ಮೊದಲನೇ ಗುರುವಾರ ಪೂಜೆ ಪ್ರಾರಂಭಿಸುವಾಗ ಏಕಾದಶಿ ಇದ್ದರೆ ಅಂದು ಪ್ರಾರಂಭಿಸಬೇಡಿ ರಥ ಪ್ರಾರಂಭವಾದ ಮೇಲೆ ಮಧ್ಯ ಗುರುವಾರ ಏಕಾದಶಿ ಬಂದರೆ ಏಕಾದಶಿ ಆಚರಣೆ ಮಾಡಿ ದೀಪವನ್ನು ಹಚ್ಚಿ ರಾಯರಿಗೆ ನೈವೇದ್ಯ ಬೇಡ
Medam nan husband ge tumba sala agide chik papu edhe nija namge intrest katti katti sakagide baro salary gintha intrest amt ne tumba kattidivi ast kasta edhe niv heliro 21day rayara pooje madi 15day ge nan husband ge job aythu thnks amma dyvitu nan fandan sala yella tiri nav nemdi jeevna madbeku andre rayara yava seve yava vratha madabeku dyvitu tilisi kodu 🙏🏽
ರಾಯರ 48 dina ವ್ರತ ಹಿಡೀರಿ ಜತೆಗೆ ರಾಯರ ಋಣ ವಿಮೋಚನಾ ಸ್ತೋತ್ರ ಅಂತ ಇದೆ ಅಂದ್ರೆ ಅದು ಸಾಲ ತೀರದಕ್ಕೆ ಅದನ್ನ 48 ದಿನದ ವ್ರತದ ಜೊತೆಯಲ್ಲಿ ಹೇಳುತ್ತಾ ಹೋಗಿ ಚಾನಲ್ ನಲ್ಲಿ ವಿಡಿಯೋ ಇದೆ ಚೆಕ್ ಮಾಡಿ
Om shree guru raghavendra namah 🙏🙏 rayaru iddare kapadu 🙏🙏 rayaru iddare 🙏 rayaru iddare 🙏🙏
Om Sri Raghavendra swamiye saranam 🙏🏼
Om Sri guru raghavendraya namaha 🙏🏽🙏🏽🙏🏽🙏🏽🙏🏽🙏🏽🙏🏽
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Om Sri raghavedraya namaha
Om sri gururaghavendraya namaha🙏🙏🙏🙏🙏
Maklu agde eroavrge agutta medam madudre
ಹೌದು ಮಾಡಿ ಅದರ ಜತೆಗೆ ರಾಯರ ಮೃತ್ತಿಕೆ ತಂದಿಟ್ಟುಕೊಂಡು ಪೂಜೆ ಮಾಡಿ ಮೃತ್ತಿಕೆ ಬಗ್ಗೆ ಒಂದ್ ವಿಡಿಯೋ ಹಾಕಿದೀನಿ ಅದ್ರಲ್ಲಿ ಡೀಟೇಲ್ಸ್ ಇದೆ nodi🙏
Om Shri ragvandari namha
Begabharada medam
ಬೆಳಗಬಾರದು
Akka nanu rayara photo munde prathi guruvaga mannina deepane idtini .adrinda yenadru tappu agutta
Akadashidhini guruvara bandre madabahuda
ಮೊದಲನೇ ಗುರುವಾರ ಪೂಜೆ ಪ್ರಾರಂಭಿಸುವಾಗ ಏಕಾದಶಿ ಇದ್ದರೆ ಅಂದು ಪ್ರಾರಂಭಿಸಬೇಡಿ ರಥ ಪ್ರಾರಂಭವಾದ ಮೇಲೆ ಮಧ್ಯ ಗುರುವಾರ ಏಕಾದಶಿ ಬಂದರೆ ಏಕಾದಶಿ ಆಚರಣೆ ಮಾಡಿ ದೀಪವನ್ನು ಹಚ್ಚಿ ರಾಯರಿಗೆ ನೈವೇದ್ಯ ಬೇಡ
Mam navu hostel nali erutene continue 5 weeks nu vand place alle n madveku atva manege bandag nu madbahuda
Age nanu rayarige arishna kunkuma idtidde ,matte nanu prathi guruvara naivedya yenu idalla .idrinda yenadru tappu agutta .
Naivedya idi enu idak agdidre hannu asru idi
Medam nan husband ge tumba sala agide chik papu edhe nija namge intrest katti katti sakagide baro salary gintha intrest amt ne tumba kattidivi ast kasta edhe niv heliro 21day rayara pooje madi 15day ge nan husband ge job aythu thnks amma dyvitu nan fandan sala yella tiri nav nemdi jeevna madbeku andre rayara yava seve yava vratha madabeku dyvitu tilisi kodu 🙏🏽
ರಾಯರ 48 dina ವ್ರತ ಹಿಡೀರಿ ಜತೆಗೆ ರಾಯರ ಋಣ ವಿಮೋಚನಾ ಸ್ತೋತ್ರ ಅಂತ ಇದೆ ಅಂದ್ರೆ ಅದು ಸಾಲ ತೀರದಕ್ಕೆ ಅದನ್ನ 48 ದಿನದ ವ್ರತದ ಜೊತೆಯಲ್ಲಿ ಹೇಳುತ್ತಾ ಹೋಗಿ ಚಾನಲ್ ನಲ್ಲಿ ವಿಡಿಯೋ ಇದೆ ಚೆಕ್ ಮಾಡಿ
ಒಮ್ಮೆ ಬಳಸಿದ ದೀಪವನ್ನು ಮತ್ತೆ ಬಳಸಬಹುದೇ
5 ವಾರವು ಬಳಸ ಬಹುದು 1 ನೇ ದಿನ ಹೊಸ ದೀಪ ತನ್ನಿ