ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ?| Kuri Sunil Interview | Chittara
Вставка
- Опубліковано 13 лют 2020
- #KuriSunil #KuriPrathap #DBOSS #Kranthi
ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ..? । ಕುರಿ ಸುನಿಲ್ ಚಿಕ್ಕಣ್ಣನ ಮೇಲೆ ಆರೋಪ ?
An Indian actor, Kuri Sunil is known for his work as supporting actor primarily in the Kannada film industry. His notable work includes films like Nenapinangala (2013), Kolaahala (2014), Mukunda Murari (2016) and Haalu Thappa (2017), among others before he was cast in Raja Loves Radhe (2018).
---------------------------------------------------------------------------------------------------------------------------------------
Chittara Magzine : Karnataka's leading entertainment magazine proudly presents Chittara UA-cam Channel
--------------------------------------------------------------
Subscribe to UA-cam Channel:
/ chittarakan. .
Like us on FaceBook:
/ chittaramedia
Follow us on Instagram:
/ chittaramedia
Official website:
www.chittaranews.com/
Follow us on Twitter:
/ chittaramedia
--------------------------------------------------------------
About US:
Chittara’ Leading Cine and Lifestyle Kannada Monthly magazine. ‘Chittara’ got its identity through ‘Best ever’ in terms of quality of the paper, news, its exclusive photo sessions and the best presentations of ideally selected matters.
We are proud to say that within a very short span of time ‘Chittara’ is leading Readers Choice Entertainment Magazine in Karnataka. Every month ‘Chittara’ reaches to all possible clients and maximum household. It has broken all types barrier i.e. Age, class and professionals. For today ‘Chittara’ has become hot-favorite of all house wives, children, retired and leisure people.
Chittara Being Filmy, Lifestyle And for happenings of month ,it attracts readers from all categories as well career oriented youngsters who are Looking in to hospitality sector, animation and designing and self career oriented like Fashion designing ,modeling ,event Management etc. . We Have a separate column for Health, Fitness & Beauty.
We have 322 Distributors & print run of 60,000+ every month Across Karnataka, Andhra, Tamil Nadu, Maharashtra, and Goa. It’s our pleasure to announce that we have achieved a readership & viewership of over 18 Lakhs of people a month. Each Month 'Chittara' is coming up with well designed pages, special subjects, impressive and attractive photo gallery of film industry, and all other aspects to give the feel of international standards.
.
.
.
.
.
.
.
.
.
.
.
.
.
.
.
.
.
kuri sunil, kuri sunil about chittara, kuri sunil interviews, kuri sunil about chikkanna, chikkanna about kuri sunil, kuri sunil about darshan, kuri sunil about kuri prathap, kuri sunil episode, kuri bond sunil episodes, kuri bond sunil interview, kuri sunil comedy, kuri sunil videos, kuri sunil movies, kuri sunil chittara interview, kuri bond sunil interview chittara, chittara kuri sunil, kuri sunil age, kuri sunil gossips, kuri sunil about d boss, kuri sunil - Розваги
ನಾನು ಅನ್ನೋ ಅಹಂ ಇದ್ದವನು ಎಂದಿಗೂ ಉದ್ದಾರ ಆಗುವುದಿಲ್ಲ, ನಿಮ್ಮ ಕಾಮಿಡಿಯು ನಮಗೆ ತುಂಬಾ ಇಷ್ಟ, ಆದರೆ! ನನ್ನಿಂದಲೇ ಅವರು ಎನ್ನುವುದನ್ನು ಮೊದಲು ಬಿಡಿ. ಆ ಒಳ್ಳೆತನ ನಿಮ್ಮನ್ನು ಬದುಕಿಸುತ್ತದೆ....
Jana aa thara kettad maadidare
Na annodu yella dodda natarigu ede evarobbarige target madabedi
@@sunnyneginahal1998 curect
Nijaa bro
@@duckaudio a
ನಿಮಿಗೆ ನಿಜವಾಗಿಯೂ ನೋವಾಗಿರಬಹು,
ಆದರೆ ಚಿಕ್ಕಣ್ಣ-ಕುರಿ ಸಹ ಒಳ್ಳೆ ಕಲಾವಿದರು ಅವರಿಗೆ ನೀವು ಅವಕಾಶ ಕೊಡಿಸಿದ್ದೀರಿ ಅದು ಒಳ್ಳೆಯದು. ಈಗ ಅವರಿಂದ ನಿಮಿಗೆ ಅವಕಾಶ ಕಡಿಮೆ ಆಗುತ್ತಿದ್ದರೆ ಅದು ನಿಮ್ಮದೇ ಲೋಪದೋಷ. ಮೊದಲು ಅದನ್ನು ಹುಡುಕಿ,
You are a amazing comedian Sunil 👌 Life nali rock back agtira , And ur my favourite comedian , yeste bejaraidu nim comedy scenes ನೋಡಿದ್ರೆ full relief 👌👌👍
ಪಲ್ಲಕ್ಕಿ ಸಿನಿಮಾ ನಿಮ್ಮಿಂದ ಹಿಟ್ ಆಯಿತು ಅನ್ನುವುದು ಇವತ್ತು ಈ ವಿಡಿಯೋ ನೋಡಿದ ಮೇಲೆ 😂😂
ಸುನಿಲ್ ನೀವು 3 ಜನ ಒಳ್ಳೆ talents nanu nimma ಮೂವರನ್ನು ತುಂಬಾ ಹತ್ತಿರದಿಂದ nodidini ... ಯಾವುದೇ ಕಾರಣಕ್ಕೂ past ನಲ್ಲಿ ಬದುಕಬೇಡಿ.... ಮುಂದೆ ಆಗೊದನ್ನ ನೋಡಿ.... ಒಳ್ಳೆದಾಗಲಿ ನಿಮಗೆ
ಒಂದು ಮಾತು ನೀವು ಮಾಡಿರುವ ಒಂದು ಪಾತ್ರ ಗಳು ನೆನಪಿಲ್ಲ. ನೀವು ಹೇಳಿದ ಮೇಲೆನೆ ಗೊತ್ತಾಗಿದ್ದು ಆ ಫಿಲ್ಮ್ ಲ್ಲಿ ಆಕ್ಟ್ ಮಾಡಿದಿರ ಅಂಥ , ಆದರೆ ಕುರಿ ಹಾಗೂ ಚಿಕ್ಕಣ್ಣನವರ ಪಾತ್ರ ಗಳು ಇನ್ನು ನೆನಪಿಗೆ ಬರುತ್ತದೆ.
Kuri and chikka ivrudu unnogu
Sunil is really great.... Chikkanna patra sunil rastu sadyailla
👍
ನೀವುಯಾಕ್ ಹೀಗಿದ್ದೀರ ಅಂತ ನಿಮ್ಮ ಇಂಟರ್ ವ್ಯೂವ್ ನೋಡಿದ್ದರೆ ಗೊತ್ತಾಗುತ್ತೆ ಮೊದಲು ನಾನು ಅನ್ನೋದು ಬಿಡುಅಣ್ಣ
Nija bro
Naavu anbeka🤣
@@RajeshM-ud1wz yes 😂😁😁😁😁
Nanu andilla nanna neskotilla antha helirodhu.. Yene Adru belene kodbeku avr madiradke
S
ಸರ್ ನೀವು ಅವರಿಗೆ ಅವಕಾಶ ಕೊಡಿಸಿದಿರಿ ಅನ್ನೋದು ಎರಡನೇ ವಿಷಯ ನಿಮಗೂ ಅವಕಾಶಗಳು ಸಿಕ್ಕಿತ್ತು ತಾನೇ....
ಜನ ನಿಮ್ಮನ್ನು ಯಾಕೆ ಒಪ್ಲಿಲ್ಲ ಅವರನ್ನು ಯಾಕೆ ಒಪ್ಪಿ ಅಪ್ಕೊಂಡ್ರು ನೀವೇ ಇದಕ್ಕೆ ಉತ್ತರ ಕೊಡಿ ಸರ್....!!!!!
ಅಹಂ ಬಿಡಿ ಸರ್ ಮನಸ್ಸನ್ನ ತಿಳಿಯಾಗಿ ಇಟ್ಕೊಳ್ಳಿ ಎಲ್ಲ ಒಳ್ಳೇದಾಗುತ್ತೆ....
ಬೇರೆಯವರನ್ನು ದೂರುತ್ತಾ ಎಲ್ಲರಿಂದ ದೂರವಾಗಬೇಡ ತಮ್ಮ
ಎಲ್ಲರೊಳಗೊಂದಾಗು ಮಂಕುತಿಮ್ಮ....
ಯಾರು ಏನೇ ಮಾಡಿದರೂ ಅವರನ್ನ ತೆಗಳಬೇಡ. ಶ್ರದ್ಧೆಯಿಂದ ನಿನ್ನ ಕೆಲಸ ನೀನು ಮಾಡು. ಒಳ್ಳೆಯದು ಆಗೇ ಆಗುತ್ತದೆ. ದೇವರು ಒಳ್ಳೆಯದನ್ನು ಮಾಡಲಿ
ಕಿರಾತಕ ಫಿಲ್ಮ್ ಗೆ ಚಿಕ್ಕಣ್ಣಂಗೆ ಅವಕಾಶ ಕೊಟ್ಟಿದ್ದು ಯಶ್...
ಇದನ್ನ ಕುದ್ದು ಯಶ್ ತುಂಬಾ ಸಲ ತುಂಬಾ ಕಡೆ ಹೇಳಿದ್ದಾರೆ...
ಹೌದು
Aduunne avar heliddu avarge obbru hero support madudru antha
Kirataka movie ge set hagthirilia bidu
@@chikkegowda7892 z
Yash chikku friends chikkuge avakasha kodsidhu Yash avrene
sir nija heludre tikkauri tale kedskobidi happy agi iri olle chance baruthe nimgunu
nange open statement kodthralla adu nijavada mathu inde munde heloru jasthi nev directagi helthidira super sir
ನಾನು ಅನ್ನೋದ್ ಬಿಡು ಗುರು.. ಅವಾಗ ಮುಂದೆ ಬರ್ತೀಯ..
ಅವರು ಹೇಳೋದು ಸರಿಯಾಗಿ ಇದೆ
Crct heldey guru ninu Steve jobs ge avndey I phone Company indaa horag akidruu Adru Bidlilaa Kongey ,Mattey avnatraa hudkond bandru ,horag akdoru ivnu idey taraa madod bitu Nan madey.anthaa heltaney
ಸಿಕ್ಕಾಪಟ್ಟೆ ಮಾತಾಡ್ತಿರ. ದೇವರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿ. ನಿಮಗೆ ಒಳ್ಳೆಯದಾಗುತ್ತೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡಿದ್ದನ್ನ ಹೇಳ್ಕೊಬಾರ್ದು ಅನ್ಸುತ್ತೆ. All the best bro..
ದೇವರು ನಿಮಗೆ ಸದಾ ಒಳಿತನ್ನೇ ಮಾಡಲಿ.... ಸುನೀಲ್ ಅವರೇ God bless uuuuuuuuuu 😍😍😍😍😍😍😍😍😍😍😍
ನಿಮಗೆ ಒಳ್ಳೇದು ಆಗಲಿ ನಿರ್ಮಲ
ನಿಮ್ಮ ಅಹಂಕಾರ ನಿಮ್ಮನ್ನು ಪಾತಾಳಕ್ಕೆ ಒಯ್ಯುತ್ತೆ ಸುನಿಲ್.
Yoooo tika mucchu. Sunil avru helping nature. Hattida yeni ne kaalinda oddre sari na adu? Neen yogyatege benki haka
Hai Sunil Hegidira Nimma Comedy Superb..👍👍
ಎಷ್ಟು ನೋವಿದ್ದರು ನಿಖರವಾಗಿ ಮಾತಾಡೋ ನಿನ್ನ ಗುಣ ನನಿಗೆ ಇಷ್ಟ ಆಯಿತು ....
Sp
Very talented Sunil, I watched kurigalu only for him. God bless you. You will definitely do better than all your rivals.
S...Bro tqu...love u ..
Good sir.. keep it up I am always hungry to watch your kuri program
ಸೂಪರ್ ಅಣ್ಣ
Don't worry brother, inmunde nimge olledagli all the best👍💯
Respect 🙌🏼.
Super brother 😘❤️
You are,. A awesome, comedian,, Sunil,bro,,I am watched your kuri episode's,,. Super , talented actor..
Tqu...bro...love u tqu for watchg suppotg me....
ನಾನು ನಾನು ಎನ್ನುವ ನಿನ್ನನ್ನು
ನಾನು first time ನೋಡ್ತಾ ಇದೀನಿ.
Industry War/Competition is in every level
Level 1- Hero starwar
Level 2- director war
level 3- comedy starwar
Sunil u r most talented..but ur ego kills urself... ನಾನು ಅನ್ನೋದು ಕಡಿಮೆ ಆದ್ರೆ ಇನ್ನು ಕಾಲ ಮಿಂಚಿಲ್ಲ... ಇನ್ನು iron leg ವಿಷಯ.., ಇನ್ನು ಯಾವ ಕಾಲದಲ್ಲಿ ಇದ್ದೀರಿ ನೀವು ಸಿನೆಮಾ ಮಂದಿ... ಇರಬಹುದು ನಿಮ್ಮ ಸಹಾಯ ಅದನ್ನು ಎಲ್ಲಾ ಕಡೆ ಹೇಳಬಾರದು.. ಎಡ ಕೈ ಅಲ್ಲಿ ಕೊಟ್ಟಿದ್ದು ಬಲ ಕೈ ಗೆ ಗೊತ್ತಾಗಬಾರದು... ನಿಜ ನಿನ್ನ ಪ್ರತಿಭೆ ಮುಂದೆ ಚಿಕ್ಕಣ್ಣ ಏನೂ ಇಲ್ಲ. ಆದ್ರೆ ವಿದ್ಯೆಗಿಂತ ಪ್ರತಿಬೆಗಿಂತ ಮನೋಭಾವ ಮುಖ್ಯ... ನೀನೇ ಎಲ್ಲರಿಗೂ ಅವಕಾಶ ಕೊಡಿಸೋ ವ್ಯಕ್ತಿಗೆ ಪಾಪ ಅವರೆಲ್ಲ ಚಿಕ್ಕೊರು ನಿಂಗೆ ಹೇಗೆ ಕೊಡಿಸೋಕೆ ಆಗುತ್ತಪ್ಪ.... ಜಸ್ಟ್ ಹಾವಿನ ಕುರಿ ಬಾಂಡ್ ವಿಡಿಯೋ ನೋಡಿ ನಕ್ಕು ನಕ್ಕು ಸಾಕಿಗಿತ್ತು. ಆದ್ರೆ ನಿನ್ನ ಈ ವಿಡಿಯೋ ನೋಡಿ ಬೇಜಾರ್ ಆಯ್ತು... ಕಾಲಾಯ ತಸ್ಮೈ ನಮ್ಹ... ನಾನು ಅಂದೊನು ಉಳಿಯೋಲ್ಲ.... ಬದಲಾಗು.... ಸುನಿಲ್.... ನಿನ್ನ ಪ್ರತಿಭೆ ಹಾಳಾಗಬಾರದು....
came here after watching sagar kuri bond !!amazing actor ..this guy needs to be in cinema industry ...well talented !!!
ಅಪ್ಪ ಗುರು 🙏ಈ ಲೇವೆಲ್ಗೆ 😭
ಏನ್ ಗುರು ಎಲ್ಲ ಮೂವೀನು ನಿನ್ನಿಂದನೆ ಗೆದ್ದಿದೆ😂😂😂😂😂😂😂😂😂😂
😆😆😆
😄😄
Ela nem appa inda galtu😂😂😂😂😂😂
Super Anna nimma stori great
I watched ur all kuri episodes,wow superb acting, all the best sir
Sahana niv bbk 7 nadiyuvaaga kuri prathapge support maadtidri alva, shine gedidke nan nimge tease maadide nenapidya
Offcourse still I remember u kl rahul
ಸಾರ್ ಇನ್ನೂ ಪ್ಲೆ ವೋವರ್ ಆಗಿರಲಿಲ್ಲ. ಆಗಿನಿಂದ ನಾನು ಅವಕಾಶಕ್ಕಾಗಿ ಕಾಯುತ್ತಿದೆ ಸಾರ್ ದಯವಿಟ್ಟು ನನಗೆ ಒಂದು ಅವಕಾಶ ಕೊಡಿ.
T shirt kotte Darshan sir hit aagodru 🙏🙏🙏🙏 Neev saavra help madirodu but adunna yalla Kade helkond irbedi sir, olled maddaga naan madde naan madde annod alla pls nilsi it's irritating.... Neev olled madidre nimg onedina olled aage aaguthe... Neevu helkondu complaint madkond kuthirodukke innu heege edira avru (Kuri and chikkanna) nim maathge Thale kedskolde erodukke avr belitane edare, film Chances sigthide.... Naan Avrge support madtilla Neev thappu anthilla but edunella yalla kade helkond kuthkobedi nanu nanu antha ✌✌✌✌
La gandu halik ale nenu halkatu .nana maga....😂😂😂😂😂😂😂lowda nana interview ale nana anta helidra nenu nenu nenu nenu nenu.. anela....lowda 1st dip haki...gandu nana maga ast kotivara nega doddu....ale videos ale doubble dip id change madi hakika.....lowda...gandu....😂😂😂😂😂
@@supersunilkuribondchannel5818 sir please comment in english or text in kannada, please dont make hybrid comment.
Its my request.
@@supersunilkuribondchannel5818 olle hesru madidya yak ethara yalla mathadi hal madkothya ...neen obba javabdari ero manshya ethara comments galige ket mathalli Alli reply madthya guru ...nin image ge ee mathgalu alla
@@ohi3860 bro ravi...nana mathidu gotha aithuu avnu enu mathuadtedni anta goth ellva......evga nev extra....player....nana interview ale nana baga helibaku....avna baka helila.....
Evnen free kottavna duddu tagond kottirtane
Sunil Anna nevvu always nimm acting awesome,kuri bond episode 👌👌👌👌👌👌
Tqu Bro....love u
@@supersunilkuribondchannel5818 change your attitude
All the best.wait for best moments
I can see ego throughout interview may be that's what problem with you.
Nonsense
What ego????
@VIKAS Shetty it's not ego ..u dummy it's self respect
Brother ನಾನು ನಾನು ಎಲ್ಲಾ ನನ್ನದೇ ಅನ್ನೋದು ಸ್ವಲ್ಪ ಬಿಡಿ...
I felt your pain n betrayal, forget about your back biting ppl n bright future is waiting for you just go ahead and stay blessed
@ 15:02 ಸಿನಿಮಾ ಹೀರೋ ಇವ್ರೇ ಅಂದ್ಕೊಂಡಿದ್ದಾರೆ.
ನಿನ್ ಇರೋದಕ್ಕೆ movie super Hits ayata 🤣😂
Hats off brother ninag olled agli bro
Super kurigalu Sunil sir very nice and discipline man. You have full power. Munnuggi.Olleyadhaagali
ನಿಮ್ಮಂತ ಒಳ್ಳೆಯ ಮನಸ್ಸಿರೋರ್ಗೆ ಆ ಭಗವಂತ ತುಂಬಾ ತುಂಬಾ ಒಳ್ಳೆಯದು ಮಾಡ್ಲಿ 🙏🙏🙏🙏🙏🙏🙏🙏
You are really good acter sir, forgot about cheaters and try and take entry as a fresher deffinetly you will reached your goals, always try and try more.......... Good luck sir...... ..............
No matter what at last talent matters. Those with talent survives that's it
Sir super... Dhevru olledhu maadli..
Nen T shirt kotmele ne Boss Super star agidu 😂😂😂😂
Your a good performer ....
S....tqu sir...love u all
ಈ interview ನೋಡಿದ ಮೇಲೆ ಹುಚ್ಚ್ ಹಿಡಿಯೋದು ಒಂದೇ ಬಾಕಿ... ನಾನು ನಾನು ಅನ್ನೋದ್ ಬಿಟ್ಟು ಬೇರೆ ಏನಿಲ್ಲ ಈ ಮನುಷ್ಯನ ಹತ್ರ... ನೋಡ್ ಗುರು ಯಾರು ಯಾರನ್ನು ಬೆಲ್ಸೋಕ್ ಆಗಲ್ಲ.. ಹಣೆಬರಹದಲ್ಲಿ ನಮಿಗ್ ಸಿಗ್ಬೇಕು ಅಂತಾ ಇದ್ರೆ ಅದ್ ಸಿಕ್ಕೇ ಸಿಗುತ್ತೆ. ಮಾಡಿರದ್ ಹೇಳ್ಕೊಳದು cheap ಅನ್ಸಲ್ವ ನಿಂಗೆ.. ಈ ಮನುಷ್ಯನ್ನ ಇವತ್ತೇ ನೋಡಿದ್ದು ನಾನು..
Anna nanu big fan i love you sunil sir. Nanu nimge castume disign madkodtini anna pls
Paapa.. May god bless u.
Chikkanna and Kuri Pratap if they see they will laugh 😆 aste ... a comedian will search laughter in each and every moment... A true comedian will never complain they will enjoy each and every moment
Swetha dager thy enjoyed wit u also many times just for 3000 ur from Mysore I have seen u wit chikkna in Goa ur big dagar of Mysore u also enjoying still ...lawdy 😂😂😂😂😂pls give ur contact number...kevampu nagar mysore
Unless u starve
Don’t ever blame anyone for your own fate, it’s all part of life just go with flow..
Bro ths all comits matchg fix paid........tqu for supportg me....god knws everthg....wht is truth....
ನಿಮ್ಮ ಅನುಭವ, ಕಷ್ಟಗಳನ್ನು ಹೇಳಿದ್ರಿ... ಅದ್ರಲ್ಲಿ ನಾನು ನಾನ್ ಮಾಡ್ದೆ, ಅನ್ನೋದ್ ಸ್ವಲ್ಪ ಕಮ್ಮಿ,...ಮಾಡಿ,
ನೀವು ಅವಕಾಶವನ್ನು ಅವ್ರಿಗೆ ಒಂದ್ ಸಿನಿಮಾ ಗೆ ಕೊಡ್ಸಿರೋಬಹುದು, ಆದರೆ ಅವರು ಆ ಒಂದೇ ಸಿನಿಮಾದಲ್ಲಿ...ಇಲ್ಲ, ಅವರಿಗೂ ಟ್ಯಾಲೆಂಟ್ ಇರೋದ್ರಿಂದ ಇಷ್ಟು ಸಿನೆಮಾ ಮಾಡಿರೋದು.
Supar
All the best Sunil, God is with you, keep being honest !!!
S ...sir god knws everthg....tqu sir
ನಾನು ಅನ್ನೋದನ್ನ ಫಸ್ಟ್ ಬಿಡು.. ಅವಾಗ ಮುಂದೆ ಬರ್ತೀಯ......
👌👌👌👌
ನಾನು ನಾನು ಎಂದು ಮರೆಯಬೇಡ ಮನುಷ್ಯ
Sunil kuri super bro 👍👍 all best next movie
ಸುನೀಲ್ ಸರ್ ನೀವು ಪ್ರತಿಭಾವಂತ ಕಲಾವಿದರು ಕಳೆದು ಹೊದ ದಿನಗಳ ಬಗ್ಗೆ ಚಿಂತೆ ಮಾತಾಡಬೇಡಿ ನಾವು ನಿಮ್ಮ ಜೊತೆ ಸದಾ ಕಾಲ ಇದೀವಿ ಮನ್ನುಗ್ಗಿ ನಿಮಗೆ ಒಳ್ಳೆಯದಾಗಲಿ..
Dhanvadaglu Anna....
ಇವತಿಂದ ನಾನು ಕುರಿ ಬಾಂಡ್ ನೋಡಲ್ಲ ಗುರು.
Love you sir
Olleyadagali 🤗
Your are not unlucky, your egotistic mindset stopping you growing up
Bro, i remember when you asked chance to actress shilpa and director AR Babu.. Bro u forgot to tell the public about your magic skills..
Hii bro may knw u r good name...pls frwd me ur contact....
All the best sir ...U r the real kuri
Super bro my god bless u
Kuri Pratap become more famous when kuri Pratap did guest appearance acting in Maja talkies when Rangi taranga team came...
Nin musudi ನೋಡಿದರೆ yav movie ಗೂ suite agalla ನಾನು nodini nin movies na kachadvag madtiya
@@kannadasongsoldisgold5071 first urkolodu kammi madu
@@kannadasongsoldisgold5071 howda nena musdi...super fqr..nenu..nena dip haki....fake herion...😂😂😂😂😂ebru ale aru nina boyfrd....may b ur Dagar...😂😂😂😂😂
@@supersunilkuribondchannel5818 Sir hennmaklige respect kodi sir heegella mathadbedi . Nangu gothu Ninge talent ide nanu nimma yella kuri bond videos ivathigu nodthini dina . Nange nim mele respect ide . Dayvittu henmaklige respect kodi heegella mathadbedi .
@@o_10_kavyadk10 k...sister...kodateni....nem prathap astu maridi kodtana....film indusyery....kelie....helitra.....avnu......rescept.....1st telikole...amale naga....heli...sister tqu...
ಸಹಾಯ ಮಾಡಿದ್ದು ಹೇಳಿಕೊಳ್ಳಬಾರದು ಸಹಾಯ ತಗೊಂಡವರು ಹೇಳಬೇಕು... ಮತ್ತು ನಾನು ನಾನು ಅನ್ನೋದು ಬಿಡಿ ಮೊದ್ಲು ಎಲ್ಲಾ ಸರಿ ಹೋಗುತ್ತೆ... ನಾನು ನಾನು ನಾನು ನಾನು ಅಂತ ಎಷ್ಟ್ ಸಲ ಹೇಳಿದಿಯೋ ಆ ದೇವರಿಗೆ ಗೊತ್ತು 🤦♂️🤦♂️🤦♂️🤦♂️🤦♂️
Sir u r great
Super sir
ಟ್ಯಾಲೆಂಟ್ ಯಾವಾಗ್ ಲು ಟ್ಯಾಲೆಂಟ್ ye, good luck, Contact Sudeep, ul b in Bigg boss next season👍
Nanu annodu bidu guru uddar agti 🙏🙏
Sir I like ur confidence... Ee tara confidenc irbeku idre🤗
Tqu....bro...
Ohh yen attitude sir nimdu realy nice
Drone prathap na nenskonde e interview nodidmele😂😂
Drown prathap is froud scntist kuri prathap is pimp of kannada film industery he supplying girls for dirictors producers big artist also....Sunil is talented person ...so nt supporting him..coz he dnt do ths things.....ask make up venketesh Mysore .....or back ground girls...abt ths pimp prathap...shame on him 😡😡😡😡😡😡😡😡😡
ಅಣ್ಷಾ ನಾನು ಸೇಲ್ಸ್ ಮನ್ ಕೆಲಸ ಇದೆ ಮಾಡನಾ ಬಾ ಅಣ್ಣಾ ... ಸಿನಿಮಾ ಬೇಡ ಬಾ ...
Avaru dodda vyakti bro higela matadbedi .papa ystu novu pattidaro yno Alva nive yochne madi
Correctu
@@govindabhatsringeripatasha8693
Dodda vyakthi bayalli chikka mathu....sales man chikka vyakthina? Athma gowrava ilva avarige?
Wat r u talking man?
Adu avru madi kasta patte bndirodu sir ivaru adkolotara helta irodu adake Nan helidu sariyagi nodi sir nivu adu vyangya artadali brdidare hage novana helkolbekadre Adana tamashege tagolbrdu anta helidu adu ayta bro
ಅಯ್ಯೋ ತಪ್ಪು ಎನ್ ಇದೆ ಸರ್ ಸಿನಿಮಾ ರಂಗದಲ್ಲಿ ಜನ ಮೋಸ ಮಾಡಿದ್ದಾರೆ ಬನ್ನಿ ಪ್ರಾಮಾಣಿಕವಾಗಿ ಕೆಲಸ ಮಾಡಿ ನಮ್ಮನ್ನು ನಾವು ಕಾಣಬಹುದು ... ಅಷ್ಟೇ ಸಿನಿಮಾ ಜಗತ್ತು ಕಷ್ಟ ಪಡುವ ಜನರಿಗೆ ಅಲ್ಲಾ ಸರ್
Ego bitbidi ,tumba mele bartira god bless you
Super sir,true is not die...
Kuri Prathap ge chance neene kodsirbodhu
Aadhre avra talent indha ne mundhe bandirodhu
Directors ge ishta aagirodhrindha ne kuri prathap na ashtondhu movies alli select maadodhu
Ninge durahankara jaasthi idhe
Nija...mathadovagle gotthagutthe..adke innu heege iddane..
Over
Low nem pratapa pimp kelsa madi mudabanda full hudagari film industery suppely maditana adu avna talant ..nena avna group...na..avna talent tv9 ela public tv ale baruta wait madi Drown prathap....du bantale hage ..😂😂😂😂😂😂😂😂😂
Enu lowda....😂😂😂😂😂doda gandu nana maga nenu...nene maka nay taka eda edaa....vishwas shekar...nenu...thu gandu bucket sakhedteya....ale nana video dale bad comit avnu pimp video ga super boss...bosdaki ..maga
@@supersunilkuribondchannel5818 bro niv celebrity higella mathadudre nimg heg support sigutthe🤦
Jaggesh maga jote madudre hit agbodu yash hosba avn jote madudre henge anta ninu kirataka neglect mad de aste so chikkana madda
Supar brother
Sir Nim support ge nav ideevi ... Nim talent super namge tumba ista ... Innondu vishya sir Nim MADUVE agidu Vidhyaranyapuram Durgadevi temple nali aaga nanu Alli iddey Nim MADUVE nodehey nimge AKKSAYE haki nodi hogbitte ... Nim Kuri team members kuda bandidru ....
Ua supb sir... Lots of lv..
Second drone prathap
U will also shine ❤️🔥✌️
😍🤗😍
I will support you..And I will subscribed super kuri Chanal...START writing script and make short film.
Interview madovrge buddilla first
Nanu nanu nanu nanu nanu nanu nanu. . . . . . 1000+times aythu
All the best sir
👌👍
Ninu film nalli act madidiya antha e interview nodudhmele gothagidhu
Nangu kuda
🤣😂😂🤣
👍😆🤣😂🤔😋
Dr.Rajkumar never acknowledged that he knows everything. Neen nodidre etara harkond ninthidya naanu naanu anta
All the best brother
Sunil we love u
ನಾನು ಅನ್ನೊದು ಬಿಡು
ಉದ್ದಾರ ಅಗ್ತಿಯಾ 😎
Bahubali 3 kgf 3 ge nine main hero😜😁🙈 chikanna kuri pratap kasta pattru adakke name madiddare maga ondu tilko no pain no gain tale hidi beda kasta padu
Sir... Neevu super sir. Nim program dinalu nodta ne irtivi😀
Ella mix agide.. Ivru helodella nija irbahudu, Avribru talent ilde en mele bandilla, especially chikkana screen presence is ultimate.. same way they would have helped Sunil either.. Finally time sari illa, but time sari illadaga husharagi matadbeku.. tumba pain ide ansatte. God will help don't worry. Vahamyaham short film nodi