ಅಧಿಕಾರಿಗಳು ಇಲ್ಲದೇ ಸರ್ಕಾರಿ ಕಚೇರಿ ಖಾಲಿ ಖಾಲಿ! ಸಿಬ್ಬಂದಿಗೆ Krishna Byre Gowda ತರಾಟೆ | Vijay Karnataka
Вставка
- Опубліковано 9 лют 2025
- ಟೈಮ್ ಆದ್ರೂ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ನಾಪತ್ತೆ!, ಚಳಿ ಬಿಡಿಸಿದ ಸಚಿವ ಕೃಷ್ಣ ಬೈರೇಗೌಡ! | Krishna Byre Gowda | Bengaluru | Government Service #krishnabyregowda #bengaluru #governmentjobs
ಸರ್ಕಾರಿ ಕಚೇರಿಗೆ ಟೈಂ ಇದ್ಯಾ?, ನೀವು ಬಂದಿದ್ದೇ ಸಮಯ ಎಂದು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ವರ್ತನೆಗೆ ಕಂದಾಯ ಸಚಿವ ಕೃಷ್ಣಾ ಬೈರೇಗೌಡ ಗರಂ ಆಗಿದ್ದಾರೆ. ಬೆಳಗ್ಗೆ 10.15 ಗಂಟೆ ಆದರೂ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಕೃಷ್ಣ ಬೈರೇಗೌಡ, ನೀವು ಬಂದಿದ್ದೇ ಸಮಯ ಎಂದು ತರಾಟೆಗೆ ತೆಗೆದುಕೊಂಡರು. ಗುರುವಾರ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದ ಸಚಿವ ಕೃಷ್ಣ ಬೈರೇಗೌಡ ಅವರು. ಸರಿಯಾದ ಸಮಯಕ್ಕೆ ಕಚೇರಿಗೆ ಬಾರದ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Good work sir... ಸ್ವಲ್ಪ ಮನಸಿಗೆ ಸಮಾಧಾನ ಆಯ್ತು
😅🤣🤣 innu package bandilla so sudden visit ..
ನೆಲಮಂಗಲ sub reg office ec section nali yavge odaru yaru erodila
No use,Drama
Drama drama ellaaaa drama.Publicity ge gimik
Ella nadakacheriyallu Badavara raktha kudiyutiddare.. durahankari lancha baakaru! Enjalu kaasina aasege maanaviyathe marethiddare !
ಅಭಿನಂದನೆಗಳು ಸರ್. ಇವರನ್ನು ಅಮಾನತು ಮಾಡಬೇಡಿ. ನೌಕರಿಯಿಂದ ಕಾಯಂ ಆಗಿ ವಜಾ ಮಾಡಿ
ಇಡೀ ವ್ಯವಸ್ಥೆ ಹದಗೆಟ್ಟಿದೆ ಸರ್ , RTO ಅಂತೂ ಇನ್ನೂ ಕೀಳು
Idu yella kade hige ede sir ... hospital kuda
Hospital kuda worst
Reservation mele government job kottre heege aagodhu
100 ಹುದ್ದೆಯಲ್ಲಿ 50% ಮಾತ್ರ ಮೀಸಲಾತಿ ಯಿಂದ ಬಂದಿದ್ದಾರೆ ಅದು ಎಲ್ಲಾ ಜಾತಿಯಿಂದ ಸೇರಿ .. ಇನ್ನುಳಿದ 50% ಪ್ರತಿಭಾವಂತರು ಮುಗ್ಧರಾ?
ಜೈ ಕ್ರಿಷ್ಣ ಭೈರೆಗೌಡರು ಖಡಕ್ಕಾಗಿ ಕೆಲಸ ಮಾಡುವ ವ್ಯಕ್ತಿ 🙏👏
How to change the word in ekata
Abbboooo if minister is really kadak kadak then why office is empty? Minister ge innu package bandhilla sudden visit drama 😜😜😜
@basuh7526 ಅವರ ಇತಿಹಾಸ ತಿಳಿಯೂ ಮೊದಲು ನಿಮ್ಮ
I like sh. Krishna Byregowda as a minister and non corrupt person. God bless him always. We need more MLAs like him in Karnataka.
ಗೌಡರ್ರೇ ಎಲ್ಲರನ್ನು ಸಸ್ಪೆಂಡು ಮಾಡಿ ಪ್ಲಿಸ್
Dismiss Dismiss
Good job sir 🙏🙏🙏🙏💐💐💐
Super sir
Good job sir 💯
ಸ್ಮಾರ್ಟ್ ವರ್ಕ್ ವಿಧಾನ ಸೌಧದಲ್ಲಿ ಕೂತು ಕುರ್ಚಿ ಬಿಸಿ ಮಾಡಿದ್ರೆ ಏನ್ ಬರುತ್ತೆ ಫೀಲ್ಡ್ ಗೆ ಇಳಿದು ಹೇಗ್ ಕೆಲಸ ಮಾಡಬೇಕು ಗುಡ್ ಸರ್ 👍🏻
Super speech sir thanks sir ❤❤
ಎಲ್ಲಾ ಸರ್ಕಾರಿ ಕಚೇರಿಗಳನ್ನು ಪ್ರೈವೇಟ್ ಮಾಡಿ
Bjp govt privitazation madidre desha martare antira
ಕಾಂಗ್ರೆಸ್ ನಲ್ಲಿ ಇಂತಹ ಒಳ್ಳೆ ಸಚಿವ ಸೂಪರ್ ಸೂಪರ್ 15 ದಿವಸಕ್ಕೆ ಒಂದು ಸರ್ತಿ ವಿಸಿಟ್ ಮಾಡಿ ಸರ್ ಬಿಡುವಿದ್ದಾಗ ಕಳ್ಳಮಕ್ಕಳು ಸಾಮಾನ್ಯ ಜನರನ್ನು ಭಿಕ್ಷೆ ಬೇಡೋವಾರತರ ಕಾಣುತ್ತಾರೆ ರಿವೇಂನ್ಯು ಇನ್ಸ್ಪೆಕ್ಟರ್ ಗಳು ಕೇಸ್ ವರ್ಕರ್ಸ್ ಒಂದು ಕೆಲಸಕ್ಕೆ ಭಿಕ್ಷೆ ಬೇಡಬೇಕು ಅಷ್ಟು ತೊಂದ್ರೆ ಕೊಡ್ತಾರೆ ಅಲ್ಲಿ ಹೋದ್ರೆ ಸಾಹೇಬು ಮೀಟಿಂಗ್ ಮೀಟಿಂಗ್ ಅಂತಾರೆ ಸಾಹೇಬ್ರು ರಜೇನಲ್ಲಿ ಇದ್ದಾರೆ ನಾಳೆ ಬನ್ನಿ ಅಂತ ಹೇಳ್ತಾರೆ ಕಳ್ಳನನ್ನಮಕ್ಕಳು ಥು ಒಳ್ಳೆ ಕೆಲಸ ನಿಮ್ಮದು ಹೀಗೆ ಮುಂದುವರೆಯಲಿ
Raitha padu namma Hanne baraha padu
Looti officers
Yes suspend madbeku worning kottu elru buddi kalitare...
ಸರ್ಕಾರಿ ನೌಕರರ ಸ್ಥಿತಿಗತಿ ಮತ್ತು ಅವರ ಕಾರ್ಯವೈಖರಿಯನ್ನು ಅರಿಯಲು ಈ ಒಬ್ಬ ಮಂತ್ರಿಯಾದರೂ ಕಚೇರಿಗಳಿಗೆ ಭೇಟಿ ನೀಡಿ ಸಂತೋಷಪಡುತ್ತೇನೆ. ಎಲ್ಲಾ ಮಂತ್ರಿಗಳು ಇದನ್ನು ಅನುಸರಿಸಿದರೆ, ಅದು ಸರ್ಕಾರಕ್ಕೆ ತುಂಬಾ ಒಳ್ಳೆಯದು
ಯಾಕೆ ಅವ್ರಿಗೆ ಇಷ್ಟೊಂದು ಸ್ಯಾಲರಿ ಕೊಡ್ತೀರಾ?😂
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮಾಡಿ ಸರ್ ಯಾಕೆ ಇನ್ನ 1947 ನಲಿ ಎದಿರಾ?
ಇದೆಲ್ಲಾ ಮಾಡಿದರ ಬದಲು ಬಯೋಮೆಟ್ರಿಕ್ ಮಾಡಿ.
exactly fool proof
ಮತ್ತೆ ಅದಕ್ಕೆ ಬೇರೆ ಬೇರೆ ಅಡ್ಡ ದಾರಿ ಇದವೇ ಬಿಡಿ
Bio metric madi waps hogtare
ನಿಮಗೆ ಅಭಿನಂದನೆಗಳು ಸರ್ ನಮ್ಮ ಮಾಗಡಿ ತಾಲೂಕು ಕಚೇರಿಗೆ ಕೂಡ ತಾವು ಆಗಮಿಸಬೇಕೆಂದು ಪ್ರಾರ್ಥಿಸಿ ಕೊಳ್ಳುತ್ತೇವೆ ದಯವಿಟ್ಟು ಆಗಮಿಸಿ ಸರ್ ನಿಮ್ಮ ಬರುವಿಕೆಯನ್ನು ನಮ್ಮ ರೈತ ಬಾಂಧವರು ಕಾಯುತ್ತಿದ್ದೇವೆ
Noble cause, great work KBG ❤❤❤❤❤❤❤
ನಮ್ಮ ದಾವಣಗೆರೆಗೆ ಬನ್ನಿ
Appreciated sir please continue your work.
ಶ್ರೀ ಕೃಷ್ಣ ಭ್ಯರೆ ಗೌರಿಗೆ ಅಭಿನಂದನೆಗಳು.
Barometric ಹಾಕಿಸಿ ಆಗೇ CC TV ಹಾಕಿಸಿ
Biometric. Barometer is for measuring atmospheric pressure
We need all politicians and ministers to be like this. Unfortunately this is not the case. It is the only way our country has any chance of being a developed country.
ಇದು ನಮ್ಮ ದೊಡ್ಡಬಳ್ಳಾಪುರ ಅವಸ್ಥೆ
ನವ ದೊಡ್ಡಬಳ್ಳಾಪುರ !
ಏನೂ ಕೆಲಸ ಆಗ್ತಾ ಇಲ್ಲ ದೊಡ್ಡಬಳ್ಳಾಪುರ ತಾಲೂಕಿನ ಆಫೀಸ್ ಕಥೆ.
Country needs a public servant like you sir. True CM candidate for Karnataka
Good work sir 🎉🎉🎉🎉
ಮುಂದೆ ಇದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಅಂತ ಸಾರ್ವಜನಿಕ ರಿಗೆ ಗೊತ್ತಾಗಬೇಕು
Wow great job
Good work.. appreciate him
ಇದು ಯಾರ ಸರ್ಕಾರ ಅದನ್ನು ನೋಡೇ ಅನುಸಾಯಿಸುತ್ತಾರೆ ಸಬ್ಬಂದಿ, ನಮ್ಮನ್ನ ಕೇಳೋರು ಯಾರೂ ಇಲ್ಲಾ ಅನ್ನು ಅಭಯ.
Good sir 🙏❤️
Good work sir🙏🙏
Super sir 😢😮😅
Minister without Ego... Eshtu simple... Super sir
ಧನ್ಯವಾದಗಳು ಸರ್
sir namaste very very good news super super news jaihind jai karnataka inshallah
Super 👌
Good inspection
ಕಾಂಗ್ರೆಸ್ ನಲ್ಲಿ . s. M ಕೃಷ್ಣ sir ಬಿಟ್ರೆ 🙏 ನೀವು ಕೃಷ್ಣ sir 🙏 ಗ್ರೇಟ್ 🙏
Good job sir 🙏
Good work sir
Good Work Sir
ಸೂಪರ್ ಸರ್...❤
Sir please make biometric for attendance.
Good job
👌👌👌 sir
Super service Sir please please continue this job
super sir
Super sir good 👍 good work sir
Good work Sir thanks 🙏
Good job sir
At least obraadru idiralla sir. Great job we want more people like you. Please take action against all of them…
Keep up the good work sir!!, much needed inspection from government!!
ಸರ್ ನಮ್ಮ ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ತುಂಬಾ ಭ್ರಷ್ಟಾಚಾರ ಸರ್ಪ್ರೈಸ್ ಬನ್ನಿ
Sir,Good work is carrying out by you.The whole system to be changed. Please implement biomatric attendance system . Government has to cancel 4th Saturday holiday.
❤❤❤🎉🎉🎉v good sir
ಸೂಪರ್ ಅಣ್ಣಾ ಸಚಿವ ಸ್ಥಾನಕ್ಕೆ ಈಗ ಒಂದು ಬೆಲೆ ಬಂತು ಅಣ್ಣಾ ತುಂಬಾ ಧನ್ಯವಾದಗಳು ಅಣ್ಣಾ ನಮ್ಮ ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಗೆ ಭೇಟಿ ಮಾಡಿ ಅಣ್ಣಾ ಪ್ಲೀಸ್ ದಯವಿಟ್ಟು ಬಂದು ವಿಚಾರಣೆ ಮಾಡಿ ಅಣ್ಣಾ ನಿಮ್ಮ ಸಚಿವರ ಕೆಲಸ ಈಗೆ ಮುಂದುವರೆಯಲಿ 💐💐💐🙏🙏🙏
ಕಾಂಗ್ರೆಸ್ ನಲ್ಲಿ ಇಂಥ ಒಳ್ಳೆ ಸಚಿವರು ಸರ್ ನಿಮ್ಮಂತ ಸಚಿವರು ನಮ್ಮ ಕರ್ನಾಟಕಕ್ಕೆ ಅತಿ ಅವಶ್ಯವಾಗಿ ಬೇಕು ಸರ್.
ಕಂದಾಯ ಇಲಾಖೆಯನ್ನೂ ನೀವು ಮುಂಚೂಣಿಯಲ್ಲಿ ತರುವಲ್ಲಿ ನಿಮ್ಮ ಪಾತ್ರ ಅತಿ ಬಹುಮುಖ್ಯವಾದದ್ದು ಸಾರ್ ಧನ್ಯವಾದಗಳು ನಿಮಗೆ
Supar sar
Good work✌🏾
ಸರ್ ಕಂದಾಯ ಇಲಾಖೆ ಅಂತೂ ಅತ್ಯಂತ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಒಂದು ಸರ್ಕಾರದ ಇಲಾಖೆ ಸರ್ ಇದು ಆದರೆ ನಿಮ್ಮ ಈ ನಡೆ ಅತ್ಯಂತ ಒಳ್ಳೆಯದು ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನ ಸರ್ ನೀವು
An unique Minister making surprise visits. Hope other Ministers including the CM follow this Minister's discipline.
India no.1 ministries
Good administration sir 🙏 😊
Very good sir🎉
Super sir 👌👌👌
Super class sir
Good job done sir
Wah super sir
❤❤supar sar
Reservation mele government job kottre heege aagodhu.....yaarige yogyathe, arhathe, pramanikathe, buddhivanthike iruutho avarige kodbeku government jobs.....Reservation mele yaar yaargo kododhu amele avru sari illa ivru sari illa annodhu
Good job Minster
Yes good massage sir jai krishna baire gowda sir
Good job super sir🙏
ಸರ್ ಪ್ರತಿಯೊಂದು ಆಫೀಸಿನಲ್ಲಿ ವಿಸಿಟ್ ಮಾಡ್ರಿ
Immediately take action against these workers.
ಎಲ್ಲಾ ಕನ್ನಡಾಂಬೆ ಮಕ್ಕಳಿಗೆ ಜಯವಾಗಲಿ
ಸೂಪರ್...sit
🙏🙏🙏🎉
Very nice 👍
Nivu CM agi sir. namma Karnataka . Very good improvement agutte
Very good sir
Good 👍👍
Super sir we want like this minister in our State
Wow salute to the brave person
One of the best n active politician of Karnataka state is our Krishna byre gowda ji❤️
He is son of Great late Byre Gowda.... from agricultural background...... Good going sir
He is the only minister who is working for public 👏
ಇವಳು ಈವಾಗ ಓಡಿ ಬಂದಳೋ😂😂😂😂
❤❤❤He should be in Modi cabinet ❤❤❤
Well done sir
Respected sir. Really doing an excellent job. Kindly suspend them the officials, rest will improve automatically.
sir regrant order madi
ಕಂದಾಯ ಇಲಾಖೆ ನೌಕರರು ರಾಜಾ ಮಹಾರಾಜರು ಅವರು ಏನು ಹೇಳುತ್ತಾರೆ ಅದೆ ವೇದ ವಾಕ್ಯ ಅವರ ಕೈಯಲ್ಲಿ ಸಿಕ್ಕರೆ ಅವರ ಗತಿ ಅಧೋಗತಿ ಅಂತಾ ಹೇಳಿದರೆ ಅತೀಶ್ ಯೋಕ್ತಿ ಆಗಲಾರದು 😂😂
👌
🎉🎉🎉
Really His good Fit for Revenue minister...we need this kind of Minster sir...
Great Job Sir!
Sir for all revenue department same like this please take action late come deut half day salary .. pls change the private origination system
Then only our govt department will grow and our General public issue will resolve...
Kindly make one amend about govern employee login and logout daily production
ಅವ್ರಿಗೆ ನಿಮ್ ಸಂಬಳ ಬೇಡವೇ ಬೇಡ, ಬರೇ gimbala saaku😂😂😂
Fantastic minster ❤
Right person wrong party
ಅರ್ಧ ಕೆಲಸ... ಫುಲ್ ಸಂಬಳ. ತೂ ಇವರು ಜನ್ಮಕ್ಕೆ.. ಇವರು ಉದ್ಧಾರ ಆಗಲ್ಲ.