ಬಡವರ ಬಂಧು ಬಹಳ ಒಳ್ಳೆಯ ಅಭಿನಯ, ಚಿತ್ರ ಕಥೆ ಹೊಂದಿರುವ ಚಲನಚಿತ್ರ. ರಾಜ್ ನಟನೆ ಬಹಳ ಚೆನ್ನಾಗಿದೆ. ಕಥೆ ತೆಗೆದು ಕೊಂಡು ಹೋಗುವ ಶೈಲಿ ಯಲ್ಲಿ ಒಬ್ಬೋಬ್ಬ ರ ಪಾತ್ರ ವು ವಿಶೇಷವೆನಿಸುತ್ತದೆ. ಶ್ರೀಮಂತ ಬಡವರ ನಡುವಿನ ಗುಣಗಳನ್ನು ಬಿಡಿ ಸಿ ಹೇಳುವ ಶೈಲಿ ಬಹಳ ಚೆನ್ನಾಗಿದೆ. ಎಲ್ಲಾ ಹಾಡುಗಳು, ಅದರಲ್ಲೂ ರಾಜ್ ಹಾಡಿರುವ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆ ಯು ಹೇಳಿ ವೆ ಈ ಹಾಡು ನನಗೆ ಬಹಳ ಅಚ್ಚುಮೆಚ್ಚು. ಚಿತ್ರ ಕಥೆ ಯು ಸುಖಾಂತ್ಯ ರಿಂದ ಮುಗಿಯುತ್ತದೆ. ಚಿತ್ರ ಪ್ರೇಮಿ ಗಳೆ ಚಲನಚಿತ್ರವನ್ನು ಮರೆಯದೆ ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.
"ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ... ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿದೆ.. ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲಿ ಬೆಳೆದೆನು.... " - ಅಪ್ಪ ನನ್ನನ್ನು ಬೆಳೆಸಲಿಕ್ಕೆ ಪಟ್ಟ ಕಷ್ಟ, ಉಂಡ ನೋವುಗಳೆಲ್ಲ ಒಮ್ಮೆ ನೆನಪಿಗೆ ಬಂದವು... 😭😭😭 ನಮಗೆ ನಿಜವಾದ ದೇವರು ದೇವಾಲಯದಲ್ಲಿ ಇಲ್ಲ...ಮನೆಯಲ್ಲೇ ತಂದೆ-ತಾಯಿ ರೂಪದಲ್ಲಿ ಇದ್ದಾರೆ ಎಂಬುದನ್ನು ಅರ್ಥಗರ್ಭಿತವಾಗಿ ತೋರಿಸಿಕೊಟ್ಟ ಡಾ. ರಾಜ್‍ಕುಮಾರ್ ಅವರಿಗೆ ಕೃತಜ್ಞತೆಗಳು...
Great acting, Melody songs, nice background music, fantastic screenplay and it is very close to our life. English pronounsation is very good by Dr. Raj. Really hats off to the entire team for nice kannda movie.
I am Telugu guy. I respect your opinion. I love Raj Kumar so much after rajkumar, Vishnu vardhan, ananth nag period, 100 kannada movies is equal to one Telugu serial.
Today date.18/1/2024, I am watching Dr. Rajkumar series, this is 165th movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಕಲಿತರೂ ಹೆಣ್ಣೇ 5) ಸತಿ ಶಕ್ತಿ 6) ಪತಿವ್ರತಾ 7) ತೂಗುದೀಪ 8) ಮೋಹಿನಿ ಭಸ್ಮಾಸುರ 9) ಸಂದ್ಯ ರಾಗ 10) ಮಹಾಸತಿ ಅುಂಧತಿ 11) ನಟ ಸಾರ್ವೌಮ 12) ನನ್ನ ತಮ್ಮ if you find please upload 🙏🙏🙏 ..bull here..
ಎಂತ ಅದ್ಬುತ ಚಿತ್ರ... ಅಯ್ಯೋ ಈಗಿನ ಚಿತ್ರಗಳನ್ನ ನೆನಪಿಸಿಕೊಂಡರೆ ದೇವರೇ......
Badavara Bandhu movie is one of the best movies of Rajkumar His concern for his father is amazing Sampat 's acting is also fabulous
ಅಣ್ಣಾವ್ರ ಸಿನಿಮಾ ನೋಡುವ ಪ್ರತೀ ವ್ಯಕ್ತಿಯೂ ಭಾವುಕನಾಗಲೇಬೇಕು . ಬಹಳ ಚೆನ್ನಾಗಿದೆ ಎಷ್ಟು ಸಲ ನೋಡಿದರೂ ಮತ್ತೇ ಮತ್ತೆ ನೋಡಬೇಕೆಂದು ಎನ್ನಿಸುವ ಸುಂದರ ಸಿನಿಮಾ...
ಬಡವರ ಬಂಧು ಬಹಳ ಒಳ್ಳೆಯ ಅಭಿನಯ, ಚಿತ್ರ ಕಥೆ ಹೊಂದಿರುವ ಚಲನಚಿತ್ರ. ರಾಜ್ ನಟನೆ ಬಹಳ ಚೆನ್ನಾಗಿದೆ. ಕಥೆ ತೆಗೆದು ಕೊಂಡು ಹೋಗುವ ಶೈಲಿ ಯಲ್ಲಿ ಒಬ್ಬೋಬ್ಬ ರ ಪಾತ್ರ ವು ವಿಶೇಷವೆನಿಸುತ್ತದೆ. ಶ್ರೀಮಂತ ಬಡವರ ನಡುವಿನ ಗುಣಗಳನ್ನು ಬಿಡಿ ಸಿ ಹೇಳುವ ಶೈಲಿ ಬಹಳ ಚೆನ್ನಾಗಿದೆ. ಎಲ್ಲಾ ಹಾಡುಗಳು, ಅದರಲ್ಲೂ ರಾಜ್ ಹಾಡಿರುವ ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆ ಯು ಹೇಳಿ ವೆ ಈ ಹಾಡು ನನಗೆ ಬಹಳ ಅಚ್ಚುಮೆಚ್ಚು. ಚಿತ್ರ ಕಥೆ ಯು ಸುಖಾಂತ್ಯ ರಿಂದ ಮುಗಿಯುತ್ತದೆ. ಚಿತ್ರ ಪ್ರೇಮಿ ಗಳೆ ಚಲನಚಿತ್ರವನ್ನು ಮರೆಯದೆ ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.
GOOD MOVIE FANTASTIC.... HEART TOUCHING MOVIE... /
ಸೂಪರ್ ಮೂವಿ
😮
😅ui
ಅದ್ಭುತ ಅಭಿನಯ ಜೈ ಶ್ರೀ ಡಾಕ್ಟರ್. ರಾಜ್ ಕುಮಾರ್ ಸಂಪತ್ ಸಿ ಎಸ್ ಅಶ್ವಥ್ ಬಾಲಕೃಷ್ಣ ವಜ್ರಮುನಿ ಬಿಮ್ ರಾವ್ ಜಯಮಾಲ ವಾದಿರಾಜ ಹೂನಹಳ್ಳಿ ಕೃಷ್ಣ ಎಲ್ಲರ ಅಭಿನಯ ಸೂಪರ್. ಧನ್ಯವಾದಗಳು
ಅಣ್ಣಾವ್ರ ಒಂದೊಂದು ಚಿತ್ರವೂ ಜೀವನ ರೂಪಿಸುವ ನೀತಿಪಾಠಗಳು ... 🙏🏻🙏🏻🙏🏻
ಹೌದು ಸರ್ ❤ ಅದ್ಬುತ ವರ್ಣನೆ 🌹
ಕನ್ನಡಿಗರ ಕಣ್ಮಣಿ ❤🙏
Yes yes it’s true
ನಿಮಗೆ ನೀವೇ ಸಾಟಿ ಕನ್ನಡದ ಸಾರ್ವಭೌಮ ❤
ಈ ಸಿನಿಮಾ ನೋಡಿದಾಗೆಲ್ಲಾ ನಂಗೆ ನಮ್ಮ ಅಪ್ಪ ನೆನಪು ಆಗುತ್ತಾರೆ. I miss you appa...
ಅಣ್ಣಾವ್ರು 🙏🏻🙏🏻🙏🏻🙏🏻🙏🏻🙏🏻🙏🏻ಕರ್ನಾಟಕದ ಅನರ್ಘ್ಯ ರತ್ನ
ನಿನ್ನ ಕಂಗಳ ಬಿಸಿಲ ಹಾನಿಗಳು ಈ ಚಿತ್ರದ ಹಾಡು👌
👌👌👌ಸಿನಿಮಾ ಜೀವನ ದ ಪಾಠ ಇದರಲ್ಲಿ ಇದೆ ಡಾಕ್ಟರ್ ರಾಜಕುಮಾರ್ ವಿಶ್ವ ಕಂಡ ಅದ್ಭುತ ನಟ 🙏🙏🙏🙏🙏
2:21
Yes legendary annavru
ನಗಬೇಡ ನಗಬೇಡ ಹಾಡು ಸೂಪರ್ ..
ಡಾ||ರಾಜ್ ಕುಮಾರ್ ❤
ಒಳ್ಳೇ ಚಿತ್ರ ನೋಡಿ ಮನಸಿಗೆ ತುಂಬಾ ಖುಷಿ ಕೊಟ್ಟಿತು ಎಂತಹ ಅದ್ಭುತ ಕಲಾವಿದರು ಡಾ ರಾಜ್ ಕುಮಾರ್ ಅವರು ಅವರಿಗೆ ಅವರೆ ಸಾಟಿ ❤❤🥰😍🥰😍🥳🥳🙏🙏
Hats off you raajkumar sir my life changer sir ❤❤❤❤❤❤
Ninna ಕಂಗಳ ಬಿಸಿಯ ಹನಿಗಳು ಹಾಡು ಸೊಗಸಾ ಗಿದೆ ಕಥೆ ಅದ್ಭುತ ರಾಜ್ಕುಮಾರ್ ಅಭಿನಯ ಅಮೋಘ
"ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ... ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿದೆ.. ಬಳ್ಳಿಯಂತೆ ಹಬ್ಬಿ ನಿನ್ನ ಆಸರೆಯಲಿ ಬೆಳೆದೆನು.... " - ಅಪ್ಪ ನನ್ನನ್ನು ಬೆಳೆಸಲಿಕ್ಕೆ ಪಟ್ಟ ಕಷ್ಟ, ಉಂಡ ನೋವುಗಳೆಲ್ಲ ಒಮ್ಮೆ ನೆನಪಿಗೆ ಬಂದವು... 😭😭😭 ನಮಗೆ ನಿಜವಾದ ದೇವರು ದೇವಾಲಯದಲ್ಲಿ ಇಲ್ಲ...ಮನೆಯಲ್ಲೇ ತಂದೆ-ತಾಯಿ ರೂಪದಲ್ಲಿ ಇದ್ದಾರೆ ಎಂಬುದನ್ನು ಅರ್ಥಗರ್ಭಿತವಾಗಿ ತೋರಿಸಿಕೊಟ್ಟ ಡಾ. ರಾಜ್‍ಕುಮಾರ್ ಅವರಿಗೆ ಕೃತಜ್ಞತೆಗಳು...
Rajkumar sir & his great acting skills...
Brilliant person
ಅಣ್ಣಾ ನಿಮ್ಮ ನಟನೆ ಅದ್ಭುತ💕😍 ಆಮೋಘ... 😍😍🙏🙏🙏😍
ಕನ್ನಡಿಗರ ಹೆಮ್ಮೆ ನಮ್ಮ ಅಣ್ಣಾವ್ರು
all time favorite actors Balakrishna and Aswath Sir . what expressions from both of them 🙏🙏🙏🙏🙏🙏🙏🙏🙏
Rajkumar 🙏abhinaya super Balakrishna Ashvath sampath🙏 abhinaya super movie super👌
Great acting, Melody songs, nice background music, fantastic screenplay and it is very close to our life. English pronounsation is very good by Dr. Raj. Really hats off to the entire team for nice kannda movie.
ಎಲ್ಲ ಪಾತ್ರಕ್ಕು ಸೈ ರಾಜಣ್ಣ 👌👌👍🙏
ಆಕಾಶಕ್ಕೆ ಆಕಾಶನೇ ಸಾಟಿ ಸಮುದ್ರಕ್ಕೆ ಸಮುದ್ರ ನೇ ಸಾಟಿ ರಾಜಣ್ಣಗೆ ರಾಜಣ್ಣನೇ ಸಾಟಿ 🙏🙏🙏🙏🙏🌹🌹🌹🌹🌹🌹🌹🌹🌹🌹🌹🌹❤️❤️❤️❤️❤️❤️❤️❤️❤️❤️❤️❤️❤️
Wonderful movie the legend actor dr. Rajkumar sir.
One of my best movie badavara bandu movie
Legendary world show annavru. Kaliyuvudinnu sagarandintite kalitavararilli.
ಅದ್ಭುತ
Great Sir ♥️ಅಣ್ಣಾವ್ರು♥️ ವಿಲನ್ ವಜ್ರುಮುನಿ ಆಕ್ಟಿಂಗ್ ಸೂಪರ್ 👌🙏..
Good movie excellent heart touching 😭😭😭😭😭😭😭😭
Watching 100 times.....super film
❤❤❤❤ಕನ್ನಡ ಮತ್ತು ರಾಜಣ್ಣ
Wow super movie super super super super super super super super super love you appaji ❤❤❤❤❤❤❤❤❤❤
Super Fantastic Eney Time Best Actar
ಅಣ್ಣಾವ್ರ ಚಿತ್ರಗಳೆಲ್ಲ ಜನರಿಗೆ ಒಳ್ಳೆಯ ಸಂದೇಶ ಸಾರುತ್ತದೆ ಅವರ ಚಿತ್ರ ಗಳೆಲ್ಲ ಕುಟುಂಬ ಸಮೇತ ನೋ ಡುವ ಚಿತ್ರವಾಗಿ ಇರುತ್ತದೆ
ವಜ್ರಮುನಿಯವರ ಅಭಿನಯ ಅದ್ಬುತ
ನಿಮ್ಮ ಎಲ್ಲ ಚಿತ್ರವು ಜೀವನಕ್ಕೆ ದಾರಿ ದೀಪ 🎉
Fantastic movie. Though 45 years ago, still evergreen.
How to father Seva by son fantastic
ಓಲ್ಡ್ ಈಸ್ ಗೋಲ್ಡ್ 💐🙏 , ಸೂಪರ್ ಮೂವಿ 👌 .
2024 waching ❤ like
Rajkumarspeechisgoldmaatemuttu❤
Raj anna always super star of world ❤
ಅಂದಿಗೂ ಇಂದಿಗೂ ಡಾ ರಾಜ್ ಕುಮಾರ್ ಸಾರ್ 👌👌👌👌👌👌👌👌👌👌
Unbelievable movie it's model for each one of us, morality, patience honesty everything in one movie
Nice movie of Dr rajkumar
ಇ ಸಿನಿಮಾ ನೋಡಿ ಬಹಳ ನೊಂದಿ ಕಣೀರು ಹಾಕತಾ ಇದ್ದೀನಿ
One of the greatest actresses and actors in the world now also old is gold. Gold never be old..
Dr. Rajakumar is great actors old is gold
ಅಬ್ಬ ಎಂತಹ ಅಭಿನಯ ಚಕ್ರವರ್ತಿ ನಮ್ಮರಾಜಣ್ಣ
One such kannada movie is equal to 50 self-boosting telugu movies
I am Telugu guy. I respect your opinion. I love Raj Kumar so much after rajkumar, Vishnu vardhan, ananth nag period, 100 kannada movies is equal to one Telugu serial.
@@sudheergandam5825 ,♥️👌😘🤗🤗😊
Surely
Even ntr gaaru is good
Even now I'm watching badavara bandu.
Super Rajkumar
E cinema nannapalige jagatthina adhbutha
Good ಮೂವಿ 👌👌👌
ಅಣ್ಣಾವ್ರ ಒಂದೊಂದು ಚಿತ್ರಾನೂ . ಮುತ್ತು ಮುತ್ತು 🕺🏿🕺🏿🕺🏿
ಅದ್ಭುತವಾದ ಚಿತ್ರ❤
ನಮ್ಮ ಅಪ್ಪ ನೆನಪು ಬಂತು ಈ song keli
Evergreen good movie
Speechless action and story
Love this movie
This movie reduced my anxiety little bit ❤❤
Suprrrrrrrrr.. Appaaji avruu
Adest sala ee ಸಿನಿಮಾ ನೋಡಿದೀನೋ
Super Actnig and movie ❤️❤️❤️
Dr raj Kumar king
This movie portrays the excellent acting of Dr Rajkumar performing the responsibilities of a SON towards his father
I saw this film I am 3ed standerd in 1977 in mallikarjuna takies
In kukanur
Rajkumar 🙏🙏🙏
Dr ರಾಜ್ ಕುಮಾರ್...❤❤❤
Rajkumar films are always moral to the socity.
Wonderful picture 😍
Wow superb movie jai rajanna
ಬಡವರ ಬಂಧು ರಾಜ್ ಕುಮಾರ್ ಗೆ ಅನ್ವರ್ಥಕ ಹೆಸರು.
ತುಂಭಾ.ಓಳ್ಳೆಯ.ಚಿತ್ರ.ನಾನು.ನೂರಾರು. ಸಲ.ನೋಡಿದೆನೆ.ಬೆಜಾರ. ಆಗಿಲಾ.
Kannada naadina kanmanigalu chi.udayshankar mattu dr raj
Prathi obbarigu award kodbeku!! Adbhuta❤❤❤
ನಮ ಅಣ್ಣ ಆದ್ರೆ ಅಣ್ಣ ರಾಜ್
🙏🙏🙏🙏🙏👌
Jai Rajanna
ಇಂದಿನ ದಿನಗಳಲ್ಲಿ ಎಲ್ಲರೂ ನೋಡಿ ಕಲಿಬೇಕು
Ending scene of this film is super
😊😅😅
@@manjunatha4823❤❤❤
Supre movie
Fantastic movie
Kentaki karnal Dr Rajkumar legend super
BADAVARA BANDU DR RAJKUMAR SIR GE JHI
Watching in July 2024. Love this moving. Will watch again and again
Super movie
Annavru whery
,👨❤️👨👨❤️👨👍🙏🏽
liked any one people's for Rajanna film,s❤🙏🏽🎉
❤❤❤❤
Dr. ರಾಜ್ ಕುಮಾರ್ ಗೆ ಜೈ....🎉
Super
ಜನ್ಮದಿನದ ಶುಭಾಶಯಗಳು ರಾಜ್ ಅಣ್ಣ
Wow wt a movie great
9:41 to 11:14💛❤️
My favourite actor Rajkumar Ella patrakku suit ago ekaika nata
Sampata sir acting super👌👌
Intha movie na dislike madiroru... Really great soole maklu
Hu guru... Sulemaklu e movigu dislike madtare 😡
Acting university dr raj
❤❤❤❤Rajkumar❤❤❤❤❤❤
Grate Dr Raj❤❤❤
Adbutavada chalanachitra
Today date.18/1/2024,
I am watching Dr. Rajkumar series, this is 165th movie. I have not found the following movies
1) ಸತಿ ನಲಾಯಿನಿ
2) ದೇವಾಸುಂದರಿ
3) ನಾಗಪೂಜೆ
4) ಕಲಿತರೂ ಹೆಣ್ಣೇ
5) ಸತಿ ಶಕ್ತಿ
6) ಪತಿವ್ರತಾ
7) ತೂಗುದೀಪ
8) ಮೋಹಿನಿ ಭಸ್ಮಾಸುರ
9) ಸಂದ್ಯ ರಾಗ
10) ಮಹಾಸತಿ ಅುಂಧತಿ
11) ನಟ ಸಾರ್ವೌಮ
12) ನನ್ನ ತಮ್ಮ
if you find please upload 🙏🙏🙏
..bull here..
ಎಂಥ ಅದ್ಬುತ ಸಿನಿಮಾ
Annavru avara sinimagala mukanthara innu jeevanthavagiddare alva