Tidbits2848
    @Tidbits2848 7 років тому +49

    mind blowing no replacement. for dr.rajkumar

  • @ramyakanthi9701
    @ramyakanthi9701 3 роки тому +32

    After reading about rajkumar sir, I think I'm in a trauma. Seriously started watching his movies what ever utube is recommending now and felt y I wasn't born at that time. Im fortunate to born on Telugu land but for a moment I felt I should have been a Kannadiga...to witness his films, behavior and all....hats off that his movies are message oriented.

    • @lakshmiamma4629
      @lakshmiamma4629 Рік тому +1

      T

    • @pavanadevraj9634
      @pavanadevraj9634 8 місяців тому

      á

    • @harshitham.n1202
      @harshitham.n1202 8 місяців тому +2

      Thank you sir for your respect and love towards kannada. We too have huge respect towards telugu industry and telugu people. 🙏😊 Overall we all are Indians 🇮🇳🇮🇳

    • @PreethiPrakash-v4h
      @PreethiPrakash-v4h 8 місяців тому

      ​@@lakshmiamma4629 h

    • @preethim605
      @preethim605 7 місяців тому

      23:00 23:00

  • @rakeshmn1270
    @rakeshmn1270 3 роки тому +22

    Title song is just amazing, still it is fresh much better than today's music and Mysore is looking like heaven

  • @raviappu4470
    @raviappu4470 6 років тому +9

    Super film god of cinema Jai Raajanna 😍😘😘😘

  • @chandru570
    @chandru570 4 роки тому +45

    Sarita is pure gold.. wow her expressions be it romantic or emotional scenes, she is flawless, natural..
    I was always ignoring her because of her complexion but her role in Balachander kannada movies "Tappida Taalagalu" "Mugila Mallige" "Eradu rekhegalu" corrected my ignorance.. she is a gem, a jewel next to our King Dr.Rajkumar

    • @honeyrose__66
      @honeyrose__66 Рік тому

      So you were ignoring her for her complexion who cares you???😂 What is your complexion

  • @jathindram99
    @jathindram99 3 роки тому +26

    Saritha's performance is fit for Oscar. One of the greatest actresses ever doned the silver screen. So natural and graceful, always. 💕💞❣️

  • @avinashpoojary8610
    @avinashpoojary8610 4 роки тому +8

    Dorai-Baghwan played Doctor role in this film..who noticed after watching Kala-Madhyama interview 👌

  • @vajragowda1186
    @vajragowda1186 7 років тому +119

    ನನಗೆ ಸರಿತಾ ಸಿನಿಮಾಗಳು ತುಂಬಾನೆ ಇಷ್ಟ

  • @sethumadhavanleelahemlata336
    @sethumadhavanleelahemlata336 2 роки тому +3

    I watched this movie many times but each time it’s very refreshing 👌👌👌

  • @hemanthmnlr
    @hemanthmnlr 4 роки тому +28

    2020 anyone?? Wah what a beautiful movie and beautiful acting of legend dr rajanna

  • @gubbacchi10
    @gubbacchi10 3 роки тому +7

    Saritas expressions blew me away. What an actress. Hats off to u

  • @GouthamBongale
    @GouthamBongale 3 роки тому +6

    Fantastic Movie, watched more than 50 time now :)