‘ಕುರಿ ಪ್ರತಾಪ್’ ಮೇಲೆ ಯಾಕಿಷ್ಟು ಕೋಪ ‘ಸುನೀಲ್’ಗೆ ಗೊತ್ತಾ..? ||ಸುನೀಲ್ ಕುರಿಬಾಂಡ್ || Interview.

Поділитися
Вставка
  • Опубліковано 13 кві 2021
  • #Chikkana #SunilKuribond #Kuriprathap
    ‘ಕುರಿ ಪ್ರತಾಪ್’ ಮೇಲೆ ಯಾಕಿಷ್ಟು ಕೋಪ ‘ಸುನೀಲ್’ಗೆ ಗೊತ್ತಾ..? ||ಸುನೀಲ್ ಕುರಿಬಾಂಡ್ || Interview.
    ------------------------------------------------------------
    Visit Website: www.eesanje.com
    Follow us on :
    Facebook: / eesanjenews
    Twitter: / eesanjenews
    Instagram: / eesanjenews
    Subscribe to our UA-cam channel: / eesanjenews
    Contact Us: eesanje@gmail.com

КОМЕНТАРІ • 1 тис.

  • @YalluSG779
    @YalluSG779 2 роки тому +246

    ಗುರು ಸಿನಿಮಾ ಮಾಡಿದವರೆಲ್ಲ ಫೇಮಸ್ ಆಗಲ್ಲ,
    ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಫೇಮಸ್ ಆಗಲ್ಲ, ಅವರ acting ಮೇಲೆ ನಿರ್ಧಾರವಾಗುತ್ತೆ.

    • @mrravih9068
      @mrravih9068 2 роки тому +16

      A talent torsoke avkasa beku alva adne kodsudde ivru adne marthavne

    • @pirates3922
      @pirates3922 2 роки тому +21

      Acting 🥴🥴🥴...mathe ambreesh maga Yan acting madtane... famous aglelva😄

    • @mrravih9068
      @mrravih9068 2 роки тому

      @@pirates3922 are avr madirodu onde film avagle aliyaok start madbardu inna hogtha hogtha sariyagutte ellaru huttane kalthkond baralla

    • @PraveenPraveen-tt4uj
      @PraveenPraveen-tt4uj 2 роки тому +1

      Nija

    • @ujwalkumar8424
      @ujwalkumar8424 2 роки тому

      Yrs

  • @d.k.mangalagowri3124
    @d.k.mangalagowri3124 2 роки тому +93

    ಸುನಿಲ್ ಸರ್, ನಿಮ್ಮಲ್ಲಿ ತುಂಬಾ ಪ್ರತಿಭೆ ಇದೆ. ನೀವು ಮುಂದೆ ಬನ್ನೀ ಸರ್.

  • @Lakshmi-bh5yk
    @Lakshmi-bh5yk 2 роки тому +154

    ಸುನಿಲ್ ಸರ್ ಒಂದು ಒಳ್ಳೆ ಕಾಲ ಬಂದೇ ಬರುತ್ತೆ ಬಿಡ್ರಿ 🥺😭🥺 ತುಂಬಾ ನೊಂದು ಬಿಟ್ಟಿದ್ದೀರ ನಿಮ್ಮ ಮಾತುಗಳಲ್ಲಿ ಗೊತ್ತಾಗುತ್ತದೆ ಸರ್ ನಮಗೆ

  • @srisu.ku.mahadevaswamydesh3576
    @srisu.ku.mahadevaswamydesh3576 3 роки тому +636

    ಅವರಿಗೆ ಅವಕಾಶ ಕೊಡಿಸಿದ ನಿಮಗೆ ನಿಮಗೆ ಅವಕಾಶ ಪಡೆಯುವ ಶಕ್ತಿ ಇದ್ದೇ ಇರುತ್ತದೆ, ಅವಕಾಶ ಸೃಷ್ಟಿ ಮಾಡಿಕೊಳ್ಳಿ, ಬೇರೆಯವರನ್ನು ಟೀಕೆ ಮಾಡುವುದರಿಂದ ನಿಮ್ಮ ಗೌರವ ಕಡಿಮೆ ಆಗುತ್ತದೆ....

  • @pradeepbh1481
    @pradeepbh1481 3 роки тому +183

    ಜೊತೆಯಲ್ಲಿ ಇದ್ದೋರು ನಮಗಿಂತ ಜಾಸ್ತಿ ಮೇಲೆ ಹೋದಾಗ ಸ್ವಲ್ಪ ಅಸೂಯೆ ಪಡೋದು ಮನುಷ್ಯನ ಸಹಜ ಗುಣ.....ನೀವು ಏನು ಕಡಿಮೆ ಪ್ರತಿಭಾವಂತರಲ್ಲ ...ಟ್ರೈ ಮಾಡ್ತಾ ಇರಿ ...ಒಳ್ಳೆ ಟೈಮ್ ಬರತ್ತೆ....ನೀವು ಕೂಡ ತುಂಬಾ ಎತ್ತರಕ್ಕೆ ಹೋಗುತ್ತೀರಾ

  • @vetagreedairies2689
    @vetagreedairies2689 3 роки тому +575

    ಸುನೀಲ ನಿಗೆ ನಾನು ಎಂಬ ಅಹಂಕಾರ ಇಲ್ಲಾ adre ತುಂಬಾ ನೋವಿದೆ

    • @kicchaboss6241
      @kicchaboss6241 3 роки тому +14

      Yallargu irutthe novu guru 😔😔😔nangu ide 😭😭😭

    • @kicchaboss6241
      @kicchaboss6241 3 роки тому +5

      @@decentboybangalore2731 en nin amman tullu kantha😡

    • @gajarcky1446
      @gajarcky1446 2 роки тому +1

      @@kicchaboss6241 😀😀😀😀😀😀😀 I 😀😀😀😀😀😀c 😀😀😀😀😀😀😀 I will 😀😀😀

    • @RaviRavi-nb4rx
      @RaviRavi-nb4rx 2 роки тому +2

      Nimge olle deena barutte sir god bless you sir

    • @girisha.mgirisha.m2730
      @girisha.mgirisha.m2730 2 роки тому +4

      ಎಲ್ಲ ಕ್ಷೇತ್ರದಲ್ಲೂ ಕಾಲು ಹೇಳಿಯೋರು ಇದ್ದೆ ಇರ್ತರೆ.

  • @sanjeevkumarpolicepatil7504
    @sanjeevkumarpolicepatil7504 3 роки тому +40

    ತರುಣ್ ಸುಧೀರ್, ನಂದ ಕಿಶೋರ್ ನೋಡಿ ಕಲಿ. ಅವ್ರು ನಿರ್ದೇಶನ ಕಲಿತು ಅದ್ರಲ್ಲಿ ಸಕ್ಸಸ್ ಆದ್ರೂ. ನಿ ಯಾಕ್ ಆ ಪ್ರಯತ್ನ ಮಾಡ್ಲಿಲ್ಲ?

  • @harshaana
    @harshaana 3 роки тому +141

    Sunil is a very talented man... Kuri episodes were a hit because of this guy. Kuri Pratap and chikkanna were supporting actors while sunil was a star. Unfortunate that he din't get more opportunities. Art and film field is like gambling...
    I wish him all the best and let God give him more opportunities which will entertain kannada audiences more

    • @natarajdeepu5022
      @natarajdeepu5022 2 роки тому +3

      Sunil is very talented boy kuri Pratap mhosa maddedanea no 1 kuri bond no 1 king

  • @patilssketchart7252
    @patilssketchart7252 3 роки тому +201

    Perfect Big Boss contestant for next year.

  • @vetagreedairies2689
    @vetagreedairies2689 3 роки тому +88

    ಹೌದ್ ಸುನಿಲ್ ಈ ತರಹ ಅನುಭವ ಆಗಿದೆ ನಮ್ಮ ಐಡಿಯಾ ಕೇಳಿ ಬೆಳೆದವರು ನಮ್ಮನ್ನು ನೋಡಿ ನಕ್ಕರೆ ತುಂಬಾ ಬೇಸರ ಆಗತ್ತೆ

  • @smilingstar6315
    @smilingstar6315 3 роки тому +46

    ಅಣ್ಣ ನಾನತ್ವ ಬಿಡಣ್ಣ, ನಿಮ್ಮ ನಟನೆ ಚೆನ್ನಾಗಿದೆ, ಆದರೆ ನಿಮಗಿರುವ ಭಾವನೆ ನಿರ್ದೇಶರೆ ನಿಮ್ಮ ಮನೆಗೆ ಬಂದು ನಿಮ್ಮನ್ನು‌ ನಟನೆಗೆ ಕರೆಯಲಿ ಎಂಬ ಭಾವನೆ ಆ ನಾನತ್ವ ಬಿಡಿ ಎಲ್ಲಾ ಒಳ್ಳೆಯದಾಗುತ್ತದೆ...

  • @hu9t
    @hu9t 3 роки тому +167

    ನಾನು, ನನ್ನದು, ನನಿಂದ! ಒಳ್ಳೇದಲ್ಲಾ ರಾಜ...take a deep breath and move on!

    • @vikasy3921
      @vikasy3921 3 роки тому +21

      Yaoo muchayya saku avra kasta avrig gottu

    • @hu9t
      @hu9t 3 роки тому +9

      @@vikasy3921 ninyako uriyothe, nenu atharena

    • @user-jd1md6do9x
      @user-jd1md6do9x 2 роки тому

      @@hu9t ಯಾರಾದ್ರೂ ಅಷ್ಟೇ ನಾನು ನಂದು ಅನ್ನೋರೆ... ಸಮಾಜಕ್ಕೆ ಕೆಲ್ಸ ಮಾಡೋರು ಯಾರು ಇಲ್ಲ.. ನಂದು ಮೊದ್ಲು ನೋಡಿ ಅಮೇಲೆ ಸಮಾಜ ಅನ್ನೋದು.. ನೀನು ಅಷ್ಟೇಯಾ... ಬೇರೆಯವರಿಗೆ ಕಾಮೆಂಟ್ ಮಾಡೋದು ಈಜಿ ಅದೇ ಅ ಸ್ಥಾನದಲ್ಲಿದ್ದರೆ ನಾವು ಅಷ್ಟೇ ಮಾಡೋದು

    • @ujwalkumar8424
      @ujwalkumar8424 2 роки тому

      Nija boss

    • @stupidwhatsappforwards9527
      @stupidwhatsappforwards9527 2 роки тому

      Tika muccho loude...aa chicka dudd kottavna?

  • @guruprasadsk2
    @guruprasadsk2 2 роки тому +12

    Next candidate for Big Boss....😀 Good luck sir

  • @adithyalokesh4209
    @adithyalokesh4209 3 роки тому +19

    ಹೌದು ಕುರಿ ಪ್ರತಾಪ್ ಗೆ ಡೈಲಾಗೆ ನೆನಪಿರಲ್ಲ ಕುರಿ ಕಾರ್ಯಕ್ರಮದಲ್ಲಿ ಸುನಿಲ್ ರವರೆ ಜಾಸ್ತಿ ಮಿಂಚುತ್ತಿದ್ದಾರೆ ಸ್ಟಾರ್ಗಳ ಬಕೆಟ್ ಮೇಲೆ ಮುಂದೆ ಬಂದವು ಪ್ರತಾಪ್ ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ ಇರುವಾಗ ಹಂಚಿಕೊಂಡು ಬಾಳಬೇಕು ಚಿಕ್ಕಣ್ಣನವರ ಆಗಲಿ ಪ್ರತಾಪ್ ಆಗಲಿ ನಮ್ಮ ಹೀರೋಗಳು ಸಹ ಒಬ್ಬರನ್ನೇ ನೀತು ಹಾಕಿಕೊಳ್ಳುವುದಿಲ್ಲ ಬೇರೆಯವರಿಗೂ ಪ್ರೋತ್ಸಾಹ ನೀಡಬೇಕು ಯಾರು ಗೆದ್ದಿರುತ್ತಾರೆ ಅವರನ್ನು ನಿಲ್ಲಿಸುವುದಲ್ಲ ಇದು ಎಲ್ಲಾ ಕಡೆಯೂ ನಡೆಯುತ್ತದೆ

  • @sarajamelodies8046
    @sarajamelodies8046 3 роки тому +104

    ಸುನೀಲರವರೇ ಮೌನವಾಗಿರಿ ದೀರ್ಘ ಉಸಿರೆಳೆದುಕೊಳ್ಳಿ.

  • @vetagreedairies2689
    @vetagreedairies2689 3 роки тому +132

    ಹೌದಲ್ವಾ... ದೊಡ್ಡ ನಟರ ಜೊತೆ ಚಿಕ್ಕಣ್ಣ ನ ಬದಲು ಸುನೀಲ ಇದ್ರ್ ಕೂಡ ಯಾರೇ ಹಾಸ್ಯ ನಟ ಇದ್ರ್ ಕೂಡ ಹೆಸರು ಬಂದೆ ಬರತ್ತೆ

  • @manjuay715
    @manjuay715 2 роки тому +71

    One of the best comedian,,,,Sunil sir,,,there is no value for real talent,,,this is our industry

  • @jayprakashsugi8267
    @jayprakashsugi8267 3 роки тому +40

    ಅವರವರ ಯೋಗ್ಯತೆ ಮತ್ತು ಕಲೆಗೆ ತಕ್ಕಂತೆ ಸ್ಥಾನ ಮಾನ, ಮರ್ಯಾದೆ ಮತ್ತು ಹೆಸರು ನಮ್ಮ ಕೆಲಸದಿಂದ ಹೊರತು,ಬೇರೆ ಯಾವದು ಇಲ್ಲ, ನೀವು ಕೆಲ್ಸ ಇಸ್ಕೋಟ್ಟಿರಬಹುದು ಆದರೆ ಜನ ಅವ್ರಗಿಂತ ಅವ್ರ ಅಭಿನಯನ ಇಷ್ಟಪಟ್ಟಿದು,everybody is struggling in their way, they also have struggled, u also have talent just use it in right way...

  • @thippeshn3596
    @thippeshn3596 Рік тому +11

    ಇದು ಅವರ ನೋವಿನ ಮಾತು ಹೊರತು ಅಹಂಕಾರದ ಮಾತಲ್ಲ

  • @somu159
    @somu159 3 роки тому +16

    U r very talented....❤

  • @varunn333
    @varunn333 3 роки тому +11

    7:30 - Waah Beta Mauj Kardi.. Wah Mauj Kardi 😂😂😂😂

  • @RSAENTERTAINERS
    @RSAENTERTAINERS 3 роки тому +8

    ನಿಮಗೆ ದಾರಿ ತೋರಿಸಿದು ಯಾರು? ನಿಮಗೆ ಅವಕಾಶ ಕೊಟ್ಟಿದು ಯಾರು? ಅವರ ಹೆಸರು ಹೇಳಲೇ ಇಲ್ಲಾ?

  • @ravikumarkb248
    @ravikumarkb248 2 роки тому +12

    We are with sunil don't bothering about them we know you ability and talent all the best suni sir 🥰

  • @yuvarajkamath7104
    @yuvarajkamath7104 2 роки тому +7

    ಅವರ ಕಥೆ ಬಿಡಿ ..ನೀವೊಬ್ಬ ಅದ್ಭುತ ನಟ .ಅದನ್ನ ಉಪಯೋಗಿಸಿಕೊಳ್ಳಿ

  • @latha.m6925
    @latha.m6925 2 роки тому +4

    Very well said Sunil.... All The Best 🙏🙏🙏

  • @siddalingareddyhalemani9333
    @siddalingareddyhalemani9333 Місяць тому +6

    ಇನ್ನೊಬ್ಬರಿಗೆ ಬಗ್ಗೆ ನಿನಗೆ ಯಾಕೆ ಅಷ್ಟು ಹೊಟ್ಟೆ ಕಿಚ್ಚು ನೀನು ಮುಂದೆ ಹೋಗು ತಾಕತ್ ಇದ್ದರೆ

  • @devarajus9593
    @devarajus9593 2 роки тому +22

    ಈ ಮಾತುಗಳನ್ನು ಕೇಳಿದರೆ ಹೊಟ್ಟೆಹುರಿಯ ಮಾತುಗಳು ಅನ್ಸುತ್ತೆ . ಒಳ್ಳೆ ಜನರಿಗೆ ಒಳ್ಳೇದೆ ಆಗುತ್ತೆ. ಬೇರೆ ಅವರ ಬಗ್ಗೆ ಮಾತಡಬಾರದು ಇದು ತಪ್ಪು.

  • @garrypatrick1378
    @garrypatrick1378 3 роки тому +67

    You are 100% true Sir, In this world people are selfish..no one supports no one 😶

  • @rakeshraki1347
    @rakeshraki1347 3 роки тому +9

    My Boos Sunil sir 🥰

  • @sachini_shetty
    @sachini_shetty 3 роки тому +52

    ನೀವೆ ಹೇಳಿದ ಹಾಗೆ ಬ್ರಹ್ಮ ಬರೆದಿದ್ದು ಆಗಿದೆ ಸುಮ್ನೆ ಯಾಕೆ ಬಯ್ಕೊಂಡ್ ಓಡಾಡೋದು..... ಟ್ಯಾಲೆಂಟ್ ಇದ್ರೆ ಜನ ಇಷ್ಟ ಪಡೋದು ಸುಮ್ನೆ ಯಾರೂ ಕ್ಲಿಕ್ ಆಗಲ್ಲ

  • @abc5929
    @abc5929 3 роки тому +10

    Very good comedian best of best paapa very talented we pity him Godbless him innocent person

  • @goosebumpslol7049
    @goosebumpslol7049 3 роки тому +23

    He is the most talented person

  • @SunilSunil-gf5kj
    @SunilSunil-gf5kj 3 роки тому +122

    ಸುನೀಲ್ ಗೆ ನಾನು ನನ್ನದು ಅನ್ನೋ ಈಗೋ ಜಾಸ್ತಿ

  • @akashvenkatesh883
    @akashvenkatesh883 3 роки тому +8

    Great talent guru

  • @chaithradgowda
    @chaithradgowda 2 роки тому +12

    10.30 soo truee ,the person who has tried failed failed knows the pain ,then you realize and these words come out .
    Let's try try and keep trying .
    Hope💕God

  • @manojmanu1172
    @manojmanu1172 3 роки тому +6

    Great talent person hats off sir

  • @firststeps6640
    @firststeps6640 3 роки тому +12

    U looks genuine, one day ll come u ll also reach more height .

  • @maheshbk1020
    @maheshbk1020 2 роки тому +3

    ಸುನಿಲ್ ಅಣ್ಣ ಅದ್ಬುತ ಕಲಾವಿದ 🤝👍

  • @basavabasava1106
    @basavabasava1106 3 роки тому +9

    ಸರ್ ನಿಮಗೆ ಒಳೆ ದಿನ ಬಂದೆ ಬರುತ್ತೆ

  • @VhsakarP9596
    @VhsakarP9596 2 роки тому +45

    ಸುನಿಲ್ ನಿಮ್ಮ ಮಾತುಗಳು ತುಂಬಾ ಇಷ್ಟ ಆಯ್ತು !! ನಿಮಗೆ ಅನ್ಯಾಯ ಮಾಡಿದ ಯಾರೆ ಆಗಲಿ ಅವರನ್ನು ಮೇಲೆ ಇರುವ ದೇವರೆ ಮಾಡ್ಕೋಬೇಕು ಅಷ್ಟೆ ಅಂತ ನನ್ನ ಅನಿಸಿಕೆ !!

  • @SunilKumar-lx4bl
    @SunilKumar-lx4bl 3 роки тому +5

    Sunil sir nimge olledu aage aaguthe sir

  • @prashanthprashi2328
    @prashanthprashi2328 3 роки тому +16

    ಅಳುವುದನ್ನು ಬಿಟ್ಟು ಬೇರೆಯವರನ್ನು ದೂರುವುದು ಬಿಟ್ಟು ನೀನು ಬೆಳೆದು ನಿನ್ನ talent ತೋರಿಸಿ ಮುಂದೆ ಬಾ ಗುರು

    • @mahanidhibanakar3019
      @mahanidhibanakar3019 Місяць тому

      Chikanna ge kuri ge evre chance kottirodhu. Talent thorsakke avkaasha kalpisalwalla

  • @sowmyasiddaiah
    @sowmyasiddaiah Місяць тому +1

    ಹೌದು sir... ಬೆಳೆಸಿ ಬೆಳೆದವರ ಸಂಖ್ಯೆ ತುಂಬಾ ಕಮ್ಮಿ... ತುಳಿದು ಬೆಳೆದವರೇ ಹೆಚ್ಚು...

  • @panitharthas.8603
    @panitharthas.8603 3 роки тому +6

    ಟ್ಯಾಲೆಂಟ್ ಇರುವವರೆಲ್ಲಾ ಸಕ್ಸಸ್ ಆಗಲ್ಲ

  • @flyvonfernandes7762
    @flyvonfernandes7762 3 роки тому +28

    He deserve one chance in bigg boss kannada

    • @san3148
      @san3148 2 роки тому +1

      Adakke madthirodu idu 😂🤦🏽‍♂️

  • @anupamas2771
    @anupamas2771 3 роки тому +4

    You are really very good actor. God bless you

  • @srisu.ku.mahadevaswamydesh3576
    @srisu.ku.mahadevaswamydesh3576 3 роки тому +72

    ಸೋಷಿಯಲ್ ಮೀಡಿಯಾ ಮೂಲಕ ನಿಮ್ಮ ಕಲೆಯನ್ನು ಪ್ರದರ್ಶನ ಮಾಡಿ....

  • @darshankumarkk5064
    @darshankumarkk5064 3 роки тому +6

    Original talent

  • @sidduchinnakatti
    @sidduchinnakatti 3 роки тому +9

    Chikkanna is more comedier than sunil

  • @yashwantyash5261
    @yashwantyash5261 2 роки тому +3

    🥰😍😘very talented person 😘😘😘😘

  • @journeywithu7183
    @journeywithu7183 3 роки тому +30

    ಇಷ್ಟು ಕಾನ್ಪಿಡೆಂಟ್ ಆಗಿ ಹೆಳತ್ತಿದ್ದಿಯಾ ಅಂದ್ರೆ.... ನಿಜ ಅನಿಸುತ್ತೆ

  • @shreeharirao1817
    @shreeharirao1817 3 роки тому +55

    ನಿಮಗೂ ಒಳ್ಳೆ ಟೈಮ್ ಬರುತ್ತೆ ಬಿಡಿ ಸರ್ ಯಾಕೆ ಸುಮ್ನೆ ತಲೆಕೆಡಿಸ್ಕೊತಿರ

  • @kannadaviews3326
    @kannadaviews3326 3 роки тому +16

    ಗಾರೆ ಕೆಲಸ ಅಂದ್ರೆ ನಿನ್ಗೆ ಅಷ್ಟೊಂದ್ ಚಿಪ ಸಾರ್

    • @vetagreedairies2689
      @vetagreedairies2689 3 роки тому +3

      ಚೀಪ್ ಅಂತ ಎಲ್ಲೂ ಹೇಳಿಲ್ಲ

  • @Gkgh6899ushg
    @Gkgh6899ushg 2 роки тому +5

    He is most talented person

  • @anand7353
    @anand7353 3 роки тому +6

    Sunil avare, neevu neravagi producers, director galanna contact Maadi opportunity padiri. Nanthara nim talent proov Maadi. Ashte success mantra. Olledagli 👍

  • @praveensiddarthraghu1490
    @praveensiddarthraghu1490 3 роки тому +3

    God bless you 🙏...

  • @sidduchinnakatti
    @sidduchinnakatti 3 роки тому +14

    9:50 RIP comedy ..

  • @rajanisagarrajanisagar80
    @rajanisagarrajanisagar80 3 роки тому +3

    God bless you guru

  • @shamanthmys
    @shamanthmys 3 роки тому +4

    Super sunil Wel Said
    Good Luck for your future

  • @nagudanish7162
    @nagudanish7162 2 роки тому +3

    Very talented ❤️

  • @sumasu4670
    @sumasu4670 3 роки тому +4

    Sir neev nija olleyavr agidre nimge olledagutte ,olledagli nimge ...talent idira neevu 🙏

  • @vileenan.g8762
    @vileenan.g8762 3 роки тому +12

    I can clearly see the pain in your eyes, God watches everything

  • @Justinfo101
    @Justinfo101 2 роки тому +12

    Really great producers should encourage this talent personality...

  • @praveentv9160
    @praveentv9160 3 роки тому +6

    ಬಂದ್ರೆ ಬರುತ್ತೆ ಪ್ರಯತ್ನ್ ಮಾಡ್ರಿ

  • @renurenurenurenu301
    @renurenurenurenu301 2 роки тому +4

    U have really great talent bro

  • @lohithkumar6243
    @lohithkumar6243 3 роки тому +12

    Avakasha kodsid thakshna star aagallappa.. avrdu effort iratte . You please take a deep breath, be happy for your friends and move on in your life..

    • @saisrecipesandvlogs6865
      @saisrecipesandvlogs6865 Рік тому +1

      Effort irodu important adre chance kodsodu adakkintha doddadu. Chance sikkilla andre heg belithidru

  • @ashalatha9336
    @ashalatha9336 3 роки тому +18

    ಈತ ನಿಜವಾಗಿಯೂ ತುಂಬಾ ಪ್ರತಿಭಾವಂತ

  • @aishwaryavs3290
    @aishwaryavs3290 3 роки тому +3

    Paapa sunil, hope great things happen to you

  • @haleshm3555
    @haleshm3555 2 роки тому +3

    Sir yarnadru support enda film chance tagoli nim tallentige pakka kuri prathap naa nim kaalinda thoolibahudu all the best nim kuribond episode super sir iam always watching

  • @harshithsphinx1348
    @harshithsphinx1348 3 роки тому +6

    7:30 oh no oh no oh no no no no😂

  • @chethanchethu9219
    @chethanchethu9219 2 роки тому +2

    All the best.. Friend .. Bereyavaranna beleso guna ede.. Nimma devaru belustane.. Manushya kododu kshanika.. Devaru kododu konetanaka.. God bless you friend

  • @subrhamanyaujjine5455
    @subrhamanyaujjine5455 3 роки тому +93

    Don't blame someone always, love ur work and be positive
    Everyone work for bred Butter

  • @santhoshc122
    @santhoshc122 2 роки тому +3

    Sunil ur really great ❤️🙏🥺

  • @harshithan4840
    @harshithan4840 3 роки тому +6

    kuriprathap swalpaaa thankfull agi irbekitthu

  • @siddhupattar3985
    @siddhupattar3985 2 роки тому +2

    💯 sir

  • @damndouglas
    @damndouglas 2 роки тому +3

    Waw, enta comedy 🙏🙏🙏

  • @kimiyash07
    @kimiyash07 3 роки тому +14

    Stop speaking about Your past think about your future that makes it more beautiful so that you can grow better

  • @rj_reels_Reviews
    @rj_reels_Reviews 2 роки тому +4

    ಒಳ್ಳೆಯವರಿಗೆ ಒಳ್ಳೆದೆ ಆಗುತ್ತೆ ಕಾಯುವ ತಾಳ್ಮೆ ಇರಬೇಕು ಅಷ್ಟೇ....

  • @prashanthbprashanth6265
    @prashanthbprashanth6265 3 роки тому +1

    Olle talent idare ivru Sunilge avrige avkasha kodi

  • @PrakashMuttalageri
    @PrakashMuttalageri Місяць тому

    ಸರ್ ನೀವು ಅವರನ್ನ ಮುಂದೆ ಬಿಟ್ಟು ನೀವು ಹಿಂದೆ ಉಳಿದು ಬಿಟ್ರಿ ಸರ್ ನಿಮ್ಮ ಒಳ್ಳೆ ಮನಸಿಗಿ ಒಳ್ಳೆದಾಗುತ್ತೆ ಸರ್..❤

  • @pbgrocks1
    @pbgrocks1 3 роки тому +17

    ಇವರು ಕುರಿ ಮತ್ತು ಚಿಕ್ಕಣ್ಣನಿಗಿಂತ ಚೆನ್ನಾಗಿ ಹಾಸ್ಯ ಮಾಡುತ್ತಾರೆ, ಆದರೆ ಅದೃಷ್ಟವಿಲ್ಲ

  • @chandu_yb7
    @chandu_yb7 3 роки тому +33

    Nonda manasu. Adru nammana nagustira sir ❣️❣️❣️🥰

  • @KrishnaKrish-pt5gn
    @KrishnaKrish-pt5gn 2 роки тому +24

    ಸುನಿಲ್ ಅವರು ಹೇಳುತ್ತಿರುವುದು ನಿಜ ಸಂಗತಿ

  • @subramnyadevadigha8801
    @subramnyadevadigha8801 2 роки тому +1

    You are great sir

  • @abdulkadhar5428
    @abdulkadhar5428 3 роки тому +4

    Vishnu daadage eshtu anyaya aadru yellu helade yalla sahisi simhada reethi garjisi matthe superstar aadru
    Neenobba innobarannu dhoorikondu.....😱😱😱
    Simhada hejje follow maadu chance sikkidru sigbahudu best of luck

  • @madhupapanna7838
    @madhupapanna7838 3 роки тому +4

    Fvrt cmdn sunil

  • @poojamys9671
    @poojamys9671 2 роки тому

    Sunil sir nimge neeve avakash madkoli sir ... Nima talent super opportunity barli olledu aguli...

  • @madevms8163
    @madevms8163 Місяць тому +1

    ❤❤❤❤❤❤

  • @abc5929
    @abc5929 3 роки тому +6

    Definitely he will entertain big boss and win the show Godbless you

  • @sureshbhavimani7881
    @sureshbhavimani7881 3 роки тому +24

    Don't upset sunil,
    We r support for u,,

  • @dmyalagudri9618
    @dmyalagudri9618 Рік тому +1

    Sunil sir one day sun will shine in your life be patience till

  • @nagumath5300
    @nagumath5300 2 роки тому +1

    ಸುನೀಲ್ ಸರ್ ಟ್ಯಾಲೆಂಟ್ ಪರ್ಸನ್ 👍💐💐

  • @krishnak8570
    @krishnak8570 3 роки тому +3

    He is real comedian

  • @manukumarputtaswamy8940
    @manukumarputtaswamy8940 3 роки тому +6

    Guru neen ethara behaviour edre kashta

  • @siddalingareddymayee4422
    @siddalingareddymayee4422 3 роки тому +2

    👌👌👌👌ಸುಚಿವೇಶನ್ ಕಾಮಿಡಿ

  • @chennaiah.mchenna9856
    @chennaiah.mchenna9856 3 роки тому +2

    Don't worry god will b with u

  • @kalpataru6793
    @kalpataru6793 3 роки тому +3

    *ನಿನ್ನೆದನ್ನ ಇಂದು ಕೇದಕಬೇಡಿ, ನಾಳೆಗೂಸ್ಕರ ಹೂರಟಮಾಡಿ best of luck*

  • @davoodibrahim8659
    @davoodibrahim8659 3 роки тому +3

    Sunil sir correct aagi mathadthiddhare,,,,, prathap, chikkanna comedian howdhu, no doubt,,,,, ahankara yarigu olledhalla,,,, thamil legend comedian vadivel ge yava gathi banthu

  • @mvshortfilms610
    @mvshortfilms610 3 роки тому +2

    Guru Avkasha neen kodsirbowdhu adhre avr talents and kashta pad-dhalle avr mele barak saadhya illa ange neenu ashte avrna dhwesha padadh bittu... neen ondhalla ondhina belithiya kashta padu... neen mado help neen madidhiya .... avr nenuskothara bidthara bidu.... dnt worry...... best of luck

  • @rajeshacharya7485
    @rajeshacharya7485 3 роки тому +2

    Sir don't worry upset agbedi yellaru time barutte