ಈ ಅಸಲಿ ಬೆಣ್ಣೆ ದೋಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಬರ್ತಾರೆ!! ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್!!

Поділитися
Вставка
  • Опубліковано 8 чер 2024
  • ದಾವಣಗೆರೆಯಲ್ಲಿ 1928ರಲ್ಲಿ ಚೆನ್ನಮ್ಮ ರಾಗಿ ದೋಸೆ ಮಾಡುವ ಮೂಲಕ ಈಗ ಚಾಲ್ತಿಯಲ್ಲಿರುವ ಶಾಂತಪ್ಪ ಬೆಣ್ಣೆ ದೋಸೆ ಶುರುವಾದದ್ದು ಇಂದಿಗೆ ನಿರಂತರವಾಗಿ 96 ವರ್ಷದ ಹೊಸ್ತಿಲಿಗೆ ಕಾಲಿಟ್ಟಿದೆ. ಮೂಲ ಸ್ವರೂಪ ಬದಲಿಸದೆ ಬಿಲ್ಲಿ,ದಮ್ಮಡಿ ಕಾಸಿಗೊಂದು ದೋಸೆ ಈ ದಿನ 8 ರೂಪಾಯಿಗೊಂದು ಖಾಲಿ ದೋಸೆ ಕೊಡುವ ಮೂಲಕ ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ. ದಾವಣಗೆರೆಗೆ ಇದೇ ಮೊದಲ ಬೆಣ್ಣೆ ದೋಸೆ ಎಂಬ ಖ್ಯಾತಿಯ ಈ ಹೋಟೆಲ್ಗೆ ಮಿಸ್ ಮಾಡದೇ ಭೇಟಿ ನೀಡಿ.
    Shantappa Butter Dosa, which is currently in existence, started by making Chennamma Ragi Dosa in 1928 in Davangere and today it has reached the threshold of 96 years continuously. Without changing the original format, Billi, Dammadi, a dosa for a penny, is still popular today by offering an empty dosa for 8 rupees. Don't miss this hotel which is famous for being the first butter dosa in Davangere.
    ವಿಳಾಸ: ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್
    ಸ್ಟೇಷನ್ ರೋಡ್, ಗಡಿಯಾರ ಕಂಬದ ಹತ್ತಿರ, ದಾವಣಗೆರೆ.
    map:Shantappa Benne Hotel
    maps.app.goo.gl/5njGao67Y73j5...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 56

  • @roopam.j4236
    @roopam.j4236 17 днів тому +14

    ನಮ್ಮ ದಾವಣಗೆರೆ ನನ್ನ ಹೆಮ್ಮೆ ❤🎉❤ 50 ವರ್ಷ ಹಿಂದಿನದು ಇದೆ. ಹತ್ತು ರೂಪಾಯಿ ಗೆ ಇಪ್ಪತ್ತು ದೋಸೆ ತರುತ್ತಿದ್ದೆವು.

  • @archanam8398
    @archanam8398 18 днів тому +19

    ನಮ್ಮ ದಾವಣಗೆರೆ ನಮ್ಮ ಹೆಮ್ಮೆ, ನಮ್ಮ ಮನೆಯ ಪ್ರತಿ ಭಾನುವಾರದ ಟಿಫಿನ್ ಇ ಹೊಟೇಲ್ದೆ❤

  • @sangappaa8740
    @sangappaa8740 16 днів тому +5

    ನಮ್ಮ ದಾವಣಗೆರೆ ಬೆಣ್ಣೆ ದೋಸೆ ನಮ್ಮ ಹೆಮ್ಮೆ 👍👍👍💐

  • @ananthashanbhag2844
    @ananthashanbhag2844 11 днів тому +3

    ದಾವಣಗೆರೆ ಬೆಣ್ಣೆ ದೋಸೆ ಅಂದರೆ ಬಾಯಲ್ಲಿ ನೀರೂರುತ್ತದೆ.....ನಾನು ಇಂಜಿನೀಯರಿಂಗ್ ಓದುವಾಗ ಪ್ರಾಕ್ಟಿಕಲ್ಗಾಗಿ ದಾವಣಗೆರೆ ಬಾಪೂಜಿ ಕಾಲೇಜ್ ಗೆ ಹೋದಾಗ ಪ್ರತಿ semester ನಲ್ಲಿ 20 ದಿನಗಳ ಕಾಲ ( 1982 ಸುಮಾರಿಗೆ) ಸುಧಾ ಲಾಡ್ಜ್ ನಲ್ಲಿ ಉಳಿದುಕೊಂಡು ಅಲ್ಲೇ ಪಕ್ಕದಲ್ಲಿರುವ ಹೋಟೆಲ್ನಲ್ಲಿ ಬೆಣ್ಣೆ ದೋಸೆ ತಿನ್ನುತ್ತಿದ್ದೆವು....ಸೂಪರ್..ಸೂಪರ್..ಸೂಪರ್. ಆ ಸವಿರುಚಿಯನ್ನು .ಮರೆಯಲು ಸಾಧ್ಯವೆ ಇಲ್ಲ..

  • @durgaprasadmulky9274
    @durgaprasadmulky9274 10 днів тому +4

    ನಮ್ಮದು ಹೊನ್ನಾಳಿ ನಮ್ಮ ಎಮ್ಮೆ ದಾವಣಗೆರೆ ಜಿಲ್ಲೆ

    • @vivekcom5388
      @vivekcom5388 10 днів тому

      emme allanna hemme.

    • @peacefull_2023
      @peacefull_2023 4 дні тому +2

      ಯಾವುದು ನಿಮ್ಮ ಎಮ್ಮೆ😂😂😂

  • @k.t.venkatachala1255
    @k.t.venkatachala1255 11 днів тому +2

    Owner concept is very clear, money is not everything. Quality and affordability and affection is important. Money comes automatically is his concept. Very good personality rare to find these days ❤

  • @kavyabk9090
    @kavyabk9090 18 днів тому +10

    ನಮ್ಮ ದಾವಣಗೆರೆ❤❤❤

  • @madhusudan730
    @madhusudan730 11 днів тому +1

    Really Down to Earth people.
    All the Best.

  • @shivayogihs3677
    @shivayogihs3677 17 днів тому +4

    ದಾವಣಗೆರೆ ಬ್ರಾಂಡ್ ದಾವಣಗೆರೆ ಬೆಣ್ಣೆ ದೋಸೆ❤❤❤

  • @user-ow2mf1qv9h
    @user-ow2mf1qv9h 18 днів тому +4

    ಒಳ್ಳೆ manushya super

  • @user-no1xg5ph4g
    @user-no1xg5ph4g 18 днів тому +6

    Nija oleavrige oledh age aguthe super sir

  • @geetabadiger8697
    @geetabadiger8697 18 днів тому +7

    Badukina Butthi Vlog You Tube Video's Channel Best
    Super Blog Video Interesting
    Mouthwatering Benedosa

  • @ranganthanrangu7024
    @ranganthanrangu7024 8 днів тому +1

    Nammoru Davanagere

  • @nageshbabukalavalasrinivas2875
    @nageshbabukalavalasrinivas2875 7 днів тому

    The hotel owner is so humble.

  • @girijab6252
    @girijab6252 17 днів тому +2

    ನಮ್ ದಾವಣಗೆರೆ ❤❤

  • @savitribharani5883
    @savitribharani5883 18 днів тому +3

    Super sir 👌👌🙏

  • @archanam8398
    @archanam8398 18 днів тому +1

    Tq for visiting davanagere sir, tq so much detail in benne dose

  • @VijayMailor
    @VijayMailor 18 днів тому +3

    Davangere ❤

  • @sharanabasappagv6525
    @sharanabasappagv6525 17 днів тому +1

    He is very humble person.

  • @kotreshhanagi5035
    @kotreshhanagi5035 17 днів тому +3

    ನರ್ಗಿಸ್ ಮಂಡಕ್ಕಿ ಮತ್ತು ಮೆಣಸಿನಕಾಯಿ ಗೆ ದಾವಣಗೆರೆ ತುಂಬಾ ಹೆಸರುವಾಸಿ.ಇಂತಹ ಅಂಗಡಿಗಳ ಸಂದರ್ಶನ ಮಾಡಿ

  • @ksn5730
    @ksn5730 4 дні тому

    I ❤Davanagere

  • @user-mf8wl2nf4c
    @user-mf8wl2nf4c 14 днів тому

    He is the Happiest person . work is worship

  • @gourishanbhag3015
    @gourishanbhag3015 18 днів тому +1

    ನಮ್ಮ ದಾವಣಗೆರೆ

  • @sadashivkanamadi9012
    @sadashivkanamadi9012 17 днів тому +1

    I love davanagere benne dose

  • @champashivukumar469
    @champashivukumar469 17 днів тому

    My favourite place

  • @mallikajunmallikajun3663
    @mallikajunmallikajun3663 17 днів тому +1

  • @lifebookkannada
    @lifebookkannada 17 днів тому

    ವಾ ಸೂಪರ್ ದೋಸೆ 🎉🎉🎉❤

  • @priyamath341
    @priyamath341 17 днів тому

    I ❤ davanagere...sir nimge holledagli yavaglu ege kushiyag eri

  • @varadarajaluar2883
    @varadarajaluar2883 17 днів тому +1

    ನಮಸ್ತೆ ಸರ್

  • @pushpavati.ainapur.255
    @pushpavati.ainapur.255 17 днів тому +1

    🎉🙏

  • @AyshabanuAyshabanu-dl5jq
    @AyshabanuAyshabanu-dl5jq 17 днів тому

    ❤❤

  • @user-no1xg5ph4g
    @user-no1xg5ph4g 18 днів тому

    Avr mukhadhali haa haa kalle nodi sir habbha great sir

  • @madanlalsharma3653
    @madanlalsharma3653 18 днів тому

    Sir hotel bit bere subject naturopathy mele vdo madi jana ge help aagatte

  • @spinfo9745
    @spinfo9745 16 днів тому

    ❤❤❤❤❤

  • @vijaykumarb8862
    @vijaykumarb8862 16 днів тому

    ✌️✌️

  • @ManjunathManju-hv8vo
    @ManjunathManju-hv8vo 17 днів тому

    Yella ok sir nim video long time

  • @malateshm9043
    @malateshm9043 17 днів тому

    World famous test of dosa❤

  • @arpithacookingandvlogs2613
    @arpithacookingandvlogs2613 17 днів тому

    We love DVG Dosa

  • @dasnayantara7152
    @dasnayantara7152 17 днів тому

    May be this was only history class.

  • @hanumanthappab6783
    @hanumanthappab6783 18 днів тому

    Hi

  • @ananddb7005
    @ananddb7005 12 днів тому

    Kelesanthrupithiyaethu

  • @KA17Rocky
    @KA17Rocky 17 днів тому

    Hangi Tulaja bhavani hotel ede , kabab masth ede swalpa adru kuda vedio madapa punyatama

  • @vijayavijay4298
    @vijayavijay4298 17 днів тому

    ಸಾರ್ banglore nalli dose ₹120/_ತನಕ hotel ನಲ್ಲಿ

  • @srinathsree5237
    @srinathsree5237 17 днів тому

    ❤❤❤❤❤❤❤❤🎉🎉🎉🎉

  • @mirchiv8391
    @mirchiv8391 2 дні тому

    ఒందు benne dosa estu ? ఈ hotel alli

  • @kariappaca421
    @kariappaca421 День тому

    Only conversation?eating show or eating show ha ha

  • @chandrashekarappa8697
    @chandrashekarappa8697 17 днів тому +2

    ನಾನು ನಮ್ಮ ಸ್ನೇಹಿತರು 1976 ರಿಂದ ಶಾಂತಪ್ಪನವರ ಹೋಟೆಲ್ ನಲ್ಲಿ ದೋಸೆ ತಿನ್ನುತ್ತಾ ಬಂದಿದ್ದೇವೆ ಆಗ 10 ಪೈಸೆಗೆ ಒಂದು ದೋಸೆ ಕೊಡುತ್ತಿದ್ದರು ಅದು ಹೋಟೆಲ್ ಅಂತಾ ನಮಗೆ ಅನ್ನಿಸ್ತಾನೆ ಇರ್ಲಿಲ್ಲ ಯಾಕಂದ್ರೆ ಸೀದಾ ಅಡಿಗೆ ಮನೆಗೆ ಹೋಗಿ ಮಣೆ ಹಾಕಿರ್ತಿದ್ರು ಅದರ ಮೇಲೆ ಕುಳಿತುಕೊಂಡು ಒಬ್ಬೊಬ್ರು ಹತ್ತು ಹನ್ನೆರಡು ದೋಸೆ ಸವಿತಿದ್ವಿ ಆಹಾ ಏನ್ ರುಚಿ ಅಂತೀರಿ ಸವಿದರೆ ಮಾತ್ರ ಗೊತ್ತಾಗೋದು

  • @akashkambale8361
    @akashkambale8361 18 днів тому

    ❤️