- 89
- 195 468
. ಶ್ರೀ ರಾಘವೇಂದ್ರ ಕಾರುಣ್ಯ
Приєднався 17 лют 2024
ರಾಯರ ಪೂಜಾ ವಿಧಾನ ಆಚರಣೆ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚಿನ ಮಾಹಿತಿ ಗಾಗಿ ನನ್ನ ಚಾನೆಲ್ ಗೆ ಭೇಟಿ ನೀಡಿ
Відео
ಗುರುವಾರ (2/1/2025)ಪುನರ್ವಸು ನಕ್ಷತ್ರದ ಯೋಗವಿದೆ ಬಹಳ ವಿಶೇಷ ರಾಯರ ಸೇವೆ ಹೀಗೆ ಮಾಡಿ
Переглядів 7 тис.2 години тому
ಪುನರ್ವಸು ನಕ್ಷತ್ರದ ಯೋಗ ರಾಯರ ಸೇವೆ ಹೀಗೆ ಮಾಡಿ #mantralaya #rayaravrata #mantralaya
ರಾಯರು ಅತಿ ಶೀಘ್ರವಾಗಿ ಒಲೆದು ಸಪ್ನದಲ್ಲಿ ಕಂಡು ಸೂಚನೆ ನೀಡಬೇಕು ಹೀಗೆ ಮಾಡಿ ನೋಡಿ
Переглядів 2,8 тис.2 години тому
ರಾಯರು ಯಾವಾಗ ನಿಮಗೆ ಅತಿ ಶೀಘ್ರವಾಗಿ ಒಲಿಯುತ್ತಾರೆ
ರಾಘವೇಂದ್ರ ಸ್ವಾಮಿಗಳೆಂದರೆ ಯಾರು ಅವರು ಏತಕ್ಕಾಗಿ ಭೂಮಿಯಲ್ಲಿ ಜನ್ಮ ತಾಳಿ ಭಕ್ತರ ಕಷ್ಟ ಕಳೆಯುತ್ತಿದ್ದಾರೆ
Переглядів 2564 години тому
ಮಂತ್ರಾಲಯದಲ್ಲಿ ಸೇವೆ ಮಾಡಿದರೆ ಆದಷ್ಟು ಬೇಗ ನಮ್ಮ ಕಷ್ಟ ಕಳೆದು ಇಷ್ಟಾರ್ಥಗಳು ಈಡೇರುತ್ತವೆ ಏಕೆ #raghavendra #rayaravrata #mantralaya
ರಾಯರ ಪೂಜೆಯ ವೇಳೆ ಅತಿಯಾದ ಮೊಬೈಲ್ ಬಳಕೆ ಮಾಡುತ್ತಿದ್ದೀರಾ ಈ ವಿಡಿಯೋ ನೋಡಿ
Переглядів 5949 годин тому
ರಾಯರ ಹೂಪ್ರಸಾದ ಗೋಸ್ಕರವೇ ಮೊಬೈಲ್ ಆನ್ ಮಾಡಿ ಬಿಡುತ್ತೀರಾ ಈ ವಿಡಿಯೋ ನೋಡಿ #mantralaya #motivationalvideo
ರಾಯರೇ ಸ್ವತಹ ಮೆಚ್ಚುವಂತಹ ಈ ನಿಯಮಗಳನ್ನ ಹೆಣ್ಣು ಮಕ್ಕಳು ಪಾಲಿಸಿ, ಮನೆಗೆ ಒಳ್ಳೆಯದು
Переглядів 2,7 тис.14 годин тому
ರಾಯರ ಅನುಗ್ರಹಕ್ಕೆ ಹೆಚ್ಚಿನದಾಗಿ ಪಾತ್ರರಾಗಬೇಕಾ ಹೆಣ್ಣು ಮಕ್ಕಳು ಹೀಗಿರಿ #manthralaya #rayaravrata
ಮೊಕ್ಷದ ಏಕಾದಶಿ ಗುರುವಾರ ಮತ್ತು ದ್ವಾದಶಿ ಆಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ
Переглядів 9 тис.21 годину тому
ಗುರುವಾರ ಏಕಾದಶಿ ಮತ್ತು ಶುಕ್ರವಾರ ದ್ವಾದಶಿ ಹೇಗೆ ಆಚರಣೆ ಮಾಡಬೇಕು # ರಾಘವೇಂದ್ರ ವ್ರತ #mantralaya
ಧನುರ್ ಮಾಸದಲ್ಲಿ ದೇವರಿಗೆ ಯಾವ ನೈವೇದ್ಯಗಳು ಶ್ರೇಷ್ಠ ವ್ರತ ಮಾಡುವವರು ಮಧ್ಯೆ ಏಕಾದಶಿ ಬಂದರೆ ಏನು ಮಾಡಬೇಕು
Переглядів 447День тому
ರಾಯರ ವ್ರತ ಮಾಡುವವರು ಮುಂದೆ ಏಕಾದಶಿ ಬಂದಾಗ ಯಾವ ರೀತಿ ಆಚರಣೆ ಮಾಡಬೇಕು #raghavendra #tulsi #, rayaravrata
ಮಂತ್ರಾಲಯದಲ್ಲಿ ರಾಯರ ದರುಶನ ಮಾಡುವ ಸರಿಯಾದ ಕ್ರಮ ಮತ್ತು ಅಲ್ಲಿ ಮಾಡಬಹುದಾದಂತಹ ರಾಯರ ಸೇವೆಗಳು
Переглядів 526День тому
ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಸಂಬಂಧಿಸಿದ ಮಾಹಿತಿ #mantralaya #rayaravrata #raghavendra #
ರಾಯರ ನಾಮ ಲೇಖನ ಬರೆಯುವ ಸಂಪೂರ್ಣ ಮಾಹಿತಿ
Переглядів 65214 днів тому
ರಾಯರ ನಾಮ ಲೇಖನ ಬರೆಯುವುದು ಹೇಗೆ #raghavendra #rayaravrata
ಧನುರ್ ಮಾಸದಲ್ಲಿ ರಾಯರಿಗೆ ಮಾಡುವ 9 ದಿನದ ವಿಶೇಷವಾದ ಸೇವೆ ನಿಮ್ಮ ಸಂಕಲ್ಪ ಖಂಡಿತ ಈಡೇರುತ್ತದೆ
Переглядів 10 тис.14 днів тому
ಧನುರ್ಮಾಸದ 9 ದಿನದ ವಿಶೇಷ#rayaravrata #mantralaya
ರಾಯರ ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡುತ್ತಿದ್ದರೆ ಸರಿ ಮಾಡಿಕೊಳ್ಳಿ ರಾಯರಿಂದ ಪ್ರಸಾದ ಆಗುತ್ತದೆ
Переглядів 10 тис.14 днів тому
ರಾಯರ ಪೂಜೆಯಲ್ಲಿ ನಾವು ಮಾಡುತ್ತಿರುವ ತಪ್ಪುಗಳು #raghavendra
ಗುರುವಾರ ರಾಯರ ಪೂಜೆ ಸರಿಯಾಗಿ ಈ ರೀತಿಯಾಗಿ ಮಾಡಿ ತುಳಸಿ ಪೂಜೆ ಹೀಗೆ ಮಾಡಿ
Переглядів 1,7 тис.21 день тому
ಗುರುವಾರ ರಾಯರಿಗೆ ಪೂಜೆ ಮಾಡುವ ಸರಿಯಾದ ವಿಧಾನ #mantralaya #raghavendra
ಮನೆಯ ಏಳಿಗೆಗೆ ಸ್ತ್ರೀ ಪಾಲಿಸಬೇಕಾದ ನಿಯಮಗಳು ಗಂಡನ ದುಶ್ಚಟಗಳಿಗೆ ಇಲ್ಲಿದೆ ರಾಯರ ಬಳಿ ಪರಿಹಾರ
Переглядів 15 тис.21 день тому
ಮನೆಯ ಏಳಿಗೆಗೆ ಸ್ತ್ರೀ ಪಾಲಿಸಬೇಕಾದ ನಿಯಮಗಳು ಗಂಡನ ದುಶ್ಚಟಗಳಿಗೆ ಇಲ್ಲಿದೆ ರಾಯರ ಬಳಿ ಪರಿಹಾರ
ಐದು ಗುರುವಾರ ರಾಯರಿಗೆ 5 ಮಣ್ಣಿನ ದೀಪಗಳಿಂದ ಮಾಡುವ ಅನುಷ್ಠಾನ
Переглядів 1,2 тис.21 день тому
ಐದು ಗುರುವಾರ ರಾಯರಿಗೆ 5 ಮಣ್ಣಿನ ದೀಪಗಳಿಂದ ಮಾಡುವ ಅನುಷ್ಠಾನ
ರಾಯರಿಗೆ ತುಪ್ಪದ ದೀಪವೇ ಶ್ರೇಷ್ಠ ಏಕೆ ರಾಯರಿಗೆ ನಿಂಬೆಹಣ್ಣು ಬೂದುಗುಂಬಳಕಾಯಿ ದೀಪ ಹಚ್ಚಬಹುದೇ
Переглядів 93821 день тому
ರಾಯರಿಗೆ ತುಪ್ಪದ ದೀಪವೇ ಶ್ರೇಷ್ಠ ಏಕೆ ರಾಯರಿಗೆ ನಿಂಬೆಹಣ್ಣು ಬೂದುಗುಂಬಳಕಾಯಿ ದೀಪ ಹಚ್ಚಬಹುದೇ
ರಾಯರ 48 ದಿನದ ವ್ರತ ಸಮಾಪ್ತಿ ಮಾಡುವುದು ಹೇಗೆ ರಾಯರ ವ್ರತ ಮಾಡಿ ಹೂ ಪ್ರಸಾದ ಪಡೆಯುತ್ತಿರುವವರನ್ನು ನೋಡಿ
Переглядів 57621 день тому
ರಾಯರ 48 ದಿನದ ವ್ರತ ಸಮಾಪ್ತಿ ಮಾಡುವುದು ಹೇಗೆ ರಾಯರ ವ್ರತ ಮಾಡಿ ಹೂ ಪ್ರಸಾದ ಪಡೆಯುತ್ತಿರುವವರನ್ನು ನೋಡಿ
ರಾಯರಿಗೆ ಸರಿಯಾದ ರೀತಿಯಲ್ಲಿ ಹೆಜ್ಜೆ ನಮಸ್ಕಾರ ಮಾಡುವ ವಿಧಾನ
Переглядів 57228 днів тому
ರಾಯರಿಗೆ ಸರಿಯಾದ ರೀತಿಯಲ್ಲಿ ಹೆಜ್ಜೆ ನಮಸ್ಕಾರ ಮಾಡುವ ವಿಧಾನ
ರಾಯರ 48 ದಿನ ವ್ರತ ಮಾಡುವ ನಿಯಮ ಪೂಜೆ ವಿಧಾನ ನೈವೇದ್ಯ ಎಲ್ಲದರ ಬಗ್ಗೆ ಮಾಹಿತಿ
Переглядів 1,9 тис.Місяць тому
ರಾಯರ 48 ದಿನ ವ್ರತ ಮಾಡುವ ನಿಯಮ ಪೂಜೆ ವಿಧಾನ ನೈವೇದ್ಯ ಎಲ್ಲದರ ಬಗ್ಗೆ ಮಾಹಿತಿ
ಶನಿವಾರ ಅಮಾವಾಸ್ಯೆ ಪೂಜೆ ಮತ್ತು ಒಂದು ವಿಶೇಷ ದೀಪಾರಾಧನೆಯ ಬಗ್ಗೆ ವಿವರಣೆ
Переглядів 259Місяць тому
ಶನಿವಾರ ಅಮಾವಾಸ್ಯೆ ಪೂಜೆ ಮತ್ತು ಒಂದು ವಿಶೇಷ ದೀಪಾರಾಧನೆಯ ಬಗ್ಗೆ ವಿವರಣೆ
ಕಾರ್ತಿಕ ಮಾಸದ ಕೊನೆಯ ಗುರುವಾರ ರಾಯರ ಪೂಜೆ ಹೀಗಿರಲಿ ದೇವಸ್ಥಾನದಲ್ಲಿ ಕಷ್ಟ ಕಳೆಯಲು ಐದು ದೀಪ ಮಾಡುವ ಒಂದು ಅನುಷ್ಠಾನ
Переглядів 1 тис.Місяць тому
ಕಾರ್ತಿಕ ಮಾಸದ ಕೊನೆಯ ಗುರುವಾರ ರಾಯರ ಪೂಜೆ ಹೀಗಿರಲಿ ದೇವಸ್ಥಾನದಲ್ಲಿ ಕಷ್ಟ ಕಳೆಯಲು ಐದು ದೀಪ ಮಾಡುವ ಒಂದು ಅನುಷ್ಠಾನ
9 ದಿನದ ವ್ರತದ ಸಂಕಲ್ಪ ಐದು ದಿನದಲ್ಲಿ ಈಡೇರಿತು ದ್ವಾದಶಿಯ ಬಗ್ಗೆ ವಿವರಣೆ
Переглядів 1,7 тис.Місяць тому
9 ದಿನದ ವ್ರತದ ಸಂಕಲ್ಪ ಐದು ದಿನದಲ್ಲಿ ಈಡೇರಿತು ದ್ವಾದಶಿಯ ಬಗ್ಗೆ ವಿವರಣೆ
ಉತ್ಪನ್ನ ಏಕಾದಶಿಯ ಆಚರಣೆ ಶ್ರೀಹರಿಗೆ ನಾಳೆ ಈ ರೀತಿ ದೀಪ ಹಚ್ಚುವುದು ವಿಶೇಷ
Переглядів 1,1 тис.Місяць тому
ಉತ್ಪನ್ನ ಏಕಾದಶಿಯ ಆಚರಣೆ ಶ್ರೀಹರಿಗೆ ನಾಳೆ ಈ ರೀತಿ ದೀಪ ಹಚ್ಚುವುದು ವಿಶೇಷ
ನಮ್ಮ ಮನೆಯಲ್ಲಿ ರಾಯರ ಗಾಯತ್ರಿ ಮಂತ್ರದ 9 ದಿನ ವ್ರತ ಮಾಡಿರುವ ವಿಡಿಯೋ ಮತ್ತು ಈ ವ್ರತದ ಸಂಪೂರ್ಣ ವಿಧಾನ ನಿಯಮಗಳು
Переглядів 4,6 тис.Місяць тому
ನಮ್ಮ ಮನೆಯಲ್ಲಿ ರಾಯರ ಗಾಯತ್ರಿ ಮಂತ್ರದ 9 ದಿನ ವ್ರತ ಮಾಡಿರುವ ವಿಡಿಯೋ ಮತ್ತು ಈ ವ್ರತದ ಸಂಪೂರ್ಣ ವಿಧಾನ ನಿಯಮಗಳು
ಮೃತ್ತಿ ಕೆಯಿಂದ ಇಷ್ಟೆಲ್ಲಾ ತೊಂದರೆಗಳಿಂದ ನಿವಾರಣೆ ಪಡೆಯಬಹುದು
Переглядів 2 тис.Місяць тому
ಮೃತ್ತಿ ಕೆಯಿಂದ ಇಷ್ಟೆಲ್ಲಾ ತೊಂದರೆಗಳಿಂದ ನಿವಾರಣೆ ಪಡೆಯಬಹುದು
ಇದೇ ಗುರುವಾರ ಪುಷ್ಯ ನಕ್ಷತ್ರದ ಯೋಗ ರಾಯರಸೇವೆ ಹೀಗೆ ಗ ಮಾಡಿ
Переглядів 7 тис.Місяць тому
ಇದೇ ಗುರುವಾರ ಪುಷ್ಯ ನಕ್ಷತ್ರದ ಯೋಗ ರಾಯರಸೇವೆ ಹೀಗೆ ಗ ಮಾಡಿ
ರಾಯರ ಮೃತ್ತಿಕೆ ಮಹತ್ವವೇನು ಮಾಟ ಮಂತ್ರದ ತೊಂದರೆಯಿಂದ ಬಳಲುತ್ತಿರುವವರು ಮೃತ್ತಿಕೆ ಹೀಗೆ ಬಳಸಿ
Переглядів 655Місяць тому
ರಾಯರ ಮೃತ್ತಿಕೆ ಮಹತ್ವವೇನು ಮಾಟ ಮಂತ್ರದ ತೊಂದರೆಯಿಂದ ಬಳಲುತ್ತಿರುವವರು ಮೃತ್ತಿಕೆ ಹೀಗೆ ಬಳಸಿ
ಪ್ರಬೋಧಿನಿ ಏಕಾದಶಿ ಸಂಕಲ್ಪ ಪೂಜೆ ವಿಧಾನ ಉಪವಾಸ ಮಾಡುವ ಬಗ್ಗೆ ದ್ವಾದಶಿಯ ಆಚರಣೆಯ ಬಗ್ಗೆ ಸಂಪೂರ್ಣ ವಿವರಣೆ
Переглядів 4,1 тис.Місяць тому
ಪ್ರಬೋಧಿನಿ ಏಕಾದಶಿ ಸಂಕಲ್ಪ ಪೂಜೆ ವಿಧಾನ ಉಪವಾಸ ಮಾಡುವ ಬಗ್ಗೆ ದ್ವಾದಶಿಯ ಆಚರಣೆಯ ಬಗ್ಗೆ ಸಂಪೂರ್ಣ ವಿವರಣೆ
ತುಳಸಿ ಪೂಜೆ ಸಂಕಲ್ಪ ಪೂಜಾ ವಿಧಾನ ಶುಭ ಮುಹೂರ್ತ ಸಂಕಲ್ಪ ಎಲ್ಲದರ ಬಗ್ಗೆ ಮಾಹಿತಿ
Переглядів 512Місяць тому
ತುಳಸಿ ಪೂಜೆ ಸಂಕಲ್ಪ ಪೂಜಾ ವಿಧಾನ ಶುಭ ಮುಹೂರ್ತ ಸಂಕಲ್ಪ ಎಲ್ಲದರ ಬಗ್ಗೆ ಮಾಹಿತಿ
Mam 7ಗುರುವಾರ ದ ವ್ರತ madtha ಇದೀನಿ ಇದು ಆರನೇ ವಾರ ಮಣ್ಣಿನ ದೀಪ ಹಚ್ಬಹುದಾ,
Hacchi
medam nanage madave agi 5varsa aythu makkalilla einu madodu medam plic heli
ರಾಯಣ್ಣ 48 ದಿನದ ವ್ರತ ಜೊತೆಗೆ ಮೃತ್ಯುಕೆ ಪರಿಹಾರ ಮಾಡಿಕೊಳ್ಳಿ
Om sri gururaghavendraya namaha🌺🙏🌺🙏🌺🙏🌺
ನಮಸ್ತೆ ಅಮ್ಮ ಮನೆಯಲ್ಲಿ ಮಕ್ಕಳು ಮುಟ್ಟಾದರೆ ನಾವು ರಾಯರ ಮಠಕ್ಕೆ ಹೋಗಬಹುದಾ ದಯವಿಟ್ಟು ತಿಳಿಸಿ ಏಕೆಂದರೆ ನಮ್ಮ ಮನೆಯಲ್ಲಿ ಮಗಳು ಮುಟ್ಟಾಗಿ ಇದ್ದಾಳೆ ನಾನು ರಾಯರ ಮಠಕ್ಕೆ ಹೋಗಿ ದೀಪವನ್ನು ಹಚ್ಚಲು ಪ್ರಾರಂಭ ಮಾಡಿದ್ದೆ ಈ ವಾರಕ್ಕೆ ಎರಡನೇ ವಾರ ಆಗುತ್ತಿತ್ತು ಮಗಳು ಮುಟ್ಟಾದ ಕಾರಣ ನಾಳೆಗೆ ಮೂರು ದಿನವಾಗುತ್ತದೆ ನಾನು ಮಠಕ್ಕೆ ಹೋಗಿ ದೀಪ ಹಚ್ಚಬಹುದ ದಯಮಾಡಿ ತಿಳಿಸಿ ಈ ಕಮೆಂಟನ್ನು ನೋಡಿದ್ದವರು ಯಾರಾದರೂ ಸರಿ ಉತ್ತರವನ್ನು ನೀಡಿ ಧನ್ಯವಾದಗಳು
ಮುಟ್ಟಾದವರನೆರಳು ದೇವರ ಮನೆಯ ಮೇಲೆ ಬೀಳದೆ ಇದ್ದರೆ ಸಾಕು. ನಿಮ್ಮ ವ್ರತ ಪೂಜೆಗಳಿಗೆ ಯಾವುದೇ ಅಡ್ಡಿಯಿಲ್ಲ ಮಾಡಿ
Madam can u pl share ur contact no i am trying to reach u but no luck
Medam nav padmavathi vratha madbeku ankond edini Friday ekadashi bandide tayi padmavathi ge vratha complete ago tanka daily naivedya torsbeku yen madodu
ಯಾವುದೇ ವ್ರತ ಆಚರಣೆ ಮಾಡುವಾಗ ಮಧ್ಯ ಏಕಾದಶಿ ಬಂದರೆ ಏಕಾದಶಿ ದಿನ ವ್ರಥಾಚರಣೆ ಮಾಡಬೇಡಿ ಅಂದು ಏಕಾದಶಿ ಆಚರಣೆ ಮಾಡಿ ಮಾರನೇ ದಿನದಿಂದ ವ್ರತ ಮುಂದುವರಿಸಿ
Hi akka naavu last week mantralay ge hogi bandvi akka darshna ella chenagi aythu mane ge banda mele pooje madi rayara prasadha ellarigu ancidhe adhe dina ratri nanna kanasinalli melindha prasadha nanna thale bagadhalli thumba prasadha melindha suri thaithu idhara artha enu akka eli please akka nanindha enadhru thapp agidhya akka please reply madi,
Nanna magalige matna samasye ede.parihara tilisi.😊
Nan insta idg magud ond photo kalsi
Rayariddare
Amma vaikuntha ekadashi Dina rava ganji kudiyabahutha tilasi Kodi amma 8:01
🙏🙏🙏🙏🙏🙏
Om Shri Guru ragavendraya namaha nine kapadu baba nann makkalannu 🙏🙏🙏🙏🙏🙏🙏🌹🌹🌹🌹🌹🙏🙏🙏🙏🙏
Rayariddare
Om shree guru raghavendra ayya namaha 🙏🌹🙏 rayappa kapadu thande nanu thumba kasta paduthiruvey kapadu thande 🙏🌹🙏 om shree guru raghavendra namah 🙏🙏
Narayana swamy gu nayivedya madbarda madam eykadashi dina
ಬೇಯಿಸಿದ ಆಹಾರ ಯಾವುದು ಇಡಬಾರದು, ಹಣ್ಣುಗಳನ್ನು ಇಡಬಹುದು
@rgk522 illa madam haalu illandre baale hannu idtini
@rgk522 dhanyavadagalu madam
Amma vaikuntha ekadashi Dina 12 gantege rava ganji kudiyabahutha tilasi Kodi amma please 1:45
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🙏
Monday ಅಕ್ಕ ಮಧ್ಯಾನ ಮಲುಕೊಂಡಿದೆ ಸುಮಾರು 2=30 ಇರ್ಬೋದು ಅಕ್ಕ. ಮಂತ್ರಾಲಯ ರಾಯರ ಬೃಂದಾವನ ಕನಸಲಿ ಬಂದಿತು. ಬೃಂದಾವನ ದಿಂದ ಹೂ ಪ್ರಸಾದ ಆಯ್ತು. ಯಾರೋ ಪಕ್ಕದಲ್ಲಿ ಇದ್ದ inobaru ಅಕ್ಕ ಹೂ ಪ್ರಸಾದ ನನಗೆ ಆಯ್ತು ಅಂದ್ರು. ನನಗೆ ಏನು ಅರ್ತಾನೆ ಆಗ್ತಿಲ್ಲ ಅಕ್ಕ. ಯಾಕೆ ಹೀಗಾಯ್ತು ಅಂತ
Om shree guru raghavendraya namah
nanu 7..Guruvara vrutha madthedene matte sankalpa madbavda 3..vara aguthe naale ge nang yavdu eduvargu ankondero kelsa agella
Naan helkottiro reeti mad agutte
Om shree guru Raghavendraya namah ❤️🙏🙏
Amma photo suttu hogide antha helidnnala. Amma yava parihara madidre olledu antha heli. Enu madabeku anntane gothaguta illa pls
Vaamachara ag ide elladru keli kattu hodskoli anta helidnalwa
ರಾಯರಿದ್ದಾರೆ 🥺🙏🏻🙏🏻🙏🏻
ಓಂ ನಮೋ ನಾರಾಯಣಾಯ🌍💙🙇🏻♀️ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌿🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🙇🏻♀️
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌍🙏🌍
Shree raghavendraya namaha Hosa varsada shubashayagalu🕉️🪔🪔🪔🪔🪔🙏🙏🙏🙏🙏🌺🌺🌺🌺🌺🍑🍑🍑🍑🍑🥥🥥🥥🥥🥥❤️
ಶ್ರೀ ಗುರು ರಾಘವೇಂದ್ರ ನಮಃ
ಶ್ರೀ ಗುರು ರಾಘವೇಂದ್ರ ನಮಃ
ಶ್ರೀ ರಾಘವೇಂದ್ರ
ಅಕ್ಕ ನಾವು ತವರು ಮನೆಗೆ ಬಂದಿವಿ ಇಲ್ಲಿ ಮಾಡಬಹುದಾ ಪೂಜೆ ಮಾಡಬಹುದಾ
Madbardu
Tq
ಅಕ್ಕ ಸಂಜೆ ಪೂಜೆ ಮಾಡಬಹುದಾ
ಅಕ್ಕ ಸಂಜೆ ಪೂಜೆ ಮಾಡಬವುದಾ
Astottara heli kayi odedu amele mangaarati madabeka
S
7varad vratha e guruvar hidibahuda modalane vrthad dina kayi odibahuda
ಮಾಡಿ ಒಳ್ಳೇದು
🌹💐🙏🙏🙏🙏🙏🌹💐ರಾಘವೇಂದ್ರ ನಮೋ 💐🌹
Appa thandhe enappa ninnata nan jeevndhalli bedappa nan sarimadappa
Avra seve madi avr yargu kasta kador allamma
Om shree Guru Raghavendraya Namaha 💐 🙏🏼
Nammappa
ಗುರುವಾರ ರಾಯರಿಗೆ ವ್ರತ maduvvaga Lakshmi Venkateshwara. Swamy ನಮ್ಮ ಮನೆ ದೇವರು ಹಾಗಾಗಿ ತುಪ್ಪದ ದೀಪವನ್ನು ರಾಯರಿಗೆ ಹಚಿ, ವೆಂಕಟೇಶ್ವರ ಸ್ವಾಮಿಗೂ ತುಪ್ಪದ ದೀಪ hachabeka or Venkateshwara swamy ಫೋಟೋಗೆ ಎಣ್ಣೆ ದೀಪ ಹಚ್ಚಿ ರಾಯರಿಗೆ ತುಪ್ಪದ ದೀಪ ಹಚಬಹುದ ಗುರುವಾರದಂದು ತಿಳಿಸಿ pls
ಗುರುವಾರ ಅಂತಲೇ ಅಲ್ಲ ನಿಮ್ಮ ಮನೆ ದೇವರ ಎದುರಿಗೆ ಒಂದು ತಪ್ಪದ ದೀಪವನ್ನು ಹಚ್ಚುವುದರಿಂದ ನಿಮ್ಮ ಎಷ್ಟು ಕಷ್ಟ ಕಳೆಯುತ್ತದೆ ತುಪ್ಪದಲ್ಲಿಯೇ ಹಚ್ಚಿ ನೈವೇದ್ಯ ಎರಡು ದೇವರಿಗೂ ಬೇರೆ ಬೇರೆ ತೋರಿಸಿ
Mam Venkateshwara photo rayara photo ide ನೈವೇದ್ಯ ಹೇಗೆ ಇಡಬೇಕು ರಾಯರ ಮುಂದಿನ or Venkateshwara swamy munde na ಗುರುವಾರ ಪೂಜೆ ಮಾಡುವಾಗ
TQ so much mam ಒಳ್ಳೆ ಮಾಹಿತಿ
Om Shri ragavndr
Amma nama kuladevaru kalabairava and eluramma amma navu Sri Krishna puje madabahutha tilasi Kodi amma please
Rayaru sathiya 🙏 rayaru Nithya 🙏 om shree guru raghavendra ayya namaha 🙏🌹🙏 rayaru idare 🙏 rayaru idare 🙏🙏
Thank u madam for this video
ಅಕ್ಕ ಹೇಳಿದ್ದು ನಿಜಾ,,,, 100ಕೆ 100,,,, ನಾನು ಒಂಬತ್ತು ಗುರುವಾರ ರಾಘವೇಂದ್ರ ಸ್ವಾಮಿಗಳ ವ್ರತ ಮಾಡಿದ್ದೆ ಒಂದು ದಿನನು ನಾನು ಹೂ ಪ್ರಸಾದ ನೋಡಿಲ್ಲ,,,, ಬೇರೆಯವರಿಗೆ ಹೇಳಿದೆ ಅಲ್ಲಿ ಹೂ ಪ್ರಸಾದ ಆಗೋದು ,,ನಾನ್ ಪೂಜೆ ಮಾಡಿದರೆ ಪ್ರಸಾದ ಆಗ್ತತ್ತ ಇರ್ಲಿ ಇಲ್ಲ,,,, ಈಗ 48ದಿನ ಪೂಜೆ ಮಾಡ್ತಾ ಇದೀನಿ,,, ಈಗ ಪ್ರತಿದಿನ ಕೂಡ ಹೂ ಪ್ರಸಾದ ಆಗ್ತಾ ಇದೆ,,, ಅಕ್ಕ ವಿಡಿಯೋ ನೋಡಿ ಅವರು ಹತ್ತಿರ ತಿಳುಕೊಂಡು ಪೂಜೆ ಮಾಡುತ್ತಿದ್ದೇನೆ,,,, ಈಗ ಸ್ವಲ್ಪ ಮನಸ್ಸಿಗೆ ಸಮಾಧಾನ ಇದೆ ನನಗೆ ಈಗ,,, 😢😢😢
🙏🙏
🌺🙏ಓಂ ಕೃಷ್ಣಾಯ ವಾಸುದೇವಾಯ ನಮಃ 🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏
ಓಂ ಶ್ರೀ ರಾಘವೇಂದ್ರಾಯ ನಮಃ....
Om sri guru ragavendrya namaha 🙏🌼🙏
ಸುಧೀಂದ್ರ ತೀರ್ಥರು ಮೇಡಂ
🌺🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮಥಂ ಕಾಮಧೇನವೇ ನಮಃ 🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏