Good morning sir. Very very intresting.informative shortcut relevent. direct method of teaching music. Even illiterate person can follow very easily thank you
Sir very good. We need more like this videos. You explain like a musical professor. Please keep it up. And showing of demo white sheets very good while explaining..
First time I am listening your Sangeeta and we love it. Thank you. Please could you recommend a good Harmonium for a beginner like me please. Thank you again.😙🙏
ನನ್ನಹೆಸರು ರಾಜಶೇಖರ್ ಆದರೆ ರಾಜಣ್ಣ ಕರಿತಾರಿ ನಾನು ಸಂಗೀತ ಕಲಿಬೇಕಂತ ಇದೀನ್ರಿ ಆದರೆ ಅದಾಗಂಗಿಲ್ರಿಯಾಕೆ ಅಂದ್ರೆ ನನ್ನವಯಸ್ 70 ರ ಹತ್ರ ತಲುಪೈತ್ರಿ ಹಂಗಾಗಿ ಈಗ ಹಾರ್ಮೋನಿಯಂ ಕಲಿಬೆಕಂತ ಆಸೆ ಐತರಿ
ಚೆನ್ನಾಗಿ ಹೇಳಿದೀರಾ ಸರ್ ಧನ್ಯವಾದಗಳು ಸರ್
ನಾನು ಸ್ಟಾರ್ಟಿಂಗ್ ಕಲಿಯುತ್ತಿದ್ದೇನೆ ಭೂಪ ರಾಗ ಬಹಳ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
ಸರಣಿಗಳನ್ನು ಸರಿಯಾಗಿ ಕಾಣುವ ತೋರಿಸಿದರೆ ತುಂಬಾ ಉಪಕಾರವಾಗುತ್ತದೆ ಧನ್ಯವಾದಗಳು
👌🎼 ರಾಗಗಳನ್ನು ತಿಳಿಸಿ ಕೊಡುವುದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಗುರುಗಳೇ🙏
ಸಂಗೀತಗಾರರ ಹಾಡುಗಳ ಜೊತೆಗೆ ಚಿಕ್ಕ ಚಿಕ್ಕ ಭಜನಾ ಹಾಡುಗಳನ್ನು ಕಲಿಸಿದರೆ ತುಂಬಾ ಉಪಯೋಗವಾಗುವುದು.
ಭೂಪ ರಾಗದ ಬಗ್ಗೆ ತುಂಬಾ ಚನ್ನಾಗಿ ಮನದಟ್ಟವಾಗುವಂತೆ ತಿಳಿಸಿ ಕೊಟ್ಟಿದ್ದೀರಿ ಗುರುಗಳೇ, ಅದರ ಮುಂದಿನ ಭಾಗ ಬೇಗ ತಿಳಿಸಿ ಕೊಡಿ. ಧನ್ಯವಾದಗಳು.
ತುಂಬಾ tq ಸರ್ ಅದ್ರೆ ವಿಡಿಯೋ ಬಿಡುವಾಗ ಪಾರ್ಟ್ ನಂಬರ್ ಹಾಕಿ ಬಿಡಿ ಸರ್ ಅದ್ರೆ ಸೀರಿಯಲ್ ಪ್ರಕಾರ ಕಲಿಯ ಬಹುದು
ಮನ ಮೋಹಿಸುವ ರಾಗ ..ಮೋಹನ ರಾಗ..😍😍
ನಿಮ್ಮ ಈ ಕಲಾ ಸೇವೆಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಪ್ರತಿ ರಾಗದಲ್ಲಿ ಬರುವ ವಚನಗಳ ಒಂದು ಭಾಗ ಮಾಡಿ ಗುರುಗಳೆ.
ಸರ್, ಬಹಳ ಅಚ್ಚುಕಟ್ಟಾಗಿ ಸರಳವಾಗಿ ಹೇಳುತ್ತೀದ್ದೀರಿ ಸರ್ ತುಂಬಾ ತುಂಬಾ ಧನ್ಯವಾದಗಳು ತಮಗೆ🙏🎉💐🙏🙏🙏🙏🙏
ಸರ ಯಮನ ರಾಗ ಮತ್ತು ಎಲ್ಲಾ ಬಗೆಯ ರಾಗವನ್ನು ಹೇಳಿಕೊಡಿ ಹಾರ್ಮೋನಿಮ ಕಲಿಯಲಿಕ್ಕೆ ಸಹಾಯವಾಗುತ್ತದೆ
Excellent sir. Chennagi heliddiri Bhoop raga or Mohana ragada swaragalannu. Thank you sir. Shree Sharade mate nimage ennu hechhu sangeeta kalisuva shakti kodali. 👏👏👏👏👏👏👏🎺🎸🎻🎹🌺🌺🍀
ಸೂರ್ಯಕಾಂತ್ ಸಾಲಹಳ್ಳಿ ಮಾಡುವ ನಮಸ್ಕಾರ ನಾನು ಕಲಾವಿದ
ತುಂಬಾ ಚೆನ್ನಾಗಿದೆ.
ನೀವು ಹೇಳಿಕೊಡುವ ಸಂಗೀತ ತುಂಬಾ ಚೆನ್ನಾಗಿರುತ್ತದೆ
Waaw super
Ok ..supar..,,
❤❤ಸೂಪರ್ ❤❤
ಧನ್ಯವಾದಗಳು ಸರ್ 🙏🕉️
Good morning sir. Very very intresting.informative shortcut relevent. direct method of teaching music. Even illiterate person can follow very easily thank you
👌🏼👌🏼🙏🏼
ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್
Thanks 🙏
Exellant
Sir nanage online class bekagittu
Taavu ellirodu
Banagalore alli irodu sir
Naanu working woman
Sir nim Contact no kodtira please
Fine sir
Namaskaram
Background 👌😍.....
Thank you so much sir 😍👍 for this video 🙏....... And very nice 😍......
🙏
Tq sir
Namaste sir 🙏
Thanku sir for uploading booprag 🙏🌹
Raag yaman and bhimpalas helkodi sir... Movie songs
Very nice sir
Very nice sir Tq Tq very much
Thank u very much sir
Very helpful tq
Bhopal ragad padagalu ur Ashok tarake
Exxelelant Tq
Sir very good. We need more like this videos.
You explain like a musical professor.
Please keep it up.
And showing of demo white sheets very good while explaining..
❤️❤️❤️👌👌👌🙏🏾🙏🏾🙏🏾🌹🌹
Very nice👍
First time I am listening your Sangeeta and we love it. Thank you. Please could you recommend a good Harmonium for a beginner like me please. Thank you again.😙🙏
in which City U r in now
@@kaliyonasangeeta Right now in Udupi but soon we are going back to England and would like to take it with us. Please guide us. Thank you.
😊 pls ask any master near by U... 👍
Sir please make a separate part on Bhoop Raag kannada songs, Hindi songs and vachanas🙏🙏
🙏🙏👌👌
Thank you sir
ಬ್ಯಾಗ್ರೌಂಡ್ ಬಗ್ಗೆ ತಿಳಿಸಿ 🙏ಗುರುವೆ
Playlist nalli allready background music bagge video haakiddene check maadi
Sir nivu heluvaga screen mele swargalu erli...navu nimm jote helalu anukool agutte...🙏🏻🙏🏻
🙏🙏🙏🙏🙏🙏🙏🙏🙏🙏🙏🙏🙏
Ella raga upload madi
ನನ್ನಹೆಸರು ರಾಜಶೇಖರ್ ಆದರೆ ರಾಜಣ್ಣ ಕರಿತಾರಿ ನಾನು ಸಂಗೀತ ಕಲಿಬೇಕಂತ ಇದೀನ್ರಿ ಆದರೆ ಅದಾಗಂಗಿಲ್ರಿಯಾಕೆ ಅಂದ್ರೆ ನನ್ನವಯಸ್ 70 ರ ಹತ್ರ ತಲುಪೈತ್ರಿ ಹಂಗಾಗಿ ಈಗ ಹಾರ್ಮೋನಿಯಂ ಕಲಿಬೆಕಂತ ಆಸೆ ಐತರಿ
ಉತ್ತರ ಕರ್ನಾಟಕದ ಬಜ್ಜನ್ನ ಒಂದುದೇರ್ದು ಹಕ್ರಿ ಸರ್
Tq Sir pls upload Yaman raag songs
Dayavitu Aao balama madi sir
ರಾಗಗಳನ್ನು ಗುರ್ತಿ ಸುವುದು ತಿಳಿಸಿ ಸರ್
Hi sir I am interested to learn
Please let me know how to proceed
ಸರ್ ಮೋಹನ ರಾಗ
ಹರಿ ಕಾಂಭೋಜಿ ಯಲ್ಲಿ
ಜನ್ಯ ವಂತೆ ಯಾವುದು ಸರಿ
ಅಭಿನಂದನೆಗಳು ಸರ್
Sir nimma no Kodiak nanu kaliyuga sangeth kindly
Please upload a list of all hindustani raags against the name of raags in karnataki raagas.
Vand pada hadi torasri please
Bhoop raagadalli bahalastu haadugalive, namma innondu video nodi 👍
please send notes for anubaradenendene amba ninaga
ಸರ್ ಜೋಗ ರಾಗ ತಿಳಿ ಪ್ಲೀಸ್
Sir video bega madi sir
ಅಪಸ್ವರ ಎಂದರೇನು? ತಿಳಿಸಿಕೊಡಿ
0:39
Sar,nimm, pon, nambar, haaki
Nangu Sangita ista ide
Online classes contact kalsi
Sir mundin raaga hele
Thank you so much
ಸರ್ ಭೂಪ ರ್ಗ ಯಾವ ಥಾಟದಿಂದ ಬರುತ್ತದೆ
ಸರ್ ಭೂಪ ರಾಗ ಯಾವ ಥಾಟದಿಂದ ಬರುತ್ತದೆ
ಕಲ್ಯಾಣ 👍