ನಮಸ್ತೆ ಮೇಡಂ ನೀವು ನಮಗೆ ಸಿಕ್ಕ ಒಳ್ಳೆ ಗುರು ಅಂತಾನೇ ಹೇಳಬಹುದು ಯಾಕೆಂದರೆ ನೀವು ಕೊಡ್ತಾ ಇರೋ ಒಂದೊಂದು ಮಾಹಿತಿನು ಯಾರು ನಮಗೆ ಕೊಡಲು ಸಾಧ್ಯವಿಲ್ಲ ಅಷ್ಟೊಂದು ವಿಚಾರಗಳನ್ನು ನಮಗೆ ತಿಳಿಸುತ್ತಿದ್ದೀರಾ ಇದಕ್ಕೆ ನನ್ನದೊಂದು ತುಂಬು ಹೃದಯದಿಂದ ಧನ್ಯವಾದಗಳು ❤️❤️❤️❤️🙏🙏🙏
Mam nanna life nali bib big miracle agide nana zoom meeting nali helthene 3year agada vishaya hohopno preyarinda agide nanna life big miracle tank mam tank universal ❤
ಥ್ಯಾಂಕ್ಸ್ ಮೇಡಂ 🙏🏻 ಥ್ಯಾಂಕ್ಸ್ Universe 🙏🏻🙏🏻 ಮೇಡಂ ನನ್ ವರ್ಕ್ ಪ್ಲೇಸ್ ನಲ್ಲಿ ತುಂಬಾ ತೊಂದ್ರೆ ಆಗ್ತಿದೆ ಟಾರ್ಗೆಟ್ ಮಾಡ್ತಿದಾರೆ ಕೆಲಸ ಬಿಡಿಸೋಕೆ ಏನಾದ್ರು ಪರಿಹಾರ ಹೇಳಿ ಮೇಡಂ 🙏🏻😌
Mam ನನ್ನ ಮಗಳು rank ಸ್ಟೂಡೆಂಟ್. Sslc, puc ಯಲ್ಲಿ ತುಂಬಾ ಕಡಿಮೆ ಪರ್ಸಂಟೇಜ್ ಬಂದಾಗನಿಂದ ತುಂಬಾ ನೋವು ಅನುಭವಿಸುತಿದ್ದೇನೆ. ಏನೇ ಪ್ರಯತ್ನ ಪಟ್ಟರು ಮರೆಯೋಕ್ಕೆ ಆಗಲ್ಲ. ಸ್ವಲ್ಪ ಹೊತು ಮರೆತರು ತಕ್ಷಣ ನೆನಪಾಗುತ್ತೆ. ಅವಾಗ ನಾನು ಎನ್ ಮಾತಾಡ್ತಿನೋ ನನಗೆ ಗೊತಾಗಲ್ಲ. ತುಂಬಾ ಸಲ ಹ್ಯಾಂಗಿಂಗ್ ಮಾಡ್ಕೊಳ್ಳೋಕ್ಕೆ ಹೋಗಿದ್ದೀನಿ. ಇವಾಗ ಕೂಡ ವೇಲ್ ನಲ್ಲಿ ಕುತ್ತಿಗೆಗೆ ಬಿಗಿಯಾಗಿ ಕಟ್ಟಿಕೊಂಡು ಎಲ್ಲಿ ಹಾಕೋ ಬೇಕು ಅಂತ ಹುಡುಕುತ ಇದ್ದೆ. ತುಂಬಾ ಹಾರ್ಡ್ ವರ್ಕ್ ಮಾಡಿರೋರಿಗೆ ಈ ರೀತಿ ಆಯ್ತು ಅಂತ ತುಂಬಾ ತುಂಬಾ ನೋವು, ದಿನ ಪ್ರತಿಯೊಂದು ಸೆಕೆಂಡ್ ಕೂಡ ಅಷ್ಟು ಹಿಂಸೆ ಅನುಭವಿಸುತಿದ್ದೇನೆ
ಮೆಮ್ 🙏🙏ಧನ್ಯವಾದಗಳು🙏🏻
Yeshtondu chennagi Artha aaguva Hage helidri Mam .perfect Gurugalu neevu Thank you Universe
Thanku mam 🙏 thanku univers thanku univers thanku univers thanku univers thanku univers 🙏🙏
ಧನ್ಯವಾದಗಳು🙏
Thank you Mam 🙏 Thank You Universe 🙏🙏🙏
Dhanyavada mam Thank you univarsal
Thank youmam thumba thumba chennage thilisiddira
ನಮಸ್ತೆ ಮೇಡಂ ನೀವು ನಮಗೆ ಸಿಕ್ಕ ಒಳ್ಳೆ ಗುರು ಅಂತಾನೇ ಹೇಳಬಹುದು ಯಾಕೆಂದರೆ ನೀವು ಕೊಡ್ತಾ ಇರೋ ಒಂದೊಂದು ಮಾಹಿತಿನು ಯಾರು ನಮಗೆ ಕೊಡಲು ಸಾಧ್ಯವಿಲ್ಲ ಅಷ್ಟೊಂದು ವಿಚಾರಗಳನ್ನು ನಮಗೆ ತಿಳಿಸುತ್ತಿದ್ದೀರಾ ಇದಕ್ಕೆ ನನ್ನದೊಂದು ತುಂಬು ಹೃದಯದಿಂದ ಧನ್ಯವಾದಗಳು ❤️❤️❤️❤️🙏🙏🙏
🙏🙏
Thank you universe 🙏 thank you Amma ♥️🙏
Thank you 😊
Waiting free work shop tq mam
Thank you ma'am 🙏
Thank you univers 🙏
Mam nanna life nali bib big miracle agide nana zoom meeting nali helthene 3year agada vishaya hohopno preyarinda agide nanna life big miracle tank mam tank universal ❤
Congrats 👏
Thank you mam
Thank you so much mam❤❤❤❤❤
Thank you mam
Thank you angles
Thank you wolf
Thank you universe ❤thank you wolf ❤ and thank angle ❤
Iam rich iam rich iam rich❤❤❤
Goodmorning 🙏 Madam thank you so much for this particular video
Namaste mama 🙏🙏🙏❤️🌹
🙏 madam..ನಮ್ಮ ಜೀವನ ,ಜಾತಕ, ಭವಿಷ್ಯದ ಮೇಲೆ ನುಡಿಯುತ್ತಾ ಅಥಾವ ಈ Affirmations ಇಂದ ನಮಗೆ ಬೇಕಾದ ಜೀವನ ನಡೆಯಬಹುದ ಮೇಡಂ please ತಿಳಿಸಿ 🙏
Thank you
Thank you so much mam 🙏
Mam thumba dinadinda every day butterfly 🦋 nodthiddini mam onedu do anu miss agthilla, enukke mam
Relation bagge madri money saku
🙏🙏
Mam students ge separate agi menstruation video madi please
ಥ್ಯಾಂಕ್ಸ್ ಮೇಡಂ 🙏🏻
ಥ್ಯಾಂಕ್ಸ್ Universe 🙏🏻🙏🏻 ಮೇಡಂ ನನ್ ವರ್ಕ್ ಪ್ಲೇಸ್ ನಲ್ಲಿ ತುಂಬಾ ತೊಂದ್ರೆ ಆಗ್ತಿದೆ ಟಾರ್ಗೆಟ್ ಮಾಡ್ತಿದಾರೆ ಕೆಲಸ ಬಿಡಿಸೋಕೆ ಏನಾದ್ರು ಪರಿಹಾರ ಹೇಳಿ ಮೇಡಂ 🙏🏻😌
ನಿಮ್ಮ ವರ್ಕ್ ಪ್ಲೇಸ್ ಗೆ ದಿನ ಹೊಪೊನೊಹೊನೊ ಹೇಳಿಕೊಳ್ಳಿ
ಮೇಡಂ ನನಗೆ ಕೆಲವೊಂದು ಪರ್ಸನಲ್ ಪ್ರಶ್ನೆಗಳು ಇದಾವೆ.... ಅವುಗಳನ್ನ ಇಲ್ಲಿ ಕೇಳೋಕೆ ಆಗಲ್ಲಾ....! Plse help me....!
whatsapp ಲಿಂಕ್ ವಿವರಣೆಯಲ್ಲಿದೆ
❤❤❤🙏🙏🙏🙏❤❤❤❤
Nice video but I have doubt how to do effort for marriage manifestation
Start writing creation book
Thank you madam
Mam ನನ್ನ ಮಗಳು rank ಸ್ಟೂಡೆಂಟ್. Sslc, puc ಯಲ್ಲಿ ತುಂಬಾ ಕಡಿಮೆ ಪರ್ಸಂಟೇಜ್ ಬಂದಾಗನಿಂದ ತುಂಬಾ ನೋವು ಅನುಭವಿಸುತಿದ್ದೇನೆ. ಏನೇ ಪ್ರಯತ್ನ ಪಟ್ಟರು ಮರೆಯೋಕ್ಕೆ ಆಗಲ್ಲ. ಸ್ವಲ್ಪ ಹೊತು ಮರೆತರು ತಕ್ಷಣ ನೆನಪಾಗುತ್ತೆ. ಅವಾಗ ನಾನು ಎನ್ ಮಾತಾಡ್ತಿನೋ ನನಗೆ ಗೊತಾಗಲ್ಲ. ತುಂಬಾ ಸಲ ಹ್ಯಾಂಗಿಂಗ್ ಮಾಡ್ಕೊಳ್ಳೋಕ್ಕೆ ಹೋಗಿದ್ದೀನಿ. ಇವಾಗ ಕೂಡ ವೇಲ್ ನಲ್ಲಿ ಕುತ್ತಿಗೆಗೆ ಬಿಗಿಯಾಗಿ ಕಟ್ಟಿಕೊಂಡು ಎಲ್ಲಿ ಹಾಕೋ ಬೇಕು ಅಂತ ಹುಡುಕುತ ಇದ್ದೆ. ತುಂಬಾ ಹಾರ್ಡ್ ವರ್ಕ್ ಮಾಡಿರೋರಿಗೆ ಈ ರೀತಿ ಆಯ್ತು ಅಂತ ತುಂಬಾ ತುಂಬಾ ನೋವು, ದಿನ ಪ್ರತಿಯೊಂದು ಸೆಕೆಂಡ್ ಕೂಡ ಅಷ್ಟು ಹಿಂಸೆ ಅನುಭವಿಸುತಿದ್ದೇನೆ
ವಾಟ್ಸಾಪ್ ಲಿಂಕ್ ವಿಡಿಯೊ ಕೆಳಗೆ ಡಿಸ್ಕಿಪ್ಶನ್ ನಲ್ಲಿದೆ ನನಗೆ ಮೆಸೇಜ್ ಮಾಡಿ
Thank you man 🙏
🙏🙏🙏
🙏
Thank you so much ❤❤❤🙏🙏🙏