ರಾಗ ಎಂದರೇನು? ರಾಗದ ಮಹತ್ವ ಮತ್ತು ರಾಗದ ಬಗ್ಗೆ ಮಾಹಿತಿ | What is a raag | Indian classical music theory |

Поділитися
Вставка
  • Опубліковано 1 жов 2024
  • ರಾಗ ಎಂದರೇನು? ರಾಗದ ಮಹತ್ವ ಮತ್ತು ರಾಗದ ಬಗ್ಗೆ ಮಾಹಿತಿ | What is a raag | Indian classical music theory |
    Namaskaram
    Well come to ಸಂಗೀತ ಮನೆ (Sangeeth mane) UA-cam channel.
    #raag
    #manjunathhosaval
    #whatisaraag
    #sangeethmane
    #indianclaassicalmusictheory

КОМЕНТАРІ • 195

  • @Shri.....903
    @Shri.....903 2 роки тому +7

    ಒಬ್ಬ ಉತ್ತಮ ಸಂಗೀತಗಾರ ಆಗಬೇಕು ಅಂದ್ರೆ ಆ ವಿದ್ಯಾರ್ಥಿಗೆ ಒಳ್ಳೆಯ ಗುರು ಸಿಗಬೇಕು ನಾನು ಹಿಂದೆ Carnatic class ge ಹೋಗ್ತಿದ್ದೆ ಆದ್ರೆ ಅಲ್ಲಿನ ಕಲಿಕೆ ನನಗೆ ಇಡಿಸಲಿಲ್ಲ ಸಂಗೀತ ಕಲಿಯುವುದನ್ನು ಅಲ್ಲಿಗೆ ಬಿಟ್ಟುಬಿಟ್ಟೆ .......ನಿಮ್ಮ ಈ ವಿಡಿಯೋಗಳನ್ನ ನೋಡಿ ಮತ್ತೆ ನನಗೆ ಚೈತನ್ಯ ಮೂಡಿದೆ ತುಂಬಾ ಧನ್ಯವಾದಗಳು ಗುರುಗಳೇ .....ಆದಷ್ಟು ಬೇಗ ನಿಮ್ಮ online ಕ್ಲಾಸ್ ನಲ್ಲಿ ನನ್ನನ್ನು ಸೇರಿಸಿಕೊಂಡು ನನ್ನ ಜೀವನ ಸಂಗೀತಮಯ ಮಾಡಿ......

  • @Sangeetha_Mane
    @Sangeetha_Mane  4 роки тому +37

    ರಾಗದ ಬಗ್ಗೆ ತಿಳಿಸುವ ಪ್ರಯತ್ನ.ಈ ವಿಡಿಯೋ ಇಷ್ಟವಾದರೆ ಇನ್ನೂ ಕಲಿಬೇಕು ಅನ್ನೋರ್ಗೆ ಶೇರ್ ಮಾಡಿ.ನಮಸ್ಕಾರ

    • @jayalakshmichandrashekar2997
      @jayalakshmichandrashekar2997 4 роки тому +1

      Sooooper coaching sir

    • @veenaramesh7898
      @veenaramesh7898 3 роки тому

      Sir, Namasthe. Sageetha kaliyabekemba aase haagu prayathna maduva manassu ide. Recent agi, subscribe agiddene.

    • @veenaramesh7898
      @veenaramesh7898 3 роки тому

      Thuba khushi aythu sir. Videos na nodi. Katnatic sangeetha matthu hindusthani sangeetha yeradara difference yenu yendu thilisiddeera sir .? Link share madi pls. Nimma e video nodi thilithu Neevu hindusthaani teach madutthiruvudendu. Nanage sangeethada mele Olavu hechchu. Haadugalanna keli, hadutthene. But neevu helida haage Raaga galalli haaduva bagge arivilla.

    • @rekhaangadi7135
      @rekhaangadi7135 3 роки тому

      Badatanada Manwa Laage song harmonium Haley.mis

    • @archanamadalagi9739
      @archanamadalagi9739 3 роки тому

      can i have your contact number please?

  • @VaishnavAR5
    @VaishnavAR5 Рік тому +1

    ರಾಗಗಲಿಗೆ ಯಾವ ಆಧಾರದ ಮೇಲೆ ಹೆಸರುಗಳಿವೆ?example: ರಾಗ್ ದುರ್ಗಾ .ಇದಕ್ಕೆ ದುರ್ಗಾ ಎಂದೇ ಯಾಕೆ ಹೆಸರಿಟ್ಟರು

  • @appajiiaudio4223
    @appajiiaudio4223 3 роки тому +1

    ಸರ್ ಎಲ್ಲಾ ರಾಗದ ಹೆಸರು ಮತ್ತು ಸಂಬಂಧ ಪಟ್ಟ ಗೀತೆಯನ್ನು ಲಿಸ್ಟ್ ಮಾಡಿ ಸರ್ ಪ್ಲೀಸ್

  • @Shri.....903
    @Shri.....903 2 роки тому

    ಗುರುಗಳೇ ಮರುಭೂಮಿಯಲ್ಲಿ ನೀರು ಸಿಕ್ಕ ಸಂತೋಷವಾಯಿತು ನನಗೆ .....ನಾನು online ಕ್ಲಾಸ್ ಗೆ ಬರ್ತೀನಿ.....

  • @8553872453
    @8553872453 4 роки тому +4

    Tumba olle kelsa sir durada gramada makkalige sangeeta teachers sigolla please continue work.

  • @nidonisplnews
    @nidonisplnews 2 роки тому

    ಗುರುಜೀ ...
    ನನಗೆ ಒಟ್ಟು ರಾಗಗಳು ಎಷ್ಟು ಇವೆ , .
    ಮತ್ತು ಅವುಗಳ ಹೆಸರು ,ನೋಟಿಷನ್ ತಿಳಿಸಿರಿ

  • @channagirijagadish1201
    @channagirijagadish1201 3 роки тому +3

    Excellent Introduction to Raag.

  • @pjmadivalar9602
    @pjmadivalar9602 Рік тому

    ದಯವಿಟ್ಟು ನಿಮ್ಮ ಬಳಿ ಬಿಬಾಸ್ ರಾಗದ ಲಕ್ಷಣಗೀತೆ ಇದ್ದರೆ ಅದನ್ನು ಅಪ್ಲೋಡ್ ಮಾಡಿ‌.

  • @giriguru4529
    @giriguru4529 4 роки тому

    ಸರ್ ನಮಗೆ ಸಂಗೀತ ಕಲಿಬೇಕು ಅಂತ ಬಹಳ ಇಷ್ಟಾ ಆದ್ರೆ ಕಲಿಯಲು ಆಗ್ತಿಲ್ಲ ಸರ್ ತಿಳಿಸಿ

  • @mukthamuktha9043
    @mukthamuktha9043 2 роки тому

    ರಾಗದಲ್ಲಿ ವಕ್ರ ಸಂಪೂರ್ಣ ಅನ್ನುವ ಜಾತಿ ಇದೆ ಎಂದು ಕೇಳಿದ್ದೆ, ನಿಜವೇ ಗುರುಗಳೇ

  • @manjumanju5646
    @manjumanju5646 2 роки тому

    ನಾವು ರಾಗದಲ್ಲಿ ಹಾಡುವುದು ಯಾವ ರೀತಿಯ ಹಾಡಬೇಕು , ಇಲ್ಲಿ ರಾಗದಲ್ಲಿ ಹಾಡಲು ಏನೋ ಮಾಡಬೇಕಾಗುತ್ತದೆ ಸರ್ ಬೇಗ ತಿಳಿಸಿ

  • @umashankars50
    @umashankars50 Рік тому

    Nothing doubt.ur perfect. ಗು ರುಗಳೆ .

  • @vishnupellet
    @vishnupellet Місяць тому

    ಸರ್ ತುಂಬಾ ಸಂತೋಷವಾಯಿತು ನಿಮ್ಮ ಸಂಗೀತದ ಜ್ಞಾನ ಮತ್ತು ಅದರ ಮೇಲೆ ಇರುವ ನಿಷ್ಠ ತುಂಬಾ ಮನಮುಟ್ಟುವಂಥದ್ದು. ನಾನು ನಿಮ್ಮ ಹತ್ತಿರ ಸಂಗೀತ ಕಲೆಯಬೇಕು

  • @gururaja4742
    @gururaja4742 3 роки тому

    Sir HARMONIUM eralebeka sageta kaleyoke

  • @majalihaljalihal3310
    @majalihaljalihal3310 2 роки тому

    Chakorange chandaraman chinthe Basavannanavar Vachan Heliri Sar kaliyalikkki Anukulvaguthade Namsakaragalu

  • @sadanandagowda6273
    @sadanandagowda6273 3 роки тому

    how to learn singing fast in kannada.
    Please sir
    😔😔😔
    😭😭😭😭
    😒😒😒😒😒

  • @svpushpa7057
    @svpushpa7057 Рік тому +2

    Super aagi heliddira thank you very much

  • @anandgsj8073
    @anandgsj8073 Рік тому

    .Sir Rag.bhopale.Aroh.Avroh..Rag.vishtra.&ragh.Sanahar.tilshi.

  • @manjunathmanjaragi1951
    @manjunathmanjaragi1951 3 роки тому

    Sir can you teach me
    My request sir.
    I'm in ಕುಣಿಗಲ್ thumkur

  • @ಶ್ರೀಶಭಟ್ರುಶಿವಮೊಗ್ಗ

    ನಮಗೂ ಸಂಗೀತ ಹೇಳಿಕೊಡ್ತೀರಾ

  • @vidyamirji2941
    @vidyamirji2941 4 роки тому

    Good. I wll write it down. I am watching all yr videos. Post diff dasar padagalu. I am from mumbai.

  • @suvarnahegde743
    @suvarnahegde743 4 роки тому +1

    ತುಂಬಾ ಚೆನ್ನಾಗಿ ಹೇಳಿದ್ದಿರಾ .ಸರಳವಾಗಿ ,ಸುಂದರ ವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದ್ದಿರಿ.ನಿಮಗೆ ನನ್ನಸಾಷ್ಟಾಂಗ ನಮಸ್ಕಾರಗಳು.

  • @vidyavageesh4219
    @vidyavageesh4219 3 роки тому

    Next episode link about raaga link mention maadi sir other wise get confusion..

  • @Raghusingashetti8616
    @Raghusingashetti8616 3 роки тому

    Sir Hindustani sangitada bagge yeliddiri ❤️ , Karnataka syastriya sangitada bagge tilisi

  • @ganapathiganapathi1087
    @ganapathiganapathi1087 4 роки тому +1

    Sir ನಂಗೆ hormonium ಕಲೀಬೇಕು ಅಂತ ತುಂಬಾ ಆಸೆ ಪ್ಲೀಶ್ ಕಲಿಸಿ ಕೊಡಿ...

  • @kalleshmjiddi2644
    @kalleshmjiddi2644 2 роки тому

    ಸರ್ ನಾನು ಹಾರೋಂನಿಯಂ ಕಲಿಬೇಕು ಕಲಸ್ತಿರಾ ಸರ್

  • @santhoshs9366
    @santhoshs9366 4 роки тому

    Sir evaga ond particular ragadalli idu swarageethe, lakshanageethe,chota kayla alapa tan baruthe antha heg thilkolodu sir adur bage please explain madthira sir artha agthilla..

  • @mahadevamadashetty2468
    @mahadevamadashetty2468 Рік тому

    ಏಳೂ ಆರು ಸ್ವರ ಹೇಗೆ ಗೊತ್ತಗದು ಸ್ವರ ದಲಿ ಸರ್

  • @bhimannajelly5528
    @bhimannajelly5528 3 роки тому

    Sir ondu ragadalli hadu haduva samayadalli harmoni nudisuvaga hadu ondu charana hadidamele mathhondu charana haduva maddyadalli harmoniyalli yava rihi nudisabeku

  • @bshakuntala3538
    @bshakuntala3538 3 роки тому

    Treetalnalli badakyal tilisikodi sir plese

  • @jalayogiMRaviJalayogiMRavimysu
    @jalayogiMRaviJalayogiMRavimysu 3 роки тому +1

    ಸಂಗೀತ ಬಹಳ ಚೆನ್ನಾಗಿ ಹೇಳಿ ಕೊಡುತ್ತೀದ್ಧೀರ ಧನ್ಯವಾದಗಳು ಸರ್

  • @surindratv
    @surindratv 6 місяців тому

    Please give numbers to every video so that we can learn step by step.

  • @mayahiremani7628
    @mayahiremani7628 Рік тому

    Namaste sir tumba channagi helatayidiri si

  • @pattabhitathagat
    @pattabhitathagat 4 роки тому

    ಸರ್ ರಾಗ ಛಾಯೆ ಅಂದರೇನು...? ಅದನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ..? ಏಕೆ ಎಲ್ಲ ಸ್ವರಗಳ phrases ಛಾಯೆ ತರುವುದಿಲ್ಲ..?? ನಾವು ಯಾವುದೇ ರಾಗದಲ್ಲಿ ಛಾಯೆಯ ಜೊತೆಗೆ ನಮ್ಮ ಸ್ವತಃ phrases ಕ್ರಿಯೇಟ್ ಮಾಡೋದು ಹೇಗೆ..?

  • @satheeshchandra7712
    @satheeshchandra7712 Рік тому +1

    ಸಂಗೀತ ಲೋಕದ ರಾಗದ ಪರಿಚಯ ಚೆನ್ನಾಗಿ ಕಲಿಸುವ ನಿಮ್ಮ ಪ್ರಯತ್ನಕ್ಕೆ ಅನಂತಾನಂತ ಧನ್ಯವಾದಗಳು ಸರ್

  • @mahadevamahadeva7819
    @mahadevamahadeva7819 3 роки тому

    ನಿವ್ ಯಾವುರು ಅಡ್ರೆಸ್ ಹೇಳಿ

  • @geethasaraswathyks1320
    @geethasaraswathyks1320 4 роки тому +1

    Super sir

  • @devindradhule3189
    @devindradhule3189 3 роки тому

    Dhanyvadgayu ಸರ್🙏🙏🙏🙏🙏

  • @ananthashayana3904
    @ananthashayana3904 3 роки тому +2

    Very honest effort to enable the learners to become more dedicated to learn and I am also one of them thank you sir and Jai Kannada Maathe

  • @raghuveer5176
    @raghuveer5176 4 роки тому

    ರಾಗ ಆಡುವುದು ಹೇಗೆ ಅಂತ ಹೇಳ್ತೀರಾ ತುಂಬಾ ರಾಗ ಹೆ🙏🙏ಳಿಯುವಾಗ ಹಂಗೆ ಕೆಮ್ಮು ಬರುತ್ತದೆ 🙏🙏

    • @rukminihc4384
      @rukminihc4384 Рік тому +1

      ದೀಪಜೋತಿ ರಾ ಗ ಇದೆಯ ಅದರ ರಾಗ

  • @poornimapai1397
    @poornimapai1397 Рік тому

    Namaste sir 🙏 I want to start online classes please let me know about process

  • @sangameshshivanagi3436
    @sangameshshivanagi3436 Рік тому

    Kanva svara andre yenu anta tilisi guragale

  • @parveenparveen925
    @parveenparveen925 3 роки тому

    Sir sangeet endarenu heli...

  • @vasanthvasa1220
    @vasanthvasa1220 2 роки тому

    Sir nanige sarale vathse thilisi

  • @santoshh6483
    @santoshh6483 4 роки тому +3

    Thank you Sir, your explanation is awesome👏👍

  • @vidyavageesh4219
    @vidyavageesh4219 3 роки тому

    Next episode link display maadi sir

  • @maheshamare1265
    @maheshamare1265 2 роки тому

    Sr nanage thaat Andre heli sr plz

  • @gaanaviv1536
    @gaanaviv1536 6 місяців тому

    Thanks a lot sir for the detailed information

  • @nagarajshivshali7199
    @nagarajshivshali7199 2 роки тому

    Dayavitub muduvarisi

  • @raghavendrakumbar8863
    @raghavendrakumbar8863 4 роки тому

    Chand raag alapa heli sari

  • @satyamadhavalvmadhava7896
    @satyamadhavalvmadhava7896 3 роки тому

    Relation between pakkadd and vad

  • @divyabhattad3633
    @divyabhattad3633 Рік тому

    Online class helkodtira sir

  • @sudeshkotian6760
    @sudeshkotian6760 2 роки тому

    Thanks sir for teaching

  • @lathasinger6201
    @lathasinger6201 2 роки тому

    ಸೂಪರ್ sir 👍🤝

  • @praveenmalappanavar5546
    @praveenmalappanavar5546 3 роки тому

    ಗುರುಗಳೇ ಚರಣ ಎಂದರೇನು

  • @basavarajkalasannavar3389
    @basavarajkalasannavar3389 3 роки тому

    Sir tabla class madri plz

  • @sheetalbetageri5477
    @sheetalbetageri5477 3 роки тому

    ತುಂಬಾ ಚೆನ್ನಾಗಿ ತಿಳಿಸಿದ್ದೀರಾ sir

  • @SureshKumarG-el1zo
    @SureshKumarG-el1zo 5 місяців тому

    Pada balake. Chandada

  • @prakashnaveen1559
    @prakashnaveen1559 8 місяців тому

    Sir nim numbr kodi

  • @meenakshighadaveer2852
    @meenakshighadaveer2852 4 роки тому +1

    Danyavadagalu.sir👣

  • @8553872453
    @8553872453 4 роки тому +1

    Sir taalada bagge parchaya maadikodi

  • @rangannaganiger7342
    @rangannaganiger7342 3 роки тому

    Super 👌sir..

  • @sulochanahegde9467
    @sulochanahegde9467 2 роки тому

    Happy anavarsy

  • @chethann1679
    @chethann1679 3 роки тому +1

    I will watch each and every class
    Thank you a lot sir

  • @bharatheshabyalal9814
    @bharatheshabyalal9814 2 роки тому

    Hi sir how t hita

  • @krishnamurthyd9214
    @krishnamurthyd9214 11 місяців тому

    Lot of help full

  • @ParvatammaParvati-s9m
    @ParvatammaParvati-s9m Рік тому

    Super sir 🎉❤

  • @sumangalahegde865
    @sumangalahegde865 4 роки тому

    Excellent, ತುಂಬಾ ಚೆನ್ನಾಗಿ,ಮನ ಮುಟ್ಟುವಂತೆ ತಿಳಿಸಿಕೊಟ್ಟಿದ್ದಿರಾ. Thank you very much 🙏🙏🙏🙏🙏🙏🙏

  • @gajasuldhal1145
    @gajasuldhal1145 Рік тому

    🙏🙏🙏🙏🙏🙏🙏🙏🙏❤❤❤❤❤❤❤

  • @vikram9812
    @vikram9812 4 роки тому +1

    Thank sir ಮುಂದುವರಿಯಲಿ

  • @mahadevaswamyk3812
    @mahadevaswamyk3812 3 роки тому

    Super sir

  • @bhagyavatibadiger4710
    @bhagyavatibadiger4710 4 роки тому +1

    Idar jotege senior portion heli please 🙏🙏🙏

  • @murthyh9940
    @murthyh9940 3 роки тому

    Ok

  • @sharadasharada4225
    @sharadasharada4225 3 роки тому

    Tumba chennagi vivarane neediddira dhanyavadagalu 👏👏👏🎻🎷🎵Happy Dasara

  • @nageshk2671
    @nageshk2671 4 роки тому +1

    ಸರ್...ನಿಜವಾಗ್ಲೂ ಗ್ರೇಟ್ ಸರ್.ತುಂಬಾ ಖುಷಿ ಆಯಿತು.ನಿಮ್ಮ ಹಾಗೆ ಯಾವ ಸಂಗೀತದ ಗುರುಗಳು ಈ ರೀತಿ ಸ್ಪಷ್ಟವಾಗಿ ಅರ್ಥಪೂರ್ಣವಾಗಿ ವಿವರಿಸಿ ಹೇಳಿದ್ದು ನಾ ನೋಡಲೇ ಇಲ್ಲ.ಸತ್ಯವಾಗ್ಲೂ ಈ ಮಾಹಿತಿ ತುಂಬಾ ಉಪಯುಕ್ತವಾಗಿದೆ. ಧನ್ಯೋಸ್ಮಿ ಗುರುಗಳೇ...🙏🙏🙏

    • @parameshkparameshbly6080
      @parameshkparameshbly6080 4 роки тому

      ಗುರುಗಳೇ ತಮ್ಮ ಕೊಡುಗೆ ಸಂಗೀತ ಅಭ್ಯಾಸ ಮಾಡುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅದರಲ್ಲೂ ನಮಗಂತೂ ತುಂಬಾ ಅನುಕೂಲ ವಾಗಿದೆ ತಾವುಗಳು ಯಾವ ಕಾರಣಕ್ಕೂ ಪಾಠ ಹೇಳಿಕೊಡುವುದನ್ನು ಮಾತ್ರ ನಿಲ್ಲಿಸಬೇಡಿ ತುಂಬಾ ಪ್ರಯೋಜನ ಕಾರಿ ಕೆಲಸ ಇದಾಗಿದೆ ಈ ಪ್ರಯತ್ನ ದೇಶ ಸೇವೆಗೆ ಸಮ ಅಂದ್ರು ತಪ್ಪಾಗಲಾರದು ಅಷ್ಟು ಒಳ್ಳೆಯ ಕೆಲಸ ತಮಗೆ ಮತ್ತು ಮೇಡಮ್ ರವರಿಗೆ ಅನಂತ ಅನಂತ ಧನ್ಯವಾದಗಳು...

    • @mamathasuresh7441
      @mamathasuresh7441 4 роки тому

      Dhanyvadagalu tumba.chennagi. Helikodtira

  • @musicalchanel8926
    @musicalchanel8926 3 роки тому

    🙏 guruji. Yumba ಚೆನ್ನಾಗಿ ಬರ್ತಾ ಇದೆ.

  • @b_agamingukkund3898
    @b_agamingukkund3898 2 роки тому

    🙏🏻🙏🏻👌🏻😊

  • @chandugeethamanvitha2977
    @chandugeethamanvitha2977 3 роки тому

    ನಮಸ್ತೆ ಸರ್. ನಿವೇಳಿ ಕೊಡ್ತಾರೋ ಸಂಗೀತ ಪಾಠ ತುಂಬಾ ಚೆನ್ನಾಗಿದೆ ಸರ್ ತುಂಬಾ ಬೇಗ ಅರ್ಥ ಮಾಡುತ್ತಿದ್ದೀರಾ ನಿಮಗೆ ಮನಃಸ್ಪೂರ್ತಿಯಾಗಿ ಧನ್ಯವಾದಗಳು ಸರ್ ನಂದು ಒಂದು ಮನವಿ ನೀವು ಮಾಡೋ ವಿಡಿಯೋನ ಮುಂದುವರೆದ ಭಾಗವನ್ನು ಸೂಚನೆಯ ಮೂಲಕ ಸೂಚಿಸಿ ದಯವಿಟ್ಟು ಏಕೆಂದರೆ ನಮ್ಮದು 5 ಅಲಂಕಾರಗಳು ಮುಗಿದಿವೆ ಮುಂದೆ ಯಾವುದನ್ನು ಕಲಿಯಬೇಕೆಂದು ಗೊಂದಲವಾಗಿದೆ ಅದಕ್ಕಾಗಿ ಕೇಳಿಕೊಳ್ಳುತ್ತಿದ್ದೇನೆ ಸರ್ . ಧನ್ಯವಾದಗಳು🙏🙏🙏,

  • @Shreedeviganavahini2
    @Shreedeviganavahini2 4 роки тому +1

    Really one of best youtube channel 👌👌🙏🙏

  • @AdarshKumar-yj9gu
    @AdarshKumar-yj9gu 4 роки тому +1

    Very interesting sirr I also learning all which u have told

  • @krishnabadiger2379
    @krishnabadiger2379 3 роки тому

    ಬಹಳ ಸುಂದರವಾಗಿ ತಿಳಿಸಿದ್ದೀರಿ ಸರ್ . ಹೃತ್ಪೂರ್ವಕ ಅಭಿನಂದನೆಗಳು ಸರ್..

  • @jalayogiMRaviJalayogiMRavimysu
    @jalayogiMRaviJalayogiMRavimysu 2 роки тому

    ಸಂಗೀತ ಹೇಳಿ ಕೊಟ್ಟಿದ್ದಕ್ಕೆ
    ಧನ್ಯವಾದಗಳು ಸರ್

  • @dancerprakash6328
    @dancerprakash6328 2 роки тому

    🙏🙏🙏🙏

  • @gcdkannadachannel
    @gcdkannadachannel 4 роки тому

    Sir Nivu Namage porthiyagi kalisikodi nim Chanelnalli ondralli hadanna kalsi ennodralli harmuniam kalisikodi 🙏🙏🙏🙏🙏🙏🙏🙏🙏🙏🙏🙏🙏🎶🎶🎶🎶🎶🎶🎶🎶🎹🎹🎹🎹🎹🎹🎹🎹🎹🎹🎹🎹🎹🎹🎹🎹

  • @Rameshsabakale
    @Rameshsabakale 2 роки тому

    ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸರ್ ದೇವರು ನಿಮಗೆ ಆಯುಷ್ಯ ಆರೋಗ್ಯ ವನ್ನು ಕೋಟ್ಟು ಕಾಪಾಡಲಿ ಎಂದು ಆಶಿಸುತ್ತೇನೆ

  • @shreesushreesu403
    @shreesushreesu403 4 роки тому +1

    ಗುರುಗಳೆ ಧನ್ಯವಾದ

  • @prajwal.nsanju7507
    @prajwal.nsanju7507 4 роки тому

    ಗುರುಗಳೇ ಸಂಗೀತಕ್ಕೆ ಸಂಬಂಧಪಟ್ಟಂತಹ ಮುದ್ರೆ ಇದ್ದರೆ ತಿಳಿಸಿ ಕೊಡಿ

  • @francismalekar5558
    @francismalekar5558 3 роки тому

    Sir, I searched kannada hormonium learning book, but in Banglore not avable, pl. help me the address & pH. No. And are teaching hindustani music, Shastriya music, or karnataka music. Pl, Explain difference. Tq. I hope y will do the best.

  • @smlcreation8518
    @smlcreation8518 3 роки тому

    Super sir tq

  • @sathishbabu4520
    @sathishbabu4520 3 роки тому

    super bro tq

  • @Dhakshinakannada-1966
    @Dhakshinakannada-1966 4 роки тому

    ಕಲಿಕೆಯ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್.

  • @vishalkarekar7954
    @vishalkarekar7954 3 роки тому

    How many years required to learn Hindustani classical music to become a professional singer ?

  • @shardhashetty5780
    @shardhashetty5780 3 роки тому

    Namasthe thunba chennagi heliddira thank you.

  • @gauravjoshi3854
    @gauravjoshi3854 3 роки тому

    Shraddhe-Utsahada sammilana , nimmibbara dampathya..sangeethada jotegina nimma saha prayana ananda - thrupti needali.
    Nimma satkarya munduvaresi!
    Shubhashaya🙏

  • @gskatti5009
    @gskatti5009 4 роки тому

    Haage bhakti geetegala notations bhajans mattu Gazal gala notations maadi sir

  • @sureshpai2469
    @sureshpai2469 2 роки тому

    Is there any formula or calculation to know " Vadi & Samvadi swar" for a raaga??

  • @pundliksannar2212
    @pundliksannar2212 3 роки тому

    ಶ್ರೀ ಗುರುಭ್ಯೋ ನಮಹ🙏🏼🙏🏼🙏🏼🙏🏼💐💐💐

  • @bshakuntala3538
    @bshakuntala3538 4 роки тому

    Super sir tumba. Arta agohaage tilisikodtira Drupad and dhamar bagge tinisi

  • @shashikalabacha2951
    @shashikalabacha2951 2 роки тому

    sairam sir your guiding is very helpful thank so much sir 🙏 😊