ಒಂದು ವಾರ ರಾಯರ ಫೋಟೋ ಮನೆಯಲ್ಲಿಟ್ಟು ಅವರ ಮುಂದೆ ಎರಡು ತುಪ್ಪದ ದೀಪ ಹಚ್ಚಿ ಅವರು ಇದ್ದಾರೋ ಇಲ್ಲವೋ ನಿಮಗೆ ತಿಳಿಯುತ್ತದೆ ನೀವು ಯಾವ ವಿಡಿಯೋ ಕೇಳುತ್ತಿದ್ದೀರಾ ಚಾನಲ್ ನಲ್ಲಿ ಇದೆ ಚೆಕ್ ಮಾಡಿ
Namaste akka namma yajamanru 1/2monthsge kuditare kudidre manushan rupadalle irodilla shashwatwagi bidbekadare enu madbeku heli mam please heli please heli mam 🙏🙏🙏
ನೀವು ಮುಟ್ಟಾಗಿದ್ದರೆ ಮನೆಯಲ್ಲಿ ಬೇರೆಯವರ ಬಳಿ ಪೂಜೆ ಮಾಡಿಸಬಹುದು ಬ್ರತದ ಬಗ್ಗೆ ಕೇಳಿದ್ದರೆ ನಿಮ್ಮ ಪೂಜೆ ಬೇರೆ ಅವರು ಮಾಡುವ ಹಾಗಿಲ್ಲ ಅಂದರೆ ಅದು ವ್ರತ ಎನಿಸಿಕೊಳ್ಳುವುದಿಲ್ಲ ಮುಟ್ಟು ಕಳೆದ ಬಳಿಕ ನೀವೇ ಮಾಡಬೇಕು
ತುಂಬಾನೇ ಧನ್ಯವಾದ.... ಅಕ್ಕ....ನಿಮ್ಮ ಮಾಹಿತಿಗಳು ತುಂಬಾನೆ ಚೆನ್ನಾಗಿದೆ.... ಅಕ್ಕ 🙏.... ಜನಗಳ ನಾ ನಂಬಿ ಮೋಸ ಹೋಗಬೇಡಿ.... ರಾಯರು ನಂಬಿ... ನನ್ನ ಅನುಭವ....
💐💐🙏🙏🙏🙏🙏ರಾಘವೇಂದ್ರ ನಮೋ 💐🌹
Om shree raghavendraya maha
Om Sri Guru Raghavendraya Namaha 🙏🙏🙏
Tumbaa chanaagi heludri thanks for sharing
Om shree guru raghavendra 🙏🌹🙏
Om shree raghavendraya namha
Hu akka nija
Ast Satya ideya rayaru nangu tilkobek anstaide rayardu please video yavdu heli nunu tilkotoni nanagu nemmadi illa please tilisi nimm video g vand 🙏matt nanagutilisi please ✨💫✨💫💫✨
ಒಂದು ವಾರ ರಾಯರ ಫೋಟೋ ಮನೆಯಲ್ಲಿಟ್ಟು ಅವರ ಮುಂದೆ ಎರಡು ತುಪ್ಪದ ದೀಪ ಹಚ್ಚಿ ಅವರು ಇದ್ದಾರೋ ಇಲ್ಲವೋ ನಿಮಗೆ ತಿಳಿಯುತ್ತದೆ ನೀವು ಯಾವ ವಿಡಿಯೋ ಕೇಳುತ್ತಿದ್ದೀರಾ ಚಾನಲ್ ನಲ್ಲಿ ಇದೆ ಚೆಕ್ ಮಾಡಿ
Thumba thanks
🙏
Nangandamathu kelellamam
Medam 5dina pooje madabuvada
Hi akka num maneli egagle 2 bore thegisi failoor aagide.evaga next ennondu bore thegesobeku annkondideevi success aagutta pls heli akka rayara hattira huvu prasada keli akka pls akka.
Namaste akka namma yajamanru 1/2monthsge kuditare kudidre manushan rupadalle irodilla shashwatwagi bidbekadare enu madbeku heli mam please heli please heli mam 🙏🙏🙏
48 days vrata madi
Akka thumbane kasta ede maneli
Rayara pooje vrata madi ma olledagutte
Akka nanu job goskar tumba kashta padta edani so please yenadru solution kodi
@@vasantikaradage5034 21 or 48 daysdu naan heliro reeti vrata msdi agutte
@rgk522 yav vrata madabeku please tilasi
Akka date agirttivi 5 Dina muttabaradu guruvaara mattu ekadashi dina bandre yajamaanru kaili pooje madsboda athava 5dina takka avttinadina pooje madbarada akka heli
ನೀವು ಮುಟ್ಟಾಗಿದ್ದರೆ ಮನೆಯಲ್ಲಿ ಬೇರೆಯವರ ಬಳಿ ಪೂಜೆ ಮಾಡಿಸಬಹುದು ಬ್ರತದ ಬಗ್ಗೆ ಕೇಳಿದ್ದರೆ ನಿಮ್ಮ ಪೂಜೆ ಬೇರೆ ಅವರು ಮಾಡುವ ಹಾಗಿಲ್ಲ ಅಂದರೆ ಅದು ವ್ರತ ಎನಿಸಿಕೊಳ್ಳುವುದಿಲ್ಲ ಮುಟ್ಟು ಕಳೆದ ಬಳಿಕ ನೀವೇ ಮಾಡಬೇಕು
akka nun maneli rayara photo ella akka.rayaru andre thumba esta akka
rayara hathra huvu prasada keli andidke thappidre kshamisi akka
ನಿಮ್ಮ ಮುಖ ನೋಡ್ದಲೇ ನೀವು ಯಾರು ಅಂತ ಗೊತ್ತಿಲ್ದಲೇ ನಾನಲ್ಲಮ್ಮ ಯಾರತ್ರ ನೀವು ಕೇಳಿದ್ರು ಪ್ರಸಾದ ಕೇಳಕ್ಕಾಗಲ್ಲ
@rgk522 k Akka.nanu rayara bakthe.
Madam nanage rayara photo mattu japamaale tharisi kodi thumba pblm ide
Yava ooru nimdu
Bereyvru shpa hakudre en madduo
Naivedyakke iduva prasadavanna enu maadabeku sister please ondu video maadi
10 min bitt taksana etkondu manel iroru sevisabeku 🙏
Waste madod madbardu
🙏🙏