ಮಾತು ಕೇಳಿಸಿಕೊಳ್ಳದೇ ಓಡಿ ಹೋದರು!

Поділитися
Вставка
  • Опубліковано 25 жов 2024

КОМЕНТАРІ • 259

  • @shivaswamykr7802
    @shivaswamykr7802 3 місяці тому +21

    ಇತ್ತೀಚಿಗೆ ನಿಮ್ಮ ಮಾತುಗಳು ಗಂಭೀರ ಹಾಗೂ ಚಿಂತಾನಾರ್ಹ ಆಗಿದೆ. ಧನ್ಯವಾದಗಳು.

  • @mahaveerjunjarwad7930
    @mahaveerjunjarwad7930 3 місяці тому +31

    ಕಜ್ಜಿ ನಾಯಿಗಳು ಸಿಂಹದ ಮುಂದೆ ನಿಲ್ಲಲು ಸಾಧ್ಯವೆ ಸಾರ್!

  • @shankarbj6141
    @shankarbj6141 3 місяці тому +7

    ಜೈ ಹಿಂದ್ ಜೈ ಬಿಜೆಪಿ

  • @ನುಡಿಮುತ್ತುಗಳು-ಧ5ಪ

    ಬೆನ್ನು ತೋರಿಸುವುದು ಹೇಡಿಗಳ ಲಕ್ಷಣ.

  • @chandrashekhark.n-b9f
    @chandrashekhark.n-b9f 3 місяці тому +29

    ಈ ಕಾಂಗೀಗಳಿಗೆ ಡೀಸೆಂಸಿ, ಡಿಸಿಪ್ಲಿನ್, ಡೆಕೊರಮ್ ಯಾವುದೂ ಇಲ್ಲ

  • @rajubd6734
    @rajubd6734 3 місяці тому +41

    ಮಲ್ಲಿಕಾರ್ಜುನ ಮುತ್ಯಾ ಮಿಂಚಿನ ಓ ಟ 🏃🏼‍♂️🏃🏼‍♂️😅😅

  • @jayashreeshanbhag2572
    @jayashreeshanbhag2572 3 місяці тому +51

    😄😄🙏🏼🙏🏼ಹೌದು ಜೋಶೀಜೀ....ಓಂ ಬಿರ್ಲಾ ಅವರದು ಸದಾ ಸದ್ದಿಲ್ಲದ ಸ್ಮೈಲ್ ಆಗಿರುತ್ತಿತ್ತು....ಈಗೀಗ ಮಾತು ಒಂಚೂರು ಚಿಗುರೊಡೆಯುವುದು ಕಂಡುಬರುತ್ತಿದೆ 😄

    • @vittalnaik6352
      @vittalnaik6352 3 місяці тому

      ತನ್ನ ಮಗ ರಾಹುಲ, ಪ್ರಧಾನಿಯಾಗಬೇಕೆಂಬ ಸೋನಿಯಾ ಹಂಬಲ, ಈಡೇರಲಿಲ್ಲ. ಅದಕ್ಕೇ ಸಂಸತ್ನಲ್ಲಿ ಇಷ್ಟೊಂದು ಗದ್ದಲ, ಕೋಲಾಹಲ. ಕಾಂಗ್ರೇಸ್ ಮರ್ಮವೇನೆಂದು ಈಗ ಗೊತ್ತಾಯ್ತಲ್ಲಾ?

  • @narayananayak2482
    @narayananayak2482 3 місяці тому +37

    ನರಿಗಳು... ಹಾಗೇನೇ 🎉🎉🎉❤❤

  • @vedashekhar9202
    @vedashekhar9202 3 місяці тому +54

    ಕೇಳಿಸಿಕೊಳ್ಳಲಿಕ್ಕೂ ಮುಖ ಇರಬೇಕಲ್ಲವೇ ಅಯೋಗ್ಯರು

  • @udayakumar2377
    @udayakumar2377 3 місяці тому +7

    ರಣ ಹೇಡಿಗಳು

  • @sanjeevdeshpande3704
    @sanjeevdeshpande3704 3 місяці тому

    ಅದ್ಭುತ

  • @chengappaps3614
    @chengappaps3614 3 місяці тому +13

    ಆರ್ ಎಸ್ಎಸ್ ಅರ್ಥ ಮಾಡಿಕೊಳ್ಳಲು ಅರ್ಧ ಬೆಂದವರಿಗೆ ಸಾಧ್ಯವಿಲ್ಲ.

  • @subramanyambs2964
    @subramanyambs2964 3 місяці тому +9

    ಭಲೇ ಭಲೇ ಭಲೇ ಮೋದಿಜೀ....

  • @mohinig2010
    @mohinig2010 3 місяці тому

    Very very true and thanks

  • @niranjannv
    @niranjannv 3 місяці тому +8

    ಧನ್ಯವಾದಗಳು, ರವೀಂದ್ರ ಜೋಶಿ. ನಿಮ್ಮ ನಿರೂಪಣೆ ಯಾವಾಗಲೂ ಸುಂದರವಾಗಿರುತ್ತದೆ. ನಾನು ನಿಮ್ಮ ವೀಡಿಯೊಗಳನ್ನು ಪ್ರೀತಿಸುತ್ತೇನೆ. ಕಾಂಗ್ರೆಸ್ ರಾಷ್ಟ್ರೀಯ ಅಪಾಯವಾಗಿದೆ. ಮುಂದಿನ ದಿನಗಳಲ್ಲಿ ಈ ಪಕ್ಷ ಅಧಿಕಾರಕ್ಕೆ ಬರಬಾರದು. ನಮ್ಮಲ್ಲಿ ಹಲವರು ಈ ಬಾರಿ ಹೋಗಿ ಮತ ಹಾಕಲಿಲ್ಲ. ಹಾಗಾಗಿಯೇ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿವೆ. ಇದು ಕಾಂಗ್ರೆಸ್, ಸಮಾಜವಾದಿ ಪಕ್ಷದಂತಹ ಇತರ ಸಮುದಾಯಗಳು ಮತ್ತು ಪಕ್ಷಗಳಿಗೆ ಉತ್ತಮ ಅವಕಾಶವನ್ನು ಸೃಷ್ಟಿಸಿತು

  • @V.P.Beelagi.Beelagi
    @V.P.Beelagi.Beelagi 3 місяці тому +3

    🌹🌹🙏🙏🌹🌹.ಜೈ ನಮೋ ನಮ್ಹ. 🌹🌹.

  • @anjanavaidya
    @anjanavaidya 3 місяці тому +68

    ಮೋದಿಜೀಯವರು ಆದಷ್ಟು ಬೇಗ UCC ತರಬೇಕು

  • @sathishag3892
    @sathishag3892 3 місяці тому +23

    ನಮಸ್ತೆ🚩 ಜೋಷಿ ಜೀ
    🚩ಜೈ ಶ್ರೀರಾಮ್ 🚩
    🚩ಜೈ ಮೋದಿಜೀ🚩

  • @ganapathyrao3875
    @ganapathyrao3875 3 місяці тому +77

    ಪಿಎಂ ಸಾಫ್ಟ್ ಕಾರ್ನರ್ ಬಿಡಬೇಕು

    • @mallaiahh7280
      @mallaiahh7280 3 місяці тому +10

      ಜೈ ಜೋಶಿ ಅವರಕುಂಟಿತನವನ್ನು ಸರಿಯಾದ ರೀತಿ ಯಲ್ಲಿ ವಿವರಿಸಿ ದಿರಿ ಕಾಂಗ್ರೆಸ್ ಪಕ್ಷ ದೇಶಧ್ರೋಹಿ,ಸೋನಿಯ ಎಂಬುವರನ್ನು ಇಟಲಿಗೆ ಓಡಿಸಿ.

    • @shivaprakashsampige6755
      @shivaprakashsampige6755 3 місяці тому +3

      he is not. soft. He is given very good counter

  • @narayanam8598
    @narayanam8598 3 місяці тому +7

    Jai Modiji Jai Bharat

  • @pushpaprasaad9913
    @pushpaprasaad9913 3 місяці тому +2

    ಉತ್ತಮ ವಿವರಣೆ

  • @vedashekhar9202
    @vedashekhar9202 3 місяці тому +21

    ಇದು ಕಾಂಗ್ರೆಸ್ ಸಂಸ್ಕೃತಿ

    • @sureshpr9038
      @sureshpr9038 3 місяці тому +3

      ಬಿದ್ದರೂ ಮೀಸೆ ಮಣ್ಣಾಗಿಲ್ಲಾ ತತ್ವಾ. ಅಂದಿದರೆ ಜುಟ್ಟು ಇಲ್ಲಾ ಕಾಲು. ಮನಸ್ಥಿತಿ.

  • @nalinakshibasavaiah6818
    @nalinakshibasavaiah6818 3 місяці тому

    Good explind

  • @RohiniVijayar
    @RohiniVijayar 3 місяці тому +14

    ಇಂಥಾ ಉದಾಸೀನತೆ ಇಂದಾಗಿ ಇನ್ನೂ ಕೆಲವು ವಿಷಯಗಳಿಂದಲೂ ಬೇಸರ ಗೂಂಡಿದ್ದಾರೆ ಹೆಚ್ಚು ಜನರು ಓಟು ಮಾಡಲು ಮನಸ್ಸಿಲ್ಲ ಉದಾಸೀನ ರಾಗಿದ್ದಾರೆ ಇದು ಕೇಂದ್ರ ಸರ್ಕಾರಕ್ಕೆ ಅರ್ಥ ಆಗಬೇಕು

  • @seshaachar9060
    @seshaachar9060 3 місяці тому +72

    ಕಾಂಗ್ರೆಸ್ ದೇಶಕ್ಕೆ ಮಾರಕ

  • @prabhakaraa.n786
    @prabhakaraa.n786 3 місяці тому +1

    Excellent narration 🎉🎉

  • @n.rnagaraju111
    @n.rnagaraju111 3 місяці тому +1

    Thanku joshiji. JAI.MODHI jai Hind jai sriram. Jai Dhanakar sir.

  • @umeshp.s6627
    @umeshp.s6627 3 місяці тому +13

    ನಾವಂತೂ ಅಲ್ಲ😂 ನಿಮ್ಮ ಮಾತನ್ನು ಅಚ್ಚುಕಟ್ಟಾಗೇ ಕೇಳಿಸಿ ಕೊಳ್ಳುತೇವೆ 😂😂😂

  • @manjunathamanjumanjunatham1834
    @manjunathamanjumanjunatham1834 3 місяці тому

    ಆರ್ ಎಸ್ ಎಸ್ ಸಂಘಟನೆ ಇಲ್ಲ ಅಂದಿದ್ದರೆ ಇವತ್ತು ನಮ್ಮ ಹಿಂದುಸ್ತಾನ ಇರ್ತಿರಲಿಲ್ಲ ಜೈ ಆರ್ ಎಸ್ ಎಸ್ ಜೈ ಬಿಜೆಪಿ ಜೈ ಮೋದಿಜಿ. ನಮ್ಮ ಮೋದಿಜಿ ನಮ್ಮ ಹೆಮ್ಮೆ❤❤❤❤❤❤❤❤❤

  • @shivakumard7859
    @shivakumard7859 3 місяці тому +1

    🕉️🙏❤️🚩

  • @sureshdesai9915
    @sureshdesai9915 3 місяці тому +3

    Thankyou joshiyaware👍🏼🙏🏼✌🏼🇮🇳👌🏼🌺

  • @gopalamaiya4186
    @gopalamaiya4186 3 місяці тому +8

    ಬಾಲಕ್ ಬುದ್ಧಿಯ ಶೇಹಜಾದ ಎನ್ನುವುದು ಸೂಕ್ತವಲ್ಲವೇ?

  • @hanamantharao
    @hanamantharao 3 місяці тому +27

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು

  • @dathurao5058
    @dathurao5058 3 місяці тому +2

    Great sir ❤❤❤❤❤❤

  • @shivarajshivaraj233
    @shivarajshivaraj233 3 місяці тому

    ಧನ್ಯವಾದಗಳು ಸರ್

  • @ARKM12
    @ARKM12 3 місяці тому +10

    Hit & run party

  • @sureshpr9038
    @sureshpr9038 3 місяці тому +25

    ತಪ್ಪನ್ನು ಒಪ್ಪಿಕೊಳ್ಳಲು ದೈರ್ಯಬೇಕು.

  • @svguniforms5560
    @svguniforms5560 3 місяці тому

    👌🏿👌🏿👌🏿👌🏿

  • @umasathyanarayana8602
    @umasathyanarayana8602 3 місяці тому +11

    It is an irony that Mallikarjuna Kharge is behaving in a most irresponsible manner in spite having rich political experience

  • @Suma639
    @Suma639 3 місяці тому

    Thanks!

  • @rameshgupta1483
    @rameshgupta1483 3 місяці тому

    100/Real Talk Thanks sir Jai Hind Jai shree ram Jai bhim

  • @guruprasads007
    @guruprasads007 3 місяці тому +6

    ಸತ್ಯದ ಭಯ

  • @CHRayappagowda-of7qi
    @CHRayappagowda-of7qi 3 місяці тому

    Ravindra Joshi creation sir your edission is very much greatfull Jagadeesh dhankar sabhapati also vice president of the Bhavya Bharatha and sanatana Hindu Dharma people's also our honorable favorite King Narendra Modijee and associates and team also NDA are all sacrifice to save our spiritual Hindus culture country bhavya Bharatha this is very much greatfull Jay shree Ram Jay shree Krishna Jay hind Dharmo rakhathi rakshithaha God is really greate truth onde maataram Sathya meva jayathe

  • @SangameshsBanasi
    @SangameshsBanasi 3 місяці тому +1

    ಸೂಪರ್ ವಿಷಯ ಸರ್

  • @venkataramanaupadhya5277
    @venkataramanaupadhya5277 3 місяці тому

    ಇವನ್ನೆಲ್ಲ ಯಾರೊಬ್ಬರೂ ಹೇಳಿರಲಿಲ್ಲ 🎉🙏👍

  • @prashanthkumarpai9388
    @prashanthkumarpai9388 3 місяці тому

    ಜೈ ಜೋಶಿ ಜೀ

  • @sujathajaya2579
    @sujathajaya2579 3 місяці тому +1

    Jai.modiji.jai.shree.ram.

  • @sreenathgs7903
    @sreenathgs7903 3 місяці тому +3

    ಕಾಂಗ್ರೆಸ್ ನವರು ಸೋನಿಯಾ ಏನು ಹೇಳುತ್ತಾರೋ ಅದನ್ನು ಶಿರಸಾವಹಿಸಿ ಪಾಲಿಸುತ್ತಾರೆ . ಕೂರಿ ಎಂದರೆ ಕೂರುತ್ತಾರೆ, ಏಳಿ ಎಂದರೆ ಏಳುತ್ತಾರೆ.
    🤣🤣🤣

  • @govindappan1374
    @govindappan1374 3 місяці тому

    Jai bheem Jai kharge

  • @shridharkulkarni2028
    @shridharkulkarni2028 3 місяці тому +1

    Please make video on Karnataka minorities appeasement politics

  • @gayathrikumar9662
    @gayathrikumar9662 3 місяці тому +1

    🎉🎉🎉🎉🎉

  • @balakrishnan5089
    @balakrishnan5089 3 місяці тому +6

    Yes sir

  • @RameshMani-z5r
    @RameshMani-z5r 3 місяці тому +1

    ಅವರದು ಯಾವಾಗಲು ಹೋಡಿಹೋಗುವುದೇ ತಾನೇ ಇದೇನು ಹೊಸದ 😜😜😜

  • @jagadeeshakulal7904
    @jagadeeshakulal7904 3 місяці тому +1

    ❤❤❤

  • @shriramachandra6699
    @shriramachandra6699 3 місяці тому +2

    Jai sriram jai modigi is god p.m jai Hindu 🕉 🕉 🕉 🕉 🕉 namaste

  • @gurunatharaomirajkar3727
    @gurunatharaomirajkar3727 3 місяці тому +3

    Shame to MPs running away

  • @mrk6657
    @mrk6657 3 місяці тому +1

    ಜೈಶ್ರೀರಾಮ್

  • @AmoolyaArtandCraft777
    @AmoolyaArtandCraft777 3 місяці тому +1

    This is a fitting reply for arrogant, irresponsible opposition.

  • @MallikarjunKn-ne9ef
    @MallikarjunKn-ne9ef 3 місяці тому +6

    🙏ಜ್ಯೋಸಿಜಿ ನಿಮ್ಮ ಭಾವ ನಮ್ಮ ಜೀ ವ ಜೈ ಮೋದಿಜಿ

  • @SavitrammaBM
    @SavitrammaBM 3 місяці тому +15

    , ನಮಸ್ತೆ ಜೋಶಿಯವರೇ ಮೋದಿ ಭಾಷಣ ಸ್ವಲ್ಪ ಕೊಡ ಕೇಳಿಸ್ಟ ಇರಲಿಲ್ಲ

  • @parashuramgajiyavar5598
    @parashuramgajiyavar5598 3 місяці тому +2

    ನಮಸ್ಕಾರ ಅಣ್ಣಾ 🙏❤️🙏

  • @shankarshetty4820
    @shankarshetty4820 3 місяці тому

    Jai Shree Rama Seetharam

  • @J665-r4m
    @J665-r4m 3 місяці тому +2

    ಬಾಲಕ್ ಬುಧ್ಧಿ 🫨🐒🤡👻

  • @krishnaprasadkrishnaprasad5111
    @krishnaprasadkrishnaprasad5111 3 місяці тому +2

    ಅವನಂತ ಬಾಲಕ ಈ ಮುತ್ಯಾ ಮತ್ತು ಮುದೇಕಿಗ ಏನಾಗೇತೋ 😂

  • @manjunathjadiyappamatta3110
    @manjunathjadiyappamatta3110 3 місяці тому +2

    ಭಾರತದ ಕಾಂಗ್ರೆಸ್ ಭಾರತಕ್ಕೆ ಮಾರಕ

    • @ganeshprasad311
      @ganeshprasad311 3 місяці тому

      ಧೂಮ ಪಾನ, ಮದ್ಯ ಪಾನ ಅರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ದೂ, ಗೊತ್ತಿದ್ದೂ ಧೂಮಪಾನ, ಮಧ್ಯ ಪಾನ ಮಾಡುತ್ತಾರೆ.
      ಕಾಂಗ್ರೆಸ್ ದೇಶಕ್ಕೆ ಧರ್ಮಕ್ಕೆ ಮಾರಕ ಅಂತ ಗೊತ್ತಿದ್ದೂ ಗೊತ್ತಿದ್ದೂ ಕಾಂಗ್ರೆಸ್ ಗೆ ವೋಟ್ ಹಾಕುತ್ತಾರೆ ಭಾರತ ದೇಶದ ಹಿಂದೂ ಮತದಾರರು.

  • @RaviTeja-tv8me
    @RaviTeja-tv8me 3 місяці тому +30

    ಬಾಲಬುದ್ದಿ... ಗಾಂಡಿ 😂

  • @KRISHNAMURTHY-ui8jb
    @KRISHNAMURTHY-ui8jb 3 місяці тому

    Nice 😊

  • @vrkrishnappa6258
    @vrkrishnappa6258 3 місяці тому

    Thieves never listen to the truthy jai shree ram jai sanathana Dharma jai hindu bharth only modiji ❤❤❤

  • @lalitabhavigaddi1173
    @lalitabhavigaddi1173 3 місяці тому

    ಓಡಿ ಹೋದವರು ನೆಕ್ಸ್ಟ್ ಮೂವಿ

  • @hemanths9891
    @hemanths9891 3 місяці тому

    ಕೂಗುವುದು ಕಿರಿಚೊದು ಅದೇ ಕೆಲಸ
    ಯಾಕೆ ...ಅಧಿಕಾರ ಸಿಕ್ಕಿಲ್ಲಾ

  • @bhaskarkulkarni7571
    @bhaskarkulkarni7571 3 місяці тому

    🙏🙏

  • @subhash3317
    @subhash3317 3 місяці тому

    👏👏

  • @m.s.sharadaprasad1355
    @m.s.sharadaprasad1355 3 місяці тому

    Good afternoon Sri Joshi sir. U have highlighted about Ekalavya of Rajyasabha. Reallly PM requires the help of such leaders in Rajyasabha & Loksabha. Wonderful coverage of Upper house. Opposition leaders if they don’t change attitude nation will not forget them

  • @MallegowdaMallegowda-u3p
    @MallegowdaMallegowda-u3p 3 місяці тому +5

    RUNNING. RESSA

  • @ramakrishnajc
    @ramakrishnajc 3 місяці тому

    Thank you sir

  • @sadanandaab3183
    @sadanandaab3183 3 місяці тому

    Good speech

  • @shivaramprabhu8562
    @shivaramprabhu8562 3 місяці тому +1

    🙏🚩

  • @kiranshankarbj7690
    @kiranshankarbj7690 3 місяці тому +1

    ತುಂಬಿದ ಕೊಡ ತುಳುಕುವದಿಲ್ಲ.vheroda pakshada ಯವಾಗ್ಲೂ ಳೊಳ ಳೊಳ.

  • @lalitabhavigaddi1173
    @lalitabhavigaddi1173 3 місяці тому

    ಉತ್ತರ ಕುಮಾರರು

  • @vijayjaihind8468
    @vijayjaihind8468 3 місяці тому +1

    Maanagedi

  • @shamalaramesh9555
    @shamalaramesh9555 3 місяці тому +1

    Dhanyavaadagalu Joshi sir avare nimma vivaranegalige,thamma kaalaghattadalli nadeda halavanda galannu kelalaagade horage hogiddaare,videshi mahile ya maganige ee deshada bagge aasakthi,kaalaji eradu hege barabeku,kevala illina khurchi,sampaththu maathra bekide,ee kaige desha sikkare enaagabahudu yochisiri bhaandhavare,
    🙏🙏🙏🤷‍♀️🤷‍♀️🤷‍♀️🙏🙏🙏

  • @srinivasamr1945
    @srinivasamr1945 3 місяці тому

    EVRIGELLA SAMSADNINDA AACHE HAAKI SAMSAD NADESA BEKU.OPP.PARTY LEADERS WILL NOT GOOD SOUL❤. OK SIR TQ

  • @MsMaharashtra
    @MsMaharashtra 3 місяці тому +6

    Sir, CONGRESS MUKT BHARAT A MUST

  • @vasanthishekar3237
    @vasanthishekar3237 3 місяці тому

    This is expected, they will continue this on session days.Some strict action should be taken, because our/ public money is wasted.Slogans, walkout sit for dharna these things they have already decided, just wait and see, this will definitely continue

  • @aumangalar
    @aumangalar 3 місяці тому

    Superb

  • @mshanthakrishnasharalaya1098
    @mshanthakrishnasharalaya1098 3 місяці тому

    ,💪

  • @bsnagaraj7925
    @bsnagaraj7925 3 місяці тому

    ಕಾಂಗ್ರೆಸ್ ಗೂಂಡಾ ಸಂಸ್ಕೃತಿ

  • @hublishiv
    @hublishiv 3 місяці тому +1

    ಮಹುವಾ ಮೈತ್ರಾ ಮಾತು ಕೇಳದೇ ಓಡಿ ಹೋದವರು

  • @prakshakash5830
    @prakshakash5830 3 місяці тому

    🙏🏽👍👌✌

  • @shreekantrkadv
    @shreekantrkadv 3 місяці тому +1

    6:40 ಏನೋ ಒಗ್ಗರಣೆ ಸಪ್ಪಳ ಕೇಳಿಬಂತು 😢

  • @srinivasack2791
    @srinivasack2791 3 місяці тому +3

    For next parliament session, government will take strict action who was shouting, barking and undo behaviour. When opposition leader and opposition, MP speaks government ruling party, MPs will sit silently, but when position was barking, Prime Minister speaking, it is truth? It is good.? Otherwise honourable speaker should take dismiss temporarily or suspendte this unparliamentary behaviour members should Crushed as per rules.ದಂಡಮ್ ದಶಗುನಮ್ ಭವೀತ್

  • @narayanaswamyv9273
    @narayanaswamyv9273 3 місяці тому

    ಬಾಕಿಟ್ ಮಾತುಗಳು

  • @ramachandrappav66
    @ramachandrappav66 3 місяці тому

    Sad.....

  • @AdityaLokesh
    @AdityaLokesh 3 місяці тому

    ಧರ್ಮಸ್ಥಳದ ಧರ್ಮಧಿಕಾರಿ ಮೆಲ್ಮನೆಯಲ್ಲಿ ಯಾವಾಗ್ಲಾದ್ರೂ ಮಾತಾಡಿದ್ದಾರಾ ಸ್ವಾಮಿ

  • @kashinathbiradar9741
    @kashinathbiradar9741 3 місяці тому

    Supar

  • @darshandodderi
    @darshandodderi 3 місяці тому

    Good evening

  • @manjunathgowda354
    @manjunathgowda354 3 місяці тому

    👍👌👌

  • @narayanagowda3650
    @narayanagowda3650 3 місяці тому

    ಜೊಷಿಜಿ ಪ್ರಮಾಣ ವಚನ ಏಕರೀತಿಯಲ್ಲಿ ಇರಬೇಕು. ಇಲ್ಲವಾದರೆ ಒಬ್ಬ ಅಫ್ಜಲ್ ಗುರು ಒಬ್ಬ ರಷ್ಯ ಒಬ್ಬ ಹಿಟ್ಲರ್ ಒಬ್ಬ ಗೊಡ್ಸೆ ಒಬ್ಬ ರೈತನ ಒಬ್ಬ ದೇವರ ಹೆಸರಿನಲ್ಲಿ ಹೇಳ್ತಾರೆ.

  • @jithendrarao9324
    @jithendrarao9324 3 місяці тому

    Mellu mane nalli Keelu jana😂😂😂😂

  • @Mrtim076
    @Mrtim076 3 місяці тому

    Rahul should be facing sudha murty amma..