How to identify Ragas !? - A layman's perspect ರಾಗಗಳನ್ನು ಗುರುತಿಸುವುದು ಹೇಗೆ - ವಿಶೇಷ ಸಂಚಿಕೆ

Поділитися
Вставка
  • Опубліковано 22 чер 2023
  • #ragas #identification #different #techniques
    Link to my recent episode on "How to find Notations"👇
    • How to identify notati...
    To watch all the episodes of raga based songs, click 👇 link-
    ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: • ರಾಗಾಧಾರಿತ ಗೀತೆಗಳ ಪರಿಚಯ...
    ಜನಪ್ರಿಯ ಗೀತೆಗಳ ಸ್ವರಾಲಾಪ - Notations of famous songs: • ಜನಪ್ರಿಯ ಗೀತೆಗಳ ಸ್ವರಾಲಾ...

КОМЕНТАРІ • 104

  • @dr.venugopal2390
    @dr.venugopal2390 Рік тому +4

    ಶ್ರೀಮತಿ ರಕ್ಷಾ ಮಹೀಂದ್ರಾ ಅವರಿಗೆ ನಮಸ್ಕಾರಗಳು. ನಿಮ್ಮ ಈ ಸಂಚಿಕೆ ನಿಜಕ್ಕೂ ಅತ್ಯಂತ ಉಪಯುಕ್ತ.
    ನೀವು ಬಳಸಿದ "ಶ್ರವಣಜ್ಞಾನ" ಪದ ಅತ್ಯಂತ ಸೂಕ್ತ ಪದ. ಶ್ರವಣ ಜ್ಞಾನದ ಮಹತ್ವವನ್ನು "ಬಿಂದುವಿನಲ್ಲಿ ಸಿಂಧುವನ್ನು ಹಿಡಿದಿಡುವ" ನಿಮ್ಮ ಕೌಶಲ್ಯಕ್ಕೆ, ನನ್ನ ಮನಃಪೂರ್ವಕ ಶ್ಲಾಘನೆಗಳು.
    (ನಾನು ಶ್ರವಣ ಜ್ಞಾನಿ ಅಲ್ಲದಿದ್ದರೂ, ಶ್ರವಣ ಕುಮಾರನೆಂದು ಹೇಳಬಹುದು!)
    ಇನ್ನು ಯಮನ್ ರಾಗದಲ್ಲಿ ಇದೆ ಎಂದು ಹೇಳಲಾದ " ಒಲುಮೆ ಪೂಜೆಗೆOದೆ..." ಗೀತೆಯಲ್ಲಿ "ಪಹಾಡಿ" ರಾಗದ ಪ್ರಭಾವವೇನಾದರೂ ಇದೆಯೆ?" ಸ್ವಲ್ಪ ವಿವರಿಸಬೇಕೆಂದು ಕೋರಿಕೆ.
    ವಂದನೆಗಳು
    ಡಾ. ವೇಣುಗೋಪಾಲ್

    • @rakshamahendra
      @rakshamahendra  Рік тому

      ಧನ್ಯವಾದಗಳು ಸರ್...
      "ಒಲುಮೆ ಪೂಜೆಗೆಂದೇ... " ಹಾಡಿನ ಬಿಜಿಎಂ‌ನಲ್ಲಿ ಅನ್ಯ ಸ್ವರ ಪ್ರಯೋಗ ಇರಬಹುದು...ಆದರೆ ಇಡೀ ಹಾಡಿನ essence ಯಮನ್/ಕಲ್ಯಾಣಿ

    • @doddaballapurasridhara7140
      @doddaballapurasridhara7140 2 місяці тому

      ಬಹಳ‌ ಒಳ್ಳೆಯ ಮಾಹಿತಿ‌.
      ಉದಾಹರಣೆಗಳ ಸಮೇತ ನೀವು ವಿವರಿಸಿದ ಪರಿ ಬಹಳ ಚೆನ್ನಾಗಿದೆ.ನಿಮ್ಮದು ಸರಳ, ಸಜ್ಜನಿಕೆ ನಿಗರ್ವಿ ಇವುಗಳ ಒಟ್ಟಾರೆ ವ್ಯಕ್ತಿತ್ವ. ವಂದನೆಗಳು ಮೇಡಂ.

  • @anasuyaanasuya3454
    @anasuyaanasuya3454 3 місяці тому +1

    I am very grateful to you madam,

  • @ShashikantBekkeri-wq2lo
    @ShashikantBekkeri-wq2lo 8 днів тому

    ಹಂಸಧ್ವನಿ ರಾಗ್ ಮೇಡಮ್ 👍🙏

  • @Anumansoor
    @Anumansoor 2 місяці тому +1

    ನೀವು ಹೆೇಳಿಕೊಡುತ್ತಿರುವ ರೀತಿ ನನಗೆ ಬಹಳ ಇಷ್ಟವಾಯಿತು. ನಿಮ್ಮ ಸಂಗೀತ ಜ್ಞಾನವನ್ನು ಹಂಚಿಕೊಂಡಿದಕ್ಕೆ ದನ್ಯವಾದಗಳು. ಹೀಗೆ ಹೇಳಿಕೊಡುತ್ತಿರಿ

  • @sreenivasprasad1442
    @sreenivasprasad1442 Рік тому +1

    ನನ್ನಂಥವನಿಗೆ ಈ ಸಂಚಿಕೆ ಬಹಳ ಉಪಯುಕ್ತ ಮತ್ತು ಮಾರ್ಗದರ್ಶಿ ಮೇಡಂ, ಧನ್ಯವಾದಗಳು.

  • @geetharamaswamy6766
    @geetharamaswamy6766 8 місяців тому +1

    ನಿಮ್ಮ ಸಂಗೀತ ಜ್ಞಾನದಂತೆ ನಿಮ್ಮ ಕನ್ನಡ ಭಾಷಾ ಜ್ಞಾನವು ತುಂಬಾ ಚೆನ್ನಾಗಿದೆ.ನಿಮ್ಮ ಜ್ಞಾನ ವನ್ನು ಹಂಚಿ ಕೊಂಡ ದ್ದಕ್ಕಾಗಿ ಅನಂತ ಅನಂತ ವಂದನೆಗಳು

  • @sharadaramesh5739
    @sharadaramesh5739 2 дні тому

    Namasthe madam🙏

  • @laxmipatgar6265
    @laxmipatgar6265 9 днів тому

    ಸೂಪರ್ ಮ್ಯಾಮ್

  • @SureshKumarG-el1zo
    @SureshKumarG-el1zo 2 місяці тому +1

    Super

  • @srihari-harishrayappa7344
    @srihari-harishrayappa7344 Рік тому +1

    ನಿಮಗೆ ಅನಂತ ಧನ್ಯವಾದಗಳು 🙏🏻🙏🏻🙏🏻 ನಮ್ಮಂತಹ ಹಲವಾರು ಸಂಗೀತ ರಸಿಕರ, ಸಂಗೀತ ವಿದ್ಯಾರ್ಥಿಗಳ ಮನದಾಳದ ಒಂದು ಪ್ರಶ್ನೆಗೆ ಬಹಳ ಸರಳವಾಗಿ ವಿವರಿಸಿ ಅದನ್ನ ಸಿದ್ದಿ ಮಾಡಿಕೊಳ್ಳುವ ಮಾರ್ಗವು ಹಾಕಿ ಕೊಟ್ಟಿದ್ದೀರ.
    ಮತ್ತೊಮ್ಮೆ ಧನ್ಯವಾದಗಳು 🙏🏻🙏🏻🙏🏻

  • @veerunh1285
    @veerunh1285 Місяць тому

    ಧನ್ಯವಾದಗಳು 🙏🏻

  • @veerunh1285
    @veerunh1285 Місяць тому

    👌🏻👍🏻tips 👌🏻

  • @shivashankarn6093
    @shivashankarn6093 10 місяців тому +1

    ಉತ್ತಮ ಉದಾಹರಣೆಗಳು, ಉತ್ತಮ ಕಂಠ, ಹಾಗೂ ಹಾಡುಗಾ ರಿಕೆ 🙏

  • @jalayogiMRaviJalayogiMRavimysu
    @jalayogiMRaviJalayogiMRavimysu 11 місяців тому +1

    ಪ್ರಯತ್ನ ಮಾಡುತ್ತೇನೆ
    ಧನ್ಯವಾದಗಳು ಮೇಡಂ 🙏

  • @sharadaramesh5739
    @sharadaramesh5739 2 дні тому

    🙏

  • @rukminammagc1171
    @rukminammagc1171 2 місяці тому

    Medam danywadagalu❤❤🎉

  • @munirajur6192
    @munirajur6192 Рік тому +1

    ಒಂದು ಒಳ್ಳೆಯ ಮಾಹಿತಿ ಕೊಟ್ಟಿದ್ದು ಬಹಳ ಸಂತೋಷ ತುಂಬಾ ಧನ್ಯವಾದಗಳು ಮೇಡಂ

  • @Summane622
    @Summane622 5 місяців тому +1

    Very nice

  • @jalayogiMRaviJalayogiMRavimysu

    ರಾಗ ಗಳನ್ನು ತಿಳಿದು ಕೊಳ್ಳುವ ಬಗ್ಗೆ
    ತಿಳಿಸಿದಿರಿ ಧನ್ಯವಾದಗಳು ಮೇಡಂ 🙏🕉️

  • @vidyabs7844
    @vidyabs7844 6 місяців тому +1

    👌🙏💐

  • @anuradhacs2452
    @anuradhacs2452 Рік тому +1

    💐 rakash tumba olleya raha da information really good 👌

  • @shanthaanil6638
    @shanthaanil6638 5 місяців тому

    Thumba olle tips mathu example kottidderi..👌👌🙏🙏💕🎹🎤

  • @hns7447
    @hns7447 4 місяці тому

    Excellent method of teaching to identify Raagas👏👏🙏

  • @shanthaanil6638
    @shanthaanil6638 5 місяців тому

    Kelavondu ragagalu guruthisabahudu yella raga find out madodu kashta👍🎹🎤💕

  • @hemnatbanggera4323
    @hemnatbanggera4323 2 місяці тому

    🙏👌🙏

  • @rathnabm6324
    @rathnabm6324 5 місяців тому

    Good mam super to identify all ragas🎉

  • @hariniiyengar9458
    @hariniiyengar9458 Рік тому

    ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ 🤝🙏🏻

  • @hareeshabv3818
    @hareeshabv3818 2 місяці тому +1

    ಇನ್ನು ಗ್ಯಾರಂಟಿ ಹಂಸಧ್ವನಿ ರಾಗದಲ್ಲಿದೆ

  • @Anumansoor
    @Anumansoor Рік тому

    V nice. Like these tips

  • @rajeshwarijprakash3298
    @rajeshwarijprakash3298 Рік тому

    ತುಂಬಾ ಚೆನ್ನಾಗಿ guide maadtiddiraa ,thanks a lot

  • @ravishenoy6596
    @ravishenoy6596 5 місяців тому

    8:07

  • @meghajogithaya
    @meghajogithaya Рік тому

    Thanks for this.

  • @bhaskarapachar2268
    @bhaskarapachar2268 Рік тому

    Very useful information 👍👍👍

  • @nagarajdevadiga9275
    @nagarajdevadiga9275 8 місяців тому

    Wow super sister 🙏

  • @shashidharart9347
    @shashidharart9347 Рік тому

    Thank you Mam God bless you 🙏

  • @user-km8yj2ry2i
    @user-km8yj2ry2i 9 місяців тому

    You are very much right..

  • @krishnaprasad4629
    @krishnaprasad4629 7 місяців тому

    Very good ,simple teachings

  • @aonebashaaonebasha4572
    @aonebashaaonebasha4572 11 місяців тому

    ಧನ್ಯವಾದಗಳು.

  • @user-di7ol3tr2e
    @user-di7ol3tr2e 8 місяців тому

    v. lnformative, Thanks for sharing

  • @jayarbhatbhat9877
    @jayarbhatbhat9877 Рік тому

    Tumba olleya information Raksha.thank you🙏🙏

  • @VishwiniBhat
    @VishwiniBhat Рік тому

    Well explained madam 🙏

  • @ishwar77757
    @ishwar77757 9 місяців тому

    Very good tips.

  • @bhavaniupadhya8834
    @bhavaniupadhya8834 Рік тому

    👌👌

  • @shridevicreations5063
    @shridevicreations5063 9 місяців тому

    ಧನ್ಯವಾದಗಳು ಮೇಡಂ

  • @sunilsinger7401
    @sunilsinger7401 10 місяців тому

    Very good tip s mdm....🙏🙏🙏

  • @kalabh3868
    @kalabh3868 11 місяців тому

    Thanku so much

  • @srinivasmk1479
    @srinivasmk1479 6 місяців тому

    Suoer explanation

  • @allamamedia1200
    @allamamedia1200 10 місяців тому

    Nice madam

  • @dr.vanishrees6946
    @dr.vanishrees6946 Рік тому

    We need to listen, listen , listen both classical and Film songs , then only we can recognise the ragas , my opinion. The more we listen, easy to correlate it with a known raga song. Thanks to your efforts.

  • @vatsalakrishnappa7833
    @vatsalakrishnappa7833 5 місяців тому

    14:14 14:14 14:14
    Thank you madam, very nice vedeo, very helpful, I want sing but not learnt music, now it's very late, but I enjoyed your singing, pl post some more videos .

  • @user-ih4ro6to3y
    @user-ih4ro6to3y 9 місяців тому

    Thank you mam mun dina episode gagi kayuthidev

  • @veenamurthy7351
    @veenamurthy7351 11 місяців тому

    Upayuktha sanchike mam😊👃

  • @tulunaduvoice3073
    @tulunaduvoice3073 9 місяців тому

    🙏👍

  • @crraorao8259
    @crraorao8259 6 місяців тому

    Nice tips. Thanks for sharing good information for common man who doesn't have knowledge of music. You could have given some exercises for the audience to sharpen their memory.

    • @rakshamahendra
      @rakshamahendra  6 місяців тому

      Thank you..🙏 Please check out other videos from my channel

  • @chayasharma3672
    @chayasharma3672 Рік тому

    ನಮಸ್ಕಾರ ಮೇಡಂ. ಬಿಲಹರಿ, ಕಾಂಬೋಜಿ, ಜಂಜೂಟಿ ರಾಗದ ಗೀತೆಗಳನ್ನು ಕಳಿಸಿ . ಲಿಂಕ್ನಲ್ಲಿ ಎಲ್ಲಾ episodegaloo ಇದೆಯ ಮೇಡಂ ? ನಿಮ್ಮ ರಾಗ ಪರಿಚಯ ತುಂಬಾ ಚೆನ್ನಾಗಿದೆ ಮೇಡಂ. ತುಂಬು ಹೃದಯದ ಧನ್ಯವಾದಗಳು.

    • @rakshamahendra
      @rakshamahendra  Рік тому

      ಈ ಸಂಚಿಕೆ ಶುಕ್ರವಾರ ಪ್ರಸಾರ ಆಗುತ್ತೆ... ಇದು ಮುಖ್ಯವಾಗಿ ರಾಗಗಳನ್ನು ಗುರುತಿಸುವುದು ಹೇಗೆ ಎಂಬ ನಿರೂಪಣಾ ಸಂಚಿಕೆ....
      ನೀವು ಹೇಳಿರುವ ರಾಗಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ...
      ನನ್ನ ಎಲ್ಲ ಸಂಚಿಕೆಗಳು ಕೆಳಗಿನ ಲಿಂಕ್ನಲ್ಲಿ ಸಿಗುತ್ತವೆ👇
      ರಾಗಾಧಾರಿತ ಗೀತೆಗಳ ಪರಿಚಯ - Classical Raga Based Songs: ua-cam.com/play/PLXM2G_yfEk7uHrH8alfnkdfpMzlFcCy7O.html

  • @gayathrinadig672
    @gayathrinadig672 3 місяці тому

    ನಾನು ಪ್ರಯತ್ನ ಮಾಡ್ತೇನೆ

  • @shrivathsagcl3285
    @shrivathsagcl3285 Рік тому

    Very good information madam.
    Thank you.
    Adare background nalli tamburi music thumba iritating ide madam. Adarinda nimma vivarane mele consentrate maduvudakke kasta aguthide.
    Davittu nimma mundina vediogalalli e reethi background music kodabedi..

  • @mrutyunajayyajadimath2960
    @mrutyunajayyajadimath2960 3 місяці тому

    Madam pls tell the raga of aachaar villada nalige ninna neech buddiya bidu nalige. Song in film upasane

    • @rakshamahendra
      @rakshamahendra  3 місяці тому

      Rishabhapriya... Nimma hindina comment ge uttarisiddene

  • @anandacharya.mandya6031
    @anandacharya.mandya6031 9 місяців тому

    ರಾಗದ ಬಗ್ಗೆ ತಿಳಿಯಲು ಸಂಪೂರ್ಣವಾದ ವಿವರವನ್ನು ಕೊಡುತ್ತಿರಿ ಮೇಡಂ

  • @bhaskarhv2948
    @bhaskarhv2948 7 місяців тому

    Raama dayamadaya, raghu raaama dhayatorayya, raaama dayamadayea,, in movie swathi mutthu is it in
    Reethi Gowla Raga??

    • @rakshamahendra
      @rakshamahendra  7 місяців тому

      Howdu.... Please watch this👇
      ua-cam.com/video/H4BEhAAjnIU/v-deo.html

  • @hareeshabv3818
    @hareeshabv3818 2 місяці тому

    Madam ಅಂಬರೀಶ್ ಅವರ ಅಂಬಿ ನಿನಗೆ ವಯಸ್ ಅಯಿತು ಚಿತ್ರದ ಹೇ ಜಲೀಲ ಕನ್ವರ್ ಲಾಲ ಯಾವ ರಾಗದಲ್ಲಿದೆ ತಿಳಿಸುವಿರಾ please

    • @rakshamahendra
      @rakshamahendra  2 місяці тому

      I feel all straight notes.... Bilaawal raga ansutte... S R2 G3 M1 P D2 N3 S

  • @dr.vanishrees6946
    @dr.vanishrees6946 Рік тому

    Please tell the ragas involved in different stanzas of eee samaya aananda maya song.thank you.

    • @rakshamahendra
      @rakshamahendra  Рік тому

      will try to do this

    • @rakshamahendra
      @rakshamahendra  11 місяців тому

      I could identify 3 ragas in this raga maalika song, will do an episode

  • @SidduH-nh9vf
    @SidduH-nh9vf 10 місяців тому

    Nange 😢yenu anth arth aguthilla medm nange 😢swarli swar bittre yenu gotthguthilla nanu kalibeku sangeeth na... Plese 🙏 nange arth ago hage heli

    • @rakshamahendra
      @rakshamahendra  10 місяців тому

      Sangeetha hechchaagi keLi... Abhyasa madi... All the best

  • @manjunathteacher255
    @manjunathteacher255 8 місяців тому

    Namage kalisi kodutira

  • @venurangan9263
    @venurangan9263 5 місяців тому

    What is ment by Apaswara mam?

    • @rakshamahendra
      @rakshamahendra  5 місяців тому

      ಶ್ರುತಿಬದ್ಧವಾಗಿರದೇ ತಪ್ಪಾಗಿರುವ ಸ್ವರ...

  • @pallavikiran6158
    @pallavikiran6158 10 місяців тому

    ಷಣ್ಮುಖ ಪ್ರಿಯ ರಾಗದ ಬಗ್ಗೆ ಹೇಳಿ ಮೇಡಂ

  • @Srinivasa650
    @Srinivasa650 Рік тому

    ನಾದಮಯ ಈ ಲೋಕವೆಲ್ಲ ನಾದಮಯ.ಈ ರಾಗವನ್ನು ತಿಳಿಸಿಕೊಡಿ ಅಕ್ಕ

  • @vijayalaxmimettinahole
    @vijayalaxmimettinahole Рік тому

    Mam ಪರ್ವ ಚಿತ್ರದ ಪಲ್ಲವಿ ತಾನೆ ಹಾಡು ಯಾವ ರಾಗ ಅಂತ ತಿಳಿಸುತ್ತೀರಾ??

    • @rakshamahendra
      @rakshamahendra  Рік тому +1

      ಅಭೇರಿ / ಭೀಂಪಲಾಸ್
      ನಗುಮೋಮು ಕೃತಿಯನ್ನು ಈ ಹಾಡು ನೆನಪಿಸುವುದಿಲ್ಲವೇ....? ಈ ರೀತಿ relate ಮಾಡಿಕೊಂಡು ರಾಗಗಳನ್ನು ಗುರುತಿಸಿ...
      ಇದೇ ನಾನು ಈಸಂಚಿಕೆಯಲ್ಲಿ ತಿಳಿಸಿರುವ ಮೊದಲ tip

    • @vijayalaxmimettinahole
      @vijayalaxmimettinahole Рік тому +1

      @@rakshamahendra thank you so much mam 🙏❤️

    • @shashidharart9347
      @shashidharart9347 Рік тому

      Thank you ma'am 💐👌🙏

  • @KushalKushi-vs2mo
    @KushalKushi-vs2mo Рік тому

    Raga Huttiddu Kogiloinnda

  • @santoshinaik5734
    @santoshinaik5734 7 місяців тому

    Online nalli ಸಂಗೀತ helikodtira

    • @rakshamahendra
      @rakshamahendra  7 місяців тому

      Cutrently I am not taking any class... Will announce if I take it...

  • @Reala256
    @Reala256 10 місяців тому

    Medm gamaka andre yenu gothglilla medm thilisikodi

    • @rakshamahendra
      @rakshamahendra  10 місяців тому

      will try to do a short episode on gamaka

    • @Reala256
      @Reala256 10 місяців тому

      @@rakshamahendra medm nanu iga sarali swar kalithidini munde yen kalibeku thilisi kodi

  • @vrindabhat5590
    @vrindabhat5590 3 місяці тому

    No voice

  • @user-tx5vy1li7e
    @user-tx5vy1li7e 4 місяці тому

    Super