Thank you sir for this Wonderful Vedio, we are using MODICARE INDIA LIMITED RICE BRAN OIL . ❤️❤️❤️ I LOVE MODICARE ❤️❤️❤️ Just 260/- per litre with many other benefits.
I am from Mumbai and using Sunday brand Sunflower oil manufactured by Liberty Oil Mills, since several years and I am shocked to see the bad effects of consuming refined oils.
I see many are worried about cost of cold pressed oil....you just think about hospital bills...it will be 10 times bigger once you visit the doctor..make your choice wisely
ಇದನ್ನೇ ಯಜಮಾನ ಮೊವಿನಲ್ಲಿ ದರ್ಶನ್ ಸರ್ ಹೇಳಿರೋದು ಮಿಕ್ಸ್ ಮಾಡ್ತಾರೆ ಅಂತ ಧನ್ಯವಾದಗಳು ಸರ್ ಈ ಎಣ್ಣೆ ಬಗ್ಗೆ ಹೇಳಿದಕ್ಕೆ
@@middleclassnrifrommysore cinema nodinu jana tilkobeku good msg from d BOSS
😅😅
Yajamana movie vishnuvardhan alva
Half truth, 50% fake
ಹರೇಕೃಷ್ಣ ಎಣ್ಣೆಯ ನಿಜವಾದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@@noorahmedmakandar1309 dij😘
@@noorahmedmakandar1309 kobari svantakke thagondu enne madisi
ಗಾಣದ ಕೊಬ್ಬರಿ & ಕಡಲೆ ಕಾಯಿ ಎಣ್ಣೆ ಬಳಸುತ್ತೀವಿ ತುಂಬಾ ಚೆನ್ನಾಗಿರುತ್ತೆ...
ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು 👌👌
Very excellent explaining 👌.
ಇದರ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
Excellent information please keep continue other chemical food products
ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ
Thanks
Good information
ಮರದ ಗಾಣ ದಿಂದ ತಯಾರಿಸಿದ ಎಣ್ಣೆ ಗಳು ಬಲಸ್ತೀವಿ ಇನ್ಮೇಲೆ
Super imperative videos bro thankyou keep it up
Super👌 Bro🤜 Herge Nigodavada Vishayagalanu Tilisutiri👌👌👌👌👌
ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು 😇😇
ಇದೆ ಎಣ್ಣೆಯ ನಿಜವಾದ ಮುಖವಾಡ... ನಮ್ಮೆಲ್ಲ ರೋಗಗಳಿಗೆ ಮೂಲ ಮತ್ತು ನೇರ ಕಾರಣನೇ ಎಣ್ಣೆ 😢
Using cold pressed oil. I have cold. Pressed oil unit. ನನ್ನ ಸ್ವಂತ ಗಾಣದ ಎಣ್ಣೆ ಬಳಸುತ್ತೇನೆ.
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು
Namage koditira
Satya helludu thumba kashta 100%true mudu janara
Useful information super
Tumba dhanyvad agalu and Tq sir
Good ವಿಡಿಯೋ ಸರ್ 🙏🏼🙏🏼
ತುಂಬಾ ಒಳ್ಳೆಯ ಮಾಹಿತಿ ಹೇಳಿದ್ದಾರೆ 💯
ನಂಗೆ ಈ ಡೌಟ್ ತುಂಬಾ ದಿನದಿಂದ ಇತ್ತು. Thank you for information 🎉
ಉತ್ತಮ ಮಾಹಿತಿ ಸರ್ 🙏
We are using gemini thanks for information
😱😳 Thank you ❤️👍👍
From Assam 100% Right
Super.sar
Super sir sir neavu parimals kitchen parimala madam magana
Thank you very very much howdu naanu parimala madam avra maga😇😇
Sir readymade sambar powder bagge video maadi please
Thankyou information
Good Information
ಧನ್ಯವಾದಗಳು ಸರ್
Super Anna , nav sunflower 🌻
Good information
Super sir thanks
Super sir.
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್ ಇದೇ ರೀತಿ ಒಳ್ಳೆ ಕೆಲಸ ಮಾಡುತ್ತಿರಿ❤
ರುಚಿ ಗೋಡ್ಡ್ ಎಣ್ಣೆ ಬಗ್ಗೆ ತಿಳಿಸಿ
ತುಂಬಾ ತುಂಬಾ ಧನ್ಯವಾದಗಳು ಗುರು.ಪಾಮ್ ಎಣ್ಣೆ ಬಳಕೆಯಿಂದ ಇವತ್ತು ಸಾಕಷ್ಟು ಕಾಯಿಲೆಗಳು ಬರ್ತಿವೆ.ಈ ಎಣ್ಣೆಯ ತಯಾರಿ ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿಸಿ.
ಖಂಡಿತವಾಗಿಯೂ ಸತ್ಯ🙏🏻 ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು🙏🏻
ನಮ್ಮ ಮನೆಯಲ್ಲಿ ನಾವು ಗಾಣದ ಎಣ್ಣೆ ಯನ್ನೆ ಉಪಯೋಗಿಸುವುದು, ಉಪಯುಕ್ತ ಮಾಹಿತಿ ನೀಡಿದ್ದೀರಿ,ಧನ್ಯವಾದಗಳು.👍
Sir namgu kodtira Enne
Tq u for giving information,,
Good information most of them know refined is unhealthy but still we use because cost is low
Beautiful massage.
Useful information sir
Sir ruchi gold oil bagge tilisiri.
Very easy to manufacture
Thank you sir
ಧನ್ಯವಾದಗಳು ಸರ್ 🙏🏼💐
😢
Tnx for this informative video🙏🙏 👍👍
Share ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏
Very. Nice. Oil. Rocessing. Method. Sir
Thank you sir for this Wonderful Vedio, we are using MODICARE INDIA LIMITED RICE BRAN OIL .
❤️❤️❤️ I LOVE MODICARE ❤️❤️❤️
Just 260/- per litre with many other benefits.
In our house we are using groundnut cold pressed oil...
Really good maam grountnut cold pressed oil is very good for health👍🏻👍🏻
Goldwiner oil bagea video madi
Suuper sir 💯💯👍👍👍💐💐💐🙏🙏🙏
I am from Mumbai and using Sunday brand Sunflower oil manufactured by Liberty Oil Mills, since several years and I am shocked to see the bad effects of consuming refined oils.
Paraffin oil a petroleum product is also mixed to improve taste and thickness of oils.
Arishina indha powder heg madthaare video madi
Nam athira pure arshina pudi sigutadde, delivery all over Karnataka India
Very useful video.
Thanks
ಕೂಲ್ಡ್ರಿಂಗ್ಸ್ ಬಗ್ಗೆ ಹೇಳಿ ಸರ್
ಖಂಡಿತವಾಗಿಯೂ ಒಂದು ವಿಡಿಯೋ ಮಾಡುತ್ತೇನೆ ಸಲಹೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು😇😇
Tisshu ಪೇಪರ್ಸ್ ಬಗ್ಗೆ ತಿಳಿಸಿ ಸರ್ 🤝🙏
My home yoused coconut oil
Hara----- hara----- mahadeva
ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು🙏🏻🙏🏻
Super
ನಮ್ಮಂತಹ ಮಧ್ಯಮ ವರ್ಗದವರ ಜೀವನ ತುಂಬಾ ಕೃಷ್ಣ. ದುಬಾರಿ ಬೆಲೆ ತೆತ್ತು ರಾಸಾಯನಿಕ ರಹಿತ ಆಹಾರ ಪದಾರ್ಥಗಳನ್ನು ಕೊಳ್ಳಲಾಗುವುದಲ್ಲ.
ವಿಷಯುಕ್ತ ಆಹಾರವನ್ನು ಸೇವಿಸದೆ ವಿಧಿಯಿಲ್ಲ.
S
Nau Gold winner use madtha iddiv cold press oil elli siguthe dayavittu thilisi thank you
Sun flower ban madi gornment
👌 ಫಾರಂಚುನಾರ್
We are using woodpressed ground nut oil.
Sunpure oil ghe or goldwenner yeghe adakke video madi haki plz 🙏🙏🙏🙏
Super radha
I see many are worried about cost of cold pressed oil....you just think about hospital bills...it will be 10 times bigger once you visit the doctor..make your choice wisely
Hara----- hara----- mahadava
ವಿಡಿಯೋ ನೋಡಿದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು
Rice bran oil bagge ondu video maadi
ಸಕ್ಕರೆ ತಯಾರಿಸುವದರ ಬಗ್ಗೆ ಹಾಕಿದ್ದ ವಿಡಿಯೋ ಇನ್ನೊಂದು ಸಲ ಹಾಕಿ please
Sugar factory video link :- ua-cam.com/video/GIP-HELnqDQ/v-deo.html
Sir gold winner oil bage video madi
Rice bran oil use madbodha
Naanu nammuralli siguva coconut factory inda coconut oil annu tandu upyogisteve
We using freedom sunflower oil using bur it will be like water ???
ನಾವು freedom oil ಬಳಸಲಾಗಿದೆ
Sir navu thumba varshagalinda cold pressed oil use madthidivi adu costly ansidru kadime use agutte refined oil gintha hegandre refined oil 2spoon haki mado badalu cold pressed oil 1spoon hakidre saku
We use cookies to coconut oil oniy in home
Anna kof inda saffal oil bagge ennadru helli
ಖಂಡಿತವಾಗಿಯೂ ಒಂದು ವಿಡಿಯೋ ಮಾಡುತ್ತೇನೆ 👍🏻👍🏻
❤👍👍👌👌
ನಮ್ಮ ಮನೆಲಿ ಗಾಣದ ಸೇಂಗಾ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಬಳಸುತ್ತಾರೆ.
ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿಯಾಯಿತು ಗಾಣದ ಎಣ್ಣೆ ತಿನ್ನುವುದರಿಂದ ದೇಹಕ್ಕೆ ಅದ್ಭುತವಾದ ಪೌಷ್ಟಿಕಾಂಶಗಳು ಸೇರುತ್ತದೆ ಹೀಗೆ ಗಾಣದ ಎಣ್ಣೆ ಸೇವಿಸಿ ಆರೋಗ್ಯವಾಗಿರಿ 🙏🏻🙏🏻
ಧನ್ಯವಾದಗಳು ಸರ್
ಎರಡನ್ನು ಮಿಕ್ಸ್ ಮಾಡಿ ಬಳಸುತ್ತಿರ..???
ಬಳಸ ಬಹುದು
Gold winner sir en mele ganada enne balasuthhene
Vishya tilidare bhayavagutte. Kadlekai yanne bagge tilisi, adaralli kalaberake illadiddare, adanne upayogisabahudu.
👍👍
Sunflower oil
ಸರ್ ಮನೆಯಲ್ಲಿ ತಯಾರಿಸಿದ ಖೋಬ್ರಿಯನ್ನೇ ಒಳೆಯದಾ
ಶೇಂಗಾ ಏಣ್ಣೆ ಬಗ್ಗೆ ತಿಳಿಸಿ ಸರ್
ಶುದ್ಧ ಶೇಂಗಾ ಎಣ್ಣೆ 400ರೂ ಆಗುತ್ತೆ 1 ಲೀಟರ್ಗೆ ಮಾರುಕಟ್ಟೆಯಲ್ಲಿ ಸಿಗೋದು ಕಲಬೆರೆಕೆ ಎಣ್ಣೆ
Hi sir can we consume soia oil is it good for our health tell me.
ಈವಿಡೀಯೊತು೦ಬಾ
ಚನ್ನಾಗಿದೆಗ
Liquified petroleium oil
Gold winner
Gold winner or freedom oil
Please show.howSAFAL ,the karnataka oil. Seed growers federation..is prepared
ಖಂಡಿತವಾಗಿಯೂ ಒಂದು ವಿಡಿಯೋ ಮಾಡುತ್ತೇನೆ
Sunflower
👌
Gold winner oil bage vidoe madi sir
Maneli Sunflower oil use madthidare!
ಸರ್ಕಾರ ಇದನ್ನು ತಡೆಯಲು ಆಗುವುದಿಲ್ಲವೇ
ಅಣ್ಣ ಧನ್ಯವಾದಗಳು ಅಪಾಯದಿಂದ ಪಾರು ಮಾಡಿದಿರಿ