@@surekhaghivari6680 v vvvvv vvvvvvvvvvvvv.v vvv. Vvvvv vvvvvvvvv vvv vvb b Lb. V. Vvvvv vvvvv be v vvv vvb vvvvv v vishaya b vvv be vvm. M is v B BBB vbm Bv M B Bm M mmbm M B M Nm Bm be me m V.m Vs v vvvvv m BBB m v Bm vvvvvvvvv vv bm vvvvvvvvv. M V vvvvv vvvvvvvvv vvv vvv. Vvvvv L. V vvvvv v v V by v v v vvvvv m BBB vvvvv vvvvvvvvv bm vvvvvvvvv vv vvv v Vvvvv V Vl vvvvv mm v b very very VM vvvvvvvvv vv vvb Mm vvvvv vvvvvvvvv vv v v vvvvv mm vvvvv mm l vvvvv vvvvvvvvv vvb vv . By v by vvvvvvvvv mm vvvvv vk v by vvvvvvvvv v v. V.v vvvvv vvvvvvvvv v vvvvv vvvvvvvvv v.v v.v to BBB I bv v by m. V v V vvvvv. V be v Very V BBB v vv BBB l BBB m BBB accredited. Mb m Vv. vvvvv B b B BBB BBB Bm mm M BBB accredited. The M .bv vv V BBB business m name M BBB business manager
3 ಗಂಟೆ 3 ನಿಮಿಷದ ಹಾಗಾ ಕಳೆದೋಯ್ತು ತುಂಬಾ ಅದ್ಭುತವಾಗಿತ್ತು ಈ ಸಂದರ್ಶನ. ಅಣ್ಣಾವ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಮೀಸೆ ಸೀನಣ್ಣ ಸರ್ ಹಾಗೂ ಕಲಾಮಾಧ್ಯಮ ಪರಮೇಶ ಸರ್ ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು.
ಮೀಸೆ ಸೀನಣ್ಣ ನಿಮಗೆ ಕೋಟಿ ನಮನ. ಎಂತಾ ಸುಂದರ ಮಾತುಗಳು. ಕೇಳಲು ಆನಂದ. ಇದೇ ಸರಳ ಜೀವನ ಸೂತ್ರ. ಜೈ ಕರ್ನಾಟಕ ಮಾತೆ. ಅಣ್ಣಾವ್ರ ನೆನಪಲ್ಲಿ ಇದು ಒಳ್ಳೆಯ ಕೆಲಸ. Thank you ಕಲಾಮಾಧ್ಯಮ.
Wow... I really fall short of vocabulary. The whole South India was integrated. But Dr.Rajkumar is still alive in all these memories. Love you Guru. Jai Hind 😊
Super video,display ಮೇಲೆ part 1ತೋರಿಸಿರುವುದು 1ಬೈ 1ನೋಡೋಕೆ ತುಂಬಾ ಅನುಕೂಲ,ಪಾರ್ವತಮ್ಮನ್ನ ಬಗ್ಗೆ ಏನು ಗೊತ್ತಿರದ ನನಗೆ ನಿಮ್ಮ ವಿಡಿಯೋ, ಮೀಸೆ ಸೀನಣ್ಣನ ಸಂದರ್ಶನ ನೋಡಿದ ಮೇಲೆ ಪಾರ್ವತಮ್ಮನ ಮೇಲೆ ಪೂಜ್ಯ ಭಾವನೆ ಮೂಡಿದೆ, ಪಾರ್ವತಮ್ಮನ ಬಿಟ್ರೆ ಬಹುಶಃ ಅಣ್ಣಾವ್ರ ಕೈ ನಲ್ಲೂಕೂಡ ವ್ಯವಹಾರ ನಿಬಾಯಿಸೋಕೆ ಆಗ್ತಿರಲಿಲ್ಲ ಅನ್ಸುತ್ತೆ.🙏
Open hearted expression. He expressed the matter with full clean and cleared talks. Dr Rajkumar family is very great. Beautiful episode. Thanks to Kalamadhyama Team particularly Mr. Param sir.
the time when he says appu fought with doctors to keep his mother life alive, really touched me 😢 what a man. Now he is safe with his mothers arms. never another PRK.❤ 2:49:57
Dear Friends,
Click on the link to Subscribe to Kalamadhyama UA-cam Channel. ua-cam.com/users/kalamadhyammedia
@@surekhaghivari6680 v vvvvv vvvvvvvvvvvvv.v vvv. Vvvvv vvvvvvvvv vvv vvb b
Lb. V. Vvvvv vvvvv be v
vvv vvb vvvvv v vishaya b vvv be vvm. M is v
B BBB vbm
Bv
M
B
Bm
M mmbm
M
B
M
Nm
Bm be me m
V.m Vs v vvvvv m BBB m v
Bm vvvvvvvvv vv bm vvvvvvvvv. M
V vvvvv vvvvvvvvv vvv vvv. Vvvvv L. V vvvvv v v
V by v v v vvvvv m BBB vvvvv vvvvvvvvv bm vvvvvvvvv vv vvv v
Vvvvv V
Vl vvvvv mm v b very very VM vvvvvvvvv vv vvb
Mm vvvvv vvvvvvvvv vv v v vvvvv mm vvvvv mm l vvvvv vvvvvvvvv vvb vv
. By v by vvvvvvvvv mm vvvvv vk v by vvvvvvvvv v v. V.v vvvvv vvvvvvvvv v vvvvv vvvvvvvvv v.v v.v to BBB I bv v by m. V v
V vvvvv. V be v
Very V BBB v vv BBB l BBB m BBB accredited. Mb m
Vv. vvvvv
B b
B BBB BBB
Bm mm
M BBB accredited. The
M
.bv vv
V BBB business m
name
M BBB business manager
@@surekhaghivari6680 mm mm k. BBB
. BBB
l vvvvv l BBB BBB mm mm be m.
BBB nbn
,👍
@@shanthunayaka250 the
6
ನಿಜವಾಗಲೂ ಅಣ್ಣಾವ್ರು ಜೀವನ ಅದ್ಭುತ. Seenanna ನಿಮ್ಮ ಮಾತು 🙏🙏🙏👌
ಹತ್ತಾರು ಬಾರಿ ನೋಡಿದರೂ ಬೇಜಾರು ಆಗುವುದೇ ಇಲ್ಲ. ಪರಮ್ ಸರ್ ಮೀಸೆ ಶ್ರೀನಿವಾಸ್ ಸಂದರ್ಶನ ಅತ್ಯದ್ಭುತ.
ಈ ರೀತಿಯಲ್ಲಿ ಕಷ್ಟದಿಂದಲೇ ಹಂತ ಹಂತವಾಗಿ ಮೇಲೇರಿ ಬಂದ ಮಹಾನ್ ಕಲಾವಿದರ ಕುಟುಂಬಕ್ಕೆ 🙏 .
ಎಂತಹ ಸರಳ ಸದ್ಗುಣಗಳನ್ನು ಹೊಂದಿರುವ ಕುಟುಂಬ ನಿಮ್ಮದು🥰 ಈ episode ಅದ್ಭುತವಾಗಿದೆ🥰 ರಾಜ್ಕುಮಾರ್ ರವರ ಕುಟುಂಬ ನಿಲ್ಲದೆ ನಿರಂತರವಾಗಿರಲಿ 😍 ಜೈ ಡಾ. ರಾಜ್ ಕುಮಾರ್ 😍
Huge respect and admiration for Dr. Rajkumar and family 🫡
ನಿಮ್ಮ ಮಾತು ಸತ್ಯದಿಂದ ಕೂಡಿದೆ ನಿಮ್ಮ ಜಾನ ಸೂಪರ್ ಸ್ಟಾರ್ ಅಣ್ಣಾವ್ರ ಚರಿತ್ರೆ ತಿಳಿಸಿ ದಿರಿ ಅದ್ಬುತ ಧನ್ಯವಾದಗಳು.
3 ಗಂಟೆ 3 ನಿಮಿಷದ ಹಾಗಾ ಕಳೆದೋಯ್ತು ತುಂಬಾ ಅದ್ಭುತವಾಗಿತ್ತು ಈ ಸಂದರ್ಶನ. ಅಣ್ಣಾವ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ಮೀಸೆ ಸೀನಣ್ಣ ಸರ್ ಹಾಗೂ ಕಲಾಮಾಧ್ಯಮ ಪರಮೇಶ ಸರ್ ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು.
ಮೀಸೆ ಸೀನಣ್ಣ ನಿಮಗೆ ಕೋಟಿ ನಮನ. ಎಂತಾ ಸುಂದರ ಮಾತುಗಳು. ಕೇಳಲು ಆನಂದ. ಇದೇ ಸರಳ ಜೀವನ ಸೂತ್ರ. ಜೈ ಕರ್ನಾಟಕ ಮಾತೆ. ಅಣ್ಣಾವ್ರ ನೆನಪಲ್ಲಿ ಇದು ಒಳ್ಳೆಯ ಕೆಲಸ. Thank you ಕಲಾಮಾಧ್ಯಮ.
ನಿಜಕ್ಕೂ ಒಳ್ಳೆಯ ಪ್ರಯತ್ನ. ಒಂದೇ ಎಪಿಸೋಡ್ ನಲ್ಲಿ ಬಂದರೆ ಎಲ್ಲ ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು...
ಥ್ಯಾಂಕ್ ಯು ಪರಮ್.....
H
SUPAR
Wow... I really fall short of vocabulary. The whole South India was integrated.
But Dr.Rajkumar is still alive in all these memories.
Love you Guru.
Jai Hind
😊
ಇವರ ಬಾಯಲ್ಲಿ ಕೇಳೋದೇ ಒಂದು ಸಂತೋಷ ಪರಂ ಸಾರ್ ಧನ್ಯವಾದಗಳು.
ಮೀಸೇ ಸೀನಣ್ಣನವರ ಮಾತು ಕೇಳೋದೆ ತುಂಬಾ ಚಂದ 💖 ಲವ್ ಯೂ ಸರ್
Sir ನಿಜವಾಗ್ಲೂ ಈ episode 3 ಬಾರಿ ನೋಡಿನಿ,,, ಸೀನಣ್ಣ ಮಾತುಗಳು ಬೇಜಾರ ಆಗದಿಲ್ಲ... 👌👌
ಸೀನಣ್ಣ ನಿಮ್ಮನ್ನು ನೋಡಿ ಮಾತು ಕೇಳಿ ಖುಷಿಯಾಯಿತು ಧನ್ಯವಾದಗಳುಮತ್ತೆ ಬನ್ನಿ ಸೀನಣ್ಣ
ಒಳ್ಳೇ ಪ್ರಯತ್ನ ಪರಮ್ ಸರ್, ಎಲ್ಲಾ ಸಂದರ್ಶನ ಗಳನ್ನೂ ಒಮ್ಮೆಲೇ ನೋಡಬಹುದು.
ಪರಮ್ ಸಾರ್ ಒಳ್ಳೆಯ ಸಂದರ್ಶನ. ಸೀನಣ್ಣನ ಮಾತುಗಳು ತುಂಬಾ ಅದ್ಭುತವಾಗಿದೆ. ಕೇಳುತ್ತಾ ಇದ್ರೆ ಕೇಳ್ತಾನೆ ಇರಬೇಕು ಅನ್ಸುತ್ತೆ. ಇಬ್ಬರಿಗೂ ಧನ್ಯವಾದಗಳು. ಜೈ ಭುವನೇಶ್ವರಿ ಜೈ ಕನಾರ್ಟಕ .
ಈ ಒಂದು ಇಂಟರ್ವ್ಯೂ ಕೇಳಿ ನನಗಂತೂ ಟೈಮ್ ಹೋಗಿದ್ದೆ ಗೊತ್ತಾಗಿಲ್ಲ ತುಂಬಾ ಅದ್ಬುತ ವಾಗಿತ್ತು. ಸಿನಿಮಾ ಜೀವನ 👌👌👌
Best interview of this channel. Best narrator ever! Rajkumar is the God, and Srinivas is the priest that explains him so clearly.
ಹಾಯ್ ಸೀನ್ಅಣ್ಣನವರೇ ಚೆನ್ನಾಗಿದ್ದೀರಾ ತಿರುಪತಿ ಬ್ಲೂಸ್ ಸಂದರ್ಶನ ನೋಡಿದೆ ತುಂಬಾ ಚೆನ್ನಾಗಿತ್ತು
ಎರಡನೇ ಸಂದರ್ಶನಕ್ಕಾಗಿ ಕಾಯುತ್ತಾ ಇದ್ದೀನಿ
ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಸರ್ ಜೈ ರಾಜ ಮನೆತನ
ಸರಳತೆ ಸಾಹುಕಾರರು ಶ್ರೀ ಮುತು ರಾಜ್ ರವರು dr ರಾಜಕುಮಾರ್ ನಮ್ ಕನ್ನಡ ನಮ್ಮ ಹೆಮ್ಮೆ ಜೈ ರಾಜಣ್ಣ. ಜೈ ಶಿವಣ್ಣ ಜೈ ಅಪ್ಪು ಬಾಸ್ ಜೈ ಯುವ ಬಾಸ್ ❤❤❤
I watched more than 50 times..what a nice interview. One of the best interview and not at all boring at all..super seenanna. Very nice..
Superb mst say
Likewise
meetoo
Wait mine's almost 10th times
❤z₹8₹,. 😇🤕,.,.
,.. w. Ms. zm
., s,
,.
. z..,. K,, o,.
,.
,xs😄😢
,. m. Z. m., s, 🤣, k.. c. V😅😮😮@@somashekargowda2122
ನೀವು ಹೇಳಿದ ಮಾತು ಕೇಳಿ ತುಂಬಾದುಃಖವಾಗುತ್ತದೆ ಮತ್ತುಮತ್ತು ಸಂತೋಷವೂ ಆಗುತ್ತದೆದಯವಿಟ್ಟು ಇದನ್ನೇ ಒಂದು ಸಿನಿಮಾ ವನ್ನುಮಾಡಿ ಕಥೆಯನ್ನು ಹೇಳಿದರೆ ಯಾರಾದರೂ ಸಿನಿಮಾಸಿನಿಮಾ
Super video,display ಮೇಲೆ part 1ತೋರಿಸಿರುವುದು 1ಬೈ 1ನೋಡೋಕೆ ತುಂಬಾ ಅನುಕೂಲ,ಪಾರ್ವತಮ್ಮನ್ನ ಬಗ್ಗೆ ಏನು ಗೊತ್ತಿರದ ನನಗೆ ನಿಮ್ಮ ವಿಡಿಯೋ, ಮೀಸೆ ಸೀನಣ್ಣನ ಸಂದರ್ಶನ ನೋಡಿದ ಮೇಲೆ ಪಾರ್ವತಮ್ಮನ ಮೇಲೆ ಪೂಜ್ಯ ಭಾವನೆ ಮೂಡಿದೆ, ಪಾರ್ವತಮ್ಮನ ಬಿಟ್ರೆ ಬಹುಶಃ ಅಣ್ಣಾವ್ರ ಕೈ ನಲ್ಲೂಕೂಡ ವ್ಯವಹಾರ ನಿಬಾಯಿಸೋಕೆ ಆಗ್ತಿರಲಿಲ್ಲ ಅನ್ಸುತ್ತೆ.🙏
What a natural talking he is expressing his true feelings from his heart....... Very nice of Srinivas sir..... Huge repect for him🙏❤
Meese Seenanna maath kelokke maja ne maja...Channagithu keloke....Thanks for the show
Money, business did not touch Dr Rajkumar that is one of the reason Dr Rajkumar was so humble simple
Including political
Yavde episode nodidru nam seenanna avra episode nodidastu khushi thrupthi sigalla. Most loved his talk❤👌🙏
ಸೂಪರ್ sinanna ನಿಮ್ಮ ಮಾತು ಕೇಳಕ್ಕೆ ತುಂಬಾ kushi ಆಗುತ್ತೆ ತುಂಬಾ ವಿಷಯ ಹೇಳಿದಿರ thank you very much sinanna and param sir
Nim chanal nalliii Istapattu Kushipattu nodiddu Seenannana interview 👌👌👌👌👌
Open hearted expression. He expressed the matter with full clean and cleared talks. Dr Rajkumar family is very great. Beautiful episode. Thanks to Kalamadhyama Team particularly Mr. Param sir.
Supersir
Best k
@@shankarlingegowda5152
L
L pool ooooo
P Ltd p pp pp
@@shankarlingegowda5152 0ppp pp
ಗೋವಿಂದಣ್ಣ ನಿಮ್ಮ ಮಾತು ಕೇಳತ್ತಾಇದ್ದರೆ ಕೇಳಬೇಕು ಅನಿಸುತ್ತೆ ಎಂತಹ ಅನುಭವ ನೀವಾದರೂ ನಮ್ಮ ಮುಂದೆ ಅಪಾರಕಾಲ ಇರಿ
💕
ಶ್ರೀನಿವಾಸ್ ಅವರ ಮಾತುಗಳು ಕೇಳಲು ಚಂದ. ಸೋಲು.. ಗೆಲುವು ಸಮಾನವಾಗಿ ಕಂಡ ಜೀವಿ.
Please make more interviews with Shri SAS, brilliant storyteller, every word of his music to our ears! God bless him.
Yes 100% agree. Shri SAS very brilliant strong experience about dr rajkumar auto biography. Pin to pin explanation I am very much enjoyed.
@@shrinivasdeshpande8519 q
I could visualize every scene .. his narration is so real .. love his personality .. very real .. Messe Seenanna ❤❤❤❤
Sir....nimma mathu kelakke thumba chennagiruthe....God bless you with good health
Best interview of all interviews of kalaamaadhyama. Eagerly looking forward to more such interviews from Seenanna.
I watched more than 25 times of S A Sreenivas Anna interview....
Yes..good interview
Silver jubilee
Yes
Every time when i want to sleep after night shift ill play this and will sleep
ಧನ್ಯವಾದಗಳು ಸೀನಣ್ಣ.Realy Great...
ನಿಮ್ಮ ಜ್ಞಾಪಕ ಶಕ್ತಿಗೆ ಕೋಟಿ ಕೋಟಿ ನಮಸ್ಕಾರಗಳು ಸ್ವಾಮಿ. 🙏🙏🙏.
Watching... Again... Srinivas sir interview is never boring...
Yes yes
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಒಂದು ಸಿನಿಮಾ ನೋಡಿದ ಹಾಗಾಯಿತು 3 ತಾಸಿನಲ್ಲಿ ರಾಜ್ ಕುಮಾರ್ ಅವರ ಇಡಿ ಜೀವನ ಚಿರಿತ್ರೆ ಕೇಳಿದ ಹಾಗಾಯಿತು.
ತುಂಬಾ ಅದ್ಭುತವಾಗಿ ಮಾತಾಡಿದ್ರೆ ಸರ್
Parvathamma is a very good administrator. good interview
ನೋಡಿ ಇಂತಹ ಮನಸ್ಸುಈಗ ಯಾರಿಗೆ ಇದೆ ಹೇಳಿ ಇದಕ್ಕೆ ಏನು ಅಂತ ಹೇಳ್ತಿರಾ thanks sir real talk
Raja Bage keluthedare enu kelubeku Anisuthadhy What Wonderful Interview Enu madi
E interview Matra Goosebumps ❤
Very well very neat ly explained .hats off to parvathamma with d help and support of these people she leaded a good family'
Thank you so very much🙏💕❤❤❤❤
Thank you for interviewing Shrinivaas sir🙏💕Thank you🙏💕 ❤❤
Thank you for sharing Stories of Dr. Rajkumaar sirs Life🙏💕
ಪರಂ ಸರ್ ಒಳ್ಳೇ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್ ಹಾಗೂ ಶ್ರೀನಿವಾಸ್ ಸರ್ ಗೆ ನಮಸ್ಕಾರಗಳು🙏🙏🙏
the time when he says appu fought with doctors to keep his mother life alive, really touched me 😢 what a man. Now he is safe with his mothers arms. never another PRK.❤ 2:49:57
I'm enjoying this interview... Natural talking.. I like ur talking way sir..
ಒಳ್ಳೆಯ story teller ನಮ್ಮ ಗೋವಿಂದರಾಜ್ SA.
I think it is very super hit episodes in kalamadhyama 😍👌👍
ಸೂಪರ್ ಸರ್ ನಿಮ್ಮ ಮಾತು ಕೇಳಿ ಖುಷಿ ಆಯ್ತು
ಒಳ್ಳೆಯ ಸಂದರ್ಶನ ಕೇಳ್ತಿದ್ರೆ ಬೇಜಾರೆ ಆಗಲ್ಲ..
Thanks so much. Eagerly awaiting this video. Can't have enough of Seenannaji
Not at all tiring. Its sooo delightful💓
He is so natural. Love to watch the way he narrates
Log super Seena Nana story super varadana family Bhagya Mahiti Beku🙏🙏 parmeshwari🙏🙏
Very good narration- no-nonsense approach
ಮೀಸೆ ಶೀನಣ್ಣನವರ ಎಪಿಸೋಡ್ ಮತ್ತೆ ಮತ್ತೆ ನೋಡಬೇಕು ಎನ್ನುವಹಾಗೆ ಇದೇ
Estu ella nenapittu heluttiddare great sir nimma ella family super family nirantara vagi sagali payana
🙏 🙏 🙏 🙏 Well done Param
Those who missed can also view complete non stop.
ಹಾಯ್ ಪರಮ್ ಸರ್ ತುಂಬಾ ಚೆನ್ನಾಗಿತ್ತು ಸಂದರ್ಶನ ಆದಷ್ಟು ಎರಡನೇ ಸಂದರ್ಶನ ಬೇಗ ಮಾಡಿ ಧನ್ಯವಾದಗಳು
ಅಲ್ಲೊಂದು ಇಲ್ಲೊಂದು episodes ನೋಡಿದ್ದೇನೆ ಈಗ full ನೋಡಬೇಕು
ಎಷ್ಟು ಕೇಳಿದರೂ ಕೇಳಾಬೇಕುಅನಿಸುತಾದೆ ಮೀಸೆ ಶಿನಣ್ಣ ಮಾತು
Best interview of kalmadayama
Very important to have the stories of important personalities.
Danyavadagalu sreenivas sir Adbhutavada sandarshana Thank you Param sir 🙏🏽
It's a very good interview.... not boring at any moment
I was eagerly waiting for srinivas sir interview.. thank you..
ಸರಳತೆಗೆ ಇನ್ನೊಂದು ಹೆಸರೇ ಅಣ್ಣಾವ್ರು❤
ತುಂಬಾ ಹಾಸ್ಯವಾಗಿ ಮಾತಾಡ್ತೀರಿ
Nice param best interview in kalamadhyam channel🙏
ಶುಭೋದಯ ಕಲಾಮಾಧ್ಯಮ
Best speech of Srinivasa sir & Thanks to Paramaraware
Dr ರಾಜ್ ಕುಮಾರ್ ರವರ ತಮ್ಮ ವರದಣ್ಣ ರವರ ಅಥವ ಅವರ ಕುಟುಂಬದ interview ಮಾಡಿ
My most favourite episode in sinanna waiting for part 2
Down to earth person is Srinivas. Great 👍
i like the way he narrates, and states facts in its simplest way
ಮತ್ತೊಮ್ಮೆ ಇವರ ಸಂದರ್ಶನವನ್ನು ನಿರೀಕ್ಷಿಸಬಹುದೇ.......? ದಯಮಾಡಿ ಇವರ ವಿವರಣಾ ಶೈಲಿ ಅಮೋಘ.
You are such an open book...i keep listening to your stories sir ....god bless you
Lots of information...thanks to to Srinivas and you guys....👌👌
Super sir samaya hogide gothagilla 🙏🙏🙏🙏
Super sir astu age alli estu chennagi speech kottidira handsup sir....... Gap kodoke mansagalla
This is one of the best interview
Dr.Raj is God for Kannada Film industry ❤🎉🎉🎉🎉
I have been requesting like this single length videos. But finally Paramaanna konegu nanna aase neraverisiddare. Nimm bayige sakkre hakthini
Simplicity of Rajanna and Srinivas Anna good interview
All women's be like parvathamma from childhood I inspired
ಸೀನಣ್ಣ😍😍❤️
ಯಂಥ ಅದ್ಭುತವಾದ ಮಾತುಗಳು ಸೀನಣ್ಣನ ಮೊಬೈಲ್ ನಂಬರ್ ಕೊಡಿನನ್ನಗೆ ನಾನು ಅವರಹತ್ತಿರ ನಾನು ಮಾತನಾಡಬೇಕು
Great man never dies rajkumar always great
I don't know how many Times I saw all episodes
Exactly, its so nice,very nicely spoken, every detailed
Tx sir we r waiting for this. Interview about making of Sri Krishna devaraya movie
Super seenanna fully enjoyed anna dr rajkumaar ge jai
🙏❤️ lots of love to you
Anna u r great u r telling truth we r
suffered poor condition