ಗುಜರಿ ವಸ್ತು ಬಳಸಿ ಬೈಕ್ ತಯಾರಿಸಿದ ಉಡುಪಿಯ ಶರತ್ ಕೃಷಿ ಕಾರ್ಮಿಕರಿಗೋಸ್ಕರ ಈ ಎಲೆಕ್ಟ್ರಿಕ್ ಬೈಕ್..!

Поділитися
Вставка
  • Опубліковано 6 лют 2021
  • ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    ಕಾಲೇಜ್ ಹೋಗಿ ಮ್ಯಾಕಾನಿಕ್ನಲ್ಕಿ ಶರತ್ ಪದವಿ ಪಡೆಯದೇ ಇದ್ರೂ, ವಾಹನಗಳನ್ನು ನೋಡುತ್ತ ಬೆಳೆದ ಈತನಿಗೆ ವಾಹನ ತಯಾರಿಸಬೇಕು ಅಂತ ಆಸೆ ಹುಟ್ಟುತ್ತೆ. ಇದೇ ಆಸೆಗೆ ಪೂಕರ ಎಂಬಂತೆ 90 ಶೇಕಡಾ ದಷ್ಟು ಗುಜರಿ ವಸ್ತುಗಳನ್ನು ಬಳಸಿ ಈ ನಾಲ್ಕು ಚಕ್ರದ ತೆರೆದ ಸಿಂಪಲ್ ವಾಹನ ತಯಾರಿಸಿದ್ದಾನೆ. ಸುಮಾರು 25 ಸಾವಿರದಲ್ಲಿ ತಯಾರಾದ ಈ ವಾಹನ, ಎಲೆಕ್ಟ್ರಿಕ್ ಆಗಿದ್ದು, ಪುಲ್ ಚಾರ್ಜ್ ಮಾಡಿದ್ರೆ ಸುಮಾರು 60 ಕಿಲೋ ಮೀಟರ್ ಓಡಿಸಬಹುದು..ಅಲ್ಲದೇ 400ಕೆಜಿಯಷ್ಟು ಬಾರ ಹೊರುವ ಸಾಮಾರ್ಥ್ಯ ಈ ಬೈಕ್ ಹೊಂದಿದೆಯಂತೆ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

КОМЕНТАРІ • 66