Це відео не доступне.
Перепрошуємо.

ಚಿದಂಬರಂಗೆ ಮತ್ತೆ ಶುರುವಾಯಿತು ಸಂಕಷ್ಟ

Поділитися
Вставка
  • Опубліковано 7 лип 2024
  • ಚಿದಂಬರಂಗೆ ಮತ್ತೆ ಶುರುವಾಯಿತು ಸಂಕಷ್ಟ
    #PChidambaram
    #NaliniChidambaram
    #KartiChidambaram
    #SudiptaSen
    #SaradhaChitFund
    #Kolkata
    #PMLACourt
    #INXMediaScam
    #SaradhaChitFundScam
    #JusticePrashantaMukhyopadhyay
    #BhaskarPrasadBanerjee
    #DeLaRue
    Join this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

КОМЕНТАРІ • 372

  • @mrk6657
    @mrk6657 Місяць тому +33

    ಜೈಶ್ರೀರಾಮ್ ಶುಭೋದಯ

  • @nagappamukri1527
    @nagappamukri1527 Місяць тому +7

    ಒಳ್ಳೆಸುದಿದ್ದಿ ಸರ್ ಧನ್ಯವಾದಗಳು,
    ಅಗಸ್ತ್ಯ ವೆಸ್ಟ್ ಲ್ಯಾಂಡ್ ಪ್ರಕರಣ ಯಾವಾಗ ಮುಗಿಸುತೀರಿ,
    ಜೈ ಹಿಂದ್ ಜೈ ಮೋದಿಜಿ,

  • @chandrak4508
    @chandrak4508 Місяць тому +59

    ಬೇಗ ಜೈಲಿಗೆ ಕಳಿಸಿ

  • @ratankumargobbi8950
    @ratankumargobbi8950 Місяць тому +20

    ಆದಷ್ಟು ಬೇಗ
    ಇವರೆಲ್ಲರನ್ನು ಖಾಯಂ ಆಗಿ ಜೈಲಿಗೆ ಕಳುಹಿಸಿ.

  • @varadarajaluar2883
    @varadarajaluar2883 Місяць тому +5

    ನಮಸ್ತೆ ಸರ್, ಉತ್ತಮ ಮಾಹಿತಿ, ಉತ್ತಮ ವಿವರಣೆ ಮತ್ತು ನಿಮ್ಮ ಚಾನಲ್‌ನಿಂದ ಉತ್ತಮ ವಿಮರ್ಶೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @thippeswamylalgondur1845
    @thippeswamylalgondur1845 Місяць тому +27

    ಇಂಥಹ ನೀಚರನ್ನು ಆದಷ್ಟು ಬೇಗ ಜೈಲಿನಲ್ಲಿಡಬೇಕು.

  • @siddalingaiahkp9921
    @siddalingaiahkp9921 Місяць тому +65

    ಚಿದಂಬರಂ ಬೃಹತ್ ಭ್ರಷ್ಟ ಇವನು ಗುಲಾಮಿ

    • @sanjeevap4913
      @sanjeevap4913 Місяць тому +3

      Selfish politician. Dangerous to the national development.

    • @jhashakashyap
      @jhashakashyap Місяць тому

      ಬರೆಯ ಭ್ರಷ್ಟನಷ್ಟೇ ಅಲ್ಲ, ಮಹಾನ್ ದೇಶದ್ರೋಹಿ.

  • @krishnappamolali6807
    @krishnappamolali6807 Місяць тому +10

    ಜೈ ಶ್ರೀ ರಾಮ್ ಶುಭೋದಯ

  • @pushpaprasaad9913
    @pushpaprasaad9913 Місяць тому +54

    ಒಳ್ಳೇ ಸುದ್ದಿ, ಬೇಗ ನಿಷ್ಕರ್ಷೆ ಆಗಲಿ

  • @dr.ramachandrahosalli6120
    @dr.ramachandrahosalli6120 Місяць тому +31

    ಇವನು ಮತ್ತು ಇವನ ಮನೆಯವರ ಎಲ್ಲರನ್ನು ಜೈಲಿಗೆ ಕಳಿಸಬೇಕು....ಬಿಡಬಾರದು

  • @narayanappas5792
    @narayanappas5792 Місяць тому +55

    ಬೇಗ ಬೇಗ ಇವರೆಲ್ಲರೂ ಜೈಲಿಗೆ ಹೋಗಬೇಕು ಜೈ ಹಿಂದ್

    • @RevanasiddaWalikar-my4zz
      @RevanasiddaWalikar-my4zz Місяць тому

      Hintha kachada nan makkulu 70 varsha dinda luti madidare hortu desha na samajannu or janarige valledu yavattu madilla hintavarna shikshe aagle beku

  • @b.n.prakashb.n.prakash3085
    @b.n.prakashb.n.prakash3085 Місяць тому +43

    ಎಲ್ಲವನ್ನು ಒಪ್ಪಿಕೊಳ್ಳುತ್ತೇನೆ ಅದರೆ ಇದುವರೆಗೂ ಈ ಮನುಷ್ಯ ನಿಗೆ ಯಾವ ಶಿಕ್ಷೆ ಇರುವುದಿಲ್ಲ.

  • @srikrishna1601
    @srikrishna1601 Місяць тому +14

    Jai sri Ram

  • @veerappamudagoudr8718
    @veerappamudagoudr8718 Місяць тому +17

    ಈ ದೇಶ ಹಾಳಾಗಿದ್ದರೇ,,ಬಹಳ ಓದಿದವರಿಂದ & ಉನ್ನತ ಹುದ್ದೆಯಲ್ಲಿದ್ದ ಕೆಲವು ಮಹಾನುಭಾವರಿಂದ..ನಮ್ಮ ನ್ಯಾಯ ನಿರ್ಣಯವು ಹಾಗೆ ಇದೆ,,😅😅ತುಂಬಾ ಲೇಟು..

  • @muralidharmh8247
    @muralidharmh8247 Місяць тому +45

    ಚಿದಂಬರ ರಹಸ್ಯ.

  • @jayashreeshanbhag2572
    @jayashreeshanbhag2572 Місяць тому +36

    🙏🏼🙏🏼❤️❤️ಮಂಗಳದ ಮುಂಜಾವಿನ ಮೊದಲ ನಮಸ್ಕಾರಗಳು ಜೋಶೀಜೀ❤️❤️🙏🏼🙏🏼ಮಾನಗೇಡಿಗಳ ಈ ಸಂಚಿಕೆಯ ಮೊದಲ ನೋಟ🎉🎉🎉😂

    • @S_VivekAnand
      @S_VivekAnand Місяць тому

      Sirs✌️✌️✌️
      The Mega land scam in Karnataka of 👹David(Dawood)👹 Raja👹of👺D👺M👺K👺 who was the central Telecom Minister from 2004 to 2014, who invested his "Kappuu Hanna" around Lacs & Lacs of acres around the KIAL airport may please be investigated & exposed

  • @ashahirematt1866
    @ashahirematt1866 Місяць тому +5

    ನಮಸ್ತೆ ಸರ್ 🙏🙏 Gm 🎉🎉

  • @padmakarshetty5535
    @padmakarshetty5535 Місяць тому +10

    ಫುಲ್ chidambaram family ಜೈಲ್ ಗೆ ಹೋಗಬೇಕು

  • @sushilahegde3343
    @sushilahegde3343 Місяць тому +10

    ಇಂತಹವರನ್ನು ಆದಷ್ಟು ಬೇಗ ಗಲ್ಲಿಗೇರಿಸುವಂತಾಗಲಿ

  • @ashokdiwanaji7398
    @ashokdiwanaji7398 Місяць тому +28

    ಅವರನ್ನು ಎಲ್ಲರೆದುರು ನಿಲ್ಲಿಸಿ ಅಪಮಾನ ಮಾಡಬೇಕು

  • @subramanyaag6893
    @subramanyaag6893 Місяць тому +20

    ಅಲ್ಲಿಯೇ ಅಂತಿಮ ದರ್ಶನ ಪಡೆಯುತ್ತೇನೆ.

  • @jaisimha2840
    @jaisimha2840 Місяць тому +51

    ಸರ್,ಮೋದಿ ಜೀ ಯಾಕೆ ಇಂತಹ ‌ವಿಷಯಗಳನ್ನ ಸಂಸತ್ತಿನಲ್ಲಿ ‌ಎತ್ತುವುದಿಲ್ಲ.
    ಮಣಿಪುರ ಅಂತ ನಾಲಾಯಕ್ ರು ಕೂಗಿದಾಗ,ನಮ್ಮ ಭಾಜಪ ಪಕ್ಷದವರು,ಯಾಕೆ ಸಂದೇಶ ಕಾಲಿ ಅಂತ ಕೂಗಬೇಕು ಅಲ್ವಾ ಸರ್??

    • @gurunatharaomirajkar3727
      @gurunatharaomirajkar3727 Місяць тому +8

      Highly qualified
      Corrupt person on bail.How long why Rahul Gandhi kept quiet, not rising this i,ssue
      .

    • @anitha4805
      @anitha4805 Місяць тому +1

      ​@@gurunatharaomirajkar3727pappuji himself is on bai😅

  • @Sp71270
    @Sp71270 Місяць тому +3

    Tq joshiji sir 🙏

  • @CBkeshavaCBkeshava
    @CBkeshavaCBkeshava Місяць тому +6

    You are right, Sir. He must be imprisoned permanently. Our laws must be strict.

  • @venkateshmurthy3508
    @venkateshmurthy3508 Місяць тому +25

    ಅವ್ರನ್ನು ಏಕೆ upper house ನಿಂದ ಹೊರಗೆ ಹಾಕಿಲ್ಲ

  • @shankarshetty4820
    @shankarshetty4820 Місяць тому +10

    Jaya jaya jaya jaya jaya Shree Rama Seetharam

  • @user-ki1gf4wz8w
    @user-ki1gf4wz8w Місяць тому +4

    SHUBHODAYA joshi ji 🙏

  • @narasimhamurthynarasimhamu8308
    @narasimhamurthynarasimhamu8308 Місяць тому +3

    ಯೋಗ್ಯರಲ್ಲದ ಈ ಜನರನ್ನು ಮೊದಲು ಜೈಲಿಗೆ ಕಳಿಸಬೇಕಿದೆ.

  • @brajbover5314
    @brajbover5314 Місяць тому +7

    ಶುಭೊದಯ ಜೊಶಿಜಿ.

  • @shobhasrinivasan1392
    @shobhasrinivasan1392 Місяць тому +3

    ಇಂತಹವರೆಲ್ಲರಿಗೂ ಶಿಕ್ಷೆ ಆಗುವುದಿಲ್ಲವಲ್ಲ. ಇದೇ ನಮ್ಮ ಕಾನೂನಿನಲ್ಲಿರುವ ಲೋಪ.

    • @shree1787
      @shree1787 Місяць тому

      Court cancel madi Armyge oppisabeku 👌🙋

  • @y.a.thyagaraju2786
    @y.a.thyagaraju2786 Місяць тому +20

    ಕಲಿತ ದರೋಡೆಕೋರರು,ಇವರು.

  • @raghavan453
    @raghavan453 Місяць тому +14

    ಯಾರನ್ನೂ ಇದುವರೆಗೂ ನ್ಯಾಯಾಲಯಗಳು ದೋಷಿ ಎಂದು ತೀರ್ಮಾನಿಸಲೇ ಇಲ್ಲವಲ್ಲ.

    • @shree1787
      @shree1787 Місяць тому +1

      Suitcase 😂🤠😁🤣😃

  • @shriramachandra6699
    @shriramachandra6699 Місяць тому +4

    Jai sriram modigi jai Hindu 🕉 🕉 🕉 🕉 🕉 Ravindra joshi super Sar 👌 👍 super 🎉🎉🎉🎉🎉

  • @gopalakrishnacharsoraba4730
    @gopalakrishnacharsoraba4730 Місяць тому +17

    ಜೋಶಿ ಅವರೇ ಈ ಕೇಸ್ ಗೆ ಇನ್ನೂ 11 ವರ್ಷ ಅಷ್ಟೇ ಆಗಿರೋದು. 25 ವರ್ಷ ಆಗಕ್ಕೆ ಇನ್ನೂ ಬಹಳ ಕಾಲಾವಕಾಶ ಇದೆ. ಅಷ್ಟು ಹೊತ್ತಿಗೆ ಯಾರು ಇರ್ತಾರೋ, ಯಾರು ಇರಲ್ಲವೋ.... ದೇವರೇ ಗತಿ. ನಿಮ್ಮ ಧೃಡ ನಂಬಿಕೆಗೆ ಧನ್ಯವಾದಗಳು

    • @gopalkrishna1687
      @gopalkrishna1687 Місяць тому +1

      😂😂😅😅

    • @krk7011
      @krk7011 Місяць тому +1

      Thanks for ur investigating journalism . I support you in all your future endeavor.

  • @cbpatil2879
    @cbpatil2879 Місяць тому +14

    He has spoiled indian financial situation.
    He is not mutasadi call him criminal.

  • @shivajikulkarni2319
    @shivajikulkarni2319 Місяць тому +2

    Thank you sir 👍

  • @madhusudhankatti4123
    @madhusudhankatti4123 Місяць тому +26

    ಈ ದೇಶದ್ರೋಹಿಯನ್ನು ಗಲ್ಲಿಗೇರಿಸಿದ ಸುದ್ದಿ ಆದಷ್ಟು ಬೇಗ ಬರಲಿ.

  • @subbapatali5953
    @subbapatali5953 Місяць тому +10

    ಇಂತಹ ಕಳ್ಳ ಪಾಪಿಗಳನ್ನ ಗಲ್ಲಿಗೇರಿಸಬೇಕು.

  • @sriramapharma-pt6yq
    @sriramapharma-pt6yq Місяць тому +20

    ರಾಹುಲ್ ಸೋನಿಯಾಗೆ ನ್ಯಾಷನಲ್ ಹೆರಾಲ್ಡ್ ಕೇಸ್ ಏನಾಯಿತು ಎಂಬುದನ್ನು ತಿಳಿಸಿ

    • @umashankarkm9170
      @umashankarkm9170 Місяць тому +2

      Sc understanding varshake onde hearing and avathu mathe bail kododu ee SC judgegalu no one loffer galu

    • @shree1787
      @shree1787 Місяць тому +1

      Italy suitcase 😃🤣😁🤠😂

  • @buddinnitulajaraonaik4600
    @buddinnitulajaraonaik4600 Місяць тому +15

    Let him send to Jail as early possible. His son is also eligible for Jail re entry. Let, Courts decide on them.

  • @b.n.prakashb.n.prakash3085
    @b.n.prakashb.n.prakash3085 Місяць тому +19

    ಈ ದೇಶದ ಕಾನೂನು ಯಾರನ್ನು ಬೇಕಾದರೂ ರಕ್ಸಿಸಬಹುದು.

    • @shree1787
      @shree1787 Місяць тому +1

      Indian Law ☹️😧😒🤪

  • @arakesharakesh348
    @arakesharakesh348 Місяць тому +4

    You are providing all most important information but legal action must be taken against them early

  • @rajagopall.s4784
    @rajagopall.s4784 Місяць тому

    Thank you for this information 🙏

  • @user-rf1kn2kq7l
    @user-rf1kn2kq7l Місяць тому +9

    ಮೊದಲು ಏನು ಮಾಡ್ಲಿಕ್ಕೆ ಏನು ಆಗ್ಲಿಲ್ಲ ಈಗ ಏನು ಮಾಡುವುದಿಲ್ಲ

  • @lau7481
    @lau7481 Місяць тому +16

    I am ashamed of my countries CORRUPT POLITICIANS AND STATE THE COUNTRY HAS plunged into including hapless Present Top leaders of central Govt.

    • @puttannadevistuti3957
      @puttannadevistuti3957 Місяць тому

      E sooleya maganige entire family ge encounter madabeku.ellla congress soolemakkalu looting koraru

  • @ashokshetty5854
    @ashokshetty5854 Місяць тому +92

    ಇಬ್ಬರನ್ನೂ ಜೈಲಿಗೆ ಕಳುಹಿಸಿ.

  • @kariyappata8886
    @kariyappata8886 Місяць тому +2

    ವಿಚಾರಣೆ ತಡವಾದಷ್ಟು ಅಪರಾಧಗಳು ನಿಲ್ಲುವುದಿಲ್ಲ

  • @dathurao5058
    @dathurao5058 Місяць тому

    Great sir ❤❤❤❤

  • @jayalaxmi248
    @jayalaxmi248 Місяць тому

    Very good information

  • @nhollap4275
    @nhollap4275 Місяць тому +7

    Permanent jail haki

  • @sidrameshwarlingappa2821
    @sidrameshwarlingappa2821 Місяць тому +3

    Sup episode sir

  • @nagarajajs9408
    @nagarajajs9408 Місяць тому +16

    Send this wrecker of PSB to jail for ever. All bloody looters and hypocrites. How much they want to amass and nation is secondary for them.

  • @shivaramprabhu8562
    @shivaramprabhu8562 Місяць тому +3

    🙏🚩i

  • @darshandodderi
    @darshandodderi 21 день тому

    Cool

  • @simondsouza201
    @simondsouza201 Місяць тому +12

    ಯಂತ ಸಂತೋಷದ ಸುದ್ದಿ ಸಾಮಿ

  • @manojpoojary437
    @manojpoojary437 Місяць тому

    Very good news

  • @mallaiahh7280
    @mallaiahh7280 Місяць тому +1

    ಇಂತಹ ಕಾಂಗ್ರೆಸ್ ಕ್ರೀಮಿಗಳನ್ನುಬೇಗನೆ ಹೋಸಕಿ ಆಗಬೇಕು.ಕೇಂದ್ರ ಸರ್ಕಾರ ಇವರನ್ನು ಬಂದನದಲ್ಲಿಡಬೇಕು.

  • @santoshn.b.5398
    @santoshn.b.5398 Місяць тому

    Good news

  • @narayananayak2482
    @narayananayak2482 Місяць тому +14

    ಹೀನ ಸಂಸ್ಕೃತಿಯ.... ಹೀನಜನ... ಕಾಂಗಿಗಳು....😮😮😂😂😂

  • @jagadeeshakulal7904
    @jagadeeshakulal7904 Місяць тому +3

    ❤❤❤

  • @gangadharagupta1069
    @gangadharagupta1069 Місяць тому +13

    ಚಿದಂಬರಂ ಕಾರ್ತಿ ಚಿದಂಬರಂ ನಳಿನಿ ಪ್ರಪಂಚದ ಅತಿ ಬ್ರಷ್ಟ ಶ್ರೀಮಂತರು ದೇಶ ದ್ರೋಹಿ ಗಳು ಇನ್ನೂ ದೊಡ್ಡ ಮನುಷ್ಯರಂತೆ ಓಡಾಡುತ್ತಿದ್ದಾರೆ ಮೊದಲು ಜೈಲಿಗೆ ತಳ್ಳಬೇಕು ಇವರನ್ನು ಮುಟ್ಟಲು ಸರಕಾರಕ್ಕೆ ನ್ಯಾಯಾಲಯಕ್ಕೆ ಸಾಧ್ಯ ಆಗಲಿಲ್ಲ ದೇಶದ ದೊಡ್ಡ ದುರಂತ

    • @madhavarao7470
      @madhavarao7470 Місяць тому

      ಎ. ರಾಜಾ BSNL 26 ಸಾವಿರ ಕೋಟಿ ಹಗರಣ
      ಕೂಡಾ ಹಳ್ಳ ಹಿಡಿದಂತಿದೆ.

    • @rudraprasadshantappa3871
      @rudraprasadshantappa3871 Місяць тому

      ಅವರಿಗೆ ಕಠಿಣ ಶಿಕ್ಷೆ ವಿಧಿಸಿ,ದೇಶದಿಂದ ಒದ್ದೋಡಿಸಬೇಕು.

    • @shree1787
      @shree1787 Місяць тому

      Chaina Saudi agiddare ivaru gundetu tindu ega sattu Narakadalli irutiddaru 🥶👻💀

  • @nagarajreddy5512
    @nagarajreddy5512 Місяць тому

    Ravindra joshi sir vandanegalu

  • @sindhudhararaaradhy233
    @sindhudhararaaradhy233 Місяць тому +1

    ಇದಕ್ಕೆ ಸಂಬಂದಪಟ್ಟ ಯಾರೆಅಗಲಿ ಅರೆಸ್ಟ ಅಗಿ ಜೈಲಿಗೆ ಹೊಗಬೇಕು ಅಸ್ಟೆ

  • @user-ew2kh6wq2o
    @user-ew2kh6wq2o Місяць тому +4

    Our judicial system so fast that any criminal case will be decided nearing the death of culprits or after the death.

  • @narasimhaiahnarasimhamurthymur
    @narasimhaiahnarasimhamurthymur Місяць тому +6

    In our country no one political culprits will not panishbel because loopholes of legal turns and folding hands with silent in lokasaha is gift to congress this is our Bharat.

  • @user-nb1lx3by2r
    @user-nb1lx3by2r Місяць тому

    👍👍👍

  • @devdasshegde2799
    @devdasshegde2799 Місяць тому +6

    He challenged he will topple the Govt soon.

  • @kariyappata8886
    @kariyappata8886 Місяць тому +1

    ಮೋದಿಜೀ ಅವರು ಈ ಬಗ್ಗೆ ಯಾರೇ ಆಗಿರಲಿ ಕ್ರಮ ಕೈಗೊಳ್ಳಲಾಗುವುದು ಒಳಿತು

  • @sanjeevadevadiga2312
    @sanjeevadevadiga2312 Місяць тому

    Namaskar sir 🙏

  • @narasimhaprasad1602
    @narasimhaprasad1602 Місяць тому +4

    He/She should be put behind bars permanently if found guilty as per law of the land.

    • @shree1787
      @shree1787 Місяць тому

      Indian Law ? 😂😁🤣

  • @Mohankumar-vz4xu
    @Mohankumar-vz4xu Місяць тому +1

    ಸಾರ್ ಎಷ್ಟು ಜನ ಇನ್ನು ಬೈಲ್
    Bail ಮೇಲೆ ಇದ್ದಾರೆ.
    ಕೂಡಲೇ ಎಲ್ಲರನ್ನು ಜೈಲ್ಗೆ ಅಕಬೇಕು

  • @ganapathyrao3875
    @ganapathyrao3875 Місяць тому +2

    ಇಬ್ಬರನ್ನು ಒಂದೇ ಸೆಲ್ ನಲ್ಲಿ ಹಾಕಲಿ

  • @user-ui5kj7ne9m
    @user-ui5kj7ne9m Місяць тому +1

    When they are punished

  • @swimmingprakashpoojary2857
    @swimmingprakashpoojary2857 Місяць тому +1

    ರಾಹುಲ್, ಸೋನಿಯಾ, DKC, ವಿನಾಯಕುಲ್ಕರ್ಣಿ.... ಇವ್ರ ದ್ದು ಯಾವಾಗ

  • @shridharkulkarni2028
    @shridharkulkarni2028 Місяць тому +2

    Please make video on karnataka minority appeasement politics

  • @harishavadhani6896
    @harishavadhani6896 Місяць тому +1

    ಇವರ ಒಟ್ಟು ಕುಟುಂಬದ ಆಸ್ತಿಯನ್ನು ವಿವರ ಕೊಡಲು ಒಂದು ಎಪಿಸೋಡ್ ಸಾಲಲ್ಲ

  • @ashokkumarshetty9937
    @ashokkumarshetty9937 Місяць тому +1

    ಮಹಾ ಬ್ರಷ್ಟನೂಬ್ಬನ ಟೀಕೆಯನ್ನು ಬಿಸಾಕಿ

  • @revannaprasad6977
    @revannaprasad6977 Місяць тому +5

    Jail is a better place for Chidambaram

  • @jayalaxmi248
    @jayalaxmi248 Місяць тому +1

    ಇವತ್ತು democrracy. ಬಗ್ಗೆ .ಮಾತಾಡ್ತಾನೆ

  • @venkateshas1381
    @venkateshas1381 Місяць тому +3

    Rajiv Dixit had many times said that after the white British left India, India has been ruled by black British, meaning Congress party. So PC insists that same old British laws are for ever right. Colonial mentality never dies in Congress.

  • @rajashekarakb547
    @rajashekarakb547 Місяць тому +1

    ಚಿದಂಬರ ಮತ್ತು ಕುಟುಂಬ ದಗಾಕೊರ ,ಲೂಟಿ ಕೋರ,

  • @subramanisubbi9445
    @subramanisubbi9445 Місяць тому +2

    Such a persons eligible to stay at Somaliya or Pakistan.

  • @ammaamma8786
    @ammaamma8786 Місяць тому

    👌👌🙏🙏🌷

  • @chetannarayana6773
    @chetannarayana6773 Місяць тому

    Sir please highlight on supreme court's order on maintenance (alimony) for our peace keepers community.

  • @balakrishnan5089
    @balakrishnan5089 Місяць тому

    Yes sir

  • @user-to5fb5sy8c
    @user-to5fb5sy8c Місяць тому

    All rules & regulations r quickly change

  • @krishd3361
    @krishd3361 Місяць тому +1

    Almost developed infrastructure airport medical colleges railways etc now high time implement or improve strict laws by taking help from retd judges even fast track court also read specially for politicians

  • @gopalkrishnarpiw5239
    @gopalkrishnarpiw5239 Місяць тому

    What about 2G Specctorm??? cancel the bail start enquiry suitable punishment,

  • @ramachandrappav66
    @ramachandrappav66 Місяць тому

    🎉

  • @nageshs710
    @nageshs710 Місяць тому

    till there are not punished

  • @manjunathgowda354
    @manjunathgowda354 Місяць тому

    👍👌🙏

  • @dr.ashabenakappa354
    @dr.ashabenakappa354 Місяць тому +1

    I am feeling very sad😢 about encounters and death of our soldiers in Kashmir.we need desperate solutions.

  • @bhaskarkulkarni7571
    @bhaskarkulkarni7571 Місяць тому

    🙏🙏

  • @kvramesh7702
    @kvramesh7702 Місяць тому +4

    Chidambaram family no 1 looting in upa government times. As possible as earlier sent jail. Chindu is intelligent looter

  • @rangeshrangu9811
    @rangeshrangu9811 Місяць тому

    Ji

  • @ashalakshmi1798
    @ashalakshmi1798 Місяць тому +6

    Sir doddu thinno kanunu badalavane Congress madodilla jail enda thappise kolloke kanun maduthare

  • @vandsebhujangashetty6135
    @vandsebhujangashetty6135 Місяць тому +1

    All cases pending.against UPA period thieves should see logical end and all put into jail.it should be a lesson.for the future

  • @natarajab8906
    @natarajab8906 Місяць тому

    Good morning Sir.

  • @Prakash-oh2ko
    @Prakash-oh2ko Місяць тому

    Namaskara sir 🙏🌹

  • @sadanandaab3183
    @sadanandaab3183 Місяць тому

    Good speech