Metro ಪ್ರಯಾಣ ದರ ದಿಢೀರ್‌ ಏರಿಕೆ, ಮಧ್ಯಮ ವರ್ಗದ ಮೇಲೆ ಬರೆ, ದರ ಇಳಿಕೆ ಮಾಡಲು ಜನರ ಒತ್ತಾಯ! | Vijay Karnataka

Поділитися
Вставка
  • Опубліковано 10 лют 2025
  • ಮೆಟ್ರೋ ದರ ಏರಿಕೆ ವಿರುದ್ಧ ಜನಾಕ್ರೋಶ, ಅರ್ಧಕ್ಕೆ ಅರ್ಧ ಹೆಚ್ಚಳ ಮಾಡಿ ನಮ್ಮ ಮೇಲೆ ಬರೆ ಹಾಕಿದ್ದಾರೆ, ರೊಚ್ಚಿಗೆದ್ದ ಪ್ರಯಾಣಿಕರು! | Namma Metro fare hike | Public opinion | Metro Fare Hike #nammametro #metrofarehike #publicopinion
    ಬಸ್‌ ದರ ಏರಿಕೆ ಮಾಡಿ ಜನಸಾಮಾನ್ಯನಿಗೆ ಶಾಕ್‌ ನೀಡಿದ್ದ ಸರ್ಕಾರ ಈದೀಗ ಮತ್ತೆ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆದಿದೆ. ಈಗಾಗಲೇ ಹಲವು ಬೆಲೆಗಳ ಏರಿಕೆ ಮಾಡಿ ಜನರ ಮೇಲೆ ಹೊರೆ ಮಾಡಿರೋ ಸರ್ಕಾರ ಮತ್ತೊಂದು ದರ ಏರಿಕೆ ಜನರಿಗೆ ನುಂಗಲಾರದ ತುತ್ತಾಗಿದೆ. ಮಧ್ಯಮ ವರ್ಗದ ಮೇಲೆ ಪದೇ ಪದೇ ಈ ರೀತಿ ಹೊರೆಯಾಗುತ್ತಿರೋದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನದಲ್ಲಿ ಬಿಎಂಆರ್‌ಸಿಎಲ್‌ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ. ಪ್ರಯಾಣಿಕ್ಕೊಬ್ಬರು ಮಾತನಾಡುತ್ತಾ ನಾನು ಪ್ರತಿದಿನ ಮೆಟ್ರೋದಲ್ಲಿ ಓಡಾಡುತ್ತಿದ್ದೆ ಪ್ರತಿದಿನ 20ರೂ. ನೀಡಿ ಬರುತ್ತಿದ್ದೆ ಆದರೆ ಇಂದು ಅದರ ಬೆಲೆ ದುಪ್ಪಟ್ಟಾಗಿದೆ. ಇದರಿಂದ ನನಗೆ ಹೊರೆ ಹೆಚ್ಚಾಗಿದೆ. ಮೆಟ್ರೋವನ್ನು ಹತ್ತುವುದನ್ನು ಬಿಟ್ಟು ದ್ವಿಚಕ್ರ ವಾಹನದಲ್ಲಿ ಇನ್ನು ಮುಂದೆ ಓಡಾಡಬೇಕು ಅಂದುಕೊಂಡಿದ್ದೇನೆ. ಮತ್ತೊಬ್ಬರು ಮಾತನಾಡಿ ಮಧ್ಯಮ ವರ್ಗದವರ ಮೇಲೆ ಬಹಳಷ್ಟು ಹೊರೆ ಮಾಡಿದ್ದಾರೆ, 5ರೂಪಾಯಿ ಹೆಚ್ಚಳ ಮಾಡಿದ್ದರೆ ಪರ್ವಾಗಿಲ್ಲ ಏಕಾಏಕಿ ಶೇಖಡಾ 50ರಷ್ಟು ಹೆಚ್ಚಾಗಿದೆ ನಮಗೆ ತುಂಬಾ ಕಷ್ಟ ಆಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಸರ್ಕಾರದ ಈ ಕ್ರಮ ಸರಿಯಿಲ್ಲ ಬಡವರ ಮೇಲೆ ಮತ್ತೆ ಬರೆ ಎಳೆದಿದೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಮೆಟ್ರೋ ದರ ಏರಿಕೆ ಕುರಿತು ಪ್ರಯಾಣಿಕರು ವಿಜಯ ಕರ್ನಾಟಕ ವೆಬ್‌ನೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 36

  • @vinaynayak2306
    @vinaynayak2306 11 годин тому +10

    ಪುಗಸಟ್ಟೆ ಬಿಟ್ಟ. ಭಾಗ್ಯಕ್ಕೆ ಆಸೆ ಬಿದ್ದು ವೋಟ್ ಹಾಕಿದ್ದೀರಿ ಅನುಭವಿಸಿ😮❤😮

    • @Abcdxyzc
      @Abcdxyzc 9 годин тому +2

      Le su magne maadidu central government maadidu hogo modige kelu

    • @Rajeshmn92
      @Rajeshmn92 6 годин тому

      Research well before posting filthy comwmnt.. doesnt state have any interfere in bmrcl?​@@Abcdxyzc

  • @Rockyramesh56
    @Rockyramesh56 11 годин тому +4

    5 ಗ್ಯಾರಂಟಿ ಮುನ್ನಡೆಸಲು ದುಡ್ಡು ಬೇಕಾಗಿದೆ ನಿಮಗ ತಿಳಿಯೋದಿಲ್ಲ 😂😂😂😂😂😂

    • @ravik3179
      @ravik3179 11 годин тому

      ಹುಚ್ಚ ಜಾಸ್ತಿ ಮಾಡಿರದು ಕೇಂದ್ರ ಸರ್ಕಾರ

    • @Abcdxyzc
      @Abcdxyzc 9 годин тому +1

      Le su magne maadidu central government maadidu hogo modige kelu

    • @Rockyramesh56
      @Rockyramesh56 8 годин тому

      @Abcdxyzc ನಾ... ಮಾತಾಡಿದರ ನಿಮ್ಮ ಅವ್ವನ ಎನ್ ಹಟ್ ಹಂಗ ಆಗಾತೇತಿ

    • @mahaanindia.176
      @mahaanindia.176 7 годин тому

      😂😂😂😂​@@Abcdxyzc

  • @srinivasr5063
    @srinivasr5063 5 годин тому

    3:42---5:04. Correctaagi heliddare

  • @arjunmallik1991
    @arjunmallik1991 11 годин тому +4

    ಕಾಂಗ್ರೆಸ್ ಗೆ vote madiroru nodrapa, heng heng dengthavre antha.

    • @Abcdxyzc
      @Abcdxyzc 9 годин тому

      Le su le magne maadidu central government hogi modige kelo gubaal

  • @lakshminarayanab.v.krishna7141
    @lakshminarayanab.v.krishna7141 7 годин тому +1

    Both State and Central government are responsible. Wake up citizens and question

  • @JeevanP-x7e
    @JeevanP-x7e 10 годин тому +1

    ಮೇಲಿಂದು ಕೇಳಗಿಂದು ಪೂರ ಬೋಳುಸಕೊತಾವರೆ

  • @thouseefpkhans1067
    @thouseefpkhans1067 10 годин тому +2

    This one central Govt increased

    • @narayanaswamytp2965
      @narayanaswamytp2965 9 годин тому

      Looper siddanigelu ninajathine keya

    • @Abcdxyzc
      @Abcdxyzc 9 годин тому

      ​@@narayanaswamytp2965le su le magne edu central government maadidu su le magne hogi modige kelo gubaaal

    • @narayanaswamytp2965
      @narayanaswamytp2965 7 годин тому

      @Abcdxyzc nina andirama nina mavana kothinanmaga Yava kachda jathinindu

  • @JeevanP-x7e
    @JeevanP-x7e 10 годин тому +1

    ಕಾಂಗ್ರೆಸ ಗೆ ಓಟು ನಿಮಗೆಲ್ಲ ಗೂಟ

  • @lohithalohit6634
    @lohithalohit6634 9 годин тому +1

    Eddu central govt madirodu ...y media wont talk about it ...

  • @ad8943
    @ad8943 10 годин тому +1

    Freebees kottaralla. Avara jaagir linda kodtara ? Ella jana duddu.

  • @TerminatorTermi-c3d
    @TerminatorTermi-c3d 8 годин тому

    EDU YAARU MAADIDA YERIKE CORRECT MAAHITHY KODIY

  • @AnanthaHebbar-p9f
    @AnanthaHebbar-p9f 7 годин тому

    This one central government mistake why are you blaming congress

  • @narayanaswamytp2965
    @narayanaswamytp2965 10 годин тому

    Jai siddaramantha yeli

  • @mahaanindia.176
    @mahaanindia.176 7 годин тому

    Cigrette bidi .

    • @Kruthin-cu6cq
      @Kruthin-cu6cq 4 години тому +1

      Nan cigarette hodiyalla daily metro hogthini yelinda dud tharadu

  • @abhilashs8161
    @abhilashs8161 8 годин тому +1

    congress guarantee

  • @charan44
    @charan44 7 годин тому

    Ediot metro people

  • @rvreddyramireddy
    @rvreddyramireddy 6 годин тому

    Rapid

  • @chaluvaraj6443
    @chaluvaraj6443 9 годин тому

    Congress annebarane este mugigetuppa dauri mushi antare amele gyarenti antare janna saibeku aste