Gavi Math Jatre: ಅಬ್ಬಬ್ಬಾ..! ಇಂಥ ದಾಸೋಹವನ್ನು ಎಲ್ಲೂ ನೋಡಿಲ್ಲ | Vijay Karnataka

Поділитися
Вставка
  • Опубліковано 1 жов 2024
  • ಕೊಪ್ಪಳ: ಅಬ್ಬಬ್ಬಾ. ಈ ಊರ ಜಾತ್ರೆ ಬಂತೆಂದರೆ ಸುತ್ತಮುತ್ತ ಹಳ್ಳಿಯ ಜನರಿಗೆ ಹಬ್ಬವೋ ಹಬ್ಬ.. ನಿತ್ಯವೂ ಸಂಭ್ರಮವೋ ಸಂಭ್ರಮ.. ಖುಷಿಯ ಕಡಲಲ್ಲಿ ತೇಲುತ್ತಾರೆ.. ಹಾಗಾದ್ರೆ ಆ ಊರು ಯಾವುದು ಅಂತೀರಾ.. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ.. ಹೌದು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಈ ಸಂಭ್ರಮವನ್ನ ನೋಡಲು ಎರಡು ಕಣ್ಣು ಸಾಲದು..
    ದಕ್ಷಿಣ ಭಾರತ ಮಹಾಕುಂಬ ಮೇಳ ಎಂದು ಕರೆಯುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯು ಮುಂದುವರಿದಿದೆ. ಜಾತ್ರೆಯಲ್ಲಿ ಲಕ್ಷಾಂತರ ಜನರಿಗೆ ನಿತ್ಯ ದಾಸೋಹದಲ್ಲಿ ಊಟ ಬಡಿಸಲಾಗುತ್ತಿದೆ. ಈಗಲೂ ಸಹ ನಿತ್ಯ ಲಕ್ಷಾಂತರ ಜನ ಬರುತ್ತಿದ್ದಾರೆ. ದಾಸೋಹಕ್ಕೆ ಜನರಿಂದ ಅಪಾರ ಪ್ರಮಾಣದ ದವಸ ಧಾನ್ಯ ಹರಿದು ಬರುತ್ತಿದೆ..
    #koppal #gavimath #dasoha
    Our Website: Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ •